ಪ್ರಪಂಚದಲ್ಲೇ ಒಂದು ಅಪರೂಪವಾದ ಕೆಂಪು ರುದ್ರಾಕ್ಷಿ ಹಲಸಿನ ತಳಿ
Vložit
- čas přidán 8. 06. 2022
- #KRISHI BELAKU
#JACK FRUIT
#KEMPU RUDRAKSHI JACK FRUIT
#KEMPU RUDRAKSHI JACK
#SMALLEST JACK FRUIT
#JACKFRUIT
#SWEETEST JACK FRUIT
#TASTY JACK FRUIT
#GUMLESS JACK FRUIT
#JACK FRUIT CULTIVATION
#DIFFERENT TYPES OF JACK FRUIT
ವಿಶೇಷ ಸೂಚನೆ:
ಕೃಷಿ ಬೆಳಕು ಕಾರ್ಯಕ್ರಮಗಳು ರೈತರು, ರೈತ ಮಹಿಳೆಯರು, ಯುವಕರು, ವಿಜ್ಞಾನಿಗಳು, ಗ್ರಾಹಕರು ಮತ್ತು ಮಾಲೀಕರ ಅನುಭವವನ್ನು ಆಧರಿಸುತ್ತದೆ. ರೈತರು ಹಾಗೂ ಇತರರು ಈ ಕಾರ್ಯಕ್ರಮದ ಅಂಶಗಳನ್ನು ಅಳವಡಿಸುವಾಗ ಸ್ಥಳೀಯ ತಜ್ಞರ ಮಾರ್ಗದರ್ಶನ ಪಡೆಯುವುದು ಕಡ್ಡಾಯ. ಕೃಷಿಯಲ್ಲಿ ಆಗಬಹುದಾದ ಯಾವುದೇ ನಷ್ಟ ಮತ್ತು ಸಮಸ್ಯೆಗಳಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕೃಷಿ ಬೆಳಕು ಚಾನೆಲ್ ಹೊಣೆಯಲ್ಲ.
CONTACT FOR MORE INFORMATION
ಅಮೋಘ, ರಿಪ್ಪನ್ ಪೇಟೆ,
ಹೊಸನಗರ ತಾಲೂಕು, ಶಿವಮೊಗ್ಗ ಜಿಲ್ಲೆ
ದೂ.: 9449311761
ಮಗನೇ
ತುಂಬಾನೇ ಚೆನ್ನಾಗಿ ಹೇಳಿದ್ದೇ
Red rudrakshi plants sigutta sir
ನಮ್ಮ ಮನೆಯಲ್ಲಿ ಒಂದು ರುದ್ರಾಕ್ಷಿ ಹಲಸಿನ ಮರ ಇದೆ ಆ ಮರಕ್ಕಿಂತ ದೊಡ್ಡ ಮರ ಇದೆ ಹಾಗು ಈ ಮರಕ್ಕಿಂತ ಹೆಚ್ಚು ಹಣ್ಣು ಬಿಡುತ್ತೆ. ರುಚಿ ಕೂಡಾ ಚೆನ್ನಾಗಿದೆ. ನನ್ನ ಊರು ಹಳೇಬೀಡು.
Sir send your details
ಸಾರ್ ನಮ್ಮ ಊರು ಮಂಡ್ಯ ನಾವು ಭತ್ತ ರಾಗಿ ಕಬ್ಬು ಬೆಳೆಯುತ್ತೇವೆ ಹಳಸಿನ ಹಣ್ಣು ಬೆಳೆಯುವುದಿಲ್ಲ ನಾವು ನಿಮ್ಮ ಊರಿಗೆ ಬಂದರೆ ಹಲಸಿನಹಣ್ಣು ಕೊಡುತ್ತೀರಾ ನಮಗೆ ತುಂಬಾ ಇಷ್ಟ
ಖಂಡಿತಾ ಕೊಡುತ್ತೇವೆ ಬನ್ನಿ
ನಮಸ್ಕಾರಗಳು ಸಾರ್ ಖಂಡಿತ ಕೊಡುತ್ತೇವೆ ಬನ್ನಿ ಹಲಸಿನಹಣ್ಣು ಅಂತ ಹೇಳಿದ್ದೀರಾ ತುಂಬಾ ತುಂಬಾನೇ ಧನ್ಯವಾದಗಳು ನಾವು ಬೆಂಗಳೂರಿನಲ್ಲಿ ಮನೆ ಕಟ್ಟುತ್ತಿದ್ದೇವೆ ಅದು ಮುಗಿದ ನಂತರ ಬಿಡು ಮಾಡಿಕೊಂಡು ಖಂಡಿತ ನಿಮ್ಮ ಊರಿಗೆ ಬರುತ್ತೇವೆ ನಮ್ಮ ಮನೆ ಗೃಹ ಪ್ರವೇಶಕ್ಕೆ ಬನ್ನಿ ನಿಮ್ಮ ಕುಟುಂಬಕ್ಕೆ ಎಲ್ಲ ಒಳ್ಳೆಯದಾಗಲಿ
ಸಾರ್ ನಮ್ಮ ಊರು ದಾವಣಗೆರೆ ನಮಗೂ ಇದರ ಸಸಿಗಳು ಬೇಕು ಕೊಡುತ್ತೀರಾ
Rodesidenalli Forest officers & publics planting madidre prani pakshigalige food agutte & forest fastagi belibodu.
Sir please college& schools galalli daily,weekly or monthly camps madi Fastagi tree planting beleutte parisaranu chenagirutte. 🌎🙏🏝
Super
Looks mouth drooling 💖😋
Woww superb
Very nice information.
Very nice amogh
Super 😊
ಚಪ್ಪಲಿ ಹಾಕ್ಕೊಂಡು ಮರಕ್ಕೆ ಹತ್ತಿದಿರಲಾ ಸರ್
ಬಹಳ ಚನ್ನಾಗಿ ವಿವರಿಸಿದ್ದಾರೆ. ಧನ್ಯವಾದಗಳು.
very rare jackfruit tree. is it available in mysuru. exhibit in Havasu mela.
Very happy & interesting to read, comparing as Canon ball is appropriate, I try to reach you, Devkumar kabli, Dubai😊
Sir namaskara how many yellow rudraakshi varities are available in your nursery? Similarly how many red rudraakshi varities are available in your nursery?.
Your good self has exhibited yellow rudraakshi, red rudraakshi, mangalale red, badravathi yellow in your vedios. Out of them which variety has more tss bricks? Please give details. Thanks
ಸರ್ ಕರಾವಳಿ ಮಲೆನಾಡು ಜಿಲ್ಲೆಗಳಲ್ಲಿ ಉತ್ತಮ ಹಲಸು ಯಾವುದು
We have 2 trees in our estate
Sir namma thatha belediddaru ega ella mara onagi oythu
ನಮ್ಮದು ಕರಾವಳಿ ಮಲೆನಾಡು ನಾಡಿಗೆ ಹೊಂದಿಕೊಂಡಿದೆ
ಕೆಂಪು ರುದ್ರಾಕ್ಷಿ ಸಸಿ ಬೇಕಿತ್ತು ಮಂಗಳೂರಿನಿಂದ ಹೇಗೆ ಸಿಕ್ತದೆ ಸರ್
Sir idhar gida helli sigabodu
☺👌😋😋😋
Always a pleasure watching your videos. This one is even more special as Amog & his father are very good farmers. Proud of having such good farmers in Karnataka with such depth of knowledge.
Thank you
Sir really very good information
Thank you
Can I get red rudrakshi plant from u if yes I will visit & collect it fromu
Super sir devlope maadi tali ulisi
Thank you
Good work appreciate
Thank you
E thali sigutaa sir plz madi kodi
ankur nurseryalli iruvastu jackfruit veraity berellu kana sigadu good information video sir all the best
Thank you
ಇದು ಎಲ್ಲಿ ಇದೆ ಸರ್
Can I get narsari plants from you
0:02
Salpa hinde nodi heli
Rashi Mara idru onde ond Mara sikkirodu anta heltirala
Sir, moola mara onde srushti aagiddu (about 60 yr old).
Video dalli kaanuva maragalu moola maradinda kasi maadi nammalli belesikondiruva maaragalu (about 19yr old)
fine namage yelling iddara gidda siguthe
Chappali hakondu marakke hatta bedanna
ಸರ್ ಸಿದ್ದು ನಮ್ಮ ಊರಿನಲ್ಲಿ ಹಣ್ಣಾಗುತ್ತದ
I have taken this sapling from his nursery and planted in my farm.
K good
On what price sir?
Plants available ha
🙏🏿👌🏻👌🏻👌🏻
Thank you
Can we buy riped jackfruits fruits from you?
super s
Thank you
Nan ajji maneli ittu nanu thimdidene,adu hannad mele biltittu kayyalle open madi maradadile thinthidvi.
K
Yellow Rudrakshi size=Volleyball and Red Rudrakshi size=Football enu heltira? Just my imagination. I have not seen both.
ನಿರೂಪಣೆ ಮಾಡುವವರು ದಯವಿಟ್ಟು ಕನ್ನಡ ಶಬ್ದ ಉಚ್ಚಾರಣೆ ಕಲಿತುಕೊಳ್ಳಿ
ಸರ್ ಇದರ ಗಿಡ ಇದೆಯೇ.
Mr Amog nimma u tube Chanel nalli yake vedios barodilla
Sir, video maadakke, editing ge time sikkalla 🙏
@@amg5445 sir video made atleast 1 video for month
ವಿಳಾಸ ಮಾತ್ತ್ತು ಫೋನ್ ನಂಬರ್ ನೀಡಿ
ಇಷ್ಟು ಸ್ಪಷ್ಟವಾಗಿ ಕನ್ನಡ ಮಾತಾಡತಿದಾರಲ್
sir ನನಗೆ 2 ಗಿಡ ಬೇಕು ನಿಮ್ಮ ಫೋನ್ ನಂಬರ್ ಬೇಕು
video ತೋರಿಸಲಿಕ್ಕೆ ಮರ weak ಆದರೆ ಏನು ತೊಂದರೆ, ಮರ ವೀಕ್ ಗೂ ವಿಡಿಯೋ ತೋರಿಸುವುದಕ್ಕೆ ಏನು ಕನೆಕ್ಷನ್?
ಅಂದರೆ ಮರದಲ್ಲಿ ಫಲ ಜಾಸ್ತಿ ಆಗಿಲ್ಲ ಅಂತ
ಕಸಿ ಮಾಡಿ ಚಿಖ್ಕ ತಳೀ ಮಾಢಿ
sir.. gidaglu beku andre avurna hege contact madodu.. number kodi avurdu
Contact 9449311761
@@krishibelaku1433 is there any specific time to contact, please let me know
Contact at any time
ಬೀಟಲ್ ಮೇಕೆ ಒಂದು ಸಂಪೂಣ೯ ಮಾಹಿತಿ ಕೊಡಿ ಸರ್ ರೋಗದ ನಿರ್ಮಹಣೆ ತಿಳಿಸಿ ಸರ್
K sir
What is Amogh' s phone number, love to visit and buy this saplings
Contact 9449311761
ರುದ್ರಾಕ್ಷಿ ಅಲ್ಸಿನ ಅಣ್ಣು ಅಂದ್ರೇನು ಸ್ವಾಮಿ?
Contact 9449311761
ತುಂಬಾ ಉದ್ದವಾಯಿತು. ಸಂಕ್ಷಿಪ್ತವಾಗಿ ತಿಳಿಸಬಹುದು
K sir
Ella ok but prapanchadalle onde mara irodu annodu over aaytu
Namma thandeya Ee kaleda 50 varshada anubhava mattu hudukaatadalli tilida Haage, itare halasina kurithu adhyayana maadidavara abhipraayadante Iduvarege Kempu/Kesari bannada Rudraxi Halasina thali prapanchadalliye onde ondu mara dorakiddu, Sumaaru 150 to 200 yr praaya vaagirabahudu endu andaajisuttaare. Aa moola mara Varkodu Village, Hosanagara Taluk, Shimoga District nalli irodu.
Aa moola maradinda kasi gidagalannu maadi 20 yr hinde naati maadalaagiruva maragalannu ee video dalli torisiddeve.
Nimagenaadaru Bere kempu bannada Rudraxi thali halasina marada bagge maahiti iddalli dayavittu hanchikolli.
Pls nangey beku pls alliy nimma maney neemma no koduy
ಶಿವಮೊಗ್ಗ
Halasina Annu😂
🤣🤣🤣🤣🤣🤣
ಸಸಿಗಳು ಸಿಗುತ್ತಾ
Contact 9449311761
@@krishibelaku1433 sir nanu edhara beejadhalli gida madi nettidhene, adhe rithi hannu barutha
Number
Contact 9449311761
ಮಗನೇ
ನಂಗೆ ಒಂದು ಹಣ್ಣು ಕೋಡೋ
ಮಗನೇ.
ನಮ್ಮ ತೀರ್ಥಹಳ್ಳಿಯಲ್ಲಿ
ಇದೇ ರೀತಿಯಲ್ಲಿ ಒಂದು
ಮರವಿದೇ.
ಆಮೇಲೆ ಇನ್ನೊಂದು ಪುಟ್ಟ ಪುಟ್ಟ
ಹಣ್ಣು ಉಂಟು ಕಾಣೋ..ಮಗನೇ
Sir idar sasi beku
Nimmanna contact madbeku
Nim address n contact number kodi
Contact 9449311761
plant ಬೇಕಾದರೆ ಯಾರನ್ನು ಕಂಟ್ಯಾಕ್ಟ್ ಆಗಬೇಕು, please share mobile number or address
Contact 9449311761
Can I get narsari plants from you