Kannada Literature in the Digital Era | ಡಿಜಿಟಲ್‌ ಯುಗದಲ್ಲಿ ಕನ್ನಡ ಸಾಹಿತ್ಯ | BBLF-2024 | Book Brahma

Sdílet
Vložit
  • čas přidán 13. 09. 2024
  • ಡಿಜಿಟಲ್‌ ಯುಗದಲ್ಲಿ ಕನ್ನಡ ಸಾಹಿತ್ಯ
    ಡಿಜಿಟಲ್‌ ಟೆಕ್ನಾಲಜಿಯ ಬಗ್ಗೆ ಬರೆಯುವುದು, ತಂತ್ರಜ್ಞಾನವನ್ನು ಬಳಸಿಕೊಂಡು ಸಾಹಿತ್ಯವನ್ನು ರೂಪಿಸುವುದು, ಸಾಹಿತ್ಯ ಮತ್ತು ತಂತ್ರಜ್ಞಾನ ಸಂವೇದಿಯಾಗಿ ಹೇಗಿದೆ ಅಲ್ಲದೇ ಇನ್ನಷ್ಟೂ ಒಳನೋಟಗಳ ಚರ್ಚೆಯ ವೇದಿಕೆಯೇ ʻಡಿಜಿಟಲ್‌ ಯುಗದಲ್ಲಿ ಕನ್ನಡ ಸಾಹಿತ್ಯʼ.
    ಬುಕ್‌ ಬ್ರಹ್ಮ ಸಾಹಿತ್ಯ ಉತ್ಸವ - 2024ರ ʻಡಿಜಿಟಲ್‌ ಯುಗದಲ್ಲಿ ಕನ್ನಡ ಸಾಹಿತ್ಯʼ ಗೋಷ್ಠಿಯಲ್ಲಿ ಟಿ. ಜಿ. ಶ್ರೀನಿಧಿ, ಓಂ ಶಿವಪ್ರಕಾಶ್ ಎಚ್ ಎಲ್ ಮತ್ತು ಮೇಘನಾ ಸುಧೀಂದ್ರ ಅವರು ಸುದೀರ್ಘವಾಗಿ ವಿಚಾರಭಿವ್ಯಕ್ತಿ ಇಲ್ಲಿದೆ.
    ಗೋಷ್ಠಿಯ ಪ್ರಾಯೋಜಕರು: Tallurs Info Validations Pvt. Ltd
    ಹೆಚ್ಚಿನ ವಿಡಿಯೋಗಳಿಗಾಗಿ ಸದಾ ನೋಡ್ತಾ ಇರಿ Book Brahma Literature Festival ಫೇಸ್‌ಬುಕ್‌ ಪೇಜ್‌ ಹಾಗೂ ಯುಟ್ಯೂಬ್‌ ಚಾನೆಲ್.
    Follow us on:-
    Facebook: / bookbrahmalitfest
    Instagram: / bblitfest
    Twitter: x.com/BBLitfest
    CZcams: / @bblitfest
    #BookBrahma #BBLF2024 #SouthIndianLiteratureFestival

Komentáře • 1

  • @akashgadag4531
    @akashgadag4531 Před 8 dny

    ಉಪಯುಕ್ತ ಮಾಹಿತಿಗೆ ಧನ್ಯವಾದಗಳು