‘ಟ್ರೋಲರ್ಸ್‌’ ಕ್ರಿಯೆಟಿವ್‌ ಆಗಿರ್ತಾರೆ, ಆದರೆ... | Nidhi Gowda | Influencer

Sdílet
Vložit
  • čas přidán 5. 09. 2024
  • ನಿಧಿ ಗೌಡ ಸೋಷಿಯಲ್ ಮೀಡಿಯಾದಲ್ಲಿ ಶಾರ್ಟ್‌ ವಿಡಿಯೋಸ್‌ ಮಾಡಿ ಗುರುತಿಸಿಕೊಂಡಂತಹ ಕಂಟೆಂಟ್‌ ಕ್ರಿಯೇಟರ್‌. ಅತಿ ಹೆಚ್ಚು ಫಾಲೋವರ್ಸ್‌ನ ಹೊಂದಿರುವ ನಿಧಿ ಗೌಡ ಫ್ಯಾಷನ್‌ ಡೆಸೈನರ್‌ ಕೂಡ ಹೌದು. ನಟಿ ರಮ್ಯ ಇವರಿಗೆ ಇಷ್ಟವಂತೆ ಅವರಿಗೋಸ್ಕರನೇ ನಿಧಿ ಗೌಡ ಬೆಂಗಳೂರಿಗೆ ಬಂದಿದ್ದು, ಆದರೆ ಇಲ್ಲಿಯವರೆಗೂ ಅವರನ್ನು ಭೇಟಿಯಾಗುವ ಸಂದರ್ಭ ಬಂದಿಲ್ಲ ಎಂಬ ಬೇಸರ ಅವರಿಗಿದೆ. ಸೋಷಿಯಲ್ ಮೀಡಿಯಾ ವಯಕ್ತಿಕವಾಗಿ ಅವರಿಗೆ ತುಂಬಾ ಸಹಾಯ ಮಾಡಿದೆ ಎನ್ನುವ ಅವರು ಫ್ಯಾಷನ್‌ ಡಿಸೈನರ್‌ ಆಗಿ ಇಷ್ಟು ಸಕ್ಸಸ್‌ ಸಿಗುವುದಕ್ಕೆ ಸೋಷಿಯಲ್‌ ಮೀಡಿಯಾ ಕಾರಣ ಎಂದಿದ್ದಾರೆ. ಎಷ್ಟೋ ಜನ ದುಡ್ಡು ಮಾಡಬೇಕು, ಫೇಮಸ್‌ ಆಗಬೇಕು ಎಂದು ಸೋಷಿಯಲ್ ಮೀಡಿಯಾನ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎನ್ನುವುದು ನಿಧಿ ಗೌಡ ಅವರ ಅಭಿಪ್ರಾಯ.
    #Karnataka #Videos #Kannada #prajavani #socialmedia #influencer
    ಯೂಟ್ಯೂಬ್ ಚಂದಾದಾರರಾಗಿ: / prajavani
    ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ
    ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net
    ಟ್ವಿಟರ್‌ನಲ್ಲಿ ಫಾಲೋ ಮಾಡಿ: Prajavani
    ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: t.me/Prajavani...

Komentáře • 8