RCB vs CSK ನಡುವಣ ಪ್ಲೇ-ಆಫ್ಸ್‌ ನಿರ್ಣಾಯಕ ಪಂದ್ಯ ಮಳೆಯಿಂದ ರದ್ದಾಗುವ ಸಾಧ್ಯತೆ! | Vijay Karnataka

Sdílet
Vložit
  • čas přidán 15. 05. 2024
  • ಹದಿನೇಳನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್ ಟೂರ್ನಿಯಲ್ಲಿ ಪ್ಲೇ-ಆಫ್ಸ್‌ ಭವಿಷ್ಯ ನಿರ್ಧಾರ ಮಾಡುವಂತಹ ಮಹತ್ವದ ಪಂದ್ಯ ಎನಿಸಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮತ್ತು ಡಿಫೆಂಡಿಂಗ್‌ ಚಾಂಪಿಯನ್ಸ್‌ ಚೆನ್ನೈ ಸೂಪರ್‌ ಕಿಂಗ್ಸ್‌ ನಡುವಣ ಮೇ 18ರಂದು ನಡೆಯಬೇಕಿರುವ ಹೈ ವೋಲ್ಟೇಜ್‌ ಪಂದ್ಯ ಮಳೆ ಕಾರಣ ರದ್ದಾಗುವ ಸಾಧ್ಯತೆ ಹೆಚ್ಚಿದೆ. ಉದ್ಯಾನ ನಗರಿ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೇ 18ರಂದು (ಶನಿವಾರ) ಈ ಹೈ ವೋಲ್ಟೇಜ್‌ ಪಂದ್ಯ ನಡೆಯಲಿದ್ದು, ಆ ದಿನ ಮಳೆಯಾಗುವ ಸಾಧ್ಯತೆ ಶೇ. 80ರಷ್ಟಿದೆ ಎಂದು ವೆದರ್‌ ಡಾಟ್‌ ಕಾಮ್‌ ಪ್ರಿಡಿಕ್ಷನ್‌ ಮಾಡಿದೆ.
    IPL 2024: Bengaluru Rain Threatens To Washout May 18 Virtual Knockout Between Rcb And Csk
    #rcb #csk #ipl2024
    Your Queries:
    rcb vs csk
    rcb vs csk highlights 2024
    rcb vs csk 2018
    rcb vs csk status
    rcb vs csk qualification scenario
    Our Website : Vijaykarnataka.com
    Facebook: / vijaykarnataka
    Twitter: / vijaykarnataka
    Our Video Website: kannada.timesxp.com/

Komentáře • 1

  • @victordsouza8984
    @victordsouza8984 Před 14 dny

    No one can beat weather. If it's 5 over match what will be the play off target?