ಈ ಚಳಿಗೆ ಸಂಜೆ ಟೀ ಟೈಮಿಗೆ ಗರಿಗರಿಯಾದ ಬಿಸಿಯಾದ ಬಾಳೆಕಾಯಿ ರವಾ ಫ್ರೈ ಮಾಡುವ ವಿಧಾನ I How to make banana rava fry

Sdílet
Vložit
  • čas přidán 19. 01. 2023
  • ಬನಾನ ರವಾ ಫ್ರೈ ಅಥವಾ ಬಾಳೆಕಾಯಿ ರವಾ ಫ್ರೈ ಮಾಡಲು ಬೇಕಾದ ಪದಾರ್ಥಗಳು
    Ingredients for Banana Rava Fry
    ಬಾಳೆಕಾಯಿ 2
    ಮೀಡಿಯಂ ರವೆ ಅರ್ಧ ಕಪ್
    ಕಾನ್ಫ್ಲೋರ್ ಅಥವಾ ಜೋಳದ ಹಿಟ್ಟು 4 ಟೇಬಲ್ ಸ್ಪೂನ್
    ಮೈದಾ ಹಿಟ್ಟು 1 ಟೇಬಲ್ ಸ್ಪೂನ್
    ಚಿಕನ್ ಮಸಾಲ 1 ಟೇಬಲ್ ಸ್ಪೂನ್
    ಗರಂ ಮಸಾಲ 1 ಟೀ ಸ್ಪೂನ್
    ಬೆಳ್ಳುಳ್ಳಿ ಪೇಸ್ಟು 1 ಟೀ ಸ್ಪೂನ್
    ಶುಂಠಿ ಪೇಸ್ಟ್ 1 ಟೀ ಸ್ಪೂನ್
    ಚಿಲ್ಲಿ ಪೇಸ್ಟ್ ಹಸಿ ಮೆಣಸಿನಕಾಯಿ ಪೇಸ್ಟ್ 1 ಟೀ ಸ್ಪೂನ್
    ವಿನಿಗರ್ 1 ಟೀ ಸ್ಪೂನ್
    ರೆಡ್ ಫುಡ್ ಕಲರ್ ಸ್ವಲ್ಪ
    ಡೀಪ್ ಫ್ರೈ ಮಾಡಲು ಎಣ್ಣೆ
    ರುಚಿಗೆ ತಕ್ಕಷ್ಟು ಉಪ್ಪು
    Bhagya Tv Recipe Channel :
    czcams.com/users/bhagyatv?su...
    Bhagya tv vlogs channel :
    / @bhagyatvvlogs
    #fry #teatimesnacks #rawbananarecipe #bhagyatv #bhagyatvrecipes #bhagyatvkannada #recipesinkannada #kannadacookingrecipes
  • Jak na to + styl

Komentáře • 38