"ಪಿತ್ತ, ಜಾಂಡೀಸ್, ಲಿವರ್" ಸಂಬಂಧಿಸಿದ ಸಮಸ್ಯೆ ಇದ್ದವರು ಹಾಗೂ ತೊಂದರೆ ಬರದಿರಲು ಈ "ಮನೆಮದ್ದು" ಮಾಡಿ...!! ✅✌
Vložit
- čas přidán 13. 06. 2024
- #vjvikhyath #manemaddu #pittha #liverproblem #liverproblems #liverproblemanemaddu #inteligence #homemadetreatement #homemademedicine
#naturalmedicine #holistichealth #naturalremedies #health #naturalhealing #wellness #alternativemedicine #herbalmedicine #naturalremedy #healthylifestyle #drsebi #naturalcures #healthiswealth #alkaline #holistic #naturopathy #naturopathicmedicine #naturalhealth #healing #holistichealing #healingherbs #natural #naturopathic #naturalcure #plantbased #remedy #vegan #medicine #healthyliving #organic
#cannabis #healthbenefits #alkalinevegan #plantmedicine #homeremedies #herbs #cbd #foodismedicine #alkalinediet #nutrition #diyremedies #herbalremedy #homeremedy #cannabiscommunity #nature #selfcare #healthnut #naturopath #detox #healingwithfood #healthy #alkalinefood #letfoodbeyourmedicine #functionalmedicine #letfoodbethymedicine #homeopathy #plantbasedvegan #healthylifehappylife #holisticliving #healingfoods
#memories #love #photography #instagood #friends #travel #photooftheday #throwback #instagram #life #happy #family #nature #fun #picoftheday #smile #summer #tbt #like #s #friendship #follow #travelphotography #music #photo #beautiful #art #me #happiness #goodtimes
#cute #party #bestfriends #forever #instadaily #best #nostalgia #likeforlikes #goodvibes #moments #funny #memoriesforlife #travelgram #instalike #explore #italy #bestfriend #sunset #live #childhood #sea #bhfyp #lifestyle #india #friend #adventure #holiday #beach #trip #ig
FOLLOW US 👇👇
vj_vikhyath_off...
ಉತ್ತಮ ವಿವರಣೆ ಹಾಗೂ ಶುದ್ಧ ಕನ್ನಡ ಉಚ್ಚಾರ, ಉಪಯುಕ್ತ ಮಾಹಿತಿ. Mr Vikhyath, continue your good work ❤❤
Thanks to sri Shashikala madam. appreciate, you are helping to society with your knowledge of aurvdic medicine God bless you 🙏
ಇದಕ್ಕೆ ಕೆಂಪು ಕಲ್ಲು ಸಕ್ಕರೆ ಉಪಯೋಗ ಮಾಡಬಹುದಿತ್ತು.ಒಳ್ಳೆಯ ಮಾಹಿತಿ ನೀಡಿದ್ದೀರಿ ❤
Thank you sir ಇನ್ನಷ್ಟು ಮನೆ ಮದ್ದು ತಿಳಿಸಿ ಕೊಡಿ ಸರ್
Olleya information mam 🙏
🙏🙏akka 👌👌manemaddu vikhyath annanige olleya muddu sigtha ede avara arogyanu chennagirli varindale olleya mahithi sigthide namage thanks sir🙏🙏
Thank you sir 🙏🙏🙏
Good information thank u
Super Akka😊
Super bro 🙏👍 tq medam importation
🙏ಧನ್ಯವಾದಗಳು
Good information Tq madam
Super maddu
Very good ಸಜೆಸ್ಟ್
Very good sajeshion 🙏
👌👍 awesome remedy thanks 👍
Suprer super
Tq sir 🙏🏾👌🏾.... Sir, monne shashikala sundar, puttur .. Madam avara vedio madidralla... Avara vedio innu madi hechechu... Janride upayogavagathe.
Tqq 👏
Good luck akka❤❤
Edde vishaya thanks
Olle maahiti
Good info.
Super 🙏
Nice information
Very good
👌👌👌👍👍❤️
👌👌
Very nice
👌👌💯
❤
Jai
🙏🙏🙏❤️
🎉🙏🌺🙏🙏🌷.supar
ಮುಂದಿನ ಕಾರ್ಯಕ್ರಮ ನಲ್ಲಿ
ಎಷ್ಟು ಅಳತೆ ತಗೋಬೇಕು ಮತ್ತೆ ಎಷ್ಟು ದಿನ ತಗೋಬೇಕು.. ಯಾವಾಗ ತಗೋಬೇಕು ಎಲ್ಲಾನು ತಿಳಿಸಿ please🙏🙏
ಖಂಡಿತ..ಆದರೆ ಹೆಚ್ಚಿನ ಮನೆ ಮದ್ದನ್ನು ಆದಷ್ಟು ಬೆಳಿಗ್ಗೆ ಕಾಲಿ ಹೊಟ್ಟೆಯಲ್ಲಿ ತೆಗೆದುಕೊಂಡರೆ ಉತ್ತಮ...
👍
ಸೂಪರ್ ಮಗು ಒಳ್ಳೇ ಕಾರ್ಯಕ್ರಮ 👌👌👏👏🎉🎉
👌👌👌👌✌✌✌
Good luck atthe❤🎉🥳
🎉🎉🎉🎉
ಗುಡ್ job💋💋
Shoulder painge Mane maddu thilisi please
Cholestrol ge jasthi ide yenadru maddu idre heli mam
Sir. Sugar. Prablam. Ge. Ayurveda. Housada. Idre. Dayamadi. Tilisi..
हिंदी में इसे भुमी आंवला बोलते हैं।👍
Thank you sir and Madam. When should we drink this?
Can we drink this every week?
ಬೆಳಿಗ್ಗೆ ಕಾಲಿ ಹೊಟ್ಟೆಯಲ್ಲಿ.... ಜಾಂಡಿಸ್ ಬಂದರೆ ಕಂಟಿನ್ಯೂ ಆಗಿ 3-5 ದಿನ ತಗೋಬೇಕು.... ಇಲ್ಲ ದಿದ್ರೆ ವಾರಕ್ಕೆ ಒಂದು ದಿನ ಸಾಕು...
shashikala medadam du ennu video haki avaru call receive madtilla bere no kodi help agatte
🤙
Don't pluck it totally instead u can cut it and leave roots as usual.. Again it will regrow.
ಸುಮ್ಮನೆ ಗೊತ್ತಿಲ್ಲದೆ ಮಂದಿನ ಹುಚ್ಚು ಮಾಡಬೇಡಿ...
Kashaya madi kudiyudalva
ಕುಡಿಯಬಹುದು... ಜಾಸ್ತಿ ಕಹಿ ಆಗುತ್ತೆ.. ಹಾಲಲ್ಲಿ ಕಡೆದು ಕುಡಿದರೆ ಪರಿಣಾಮ ಜಾಸ್ತಿ.... ಮತ್ತೆ ನಿಮ್ಮ ಅನುಕೂಲ...
sar nemma naber codi
very good salt beka taste takka
ಬೇಕಾಗಿಲ್ಲ....
@@thulasipanja9768 ok
Monne hakida maddu weakly yestu time theglbeku
3-4 times best .
ಯಾವ ಗಿಡ
Pitha, edhanna hogsodhikke nelanalli yest days kudibeku math e same method nalli madkobeka please replay maadi iam waiting for your answer maam please
7ರಿಂದ 10 ದಿನದ ವರೆಗೆ ಕುಡಿಯಬಹುದು... Same methode👌🏻ಆದ್ರೆ ಒಳ್ಳೇದು.. ಇಲ್ಲಾಂದ್ರೆ ನೀರಲ್ಲಿ ಕುದಿಸಿ ಕುಡಿಯಬಹುದು..
Anna e gidada hesarenu.yava flower bidutte.
ಹೆಸರು ನೆಲನೆಲ್ಲಿ.. ಹೂವು ಬಿಡೋದಿಲ್ಲ... ಎಲೆಯ ಅಡಿ ಭಾಗದಲ್ಲಿ ಸಣ್ಣ ಕಾಯಿ ಆಗಿ ಅದು ಬಲಿ ತ ಮತ್ತೆ ಬಿದ್ದು ಗಿಡಗಳು ಹುಟ್ಟುಕೊಳ್ಳುತ್ತದೆ...
ನೆಲ ನೆಲ್ಲಿ ಬಿಳಿ ಇರುತ್ತೆ ಕೆಂಪು ಇರುತ್ತೆ ಇದ್ರಲ್ಲಿ ಯಾವುಧು ಒಳ್ಳೆಯಧು
ಬಿಳಿ
ದನ
Give the madam number sir adara use madara questions kelabeku
Ele vangisi ettiddu nadeyutta
ಹಸಿ ಎಲೆ ಸಿಗದಿದ್ದರೆ ಒಣಗಿಸಿ ಹುಡಿ ಮಾಡಿ ನೀರಿಗೆ ಹಾಕಿ ಕುದಿಸಿ ಕುಡಿದರೆ ಆಯಿತು...
ಹಾಲು ಒಡೆಯುವುದಿಲ್ವ ಹಾಗೂ ಬೇರು ಸಮೇತ ಹಾಕಿದೀರಾ ಹಾಗೇ ಇದನ್ನ ಕಾಲಿ ಒಟ್ಟೆಯಲ್ಲಿ ಸೇವಿಸುವುದ ಅಂತ
ಇಲ್ಲ.. ಬೇರು ಸಮೇತನೆ ಹಾಕೋದು.... ಬೆಳಿಗ್ಗೆ ಕಾಲಿ ಹೊಟ್ಟೆಗೆ ಕುಡಿದರೆ ಒಳ್ಳೇದು.... ಅಂತೂ ಮಧ್ಯಾಹ್ನ ಮೊದಲೇ ಕುಡಿಯಬೇಕು ಯಾವುದೇ ಹಸಿ ಮದ್ದನ್ನು...
Yaru kuda e Tara Maadi kudiboda anna
ಕುಡಿಬೋದು... ಹಸಿವು ಹೆಚ್ಚಾಗುತ್ತೆ.. ತಂಪು 👍🏻
ಹಸಿ ಸೊಪ್ಪು ಹಾಗೆ ತಿನ್ನಬಹುದಾ
ತಿನ್ನಬಹುದು.. ಜೊತೆಗೆ 4 ಜೀರಿಗೆ ಸೇರಿಸಿಕೊಳ್ಳಿ...
Give the madam number sir adara use madara questions kelabeku