54 ದೇಶಗಳನ್ನು ನೀವು ಹೆಂಗೆ Conquer ಮಾಡಿದ್ರಿ..ಖಡ್ಗ ಇಟ್ಕೊಂಡೆ ತಾನೇ | Pratap Simha

Sdílet
Vložit
  • čas přidán 4. 09. 2022
  • #islamiccountries #veersavarkar #pratapsimha #ajithhanumakkanavar #kannadainterview #hindutva #bjpkarnataka
    54 ದೇಶಗಳನ್ನು ನೀವು ಹೆಂಗೆ Conquer ಮಾಡಿದ್ರಿ..ಖಡ್ಗ ಇಟ್ಕೊಂಡು ತಾನೆ | Pratap Simha
    Check out the latest news from Karnataka, India and across the world. Latest Trending news on Sandalwood, Politics, Business, Cricket, Technology, Automobile, Lifestyle & Health and Travel. More on suvarnanews.com
    ► SUBSCRIBE OUR CHANNEL : goo.gl/8eNAWQ

Komentáře • 641

  • @vishwanaths.d3686
    @vishwanaths.d3686 Před rokem +508

    ಜ್ಞಾನಕ್ಕಿಂತ ಮಿಗಿಲಾದದ್ದು ಮತ್ತೊಂದು ಇಲ್ಲಾ.. ಹೆಮ್ಮೆ ಅನ್ನಿಸತ್ತೆ ನಿಮ್ಮ ಜ್ಞಾನಕ್ಕೆ 🙏🙏🙏 ಜೈ ಹಿಂದೂ ಜೈ ಹಿಂದ್ ❤

  • @gmanjuchitragar8947
    @gmanjuchitragar8947 Před rokem +36

    ನಾನು ಹಿಂದೂವಾಗಿ ಹುಟ್ಟಿದಕ್ಕೆ ಹೆಮ್ಮೆ ಅನಿಸುತ್ತೆ 🚩🚩 ಜೈ ಶ್ರೀರಾಮ್ 🚩🚩

  • @KADVG
    @KADVG Před rokem +198

    ಯಪ್ಪ ಎಂತ ಮಾತಾಡ್ತರ್ರೆ ಮಾರ್ರೆ.ಸೂಪರ್ ಸರ್. ಬೆಂಕಿ🔥🔥

  • @harshaharsh9516
    @harshaharsh9516 Před rokem +471

    ಈ ಮುಸಲ್ಮಾನರು ತಮ್ಮನ್ನು ತಾವು ಅಹಿಂಸಾವಾದಿಗಳು ಅಂತ ಹೇಳಿಕೊಂಡು ಬರ್ತಾವಲ್ಲ ಅದೇ ಕಾಮಿಡಿ 😭😭🤣🤣😂😂

    • @garuda7520
      @garuda7520 Před rokem +17

      Ahimsa vaadhigala avar amman thul na kaeya sule makklu avar amman thulalli
      Swalpa mamsa idhre e thurkaru anno
      Ahimsavaadhigalu.bidalla.kith thinbudthare
      Antha hel thinno nan makklu 😎😅😅

    • @mnkp1958
      @mnkp1958 Před rokem +2

      😂😂😂😂👏👏

    • @pachhi5117
      @pachhi5117 Před rokem +18

      ಎಲ್ಲಾ ಭಯೋತ್ಪಾದಕರು ಅಲ್ಲಿಂದಲೇ ಬರುತ್ತಿದ್ದಾರೆ ಬ್ರೋ ಹಿಂತವರು ಶಾಂತಿದುತಾರಾ 😂😂😂😂😂

    • @harshaharsh9516
      @harshaharsh9516 Před rokem +2

      @@pachhi5117 ಕಾಂಗ್ರೆಸ್ ಹಿಂದೂಗಳಲ್ಲಿ ಭಯೋತ್ಪಾದನೆ ಇದೆ, RSS ಮೇಲೆ ಗೂಬೆ ಕೂರಿಸೋಕೆ ತುಂಬಾ try ಮಾಡ್ತಾ ಇದೆ... ದೇಶದ್ರೋಹಿ ಕಾಂಗ್ರೆಸ್💦

    • @pachhi5117
      @pachhi5117 Před rokem

      @@harshaharsh9516 ಈ ಕಾಂಗ್ರೆಸ್ ಅನ್ನೋದು ಒಂದು safty valve ತರ ಬ್ರಿಟಿಷರು ಸ್ಥಾಪನೆ ಮಾಡಿದ ಒಂದು ವೇದಿಕೆ ಅಷ್ಟೇ ಕೇವಲ ಈ congress ವ್ಯಕ್ತಿಗಳು ಅಂತ ಹೇಳ್ತಾ ಇರೋ ನೆಹರು ಕುಟುಂಬದಿಂದ ಮಾತ್ರ ಸ್ವಾತಂತ್ರ್ಯ ಬಂದಿಲ್ಲಾ ಅಣ್ಣಾ. ಈ ನೆಹರು ಕುಟುಂಬ ಇರದೇ ಇದ್ದಿದ್ದರೆ ನಮ್ಮ ಅಖಂಡ ಭಾರತ ಒಡೆಯುತ್ತಿರಲಿಲ್ಲ....... ಎಲ್ಲಿಯವರೆಗೆ ನೆಹರು ಮತ್ತು ಜಿನ್ನಾ ಮನಸ್ಥಿತಿ ಇರುವಂತಹ ವ್ಯಕ್ತಿಗಳು ಇರುತ್ತಾರೋ ಅಲ್ಲಿಯವರೆಗೆ ಈ ದೇಶಕ್ಕೆ ಮಾರಕ.

  • @KrishnaKumar-ny5gg
    @KrishnaKumar-ny5gg Před rokem +250

    ಪ್ರಶ್ನೆ ಕೇಳಿದವನ ಮುಸ್ಸುಡಿ ನೋಡಿ 😂 ಪಾಪ ಮಾತೇ ಬರ್ತಿಲ್ಲ ಅವನಿಗೆ,
    ಯಾಕೆಂದರೆ ಎದುರಿಗೆ ಇರುವುದು ಸಿಂಹ, ಪ್ರತಾಪ್ ಸಿಂಹ
    ಜೈ ಪ್ರತಾಪ್ ಅಣ್ಣ

    • @mprasadmprasad1517
      @mprasadmprasad1517 Před rokem +2

      Abba kya bath hai

    • @rameshhs5749
      @rameshhs5749 Před rokem +3

      Satyameva Jayetha......its the power of these words which made him blank...... Prathap Simha has good historical knowledge of Indian and world History.

    • @user-ew7zo8jy9e
      @user-ew7zo8jy9e Před rokem +2

      His grandfather too 🤣 Hindu. His grandfather forcibly converted by Arab orginal Muslims.

  • @veereshng8967
    @veereshng8967 Před rokem +137

    ರಾಜಕಾರಣಿಗಳಿಗೆ ಈ ರೀತಿ ಅದ್ಭುತ ಜ್ಞಾನ ಇರಲೇಬೇಕು.. ಹಿಂದುತ್ವ ಪದಕ್ಕೆ ಇನ್ನೊಂದು ಹೆಸರೇ ಸಹಿಷ್ಣುತೆ .. Proud to be Hindu 🚩

    • @lokeshkm6264
      @lokeshkm6264 Před rokem +1

      Yes, bere rajkaranigalu iddhare...abbabba....

    • @niranjanav123
      @niranjanav123 Před rokem

      Proud to be hindu

    • @samskruthisubramanya4469
      @samskruthisubramanya4469 Před 3 měsíci +1

      ಸರಿಯಾದ ಮಾತು, ಸಹಿಷ್ಣುತೆ ನಮ್ಮ ಶಕ್ತಿ, ನಮ್ಮ ದೌರ್ಬಲ್ಯ ಅಲ್ಲ

  • @gururajbagali2690
    @gururajbagali2690 Před 7 měsíci +5

    ಅದ್ಭುತ ಜ್ಞಾನ. ಅದ್ಭುತ ವಿವರಣೆ. ಅನಂತ ಧನ್ಯವಾದ ಗಳು.

  • @harishshet429
    @harishshet429 Před rokem +112

    ಕೊಟ್ಟ ಉತ್ತರ ಹೇಗಿತ್ತು ಅಂದ್ರೆ ಚಪ್ಪಲಿಯಲ್ಲಿ ಪಟ ಪಟ ಅಂತ ಹೊಡೆದ ಹಾಗೆ ಇತ್ತು.

  • @manjumanjubajanri5368
    @manjumanjubajanri5368 Před rokem +92

    ಅಣ್ಣಾ ನಿಮ್ಮ ಜ್ಞಾನಕ್ಕೆ 🙏🙏🙏🙏ಅಣ್ಣಾ ನನ್ನ ಜೀವನ ಪೂರ್ತಿ ನಿನ್ನ ಜೊತೆ ಇರೋಣ ಅನ್ಸುತ್ತೆ ಅಣ್ಣಾ ನೀವು ನಮ್ಮ ದೇಶವನ್ನ ಆಳುವ ಶಕ್ತಿ ಕೊಡಲಿ ಆ ದೇವರು ನಿಮಗೆ 🕉️🕉️🕉️🕉️🕉️

  • @world3725
    @world3725 Před rokem +166

    Proud of ಹಿಂದೂ 🇮🇳🇮🇳🇮🇳🕉️🕉️🕉️🔥🔥🔥

  • @manjukmdl2777
    @manjukmdl2777 Před rokem +171

    ವೀರ ಸಾವರ್ಕರ್ ಬ್ರಿಟಿಷರ ವಿರುದ್ಧ ವೀರಾವೇಶದಿಂದ ಹೊರಾಡಿದ್ದರಿಂದಲೆ ಬ್ರಿಟಿಷರು ನಮಗೆ ಒಂದೇ ಒಂದು ನಿಮಿಷದಲ್ಲಿ ನಮಗೆ ಸ್ವಾತಂತ್ರ್ಯ ಕೊಟ್ಟರು. ಜೈ ಹಿಂದೂ ಹುಲಿ ಸಾವರ್ಕರ್ ಜಿ.ಜೈ ಪ್ರತಾಪ ಅಣ್ಣ.ಜೈ ಮೋದಿ.ಜೈ RSS. ಜೈ ಶ್ರೀರಾಮ್.

    • @user-qg9ok9ob6k
      @user-qg9ok9ob6k Před rokem +11

      ಖಾನ್ಗ್ರೇಸಿಗರಿಂದ ಈ ದೇಶಕ್ಕೆ ಸ್ವಾತಂತ್ರ್ಯ ಬಂತು!! 😃😃😃😃😝😝😝

    • @kbabu2694
      @kbabu2694 Před rokem +1

      @@user-qg9ok9ob6k congress nindha dheshake swathanthra bandhilla
      Badhalige dheshadha dharma nela hodedhu churu churu ayithu dheshadha hannavanu nehru ghandy family and congress looti maadithu

    • @manjukmdl2777
      @manjukmdl2777 Před rokem +1

      @@user-qg9ok9ob6k ಖಾಂಗ್ರೆಸ್ ಖಾನ್ಗಳ ಪಕ್ಷ ಅವರಿಂದ ಸ್ವಾತಂತ್ರ್ಯ ಸಿಗಲು ಸಾಧ್ಯವಿಲ್ಲ.ನಮ್ಮ ದೇಶಕ್ಕೆ ಸ್ವಾಂತ್ರ್ಯ ಸಿಕ್ಕಿದ್ದು ವೀರರ ವೀರ ಸಾವರ್ಕರ್ ಅವರಿಂದ ಮಾತ್ರ ಸಾಧ್ಯ.

    • @AshokYadav-zh1cq
      @AshokYadav-zh1cq Před rokem +1

      @@user-qg9ok9ob6k Yes

    • @keshavasentring6446
      @keshavasentring6446 Před rokem +1

      @@user-qg9ok9ob6k 😂😂 hu

  • @shashidharamurthy1459
    @shashidharamurthy1459 Před rokem +8

    ಬಹಳ ಚೆನ್ನಾಗಿದೆ....
    ಇದನ್ನು ಮೊದಲು ಕಾಂಗ್ರೆಸೀಗರು ಅರ್ಥ ಮಾಡಿಕೊಳ್ಳಬೇಕು...

  • @vidyamayya9304
    @vidyamayya9304 Před rokem +118

    Well said Pratap sir 🇮🇳

  • @shubhammirje007
    @shubhammirje007 Před rokem +115

    ಜೈ ಶ್ರೀ ರಾಮ್ 🏹🚩💪
    ಜೈ ಹಿಂದೂರಾಷ್ಟ್ರ ⛳

  • @nandishanandirs7636
    @nandishanandirs7636 Před rokem +126

    Proud to be an hindu 🕉️ ..

  • @shivumk9468
    @shivumk9468 Před 11 měsíci +6

    ಅಧ್ಬುತ ವಾಗ್ಮಿ..... ಪ್ರತಾಪ್ ಸಿಂಹ 🔥🚩

  • @sunilammu9611
    @sunilammu9611 Před rokem +49

    Superrr ಪ್ರತಾಪ್ ಸಿಂಹ sir

  • @sachinakumar0987
    @sachinakumar0987 Před rokem +146

    As a MP, we knowledge of history iz mind-blowing irrespective of any party 🔥

  • @byrareddyr2434
    @byrareddyr2434 Před rokem +70

    ಪ್ರತಾಪಸಿಂಹ ಸರ್🔥🔥🔥

  • @dellsig
    @dellsig Před rokem +67

    yaaappapa Yen guru --- Next level knowledge at so young age.... Great going Pratap Shima...

  • @ramakrishnaiahramalakshmai4010

    Excellent thinking about Hinduism.
    Jai BJP

  • @SanthoshKumar-eb6qk
    @SanthoshKumar-eb6qk Před rokem +39

    ಸೂಪರ್ ಸೂಪರ್ ಸೂಪರ್.... ಸರ್👌👌👌👌👌👌 ಅದ್ಭುತ ನಿಮ್ಮ ಮಾತುಗಳು

  • @coorgabhi
    @coorgabhi Před rokem +100

    What he is 💯 percent true ,we didn't try conquer other countries,we fighted only to save our motherland.

  • @srisaisairam2889
    @srisaisairam2889 Před rokem +88

    Prathapsimha is very intelligent person

  • @subramaniprasad5
    @subramaniprasad5 Před rokem +142

    We need educated person like you in Political, our senior politician don't have this kind of knowledge, they know how to make more money... I have not seen the way you are explaining, I am sure it's a eye opening information for youth muslim as well...

    • @jayaramshetty7873
      @jayaramshetty7873 Před rokem

      They won't understand,their only target is Hindus, convert this country into Islamic country.There is no use of giving advise.They have been taught in madrassas and schools.

  • @ravindrabr99
    @ravindrabr99 Před rokem +7

    ತುಂಬಾ ಚೆನ್ನಾಗಿ ತಿಳಿುಕೊಂಡಿದ್ದಾರೆ ಮತ್ತು ಅದನ್ನು express ಚೆನ್ನಾಗಿ ಮಾಡಿದ್ದಾರೆ ಶ್ರೀ ಪ್ರತಾಪ್ ಸಿಂಹ ರವರು ಹೆಮ್ಮೆ ಎನಿಸುತ್ತದೆ

  • @PremKumar-jl4lo
    @PremKumar-jl4lo Před rokem +71

    Ultimate statement sir....,,,💙💙 ಸರಿಯಾಗಿ ಅರ್ಥ ಮಾಡಿಸಿದಿರಿ......ಈಗಲು ಅದನ್ನ defence ಮಾಡಿಕೊಳ್ಳೊ ತುಕಾಲಿಗಳು ಇದರೆ......😜

  • @gopalaramramanair1743
    @gopalaramramanair1743 Před rokem +9

    ಪ್ರತಾಪ್ ಸರ್ ನೀವು ಯಾವಾಗಲೂ ಚಾನಲ್ ಚರ್ಚೆಯಲ್ಲಿ ಭಾಗವಹಿಸಿ ಸರ್ ನಿಮ್ಮಿಂದ ಬಹಳಷ್ಟು ತಿಳಿದು ಕೊಳ್ಳಲು ಬಯಸುತ್ತೇನೆ ಪ್ಲೀಸ್ ಸರ್🙏

  • @cbirws9428
    @cbirws9428 Před rokem +10

    ವೀರ ಸಾವರ್ಕರ್ 🙏🔥🙌ಸಿಂಹ ಜೀ 🙌🚩🔥

  • @puttammannis7694
    @puttammannis7694 Před 3 měsíci

    Wonderful knowledge Jai Pratapsimha sir.

  • @androidstreak
    @androidstreak Před rokem +19

    Mullahs mataaash by simha genuine explanation

  • @GeethaGowda-jb2sw
    @GeethaGowda-jb2sw Před rokem +40

    What a reply Pratap sir... You are an ultimate person 👌👌👏👏🙏🙏🚩🚩

  • @abhipopzinz7924
    @abhipopzinz7924 Před rokem +49

    Wahh!! What a clarity information about history prathap sir..🤙

  • @basavarajcs69
    @basavarajcs69 Před rokem +19

    ಜೈ ಶ್ರೀ ರಾಮ್ 💛💛❤️❤️

  • @vijaysrinivas9465
    @vijaysrinivas9465 Před rokem +11

    Hats off sir... ಎಷ್ಟು ಇನ್ಫರ್ಮೇಷನ್ ಸಾರ್ ನಿಮ್ಮಿಂದ... ಓಹ್...🙏🙏🙏 ಪ್ರತಿಯೊಂದು debate nalloo ನೀವೇ ಇರಬೇಕು...ಆಗ ಈ ಸಿದ್ದರಾಮಯ್ಯ, ಡಿಕೆಶಿ, etc.. ಎಲ್ಲರಿಗೂ ಒದ್ದೆಯಾಗಿ, ಇನ್ನೊಂದ್ ಸಲ ಹಿಂದುತ್ವದ ಬಗ್ಗೆ ಹಗುರವಾಗಿ ಮಾತಾಡೋದನ್ನ ನಿಲ್ಲಿಸ್ಥಾರೆ...ನಮ್ಮ ಹಿಂದೂಗಳೆಲ್ಲ ನಿಮ್ಮ ಮಾತುಗಳನ್ನ ಕೇಳಿದರೆ ರೊಚ್ಚಿ ಗೆಳುವುದರಲ್ಲಿ ಸಂಶಯನೆ ಇಲ್ಲ...🙏

  • @aravindaravind5115
    @aravindaravind5115 Před rokem +25

    Jai ಹಿಂದುಸ್ಥಾನ proud to be an Hindu

  • @nationfirst6817
    @nationfirst6817 Před rokem +13

    ಧನ್ಯವಾದಗಳು ಪ್ರತಾಪ್ ಸಿಂಹರಿಗೆ.

  • @tippannaalagur4769
    @tippannaalagur4769 Před rokem +4

    ಸೂಪರ್ ಸರ್ ಜೈ ಹಿಂದ್ ಜೈ ಭೀಮ್

  • @avinashshetty4421
    @avinashshetty4421 Před rokem +2

    Great sir 🙏🕉️🇮🇳🚩

  • @drvenugopaldoddaballapurra7040

    Mr. Prathap I never knew that you are so knowledgable. You are fit to be a leader

  • @06hemanth1
    @06hemanth1 Před rokem +27

    Knowledge speaks great Pratap Sir 👏👏👏

  • @yuvrajshetty114
    @yuvrajshetty114 Před rokem +4

    Wow wow. What a speech. Evrgllna pak ge hodisbeku. Pratapanna super. Anna. Jai hind jai Bharath maataki jai.

  • @shakthidharanp.v8030
    @shakthidharanp.v8030 Před rokem +17

    Super guruji pratap simha ji

  • @subramaniprasad5
    @subramaniprasad5 Před rokem +25

    awesome.. very well said.

  • @tvkotihindukuruba8750
    @tvkotihindukuruba8750 Před rokem +17

    ಜೈ ವೀರ್ ಸಾವರ್ಕರ್ ಜಿ ಗೆ ಜೈ ಜೈ ಹಿಂದೂ ರಾಷ್ಟ್ರ 🙏🙏

  • @sunilk7312
    @sunilk7312 Před rokem +6

    ಇದೆಲ್ಲ ಕೆಲವು ರಾಜಕಾರಣಿಗಳಿಗೆ ಗೊತ್ತು ಆಗಬೇಕು ಅವಗ ನಮ್ಮ ಹಿಂದೂ ಧರ್ಮದ ಬಗ್ಗೆ ಅವರಿಗೆ ಗೊತ್ತು ಆಗೊತ್ತೆ

  • @ChetanIndoorkar
    @ChetanIndoorkar Před rokem +33

    Very well explained.

  • @madeshnayak3444
    @madeshnayak3444 Před rokem +28

    Prathap sihma 🦁 love u man 💘

  • @arungowdagm37
    @arungowdagm37 Před rokem +36

    Jai simha❤❤❤❤

  • @user-lp1pd8kd7v
    @user-lp1pd8kd7v Před rokem +15

    Your are absolutely right pratham simha
    sir...You have a great knowledge. About history..Thank you sir🙏🙏🙏🙏

  • @mohankumar.n3606
    @mohankumar.n3606 Před rokem +18

    Rightly said 👏🏻👏🏻👏🏻

  • @DineshKumar-xt8wh
    @DineshKumar-xt8wh Před 7 měsíci

    Super 👌 SIMHA

  • @Livepresent99
    @Livepresent99 Před rokem +26

    ಪಂಕ್ಚರ್ ಪುತ್ರ was a silent 😀😀

  • @icmanju
    @icmanju Před rokem +19

    ಇದಕಿಂತ ಚೇನ್ನಾಗಿ ಹೇಳಕ್ಕಾಗಲ್ಲ 🕉🙏🏾👏🏾👍🏾💪🏾👌🏾

  • @shivarajbadad7573
    @shivarajbadad7573 Před rokem +1

    ವಾವ ಏನು ತುಂಬಾ ಚೆನ್ನಾಗಿ ವಿಷಯಗಳನ್ನು ಹೇಳುತ್ತೀರಾ ಪ್ರತಾಪ್ ಸಿಂಹ ಅವರೇ ನಿಮ್ಮ ಈ ಜ್ಞಾನಕ್ಕೆ ಎಲ್ಲರೂ ಮೆಚ್ಚಲೇಬೇಕು ನಿಮ್ಮ ಮಾತಿಗೆ ಎದುರಾಳಿ ಸುಮ್ಮನಾಗಲೇಬೇಕು ಅವರ ತಪ್ಪುಗಳನ್ನು ಅವರಿಗೆ ಎಣಿಸಿಕೊಳ್ಳಲಿಕ್ಕೆ ಆಗುವುದಿಲ್ಲ ಅದಕ್ಕೆ ನಿಮ್ಮ ಜ್ಞಾನಕ್ಕೆ ನನ್ನದೊಂದು ನಮಸ್ಕಾರಗಳು ಜೈ ಪ್ರತಾಪ್ ಸಿಂಹ ಜೈ ಮೋದಿಜಿ ಜೈ ಜೈ ಭಾರತ

  • @amruthkumarsn
    @amruthkumarsn Před rokem +25

    Perfect explanation always on precise statements fire 🔥

  • @malateshnayak7807
    @malateshnayak7807 Před 2 měsíci

    ನಿಮ್ಮಂತ ವಿದ್ಯಾವಂತ ಸಂಸಧರನ್ನ ಪಡೆದ ಮೈಸೂರ ಜಿಲ್ಲೆ ಜನರು ಪುಣ್ಯ ಮಾಡಿದ್ದಾರೆ ಸರ್ ❤️❤️🙏🏻🙏🏻

  • @AG-eu8tz
    @AG-eu8tz Před rokem +25

    Well said.... 🙏🙏🙏

  • @anoopmr899
    @anoopmr899 Před rokem +17

    ಸತ್ಯ! ಸತ್ಯ! ಸತ್ಯ!

  • @prasannagowda1945
    @prasannagowda1945 Před rokem +44

    Jai Hinduism

  • @user-jx9eg5go9b
    @user-jx9eg5go9b Před 3 měsíci

    Super sir prathap simha❤❤

  • @shrikantjadhav5620
    @shrikantjadhav5620 Před rokem +57

    Prataap simha devru guru ninu

  • @shetrns
    @shetrns Před rokem +24

    Jai veer savarkar

  • @nityaklinna7010
    @nityaklinna7010 Před rokem +15

    Nice and clear reply to that mischievous person

  • @Indian-zj4vh
    @Indian-zj4vh Před rokem +6

    ಪ್ರತಾಪ ಸಿಂಹ ರ ಜ್ಞಾನ ಅಭೂತಪೂರ್ವವಾದದ್ದು

  • @shivasubramanya4106
    @shivasubramanya4106 Před rokem +3

    Good reply by Pratap Simha

  • @rajgurut.v1334
    @rajgurut.v1334 Před rokem +1

    ಉತ್ತರ ಅಂದ್ರೆ ಉತ್ತರ 👏🏻👏🏻

  • @basavarajuhs1676
    @basavarajuhs1676 Před rokem +3

    Super sir excellent sir Jai Hindu Jai India 🔥🔥🔥🔥🔥🔥🔥🔥🔥🔥❤️❤️❤️🤍🤍🤍💚💚💚💐💐💐🙏🙏🙏🙏🙏

  • @a.callin1crazyvideos964
    @a.callin1crazyvideos964 Před rokem +1

    ನಿಜವಾದ ಧರ್ಮ ಮತ್ತು ನಮ್ಮ ದೇಶದ ಆರ್ಥಿಕ ಸ್ಥಿತಿ ಹೆಚ್ಚು ಕಾಲ ಕಳೆಯಲು ನಿಮ್ಮಂತಹ ಬುದ್ದಿವಂತ ರಾಜಕಾಣಿಗಳು ಬೇಕು ನಮ್ಮ ದೇಶಕ್ಕೆ ಜೈ ಮೋದಿಜಿ ಭಾರತ

  • @yadavads
    @yadavads Před rokem +2

    Well said with example we need educated politicians like you in BJP

  • @enter10videos72
    @enter10videos72 Před 7 měsíci +1

    Mysore ಜನ ಪುಣ್ಯ ಇಂಥಾ ಮಹಾನ್ ಜ್ಞಾನಿ ಸಂಸದ್ ಆಗಿರೋದು

  • @prasannagowda1945
    @prasannagowda1945 Před rokem +6

    Good

  • @manjunathashettyc9119
    @manjunathashettyc9119 Před 4 měsíci

    Pratap love ❤️

  • @kirankumar6956
    @kirankumar6956 Před rokem +4

    Hats off Simha sir. Well said about hinduism. Proud of you

  • @lokeshdloki9084
    @lokeshdloki9084 Před rokem +20

    Iam proud Hindu 🙏🙏🙏

  • @MayaMaya-mn1lb
    @MayaMaya-mn1lb Před rokem

    Prathap 🎉🎉🎉🎉🎉🎉🎉🎉

  • @rekhac1616
    @rekhac1616 Před 3 měsíci +1

    Great knowledge Pratap simha ,Ajith sir 🙏 Jai Hind 🙏

  • @harihara1151
    @harihara1151 Před 3 měsíci

    Prataap Simha avaru mahan tiLivaLike ulla jeeva prayers for his long life , happiness

  • @deekshithdevadiga4024
    @deekshithdevadiga4024 Před rokem +10

    Sad Reality but true

  • @shashidhar7026
    @shashidhar7026 Před rokem +11

    Superb Pratap Simha 👏👏 🔥🔥

  • @chethanchethant.c6454
    @chethanchethant.c6454 Před 2 měsíci

    Simply super❤

  • @panchakshariharish8675
    @panchakshariharish8675 Před 2 měsíci

    Jai hind

  • @manjunath8778
    @manjunath8778 Před rokem +10

    Request to every single person, Please share ASAP 🙏 ... bcs we can't explain like this to everyone.

  • @kiran1838
    @kiran1838 Před rokem +38

    That muslim guy who asked the question doesn't even remember this answer and still he will ask the same question for every BJP people again and again.

  • @user-vv5rf8pg8y
    @user-vv5rf8pg8y Před 7 měsíci

    Super sir. Jai shree ram ❤

  • @user-cl6ib4gr9v
    @user-cl6ib4gr9v Před 8 měsíci

    Super sir

  • @Manjunath1997-zs3yf
    @Manjunath1997-zs3yf Před 9 měsíci

    Prathap Anna nevu bere level bidi🚩🚩🚩

  • @ambarayanatikar2253
    @ambarayanatikar2253 Před rokem +2

    Super pratàap sir... 🔥🔥🔥

  • @rajendra135
    @rajendra135 Před rokem

    ಜೈ

  • @ranjithanchan5887
    @ranjithanchan5887 Před rokem +4

    Prathap simha wellknowledgd person 🤩😊

  • @basuninganur1545
    @basuninganur1545 Před rokem +2

    Jai yatanal ಜೈ ಪ್ರತಾಪ sir

  • @RaviRavi-ht8gk
    @RaviRavi-ht8gk Před rokem +2

    ಸೂಪರ್ ಬಾಸ್ ನಿಜಾ

  • @lakshmishab.r6754
    @lakshmishab.r6754 Před rokem +3

    ಹೊಸ ಶಾಲಲ್ಲಿ ಹಳೆ ಯಕ್ಕಡ ಹಾಕೊಂಡು ಹೊಡ್ದoಗಿತ್ತು...

  • @udaykorishetra4732
    @udaykorishetra4732 Před rokem

    All the best brother

  • @ram5452
    @ram5452 Před rokem +6

    Simha 🚩🚩🚩

  • @techmaster5298
    @techmaster5298 Před 8 měsíci

    ಇವರ ಪುಸ್ತಕದ ಒಂದು ಸಾಲನ್ನು ಓದಿ ಹೇಳಿದ ಮೇಲೆ, ಗಂಡಸರು ಎಲ್ಲರೂ ಚೆಡ್ಡಿ ಬಿಚ್ಚಿ ನಿಂತರು, ನಮ್ಮದು ತು... ಕತ್ತರಿಸಿ ನಮ್ಮನ್ನು ಸಾಬರನ್ನಾಗಿ ಮಾಡಿ ಎಂದು.

  • @santoshsutar88
    @santoshsutar88 Před rokem +4

    Wow ,what a knowledge Pratap simha sir.proud of Hindu

  • @umeshkulkarni1432
    @umeshkulkarni1432 Před 9 měsíci

    Wonderful Pratap sir

  • @aravindaru7244
    @aravindaru7244 Před rokem +5

    🙏🙏🙏🙏 reality

  • @maheshkosgi16980
    @maheshkosgi16980 Před 8 měsíci

    Prathap Simha is a great person true speech BHARATA MATA KI JAI JAI SANATAN DHARM