Ee Preethigagi Chappalegagi - Hatavadi - HD Video Song - Ravichandran - S. P. Balasubrahmanyam

Sdílet
Vložit
  • čas přidán 18. 05. 2022
  • Hatavadi Kannada Movie Song: Ee Preethigagi Chappalegagi - HD Video
    Actor: Ravichandran, Radhika Kumaraswamy
    Music: V Ravichandran
    Singer: SPB
    Lyrics: V Ravichandran
    Year :2006
    Subscribe To SGV Sandalwood Songs Channel For More Kannada Video Songs.
    ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
    Hatavadi - ಹಠವಾದಿ 2006*SGV
    Song Lyrics:
    ಗಂಡು : ಹೇಯ್... ಹೇಯ್..ಹೇಯ್..ಹೂಂ ಹೂಂ ಹೂಂ ಹೂಂ ಆಹಾ.. ಹಾ.. ಹಾ. ಹಾ. ಹಾ... ಲಾಲಲ ಲಾಲಲ
    ಕೋರಸ್ : ಆಹಾ.. ಹಾ.. ಹಾ. ಹಾ. ಹಾ... ಆಹಾ.. ಹಾ.. ಹಾ. ಹಾ. ಹಾ... ಆಹಾ.. ಹಾ.. ಹಾ. ಹಾ. ಹಾ...
    ಗಂಡು : ಈ ಪ್ರೀತಿಗಾಗಿ ಚಪ್ಪಾಳೆಗಾಗಿ ಅಭಿಮಾನಕ್ಕಾಗಿ ಕನಸು ಕಂಡೆ ನಾನು.. ಕನಸುಗಾರ ನಾನು
    ಈ ಪ್ರೀತಿಗಾಗಿ ಚಪ್ಪಾಳೆಗಾಗಿ ಅಭಿಮಾನಕ್ಕಾಗಿ ಕನಸು ಕಂಡೆ ನಾನು.. ಕನಸುಗಾರ ನಾನು ....
    ಗಂಡು : ನಾಳೆ ಅನ್ನೋ ಮಾಯೇ... ಇಂದು ತಿಳಿದರೇ ಹೇಗೆ ತಿಳಿದ ಮೇಲೂ ನಾ ಉಸಿರಾಡೋದು ಹೇಗೆ
    ಗೆಲುವ ಅನ್ನೋ ಮಾಯೆ ಸೋಲದು ನಾಳೆಗೆ ಈ ಶುಭ ವೇಳೆ ನನಗೆ ಹೂ ಮಾಲೆ
    ಗುರು ಇಲ್ಲದೆ ನಾ.. ಗುರಿ ಮುಟ್ಟಿದೆ ನಾ.. ಹಠವಾದಿಯ ಈ ಪಯಣ ನಿಮಗಾಗಿ ಅಲ್ಲವೇ...
    ಸೋಲಿಲ್ಲದೆ... ಗೆಲುವಲ್ಲವೇನು
    ಈ ಪ್ರೀತಿಗಾಗಿ ಚಪ್ಪಾಳೆಗಾಗಿ ಅಭಿಮಾನಕ್ಕಾಗಿ ಕನಸು ಕಂಡೆ ನಾನು.. ಕನಸುಗಾರ ನಾನು ....
    ಗಂಡು : ಹುಟ್ಟಿದೆ ನಾನು ಕರುನಾಡ ಮಡಿಲಲ್ಲಿ ಅತ್ತಿದ್ದೆ ನಾನು ಕಾವೇರಿ ತೀರದಲ್ಲಿ
    ನಿಮ್ಮಿಂದ ನಾನು ... ನಿಮಗಾಗಿ ನಾನು ನಿಮ್ಮೊಡನೆ ನಾ...ನು... ಪ್ರೀತಿಗಾಗಿ ನಾ...ನು
    ಈ ತಾಯಿ ಲೀಲೆಯೇ...ನಾನಿಲ್ಲಿ ಅಲ್ಲವೇ.. ಈ ಜೀವಕೆ ಮರು ಜನ್ಮವೇ ಕರುನಾಡಿನಲ್ಲೇ...
    ಆರಾರಿರೋ.. .. ಆರಾರಿರೋ..
    ಈ ಪ್ರೀತಿಗಾಗಿ ಚಪ್ಪಾಳೆಗಾಗಿ ಅಭಿಮಾನಕ್ಕಾಗಿ ಕನಸು ಕಂಡೆ ನಾನು.. ಕನಸುಗಾರ ನಾನು ....
    ಹೇಯ್... ಹೇಯ್..ಹೇಯ್..ಹೂಂ ಹೂಂ ಹೂಂ ಹೂಂ ಆಹಾ.. ಹಾ.. ಹಾ. ಹಾ. ಹಾ...
  • Hudba

Komentáře • 647

  • @dileepm4397
    @dileepm4397 Před 4 měsíci +136

    ಈ ಹಾಡು ಕೇಳಿದರೆ ನಮ್ಮ ಆರ್ ಸಿ ಬೀ ಟೀಮ್ ಆಪತ್ಭಾಂದವ ನೆನಪು ಆಗ್ತಾರೆ 😢❤

  • @sachinrmsachi414
    @sachinrmsachi414 Před 8 měsíci +248

    ಈ ಸಾಂಗ್ ಅವರಿಗೆ ಸೂಟ್ ಆಗುತ್ತೆ ಇವರಿಗೆ ಸೂಟ್ ಆಗುತ್ತೆ ಅನ್ನಬೇಡ್ರೋ... ಇದನ್ನ ಬರೆದಿದ್ದು ರವಿ ಸರ್ ಮ್ಯೂಸಿಕ್ ಕೂಡ ರವಿಚಂದ್ರನ್ ಅವರದು... Only king crezy star ❤️ ಅವರಿಗೆ ಮಾತ್ರ ಸೂಟ್ ಆಗೋದು

    • @Janapada_lover_subhash
      @Janapada_lover_subhash Před 6 měsíci +14

      ಇದನ್ನ ಬರೆದಿದ್ದು sp ಬಾಲಸುಬ್ರಮಣಂ ಅವರು ಬರೆದಿದ್ದು, ವಾಯ್ಸ್ ಕೂಡ ಅವರದ್ದೇ😎🤏.

    • @bkallappabkallappa4915
      @bkallappabkallappa4915 Před 6 měsíci +5

      😮😮

    • @Sandeep_KLR
      @Sandeep_KLR Před 6 měsíci +3

      Yes ಗೂರು 👍👍👍👍

    • @sr_crazy_78
      @sr_crazy_78 Před 6 měsíci +3

      ❤❤

    • @sr_crazy_78
      @sr_crazy_78 Před 6 měsíci +1

  • @maheshkumars1222
    @maheshkumars1222 Před 11 měsíci +65

    ಈ ಹಾಡನ್ನ ಕೇಳ್ತಾ ಇದ್ರೆ ಏನಾದ್ರು ಸಾಧನೆ ಮಾಡೋದೋರ್ಗೆ ಸ್ಫೂರ್ತಿ ಕೊಡುತ್ತೆ

  • @pradeephithaishi158
    @pradeephithaishi158 Před rokem +110

    ಈ ಜೀವಕೆ ಮರುಜನ್ಮವೇ ಕರುನಾಡಲೇ ❤️🔥🥺😍 💛❤️

  • @muttuiragara7221
    @muttuiragara7221 Před rokem +414

    ಎಬಿ ಡಿವಿಲಿಯರ್ಸ್ ಈ ಹಾಡು ಸೂಟ್ ಆಗುತ್ತೆ ಅನ್ನೋರು ಲೈಕ್ ಮಾಡಿ

    • @santhoshpoojary4194
      @santhoshpoojary4194 Před 10 měsíci +4

    • @bondravi3355
      @bondravi3355 Před 8 měsíci +3

      😂😂😂

    • @vigneshshanbhag3416
      @vigneshshanbhag3416 Před 8 měsíci +2

      Yenke adu abd ge suit agute plz heltira

    • @kingslucky5896
      @kingslucky5896 Před 8 měsíci +2

      Iove u brother ❤❤❤❤❤

    • @nagarajunaga6614
      @nagarajunaga6614 Před 7 měsíci

      ​@@santhoshpoojary4194ಮಾನ್ಯ ಗುಂಡಪ್ಪನವರು ಗುಂಡಪ್ಪನವರು ಗುಂಡಪ್ಪನವರು, j. Y..... Ummi. Kmm. KKKMMKKMKKPMMKMM? Mmm😊mm

  • @Kirankumarkmaruthi21
    @Kirankumarkmaruthi21 Před 2 lety +105

    💛💫ಹುಟ್ಟು ಹಬ್ಬದ ಶುಭಾಶಯಗಳು ಕ್ರೇಜಿ ಸ್ಟಾರ್ ಡಾ. ವಿ. ರವಿಚಂದ್ರನ್ ಅವರಿಗೆ❤ ⭐💛❤⭐⭐❤

  • @shanoorattar1143
    @shanoorattar1143 Před rokem +86

    ಈ ಹಾಡು ಕೇಳುತ್ತಿದ್ದರೆ ನಮ್ಮ RCB. ಆಫ್ತ್ಬಂದವ್ ಏ ಬಿ ಡಿವಿಲಿಯರ್ಸ್ ನೆನ್ಪಿಗೆ ಬರುತ್ತಾರೆ

    • @Sandeep_KLR
      @Sandeep_KLR Před 6 měsíci +1

      ಎಲ್ಲಿಂದ ಬರ್ತಿರೋ ನೀವೆಲ್ಲ 😂😂😂

    • @shanoorattar1143
      @shanoorattar1143 Před 6 měsíci

      Bro navu RCB kattar abhimani jai RCB
      Jai karantaka

    • @Sandeep_KLR
      @Sandeep_KLR Před 6 měsíci

      @@shanoorattar1143😐😐

  • @shashikumar3052
    @shashikumar3052 Před rokem +139

    ಇದೀಗ ಸಾದನೆ ಮಾಡಿದವರಿಗೆ ಮತ್ತು ಸಾಧನೆ ಮಾಡುವವರಿಗೆ ಈ ಹಾಡು ಸ್ಪೋರ್ಥಿ ಹಾಗಿದೆ....❤️😍

    • @SandeepSandeep-ui5on
      @SandeepSandeep-ui5on Před rokem +1

      💯🥰

    • @yashodhayashu5906
      @yashodhayashu5906 Před rokem

      Yaka Ravi sir ♥️♥️♥️🖤 sutagallva ❣️ellergu sutaguha 🌹♥️👌 crizy leryce 👌❣️❣️👌❣️👌❣️👌❣️👌❣️❣️❣️

    • @rangunayaknayak
      @rangunayaknayak Před 10 měsíci

      ಸ್ಪೂರ್ತಿ ಸಹೋದರ

  • @punnethrajkumar
    @punnethrajkumar Před 3 měsíci +12

    ಇ ಹಾಡು ಜೀವನದಲ್ಲಿ ಸೋತವರಿಗೆ ಸ್ಪೂರ್ತಿದಾಯಕ ಆಗಿರುತ್ತದೆ ❤❤

  • @from9731
    @from9731 Před rokem +228

    Sp ಬಾಲ ಸುಬ್ರಮಣ್ಯ ಸರ್ ನಿಜ್ವಾಗ್ಲೂ ಕಲಕ್ಷೇತ್ರ ದ ದೇವರು 🙏🏻🙏🏻

  • @ramshiva1066
    @ramshiva1066 Před rokem +37

    ಒಳ್ಳೆಯ ಚಾಲೆಂಜಿಂಗ್ ಸಿನೆಮಾ... ಹಾಡು ಸಾಹಿತ್ಯ ಅದ್ಬುತ ಎಲ್ಲಾ ಹಾಡುಗಳು

  • @hamsalekhaeditz5623
    @hamsalekhaeditz5623 Před rokem +184

    ಈ ಹಾಡು ಸಾಧನೆ ಮಾಡಿರಿರೋರಿಗೆ ಪ್ರತಿಯೊಬ್ಬರಿಗು ಸುಟ್ ಹಾಗುತ್ತೆ 🙏❤️💯🎁

  • @kannadamelodysongs238
    @kannadamelodysongs238 Před rokem +159

    ಹತ್ತು ಅಲ್ಲ ಐವತ್ತು ವರ್ಷ ಕಾಲ ಕಳೆದರೂ ಈ ಸಾಹಿತ್ಯ ಸಿಗೊಲ್ಲ The Great Legend Of Hamsalekha Sir

    • @rohan-tr7yr
      @rohan-tr7yr Před rokem +6

      ravichandran wrote this

    • @nagarajpattar7222
      @nagarajpattar7222 Před rokem +6

      Ivanu yavano tukali haadu mattu music v ravichandran sir kano madirodu arta madko

    • @santhoshgowda20
      @santhoshgowda20 Před rokem +11

      ಸಾಹಿತ್ಯ ಸಂಗೀತ ಸಿನಿಮಾ ನಿರ್ದೇಶನ ವಿ ರವಿಚಂದ್ರನ್

    • @shanushanu6415
      @shanushanu6415 Před rokem

      The Great Legend of Hamsalekha sir has not been able to find this literature even after Fifty years if not ten

    • @mbutech2321
      @mbutech2321 Před rokem +4

      It's not a Hamsalekha lyrics it is Ravichandran sir lyrics

  • @Akshay04153
    @Akshay04153 Před rokem +65

    ಈ ಹಾಡು ನಮ್ಮ ಅಪ್ಪು ಮಟ್ಟು Mr.360 ಎಬೀಡಿ ವಿಲಿಯರ್ಸ್ ತುಂಬ ಸೂಟ್ ಆಗುತ್ತೆ

  • @venkivenki4739
    @venkivenki4739 Před rokem +22

    ಈ ಹಾಡು ನಮ್ಮ ಸುದೀಪ ಅಣ್ಣನಿಗೆ ಸೂಟ್ ಆಗುತ್ತೆ

  • @subramani.n85
    @subramani.n85 Před rokem +83

    ಎಂದೂ ಮರೆಯದ ಈ ಹಾಡು ರವಿಚಂದ್ರನ್ ಅವರ ರಚನೆ ಎಸ್ಪಿಬಿ ಅವರ ಗಾಯನ 🙏🙏

  • @princeprakash831
    @princeprakash831 Před 7 měsíci +27

    ಈ ಜೀವಕೆ ಮರುಜನ್ಮವೇ ಕರುನಾಡಿನಲ್ಲೇ❤❤❤❤❤❤we miss u SPB Sir 😢,,,and always love u Ravi boss 💥❤

  • @abhik250
    @abhik250 Před 12 dny +3

    ಈ ಹಾಡನ್ನು ಸಿನಿಮಾದಲ್ಲಿ ಕೇಳಿದರೆ ಕಣ್ಣೀರು ಗೊತ್ತಿಲ್ಲದೆ ಬರುವುದು ಖಂಡಿತ 😢😢😢😢😢❤❤❤❤❤❤❤❤

  • @peace_abdullah7
    @peace_abdullah7 Před 2 lety +283

    I'm From 🇦🇺 Australia (Sydney) I Love This Song I 💞💗💞 Love Karnataka People...

  • @yogeshgowda1236
    @yogeshgowda1236 Před rokem +26

    Hatavadiya e payana nimagagi allave 😥♥👍 what a line my inspiration 🙏

  • @shanoorattar1143
    @shanoorattar1143 Před rokem +28

    ದಾನ ಮಾಡು ಕಾಣದ ಹಾಗೇ
    ಸಾಧನೆ ಮಾಡು ಅಪ್ಪು ಹಾಗೇ 😢❤😢

  • @gurursdacchu6152
    @gurursdacchu6152 Před rokem +9

    E Song DBoss Ge Thumab Suite Agutte
    Jai DBoss
    Jai DGod.....❤️🙏

  • @MSmyagalamatha
    @MSmyagalamatha Před 11 měsíci +19

    ಈ ಸಾಂಗ್ ಡಿ ಬಾಸ್ ಗೆ ಸೂಟ್ ಆಗುತ್ತೆ 🔥🔥 ಜೈ ಡಿ ಬಾಸ್ 🔥

  • @Radhey16306
    @Radhey16306 Před rokem +17

    DBOSS KICCHA 💛❤️

  • @hemanthams1841
    @hemanthams1841 Před rokem +23

    ಈ ಸಾಂಗ್ ಅಪ್ಪು ಸರ್ ಗೆ ಸೋಟು ಆಗುತ್ತೆ 💯 ಮಿಸ್ ಯು ಅಪ್ಪು ಬಾಸ್

  • @abhik250
    @abhik250 Před 2 dny +2

    ಈ ಸಾಂಗ್ ನಮ್ಮ RCB ಗೇ ಸರಿಹೋಗುತ್ತದೆ ❤❤❤❤❤

  • @kallurg.pkallurgp9857
    @kallurg.pkallurgp9857 Před rokem +7

    ಕಣ್ಣೀರು ಬರುತ್ತೆ ಈ ನೋಡಿ ನನಗೆ

  • @user-eh1pn3ch4p
    @user-eh1pn3ch4p Před 2 lety +53

    ನನ್ನ ಪ್ರಾಣ. .... V ರವಿಚಂದ್ರನ್ ❤❤❤❤

  • @user-zi7gp9qd4f
    @user-zi7gp9qd4f Před 9 měsíci +6

    ಈ ಹಾಡಿನ ಕೊನೆ ಚೆನ್ನಾಗಿ ಇದೆ, ಈ ಜೀವಕೆ ಮರು ಜನ್ಮವು ಕರುನಾಡಿನಲ್ಲೇ

  • @shwethakaveri1382
    @shwethakaveri1382 Před rokem +7

    Spb 😊😊😊😊😊😊💙💙💙 en ವಾಯ್ಸ್ ಬಾಸ್ ನಿಮ್ಮದು 💐☹️☹️

  • @varungowda115
    @varungowda115 Před 2 měsíci +2

    VIRAT KOHLI TUMBA SUIT AGUTTE YELLARKINA JASTI❤❤

  • @akashappu2730
    @akashappu2730 Před rokem +9

    ಪ್ರೀತಿ ಮತ್ತು ಒಲವಿಗೆ ಮಣಿದವರೇ ಇಲ್ಲ ಮಣಿಯದಿದ್ದರೆ ಅವರು ಮಾನವರೇ ಅಲ್ಲ

  • @soundsofnature5999
    @soundsofnature5999 Před rokem +126

    I'm from Andhra. Listening to this song 4-5 times a day

  • @RRicchi-wt2xm
    @RRicchi-wt2xm Před rokem +6

    ನನ್ನ ಇಷ್ಟವಾದ ಹಾಡಲ್ಲಿ ಇದು ಒಂದು ❤️

  • @RaviMadakatti77
    @RaviMadakatti77 Před 5 měsíci +4

    ಈ ಹಾಡು ಡಿ ಬಾಸ್ ಗೆ ತುಂಬಾ ಮ್ಯಾಚ್ ಆಗುತ್ತೆ

  • @jagdishjag514
    @jagdishjag514 Před 11 měsíci +10

    ಈ ಹಾಡು ಆರ್ಸಿಬಿಗೆ ಮತ್ತು ಪುನೀತ್ ಗೆ ❤❤ತುಂಬಾ ಚೆನ್ನಾಗಿದೆ❤❤

  • @mouneshrayappa4958
    @mouneshrayappa4958 Před rokem +9

    ನಾಳೇ ಅನ್ನೋ ಮಾಯೇ ತೀಳೀಯದು.

  • @suryakanthvc8629
    @suryakanthvc8629 Před rokem +7

    Matthe yar yaru Hale Ravi sir na Nodoke Ista padthira 😢

  • @santoshimmade6790
    @santoshimmade6790 Před rokem +112

    Hatts off to Ravichandran sir and Legendary singer Late S P Balasubramanyam sir

  • @bhimashankarbhimashankar4978

    Evergreen song in kannada industry

  • @anandaan7195
    @anandaan7195 Před rokem +32

    Ever green song in kannada industry.

  • @user-tu6dx9qo6r
    @user-tu6dx9qo6r Před 3 měsíci +1

    ವಿಷ್ಣುದಾದಾಗೆ ಈ ಹಾಡು ಅರ್ಪಣೆ 💛♥️Miss u Dada

  • @ananthkumarc6927
    @ananthkumarc6927 Před rokem +40

    Ravi mama having beautiful songs in kannada industry🥰

  • @girishap7604
    @girishap7604 Před 4 měsíci +1

    Spb ಸರ್ ಅವ್ರಿಗೆ ಪಕ್ಕ ಶೂಟ್ ಆಗುತ್ತೆ ಈ ಸಾಂಗ್

  • @RANGE1737
    @RANGE1737 Před 9 měsíci +4

    Real LEGEND CINEMA STAR RAVICHANDRA

  • @nandibrand3241
    @nandibrand3241 Před 2 měsíci +1

    ಈ ಹಾಡು ಕನಸಕಾಣೊ ಪ್ರತಿಯೊಬ್ಬ ವ್ಯಕ್ತಿಗೂ ಸೂಟ್ ಆಗುತ್ತೆ✨

  • @ashokkambar2022
    @ashokkambar2022 Před rokem +2

    e hadu namma appu bossge suta agutte

    • @PremaPremapriyankaPriyanka
      @PremaPremapriyankaPriyanka Před rokem

      Devru namge Mosa made bitta Alva sir olle avaranna bidalla antha anusutthe Nam boss yavatthigunu devre

  • @lakshmipatilpatil907
    @lakshmipatilpatil907 Před rokem +60

    I love this song......my inspiration🙏❤️❤️❤️❤️❤️❤️

    • @vmkotreshadally8779
      @vmkotreshadally8779 Před rokem +1

      Mm

    • @sangeetakarnal1235
      @sangeetakarnal1235 Před rokem

      @@vmkotreshadally8779 ಜೊತೆ ಬ್ಬಬ್ಬಬ್ಬಬ್ಬ ಬ್ಬ್ಬ್ bb🍭 ಬೇಡ ವ ಬ್ಬಬ್ಬಬ್ಬಬ್ಬ ವೈವ್ ಬ್ಬ್ ವಾವ್ ಬಿಜಿಬ್ಬವ್ವಗ್ವಬುವಬೈಭಾ ಬ್ಬ್ ಯಾಕೆ ವಿಬ್ ವಿಗ್ ಹೇಳು bbh ವಿವಿ ವ ಬಿ ವಾವ್ ಇವಿಬ್ವಿಬ್ ವಿಬ್ಬವ್ವ್ vyvbv ವಾ ವಿವಿ ವಿಪಿವ್ ವಿವಿಫ್ 🍭🍭ಥ್ಯಾಂಕ್ಸ್ ಯಾಕೆ 🍭ಫ್ರೆಂಡ್ 🍭ಯಾಕೆ ತ್ತ್ಯಾಕೆವಿವ್ವ್ವ್ ಬವಿವ್ವ್ವ್ವ್ ಸ್ಕ್. gggggvfgggggygvyyy

  • @PoojaPooja-sd6yv
    @PoojaPooja-sd6yv Před 2 lety +42

    Ravi sir is not only king for R****** but also king of expression

  • @nagarajbilkanthi9882
    @nagarajbilkanthi9882 Před rokem +35

    Ravi mam super song and fantastic voice and music ❣️❣️❣️❣️

  • @arunkavatagoppa5661
    @arunkavatagoppa5661 Před rokem +27

    MISS U SPB SIR😭😭😭😭😭😭

  • @renukadevijm4794
    @renukadevijm4794 Před 2 lety +20

    Again Request Ravi sir Movies
    Premigala savaal &
    Premakke Sai - Olavu Shuruvayithu HD video song SGV

  • @kannadagamer4258
    @kannadagamer4258 Před 2 lety +7

    Karnataka nobar One crazy star

  • @kiranghorpade8551
    @kiranghorpade8551 Před rokem +29

    legend ಯಾವತ್ತಿಗೂlegend🤩🤩...! Hatsoff Ravichandran Sir😍

  • @Banneppa-fr5ox
    @Banneppa-fr5ox Před 2 měsíci

    ❤❤ ಈ ಸಾಂಗ್ ಸಾಧನೆ ಮಾಡುವವರಿಗೆ ಸೂಟ್ ಹಾಗುತದೆ❤❤

  • @narasimhamurthy7200
    @narasimhamurthy7200 Před rokem +30

    This song is suitable for DR VISHNU sir ♥️

  • @sureshh5053
    @sureshh5053 Před 4 měsíci

    This is the best movie in his direction... please ravi sir do films like this not like premaloka now.

  • @powerstarappufanspuneethra6617

    Inspiration this song.. Super👍

  • @hanamanthyadav1483
    @hanamanthyadav1483 Před rokem +5

    Nijavaglu Ravi Sir Hatavadi ne

  • @jegadeesh5244
    @jegadeesh5244 Před 2 lety +13

    Congratulatio worldfamous Actor
    Ravichandransir
    Excellent film kannada Actor
    Congratulatio worldfamous
    Kannada Film Director sir
    Welcome myfriens thanks you for coming allthebest good luck
    Dhanarad hajegadeesan sslc tamil kavithaiteacher moolakkara

  • @saikumar-re4zn
    @saikumar-re4zn Před 2 lety +11

    Crazy is the only one of
    Craze ka baap💟💞💕

  • @praveennaik5662
    @praveennaik5662 Před rokem +1

    ABD🙏😎❤️🤩

  • @gopikalal4173
    @gopikalal4173 Před rokem +3

    Crazy 🌟

  • @bhushanwankhede4434
    @bhushanwankhede4434 Před rokem +28

    Love you SPB please come soon on the Earth. Miss you soooooo much😭😭😭😭😭😭

  • @user-gi2bg2ob6n
    @user-gi2bg2ob6n Před 3 měsíci

    ಹುಟ್ಟಿದೆ ನಾನು ಕರುನಾಡಿನಲ್ಲಿ, ಆತ್ತಿದ್ದೆ ಕಾವೇರಿಯಲ್ಲಿ ❤😊

  • @sharathgowda5318
    @sharathgowda5318 Před rokem +7

    ಸೂಪರ್ ಹಾಡು

  • @ravikumarn.lravikumar4554

    Inspiration song Thank you Ravi Sir ❤❤❤

  • @dadgaming3807
    @dadgaming3807 Před rokem +2

    Ravicandran annanige sute aguthhadee

  • @shab__Bgm__09
    @shab__Bgm__09 Před 9 dny

    2024 ರಲ್ಲೂ ಈ ಹಾಡು ಯಾರ್ಯಾರು ಕೇಳ್ತಿದೀರಾ 🙌🏼💙😍

  • @madeshaambiga2855
    @madeshaambiga2855 Před 2 lety +14

    Super Songs 💫❤️😇🙏

  • @jyothi7565
    @jyothi7565 Před rokem +6

    This song feeling for APPU

  • @anandanna466
    @anandanna466 Před 10 měsíci +1

    ಬೆಂಕಿ. ❤❤❤❤🎉🎉🎉🎉🎉

  • @devupoojar194
    @devupoojar194 Před rokem +2

    Ravi sir tumba hit songs kottidare

  • @anjumaanjuma5091
    @anjumaanjuma5091 Před rokem +1

    Nonda jivagalige olle motivation

  • @ubjagadalakar2298
    @ubjagadalakar2298 Před rokem +9

    Legend voice

  • @Byk_Video_editzz
    @Byk_Video_editzz Před rokem +15

    This song for you Appu sir 😥 realy we are miss you 😥😥

  • @Raghu_gurava
    @Raghu_gurava Před rokem +5

    1:50 tune... super

  • @gowthamappugowthu3118
    @gowthamappugowthu3118 Před rokem +7

    Super ravi chandra sir 🌹🌹

  • @basalingannasarawad18
    @basalingannasarawad18 Před 2 lety +7

    All is well♥️♥️♥️♥️♥️♥️♥️♥️♥️♥️ nice song. My lovely

  • @raguharakeraguharake3892
    @raguharakeraguharake3892 Před 2 lety +11

    Very nice sang 🙏🙏🙏🙏🙏

  • @ThippeshaThippesha-bv7qe

    ❤❤❤❤❤❤❤❤

  • @ka-31bikerider95
    @ka-31bikerider95 Před rokem +1

    💖

  • @arunkavatagoppa5661
    @arunkavatagoppa5661 Před rokem +2

    E song kelidare tumba dhukha agute

  • @manoharj1281
    @manoharj1281 Před 11 měsíci +4

    Jai d boss

  • @tanujatanu8638
    @tanujatanu8638 Před 2 lety +7

    Very nice song Tq

  • @jagadeeshmpm436
    @jagadeeshmpm436 Před 2 lety +5

    That is crazy😎😎😎

  • @tharunchinni1478
    @tharunchinni1478 Před rokem +7

    This song Josh really impress Thank you Ravi sir and Spb sir voice always sweet test

  • @gowriravi5704
    @gowriravi5704 Před 10 měsíci +2

    Nam kiranraj ge suit agutte ❤️ perfect song for our heroo😘

  • @savitadundsi614
    @savitadundsi614 Před rokem +1

    🔥🥺👌

  • @hanumanthegowdahanumantheg363
    @hanumanthegowdahanumantheg363 Před 11 měsíci +2

    Super

  • @kempannacharicbkempanna2744

    ಸೂಪರ್ ❤️🥰

  • @kingmakar2852
    @kingmakar2852 Před 2 lety +6

    Tq so much this song I sarch after 3yrs

  • @sangeethasagarsangeethasag6249

    E hadu Bari Chalo ayti annora bari Chalo 👌😍🤗💗💖💖

  • @guruswamy1203
    @guruswamy1203 Před 8 měsíci +3

    Everygreen song kannada industry

  • @gangubajantari6334
    @gangubajantari6334 Před rokem +2

    Anubavada sang....my pevaret .....sang....💖💝💖💝💖

  • @Mr_kannadiga_03
    @Mr_kannadiga_03 Před rokem +1

    RCB❤😘

  • @naveenkarave7971
    @naveenkarave7971 Před 3 měsíci

    ಅದ್ಭುತವಾದ ಗೀತೆ ❤️❤️❤️❤️🙏🙏🙏🙏

  • @siddayyadboss6867
    @siddayyadboss6867 Před rokem +4

    Nanna photo ge e song ellaru status hakidagatane nanna jivana sartak hagatada (one day I will definitely win)😞😞😞😞🙁

  • @viratfan6513
    @viratfan6513 Před rokem +727

    ಈ ಹಾಡು ಪುನೀತ್ ಅಣ್ಣಾನಿಗೆ ತುಂಬಾ ಸೂಟ್ ಆಗುತ್ತೆ

  • @abhinayakbcrazystar3038
    @abhinayakbcrazystar3038 Před rokem +1

    ಸೂಪರ್