GURU BHAJAN - Guruvina Gulama - ಗಾನ ಸಿಂಚನ ಭಜನಾ ಮಂಡಳಿ ಕೆರೇಕೈ - ಭಜನಾ ಸ್ಪರ್ಧೆ - 02 - Shreeprabha Studio

Sdílet
Vložit
  • čas přidán 10. 09. 2024
  • Shreeprabha Studio ಭಜನಾ ಸ್ಪರ್ದೆ 2024
    ಈ ಸ್ಪರ್ದೆಯಲ್ಲಿ ಒಟ್ಟು 187 ತಂಡಗಳು ಈ ಸ್ಪರ್ದೆಯಲ್ಲಿ ಭಾಗವಹಿಸಿ ಕೊನೆಯ ಹಂತಕ್ಕೆ 23 ತಂಡಗಳು ಆಯ್ಕೆ ಆಗಿವೆ
    ಉತ್ತಮ ಭಜನಾ ತಂಡವನ್ನು ಆರಿಸುವ ಜವಾಬ್ದಾರಿ ನಿಮ್ಮದು...
    ಲೈಕ್ ಮಾಡುವುದರೊಂದಿಗೆ ಭಜನಾ ತಂಡಗಳಿಗೆ ವೋಟ್ ಮಾಡಿ
    contestant - 02
    ಗಾನ ಸಿಂಚನ ಭಜನಾ ಮಂಡಳಿ ಕೆರೇಕೈ
    ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ | ಪರಿಪರಿ ಶಾಸ್ತ್ರವ ಓದಿದರೇನು ವ್ಯರ್ಥವಾಯಿತು ಭಕುತಿ || ಪ ||
    ಆರು ಶಾಸ್ತ್ರವ ಓದಿದರಿಲ್ಲ | ನೂರಾರು ಪುರಾಣವ ಮುಗಿಸಿದರಿಲ್ಲ | ಸಾರನ್ಯಾಯ ಕಥೆ ಕೇಳಿದರಿಲ್ಲ ದೀನನಾಗಿ ತಾ ಬೇಡಿದರಿಲ್ಲ ||1||
    ಕೊರಳೊಳು ಮಾಲೆಯ ಧರಿಸಿದರಿಲ್ಲ|
    ಬೆರಳೊಳು ಜಪ ಮಣಿ ಎಣಿಸಿದರಿಲ್ಲ |
    ಮರುಳನು ಅವನು ಶರೀರಕ್ಕೆ ಬೂದಿಯ|ಒರೆಸಿಕೊಂಡು |
    ತಾ | ತಿರುಗಿದರಿಲ್ಲ||2||
    ನಾರಿಯ ಭೋಗವ ಅಳಿಸಿದರಿಲ್ಲ |
    ಶರೀರಕೆ ಸುಖವ | ಬಿಡಿಸಿದರಿಲ್ಲ | ನಾರದ ವರದ ಪುರಂದರ ವಿಠಲನ | ಸೇರಿಕೊಂಡು|ತಾ | ಬೆಳೆಯುವ ತನಕ ||3||👍
    Contact for Indoor And outdoor Audio Video related enquires
    Shreeprabha Studio - 9449901477
    Shreeprabha Studio
    ಕಾರ್ಯಕ್ರಮದ ನೇರ ಪ್ರಸಾರಕ್ಕೆ ಹಾಗೂ ರೆಕಾರ್ಡಿಂಗ್ ಗಳಿಗೆ ಸಂಪರ್ಕಿಸಿ 9449901477
    Join Shreeprabha Studio Social media through the link below👇
    WhatsApp👇🏻
    chat.whatsapp....
    CZcams 👇🏻
    / @shreeprabhastudio
    Facebook 👇🏻
    www.facebook.c...
    Instagram 👇🏻
    ...
    #shreeprabha

Komentáře • 101

  • @shreeprabhastudio
    @shreeprabhastudio  Před 29 dny +2

    *ಎಲ್ಲಾ ಭಜನಾ ತಂಡಗಳು ಗಮನಿಸಿ*👇🏻
    ಈ ಸ್ಪರ್ಧೆಯು ಈಗಾಗಲೇ CZcams ನಲ್ಲಿ ಪ್ರಸಾರವಾಗುತ್ತಿದ್ದು, ಈ ಮೊದಲೇ ಹೇಳಿದಂತೆ ಹೆಚ್ಚಿನ ಲೈಕ್ ಪಡೆದವರನ್ನು ವಿಜೇತರು ಎಂದು ಪರಿಗಣಿಸಲಾಗುವುದು, ಆದರೆ ಕೆಲವೊಂದು ತಂಡಗಳಿಗೆ ಪವಾಡವೋ ಎಂಬಂತೆ ಕೆಲವೇ ಕ್ಷಣಗಳಲ್ಲಿ ಸಾವಿರಾರು ಲೈಕ್ ಗಳು ಬಂದಿವೆ, ಹಾಗೂ ಇದರಬಗ್ಗೆ ಸಾಕಷ್ಟು ಚರ್ಚೆಗಳೂ ಸಹ ಆಗುತ್ತಿವೆ..
    ನಮ್ಮ ಉದ್ದೇಶ ಕೇವಲ ಭಜನಾ ತಂಡಗಳನ್ನು ಪ್ರೋತ್ಸಾಹಿಸಿ, ನಮ್ಮ ಕಲೆ ಸಂಸ್ಕೃತಿಗಳಿಗೆ ಉತ್ತೇಜನ ನೀಡುವುದೇ ಹೊರತು, ಭಜನಾ ತಂಡಗಳ ನಡುವೆ ಪೈಪೋಟಿ ಏರ್ಪಡುವಂತೆ ಮಾಡುವುದಲ್ಲ,
    ಈ ಸ್ಪರ್ದೆಯಲ್ಲಿ ಭಾಗವಹಿಸಿದ ಎಲ್ಲಾ 187 ತಂಡಗಗಳೂ ಒಳ್ಳೆಯ ಪ್ರದರ್ಶನವನ್ನೇ ನೀಡಿದ್ದಾರೆ, ಈಗ CZcams ನಲ್ಲಿ ಪ್ರಸಾರವಾಗುವ ಭಜನೆಗಳಿಗೆ ಪ್ರಾಮಾಣಿಕವಾಗಿ, ಜನರಿಂದಲೇ ಗಳಿಸಿದ ಲೈಕ್ಸ್ ಗಳಿಗೆ ಮಾತ್ರ ಅವಕಾಶ ಇದ್ದು, ಉಳಿದ Likes ಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ*
    ಲೈಕ್ಸ್ ಗಳನ್ನು ಕೂಲಂಕುಷವಾಗಿ ಪರಿಶೀಲಿಸಿ, ನಂತರದಲ್ಲಿ ಫಲಿತಾಂಶ ನೀಡಲಾಗುವುದು.
    ನಾವು ಹಾಡುವ ಭಜನೆಗಳು, ದೇವರನಾಮ, ಸಂಕೀರ್ತನೆಗಳನ್ನು ಮುಂದಿನ ತಲೆಮಾರಿಗೆ ತಲುಪಿಸುವ ಉದ್ದೇಶ ನಮ್ಮದಾಗಿರಲಿ
    ಕೇವಲ ಲೈಕ್ಸ್ ಪಡೆಯುವುದೊಂದೇ ಗುರಿ ಆಗದಿರಲಿ

  • @MainavatiHegde
    @MainavatiHegde Před 19 dny

    ತುಂಬಾ ಚೆನ್ನಾಗಿದೆ ಕೆಳಲುಶುಭವಾಗಲಿ

  • @shreyavhegde2009
    @shreyavhegde2009 Před měsícem +1

    ಚಂದದ ಭಜನೆ.. ಸಹೋದರಿಯರ ಸುಮಧುರ ಗಾಯನ ಅದ್ಭುತ.. ಜೊತೆಗೆ ಚಂದದ ಹಾರ್ಮೋನಿಯಂ ತಬಲಾ ಸಾಥಿ ಕೂಡ..

  • @mahendragouda5160
    @mahendragouda5160 Před měsícem +1

    ಇಂಪಾದ ಸಂಗೀತ🎶🎶🎵🎼❤❤❤ ಸುಮಧುರವಾಗಿದೆ....😍😍😍😍😍😍😍😍😍😍😍🙏🙏🙏🙏🙏

  • @shivanibhatkal1943
    @shivanibhatkal1943 Před měsícem

    ತುಂಬಾ ಚೆನ್ನಾಗಿ ಹಾಡಿದ್ದೀರಾ... ತಂಡ ದ ಸಹಯೋಗ ಚೆನ್ನಾಗಿದೆ...ಶುಭವಾಗಲಿ

  • @sheshagirike4904
    @sheshagirike4904 Před 24 dny

    ತುಂಬಾ ಚಂದಿದ್ದು 👌👌❤️

  • @sarojanayak262
    @sarojanayak262 Před měsícem

    Sooper.....ಹಳ್ಳಿಯ ಪ್ರತಿಭೆಗಳು.....ಕೇಳಿ ಹರಸಿದವರು ಧನ್ಯರು.....🙏🏻

  • @rekhahegde1616
    @rekhahegde1616 Před měsícem

    Tumba chennagi heliddira bhajane,jothe iruva vaddegalu
    Yella chennagige.👌👏🙏

  • @bharathihegde9971
    @bharathihegde9971 Před měsícem

    ಭಾವ ಪೂರ್ಣ ಗಾಯನ.All the best.

  • @vimalaabri5635
    @vimalaabri5635 Před měsícem

    ಸೊಗಸಾಗಿ ಹಾಡಿದ್ದೀರ ಸುಮಧುರವಾಗಿ 👍🏻👌🏻👌🏻❤💐

  • @ananthegde57
    @ananthegde57 Před měsícem

    ಮಧರ ಧ್ವನಿಗಳು ,ಕೇಳಲು ಹಿತವಾಗಿದೆ❤

  • @ramakrishnabhat7014
    @ramakrishnabhat7014 Před měsícem +1

    ತುಂಬಾ ಚೆನ್ನಾಗಿ ಹಾಡಿದ್ದೀರಾ 👍

  • @manjulabhat8444
    @manjulabhat8444 Před měsícem

    ಚಂದದ ಗಾಯನ. ಶುಭವಾಗಲಿ 🌹

  • @narasimhaghegdehegde3967
    @narasimhaghegdehegde3967 Před měsícem

    ಚೆನ್ನಾಗಿ ಹೇಳಿದ್ದೀರಿ, ಶುಭವಾಗಲಿ

  • @kavitabhat2252
    @kavitabhat2252 Před měsícem

    ಖುಷಿಯಿಂದ ಹರಸಿ ಹಾರೈಸಿದ ಎಲ್ಲರಿಗೂ ಟೀಮ್ ಪರವಾಗಿ ಧನ್ಯವಾದಗಳು ❤️🤝

  • @VINODAAjagannavar
    @VINODAAjagannavar Před měsícem

    ತುಂಬಾ ಸುಶ್ರಾವ್ಯವಾಗಿ ಹಾಡಿದ್ದೀರಿ

  • @suluhegde
    @suluhegde Před měsícem

    Super effort..awesome teamwork..

  • @jayaprakashks-s4l
    @jayaprakashks-s4l Před měsícem

    Thumba chennagide Thanks

  • @kannadavlogswithpratibha9141

    ಸುಮಧುರ ಗಾಯನ 💐

  • @maheshhegde8255
    @maheshhegde8255 Před měsícem

    ವಾ....ಸೂಪರ್..ಒಳ್ಳೆ..ಸಾಥಿ..ಕೂಡಾ...

  • @savithasannalli4506
    @savithasannalli4506 Před měsícem +1

    ಸೂಪರ್

  • @user-dy2oy1jd2l
    @user-dy2oy1jd2l Před měsícem

    ಚಲೋ ಹಾಡಿದಿನಿಂಗ ❤

  • @suvi4141
    @suvi4141 Před měsícem +1

    ರಾಶಿ ಚಂದ ಹಾಡಿದ್ರೇ❤

  • @jayaprakashks-s4l
    @jayaprakashks-s4l Před měsícem

    Thumba chennagide Thanks 4:38 4:39

  • @user-wd6pw3rf7d
    @user-wd6pw3rf7d Před měsícem

    ಚೆಂದದ ಹಾಡು ಚೆಂದ ಹೆಳಿದ್ದಿ💐👌👌👌

  • @LalitaNaik-md4hn
    @LalitaNaik-md4hn Před měsícem

    Super agide bhajane

  • @sheshagirigh
    @sheshagirigh Před 26 dny

    Very nice.. Chitra..

  • @ravindrarao7516
    @ravindrarao7516 Před měsícem

    All the best to the wonderful team

  • @pramodahegde5825
    @pramodahegde5825 Před měsícem

    Excellent❤❤❤❤,Good Wishes

  • @dheeclasses2152
    @dheeclasses2152 Před měsícem

    ತುಂಬಾ ಚೆಂದಾಜು ಹಾಡಿದ್ದು ❤

  • @satyahegde1413
    @satyahegde1413 Před měsícem

    ಚೆನ್ನಾಗಿ ಹಾಡಿದ್ದಿ ❤

  • @premabhat-om9qz
    @premabhat-om9qz Před měsícem

    ಹಾಡಿದ್ದು ಚಂದಾಜು👌👌👌👌💐

  • @chandrumadival1364
    @chandrumadival1364 Před měsícem

    ಸೂಪರ್ ಟೀಮ್ ವರ್ಕ್

  • @santushet5402
    @santushet5402 Před měsícem

    Sahana bhatru mattu Kavita bhatru ,elru chennag hadidru🎉👏👏

  • @RadhaBhat-vy2rb
    @RadhaBhat-vy2rb Před měsícem

    ಸೂಪರ್ 🎉🎉🎉🎉🎉

  • @radhahegde
    @radhahegde Před měsícem

    All the best of luck 💐👍

  • @user-ds9nd8kt8u
    @user-ds9nd8kt8u Před měsícem

    ಚೆನ್ನಾಗಿದೆ ಹಾಡು

  • @srimathig9425
    @srimathig9425 Před měsícem

    Super all the best ❤

  • @SRJoshi-dj6tz
    @SRJoshi-dj6tz Před měsícem

    Super

  • @VibhaBhat148
    @VibhaBhat148 Před měsícem

    Sooper song and singing

  • @jayalaxmihegde3147
    @jayalaxmihegde3147 Před měsícem

    Super haadiddi
    All the best

  • @ganapatibhat1896
    @ganapatibhat1896 Před měsícem

    ❤super! 👍

  • @yashodhabhat1457
    @yashodhabhat1457 Před měsícem

    Suuuuuuper

  • @umakanthegde236
    @umakanthegde236 Před měsícem +1

    Superb

  • @BharathiHegde-d5m
    @BharathiHegde-d5m Před měsícem

    ಸೂಪರ್ ಹಾಡಿದ್ಧಿ..👌👌👏

  • @rekhahegde9201
    @rekhahegde9201 Před měsícem

    Wow super

  • @akshayhegde8591
    @akshayhegde8591 Před měsícem

    Wow🎉

  • @sunandabhat2733
    @sunandabhat2733 Před měsícem

    ❤ super

  • @VinutaHegde-rz6vv
    @VinutaHegde-rz6vv Před měsícem

    Best hadidre,👏👏

  • @nagaratna7934
    @nagaratna7934 Před měsícem

    ಚಂದ ಆಜು ಹಾಡಿದ್ದು

  • @akshayhegde3985
    @akshayhegde3985 Před měsícem

    Woww🎉

  • @vanitabhat2066
    @vanitabhat2066 Před měsícem

    Sooopar hadiddi👌👌

  • @user-fh8pe1oo1e
    @user-fh8pe1oo1e Před měsícem

    Tumba channagi hadiddi
    😊

  • @niranjanhegde2432
    @niranjanhegde2432 Před měsícem

    Super Super

  • @hemavatimk6417
    @hemavatimk6417 Před měsícem

    🎉🎉super

  • @jyotihegde7332
    @jyotihegde7332 Před měsícem

    Super🎉

  • @rajeshwaribhat8856
    @rajeshwaribhat8856 Před měsícem

    👌👏👏👌

  • @sudhabhat4249
    @sudhabhat4249 Před měsícem

    ❤❤❤❤

  • @KusumaHegde-k6n
    @KusumaHegde-k6n Před měsícem

    super all the best

  • @vijayabhat1740
    @vijayabhat1740 Před měsícem

    Supppperrrrr aju

  • @vibhanmangalore7153
    @vibhanmangalore7153 Před měsícem

    👌👌🙏🙏

  • @Kirthi_hegde
    @Kirthi_hegde Před měsícem

    Nice 👌🏻👌🏻

  • @veenabhatbhat4610
    @veenabhatbhat4610 Před měsícem

    So melodious

  • @radhikahegde5229
    @radhikahegde5229 Před měsícem

    👌🏻👌🏻👌🏻

  • @radhahegde
    @radhahegde Před měsícem

    🙏🙏🙏🙏🙏

  • @sumahegde9628
    @sumahegde9628 Před měsícem

    ಸೂಪರ್ ಹಾಡಿದ್ರೆ

  • @bharatihegde1425
    @bharatihegde1425 Před měsícem

    Super unique ❤

  • @Vedagaana
    @Vedagaana Před měsícem

    Very nice 💐

  • @dharmanandabhat3181
    @dharmanandabhat3181 Před měsícem

    🎉🎉

  • @printmedia4381
    @printmedia4381 Před měsícem

    suuper

  • @nagarajbhat5547
    @nagarajbhat5547 Před měsícem

    Beautiful

  • @pratimasatish6397
    @pratimasatish6397 Před měsícem +1

    ಭಕ್ತಿಯಿಂದ ಹಾಡಿದ್ದೀರಾ. ಮುಂದಿನ ಹಂತ ಕ್ಕೆ ಬನ್ನಿ

  • @tanish.c.m3400
    @tanish.c.m3400 Před měsícem

    👌👍

  • @kamalakshihegde5493
    @kamalakshihegde5493 Před měsícem

    3:46

  • @sumahegde5779
    @sumahegde5779 Před měsícem

    Chanda hadidre

  • @navyashashikant6140
    @navyashashikant6140 Před měsícem +1

    Ninne like kadme ittu iga hege ast jasti atena 😂1500idiidu 6100 torsta iddu idralli gimikkku iddu helvu yaru ille iga 😅😊

    • @suvarnahegde4237
      @suvarnahegde4237 Před měsícem

      Dayvittu sari nodi. Gimic enu ille. Comments kodavu heli vattu kodadalla.

    • @ShrikarBhat-l3t
      @ShrikarBhat-l3t Před 29 dny

      11000 Jana hadannu nodiye 6000 like bandre gimik heli anistille... 300 vivs aagi 3000 like bandre yava lekka heli gottagtille.. adu gimikkeya anisotu. Irali.. sparde nadesida studiyodavaru nodkatta. Pramanikateyinda bahumana kodali annuvude namma aashaya

    • @navyashashikant6140
      @navyashashikant6140 Před 29 dny

      @@ShrikarBhat-l3t yavdu gimik alla ok ista idre nodvu like kodvu gimik helda yake

  • @nagaratnahegde-t7o
    @nagaratnahegde-t7o Před měsícem

    ಚೊಲೋ ಆಜು ಹೇಳಿದ್ದು...

  • @Karmareturns-p2c
    @Karmareturns-p2c Před měsícem +1

    How much you spend for fake likes😂?

  • @goodgirl-yv1xz
    @goodgirl-yv1xz Před měsícem

    Cholo ಹಾಡಿದ್ದಿ

  • @user-bt7wr6df1n
    @user-bt7wr6df1n Před měsícem

    ತುಂಬಾ ಚೆನ್ನಾಗಿ ಹಾಡಿದ್ರಿ ❤❤❤❤

  • @jayaprakashks-s4l
    @jayaprakashks-s4l Před měsícem

    Thumba chennagide Thanks

  • @ManjuBhat-j8t
    @ManjuBhat-j8t Před měsícem

    Super

  • @RadhaBhat-wj2ph
    @RadhaBhat-wj2ph Před měsícem

    ಸೂಪರ್

  • @ravindrarao7516
    @ravindrarao7516 Před měsícem

    Very nice 👌

  • @ramyapriya6926
    @ramyapriya6926 Před měsícem

    Super

  • @manjulahegde8255
    @manjulahegde8255 Před měsícem

    Super

  • @Ankitha428
    @Ankitha428 Před měsícem

    Super

  • @ganapatihegde426
    @ganapatihegde426 Před měsícem

    Super

  • @shailahegde5470
    @shailahegde5470 Před měsícem

    Super

  • @user-wv7br1ez4l
    @user-wv7br1ez4l Před měsícem

    Supper

  • @manjunathbhat8195
    @manjunathbhat8195 Před měsícem

    Supper

  • @gopalkrishna7806
    @gopalkrishna7806 Před měsícem

    super

  • @sniperwolf2179
    @sniperwolf2179 Před měsícem

    super

  • @SuvarnaRao-u8v
    @SuvarnaRao-u8v Před měsícem +1

    Super