CM Siddaramaiah | ಮಹಾರಾಷ್ಟ್ರದಲ್ಲಿ ಸಿಎಂ ಸಿದ್ದರಾಮಯ್ಯ ಅಬ್ಬರದ ಭಾಷಣ | Congress Campaign In Maharashtra

Sdílet
Vložit
  • čas přidán 24. 06. 2023
  • CM Siddaramaiah | ಮಹಾರಾಷ್ಟ್ರದಲ್ಲಿ ಸಿಎಂ ಸಿದ್ದರಾಮಯ್ಯ ಅಬ್ಬರದ ಭಾಷಣ | Congress Campaign In Maharashtra
    #siddaramaiah #maharashtra #congresscampaign #kannadalivenews #news18kannada
    Watch News18 Kannada for Live Updates, Breaking News, Political News, Crime, Entertainment News and Film news, Sandalwood, Sports News, etc.
    News18 Kannada is the most preferred 24-hour Kannada news channel covering the latest news in politics, entertainment, Bollywood, Sandalwood, business and sports. Stay tuned for all the breaking news in Kannada
    Subscribe our channel for the latest news updates:
    bit.ly/2uph1g3
    Latest Kannada News | Karnataka News | Kannada News | Karnataka News Live | Kannada News Live | Karnataka News Channel Live Streaming | Kannada News TV | Karnataka News Live | Kannada Breaking News
    ____________________________________________________________
    Kannada News Live | ಕನ್ನಡ ನ್ಯೂಸ್ ಲೈವ್
    Kannada Live News | ಕನ್ನಡ ಲೈವ್ ನ್ಯೂಸ್
    Karnataka Latest News | ಕನ್ನಡ ಲೇಟೆಸ್ಟ್ ನ್ಯೂಸ್
    #KannadaLiveNews | #ಕನ್ನಡನ್ಯೂಸ್
    News18 Kannada Live | ನ್ಯೂಸ್ 18 ಕನ್ನಡ ಲೈವ್
    Follow Us On:
    -----------------------------
    Website: bit.ly/2FtnrQF
    Facebook: / news18kannada
    Twitter: / news18kannada

Komentáře • 848

  • @nagarajur2700
    @nagarajur2700 Před 11 měsíci +51

    ಕೇವಲ ಹಿಂದಿಯನ್ನು ಕನ್ನಡಕ್ಕೆ ಅನುವಾದ ಕೇಳಿದ್ದೇವು. ಈಗ ಕನ್ನಡ ಹಿಂದಿಗೆ ಅನುವಾದ ಆಗುತ್ತಿರುವುದು ಕನ್ನಡ ಭಾಷೆಯ ಬೆಳವಣಿಗೆ ಹೆಚ್ಹು ಸಂತೋಷ ತಂದಿದೆ. ಮತ್ತು ಸಿದ್ದರಾಮಯ್ಯ ನವರ ವರ್ಚಸ್ಸು ದೇಶಾದ್ಯಂತ ಹರಡಲಿ..

    • @indiraaiyanna6413
      @indiraaiyanna6413 Před 11 měsíci

      Hindi bandre Thane athava marati bandre Thane.

    • @pavankannada7358
      @pavankannada7358 Před 11 měsíci +5

      @@indiraaiyanna6413 barabekagilla avaru karnatakada cm.karnatakada janarige kannada bandre saaku.

    • @vithalsondur5198
      @vithalsondur5198 Před 11 měsíci

      Avarige kannada bittu Bere bhashe baralla. He is talking only caste. Is it secularism

    • @pavankannada7358
      @pavankannada7358 Před 11 měsíci

      @@vithalsondur5198kannada bittu bere bhaashe yaake barabeku

    • @realentertainment.2414
      @realentertainment.2414 Před 11 měsíci +2

      ​@@indiraaiyanna6413ಅಲ್ಲಾ ಗುರು ಹಿಂದಿ ಏನು ರಾಷ್ಟೀಯ ಭಾಷೆನ ಎಲ್ಲರೂ ಕಲಿಬೇಕು ಅನ್ನೋಕೆ

  • @bhagirathbhagirath5728
    @bhagirathbhagirath5728 Před 11 měsíci +183

    ಮಹಾರಷ್ಟ್ರದ ಸಾಂಗ್ಲಿ ಮತ್ತು ಸೊಲ್ಲಾಪುರ ಜಿಲ್ಲೆ ಪೂರ್ತಿ ಕನ್ನಡಿಗರೇ ಇರೋದು

  • @narayanpoojary2585
    @narayanpoojary2585 Před 11 měsíci +40

    ಭಾಷೆಯೊಂದಿಗೆ ವ್ಯಕ್ತಿ ಯೂ ಮುಖ್ಯ ವೆಂದು ತೋರಿಸಿ‌ ಕೊಟ್ಟಿದ್ದೀರಿ ಧನ್ಯವಾದಗಳು. ನಿಮ್ಮ ಮುಂದಿನ ನಡೆ ಗುಜರಾತ್ ದಿಲ್ಲಿ ಯಾಗಲಿ

  • @mrlankesh4485
    @mrlankesh4485 Před 11 měsíci +259

    ಕನ್ನಡಕ್ಕೆ ಜಯವಾಗಲಿ
    ಜೈ ಶ್ರೀ ಭುವನೇಶ್ವರಿ ದೇವಿ

    • @s.p.police.police8491
      @s.p.police.police8491 Před 11 měsíci

      For sr

    • @s.p.police.police8491
      @s.p.police.police8491 Před 11 měsíci +1

      For srOii

    • @Mohit_kumar68
      @Mohit_kumar68 Před 11 měsíci +3

      Nija ಎಲ್ಲಾ ಪಕ್ಷದ ನಾಯಕರು ರಾಜ್ಯದ ಗಡಿ ಪ್ರದೇಶಗಳಲ್ಲಿ ಕನ್ನಡಾಭಿಮಾನ ತೋರಿಸಲು ಮರೆಯಬಾರದು.🌹🙏

    • @mariyammamadlapur7683
      @mariyammamadlapur7683 Před 11 měsíci

      ​@@s.p.police.police8491e9fld962hks9rky8eey9i7s2lis3r8kk

    • @srinidhik.p6853
      @srinidhik.p6853 Před 11 měsíci

      Jai Kannadambe. Jai Siddanna.

  • @gandigan4963
    @gandigan4963 Před 11 měsíci +362

    ಸಿದ್ದರಾಮಯ್ಯ ಅವ್ರೇ ನಾನು ನಿಮ್ಮ ವಿರೋಧಿ ಆದ್ರೆ ನಿಮ್ಮ ಭಾಷಾಭಿಮಾನ ನಂಗೆ ಇಷ್ಟ ಆಯ್ತು❤

    • @junaidsu7614
      @junaidsu7614 Před 11 měsíci +21

      Neenu vorodiyadre avairgenu nasthta😂

    • @rohinivijayar3707
      @rohinivijayar3707 Před 11 měsíci

      ಮಣ್ಣು ಬೇರೆ ಲ್ಯಾಂಗ್ವೇಜ್ ಗೂತ್ತಿಲ್ಲಾ ಅದಕ್ಕೆ ಅದೂ ತಿಳಿಯದಾ

    • @pavankannada7358
      @pavankannada7358 Před 11 měsíci +10

      @@junaidsu7614 hogalu bhattariginta virodhigalu jaasti irabeku.

    • @lathabs1872
      @lathabs1872 Před 11 měsíci

      ಮರಾಠಿ ಬಂದಿದ್ರೆ ಮಾತಾಡ್ತಾ ಇದ್ರು 🙏🙏

    • @pheonix8465
      @pheonix8465 Před 11 měsíci +25

      ಭಾಷಾಭಿಮಾನ ಅಲ್ಲ,,ಕನ್ನಡ ಮತ್ತು ಚೂರು ಪಾರು ಇಂಗ್ಲಿಷ್ ಬಿಟ್ರೆ ಬೇರೆ ಭಾಷೆ ಬರಲ್ಲ ಅವನಿಗೆ 😂😂

  • @Vishwanath-lz4tt
    @Vishwanath-lz4tt Před 11 měsíci +465

    ಸಿದ್ದರಾಮಯ್ಯರವರು ಹೊರರಾಜ್ಯದಲ್ಲಿ ಕನ್ನಡದಲ್ಲಿ ಭಾಷಣ ಮಾಡಿದ್ದಕ್ಕೆ ಅಭಿನಂದನೆಗಳು.

    • @santoshakumar743
      @santoshakumar743 Před 11 měsíci +13

      ​@@alienfromjupiter9870he knows English also

    • @santoshakumar743
      @santoshakumar743 Před 11 měsíci +2

      @@alienfromjupiter9870 Hale Advishan nodi adarlli mathu adidrey

    • @gbvarakale
      @gbvarakale Před 11 měsíci +2

      He doesn't know Marathi, or Hindi which those ppl understand... Many ppl over there preferred kannada over English... That's it..
      But how many of us accept neighbour's language over English?

    • @travelboy983
      @travelboy983 Před 11 měsíci +5

      @@alienfromjupiter9870 alli samaaveshadalli nerediro janarige kannada barutte yakandre adu jatt taluk sangli jille bengaluru alla.

    • @travelboy983
      @travelboy983 Před 11 měsíci +2

      @@alienfromjupiter9870 english matadoke alli ellaroo engineers kootilla use your commonsense

  • @realentertainment.2414
    @realentertainment.2414 Před 11 měsíci +8

    ನಾನು ಬಿಜೆಪಿಯ ಬೆಂಬಲಿಗ ನನಗೆ ಸಿದ್ದರಾಮಯ್ಯ ಅವರ ಈ ಗುಣ ತುಂಬಾ ಇಷ್ಟ ಆಯ್ತು. ಇದೆ ಅಷ್ಟೇ ಅಲ್ಲಾ ದೆಹಲಿ ಇಂದ ಸೋನಿಯಾ, ರಾಹುಲ್ ಗಾಂಧಿ ಸಹ ಬಂದ್ರು ವೇದಿಕೆಯಲ್ಲಿ ಸಿದ್ದರಾಮಯ್ಯ ಅವರು ಕನ್ನಡಲ್ಲಿ ಮಾತಾಡತಾರೆ.
    ಇನ್ನೂ ನಮ್ಮ ಬಿಜೆಪಿ ಯವರು ಇತ್ತೀಚಿಗೆ ಉತ್ತರ ಭಾರತ ದಿಂದ ಬಂದ ಹಾಗೆ ಮಾಡತಾರೆ. ಯಾರಾದ್ರೂ ಹೈಕಮಾಂಡ್ ಇಂದ ಬಂದ್ರೆ ಸಾಕು ಕರ್ನಾಟಕ ದಲ್ಲಿ ಹಿಂದಿ ಬೋರ್ಡುಗಳ ದರ್ಬಾರ್, ಕನ್ನಡ ಮೈಕ್ರೋಸ್ಕೋಪ್ ತುಗೊಂಡ ನೋಡ್ಬೇಕು ಆ ಪರಿ ಗುಜರಾತಿಗಳಿಗೆ ಹೆದರಿ ಈ ರೀತಿ ಮಾಡ್ತವೆ.
    ನನಗೆ ತಮಿಳನಾಡಿನ ಜನರ ಬಗ್ಗೆ ತುಂಬಾ ಗೌರವ ಇದೆ ಯಾಕಂದ್ರೆ ಅವರು ತಮ್ಮ ಭಾಷೆಗೆ ಎಷ್ಟು ಗೌರವ ಕೊಡತಾರೆ. ಅವರ ರಾಜ್ಯದ ಶಿಕ್ಷಣ ದಲ್ಲಿ ದ್ವಿ ಭಾಷಾ ನೀತಿ ಇದೆ ಆ ರಾಜ್ಯದ ಮಕ್ಕಳು ಕೇವಲ ತಮಿಳು ಹಾಗೂ ಇಂಗ್ಲಿಷ್ subject ಗಳನ್ನ ಕಲಿತರೆ. ಹಾಗೆ ನಮ್ಮ ಕರ್ನಾಟಕ ದಲ್ಲೂ ದ್ವಿ ಭಾಷಾ ನೀತಿ ತರಬೇಕು ನನಗೆ ಯಾಕೋ ಕಾಂಗ್ರೆಸ್ ಮೇಲೆ ಭರವಸೆ ಇದೆ. ನನ್ನ ಮತ ಇನ್ನೂ ಮೇಲೆ ಕಾಂಗ್ರೆಸ್ ಗೆ ❤❤❤❤

  • @yogi-c8hk2dk9z
    @yogi-c8hk2dk9z Před 11 měsíci +40

    ನಾವು ಇಷ್ಟು ದಿನ ಹಿಂದಿ ಭಾಷೆಯನ್ನು ಬೇರೆ ಭಾಷೆಗೆ ಭಾಷಾಂತರ ಮಾಡಿದ್ದನ್ನು ನೋಡಿದ್ದೆವು
    ಆದರೆ ನಮ್ಮ ಕನ್ನಡ ಭಾಷೆಯನ್ನು ಬೇರೊಂದು ಭಾಷೆಗೆ ಭಾಷಾಂತರ ಆಗುತ್ತಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯ ❤❤❤

  • @jeevankumarb7469
    @jeevankumarb7469 Před 11 měsíci +150

    ಜೈ ಸಿದ್ದರಾಮಣ್ಣ 🙌👌🏾ಕನ್ನಡ 💛❤️

  • @umeshyajamansavi2271
    @umeshyajamansavi2271 Před 11 měsíci +3

    ಸಿದ್ದು ಜಿ ಕನ್ನಡ ಮೀಟ್ರು and ಮೇಸ್ಟ್ರು ❤️

  • @lakshmipathisiddappa4727
    @lakshmipathisiddappa4727 Před 11 měsíci +59

    ಮಹಾರಾಷ್ಟ್ರದ ಜನರು ಅರ್ಥ ಆಗುತ್ತೆ ಕನ್ನಡದಲ್ಲಿ ಮಾತಾಡಿ ಅಂದಿದ್ದ ಜನರ ಅಭಿಮಾನಕ್ಕೆ ತುಂಬಾ ಧನ್ಯವಾದಗಳು

  • @lourdupremdas7212
    @lourdupremdas7212 Před 11 měsíci +95

    ನಮ್ಮ ಸಿದ್ದರಾಮಯ್ಯ ನವರು ಇದೇ ವರ್ಷ ತಮಿಳುನಾಡಿನಲ್ಲೂ ಕನ್ನಡದಲ್ಲೇ ಭಾಷಣ ಮಾಡಿದರು. எங்கள் சித்தராமைய்யா அவர்களுக்கு நன்றி.

    • @nagarajay6531
      @nagarajay6531 Před 9 měsíci

      ಕನ್ನಡ ಕಾವಲು ಸಮಿತಿಯ ಅಧ್ಯಕ್ಷರಾಗಿ ಅಧಿಕಾರ ಚಲಾಯಿಸುವ ಮೂಲಕ ರಾಜ್ಯದ ಚುಕ್ಕಾಣಿ ಹಿಡಿದ ಮಹಾನ್ ನಾಯಕ ಇದೆ ತೆರನಾಗಿ ಮುಂದಿನ ದಿನಗಳಲ್ಲಿ ದೆಹಲಿ ಗದ್ದುಗೆ ಏರಲು ಹಣಿಯಾಗಲು ಈ ವೇದಿಕೆ ಸಹಕಾರಿಯಾಗಲಿ ಜೈ ಜೈ ಧನಗರ್ ಜೈ ಜೈ ಹಾಲುಮತದ ಹಮ್ಮೀರ

  • @charanks3138
    @charanks3138 Před 11 měsíci +8

    ❤💛 ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು 💛❤

  • @mallikarjunhurakadli2815
    @mallikarjunhurakadli2815 Před 11 měsíci +5

    ನಿಮ್ಮ ಕನ್ನಡಾಭಿಮಾನಕ್ಕೆ ಕೋಟಿ ವಂದನೆಗಳು ಸರ್ 🙏🙏

  • @avinashdeshpande3727
    @avinashdeshpande3727 Před 11 měsíci +136

    ಹೊರ ರಾಜ್ಯದಲ್ಲೂ ನಿಮ್ಮಲ್ಲಿರುವ ಕನ್ನಡ ಭಾಷಾಭಿಮಾನ ಪ್ರದರ್ಶಿಸಿದಕ್ಕೆ ಧನ್ಯವಾದಗಳು

  • @basavarajbiradar4749
    @basavarajbiradar4749 Před 11 měsíci +77

    ಇದು ಸಿದ್ದರಾಮಯ್ಯ ಅವರ ತಾಕತ್ತು, ಹೊರ ರಾಜ್ಯದಲ್ಲಿಯೂ ಕನ್ನಡ ಡಿಂಡಿಮ ಬಾರಿಸಿದ್ದಾರೆ ಅವರಿಗೆ ಸಮಸ್ತ ಕನ್ನಡಿಗರ ಪರವಾಗಿ ಹಾರ್ದಿಕ ಅಭಿನಂದನೆಗಳು 🌹🌹🙏🙏🙏🙏🙏

  • @nanjundaswamy9605
    @nanjundaswamy9605 Před 11 měsíci +5

    ಮೋದಿ ಗೆ ಹಿಂದಿ ಬರುತ್ತೆ ಕನ್ನಡ ಬರಲ್ಲ ಸಿದ್ದು ಗೆ ಹಿಂದಿ ಬರಲ್ಲ ಕನ್ನಡ ಬರುತ್ತೆ ಅಷ್ಟೇ

  • @roopak3285
    @roopak3285 Před 11 měsíci +181

    ಜೈ ಕರ್ನಾಟಕ, ಜೈ ಕನ್ನಡ
    ಮಹಾನ್ ನಾಯಕನಿಗೆ , ಹಾಗು ಅವರ ಕನ್ನಡ ಭಾಷಾ ಅಭಿಮಾನಕ್ಕೆ ಜೈ

  • @siddarajunaikm7042
    @siddarajunaikm7042 Před 11 měsíci +47

    ಜೈ ಸಿದ್ದರಾಮಯ್ಯ ಸರ್ ಇದು ಕನ್ನಡಿಗರ ಹವಾ ಮಹಾರಾಷ್ಟ್ರ ದಲ್ಲು ಗರ್ಜನೆ.....really ಗ್ರೇಟ್ ಸರ್..... ನೀವು

  • @jattunatikar7153
    @jattunatikar7153 Před 11 měsíci +117

    ಕನ್ನಡದಲ್ಲಿ ಮಾತನಾಡಿದ್ದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೆ ಧನ್ಯವಾದಗಳು

  • @user-bx7lf5dr9y
    @user-bx7lf5dr9y Před 11 měsíci +166

    ನಮ್ಮ ಕನ್ನಡ ನಮ್ಮ ಹೆಮ್ಮೆ ಜೈ ಭುವನಶ್ವರಿ ಜೈ ಸಿದ್ದು ಜೈ ಕನ್ನಡಾಂಬೆ ಜೈ ಸಂಗೊಳ್ಳಿರಾಯಣ್ಣ

  • @shekarameti7562
    @shekarameti7562 Před 11 měsíci +22

    ಯಾರ್ ಏನೇ ಹೇಳಿ ನೀವು ಒಂದು ಅದ್ಭುದ ಸಿದ್ದು ಬಾಸ್

  • @jj6806
    @jj6806 Před 11 měsíci +119

    ಯಾವನ್ ಏನೇ ಹೇಳಿದ್ರೂ ... ನೀವು ಅದ್ಭುತ ನಾಯಕರು❤❤

  • @chandrucchandruc3198
    @chandrucchandruc3198 Před 11 měsíci +14

    ಬಿ ಜೆ ಪಿ ಯವರು ಕರ್ನಾಟಕದಲ್ಲಿ ಇದ್ದು ಕನ್ನಡ ಮಾತಾಡಲ್ಲ ನಮ್ಮ ಹೆಮ್ಮೆಯ ಕನ್ನಡಿಗ ಸಿದ್ದರಾಮಯ್ಯ ಸರ್ ರವರು ಬೇರೆ ರಾಜ್ಯಕ್ಕೆ ಹೋದರು ಕನ್ನಡ ವನ್ನು ಮರೆಯಲ್ಲ ಇವರಂತಹ ಮುಖ್ಯ ಮಂತ್ರಿ ಪಡೆದ ಕನ್ನಡಿಗರೇ ಧನ್ಯರು ಜೈ ಕರ್ನಾಟಕ ಮಾತೆ 💛❤️

  • @user-qz9mk1yx9p
    @user-qz9mk1yx9p Před 11 měsíci +3

    ಜೈ, ಸಿದ್ದರಾಮಯ್ಯ

  • @ZAKIRHUSSAIN-pl9qw
    @ZAKIRHUSSAIN-pl9qw Před 11 měsíci +51

    ದೇಶಾದ್ಯಂತ ಸಿದ್ದು. ಹವಾ ಪಸರಿಸಲಿ,,,,,,

    • @techmaster5298
      @techmaster5298 Před 11 měsíci +2

      ಬೇಗ ಬೇಗ ಹರಡಲಿ, ಎಲ್ಲಾಕಡೆ ಬಿಟ್ಟೀ ಭಾಗ್ಯ ದೊರೆಯಲಿ ಮತ್ತು ದೇಶ ಬೇಗ ದಿವಾಳಿ ಆಗಲಿ

  • @nooruddeenbarikkal8286
    @nooruddeenbarikkal8286 Před 11 měsíci +144

    ಕನ್ನಡಿಗರ ❤ಸಿದ್ದು ಡಿಕೆ

    • @pavankannada7358
      @pavankannada7358 Před 11 měsíci +1

      ಕನ್ನಡಿಗ ಬರಿ ಸಿದ್ದು ಡಿಕೆ ಅಲ್ಲ

  • @LukkyChannel
    @LukkyChannel Před 11 měsíci +15

    ಮರಾಠಿ ಬರಲ್ಲ ಅದಿಕ್ಕೆ ಕನ್ನಡ ಮಾತಾಡವ್ರೆ.... ನಿಮ್ಮ ಕನ್ನಡ ಅಭಿಮಾನಕ್ಕೆ ಧನ್ಯವಾದಗಳು🎉🎉🎉

  • @YallappaVeerapur
    @YallappaVeerapur Před 11 měsíci +188

    ಕನ್ನಡ ಕನ್ನಡಿಗರ ಹೆಮ್ಮೆ🙏💐🙏🙏

  • @vetsiddumugali2226
    @vetsiddumugali2226 Před 11 měsíci +157

    ಜೈ ಸಿದ್ದರಾಮಯ್ಯ

    • @MdMobiles-bq9vg
      @MdMobiles-bq9vg Před 11 měsíci

      Yyyyyyyyyyyyyyyyy yyyyyyyyyyyyyyyyy me know if you need yyyyyyyyyyyyyyyyy yyyyyyyyyyyyyyyyy yyyyyyyyyyyyyyyyy me y me know if you need anything yyyyyyyyyyyyyyyyy yyyyyyyyyyyyyyyyy you need to be yyyyyyyyyyyyyyyyy yyyyyyyyyyyyyyyyy me yyyyyyyyyyyyyyyyy yyyyyyyyyyyyyyyyy yyyyyyyyyyyyyyyyy me yyyyyyyyyyyyyyyyy you need yyyyyyyyyyyyyyyyy yyyyyyyyy

  • @sudarshansudhi8583
    @sudarshansudhi8583 Před 11 měsíci +14

    ಕನ್ನಡದ ಸಿದ್ದು ❤️

  • @shimogaabhi1428
    @shimogaabhi1428 Před 11 měsíci +46

    ರಾಜ ಎಲ್ಲಿ ಇದ್ರೂ ರಾಜನೇ ಸಾವಿರ ನರೇಂದ್ರ ಮೋದಿಗೆ ಒಬ್ಬ ಸಿದ್ದರಾಮಯ್ಯ ಸಮ 💕🔥🔥🔥

  • @manojkumarpatil5602
    @manojkumarpatil5602 Před 11 měsíci +38

    ಜೈ ಕನ್ನಡಾಂಬೆ ಜೈ ಸಿದ್ದರಾಮಯ್ಯ ❤💛

    • @rakeshgrace2582
      @rakeshgrace2582 Před 11 měsíci

      Ayyo goombe adhu kanmani alla guruve adu kaama raja baddethe siddha ❤️

  • @jalayogiMRaviJalayogiMRavimysu
    @jalayogiMRaviJalayogiMRavimysu Před 11 měsíci +44

    ಎಲ್ಲಾ ಕನ್ನಡಿಗರಿಗೂ ಮರಾಠಿ
    ಬಾಂಧವರಿಗೂ
    ನಮ್ಮ ಧನ್ಯವಾದಗಳು 🙏🕉️

  • @abdulkadhar5031
    @abdulkadhar5031 Před 11 měsíci +6

    ಸರ್ ನಿಮ್ಮ ವಿರೋಧಿ ಗಳು ಯಾವ ಒಬ್ಬನು ಆಗಿರಲಿ ನಿಮ್ಮನ್ನು ಒಂದಲ್ಲಾ ಒಂದು ವಿಷಯ ದಲ್ಲಿ ಒಪ್ಪಲೇ ಬೇಕಾಗುತ್ತೆ
    ಅದು ಸಿದ್ದರಾಮಯ್ಯ ರ ಪವರ್ 👍👍

  • @chandrahaspujari5581
    @chandrahaspujari5581 Před 11 měsíci +59

    ಜೈ ಸಿದ್ದರಾಮಯ್ಯ ಸರ್
    ಈ ಕಾರ್ಯಕ್ರಮಕ್ಕೆ ಬಂದ 40%ಜನ ಕನ್ನಡ ಮಾತನಾಡುವರು ನಾನು ಕೂಡಾ ಜತ್ತ್ ಕನ್ನಡಿಗ ❤️❤️❤️❤️

  • @chirusuperstar4911
    @chirusuperstar4911 Před 11 měsíci +7

    ಇದು ಕನ್ನಡ ಪ್ರೇಮ ❤

  • @mohankumar-sk5hv
    @mohankumar-sk5hv Před 11 měsíci +77

    ಎಲ್ಲ ಕಡೆ ಹೀಗೆ ಇರಲಿ ಸರ್

  • @bharatishivasharan6236
    @bharatishivasharan6236 Před 11 měsíci +3

    ಜೈ ಕರ್ನಾಟಕ ಜೈ ಕನ್ನಡ ಜೈ ಸಿದ್ದರಾಮಯ್ಯ ನವರೇ.

  • @Manjulamp2006
    @Manjulamp2006 Před 11 měsíci +19

    ಜೈ ಹುಲಿಯಾ ಕನ್ನಡ ದಲ್ಲಿ ಮಾತಾಡಿದ್ದಕ್ಕೆ ತುಂಬಾ ಧನ್ಯವಾದಗಳು

  • @user-ws6be3gi7u
    @user-ws6be3gi7u Před 11 měsíci +30

    ಬೇರೆ ರಾಜ್ಯ ದಲ್ಲಿ ನೀವು ಹೋಗಿ ಕನ್ನಡ ಮಾತಾಡಿದ್ದು ತುಂಬಾ ಖುಷಿ ಆಯಿತು ಸರ್ ನಿಮಗೆ ಶುಭವಾಗಲಿ ☺️☺️🙏🙏

  • @manjurahul3098
    @manjurahul3098 Před 11 měsíci +5

    ಜೈ ಕರ್ನಾಟಕ ಜೈ ಸಿದ್ದರಾಮಯ್ಯ

  • @shivappavenkatapurashivapp3663
    @shivappavenkatapurashivapp3663 Před 11 měsíci +97

    ಜೈ ಸಿದ್ದು ಮಹಾರಾಜ್
    ಜೈ ಕರ್ನಾಟಕ ರಾಜ್ಯ
    ಜೈ ಕನ್ನಡ ಜೈ 🎉❤

  • @juvanes.c6271
    @juvanes.c6271 Před 11 měsíci +18

    ,ಸಿದ್ದರಾಮಣ್ಬನವರ ಕನ್ನಡ ಪ್ರೇಮಕ್ಕೆ ನಮಸ್ಕಾರ .ಆದರೆ ಸಿದ್ದರಾಮಣ್ಣನ ಮೊಮ್ಮಗನು ಕನ್ನಡದಲ್ಲಿ ಮಾತಾನಾಡಿದನ್ನು ಕೇಳಿ ಈಗೂ ಉಂಟೆ ಅನ್ನಿಸಿತು.

    • @Doreamon310
      @Doreamon310 Před 11 měsíci

      Avna amma north haage amman taraana maga koode adey slang alli maatadi hange kelisatte

  • @ningaraju986
    @ningaraju986 Před 11 měsíci +16

    ಕನ್ನಡರಾಮಯ್ಯ ಕನ್ನಡಭಾಷೆಯ ಅಭಿಮಾನ ಜೈ ಸಿದ್ದು ಜೀ

  • @vetsiddumugali2226
    @vetsiddumugali2226 Před 11 měsíci +41

    ಜೈ ಸಿದ್ದರಾಮಯ್ಯ ಅವರು ಮುದಿನ ಪ್ರದಾನಿ

    • @ranjithranju234
      @ranjithranju234 Před 11 měsíci +2

      Next evanu bikshe ramaya

    • @kimetsu_no_yaiba745
      @kimetsu_no_yaiba745 Před 11 měsíci +3

      @@ranjithranju234 siddarmayya avru CM agilla andru law odorodrinda hego jeevna madtare.. Modi pm inda kelage ilidre bere en madok sadya? Only tirpe ethbeku ashte.

  • @manasamanu5411
    @manasamanu5411 Před 11 měsíci +3

    ನಮಸ್ತೇ ಸಿದ್ಧರಾಮಯ್ಯ ಜೀ👏👏💐💐

  • @odaadu-4463
    @odaadu-4463 Před 11 měsíci +3

    ಸಿದ್ದರಾಮಯ್ಯ ನಮ್ಮೆಲ್ಲಾ ಕನ್ನಡಿಗರ ಹೆಮ್ಮೆ 😍

  • @maadhuhp2818
    @maadhuhp2818 Před 11 měsíci +35

    The Lion King Of Karnataka... Jai CM Siddaramayya... ಕನ್ನಡದ ಕನ್ನಡಿ ನಮ್ಮ ಸಿದ್ದರಾಮಯ್ಯ ಅವರು 💪🙏

  • @vijaysimhak.v7101
    @vijaysimhak.v7101 Před 11 měsíci +14

    ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ
    ಸಿದ್ದರಾಮಯ್ಯ ಈ ನಾಡ್ಗೆ ❤️💛

  • @mahadevams1557
    @mahadevams1557 Před 11 měsíci +37

    ❤👌👌👌👌🙏🙏🙏 ಕನ್ನಡ ರಾಮಯ್ಯನಿಗೆ ಜಯವಾಗಲಿ

  • @Sharada-rs5jd
    @Sharada-rs5jd Před 11 měsíci +8

    So sweet sir ಜೈ ಕರ್ನಾಟಕ, ಜೈ ಸಿದ್ದರಾಮಯ್ಯ 👍

  • @kiranadevaramani1934
    @kiranadevaramani1934 Před 11 měsíci +71

    ಜೈ ಸಿದ್ದರಾಮಯ್ಯ ❤️🔥

  • @vidyaks1656
    @vidyaks1656 Před 11 měsíci +11

    ಸಿದ್ದರಾಮಯ್ಯ ಅವರ ಕನ್ನಡ ಅಭಿಮಾನ ಗೌರವ ನೋಡಿ ಸಂತೋಷ ಅಷ್ಟಿಷ್ಟಲ್ಲ. ಸಿದ್ದರಾಮಯ್ಯ ಅವರಿಗೆ ಧನ್ಯಾದಗಳು.

  • @trollmachhi1971
    @trollmachhi1971 Před 11 měsíci +56

    ಕನ್ನಡ ರಾಮಯ್ಯ ❤

  • @MallannapouadiyarVanadur-lb1qh
    @MallannapouadiyarVanadur-lb1qh Před 11 měsíci +6

    ಜೈಯ ಕರ್ನಾಟಕ ಮಾತೇ 🤝🤝🤝🤝🤝👍👍👍🇮🇳🌹🌹🌹🌹🌹♥️🇮🇳🇮🇳🇮🇳

  • @abhishekabi3541
    @abhishekabi3541 Před 11 měsíci +84

    ಕನ್ನಡದ ಕಣ್ಮಣಿ 💛❤️ ನಾಡ ದೂರೆ

  • @roselinearanha
    @roselinearanha Před 11 měsíci +42

    Well come our great CM iam from Mumbai ❤🎉🎉🎉🎉🎉

  • @vishwanathkashi4215
    @vishwanathkashi4215 Před 11 měsíci +63

    💐🙏ಜೈ ಕರ್ನಾಟಕ ಸರ್ವೇ ಜನೋ ಸುಖಿನೋ ಭವಂತು ಜೈ ಕಾಂಗ್ರೆಸ್ ಜೈ ಸಿದ್ದರಾಮಯ್ಯ ಸರ್ 🙏💐

  • @Kannadiga762
    @Kannadiga762 Před 11 měsíci +67

    ಕನ್ನಡರಾಮಯ್ಯ ❤

  • @nagaraj4369
    @nagaraj4369 Před 11 měsíci +96

    This is the first time I have seen kannada translation into other languages that is ur kannada power ❤️🔥 ಜೈ ಕರ್ನಾಟಕ ಮಾತೆ

  • @sakbarsakbar-bb6sk
    @sakbarsakbar-bb6sk Před 11 měsíci +7

    ❤ ನಮ್ಮ ಸಿದ್ದು ಯಾವಾಗಲೂ ಕಣ್ಣಕ ಕಣ್ಣು

  • @shekarm4535
    @shekarm4535 Před 11 měsíci +53

    ಇದು ಸಿಎಂ ಗತ್ತು

  • @ramaaraghavaram740
    @ramaaraghavaram740 Před 11 měsíci +60

    ಗ್ರೇಟ್ ಮ್ಯಾನ್ ಕನ್ನಡ ಒಂದೇ ಭಾಷೆ.

  • @mahadevaswamy7383
    @mahadevaswamy7383 Před 11 měsíci +3

    Good 😊

  • @devarajudevaraju8345
    @devarajudevaraju8345 Před 11 měsíci +2

    ಕನ್ನಡ ರಾಮಯ್ಯ 🙏🙏

  • @ambareshhugar4121
    @ambareshhugar4121 Před 11 měsíci +10

    ನೀವು ಮುಖ್ಯಮಂತ್ರಿ ಆದಮೇಲೆ ಇದೊಂದೇ ಒಳ್ಳೆಯ ಕೆಲಸ ಮಾಡಿರೋದು 💛❤️ 🙏🙏🙏

  • @mohankumar-sk5hv
    @mohankumar-sk5hv Před 11 měsíci +48

    ಸೂಪರ್ ಕನ್ನಡ

  • @fairozkhan8252
    @fairozkhan8252 Před 11 měsíci +23

    ಜೈ ಕರ್ನಾಟಕ್ ಜೈ ಸಿದ್ದರಾಮಯ್ಯ ಜೈ ಕಾಂಗ್ರೆಸ್ 🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹

  • @chikkasidda9550
    @chikkasidda9550 Před 11 měsíci +2

    ಐನೆ ಆಗಲಿ ಸಿದ್ದರ್ಮಯ ಕನ್ನಡ ಮಾತದಿರುವದು ತುಂಬಾ ಖುಷಿಯಾಗಿದೆ ಶಬ್ಬಾಶ ಆಯ್ಯ ಶಬ್ಬಸ್

  • @hanamanthchalavadi7402
    @hanamanthchalavadi7402 Před 11 měsíci +66

    ಜೈ ಕನ್ನಡ

  • @charalababubabu6921
    @charalababubabu6921 Před 11 měsíci +52

    Jai Siddaramaiah, Jai karnataka, Jai Congress

  • @charancharu5583
    @charancharu5583 Před 11 měsíci +13

    Ji Sidaramaya 💪💪💪💪💪💪💪💪💪💪💪💪💪🐏🐏🐏🐏🐏🐏🐏🐏🐏💐💐💐💐💐

  • @karthimgh25
    @karthimgh25 Před 11 měsíci +27

    ಜೈ kannadaramaiah

  • @ashrafm5974
    @ashrafm5974 Před 11 měsíci +28

    Next PM candidate from Congress sidramaih ji

    • @sakleshpura7442
      @sakleshpura7442 Před 11 měsíci +1

      Shyatanu agalla pm ee mullaiah khan

    • @dineshdinu6315
      @dineshdinu6315 Před 11 měsíci

      Cattali agthane😂😂

    • @srinivasashree0000
      @srinivasashree0000 Před 11 měsíci +3

      ಮೋದಿಗಿಂತ ಹೆಚ್ಚು ಬುದ್ಧಿವಂತರು ಮತ್ತು ವಿದ್ಯಾವಂತರು 😊

  • @chandrucchandruc3198
    @chandrucchandruc3198 Před 11 měsíci +45

    ಜೈ ಕರ್ನಾಟಕ ಜೈ ಸಿದ್ದರಾಮಯ್ಯ💛❤️

  • @teresaj.k494
    @teresaj.k494 Před 11 měsíci +19

    All time legendary personality 🙏🏻

  • @gloriamd8156
    @gloriamd8156 Před 11 měsíci +3

    All the very best for Siddaramaya for next election 2024 ❤

  • @CShivamurthy-ti7jm
    @CShivamurthy-ti7jm Před 9 měsíci +1

    ಜೈ ಸಿದ್ದರಾಮಯ್ಯ ನಿಮಗೆ ಧನ್ಯವಾದ ಗಳು. ಕನ್ನಡ ಬಾಷಣಕ್ಕ

  • @anandjoshi5397
    @anandjoshi5397 Před 11 měsíci +63

    That's. Our CM. Siddramaiah 👍

  • @logic9india574
    @logic9india574 Před 11 měsíci +26

    Jai kannadaramya Jai congress Jai hind

  • @nasiruddinkalandarsha835
    @nasiruddinkalandarsha835 Před 11 měsíci +28

    Jai Jai Kannada,,,,Jai Congress,,,Jai Siddaramayya ji,,,,He is become a National leader

    • @sangappadesai7503
      @sangappadesai7503 Před 11 měsíci

      Ye national leader alla,Gram PanchAyati member likee illa

  • @charlespaul9787
    @charlespaul9787 Před 11 měsíci +13

    Karnataka CM speaking kannada. Jai Karnataka congress. Thanks to Maharashtra congress leaders, invited great CM. With respect celebrated function. 👏👍🌷🌸🐅🐯🌹🦁🇮🇳🇮🇳🤴🎉

  • @pradeepgururajan5899
    @pradeepgururajan5899 Před 11 měsíci +35

    Jai sidda ramaiah sir ....u r the roll model for kannadigas residing in maharashtra

  • @KhanTeam07
    @KhanTeam07 Před 11 měsíci +20

    Siddaramiah's voice is solid like a lions roar😮

  • @MGyoutubeShorts18
    @MGyoutubeShorts18 Před 11 měsíci +8

    💛❤️ಜೈ ಕನ್ನಡ 😎 💛❤️ ಜೈ ಕರ್ನಾಟಕ ( ಜೈ ಸಿದ್ದರಾಮಯ್ಯ 🐏 )

  • @kalingab
    @kalingab Před 11 měsíci +12

    ನಿಮ್ಮ ಕನ್ನಡ ಭಾಷಾ ಅಭಿಮಾನಕ್ಕೆ ನನ್ನದೊಂದು ಅಭಿನಂದನೆ

  • @Pk-pl2fu
    @Pk-pl2fu Před 11 měsíci +18

    ಕನ್ನಡರಾಮಯ್ಯ

  • @SHARATHKC-sm7yy
    @SHARATHKC-sm7yy Před 11 měsíci +42

    Jai siddramaiah

  • @hfhallihalli1691
    @hfhallihalli1691 Před 11 měsíci +3

    ಜೈ ಸಿದ್ರಾಮಯ್ಯ

  • @AshokpoojaryPoojary
    @AshokpoojaryPoojary Před 11 měsíci +29

    King of king Siddaramaiya❤🙏🙏🙏🙏

  • @karthimgh25
    @karthimgh25 Před 11 měsíci +37

    ಇದೆ ಎದೆಗಾರೆಕೆಗೆ ಸಿದ್ದು ಇಷ್ಟ ಆಗೋದು

  • @basavarajmourya4379
    @basavarajmourya4379 Před 11 měsíci +20

    ಕನ್ನಡ ರಾಮಯ್ಯ

  • @imtihyazpasha5229
    @imtihyazpasha5229 Před 11 měsíci +17

    Jai sidarmaya ❤sar I love kanada

  • @mahaveerhs1578
    @mahaveerhs1578 Před 11 měsíci +7

    Great Mr Siddararamiah! You are unique in this matter 🙏🙏🙏 Congratulations!!! We always admire your Love for Kannada 👍

  • @devarjnaik2809
    @devarjnaik2809 Před 11 měsíci +5

    ಜೈ ಕನ್ನಡ ಜೈ ಸಿದ್ದರಾಮಯ್ಯ ಸರ್ 💐

  • @trainbro838
    @trainbro838 Před 11 měsíci +28

    ಜೈ ಸಿದ್ದಣ್ಣ 💐

  • @na64060
    @na64060 Před 11 měsíci +34

    Jai shree: siddaramaya sir
    Grate humanity honest social justic leader of poor people of Karnataka

  • @Inworld365
    @Inworld365 Před 11 měsíci +17

    He is the only reason we elected congress in karnataka . Jai knnada jai bharath❤

    • @RVYSDE
      @RVYSDE Před 11 měsíci

      🙏 sorry to say Read till end. But When you Go to Other state There should Be Common language used if Anyone Goes to other state. Common language Is English As I am Marathi or If you respect Constitution then As per Constitution Majority with 2/3 Hindi elected As National Language Which He could Learn since 3,4 years Little at least to speak as Citizen of country. It's not proud Ani It's shame that Marathi person knows your language Even staying in Maharashtra Even if no need. but when Your CM comes here do not use Common Language to keep respect of National Language.
      Ofourse you In your state he should Speak with Kannada And For New comers in Karnataka from first dya nobody will learn Kannada Or any language. Then As CM he Should speak in common language. As Your soul got birth in Karnataka that's why you are Kannada.if your Birth would have happened in Tamil or Gujrat Then Your language would be that Simple Brother. Everyone will respect their state language where they are Staying, not which is their mother tongue if it's different than state language. Then can speak that in Their house but Inherently They should know Familiarise with state After 10 to 20 years of they stays in particular state in common understanding. Just Bcz you don't want Hindi That why You selected him. Then there are lots of state. Who's Languages are different They speak those also and Hindi Also. Only one that when They go to other state due to Hindi they don Learn State where we should Stop and learn other language when we go to Other state to settle down

    • @Inworld365
      @Inworld365 Před 11 měsíci

      @@RVYSDE according to Constitution of india there Is no national language for india , only official language is english and hindi that's it . Article 343 of the Constitution of India stated that the official language of the Union is Hindi in Devanagari script, with official use of English to continue for 15 years from 1947. Later, a constitutional amendment, The Official Languages Act, 1963, allowed for the continuation of English alongside Hindi in the Indian government indefinitely until legislation decides to change it.[2] The form of numerals to be used for the official purposes of the Union are "the international form of Indian numerals",[13][14] which are referred to as Arabic numerals in most English-speaking countries.[1] Despite the misconceptions, Hindi is not the national language of India; the Constitution of India does not give any language the status of national language.[15][16]

  • @user-ny7vf8jj5o
    @user-ny7vf8jj5o Před 11 měsíci +12

    ಜೈ ಸಿದ್ದರಾಮಯ್ಯ ಜೈ ಕರ್ನಾಟಕ ❤