ಇಷ್ಟು 😍ಚೆನ್ನಾಗಿರೋ ಹುಡ್ಗಿ👩 ಏಕೆ‌ ಸಾಯ್ಬೇಕು 😥ಅಂತಿದ್ದಾಳೆ ? | 1 Joint Kannada | PublicTalk | Church Street

Sdílet
Vložit
  • čas přidán 23. 11. 2022
  • 1 JOINT KANNADA ..❣
    Jeevanada ondu istavada nenapina tayari...!
    #1jointkannada #onejointkannada #bengaluru #Karnataka
    Headphone recommended for better sound experience🎧🎧🔉🔉🔊
    Host - Vinay Kumar
    DOP & Editor - Abhishek SR Rocky
    **************************************************
    Like our Facebook page
    / 1jointkannada
    Follow our Instagram page
    1jointkannada?i...
    For any Business Enquirers
    1joint4921@gmail.com
    ♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠
    -------------TQ FOR WATCHING VIDEO---------------
    ••••••••••••••••••••••💜💛❤💚💙••••••••••••••••••••••
    Like ~ Share ~ Comment ❤ 1 Joint Kannada ✔
    DON'T FORGET TO SUBSCRIBE OUR CZcams CHANNEL
    '''''"""""""""""""""""''''""'DISCLAIMER'''''''''''''""""""""""""""""""'
    DO NOT OWN ANY COPYRIGHT OF THIS CONTENT, MUSIC 🎶 IS MADE FOR ONLY ENTERTAINMENT AND PROMOTION PERPOSE ONLY.... ✔✔✔
    🔶🔷🔶🔷🔶🔷🔶🔷🔶🔷🔶🔷🔶🔷🔶🔷
    Sections 29, 29.1 or 29.2 of the Copyright Act of Canada create the fair dealing exception to copyright: Research, private study, etc. s.29 Fair dealing for the purpose of research, private study, education, parody or satire does not infringe copyright.
    🔹🔹🔹🔹🔹🔹🙏🙏🙏🙏🔹🔹🔹🔹🔹🔹
  • Zábava

Komentáře • 482

  • @g_s_subhash
    @g_s_subhash Před rokem +579

    That guy who said Appu 🥺🥺💚💚💙💙

    • @pallasrinivas7047
      @pallasrinivas7047 Před rokem +18

      I will also ask god appu boss give back

    • @rishnayakdon8544
      @rishnayakdon8544 Před rokem +2

      Adu nijavada kannadigarandre

    • @xxx-is7yc
      @xxx-is7yc Před rokem +8

      Ssly he made our eyes full of tears

    • @SahanaM-nz3uh
      @SahanaM-nz3uh Před rokem +13

      " ಜೊತೆಗಿರದ ಜೀವ ಎಂದಿಗೂ ಜೀವಂತ "❤️

    • @thelonglcrazyguy
      @thelonglcrazyguy Před rokem +1

      Yapppaa uddara ne !
      Ell nodiDru appu appu appu

  • @powerstarparmod2863
    @powerstarparmod2863 Před rokem +85

    ನಂಗೆ ಪುನೀತ್ ರಾಜಕುಮಾರ್ ಮತ್ತೆ ಬರಬೇಕು♥️ ಜೈ ಅಪ್ಪು ಬಾಸ್

  • @shivakumarhm2068
    @shivakumarhm2068 Před rokem +18

    ದೇವರು ನನ್ನ ಮುಂದೆ ಬಂದು ಕೇಳಿದ್ರೆ ಪುನೀತ್ ರಾಜಕುಮಾರ್ ವಾಪಸ್ ಕೊಡು ಅಂತನೆ ಕೇಳೋದು love you appu miss u...

  • @manjucgowda6744
    @manjucgowda6744 Před rokem +231

    ಗುರೂ ದಯವಿಟ್ಟು ಕನ್ನಡ ಬಂದ್ರು ಕೂಡ ಇಂಗ್ಲಿಷ್ ನಲ್ಲಿ ಮಾತಾಡುವವರನ್ನು ದಯವಿಟ್ಟು ಪ್ರಶ್ನೆ ಕೇಳಬೇಡ..

    • @Mr-Uwho
      @Mr-Uwho Před rokem +5

      🔥🔥

    • @lekhanammd9427
      @lekhanammd9427 Před rokem +3

      👍👍

    • @death_killer_2op214
      @death_killer_2op214 Před rokem +1

      ❤️

    • @Arunav027
      @Arunav027 Před rokem +1

      ಹಾಗೆ ಅಂದ್ರೆ Bangalore ಅಲ್ಲಿ 60% ಜನರ ಪ್ರಶ್ನೆ ಕೇಳೋ ಹಾಗೆ ಇಲ್ಲ

    • @manjucgowda6744
      @manjucgowda6744 Před rokem +11

      @@Arunav027 ನಾನು ಹೇಳಿದ್ದು ಮೂಲ ಕನ್ನಡ ದವರಿಗೆ.. ಕನ್ನಡ ಭಾಷೆ ಬಂದರೂ ಇಂಗ್ಲಿಷ್ ನಲ್ಲಿ ಮಾತನಾಡುವವರಿಗೆ..

  • @Unknown-xe8jg
    @Unknown-xe8jg Před rokem +44

    Goosebumps when he said appu 😍

  • @RanjithRanjith-ns1xk
    @RanjithRanjith-ns1xk Před rokem +21

    ನೆನಪು ಮಧುರ ಅಪ್ಪು ಅಮರ...miss u Appu bosss💞💕

  • @manjunathngowda3396
    @manjunathngowda3396 Před rokem +32

    ಒಂದು ಮಾತು ಸರ್ ಅವರು ಇಂಗ್ಲಿಷ್ ಅಲ್ಲಿ ಮಾತಾಡುತ್ತಾರೆ ಅಲ್ವಾ ಅವಾಗ ನೀವು ಕನ್ನಡದಲ್ಲೇ ಮಾತಾಡಿ, ಅವಾಗ ಅವರು ಕನ್ನಡದಲ್ಲೇ ಮಾತಾಡುತ್ತಾರೆ...💛❤️

  • @sangeethayogesh9478
    @sangeethayogesh9478 Před rokem +29

    ಭಗವಂತನನ್ನು ಆರಾಧಿಸುವುದೆ ಸಂಪತ್ತು ಭಗವಂತನನ್ನು ನಿರಾಕರಿಸುವುದೆ ವಿಪತ್ತು 🙏ದೇವರ ಮೇಲೆ ಯಾರಿಗೆ ನಂಬಿಕೆ ಇರುತ್ತೆ ಅವರಿಗೆ ಎಲ್ಲ ಸಿಗುತ್ತದೆ ಪುನಿತ್ ರಾಜ್ ಕುಮಾರ್ ಸರ್ ಇನ್ನೂಂದು ರೂಪದಲ್ಲಿ ಹುಟ್ಟಿ ಬಂದಿರುತ್ತಾರೆ ಅನ್ನೋದು ನನ್ನ ನಂಬಿಕೆ super video all the best, take care keep smiling 😍

  • @akpt9459
    @akpt9459 Před rokem +103

    That guy who said Appu na vapas karustini ♥️♥️♥️ love u guru 🙏🙏♥️❤️❤️❤️

    • @arunkumarmbschannel4570
      @arunkumarmbschannel4570 Před rokem

      ಅದು ಹೇಗೆ ಬ್ರದರ್ ದೇವರು ಒಳ್ಳೆವರನ್ನು ಪುನರ್ಜನ್ಮ ಕೊಡುವುದಿಲ್ಲಾ ಅಪರೂಪದ ವರ ನೀಡುತ್ತಾನೆ ಅವರಿಂದ ಸಹಾಯ ಕೇಳಿಕೊಳ್ಳಬಹುದು ಅಷ್ಟೇ 🌹🌹🌹🌹🇮🇳🤝🤝🙏🇮🇳🌹🌹

    • @manurajkumar1354
      @manurajkumar1354 Před rokem

      Love u too brother

  • @samedits9410
    @samedits9410 Před rokem +166

    ಕಾಮ, ಕ್ರೋಧ, ಮೋಹ, ಮದ,ಮತ್ಸರ, ಲೊಭ ಇವೆಲ್ಲವನ್ನೂ ಸುಟ್ಟು, ಬರೀ " ಮಾನವೀಯತೆ, ಸತ್ಯ ಹಾಗೂ ಶಾಂತ ಸ್ವಭಾವದ ಮಾನವ ಜನಾಂಗ ಸೃಷ್ಟಿ ಮಾಡಪ ಭಗವಂತ ಅಂತ ಕೇಳುವೆವು 🙏🥰

  • @rohit_n_appu_fan
    @rohit_n_appu_fan Před rokem +15

    👌super bro ಅಪ್ಪು boss ಮತ್ತೆ ವಾಪಾಸ್ ಬರ್ಲಿ ಅಂತ ಕೇಳ್ತೀನಿ ಅಂತ 🙏🙏🙏👌👌👌 luv❤️ u ಅಪ್ಪು boss

  • @vinayakb9579
    @vinayakb9579 Před rokem +18

    Appu na vapas karsu antini 🥺❤️ if I would have chance I would also asked like that
    Miss you appu 🥺💔

  • @thanzil_bengre
    @thanzil_bengre Před rokem +64

    ದೇವರೇ ಇನ್ನೊಂದು ಜನ್ಮ ಇದ್ದರೆ ಚಪ್ಪಲಿ ಆಗಿ ಉಟ್ಟ ಬೇಕು ಹೇಕೆಂದರೆ ನನ್ನ ಎತ್ತ ತಾಯಿಯನ್ನು ಒಮ್ಮೆ ಹೊತ್ತು ತಿರುಗಾಡಬೇಕು ಎಂದ್ದು ನಾನು ಕೇಳುತ್ತೇನೆ.🥺🙏

  • @maruthimaruthi9912
    @maruthimaruthi9912 Před rokem +8

    ನಾನು ಏನೂ ಕೇಳಲ್ಲ ಯಾಕೆಂದ್ರೆ ಕೇಳುತ್ತಾ ಕೇಳುತ್ತಾ ಹೋದರೆ ಕೊನೇನೆ ಇರಲ್ಲ ಹಾಗಾಗಿ ಈಗ ಇರೋ ಜೀವನ ಹೀಗೆ ಇದ್ರೆ ಸಾಕು ಹಂಗೂ ಕೇಳಬೇಕು ಅಂದ್ರೆ ಈ ಪ್ರಪಚದಲ್ಲಿ ಯಾರ್ಯಾರು ಏನೇನು ಕೇಳುತ್ತಾರೋ ಅದೆಲ್ಲ ಕೊಟ್ಟುಬಿಡಿ ಅಂತ ಕೇಳ್ತೀನಿ ಅವಾಗಾದರು ಸ್ವಾರ್ಥ ತುಂಬಿರುವ ಜನ ಕಡಿಮೆ ಆಗಲಿ ಯಾರನ್ನೂ ನಿಯಿಸದಿರಲಿ👍

  • @shridharkk5159
    @shridharkk5159 Před rokem +9

    Avru ondu second think madlilla direct age appu andru😢😢😢 love you man

  • @status.download2367
    @status.download2367 Před rokem +45

    Appu🥺🥺🥺 this state really needs him😔😔

  • @janasnehishorts
    @janasnehishorts Před rokem +25

    ಅಪ್ಪು ವಾಪಾಸ್ ಬರ್ಲಿ ❤

  • @dhanyashree.b3400
    @dhanyashree.b3400 Před rokem +25

    Appu fan forever❤️❤️❤️

  • @kirans1715
    @kirans1715 Před rokem +68

    99% God has blessed which PPL asked for only 1% was different (Appu or Ajji comeback) rest all are in our hands. Thanks God for this life and keep blessings all & me

  • @tomjerry5338
    @tomjerry5338 Před rokem +14

    ಗುರು ಆ ಚೇನಾಗಿ ಇರೋ ಹುಡ್ಗಿ ಹತ್ರ ಕನ್ನಡ ಮಾತಾಡಿದ್ರೆ ಇನ್ನೂ ಚೆನ್ನಾಗಿ ಇರ್ತಿತ್ತು

  • @ankitaa.m16
    @ankitaa.m16 Před rokem +24

    I just want my mom's every dream to come true and let her be happy forever

  • @Raghu18SR
    @Raghu18SR Před rokem +10

    ನಿಜ ಅಪ್ಪು ಸರ್ ಮತ್ತೆ ಹುಟ್ಟಿ ಬರಬೇಕು 🙏

  • @basavarajcs69
    @basavarajcs69 Před rokem +14

    ಜೈ ಅಪ್ಪು💛❤️💛❤️

  • @666Kudos
    @666Kudos Před rokem +16

    3:13 This Girl Needs Help
    5:00 This man deserves a medal
    6:12 Noob feminist Who don't understand that most of our infrastructure as a "World" will crash and burn without Men...
    7:41 Kid in the middle Maturity level "Elite Pro Max"
    8:17 Possible Gold digger Alert

  • @bhageshroogi7126
    @bhageshroogi7126 Před rokem +6

    ದೇವರು ಏನಾದರೂ ಪ್ರತ್ಯಕ್ಷರಾದರೆ ನಾನು ಕೇಳಿಕೊಳ್ಳುವುದೇನೆಂದರೆ ಅಖಂಡ ಭಾರತದ ಕನಸು ನನಸಾಗಲಿ,🚩🚩

    • @alliswell4636
      @alliswell4636 Před rokem

      ಯೋ ಮಾರಾಯ ಸದ್ಯಕ್ಕೆ ಇರೋ ಭಾರತ ನಲ್ಲಿ ಒಗ್ಗಟ್ಟು ಇಲ್ಲಾ, 4000ಜಾತಿ ಗಳ ಮದ್ಯ ದಲ್ಲಿ ಹಿಂದೂ ಗಳು ಸರಿಯಾಗಿ ಇಲ್ಲಾ ಮತ್ತು ಮುಸ್ಲಿಂ ನಾ ಕ್ರಿಶ್ಚಿಯನ್ ಕಂಡ್ರೆ ಕೆಲ ರಾಜಿಕೀಯ ವ್ಯಕ್ತಿ ಗಳು ಸೇರ್ತಿಲ್ಲ ಇನ್ನಾ ಬಡವರ ಜೀವನ ಬದಲಾವಣೆ ಆಗಿಲ ದೇಶ ಉದ್ದಾರ ಆಗಿಲ್ಲ ಇನ್ನೂ ಅಖಂಡ ಮಾಡಿ ಯಾರನ್ನು ಉದ್ದಾರ ಮಾಡಬೇಕು ಅಂಥ ಉಚ್ಚು ಆಲೋಚನೆ ಇಟ್ಕೊಂಡಿಯ 😂😂😂😂

  • @rakshithr6179
    @rakshithr6179 Před rokem +6

    5:03❤️💕 sakkath bro nevu

  • @shivukumar0822
    @shivukumar0822 Před rokem +19

    Miss you boss🥺
    Appu fans like 👇

  • @Mrgani-pm3mm
    @Mrgani-pm3mm Před rokem +7

    Kannada kannda

  • @yashwanthgowda8805
    @yashwanthgowda8805 Před rokem +11

    Love from tamilnadu

  • @rahulv03
    @rahulv03 Před rokem +18

    Bro nice content kodtha edhiraaa
    All the best for your journey ❤️
    Much love from Hosadurga ✨

  • @akashh4951
    @akashh4951 Před rokem +14

    Appu BOSS 💕💫🙏🏼

  • @thisislifeflix9015
    @thisislifeflix9015 Před rokem +2

    2:36 super thought.. no money no fame.. just want to talk one last time to his ajji.. super bro..

  • @Chaya.s.
    @Chaya.s. Před rokem +2

    ನಮ್ಮ ಅಪ್ಪು ಬಾಸ್ ಮತ್ತು ಸುಶಾಂತ್ ಸಿಂಗ್ ರಜಪೂತ್ ಅವರನ್ನು ವಾಪಸ್ ಕಳ್ಸಿ ಅಂತ ಕೇಳ್ತೀನಿ😇. #appubos💗 #ssr💗.

  • @sharatappu4077
    @sharatappu4077 Před rokem +44

    ಅಣ್ಣ ನಿನಿಗೆ ಒಂದು ಮಾತು ಹೇಳ್ತನಿ ಬೇಜಾರ್ ಆಗ್ಬಾಡ. ಆ ಇಂಗ್ಲಿಷ್ ಗೆ ಹುಟ್ಟಿರ್ತಾರಲ್ಲ ಅಂತವ್ರತ್ರ ಹೋಗಿ ಪ್ರಶ್ನೆ ಕೇಳ್ಬಡ 🙏

  • @prashanthgv86
    @prashanthgv86 Před rokem +2

    Ultimate!! Idhe question bagge innondu episode maadi

  • @shashikala9244
    @shashikala9244 Před rokem +4

    Hey thumba chennagi keludri adakke one guy thumba chennagi heludru love u dude

  • @thejaswiniml262
    @thejaswiniml262 Před rokem +2

    Howdu sir, naanu kuda Appu sir na Vapass nammottige kalsu anthane kelodu
    ❤Love you Appu sir.....we miss you Appu sir....😔

  • @bharathdj6517
    @bharathdj6517 Před rokem +1

    5:05 Appu boss ❤️

  • @fireboywatergirl9460
    @fireboywatergirl9460 Před rokem +7

    Appu vapas barli andrala anna .. i am fan of you....

  • @hemantakumbar4442
    @hemantakumbar4442 Před rokem +4

    ನಂಗೆ ಈ ವಿಡಿಯೋ ಬಹಳ ಇಷ್ಟವಾಯಿತು ಬ್ರೂ

  • @umeshteja1431
    @umeshteja1431 Před rokem +6

    Appu 💖💖😭😭

  • @gamer...177
    @gamer...177 Před rokem +5

    Appu🌟❤️

  • @amareshb5038
    @amareshb5038 Před rokem +4

    Appu❣️

  • @Mrtom8155
    @Mrtom8155 Před rokem +15

    ಎಲ್ಲರಿಗೂ ಕನ್ನಡದಲ್ಲಿ ಪ್ರಶ್ನೆ ಕೇಳು ಗುರು ನೀನು ಪ್ರತಿ ಸಲ ನಿನ್ಗೆ ಹೇಳ್ಬೇಕಾ ಕನ್ನಡದಲ್ಲಿ ಪ್ರಶ್ನೆ ಕೇಳು ಅಂತ ನಾವೇ ಕನ್ನಡ ಬಳಸಿ ಉಳಿಸಬೇಕು ಬೇರೆ ಭಾಷೆ ಅವ್ರು ನಮ್ಮ ರಾಜ್ಯಕ್ಕೆ ಬಂದು ನಮ್ ಕನ್ನಡ ಭಾಷೆ ನ ಸತ್ರು ಉಳಿಸಲ್ಲ ಬದಲಿಗೆ ನಮ್ಮ ಭಾಷೆನ ಗತ ವೈಭವಕ್ಕೆ ಸೇರಿಸ್ತಾರೆ ಅಷ್ಟೇ🙄🙄🙄

    • @bro_is_bharatiya
      @bro_is_bharatiya Před rokem

      Correct bro! ಇಲ್ಲಿ ಮಾತಾಡಿ ರುವ ಅಷ್ಟು ಜನರಲ್ಲಿ ೯೦%ಜನರಿಗೆ ಕನ್ನಡ ಬರುತ್ತೆ ಮತ್ತು ಅರ್ಥ ಕೂಡ ಆಗುತ್ತೆ!ನಾವೇ ಕನ್ನಡ ನಾ ಬಳಸದಿದ್ದರೆ ಕನ್ನಡ ಉಳಿಯೋದಾದರು ಹೇಗೆ 🤔

    • @Mrtom8155
      @Mrtom8155 Před rokem

      @@bro_is_bharatiya ಅಷ್ಟೇ ಅಲ್ಲ ಅವರ ಮಾತೃ ಭಾಷೆ ಕೂಡ ಕನ್ನಡವೇ ಆಗಿರತ್ತೆ ಆದರೂ ಪರರನ್ನು ಮೆಚ್ಚಿಸಲು ಬೇರೆ ಭಾಷೆಗಳನ್ನ ಮಾತಾಡ್ತಾರೆ

  • @ibrahimkorlahalli1772
    @ibrahimkorlahalli1772 Před rokem +5

    ಅಪ್ಪು 💜

  • @hanumahanumesh3444
    @hanumahanumesh3444 Před rokem +3

    Super bro Miss you Appu BOSS 😔

  • @hemanthsnaik2749
    @hemanthsnaik2749 Před rokem +2

    5:00 ultimate line

  • @ek-zindagi4455
    @ek-zindagi4455 Před rokem +3

    Devaru namm munde bandre naan bedodu - APJ ABDUL KALAM & ATAL BIHARI WAJAPEYI avaru marali barali anta... I miss u Kalam ji🙏😢😢

  • @punipuni2533
    @punipuni2533 Před rokem +13

    Bro I will ask poor people also want to become rich even I too..want to become rich 😊😊😊

  • @nknkannadiga9742
    @nknkannadiga9742 Před rokem +4

    ಕನ್ನಡದಲ್ಲಿ ಪ್ರಶ್ನೆ ಕೇಳಿದರೂ ಕನ್ನಡದ ಮಹಿಳೆಯರು ಇಂಗ್ಲಿಷಿನಲ್ಲಿ ಏಕೆ ಮಾತನಾಡುತ್ತಾರೆ

    • @anythingkannada2120
      @anythingkannada2120 Před rokem +1

      Ee nanmaga ne avra English li matadstane... ella andre kannada barlva anta kelonu

  • @harsha_achar557_vlogs
    @harsha_achar557_vlogs Před rokem +5

    Appu🥺🥺❤

  • @rashmi.rashmi.1158
    @rashmi.rashmi.1158 Před rokem +1

    Super vinay....😍😍

  • @vijjusalanki6615
    @vijjusalanki6615 Před rokem +2

    Super video...

  • @raghugowdru8053
    @raghugowdru8053 Před rokem +1

    Guruve kannadavrige prashne kelu 💛❤️

  • @ravikarkera2943
    @ravikarkera2943 Před rokem +5

    2.40 I have same wish if I get chance
    Even I’m living in USA
    And I lost my grandmother while am here 😢

  • @hemanthsnaik2749
    @hemanthsnaik2749 Před rokem +2

    This video shows. What Girl's mentality

  • @allinonekannadatech9190
    @allinonekannadatech9190 Před rokem +4

    Miss you appu sir

  • @Nithin_Coorg
    @Nithin_Coorg Před rokem +2

    I love the anchor! ❤️

  • @vimarshaka4691
    @vimarshaka4691 Před rokem +6

    Bro ond sincere request. Dayavittu idunna complaint thara tagoli.
    Interview madakku munche avrige nimge kannada barutta ilva antha keli amele matadakke avakasha Kodi.
    Navu English medium alle odirode but Kannada kelokke tumba ishta padtivi.

  • @srkcreationkannada8791
    @srkcreationkannada8791 Před rokem +26

    ಕನ್ನಡ ಮಾತಾಡ್ತಾರೆ ಅಂತ ಅವ್ರ್ಗೆ ಪ್ರಶ್ನೆಗಳನ್ನ ಕೇಳಿ.... ಇಂಗ್ಲಿಷ್ ಗೆ ಹುಟ್ಟಿರೋ ತರ ಹಾಡೋರುನ... ಪ್ರಶ್ನೆ ಕೇಳ್ಬೇಡಿ....

    • @bro_is_bharatiya
      @bro_is_bharatiya Před rokem +4

      Correct bro!ille hutti beldirtaare,aadre Kannada maatadbeku andre avamaana ee jantugalige 😡

  • @Unknown-1858
    @Unknown-1858 Před rokem +2

    That girl who said vanish all boys, no words

  • @ShashiKumar-tv6vx
    @ShashiKumar-tv6vx Před rokem +1

    Hii bro nim Ella videos thumba chennagi bartha idave

  • @puneethkunder5455
    @puneethkunder5455 Před rokem +2

    APPU❤❤❤❤

  • @sudarshankolivad4315
    @sudarshankolivad4315 Před rokem +4

    Bro devr mund nintkondre kelad alla namaskar madadu mart hogate ast shock agat 🤩🙏

  • @jashwanthsrinivas3043
    @jashwanthsrinivas3043 Před rokem +5

    Power Star 🌟

  • @harishhari2300
    @harishhari2300 Před rokem +3

    ಅಪ್ಪು ವಾಪಸ್ ಬರ್ಲಿ ❤

  • @harshaharshav3726
    @harshaharshav3726 Před rokem +7

    [24/11, 9:40 pm] Harsha: ಅಣ್ಣ ಹೋಗಿ ಅಮೆರಿಕಕ್ಕೆ ಹೋಗಿ ಪ್ರಶ್ನೆ ಕೇಳು ಸುಮ್ಮನೆ ಕರ್ನಾಟಕದಲ್ಲಿ ಇದ್ದು ಪ್ರಶ್ನೆ ಯಾಕೆ ಕೇಳ್ತೀರಾ ಕನ್ನಡ ಬಂದ್ರು ಕನ್ನಡ ಮಾತಾಡಲ್ಲ 😡😡

  • @gjourney1986
    @gjourney1986 Před rokem +3

    INDIA name is surprising and good 👍

  • @ruthviks5482
    @ruthviks5482 Před rokem +6

    Appu boss❣️

  • @melodymusic-os2sp
    @melodymusic-os2sp Před rokem +1

    Super bro

  • @adarshasadventure720
    @adarshasadventure720 Před rokem +6

    Bro benglur alli iro hudgir en foregin alli idara ..... Karnataka dalliddu kannada matadalla eno...... 🤦‍♂️ (majority jana)

  • @tarunreddy405
    @tarunreddy405 Před rokem

    End of the day for each and every one saying money

  • @shamk2586
    @shamk2586 Před rokem

    Super bro🙏

  • @harshagowda5606
    @harshagowda5606 Před rokem +3

    That bro who said ajji ❤️

  • @aniravi8173
    @aniravi8173 Před rokem +3

    ವಿಷ್ಣು,sir ಶಂಕರ ನಾಗ sir vapas kalsi

  • @bharath_vlogs2455
    @bharath_vlogs2455 Před rokem +1

    ನಿಮಗೆ ಒಂದು ಸೂಚಿಸುತ್ತೇನೆ...
    ಮುಂದೆ ಬರುವ ದಿನದಲ್ಲಿ ಯವತ್ತಾದ್ರೂ ಒಂದ್ ದಿನ ಕನ್ನಡ ಬರದೆ ಇಲ್ಲಿ ಕರ್ನಾಟಕದಲ್ಲಿ ಇರೋರಿಗೆ 2 ಮಿನ್ಸ್ ಕನ್ನಡದಲ್ಲೇ ಮಾತಾಡೋಹಾಗೆ ಏನಾದ್ರು ಒಂದು ರೀತಿ ಪ್ರಶ್ನೆ ಅಥವಾ ಆಟದ ಥರ ಯೋಚನೆ ಮಾಡಿ.....
    ಎಷ್ಟೋ ವರ್ಷದಿಂದ ಕರ್ನಾಟಕದ ಸೂರಿನಲ್ಲಿ ಬೆಳಿತಿರೋ ಅವರಿಗೆ ಕನ್ನಡ ಮುಖ್ಯ ಅನ್ನೋದನ್ನ ತಿಳಿಸಿ ಕೊಡಿ ದಯವಿಟ್ಟು🙏🙏🙏🙏🙏
    ಜೈ ಕರ್ನಾಟಕ ಮಾತೆ..

  • @akashhawaldar
    @akashhawaldar Před rokem +3

    ನಾನು ಸ್ವತಂತ್ರ ಹೋರಾಟದಲ್ಲಿ ಮಡಿ ದವರನ್ನ ಮತ್ತೆ ಬರ್ಲಿ ಅಂತಾ ಕೇಳ್ತೇನೆ

  • @bgmpavyageming4513
    @bgmpavyageming4513 Před rokem +3

    Miss you boss🥺🙏

  • @devarajmallak
    @devarajmallak Před rokem +1

    Childhood life❤️

  • @hemanthdboss2655
    @hemanthdboss2655 Před rokem +18

    Bro ನಾನು RCB cup gelili antha kelkothini and banglore bulls cup ಗೆಲ್ಲಿ nam ಆಶಯ

  • @sachinmadiwal4876
    @sachinmadiwal4876 Před rokem

    Appuuuu🥺🥺❤❤❤ Anna forever

  • @status.download2367
    @status.download2367 Před rokem +4

    Appu❤️❤️

  • @sachinvgowda5294
    @sachinvgowda5294 Před rokem +1

    🔥♥️

  • @SumanSuman-cy3yd
    @SumanSuman-cy3yd Před rokem +1

    👌👌👌👌❤️❤️👍

  • @babypatil8776
    @babypatil8776 Před rokem +1

    5:00 same

  • @NanuAspirant
    @NanuAspirant Před rokem +2

    8:08🤣🤣guru legend alla ultra legend avnu

  • @kingindianarmy5080
    @kingindianarmy5080 Před rokem +2

    ಭಾರತ ವಿಶ್ವ ಗುರು ⚔️🛡️⚔️

  • @nagarajanagaraja7583
    @nagarajanagaraja7583 Před rokem +3

    I'm Nagaraja..🙏🌹Nama Amma..and tiger Prabhakar.🌹🙏

  • @varuninchal6939
    @varuninchal6939 Před rokem +7

    I pray for God to keep everyone with satisfied happy life because I don't want to enjoy it alone

    • @tomjerry5338
      @tomjerry5338 Před rokem

      Idu kaliyuga anta expectations yela beda guru

  • @thaveedperaje3725
    @thaveedperaje3725 Před rokem

    Amma nannu kelthene.... Miss u maa

  • @deekshithc5770
    @deekshithc5770 Před rokem +2

    I will ask god that make everyone busy in this world 🌎, make everyone happy 😊, keep them happy , and to reduce technology against humans because technology is really making people lazy , bore , poisonous , etc and I will pray god that everybody in this world should go deep into spirituality 🛐🕉☪️✝️☮️💟

    • @deekshithc5770
      @deekshithc5770 Před rokem +1

      Because when people go deep into spirituality they understand the value of life and how to live life 🕉☪️✝️☮️💟

  • @shammarjapur2409
    @shammarjapur2409 Před rokem +2

    Nivu mado video super bro

  • @hanamanthbaganna6810
    @hanamanthbaganna6810 Před rokem

    ನನ್ನಗೆ ನನ್ನ ಗೆಳೆಯ ಯಾವಾಗ್ಲೂ ಜೊತೆಗೆ ಇರಲಿ ಖುಷಿಯಾಗಿ ಇರಲಿ ದೇವರೇ 🙏🙏

  • @manjunathshet4352
    @manjunathshet4352 Před 7 měsíci

    2:37 like the man to all❤❤❤

  • @santoshrasure1838
    @santoshrasure1838 Před rokem

    That last girl- I don't believe in god, wow seriously.

  • @ganeshrajendra8612
    @ganeshrajendra8612 Před rokem +4

    Miss you appu

  • @vasanthraghu7522
    @vasanthraghu7522 Před rokem

    appu is back❤

  • @Johnnyanna123
    @Johnnyanna123 Před rokem +1

    3:20 Karnatakadalli eroru yalru kannada matadle anta keltene bro 💛❤️

  • @anjushivu976
    @anjushivu976 Před rokem +4

    ಏಳು ಏಳು ಜನ್ಮಕು ಕನ್ನಡ ರೈತರ

  • @crazykannda2430
    @crazykannda2430 Před rokem +6

    ಕನ್ನಡ 😞😞