ಗೊಬ್ಬರ ಗಿಡ/ Glyricidia ಹೇಗೆ ಬೆಳೆಸುವುದು?

Sdílet
Vložit
  • čas přidán 14. 07. 2023
  • ದಯವಿಟ್ಟು ಕರೆ ಮಾಡಬೇಡಿ. WhatsApp message ಕಳಿಸಿದರೆ ನಾವು ನಿಮಗೆ ವಿವರಗಳನ್ನು ತಿಳಿಸುತ್ತೇವೆ. 🙏
    ಗಮನಿಸಿ
    ಈಗ ಸಧ್ಯಕ್ಕೆ ಸ್ಟಾಕ್ ಇಲ್ಲ. December ಒಳಗೆ orders ತೆಗೆದುಕೊಂಡು, ಮುಂದಿನ ಮುಂಗಾರಿನ ಒಳಗೆ ತಲುಪಿಸುವ ವ್ಯವಸ್ಥೆ ಮಾಡುತ್ತಿದ್ದೇವೆ. ಒಂದು ಸಸಿಗೆ ೧೨ ರೂಪಾಯಿ ಆಗಬಹುದು + transportation. ಧಾರವಾಡದಲ್ಲಿ nursery ಮಾಡುತ್ತಿದ್ದೇವೆ.
    Order ಹೇಗೆ ಮಾಡಬೇಕು ಎನ್ನುವ ಇನ್ನಷ್ಟು ವಿವರಗಳನ್ನು ಆದಷ್ಟು ಬೇಗ ತಿಳಿಸುವೆ. ವಿಡಿಯೋ ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏😊
    ಗುರುಪ್ರಸಾದ ಕುರ್ತಕೋಟಿ
    ----
    ಗೊಬ್ಬರ ಗಿಡದ ಮುಂದುವರಿದ ವಿಡಿಯೋ ಇದು. ಮೊದಲಿನ ವಿಡಿಯೋದ ಲಿಂಕ್ ಕೆಳಗಿದೆ. ಈ ವಿಡಿಯೋದಲ್ಲಿ ಕೆಲವು ಪ್ರಶ್ನೆಗಳನ್ನು ಉತ್ತರಿಸುವ ಪ್ರಯತ್ನ ಮಾಡಿದ್ದೇನೆ. ದಯವಿಟ್ಟು ತಮ್ಮ ಅಭಿಪ್ರಾಯ ತಿಳಿಸಿ 🙏😊
    ಗೊಬ್ಬರ ಗಿಡದ ಬಗ್ಗೆ ಪರಿಚಯ: • ಗೊಬ್ಬರ ಗಿಡ / Gliricidi...
    Find below some of our affiliate links:
    Brush cutter: amzn.to/3F6YKVJ
    Kraft Seeds Assorted Hand Pruner Cutter: amzn.to/46BPZj2

Komentáře • 57

  • @belesiriraitabalaga
    @belesiriraitabalaga  Před 11 měsíci

    ಸೀಮೆ ತಂಗಡಿ ಬಗ್ಗೆ ಮಾಹಿತಿ: czcams.com/video/hi2i-75tWB8/video.htmlsi=Dz3jo4YiPY1W-daM

  • @prakashterani
    @prakashterani Před rokem +6

    ನಿಮ್ಮ ಸರಳ ಹಾಗೂ ವಿವರವಾದ ,ಸ್ಪಷ್ಟವಾದ ಕನ್ನಡ ಶಬ್ದಗಳಿಂದ ಕೂಡಿದ ವಿವರಣೆ ಕೇಳಲು ಕಿವಿ ಮನಕ್ಕೆ ಇಂಪು . ಧನ್ಯವಾದಗಳು .

    • @belesiriraitabalaga
      @belesiriraitabalaga  Před rokem

      ತಮ್ಮ ಅನಿಸಿಕೆಗಳನ್ನು ಕೇಳಿ ಖುಷಿಯಾಯ್ತು ಸರ್. ಧನ್ಯವಾದಗಳು 🙂🙏

  • @belesiriraitabalaga
    @belesiriraitabalaga  Před rokem +1

    ನಮಸ್ಕಾರ ರೈತ ಮಿತ್ರರಿಗೆ!
    ಧಾರವಾಡದಲ್ಲಿ ಇರುವ ನಮ್ಮ ಸ್ನೇಹಿತರೊಬ್ಬರ ನರ್ಸರಿಯಲ್ಲಿ ಗೊಬ್ಬರಕ್ಕೆ ಬೇಕಾಗುವ ಕೆಲವು ಸಸಿಗಳನ್ನು ತಯಾರಿಸುತ್ತಿದ್ದೇವೆ. ಬೆಳೆಸಿರಿ ರೈತ ಬಳಗದ ಗೊಬ್ಬರ ಗಿಡದ ಬಗ್ಗೆ ವಿಡಿಯೋ ವೀಕ್ಷಿಸಿದ ಹಲವಾರು ರೈತರು ತಮಗೆ ಅದರ ಸಸಿಗಳು ಬೇಕು ಅಂದಿದ್ದಕ್ಕೆ, ಈ ಮಾಹಿತಿಯನ್ನು ಸಂಗ್ರಹಿಸಿ, 2024 ಮುಂಗಾರಿಗಿಂತ ಮುಂಚೆ ತಮಗೆ ಸಸಿಗಳನ್ನು ತಲುಪಿಸುವ ವ್ಯವಸ್ಥೆ ಮಾಡುತ್ತಿದ್ದೇವೆ. ನಿಮ್ಮ ಆರ್ಡರ್ ತೆಗೆದುಕೊಂಡ ಬಳಿಕ ಒಂದು conference call ಮೂಲಕ ಎಲ್ಲ ರೈತರ ಜೊತೆಗೆ ಮಾತನಾಡಿ ಇನ್ನಷ್ಟು ವಿವರಗಳನ್ನು ಕೊಡುತ್ತೇವೆ. ಏನಾದರೂ ಪ್ರಶ್ನೆಗಳಿದ್ದರೆ ಆಗ ತಾವು ಕೇಳಬಹುದು. ದಯವಿಟ್ಟು ಒಬ್ಬೊಬ್ಬರೆ ಕರೆ ಮಾಡಬೇಡಿ ಎಂದು ತಮ್ಮಲ್ಲಿ ವಿನಂತಿ.
    ಸಸಿಗಳನ್ನು ಆರ್ಡರ್ ಮಾಡುವಾಗ ಒಟ್ಟು ಮೊತ್ತದ ಅರ್ಧದಷ್ಟು ಹಣವನ್ನು ಪಾವತಿಸಬೇಕಾಗುತ್ತದೆ. ಅದರ ವಿವರಗಳನ್ನೂ ಕೂಡ ನಂತರ ತಿಳಿಸುತ್ತೇವೆ. ಈಗ ಸಧ್ಯಕ್ಕೆ ದಯವಿಟ್ಟು ಕೆಳಗಿನ ವಿವರಗಳನ್ನು ನೀಡಿ.
    Link to provide information:
    (ವಿವರಗಳನ್ನು ನೀಡಲು ಕೆಳಗಿನ ಲಿಂಕ್ ಬಳಸಿ)
    forms.gle/qAeE7KG3ufsgAdB5A
    ಗುರುಪ್ರಸಾದ ಕುರ್ತಕೋಟಿ
    ಬೆಂಗಳೂರು
    Email: belesiribalaga@gmail.com

  • @shakunthalajayaramaiah2613

    Excellent video sir, thanks very much for sharing this valuable information

    • @belesiriraitabalaga
      @belesiriraitabalaga  Před rokem

      ತಮ್ಮ ಅನಿಸಿಕೆಗಳನ್ನು ಕೇಳಿ ಖುಷಿ ಆಯ್ತು. ಧನ್ಯವಾದಗಳು 🙂🙏

  • @rajun2317
    @rajun2317 Před 6 měsíci +1

    ಸರ್, ತುಂಬಾ ಧನ್ಯವಾದಗಳು ಒಳ್ಳೆ ಮಾಹಿತಿಯನ್ನು ಕೊಟ್ಟಿದ್ದೀರಾ

    • @belesiriraitabalaga
      @belesiriraitabalaga  Před 6 měsíci

      ತಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು :)

  • @redmil3915
    @redmil3915 Před rokem

    🙏😊

  • @AgroForestry_AvocadoOrchard

    Nannu direct seed akidde... Channagi bandide... Nimge enadru kaddi bekadre Namma oladallo tagedu kondu hogi

    • @belesiriraitabalaga
      @belesiriraitabalaga  Před rokem

      ಒಳ್ಳೆಯದು. ಬೀಜಗಳಿಂದ ಖಂಡಿತ ಮಾಡಬಹುದು, ಸಮಯ ಇದ್ದರೆ. ಇಲ್ಲದಿದ್ದರೆ ಸಸಿ ಅಥವಾ ಕಾಂಡ ಬಳಸಬಹುದು. ನಿಮ್ಮ ಊರು ಯಾವುದು ತಿಳಿಸಿ. ವಿಡಿಯೋ ವೀಕ್ಷಿಸಿದ್ದಕ್ಕೆ ಧನ್ಯವಾದಗಳು 🙂🙏

    • @kvvj68
      @kvvj68 Před rokem

      Seeds elli sigutthe

    • @AgroForestry_AvocadoOrchard
      @AgroForestry_AvocadoOrchard Před rokem

      @@belesiriraitabalaga neralagudda, Sira taluk Tumkur district's

    • @SPINNINGMULTIVERSE
      @SPINNINGMULTIVERSE Před 8 měsíci

      Hello Sir, I need cuttings .. please let me know where I can get?

  • @sridhargowda7477
    @sridhargowda7477 Před 9 měsíci +1

    Sir, i wish to grow pepper plant, before that i am planning to grow Gliricidia to support the pepper creeper, how much length of gliricidia cutting is required

    • @belesiriraitabalaga
      @belesiriraitabalaga  Před 3 měsíci

      ಶ್ರೀಧರ್, ಇದರ ಕುರಿತು ಸಾಧ್ಯವಾದಷ್ಟು ಬೇಗನೆ ಮಾಹಿತಿ ಕೊಡುವೆ. ತಡವಾಗಿ ಉತ್ತರಿಸಿದ್ದಕ್ಕೆ ಕ್ಷಮಿಸಿ. 🙂🙏

  • @khamrunnisakhamrunnisa5034

    Kaddi netre saku haramagi beliyutte

  • @deepakkg4809
    @deepakkg4809 Před rokem +1

    Sir can i plant glircidia in between arecanut plant (9*9)

    • @belesiriraitabalaga
      @belesiriraitabalaga  Před rokem

      ಖಂಡಿತ ಹಾಕಬಹುದು. ಅದರ ಕುರಿತು ವಿವರವಾಗಿ ಮಾತಾಡೋಣ. ವೀಡಿಯೋ ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು 😊🙏

  • @komalar3707
    @komalar3707 Před rokem +6

    Price for the plants

    • @AgroForestry_AvocadoOrchard
      @AgroForestry_AvocadoOrchard Před rokem +1

      Go fo seeds

    • @belesiriraitabalaga
      @belesiriraitabalaga  Před rokem

      ದಯವಿಟ್ಟು ಈ ನಂಬರ್ ಗೆ whatsapp ಮಾಡಿ 8762162045. Video ವೀಕ್ಷಿಸಿದ್ದಕ್ಕೆ ಧನ್ಯವಾದಗಳು 🙏🙂

  • @user-tu3jl2up3v
    @user-tu3jl2up3v Před rokem +1

    E gidadha kombe cut madi nettidharu saha chigurutte

    • @belesiriraitabalaga
      @belesiriraitabalaga  Před rokem +1

      ಹೌದು, ವಿಡಿಯೋ ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು 😊🙏

  • @channabasavarajkorishetti9278

    ತುಂಬಾ ಧನ್ಯವಾದಗಳು ಸರ್ 🙏. ನಾನು ಸಾವಯವ ಕೃಷಿಕ. ಬಾಳೆ ಯಲ್ಲಿ ಗೊಬ್ಬರ ಗಿಡ ಹಾಕುತ್ತಿದ್ದೇನೆ. 6×6 ಬಾಳೆಯಲ್ಲಿ 4 ಬಡ್ಡಿಗೆ ಒಂದರಂತೆ ಗೊಬ್ಬರ ಗಿಡ ಹಚ್ಚಬಹುದೇ?

    • @belesiriraitabalaga
      @belesiriraitabalaga  Před rokem +1

      ನಮಸ್ಕಾರ, ಇದರ ಕುರಿತು ಒಮ್ಮೆ ಮಾತಾಡೋಣ. ಅದರಲ್ಲಿ ಬಹಳಷ್ಟು ಸಾಧ್ಯತೆಗಳಿವೆ. ನನಗಿಂತ ಹೆಚ್ಚು ಅನುಭವ ಇರುವವರನ್ನು ಆ ಸಂಭಾಷಣೆಯಲ್ಲಿ ಕರೆತರುವ ಪ್ರಯತ್ನ ಕೂಡ ಮಾಡುವೆ. ವಿಡಿಯೋ ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು 🙏😊

  • @rameshcpgowda6251
    @rameshcpgowda6251 Před rokem +2

    Rate tilisi

    • @belesiriraitabalaga
      @belesiriraitabalaga  Před rokem

      ದಯವಿಟ್ಟು ಈ ನಂಬರ್ ಗೆ whatsapp ಮಾಡಿ 8762162045. Video ವೀಕ್ಷಿಸಿದ್ದಕ್ಕೆ ಧನ್ಯವಾದಗಳು 🙏🙂

  • @basavarajappar5120
    @basavarajappar5120 Před 3 měsíci

    ಗ್ಲಿರಿಸಿಡಿಯ ಸೀಡ್ಸ್ ಬೇಕು sir ಎಲ್ಲಿ ಸಿಗುತ್ತೆ. ಮಾಹಿತಿ ಕೊಡಿ sir ಪ್ಲೀಸ್.

    • @belesiriraitabalaga
      @belesiriraitabalaga  Před 3 měsíci

      ಬಸವರಾಜ್, ನಮಸ್ಕಾರ, ದಯವಿಟ್ಟು ಪವನ ಅವರ ಜೊತೆಗೆ ಮಾತನಾಡಿ. ಅವರ ಬಳಿ ಸಸಿಗಳು ಮಾತ್ರ ಸಿಗುತ್ತವೆ 🙏 ಫೋನ್: +91 6366 645 483

  • @narasimhanbem473
    @narasimhanbem473 Před 7 měsíci +1

    What is the Rate for 100 plants

    • @belesiriraitabalaga
      @belesiriraitabalaga  Před 6 měsíci

      ನಮಸ್ಕಾರ, ದಯವಿಟ್ಟು ಪವನ್ ಅವರ ಜೊತೆಗೆ ಮಾತನಾಡಿ. +91 63666 45483

  • @belesiriraitabalaga
    @belesiriraitabalaga  Před rokem +1

    ಗೊಬ್ಬರ ಗಿಡದ ಬಗ್ಗೆ ಪರಿಚಯ : czcams.com/video/prqCKnUd6KY/video.html

    • @noornoor-lz6rb
      @noornoor-lz6rb Před 8 měsíci

      Please.How much is one kilo seeds of Gliricidia?
      In dollar please

  • @hkstudio2705
    @hkstudio2705 Před měsícem

    ನನಗೆ ಮನೆ ಮುಂದಿನ ಕೈತೋಟದ ಸಸ್ಯಗಳಿಗಾಗಿ ಗೊಬ್ಬರ ತಯಾರಿಸಲು ಒಂದೇ ಒಂದು ಗ್ಲಿರಿಸಿಡಿಯಾ ಗಿಡ ನೆಟ್ಟು ಬೆಳಸಬೇಕೆಂದಿದ್ದೇನೆ..ಎಲ್ಲಿ ಸಿಗಬಹುದು ( ಬಾಗಲಕೋಟ ಜಿಲ್ಹೆ))

    • @belesiriraitabalaga
      @belesiriraitabalaga  Před měsícem

      ನಮಸ್ಕಾರ, ಹತ್ತಿರದಲ್ಲಿ ಎಲ್ಲಾದರೂ ಗೊಬ್ಬರದ ಗಿಡ ಇದ್ದರೆ ಅದರ ಒಂದು ರೆಂಬೆ ತಂದು ನೆಡಿ. ಅದು ಚಿಗುರುತ್ತದೆ.

    • @hkstudio2705
      @hkstudio2705 Před měsícem

      @@belesiriraitabalaga ನಮಸ್ತೆ..ಸಲಹೆಗೆ ಧನ್ಯವಾದಗಳು.. ಪ್ರಯತ್ನಿಸ್ತೀನಿ

  • @rekhabn229
    @rekhabn229 Před 5 měsíci

    Adike hakakke modalu gobbarada gida hakabahude sir

    • @belesiriraitabalaga
      @belesiriraitabalaga  Před 5 měsíci

      ನಮಸ್ಕಾರ, ಖಂಡಿತ ಹಾಕಬಹುದು. ಧನ್ಯವಾದಗಳು 😊🙏

  • @santosha1645
    @santosha1645 Před 5 měsíci

    ನರ್ಸರಿಯ ವಿಳಾಸ ತಿಳಿಸಿ,ಧಾರವಾಡದ ಹತ್ತಿರ ನಮ್ಮ ಊರಿದೆ.

    • @belesiriraitabalaga
      @belesiriraitabalaga  Před 5 měsíci

      ಪವನ ಅವರನ್ನು ಸಂಪರ್ಕಿಸಿ 🙏 +91 63666 45483

    • @santoshdamanal999
      @santoshdamanal999 Před 4 měsíci +1

      Sir nammadu district.Vijayapur taluk muddebihal

  • @divakarareddyreddy9993
    @divakarareddyreddy9993 Před 3 měsíci

    Sir need it's seeds.

    • @belesiriraitabalaga
      @belesiriraitabalaga  Před 3 měsíci

      ನಮಸ್ಕಾರ, ದಯವಿಟ್ಟು ಪವನ ಅವರ ಜೊತೆಗೆ ಮಾತನಾಡಿ. ಅವರ ಬಳಿ ಸಸಿಗಳು ಮಾತ್ರ ಸಿಗುತ್ತವೆ 🙏 ಫೋನ್: +91 6366 645 483

  • @sathyamoorthybalila4578

    ಒಂದು ಗಿಡದ ಬೇರು ಅಂದಾಜು ಎಷ್ಟು ದೂರ ಹೋಗುತ್ತದೆ

    • @belesiriraitabalaga
      @belesiriraitabalaga  Před 4 dny

      @@sathyamoorthybalila4578 ನಮಸ್ಕಾರ, ನನಗೆ ತಿಳಿದಿರುವ ಮಾಹಿತಿ ಪ್ರಕಾರ ಗೊಬ್ಬರ ಗಿಡದ ಬೇರು, ಭೂಮಿಯಲ್ಲಿ 30 ರಿಂದ 60 cm ಆಳಕ್ಕೆ ಹೋಗುತ್ತದೆ.

  • @raghunathbk382
    @raghunathbk382 Před 2 měsíci

    Namage 600 gedagalu beku

    • @belesiriraitabalaga
      @belesiriraitabalaga  Před 2 měsíci

      ನಮಸ್ಕಾರ, ದಯವಿಟ್ಟು ಪವನ ಅವರ ಜೊತೆಗೆ ಮಾತನಾಡಿ. ಅವರ ಬಳಿ ಸಸಿಗಳು ಸಿಗುತ್ತವೆ 🙏
      +91 6366 645 483