ನೆಲನೆಲ್ಲಿ ಗಿಡದ ಬಗ್ಗೆ ಪ್ರತಿಯೊಬ್ಬರೂ ತಿಳಿಯಲೇ ಬೇಕಾದ ಸಂಪೂರ್ಣ ಮಾಹಿತಿ | Use of Nelanelli Gida by food media

Sdílet
Vložit
  • čas přidán 26. 08. 2024
  • ನೆಲನೆಲ್ಲಿ ಗಿಡದಲ್ಲಿ ಸುಮಾರು 4 ಜಾತಿಯ ಗಿಡಗಳಿವೆ.
    ಬಿಳಿಯಲ್ಲಿ 3 ಬಗೆ ಹಾಗೂ ಕೆಂಪು ಬಣ್ಣದಲ್ಲಿ 1 ಬಗೆಯ ಗಿಡಗಳಿವೆ.
    ಸುಮಾರು ಜನರಿಗೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿಲ್ಲ, ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ತಿಳಿದುಕೊಳ್ಳಿ.
    Buy this plant here - amruthaballi.c...
    One of the best antibiotic for human.
    how to made nelanelli kashaya
    use of nelanelli
    type of nelanelli
    red nelanelli
    how to make nelanelli kashaya
    white nelanelli
    Nela nelli gida
    Nelanelli Gida
    Nelanelli - • ಪ್ರತಿಯೊಬ್ಬರು ನೋಡಲೇ ಬೇಕ...
    Nelanelli Kashaya - • ಸಕಲ ರೋಗಕ್ಕೂ ರಾಮಬಾಣ ಈ ನ...
    Turmeric Milk - • ಅರಶಿನ ಹಾಲು ಕುಡಿಯೋದು ಸರ...
    Tulasi Kashaya - • ಒಂದು ಗಿಡ ಹಲವು ಔಷದ ಪ್ರತ...
    food media
    food media kannada
    foodmedia
    --------------------------------🔴🔴🔴---------------------------------------
    Please subscribe, like, and share Videos🔔🔔
    Support us on Facebook page - / food-media-10096181185...
    Follow us on Instagram - / sharathkumar149
    ➖♦️➖♦️➖♦️➖♦️➖♦️➖♦️➖♦️➖♦️➖♦️
    #FoodMedia
    #nelanelli
    #ayurvedicmedicine
    #gidamulike
    Music - https:\\www.besound.com
    🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳

Komentáře • 341

  • @bvchimmad
    @bvchimmad Před 3 lety +8

    ತುಂಬಾ ಒಳ್ಳೆಯ ಮಾಹಿತಿ, ಮತ್ತೆ ಮತ್ತೆ ಹೇಳುವುದರಿಂದ ವಿಷಯದ ಘನತೆ ಕಡಿಮೆಯಾಗುತ್ತದೆ. Please make future videos crisp and short.

    • @FoodMedia
      @FoodMedia  Před 3 lety +1

      Thank you.
      ಕಂಡಿತವಾಗಲು ತಿದ್ದಿಕೊಳ್ಳುತೇನೆ. ಇದೆ ರೀತಿ ನಿಮ್ಮ ಅಭಿಪ್ರಾಯವನ್ನು ದಯವಿಟ್ಟು ತಿಳಿಸಿ..

    • @bvchimmad
      @bvchimmad Před 3 lety +2

      @@FoodMedia 🙏

    • @user-yn7uf9vp1t
      @user-yn7uf9vp1t Před 2 měsíci

      Super 🇨🇮🏃🏃💛🍇🍇🧑‍🤝‍🧑🧑‍🤝‍🧑🥰👬🙏👌🌹🌺❤️🫐🫶👭

  • @venkataramaiahhanumanthaia5982

    ವಿವರವಾದ ನಿರೂಪಣೆ ನೀಡಿದ್ದಕ್ಕಾಗಿ ತುಂಬಾ ಧನ್ಯವಾದಗಳು.

  • @gopinathn5971
    @gopinathn5971 Před rokem +26

    ನೀವು ವಿವರಿಸು ವಿಧಾನ ಸರಿಯಿಲ್ಲ ವಿವರಣೆ ನೀಡುವಾಗ ಹೇಳಿದ ಪದಗಳು ಮತ್ತೆ ಮತ್ತೆ ಬಳಸುತೀರ ಇದು ತುಂಬ ಬೋರ್ ಯಾವುದೇ ವಿಷಯನ್ನು ಹೇಳುವಾಗ ಮೊದಲೆ ಬರೆದು ತಯಾರು ಮಾಡಿ ಬೇಕಾದ ಸಾಮಗ್ರಿಗಳ ಜೊತೆ ವಿವರಿಸಿ (ಪೂರ್ವಸಿದ್ಧತೆ)

  • @KNShyla
    @KNShyla Před 17 dny +1

    Super super video 🍎🍓🌹🍇🍒👨‍👦‍👦

  • @venkataramaiahhanumanthaia5982

    ನೆಲ ನೆಲ್ಲಿಗಿಡಗಳನ್ನು ತುಂಬಾ
    ಚನ್ನಾಗಿ ನಿರೂಪಣೆ ನೀಡಿದ್ದೀರಿ.
    ತುಂಬಾ ಧನ್ಯ ವಾದಗಳು.

  • @narendrakshetty2984
    @narendrakshetty2984 Před 4 lety +4

    ಬಹಾಳ ಒಳ್ಳೆಯ ಅನುಭವ ಕೊಟ್ಟ ನಿಮಗೆ ಧನ್ಯವಾದಗಳು ಸರ್

  • @mahindra_thar_reels
    @mahindra_thar_reels Před 3 lety +4

    Super msg
    ನೆಲನಲ್ಲಿ ಗಿಡದಲ್ಲಿ 2 ತರಹ ಗಿಡ ಇದೆ

  • @csc5219
    @csc5219 Před 3 lety +3

    Super....sir good information shared with us.thank you.

  • @padmanabhakotian1589
    @padmanabhakotian1589 Před 4 lety +9

    Thank you for the information ...👌👍

  • @vijayalaxmim9005
    @vijayalaxmim9005 Před 3 lety +2

    Thank you nanage gottillale idara keshto sasigalannu kale antha kitti challide THANK YOU FOR INFORMATION

  • @bhagyalakshmihl3836
    @bhagyalakshmihl3836 Před 4 lety +3

    ಸೂಪರ್ ಸರ್ ಬಹಳ ಚೆನ್ನಾಗಿ ಹೇಳಿದ್ದೀರಾ

  • @rajendranaathrajendranaath669

    good explain and thanks and Love you dear brother🙏🙏🙏🙏🙏

  • @prabhakarp5409
    @prabhakarp5409 Před 4 lety +18

    ಅನವಶ್ಯಕವಾಗಿ ವಿಷಯವನ್ನು ಪುನಃ ಪುನಃ ಹೇಳಿ ವಿಡಿಯೊ ದೊಡ್ಡದು ಮಾಡಿದ್ದೀರಿ.

  • @nagbhushan8016
    @nagbhushan8016 Před 11 měsíci +1

    Good clear information

  • @user-mm9fx5gy6c
    @user-mm9fx5gy6c Před 2 měsíci +1

    Super sir ❤❤🎉🎉🎉

  • @maheshgoudakashetti5702
    @maheshgoudakashetti5702 Před 3 lety +2

    Thank you sir for best ex0laine

  • @marinadsouza4995
    @marinadsouza4995 Před 3 lety +6

    Very Good Explanation Sir.
    Anybody can understand easily
    Thank you very much.

  • @user-ct1yj4ty9f
    @user-ct1yj4ty9f Před měsícem

    Thank you for Good information

  • @hemamally1710
    @hemamally1710 Před 4 lety +2

    Very informative Thanks

    • @FoodMedia
      @FoodMedia  Před 4 lety

      Welcome
      Thank you for your support

  • @chetanrose8542
    @chetanrose8542 Před 4 lety +2

    Tumbaa good information sir. Nimage olledagli.

    • @FoodMedia
      @FoodMedia  Před 4 lety

      Thank you for your support 💗💞

  • @rojaramchandra1876
    @rojaramchandra1876 Před 10 měsíci

    It is the very useful medicine for health.
    Really

  • @bgsagar6152
    @bgsagar6152 Před 4 lety +2

    Good video.nice information..thank you very much sir....

    • @FoodMedia
      @FoodMedia  Před 4 lety

      Welcome
      Thank you for your support

  • @sarvamangala147
    @sarvamangala147 Před 4 lety +4

    Nice information 🙏🏼

  • @lavinadsilva2326
    @lavinadsilva2326 Před 4 lety +3

    Thank u very much

    • @FoodMedia
      @FoodMedia  Před 4 lety

      Welcome
      Thank you for your support

  • @ramachandramagadum2345
    @ramachandramagadum2345 Před 3 lety +5

    ಗಿಡಗಳಲ್ಲಿಯ ವ್ಯತ್ಯಾ ಸ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು ಸರ್

    • @FoodMedia
      @FoodMedia  Před 3 lety

      ಸುಸ್ವಾಗತ ಸರ್,

  • @vinodhvinu9214
    @vinodhvinu9214 Před 3 lety +3

    Super sir, innu hechena gidamulike bagge tilisi

    • @FoodMedia
      @FoodMedia  Před 3 lety +1

      ಕಂಡಿತಾ ಸರ್. ಪ್ರತಿಯೊಂದು ವಿಡಿಯೋ ಗಳನ್ನು ನೋಡ್ತಾ ಇರಿ

    • @vinodhvinu9214
      @vinodhvinu9214 Před 3 lety +1

      @@FoodMedia ok sir thx

  • @manikanta5961
    @manikanta5961 Před rokem

    ತುಂಬಾ ಅವಶ್ಯಕತೆ ಇದೆ

  • @SUNILCREATION
    @SUNILCREATION Před 4 lety +4

    Super bro. Useful video

  • @palakshaiahnt9661
    @palakshaiahnt9661 Před 3 lety +3

    ಧನ್ಯವಾದಗಳು

  • @Sunithrajff
    @Sunithrajff Před rokem +1

    Thank you

  • @narayanappa.killeid6498
    @narayanappa.killeid6498 Před rokem +1

    It's uses explain.

  • @ShashiKumar-sm6lz
    @ShashiKumar-sm6lz Před 4 lety +2

    Thank you very much sir

    • @FoodMedia
      @FoodMedia  Před 4 lety

      Welcome
      Thank you for your support

  • @narshimarajukn1954
    @narshimarajukn1954 Před 4 lety +3

    ಸೂಪರ್

  • @vasumoolya9358
    @vasumoolya9358 Před 4 lety +4

    Thank you sir nice video

    • @FoodMedia
      @FoodMedia  Před 4 lety

      Welcome
      Thank you for your support

  • @harishraghuramaiah
    @harishraghuramaiah Před 4 lety +2

    Thanks bro nice explanation 👍

    • @FoodMedia
      @FoodMedia  Před 4 lety

      Welcome bro
      Thank you for your support

  • @onlyrajlakshmi
    @onlyrajlakshmi Před 3 lety +4

    ಇಷ್ಟುದ್ದ ವೀಡಿಯೋ ಬದಲು ಚಿಕ್ಕದಾಗಿ ಚೊಕ್ಕವಾಗಿ ಹೇಳಿದ್ದರೆ , ವಿವರವಾದ ಮಾಹಿತಿ ಕೊಟ್ಟಿದ್ದರೆ ಚೆನ್ನಾಗಿರುತ್ತಿತ್ತು.

    • @FoodMedia
      @FoodMedia  Před 3 lety +1

      ಈ ವೀಡಿಯೋ ವೀಕ್ಷಕರ ಒತ್ತಾಯದ ಮೇರೆಗೆ ಮಾಡಲಾಗಿದೆ. ಇದಕ್ಕಿಂತ ಮುಂಚೆ ಒಂದು ವಿಡಿಯೋ ಹಾಕಿದ್ದೆ. ಆ ವಿಡಿಯೋದಲ್ಲಿ ಸುಮಾರು ಜನರಿಗೆ ನೆಲನೆಲ್ಲಿ ಗಿಡದ ಜಾತಿಯ ಬಗ್ಗೆ ಸುಮಾರು ಗೊಂದಲಗಳಿತ್ತು ಹಾಗಾಗಿ ಈ ವೀಡಿಯೋ ಮಾಡಲಾಗಿದೆ. Description ನಲ್ಲಿ ವಿಡಿಯೋ ಲಿಂಕ್ ಇದೆ ಆ ವಿಡಿಯೋ ನೋಡಿ.
      Thank you for your comment

    • @siddarajegowdac4074
      @siddarajegowdac4074 Před 3 lety +1

      What 8s the benifits of the plant. Not explained medicenal use of the plant

    • @FoodMedia
      @FoodMedia  Před 3 lety +1

      ದಯವಿಟ್ಟು ನೆಲನೆಲ್ಲಿ ಬಗ್ಗೆ ಸಂಪೂರ್ಣವಾಗಿ ವಿವರಿಸಿ ಈ ವಿಡಿಯೋ ಕ್ಕಿಂತ ಮೊದಲೇ ಹಾಕಿದ್ದೀನಿ ಹಾಗೂ ಈ ವಿಡಿಯೋ description ನಲ್ಲಿ ಲಿಂಕ್ ಕೊಟ್ಟಿದ್ದೇನೆ ಆ ವಿಡಿಯೋ ನೋಡಿ
      Thank you

  • @nirmalababy3885
    @nirmalababy3885 Před 2 lety +2

    Bhahala olleya aarogyada mulikeyannu torisutera sir

  • @hari079kr2
    @hari079kr2 Před 4 lety +2

    V good vdo... thanks for your excellent information

  • @parvatiml9760
    @parvatiml9760 Před 2 měsíci +4

    Mundaede uses hel Lila Bari bogaliddu astae😮

  • @rathnajadar5462
    @rathnajadar5462 Před 4 lety +1

    TQ u very much

    • @FoodMedia
      @FoodMedia  Před 4 lety

      Welcome
      Thank you for your support

  • @harishj.salian1062
    @harishj.salian1062 Před 3 lety +2

    thnk u...sir

    • @FoodMedia
      @FoodMedia  Před 3 lety

      Welcome
      Thank you for your support

  • @Karavali_Food_Court
    @Karavali_Food_Court Před 4 lety +2

    Very informative video.👌

  • @rajushetty1934
    @rajushetty1934 Před 4 lety +1

    Thank you for information sir Raj ushetty karkala

    • @FoodMedia
      @FoodMedia  Před 4 lety

      Welcome.
      Thank you for your support

  • @rekhanaik466
    @rekhanaik466 Před 4 lety +2

    Super

  • @anandshetty2021
    @anandshetty2021 Před 4 lety +1

    What type of explain it is i can't udetstad u very smart ucan be came a good doctor

  • @Shankarimkbhat
    @Shankarimkbhat Před 2 měsíci

    Nanu evathu kashaya madi kudide makaligu koti❤

  • @mphemavathi7863
    @mphemavathi7863 Před 2 lety +1

    👌👌👌👌👌

  • @shravanyap5431
    @shravanyap5431 Před 4 lety +1

    Super....

  • @user-yn7uf9vp1t
    @user-yn7uf9vp1t Před 2 měsíci +1

    Super 👬🙏👌👌🌹🌺🌺❤️🫶👭🧑‍🤝‍🧑💛🏃👫💝💝🩵

  • @ashamalamn4950
    @ashamalamn4950 Před 3 lety +1

    plants for getting back immediate periods

  • @shravanhegde6924
    @shravanhegde6924 Před 2 lety +1

    ನಮ್ಮ ಊರಿನ ತೋಟಗಳಲ್ಲಿ ಬೇಕಾದಷ್ಟು ಇರುವುದು ನಾವು ಆಗಾಗ ಕಷಾಯ ಮಾಡಿ ಉಪಯೋಗ ಮಾಡುತ್ತೇವೆ ಧನ್ಯವಾದ

  • @satishnayak8092
    @satishnayak8092 Před 3 lety +1

    Good luck bro👌👌

  • @vandana4946
    @vandana4946 Před 4 lety +5

    Pl tell us how to preserve this plant because during rainy season it is plenty,

    • @FoodMedia
      @FoodMedia  Před 4 lety

      ಹೇಗೆ ವರ್ಷ ಪೂರ್ತಿ ಇಡೋದು ಅಂತ ಒಂದು ವಿಡಿಯೋ ಮಾಡ್ತಾ ಇದ್ದೇನೆ. Please stay tuned

  • @ashokebarker4368
    @ashokebarker4368 Před 4 lety +2

    Thanks

    • @FoodMedia
      @FoodMedia  Před 4 lety

      Welcome
      Thank you for your support 💗💞

  • @sateeshmetri3959
    @sateeshmetri3959 Před 2 lety +1

    Good

  • @user-uy3ux2xf2y
    @user-uy3ux2xf2y Před 2 měsíci

    What is the use of nelanalli,how to use n quantity per day etc ❤👏👍

  • @geethageethatm6111
    @geethageethatm6111 Před 3 lety +1

    Explanation is too repeated tell us the way how it has to be done it is very nice of knowing the plants of medicinal

  • @vrsaralaya800
    @vrsaralaya800 Před 27 dny

    Baree gida thorisuvaga kashaya madudannoo helabahudalva

  • @laxmikabadi1940
    @laxmikabadi1940 Před 3 lety +2

    ಸರ್ ನಮಸ್ತೆ. ನೆಲನೆಲ್ಲಿ ಗಿಡದ ವಿವಿಧತೆ ಬಗ್ಗೆ ವಿವರವಾದ ಮಾಹಿತಿ ನೀಡಿದ್ದೀರಿ. ಧನ್ಯವಾದಗಳು. ನಾನೂ ಕೂಡ ಈ ವಿವಿಧತೆ ಬಗ್ಗೆ ಗಮನಿಸಿದ್ದೇನೆ. ಕೆಂಪು ನೆಲನೆಲ್ಲಿ ನನ್ನನ್ನು ಆಕರ್ಷಿಶಿತು. ಗಿಡದ ಬುಡ ಮಾತ್ರವಲ್ಲ ಎಲೆಗಳೂ ಕೂಡ ತುಂಬಾ ಕೆಂಪಾಗಿರುವುದು ಕಂಡು ತುಂಬಾ ಖುಷಿ ಪಟ್ಟಿದ್ದೇನೆ. ನಾನೂ pot ನಲ್ಲಿ ಬೆಳೆಸಿದ್ದೇನೆ. ಈಗ ದೊಡ್ಡದಾಗಿದೆ.

  • @vasantalakshmi2495
    @vasantalakshmi2495 Před 9 měsíci +2

    ಉಪಯೋಗ ಮೊದಲು ಹೇಳಿ .ಬಾರಿ ಮಾತಿನಲ್ಲೇ ಕಾಲ ಹಾಕುತ್ಠಿದ್ದೀರಿ

    • @FoodMedia
      @FoodMedia  Před 8 měsíci +1

      ಮುಂದಿನ ದಿನಗಳಲ್ಲಿ ಸರಿ ಮಾಡುತ್ತೇವೆ

  • @Basavantayya.Vastrad
    @Basavantayya.Vastrad Před 22 dny

    Come to the point immediately, all CZcamsr told, "subscraiber", "skip", "bell vatti" "Notification barutte", ಕೇಳಿ ಕೇಳಿ ಮನಸ್ಸಿಗೆ ತುಂಬಾ ತೊಂದರೆ ಆಗ್ತಾ ಇದೆ, ಅದನ್ನು ನಿಲ್ಲಿಸಿ, too much irritation to mind, ಸಾವಕಾಶ ಹೇಳಿ, ಮುಖ್ಯ ವಾದದನ್ನು ಹೇಳಿ, ನಿಮ್ಮ content ಎಲ್ಲರಿಗೂ ಇಷ್ಟಾ ಆದರೆ, ನಿಮ್ಮ channal ಮುಂದೆ ಬರುತ್ತೆ ಇದು ಸತ್ತ್ಯಾ, ಸಮಸ್ಕಾರ ಅಂತಾ ಹೇಳಿ ಸೀದಾ ವಿಷಯಕ್ಕೆ ಬನ್ನಿ,. I Hope all youtuber under stand very well,
    ಧನ್ಯವಾದಗಳು 🙏

  • @pjayramudupa4940
    @pjayramudupa4940 Před 3 lety +1

    Well explained

    • @pjayramudupa4940
      @pjayramudupa4940 Před 3 lety +1

      How to make the kashaya should have been explained

    • @FoodMedia
      @FoodMedia  Před 3 lety

      Thank you

    • @FoodMedia
      @FoodMedia  Před 3 lety

      Sir already kashaya video uploaded please visit foodmedia and watch

  • @RajuMuniraju-ws3wq
    @RajuMuniraju-ws3wq Před měsícem

    Sari Yadav message kodry

  • @youquiz4947
    @youquiz4947 Před rokem +3

    ಕಟ್ಟ ಕಡೆಯಲ್ಲಿ ಉಳಿಯುವ ಪ್ರಶ್ನೆ:
    ಕೆಂಪು ನೆಲನೆಲ್ಲಿಯನ್ನು ಉಪಯೋಗಿಸಬಹುದೇ?

    • @FoodMedia
      @FoodMedia  Před rokem +2

      ಉಪಯೋಗಿಸಬಹುದು

  • @dcmannadiyar2863
    @dcmannadiyar2863 Před 4 lety +2

    ಔಷಧ ..ಗಿಡಗಳನ್ನು.. ಪೂರ್ಣವಾಗಿ ತಿಳಿದುಕೊಂಡು.. ವಿಡಿಯೋ ಮಾಡಿ ಸರ್

    • @venketeskallur9519
      @venketeskallur9519 Před 3 lety +1

      ನೆಲನೆಲ್ಲಿ ಗಿಡದ ಬಗ್ಗೆ, ಅವುಗಳ ವಿಧಗಳ ಬಗ್ಗೆ ಸೂಕ್ಷ್ಮವಾಗಿ ತಮ್ಮ ವಿಡಿಯೋ ಮುಖಾಂತರ ಸಾ ವಿವರವಾಗಿ ಅರ್ಥವಾಗುವ ಹಾಗೆ ತಿಳಿಸಿ ಬಿಟ್ಟಿದ್ದೀರಾ ತಮಗೆ ತುಂಬು ಹೃದಯದ ಧನ್ಯವಾದಗಳು ಶಿಕ್ಷಕರು ಕಲ್ಲೂರು.

    • @FoodMedia
      @FoodMedia  Před 3 lety +1

      Thank you for your support

    • @FoodMedia
      @FoodMedia  Před 3 lety +1

      ನೆಲನೆಲ್ಲಿ ಯ ಬಗ್ಗೆ ಇನ್ನೂ ಎರಡು ವಿಡಿಯೋ ಇದೆ ನೋಡಿ ಸಾರ್.

  • @sujathah.j5580
    @sujathah.j5580 Před 2 lety +1

    Good work u r doing. Informing about medicinal plants. But repeating same sentences and same words. Better avoid it. So video will b short

    • @FoodMedia
      @FoodMedia  Před 2 lety +1

      Thank you for your suggestions

  • @girijabhojanagalu7594
    @girijabhojanagalu7594 Před 3 lety +1

    ತುಂಬಾ ಚೆನ್ನಾಗಿ ತಿಳಿದಿರ 👍nuw sabscriber madedene

  • @balrajgoud9561
    @balrajgoud9561 Před 4 lety +1

    Excellent information & very good camera work.

  • @ishwarishiroorka2367
    @ishwarishiroorka2367 Před 4 lety +1

    Tumba santhosha. 😁

  • @hnnagraj9264
    @hnnagraj9264 Před 4 lety +2

    Nelanelli
    Kashaya
    Tumba
    Supar
    Gerege
    Sametha
    Kashaya
    Kudeteddeve

  • @ushag4251
    @ushag4251 Před 4 lety +1

    Please send the how to make kashayam

    • @FoodMedia
      @FoodMedia  Před 4 lety

      Already video uploaded please visit channel and watch

  • @mariamonteiro7599
    @mariamonteiro7599 Před 3 lety +2

    I remember collecting these plants nearly everyday from fields nearby my home when my brother had Jaundice. Cutting off roots cleaning them with water and grindong with milk. The extract was used for my brother to drink for 40 days. Along with this a diet of Bottle gourd and Sugarcane juice

  • @sandeepamin2679
    @sandeepamin2679 Před 4 lety +3

    ನಮ್ಮ ಕಡೆ ಕೆಂಪು ನೆಲನೆಲ್ಲಿ ಜಾಸ್ತಿ ಅದರ ಪ್ರಯೋಜನ ತಿಳಿಸಿ ಸರ್

    • @FoodMedia
      @FoodMedia  Před 4 lety

      Description ನಲ್ಲಿ ಒಂದು ಲಿಂಕ್ ಇದೆ ಅದರಲ್ಲಿ ಸಂಪೂರ್ಣ ಮಾಹಿತಿಯ ವಿಡಿಯೋ ಇದೆ ನೋಡಿ

  • @shyalashi8338
    @shyalashi8338 Před rokem

    Super 🍓🍊🍒🦌🐓🌷🦋👩‍👩‍👦

  • @manjunathm4996
    @manjunathm4996 Před 4 lety +3

    Super sir . nelanelli kasaya pregnant mahileyaru kudiyabahuda. haagu. 3 or 4 days nelanelli kudiyuttheve nanthara ee gida sigade hidaaga amruthaballi Kudiya bahuda dayavittu thilisi sir

    • @FoodMedia
      @FoodMedia  Před 4 lety

      ಅಮೃತ ಬಳ್ಳಿ ಕಷಾಯ ಗರ್ಭಿಣಿಯರು ತುಂಬಾ ಕುಡಿಯೋದು ಸರಿಯಲ್ಲ. ಕಾರಣ ಅಮೃತ ಬಳ್ಳಿ ಉಷ್ಣ. ನೆಲನೆಲ್ಲಿ ಕಷಾಯ ಗರ್ಭಿಣಿಯರಿಗೆ ಸ್ವಲ್ಪ ಕೊಡಬಹುದು. ಡಾಕ್ಟರ್ ಸಲಹೆ ಕೇಳಿ. ಯಾಕಂದ್ರೆ ಅವರ ಮೆಡಿಸಿನ್ ಕೋರ್ಸ್ ಬೇರೆ ಇರುತ್ತೆ ಅಲ್ವಾ

    • @manjunathm4996
      @manjunathm4996 Před 4 lety +1

      @@FoodMedia Tq Sir matthe Ondhu prashne utthara siglilla 3. to. 4 days nelanelli kudidu mattha nelanelli sigade Amrutha balli kudiyabahuda dayavittu thilisi.

    • @FoodMedia
      @FoodMedia  Před 4 lety +1

      Kudibahudu. Amrutha balli kalu lota kudidare saku. Amrutha balli kashaya dinalu kudibekantha ella

    • @manjunathm4996
      @manjunathm4996 Před 4 lety +1

      @@FoodMedia. Tq Sir

    • @FoodMedia
      @FoodMedia  Před 4 lety +1

      Welcome sir,
      Thank you for your support 💗💞

  • @yashvanthd.s.196
    @yashvanthd.s.196 Před 4 lety +1

    Good information, thank u. 4 vidada Athava 3 vidada athava 2 vidada nelanelli Gida ottige haki kashaya madabahuda. ?

  • @rameshnarayanaachari2232
    @rameshnarayanaachari2232 Před 4 lety +1

    I want more infomation about Red nela nali

    • @FoodMedia
      @FoodMedia  Před 4 lety

      Please description ನೋಡಿ ಅಲ್ಲಿ ಲಿಂಕ್ ಕ್ಲಿಕ್ ಮಾಡಿ ಸಂಪೂರ್ಣ ಮಾಹಿತಿ ಇದೆ

  • @PariYOGESH
    @PariYOGESH Před měsícem

    ನನಗೆ ಆವತ್ತು ಗಿಡ ಯಾವ ರೀತಿಯಲ್ಲಿ ಇರುತ್ತದೆ ಎಂದು ತಿಳಿಸಿ ಆವತ್ತಿ ಗಿಡ

  • @sabiahkhaleel152
    @sabiahkhaleel152 Před 4 lety +2

    When ever I drink kashaya of this just a bit of stem with leaves. I usually end up with sneezing or cold symptoms for few hours. Kindly let me how to use it exactly

  • @susheelabai4506
    @susheelabai4506 Před 3 lety +1

    🙏🏻🙏🏻🙏🏻👌🏻👌🏻👌🏻👌🏻👌🏻

  • @eduinformation1746
    @eduinformation1746 Před 4 lety +1

    Sir kashaya beligge maid 1 day bittu kudiyabahuda.

  • @RajammaRaju-to4lf
    @RajammaRaju-to4lf Před měsícem

    🌹🍁🍁🌹🌹

  • @user-sy9qn7hd8i
    @user-sy9qn7hd8i Před měsícem +1

    Nela nelli beeja sigutta gida belesoke

  • @sunitham3338
    @sunitham3338 Před rokem +1

    ನೆಲನೆಲ್ಲಿ ಬಗ್ಗೆ ಹೇಳುವಾಗ ಇನ್ನೊಂದು ಗಿಡ ಕಳೆ ಗಿಡ ಅಂದ್ರಲ್ಲಾ ಅದು ಹೊರ ಮುಚ್ಚಗ ಗಿಡ or ಮುಟ್ಟಿದರೆ ಮುನಿ ಗಿಡ

    • @FoodMedia
      @FoodMedia  Před rokem +1

      Haudu, adara bagge video hakiddene nodi

  • @deepakps2002
    @deepakps2002 Před rokem +1

    ಬಲವಂತವಾಗಿ ವಿಡಿಯೋ ದೊಡ್ಡದು ಮಾಡಿದಂತಿದೆ .....tv serial ಹಾಗೆ

  • @user-sl3yr1ce6c
    @user-sl3yr1ce6c Před 8 měsíci

    You are describing the history of leaf but not informing the what are the benefits of the Deases inform everything's to everyone

  • @floraflora2915
    @floraflora2915 Před 10 dny

    ಕಷಾಯ .ಹೇಗೆ ಮಾಡೋದು

  • @nagendramr3631
    @nagendramr3631 Před 4 lety +1

    🙏🙏🙏🙏👌👌👌👌

  • @appuasappuas9663
    @appuasappuas9663 Před 2 měsíci

    ❤❤❤😂😂🎉🎉😢😮 ಈ ತಿಂಗ್

  • @cynthiaashalatha2213
    @cynthiaashalatha2213 Před 2 lety +1

    How to make kashaya of Nelanelli

  • @vinuthamary5424
    @vinuthamary5424 Před 2 lety +1

    2day's tagonde k better. Water mix madbarda anna

    • @FoodMedia
      @FoodMedia  Před 2 lety +1

      ಯಾವುದಕ್ಕೆ?

  • @rnkashyap4041
    @rnkashyap4041 Před rokem +1

    Nelanelli beeja sigutta?

  • @FathimaZohara-uj2ks
    @FathimaZohara-uj2ks Před 2 měsíci

    Large nalla nalli can eat it may poison or not get scrd to eat it may be poisan

  • @mohiniamin2938
    @mohiniamin2938 Před 2 lety +1

    Sir namma mane thotadalli munche thumba Nelanelligida thumbegida thulashigida and amrithaballigida agutittu eegaadakke avakasavilla andare all home anyithu

    • @FoodMedia
      @FoodMedia  Před 2 lety +1

      ಹೌದ, ಸಾದ್ಯ ಆದ್ರೆ ಪೊಟ್ ನಲ್ಲಿ ನೆಡಿ

    • @khyumkhan1983
      @khyumkhan1983 Před 2 lety

      7iippooppti

  • @cynthiadsouza9829
    @cynthiadsouza9829 Před 4 lety +2

    Is it bitter or sour

  • @jayanthikumaribg7785
    @jayanthikumaribg7785 Před 4 lety +2

    How to do nella Nellie kashaya

    • @FoodMedia
      @FoodMedia  Před 4 lety

      Already nelanelli kashaya maduva ಬಗ್ಗೆ ವಿಡಿಯೋ ಹಾಕಿದ್ದೀನಿ description ನಲ್ಲಿ ಲಿಂಕ್ ಇದೆ ನೋಡಿ

  • @purnaprasadcuddapa9560
    @purnaprasadcuddapa9560 Před 2 měsíci

    Phyllanthus neruri

  • @devendragoudapatil3522
    @devendragoudapatil3522 Před 4 lety +3

    Sir nema video nodidevu sir punarnava sape torisire sir

    • @FoodMedia
      @FoodMedia  Před 4 lety

      ಕಂಡಿತಾ, ಆದಷ್ಟು ಬೇಗನೆ ಹಾಕುತ್ತೇವೆ

  • @paulea6262
    @paulea6262 Před 2 měsíci

    ನನ್ನ ತುಳುನಾಡು ಸ್ಪೆಷಲ್ ಚಾನೆಲ್

  • @radharadha2145
    @radharadha2145 Před 2 lety +1

    .edu yahudake useful sir tell me

    • @FoodMedia
      @FoodMedia  Před 2 lety +1

      ಸಂಪೂರ್ಣ ಮಾಹಿತಿ ಇರುವ ಇನ್ನೊಂದು ವಿಡಿಯೋ ಇದೆ ನೋಡಿ.