Preethige Janma Needida Brahma - HD Video Song - Excuse Me - Ajay Rao, Ramya - Rajesh Krishnan

Sdílet
Vložit
  • čas přidán 9. 04. 2022
  • Excuse Me Kannada Movie Song: Preethige Janma Needida Brahma - HD Video
    Actor: Sunil Rao, Ajay Rao, Ramya
    Music: R. P. Patnaik
    Singer: Rajesh Krishnan
    Lyrics: V Nagendra Prasad
    Year :2003
    Subscribe To SGV Sandalwood Songs Channel For More Kannada Video Songs.
    ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
    Excuse Me - ಎಕ್ಸ್‌ಕ್ಯೂಸ್ ಮಿ 2003*SGV
  • Hudba

Komentáře • 841

  • @shreyanshghongadi2712
    @shreyanshghongadi2712 Před rokem +1227

    2024 ರಲ್ಲು ಈ ಹಾಡನ್ನು ಕೇಳುತ್ತಿರುವವರು ಒಂದು ಲೈಕ್ ಕೊಡಿ 🥰🙏

  • @user-wf7ko6vp1f
    @user-wf7ko6vp1f Před měsícem +88

    2025 ಇನ್ನು ಇದೆ ಹಾಡನ್ನು ಕೇಳತಿನಿ ಅನ್ನೋರು like kodi

  • @sangeethalokesh4627
    @sangeethalokesh4627 Před 4 měsíci +178

    2024 ರಲ್ಲಿ ನೋಡುತಿರುವವರು ಲೈಕ್ ಕೋಡಿ

  • @ashru2411
    @ashru2411 Před 2 měsíci +50

    ನಾವು ಪ್ರೀತಿಸಿದವರು ಎಲ್ಲೇ ಇರಲಿ ಯಾರ ಜೊತೆ ಇರಲಿ ಖುಷಿಯಾಗಿ ಇರಲಿ ಎಂದು ಬಯಸೋದು ಕೂಡ ಪ್ರೀತಿನೇ ಅಲ್ವಾ.... ಮರೆಯಲಾಗದ ನೆನಪುಗಳು ಕೊಟ್ಟಿದ್ದಾರೆ ಅದು ಸಾಕಲ್ವಾ ನಮಗೆ...ಅವರ ಜೊತೇಲಿ ಜೀವನ ಮಾಡೋ ಅದೃಷ್ಟ ಆ ದೇವರು ನಮಗೆ ಕೊಟ್ಟಿಲ್ಲ ಅಂದ್ರೆ ಏನಾಯ್ತು, ಅವರು ನಮಗೆ ಸಿಗಬೇಕು ಅನ್ನೋದು ನಮ್ಮ ಸ್ವಾರ್ಥ...ಅವರ ಸಂತೋಷ ಬಯಸೋದು ನಿಜವಾದ ಪ್ರೀತಿ...ಇದ್ರಲ್ಲಿ ನಂದು ಒಂದು ಹೃದಯ ❤😢

  • @manjunathhrm7685
    @manjunathhrm7685 Před rokem +695

    ಯಾರಿಗೆಲ್ಲ ಲವರ್ ಗಳು ಮಿಸ್ ಆಗಿದ್ದಾರೋ ಅವರಿಗೆಲ್ಲ ಒಳ್ಳೆ ಪತ್ನಿ ಪತಿ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ 🙏🙏😭😭

  • @kannadigamahii4497
    @kannadigamahii4497 Před rokem +1285

    ಪ್ರೀತಿಸಿದವರು ಸಿಗದಿದ್ದರೂ ಸಿಕ್ಕೇಸಿಗುತ್ತಾರೆ ಎಂದು ಕಾಯುವದರಲ್ಲಿ ತುಂಬಾ ನೆಮ್ಮದಿ ಇದೆ. ನನ್ನವಳು ಸಹ ಒಂದಲ್ಲಾ ಒಂದು ದಿನ ಬಂದೆ ಬರುತ್ತಾಳೆ ನನ್ನ ದೇಹ ಮಣ್ಣು ಸೇರುವ ಮುನ್ನಾ ನನ್ನ ಮುಖವನ್ನ ಆದರೂ ನೋಡೋಕೆ ಬರಬಹುದು ಎಂದು ಕಾಯುತಿರುವೆ........!!💚

    • @nandakumar8193
      @nandakumar8193 Před rokem +58

      Now days no one will come bro

    • @kannadigamahii4497
      @kannadigamahii4497 Před rokem +12

      @@nandakumar8193 nodona bro🙌🏻

    • @sangeetahalagi1240
      @sangeetahalagi1240 Před rokem +10

      Nijavagalu

    • @ravi.sollapursollapur5709
      @ravi.sollapursollapur5709 Před rokem

      ಹುಡುಗಿಯರಿಗೆ ಕೊಡೊ ಪ್ರೀತಿನಾ ತಾಯಿ ತಂದೆಗೆ ಕೊಡಿ ಬ್ರದರ್ ತಾಯಿ ಋಣನಾ ತೀರಿಸೋಕೆ ಆಗೋಲ್ಲ

    • @chinnuchinnu8489
      @chinnuchinnu8489 Před rokem +14

      Nivu helida age nimvaru nimge sagali brother

  • @malludonurmalludonur1880
    @malludonurmalludonur1880 Před rokem +156

    ಇಲ್ಲಿಕಮೆಂಟ್ ನೋಡಿದ್ರೆ,ಲವ್ ಪೆಲಿವರ್ ಅದವರೆ ಜಾಸ್ತಿ ಇದಾರೆ,ಅನ್ನಿಸುತ್ತೆ,

  • @hanumatryahanumatry7059
    @hanumatryahanumatry7059 Před rokem +260

    ಎಷ್ಟು ಜನ ಲವ್ ಫೇಲ್ಯೂರ್ ಆಗಿದ್ದರೆ ಅಷ್ಟು ಅವರ ಪ್ರೀತಿ ಬೇಗ ಸಿಗಲಿ

  • @shilpamanu5454
    @shilpamanu5454 Před rokem +354

    ಪ್ರೀತಿ ಮಾಡಿದ್ರೆ ಇಬ್ಬರು ಒಂದಾಗಲೇಬೇಕು ಅಂತೇನಿಲ್ಲ, ಸಾಯೋವರೆಗೂ ಅವರ ನೆನಪಲ್ಲೇ ಬದುಕಬಹುದು ❤️

    • @GaganRam1997
      @GaganRam1997 Před rokem +4

      😐😐

    • @imbrazimbraz1435
      @imbrazimbraz1435 Před rokem +1

      😋

    • @raghuraghu1108
      @raghuraghu1108 Před rokem +12

      ನೆನಪಿನಲ್ಲಿ ತುಂಬಾ ನೋವು ಕಾಡ್ತಾ ಇರುತ್ತೆ

    • @BACKBENCHER2000
      @BACKBENCHER2000 Před rokem +13

      ಯೆನ್ ಬ್ರೋ ಯಸ್ಟ್ ಸಲೀಸಾಗಿ ಹೇಳ್ಳತಿದಿ ಯಾ
      ಕೆಲವಬರದ್ದು ಟ್ರೂ ಲವ್ ( love love )

    • @loverboy4515
      @loverboy4515 Před rokem +15

      But many times those memories r close to death like pain
      What about that ?

  • @NagendraGowdaHosapattana
    @NagendraGowdaHosapattana Před rokem +300

    ಇದು ಕಲಿಗಾಲ, ಪ್ರೀತಿ ಅಂದರೆ ತ್ಯಾಗ... ಒಬ್ಬರಿಗೆ ನೋವು ಇನ್ನೊಬ್ಬರಿಗೆ ಬದುಕು... ಪ್ರೀತಿ ಎಂದರೆ ಕೈಗೆ ಸಿಗದ ಅಪರೂಪದ ಅಪರೂಪ... ನಾನು ಪ್ರೀತಿಸಿದವರು, ನನ್ನ ಪ್ರೀತಿಸಿದವರು ಸದಾಕಾಲ ಸುಖವಾಗಿರಲಿ ಅನ್ನುವುದು ಪ್ರೇಮ....

  • @gangan7449
    @gangan7449 Před 8 měsíci +50

    ನಿನ್ನ ಪ್ರೀತಿಸಲು ಕಲಿತ ಈ ಹೃದಯ,❤️
    ನಿನ್ನ ಮರೆಯುವ ಕನಸು ಯಾಕೆ ಕಾಣಲಿಲ್ಲ,
    ಏಕೆಂದರೆ ನನಸಾಗದ ಕನಸಿಗೆ ಹಗಲಲ್ಲೂ
    ಕನಸು ಕಾಣುತ್ತಿರುವ ಪೆದ್ದಿ ನಾನು 😢😭✨💓P❤️

    • @savithasavi2420
      @savithasavi2420 Před 7 měsíci +2

      True😞😣

    • @lokeshng7660
      @lokeshng7660 Před 4 měsíci +1

      ಹುಡುಗಿಯರಿಗೂ ಪ್ರೀತಿ ಫೇಲ್ ಆಗಿರುತ್ತ

    • @MaheshMahesh-fy2gy
      @MaheshMahesh-fy2gy Před 9 hodinami

      ಒಳ್ಳೇದಾಗಲಿ. .. ನಿಮ್ಮ ನೋವುಗಳು ಆದಷ್ಟು ಬೇಗ ಮಾಯವಾಗಲಿ

  • @Allinone-pr4hb
    @Allinone-pr4hb Před rokem +67

    ಪ್ರೇಮ್ ರವರಿಂದ ಇನ್ನೊಂದು ಇಂತಹ ಅದ್ಭುತ ಸಿನೆಮಾ ನೀಡಬೇಕು

  • @goutammadar
    @goutammadar Před 10 měsíci +83

    ಹೇಳಿಬರುವುದು ಜೀವ
    ಹೇಳಲಾರದೆ ಬರುವುದು ಸಾವು,🤷
    ತಿಳಿದು ಬರುವುದು ಸ್ನೇಹ🤝
    ತಿಳಿಯಲಾರದೆ ಬರುವುದು ಪ್ರೀತಿ,💔
    ಜೀವನ ಇಷ್ಟೇ ಇರೋತನ ಸಂತೋಷದಿಂದ😂
    ಇರಿ ಎಲ್ಲರ ಜೊತೆ…🙏

    • @savithasavi2420
      @savithasavi2420 Před 7 měsíci

      Nija 😞

    • @GaneshDb
      @GaneshDb Před 5 měsíci

      ​@@savithasavi2420fr3❤

    • @user-oi4bo6wu3v
      @user-oi4bo6wu3v Před 4 měsíci

      Supar..👏👏👏👏👏👏👏👏👏👏👏👏👏👏💏💏💏💏💏💏💏💏🌹🌹🌹🌹🌹🌹🌹🌹♥️♥️♥️♥️♥️♥️♥️♥️👍👍👍👍👍👍👍👍👩‍❤️‍💋‍👨👩‍❤️‍💋‍👨👩‍❤️‍💋‍👨👩‍❤️‍💋‍👨👩‍❤️‍💋‍👨👩‍❤️‍💋‍👨👩‍❤️‍💋‍👨👩‍❤️‍💋‍👨👨‍❤️‍👨👨‍❤️‍👨👨‍❤️‍👨👨‍❤️‍👨.............

  • @yasirkb2112
    @yasirkb2112 Před 6 měsíci +29

    ನನಗೆ ಇದರಲ್ಲಿನ ಬರೆದ ಕಾಮೆಂಟ್ ಗಳನ್ನು ನೋಡಿ ತುಂಬಾ ಖುಷಿಯಾಯಿತು ನಮ್ಮ ಕನ್ನಡಿಗರು ಯಾವುದರಲ್ಲಿಯೂ ಕಮ್ಮಿಯಿಲ್ಲ ಎಂಬುದನ್ನು ಅವರು ಬರೆದ ಕಮೆಂಟುಗಳ ಸಲೇ ಸಾಕು ಎಂತ ಅದ್ಭುತವಾದ ಕವನಗಳು❤

  • @rameshnayak6534
    @rameshnayak6534 Před rokem +88

    ಜೀವನದಲ್ಲಿ ನಾವು ಪ್ರೀತಿಸಿದ ಜೀವ ನೀನು ಬೇಡ ಅಂಥ ಹೇಳಿದ್ರೆ ಹೆಂಗೆ 😌😌... ಹಾಗದ್ರೆ ನಮ್ಮ ಪ್ರೀತಿನೇ ಸುಳ್ಳ... ನಮ್ಮ ನಂಬಿಕೆಗೆ ಬೆಲೆ ನೇ ಇಲ್ಲವ.,. ನಾನು ಇರಲಿ ಇಲ್ಲದೆ ಹೋಗಲಿ ನಾನು ಪ್ರೀತಿಸಿದ ಹೂ ಎಂದಿಗೂ ಬಾಡದಿರಲಿ ❤...

  • @Lyric_Lover_Sahadev143
    @Lyric_Lover_Sahadev143 Před 7 měsíci +33

    ಈ ಹಾಡು ಕೇಳಿದವರಿಗೆ ಒಂದು ಹನಿ ಕಣ್ಣೀರು ಬರದೇ ಇರೋಕೆ ಆಗಲ್ಲ... So sad song😢2023

    • @kavyagowda4810
      @kavyagowda4810 Před 17 dny +1

      Yalla preethigu dhevaru ondhu korathe kottiruttane adhu hudugi, athava huduga , agali

    • @kkkannadakk9608
      @kkkannadakk9608 Před 9 dny +1

      Bro e song erodu kaniru akisok alla Preeti madidare yavtara anta bro...manasu kotollu ಮರೆತಳು ಆದರೆ ಮದ್ವೆ ಅದವನ್ನ ನಾವ್ ಮರಿಬರದು❤

  • @bhavanabhanu1253
    @bhavanabhanu1253 Před 7 měsíci +26

    ಎಷ್ಟು ಸರಿ ಕೇಳಿದರು ಮತ್ತೆ ಮತ್ತೆ ಕೇಳು ಬೇಕು ಎನ್ನುವ ಸಾಂಗ್ಸ್ ❤️🥰...

  • @yogeshyoge9588
    @yogeshyoge9588 Před rokem +88

    ನಿಯತ್ತಿನ ಪ್ರೀತಿಗೆ ಕಾಲ ಹಿಲ್ಲ ಇವತಲ್ಲಿ 💞💞

    • @abhishekkambale2545
      @abhishekkambale2545 Před rokem

      Nija bro

    • @otherapp4564
      @otherapp4564 Před rokem +3

      ಸರಿಯಾದ ಕನ್ನಡ ಬಳಸಿ.
      ನಿಯತ್ತಿನ ಪ್ರೀತಿಗೆ ಕಾಲ "ಇಲ್ಲ" ಇವತ್ತಲ್ಲಿ

  • @suttujagattu
    @suttujagattu Před rokem +37

    Ee ಪ್ರೀತಿ ಪ್ರೇಮ ಎಲ್ಲ ಪುಸ್ತಕದ ಬದನೆಕಾಯಿ 🤞🙌

    • @goutammadar
      @goutammadar Před 10 měsíci

      🔥😂bro

    • @NagarajNagaraj-qq1xc
      @NagarajNagaraj-qq1xc Před 2 hodinami

      Athara ಡೈಲಾಗ್ ಹೇಳಿರೋ ಉಪೇಂದ್ರ ಅವರೇ ಪ್ರೀತಿಸಿ ಮದುವೆ ಆಗಿದ್ದಾರೆ ಬ್ರೋ😊

  • @ravi.kantemmanavar8748
    @ravi.kantemmanavar8748 Před rokem +58

    ಪ್ರೀತಿಗೆ ಜನ್ಮ ನೀಡಿದ ಬ್ರಹ್ಮ ಭೂಮಿಗೆ ತಂದು ಎಸೆದ. 🥰🥰🥰👌👌

  • @umeshkulagod37
    @umeshkulagod37 Před rokem +73

    ಪ್ರೀತಿಗೆ ಜನ್ಮ ನೀಡಿದ ಬ್ರಹ್ಮ
    ಭೂಮಿಗೆ ತಂದು ಎಸೆದ
    ಹಂಚಲು ಹೋಗಿ ಬೇಸರವಾಗಿ
    ಹಂಚಿಕೋ ಹೋಗಿ ಎಂದ
    ಕೊನೆಗೂ ಸಿಗದೆ ಪ್ರೀತಿ
    ಬದುಕು ರಣಭೂಮಿ
    ಜಯಿಸಲಿ ಪ್ರೇಮಿ
    ಬದುಕು ರಣಭೂಮಿ
    ಜಯಿಸಲಿ ಪ್ರೇಮಿ
    ಪ್ರೀತಿಗೆ ಜನ್ಮ ನೀಡಿದ ಬ್ರಹ್ಮ
    ಭೂಮಿಗೆ ತಂದು ಎಸೆದ
    ಹಂಚಲು ಹೋಗಿ ಬೇಸರವಾಗಿ
    ಹಂಚಿಕೋ ಹೋಗಿ ಎಂದ
    ಯಮನು ಶರಣು ಎನ್ನುವ ಪ್ರೀತಿ ಮುಂದೆ
    ಧನಿಕ ತಿರುಕ ಪ್ರೀತಿ ಮುಂದೆ ಒಂದೇ
    ಹಳೆ ಗಾದೆ ವೇದಾಂತ ಬೂದಿಯಾದರು
    ಪ್ರೀತಿಯು ಸಾಯದು
    ತಿರುಗಾಡುವ ಭೂಮಿಯು ನಿಂತೆ ಹೋದರು
    ಪ್ರೀತಿಯು ನಿಲ್ಲದು
    ಬದುಕು ಮರುಭೂಮಿ
    ಮಳೆ ಹನಿ ಪ್ರೇಮಿ
    ಬದುಕು ಮರುಭೂಮಿ
    ಮಳೆ ಹನಿ ಪ್ರೇಮಿ

  • @Mscp95
    @Mscp95 Před rokem +61

    ಭೂಮಿಗೆ ಎಸೆಯಲಿಲ್ಲ.... ನನ್ನ ಹೃದಯಕ್ಕೆ ಎಸೆದು... ಆಟ ಅಡಿಸ್ತಿದ್ದಾನೆ.... ನೋವು ಕೊಡುತ್ತಿದ್ದಾನೆ.... ಯಾಕೋ ಭಗವಂತ ಈ ತರ ನೋವು ನನಗೆ ಕೊಡ್ತಿದ್ಯ...

  • @thyagaraj6808
    @thyagaraj6808 Před 10 měsíci +21

    E movi ಈಗಾ bandidre 100%100 crors agtittu

  • @user-yo8jp6op7t
    @user-yo8jp6op7t Před rokem +126

    Excuse me..
    Never ending craze...
    ❤️✨

  • @vinayakkaradage2443
    @vinayakkaradage2443 Před 2 lety +159

    I am from Maharashtra ....I love this song

  • @mapurikaveri9703
    @mapurikaveri9703 Před rokem +34

    ನಿಜವಾದ.. ಪ್ರೀತಿಗೆ.. ಸೋಲಿಲ್ಲ.. ❤❤

  • @user-su4uv8ue8e
    @user-su4uv8ue8e Před rokem +16

    ನನ್ preethi successful aagide i am so happy

  • @venkateshkn9213
    @venkateshkn9213 Před rokem +38

    ಬದುಕು ಮರುಭೂಮಿ, ಮಳೆ ಹನಿ ಪ್ರೇಮಿ 💝

  • @mdrafeekjamadar2313
    @mdrafeekjamadar2313 Před 10 měsíci +13

    ಪ್ರೀತಿ ಅಂದ್ರೆ ಬರಿ ಜೊತೆಗೆ ಇರೋದೋ ಅಲ್ಲ ಅವರ ನೆನೆಪ ಅಲ್ಲಿ ಮತ್ತೆ ಅವರು ಬಂದೆ ಬರುತ್ತಾರೆ ಅಂತ ಕಾಯೋದು ಒಂದು ಫ್ಟೀತಿನೇ ❤️❤️

  • @NagarajNagaraj-qq1xc
    @NagarajNagaraj-qq1xc Před 2 hodinami

    ಕನ್ನಡ ಸಂಗೀತ ಸಾಹಿತ್ಯ ಕೇಳೋಕೆ ಎಷ್ಟು ಚೆಂದ ಅಲ್ಲವಾ ❤❤❤🎉🎉🎉🎉

  • @arungowdaarun7461
    @arungowdaarun7461 Před 8 měsíci +16

    ದುಡ್ಡು ಇರುವ ಕಾರಣ ಪ್ರೀತಿಗೆ ಬೆಲೆ ನಿಲ್ಲಲ್ಲ, ಬೆಲೆ ಇರುವ ಕಡೆ ನಿಜವಾದ ಪ್ರೀತಿ ಬಂದು ಸೇರುತ್ತಾರೆ, ಆ ಮನಸು ನಿಮ್ಮದಾಗಲಿ,

  • @rameshdon8641
    @rameshdon8641 Před 10 měsíci +11

    Life ಅನ್ನೋದ್ start ಆಗೋದೇ ಈ love anno ಅರ್ಥ ದಿಂದ 🥺.. ಆದ್ರೆ ಅದುನ್ನ ಮರಿಯೋಕೆ ಅಂತು ದೇವರ ಬಂದ್ರು ಆಗಲ್ಲ. 😓.. ಏನ್ astond. ಶಕ್ತಿ ಇದೆ ಗುರು ಈ love alli😟💔

  • @user-cc4jo1sg8s
    @user-cc4jo1sg8s Před rokem +76

    Music Director Legend😍

    • @talkswithvigy7860
      @talkswithvigy7860 Před rokem +1

      He truly is! This is debut in kannada I believe, what an album!!

  • @pradeepkumarn5720
    @pradeepkumarn5720 Před 2 lety +38

    Preethige janma needida brahma
    Bhoomige thandu eseda
    Hanchalu hogi besaravagi
    Hanchiko hogi enda
    Konegu sigade preethi
    Baduku ranabhoomi
    Jayisali premi
    Baduku ranabhoomi
    Jayisali premi
    Preethige janma needida brahma
    Bhoomige thandu eseda
    Avana avala baduku mugidaroonu
    Avara preethi guruthu sayadinnu
    Birugalige surya hari hodaru
    Preethiyu haaradu
    Ee jagada ella gadiyara nintharu
    Preethiyu nilladu
    Baduku sudubhoomi
    Naduganu premi
    Baduku sudu bhoomi
    Naduganu premi
    Preethige janma needida bramha
    Bhoomige thandu eseda
    Hanchalu hogi besaravagi
    Hanchiko hogi enda
    Yamanu sharanu enuva preethi munde
    Dhanika thiruka preethi munde onde
    Hale gaade vedantha boodiyadaru
    Preethiyu saayadu
    Thirugaduva bhoomi ninthe hodaru
    Preethiyu nilladu
    Baduku marubhoomi
    Male hani premi
    Baduku marubhoomi
    Male hani premi.......❤️

  • @APPU14320
    @APPU14320 Před rokem +21

    ನಿಜವಾಗ್ಲೂ ಪ್ರೀತಿ ಮಾಡಿದೋರು ನಮ್ಮನ ಯಾವತ್ತು ಬಿಟ್ಟೋಗಲ್ಲ,
    ಬಿಟ್ಟು ಹೋದವರು ಅವರು ಪ್ರೀತಿನೇ ಮಾಡಿರಲ್ಲ,,,,,ಇದೇ ಸತ್ಯ
    ಪ್ರೀತಿನಾ ಮಾತ್ರ ಪ್ರೀತಿಬೇಕು ನಿಜವಾದ ಪ್ರೀತಿ ಸಿಗೋವರೆಗೂ ಕಾಯಬೇಕು ಅದು ಸಿಕ್ಕೇಸಿಗುತ್ತೆ ❤️-my love

  • @sureshkutta525
    @sureshkutta525 Před 6 měsíci +5

    ಮನಸ್ಸೆಂಬ ಮಂದಿರದಲ್ಲಿ ನೀನೆ ನನ್ನ ಆಗಾಗ ಕಾಯುತ್ತಿರುವ ಭಕ್ತೆ ..❤

  • @rashmicn
    @rashmicn Před rokem +11

    ..kalige beddu nan bettogbeda andru bit oda..,😔3yrs aytu avn nenpali baduktedeni yelle eru chengiru chini..

  • @bmgamers.4867
    @bmgamers.4867 Před rokem +48

    90 and 2k kids feel the song ❤️😌

  • @shreeshail9750
    @shreeshail9750 Před rokem +25

    Yaaru mosa mdalla avr parents goskara yella tyaga madtara 😭

  • @mroosnam4708
    @mroosnam4708 Před rokem +7

    2003 ಅದೆಂಥ ಕಾಲ ಗುರು ನಾವು ಪಿಯುಸಿ ಆಗ ಈ ಸಿನಿಮಾದ ಕ್ರೇಜ್ ಇನ್ನು ಮರೆತಿಲ್ಲ

  • @jameerlxr4098
    @jameerlxr4098 Před rokem +22

    Preti madavaran yavade jati darma anta dura madabedi avaru badakudu kasta.......😭😭🙏🙏

  • @shivushivaraj603
    @shivushivaraj603 Před 4 dny

    ಯಾರದೋ ಹೃದಯವ ಯಾರಿಗೋ ನೀಡಿ ಚೆಲ್ಲಾಟ ಅದುವನೋ❤️🥀

  • @user-ht5cs3vb3o
    @user-ht5cs3vb3o Před měsícem +2

    ಇದು ಕಲಿಗಲಾ ಇಲ್ಲಿ ನಿಜವಾದ ಪ್ರೀತಿಗೆ ಬೆಲೆ ಇಲ್ಲ

  • @bhavanihugar6759
    @bhavanihugar6759 Před 6 měsíci +4

    Yaru ola Manassininda Love Madiddira Like Madi❤❤

  • @nageshkiccha2465
    @nageshkiccha2465 Před rokem +36

    Love failure is so painful 💔😭

  • @naveenprabhakar6234
    @naveenprabhakar6234 Před rokem +12

    4:23 nxt level elevation and again 5:10😊 feel proud of namma kfi song super premji

  • @pinkibokade-dv8kv
    @pinkibokade-dv8kv Před 9 měsíci +6

    ಪ್ರೇಮ್ ಕ್ಕೆ, ಕಲಹವೆ ಆಹಾರ ಹೆಚ್ಚಾದರೆ ಆಜೀರ್ಣ ದಿಂದ ಸಾಯುತ್ತದೆ ಕಡಿಮೆ ಯಾದರೆ ಹಸಿವಿನಿಂದ ಸಾಯುತ್ತದೆ
    ❤❤ಪ್ರಿಯಾ ಇನ್ ಕರ್ನಾಟಕ ❤❤

  • @youtubenani8583
    @youtubenani8583 Před rokem +15

    🙃ನಮ್ಮ ಹಣೆಯಲ್ಲಿ ಇವರಿಗೆ ಇವರೇ ಸಿಗಬೇಕಂತ ಆ ಬ್ರಹ್ಮ ಬರೆದಿದ್ದರೆ ಸಿಕ್ತಾರೆ no tension be happy 😔

  • @nanavanalla10
    @nanavanalla10 Před měsícem +1

    Lyrics, background music by all type of musical instruments took me somewhere else😍 90's Legends never forgot the ending of this movie😍

  • @hydro_kd__
    @hydro_kd__ Před rokem +13

    ಮೋಸದ್ದ ಲೈಫ್ ಇದು ಯಾರನ್ನು ನಂಬೋಕೆ ಆಗೋದಿಲ್ಲ ನಹು ಒಬರನೇ ಪ್ರೀತಿ ಸೀದ್ರೆ 💔ಹವರು ಹಿನ್ಯಾರೋ ಹಿಂದೆ ಹೋಗ್ತಾರೆ 😟😔

  • @divyamadival7975
    @divyamadival7975 Před 2 lety +16

    Miss you so much Natraj😭😭 ninn bitt iroke hagta illappi 😭😭

  • @basavarajawanti5353
    @basavarajawanti5353 Před 2 lety +16

    Super and very memorable song

  • @vijayajadhav8680
    @vijayajadhav8680 Před rokem +20

    always my favourite song 🥰

  • @nazeerahamed1229
    @nazeerahamed1229 Před měsícem

    ಪ್ರೀತಿ ಈ ಪದ ನೇ ವಂತರ ಅಮೃತ ಇದ್ದ ಹಾಗೆ, ನಾವು ಪ್ರೀತಿಸಿದ ಹುಡುಗಿ ನಮ್ಮ ಕಣ್ಣ ಮುಂದೆ ಇದ್ದರು ಚೆನ್ನಾಗಿ ಈರುತ್ತೇ, ದೂರ ಇದ್ದರು ಇನ್ನು ಚೆನ್ನಾಗಿ ಇರುತ್ತೆ... ಅಲ್ವಾ ಫ್ರೆಂಡ್ಸ್ ❤️❤️❤️❤️❤️❤️❤️

  • @naveennaidu7192
    @naveennaidu7192 Před rokem +3

    ಬದುಕು ರಣಭೂಮಿ ಜಯಿಸಲಿ ಪ್ರೇಮಿ 😘❤️💪

  • @MadhuSudhana-qz4nv
    @MadhuSudhana-qz4nv Před 5 měsíci +6

    ನನ್ನ 10ವರ್ಷ ಪ್ರೀತ್ಸಿ ಬಿಟ್ಟೋದ್ಲು 😢. ಇವಾಗ 5ವರ್ಷ ಆಯ್ತು ಅವ್ಳು ಹೋಗಿ... ಇನ್ನು ಅವ್ಳ ನೆನಪಲ್ಲೇ ಬದುಕ್ತಿದೀನಿ... ಮದ್ವೆ ಕೂಡ ಆಗೋಯ್ತು ಅವ್ಳಿಗೆ.. ನಾನು ಒಂಟಿ ❤️

  • @vinayakgoudapatil9114
    @vinayakgoudapatil9114 Před rokem +11

    Preeti yavathidru yarigu moss madala but nave manusyare obarigobaru moss madathivi love is great

  • @DPGS_Arts
    @DPGS_Arts Před 3 měsíci +2

    Super song anyone 2024👍👍👍👍❤❤❤❤

  • @ashwiniks5699
    @ashwiniks5699 Před rokem +13

    Love 🔥 this song 💝 superb music

  • @shridevibajlar1365
    @shridevibajlar1365 Před rokem +6

    I live in Maharashtra but I'm in kannadiga I love kannada song

  • @bichuklevittal1528
    @bichuklevittal1528 Před rokem +3

    Nanu ennu kuda yarannu. Pritis8lla adre e song heart touching aytu I love my family my brother always special for me

  • @ravishivanamari8354
    @ravishivanamari8354 Před 2 lety +7

    ನನಗು ನನ್ನ ಪ್ರೀತಿ ಸಿಗಳೆಯಿಲ್ಲಾ😭😭

    • @anishabanu9738
      @anishabanu9738 Před 2 lety

      Sukavagiru Santhosha vagiru.
      Devaru ninannu Ananda vagidali. Ede Nanna Antharalada, Prarthane 🅰️🙏😘

    • @riyazrijjuriyaz6747
      @riyazrijjuriyaz6747 Před rokem

      😔

  • @MaruthiGowda-ot3kd
    @MaruthiGowda-ot3kd Před 23 dny +1

    ಸೂಪರ್ ಸಾಂಗ್ಸ್

  • @NaveenMA-xf4rx
    @NaveenMA-xf4rx Před 21 dnem

    Prem's real talent comes true...

  • @bhimashankarkhannakar9993
    @bhimashankarkhannakar9993 Před 2 lety +27

    Comment section dalli 99% jana love failure ide😂

  • @chai24
    @chai24 Před rokem +3

    Anyone in 2k23

  • @vinodmadari6278
    @vinodmadari6278 Před rokem +3

    Aaa…
    Preethige Janma Needida Brahma
    Bhoomige Thandu Eseda
    Hanchalu Hogi Besaravaagi
    Hanchiko Hogi Enda
    Konegu Sigade Preethi..
    Baduku Ranabhoomi
    Jayisali Premi
    Baduku Ranabhoomi
    Jayisali Premi
    Preethige Janma Needida Brahma
    Bhoomige Thandu Eseda..
    Aaa..
    Avana Avala Baduku Mugidaroonu
    Avara Preethi Guruthu Saayadinnu
    Birugaalige Soorya Haari Hodaru
    Preethiyu Haaradu
    Ee Jagada Ella Gadiyaara Nintharu
    Preethiyu Nilladu
    Baduku Sudubhoomi
    Naduganu Premi
    Baduku Sudubhoomi
    Naduganu Premi
    Preethige Janma Needida Brahma
    Bhoomige Thandu Eseda..
    Hanchalu Hogi Besaravaagi
    Hanchiko Hogi Enda..
    Yamanu Sharanu Enuva Preethi Munde
    Dhanika Thiruka Preethi Munde Onde
    Hale Gaade Vedantha Boodiyaadaru
    Preethiyu Saayadu
    Thirugaaduva Bhoomi Ninthe Hodaru
    Preethiyu Nilladu
    Baduku Marubhoomi
    Male Hani Premi
    Baduku Marubhoomi
    Male Hani Premi

  • @chandrashekar550chandrashe7

    ❤️❤️All time my favourite song 💝💝

  • @ushakarasannavar6122
    @ushakarasannavar6122 Před měsícem +1

    ಅವನ ಅವಳ ಬದುಕು ಮುಗಿದರುನು ಅವರ ಪ್ರೀತಿ ಗುರುತು ಸಾಯದಿನ್ನು ❤️❤️

  • @ashokcharan9877
    @ashokcharan9877 Před 3 měsíci +2

    E thara himse kotre yar badukthare 😂😂😂

  • @chetanlakshmi5358
    @chetanlakshmi5358 Před 2 lety +22

    Such a nice song❤️

  • @bhajarangiboy2901
    @bhajarangiboy2901 Před rokem +4

    Really its very very superb song in this movie

  • @shivanandhosavalikar7197
    @shivanandhosavalikar7197 Před 5 měsíci +5

    This song❤ dedicated to my dream 💛

  • @abhishekyavari4173
    @abhishekyavari4173 Před 7 měsíci +2

    One boys' breakup aayti aadira guru never trust ever girl'...... only one girl trust he is mom💗

  • @AkkammaAkkamma-xo9ox
    @AkkammaAkkamma-xo9ox Před 2 měsíci +1

    Soo don't love anyone persons.. always keep smile..😇🤩

  • @jayasimhaj5262
    @jayasimhaj5262 Před rokem +14

    Love 😍 this song my favorite song from Lavanya Reddy gangsandra village 👉👸❤💞😍

  • @bhuvanasree5517
    @bhuvanasree5517 Před 5 měsíci +1

    Nam life partner nammanna preethisilla Andre bere yavarindha Preethi sigalebeku Hilla andhare without love we can't live

  • @monishamonishadaivik9904
    @monishamonishadaivik9904 Před 8 měsíci +2

    Kasta pattu konegu sikkidalu nanu preethisida hudugi.❤❤❤

  • @shiva1212
    @shiva1212 Před 11 měsíci +5

    Next level song in love songs❤❤

  • @rameshnayak6534
    @rameshnayak6534 Před rokem +11

    All time my fvrt song😍🥰

  • @pacchikoravara5487
    @pacchikoravara5487 Před rokem +3

    Ajaya and suneel and ramya acting super and I love this film

  • @dkinfotainment6391
    @dkinfotainment6391 Před rokem +4

    Prem's direction was super was that time...... We need that Prem back

  • @sachinsajjan6966
    @sachinsajjan6966 Před 10 měsíci +2

    ಪ್ರೀತಿ ಮಧುರ ❤️ತ್ಯಾಗ ಅಮರ💔...!

  • @ShivarajMugali
    @ShivarajMugali Před 13 dny +1

    super song

  • @swathimarkal5496
    @swathimarkal5496 Před 11 měsíci +3

    Prethisdavaru sikila.andre badkoloke agala a nou sayovaregu eruthe😭😭😭😭😭😭😭😭😭😭😭😭vandu prethi hodru enodu prethi sikidre adu hodre hege a novanu sahisi kolodu😭😭😭😭😭😭😭😭😭😭😭😭😭😭😭😭😭😭😭😭😭❤savininda mathra...novanu thadkolbahudu😭😭😭😭😭😭😭😭😭😭😭😭

  • @gajendragaja9360
    @gajendragaja9360 Před 2 měsíci

    2003 ra Halle nenapugalu yarige barthide like madi

  • @mr_mubarak__0420
    @mr_mubarak__0420 Před rokem +3

    Fully emotional movie but vilan Tune wow 🥳🤩 Excuse me

  • @mandakinihugar2514
    @mandakinihugar2514 Před rokem +5

    Very emotional movie super ❤❤......

  • @anandrayan7654
    @anandrayan7654 Před měsícem

    ❤ಸೂಪರ್ ಸಾಂಗ್

  • @chandrashekharahg9865
    @chandrashekharahg9865 Před rokem +8

    This song remembers my past too🙂

  • @chanducr2553
    @chanducr2553 Před 10 měsíci +1

    Namdu Love marriage agirodu Bro girl Baby Ede Hego ebru ondadvi Bro Adre Corona Namge + point Corona Bandidakke Nange Avu sikkiddu God Is Great Love God ❤❤

  • @rameshshigihalli2781
    @rameshshigihalli2781 Před 11 měsíci +3

    ಪ್ರೀತಿಗೆ ಯಾವ ತರಾ ಬೆಲೆ ಕೊಡಬೇಕೆಂದು ಇದರಲ್ಲಿ ವರ್ಣನೆ ಮಾಡಿದ್ದಾರೆ..❤🙏𝚒𝚜𝚝𝚑 𝚊𝚍𝚛𝚎 𝚕𝚒𝚔𝚎 𝚖𝚊𝚍𝚒💫🌏

  • @thotappa.pthotappa.7884
    @thotappa.pthotappa.7884 Před 9 měsíci +1

    My favourite song ❤❤❤e filmna Ella song 💕💕👌

  • @santhoshnaykbs
    @santhoshnaykbs Před dnem

    Nanu choellege day haliy e song hadide

  • @manjunath-mf3kd
    @manjunath-mf3kd Před 2 měsíci

    ನನ್ನ ಪ್ರೀತಿ ನಿಜವಾಗಿದ್ದರೆ ಮಾನಸ ಬಂದೆ ಬರುವಳು ❤

  • @yaswanthkumar2902
    @yaswanthkumar2902 Před 2 lety +7

    Fantastic mind blowing

  • @reshmareshmap7138
    @reshmareshmap7138 Před rokem +2

    Love madidre mukha nodi madodakkinta mansanna nodi madbeku ❤️

  • @priya3924
    @priya3924 Před rokem +6

    2023 wowww i love this song🥰🥰🥰🥰🥰🥰❤️❤️❤️❤️❤️❤️

  • @mariyamariyar4787
    @mariyamariyar4787 Před rokem +2

    . ನಿಜವಾದ ...ಪ್ರೀತಿಗೆ ..ಸೋಲಿಲ್ಲ

  • @devarajuks5161
    @devarajuks5161 Před rokem +10

    Music is legend