Jalapatha Movie । Ramesh Begar and Ravindra Tumbaramane Interview | Gandhada Beedu | Book Brahma

Sdílet
Vložit
  • čas přidán 29. 08. 2024
  • 40 ವರ್ಷಗಳಲ್ಲಿ ಮಲೆನಾಡು ಕಂಡ ಬದಲಾವಣೆಗಳ ಅನಾವರಣ! ಇದು ಜಲಪಾತ ಚಿತ್ರ ವಿಶೇಷ...
    ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರಯತ್ನ! ಜಲಪಾತ ಚಿತ್ರದ ಡೈರೆಕ್ಟರ್‌ ರಮೇಶ್ ಬೇಗಾರ್ ಮತ್ತು ಪ್ರೊಡ್ಯೂಸರ್‌ ರವೀಂದ್ರ ತುಂಬರಮನೆ ಅವರೊಂದಿಗೆ ಎಕ್ಸ್‌ಕ್ಲೂಸಿವ್‌ ಟಾಕ್..
    ಬುಕ್‌ ಬ್ರಹ್ಮ ಪ್ರಸ್ತುತಪಡಿಸುವ ಗಂಧದ ಬೀಡು ವಿಶೇಷ ಸಂದರ್ಶನದಲ್ಲಿ ಜಲಪಾತ ಚಿತ್ರದ ನಿರ್ದೇಶಕ ರಮೇಶ್ ಬೇಗಾರ್ ಮತ್ತು ನಿರ್ಮಾಪಕ ರವೀಂದ್ರ ತುಂಬರಮನೆ ಜೊತೆಗೆ ನಿರೂಪಕಿ ಪ್ರಜ್ಞಾ ಬಾರ್ಯ ತಂತ್ರಿ ಅವರು ನಡೆಸಿಕೊಟ್ಟ ಸಂದರ್ಶನ.
    ‘ವೈಶಂಪಾಯನ ತೀರ’ ಬಳಿಕ ರಮೇಶ್ ಬೇಗಾರ್ ಆ್ಯಕ್ಷನ್-ಕಟ್ ಹೇಳುತ್ತಿರುವ ‘ಜಲಪಾತ' ಸಿನಿಮಾ ಅಕ್ಟೋಬರ್ 13ಕ್ಕೆ ತೆರೆಗೆ ಧುಮ್ಮಿಕ್ಕಲಿದೆ. ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ ವೀಕ್ಷಿಸಿ..
    Follow us on:-
    Twitter: / bookbrahma
    Facebook: / bookbrahmakannada
    Instagram: / bookbrahma
    Visit our Website: www.bookbrahma...
    #BookBrahma #JalapathaMovie #GandhadaBeedu

Komentáře • 1

  • @malathis8915
    @malathis8915 Před 18 dny

    Ramesh. Sir jalapatha. Move. Super. Shart. Movegalada shuddasaveri. Huchhakki. Adbutha. 🎉🎉❤❤