ಜೀವನಾಂಶ ಷರಿಯಾಗೆ ವಿರುದ್ಧ..! ಸುಪ್ರೀಂ ತೀರ್ಪಿನ ವಿರುದ್ಧ ಏನಿದು ಮುಸ್ಲಿಂ ಲಾ ಬೋರ್ಡ್ ನಿರ್ಣಯ..?

Sdílet
Vložit
  • čas přidán 26. 08. 2024
  • ಅಯೋಧ್ಯೆ ಮಂದಿರದ ಬಾಗಿಲು ತೆರೆಸಿದ್ದೇಕೆ ರಾಜೀವ್ ಗಾಂಧಿ..! ಆ ನಿರ್ಧಾರದ ಹಿಂದಿತ್ತಾ ಮಹಾ ರಾಜಕಾರಣ.? Ayodhya Part 8
    • ಅಯೋಧ್ಯೆ ಮಂದಿರದ ಬಾಗಿಲು ...
    Media Masters is a unique CZcams channel in Kannada. Unveils the hidden secrets, Indian and world history, easy and traditional health tips, and the science behind Indian practices.
    Please subscribe to get instant updates on unknown facts.
    Join us on WhatsApp: chat.whatsapp....
    Subscribe: / @mediamasterskarnataka
    Follow us on,
    Twitter: / media_masters_
    Facebook: / m2mediamaster
    Website: www.mediamaste...

Komentáře • 225

  • @MediaMastersKannada
    @MediaMastersKannada  Před měsícem +42

    ಏನಿದು ಶಾಬಾನು ಪ್ರಕರಣ..? ಏನು ಮಾಡಿದ್ರು ರಾಜೀವ್ ಗಾಂಧಿ..?
    czcams.com/video/Uexm697VWM8/video.htmlsi=GAyarf7S2XLB-dJ-

  • @basavaraju7402
    @basavaraju7402 Před měsícem +81

    ಒಂದು ದೇಶ ಒಂದು ಕಾನೂನು ಆದಷ್ಟು ಬೇಗ ಜಾರಿಯಾಗಲಿ ಎಂದು ಆಶಿಸೋಣ 💐.

  • @Purathan_bharath1008
    @Purathan_bharath1008 Před měsícem +146

    ಅರಬ್ ರ ಕಾನೂನಿಗೆ ಗೌರವ ಕೊಟ್ಟರೆ ನಮ್ಮ ಸಂವಿಧಾನಕ್ಕೆ ಅಪಚಾರ ಮಾಡಿದಂತೆ ಆಗುವುದಿಲ್ಲವೆ ಬಾಬ ಸಾಹೇಬರಿಗೆ ನಾವೇನು ಗೌರವ ಕೊಟ್ಟಂತಾಗುವುದು ಇದು ಸರಿಯಲ್ಲ ಎಲ್ಲವನ್ನು ತಿಳಿದೆ ಅನುಭವವನ್ನು ಪಡೆದೆ ಮಹಾನ್ ಜ್ಞಾನಿ ಬಾಬಾ ಸಾಹೇಬ್ ರು ಸ್ವಾತಂತ್ರ್ಯ ನಂತರ ನಮ್ಮ ಸಂವಿಧಾನವನ್ನು ರಚನೆ ಮಾಡಿದ್ದಾರೆ , ಮಹಾ ಪುರುಷನಿನೆ ನಾವು ಕೃತಜ್ಞತೆ ಭಾವ ಸಲ್ಲಿಸಬೇಕಲ್ಲವೇ ಅವರು ನಮ್ಮ ಪೂರ್ವಜರು ಏನೆ ನಿರ್ಣಯ ಕೈಗೊಂಡರೆ ಅದು ಇಂದಿನ ನಮ್ಮ ರಾಷ್ಟ್ರಕ್ಕೆ ಒಳಿತಲ್ಲವೇ ನಾವು ಬಾಬಾ ಸಾಹೇಬ್ ರಿಗೆ ಗೌರವ ಕೊಡಬೇಕೆ ಹೊರತ್ತು ಅರಬ್‌ ರಿಗೆ ಅಲ್ಲ , ಇದನ್ನು ಈ ರಾಷ್ಟ್ರದ ನಿವಾಸಿಗಳು ಅರ್ಥ ಮಾಡಿಕೊಳ್ಳಬೇಕು ಅದು ಯಾರೇ ಆಗಿರಲ್ಲಿ . ಜೈ ಹಿಂದ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ , 🙏🙏🙏❤

  • @user-jk7kj3gr6r
    @user-jk7kj3gr6r Před měsícem +90

    ಯಾವುದೇ ಧರ್ಮದವರು ಇರಲಿ ಎಲ್ಲರೂ ದೇಶದ ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸಲೇಬೇಕು

  • @naveenb8883
    @naveenb8883 Před měsícem +328

    ನಮ್ಮ ದೇಶದಲ್ಲಿ ಯಾವ ಧರ್ಮದ ಕಾನೂನು ಬೇಡ ಎಲ್ಲಾ ಧರ್ಮದವರಿಗೆ ಒಂದೇ ಕಾನೂನು ಇರಬೇಕು

  • @Ushachinnu3932
    @Ushachinnu3932 Před měsícem +170

    Ide ಕಾರಣಕ್ಕೆ ನಾವು.., ಮೋದಿ ನಾ,.. ಸಪೋರ್ಟ್ ಮಾಡೋದು sir

    • @sureshN-wp3vz
      @sureshN-wp3vz Před měsícem

      ಇಂದಿರಾ ಗಾಂಧಿ ಯಂತ guts ಇರೋ ಪಿಎಂ ಬೇಕು, ಇವರನ್ನು ಮಟ್ಟ ಹಾಕಲು, ಮೋದಿ ಇಂದಿನ ಗಾಂಧಿಯ ಪ್ರತಿರೂಪ ಮೋದಿ ಇಂದ ಸಾಧ್ಯ ಇಲ್ಲ

  • @basavarajbajantri5931
    @basavarajbajantri5931 Před měsícem +57

    ಸಂವಿಧಾನವನ್ನು ಉಳಿಸಿ ಅಂತ ಬೊಗಳುವವರು ಇಗ ಎಲ್ಲಿ ......ಇ ಸಾಬರಿಗೇ ನಮ್ಮ ಸಂವಿಧಾನ ಅನ್ವಯವಾಗಲ್ವಾ......

  • @nagarajbhagavath6450
    @nagarajbhagavath6450 Před měsícem +33

    ಇಂತಹ ಅದ್ಬುತ ನಡೆಯುವುದು ನಮ್ಮ ಭಾರತ ದೇಶದಲ್ಲಿ ಮಾತ್ರ

  • @rosebeautiful1360
    @rosebeautiful1360 Před měsícem +242

    ಆದಷ್ಟೂ ಬೇಗ ಏಕರೂಪ ನಾಗರಿಕ ಸಹಿಂತೆ ಜಾರಿಯಾಗಲಿ

  • @shriprabhu5247
    @shriprabhu5247 Před měsícem +42

    ಇಂತಹ ಸೂಕ್ಷ್ಮ ವಿಷಯಗಳು ಪ್ರತಿ ವ್ಯಕ್ತಿಗೆ ಮುಟ್ಟಬೇಕು... ಶಾಬಾನುಗೆ ನ್ಯಾಯ ಸಿಗಲೇಭೇಕು ❤

  • @user-ff3sq9uj7k
    @user-ff3sq9uj7k Před měsícem +30

    ಹೆಣ್ಣು ಮಕ್ಕಳು ಎಲ್ಲರೂ ಒಂದೇ, ಜೈ ಸಂವಿಧಾನ ಜೈ ಇಂಡಿಯಾ

  • @ravigowda1876
    @ravigowda1876 Před měsícem +158

    ಅದೇ ಮುಲ್ಲಾಗಳು ಸಂವಿಧಾನದ ಬಗ್ಗೆ ಮಾತಾಡುತ್ತಾರೆ😂

  • @siddappatapali8336
    @siddappatapali8336 Před měsícem +90

    ನೀವು ನೀಡುವ ಪ್ರತಿಯೊಂದು ಮಹಿತಿಗೂ ಹೃದಯ ಪೂರ್ವಕ ದನ್ಯವಾದಗಳು ಸರ್...❤

    • @ramanins4436
      @ramanins4436 Před měsícem

      உண்மை!!உண்மை!!❤❤❤🎉🎉🎉🎉நன்றி!!நன்றி!!

  • @mirchiv8391
    @mirchiv8391 Před měsícem +45

    Sir ನಾನು ಒಂದು ಹೇಳ್ತೀನಿ ನಮ್ Coaching ಅಲ್ಲಿ ಸಲೀಂ Sir ಅಂತ
    ಸೈಕಾಲಜಿ ಫ್ಯಾಕಲ್ಟಿ ಇದ್ದಾರೆ ಅವರ ಸ್ವತಃ ಬುಕ್ ಬರೆದಿದ್ದಾರೆ ಬಹಳ famous ಅವರು ಪ್ರತಿ ಸಾರಿ ಬಂದಾಗ ಟ್ರಿಪಲ್ ತಾಲಕ್ ನಾ ವಿರೋಧ ಮಾಡ್ತಾರೆ ಮುಸ್ಲಿಂ ಮಹಿಳೆಯರಿಗೆ ಹಕ್ಕುಗಳು ಇರ್ಬರ್ಧು ಅಂತಾರೆ ಬರಿ ಮೋದಿ ನಾ ಬೈತ ಇರ್ತಾರೆ ಮೋದಿ ಬೈಲಿ ಅವರ ಪರ್ಸನಲ್ but ಟ್ರಿಪಲ್ ತಲಾಕ್ ಬಗ್ಗೆ ಕೇವಲವಾಗಿ ಮಾತು ಆಡ್ತಾರೆ ಎಸ್ಟು Study ಮಾಡಿದರೆ ಎನ್ ಪ್ರಯೋಜನ Minimum common ಸೆನ್ಸ್ ಇಲ್ಲ ಅನ್ಸುತ್ತೆ ನಂಗೆ ನಮ್ ಫ್ರೆಂಡ್ಸ್ ೨ ಮುಸ್ಲಿಂ friends idare ಅವರು ಅಷ್ಟೇ ಟ್ರಿಪಲ್ ತಲಾಕ್ ಬಗ್ಗೆ ಮೊಡಿನ ಬೈತ ನೆ ಇರ್ತಾರೆ PG and Degree ಮುಗಿಸಿದ್ದಾರೆ ಸ್ವಲ್ಪನೂ ಜ್ಞಾನ ಇಲ್ದೆ ತರ ಮಾತಾಡ್ತಾರೆ Sir ಇವ್ರಿಗೆ ದೇಶ ಮೊದಲ ಮತ ಮೊದಲ ಕೇಳಿದರೆ ಕಂಡಿತಾ ಮತ ನೆ ಮೊದಲು ಅಂತಾರೆ ಬೇಜಾರ್ ಆಗುತ್ತೆ Sir ನಮಗೆ

    • @nagarajpatagar1145
      @nagarajpatagar1145 Před měsícem +9

      Tumba muslims ide tara irtare bro.. Namma desha, namma kanunu anta avaru yavattu India and Indian law na value kodode illa...
      One nation, one law.. Ide ivakkella solution bro..

  • @mahadevappapoojar1288
    @mahadevappapoojar1288 Před měsícem +42

    ಷರಿಯತ್ ಕಾನೂನು ದೇಶಕ್ಕೆ ಮಾರಕ ದೇಶದ ಪ್ರಜೆಗಳಿಗೆ ಏಕರೂಪ ಕಾನೂನು ಅವಶ್ಯಕ..

  • @siddegowda6667
    @siddegowda6667 Před měsícem +29

    ಇದೇ ರೀತಿ ಅವರನ್ನ ಬೆಳೆಸಿಕೊಂಡು ಹೋದರೆ ನಾಳೆ ದಿನ ನಮಗೆ ಕುತ್ತಿಗೆ ಮೇಲೆ ಕಾಲಿಡುವುದು ಗ್ಯಾರಂಟಿ.

  • @manjuprema5830
    @manjuprema5830 Před měsícem +46

    ಹಿಂದೂಗಳು helu ತಿನ್ನಬೇಕು ಅವರಿಂದ ಕಲಿಯಬೇಕು

  • @harishnayak5139
    @harishnayak5139 Před měsícem +36

    ಎಡಚರರು ಇದರ ಬಗ್ಗೆ ಮಾತನಾಡುವುದಿಲ್ಲ ಏಕೆ?😡😡...

  • @mallikarjuna9434
    @mallikarjuna9434 Před měsícem +59

    ಸಾರ್ ಸಿಎಎ ಕಾನೂನು ಬೇಗ ಜಾರಿಯಾಗಲಿ ಸಾರ್. ಮಾಹಿತಿ ಕೊಟ್ಟಿದ್ದಕ್ಕೆ ಧನವಾದಗಳು ಸಾರ್

  • @ManjuNath-xj6tg
    @ManjuNath-xj6tg Před měsícem +20

    ಹರ್ ಹರ್ ಮಹಾದೇವ

  • @narayandoni2976
    @narayandoni2976 Před měsícem +23

    Very very ಸ್ಪೆಷಲ್ ಕೇಸ್ ವಿಡಿಯೋ

  • @maruthimaruthi8100
    @maruthimaruthi8100 Před měsícem +16

    ಜೈ ಭೀಮ್ ಕಾಮ್ರೇಡ್ ಎಲ್ಲಿ

  • @chandrashekharkattimani264
    @chandrashekharkattimani264 Před měsícem +51

    ಇವರೇನು ಸಂವಿಧಾನಕ್ಕಿಂತ ಮೇಲೇ?ದೇಶದ ಕಾನೂನು ಒಪ್ಪಲೇಬೇಕು.

  • @siddappatapali8336
    @siddappatapali8336 Před měsícem +28

    ನಮಸ್ತೆ ಗುರುಗಳೇ...🙏

  • @sunilgowda3991
    @sunilgowda3991 Před měsícem +98

    ಆಲ್ ಇಂಡಿಯಾ ಮುಸ್ಲಿಂ ಲಾ ಬೋರ್ಡ್.. ಕೊನೆ ಟೈಮ್ ಬಂತು 😂 😂

  • @ganeshtn2098
    @ganeshtn2098 Před měsícem +123

    ಅವರಿಗೆ ಮತದಾನದ ಹಕ್ಕು ಪುಕ್ಕಟ್ಟೆಗಳನ್ನ ಮೊದಲು ನಿಲ್ಲಿಸಬೇಕು

  • @Kumarsk1234-z2m
    @Kumarsk1234-z2m Před měsícem +20

    ಇವರು ಬಿದಿಗಿಳಿದರೆ ಕಂಡಲ್ಲಿ ಗುಂಡು & ಲಾಠಿಚಾರ್ಜ್, ಪೊಲೀಸ್ ಎನ್ಕೌಂಟರ್ ಮಾಡಿಸಿ

  • @lohitnavale2623
    @lohitnavale2623 Před měsícem +16

    ಸರ್ ನಮಸ್ತೆ,
    ಭಾರತೀಯರು ಅಂದ್ ಮೇಲೆ ಕಾನೂನು ಎಲ್ಲರಿಗೂ ಒಂದೇ ಇರಬೇಕಲ್ವಾ? ಸರ್.
    ಮೊದಲು ಭಾರತೀಯರು ಆಮೇಲೆ ಅನ್ಯಧರ್ಮಿಯರು

  • @h.n.sreekanth994
    @h.n.sreekanth994 Před měsícem +9

    ಶುಭರಾತ್ರಿಗಳು ಗುರುಗಳೇ❤😊

  • @dskeshav9038
    @dskeshav9038 Před měsícem +5

    This is the right time to pass the bill to support the judgement.

  • @anandak4491
    @anandak4491 Před měsícem +22

    Nice information sir

  • @manoharmalnad4730
    @manoharmalnad4730 Před měsícem +17

    UCC jaari madi modiji

  • @mohankumarguru
    @mohankumarguru Před měsícem +9

    Jay Hind Jay Karnataka

  • @_.cowboy
    @_.cowboy Před měsícem +10

    ಗುರುಗಳೆ👏

  • @Muniraju007
    @Muniraju007 Před měsícem +19

    Jai Hind 0:08

  • @AntonyKumara
    @AntonyKumara Před měsícem +8

    We all are waiting for UCC Uniform Civil Code for all . But it unfortunate that Modiji didn't get clear Mandate. On our earth 195 countries are there if any country PM Modi ji like person solve the 500 years old problem or dispute like Ayodhya people vote for 1000 years but Hindus decieved Modi.

  • @rekhac1616
    @rekhac1616 Před měsícem +15

    Deshadrohigalu

  • @swathimahe7120
    @swathimahe7120 Před měsícem +6

    Live from Vijaynagar ❤❤❤

  • @hanumantharayadanda3124
    @hanumantharayadanda3124 Před měsícem +7

    Super.maseg

  • @nagbhushan7593
    @nagbhushan7593 Před měsícem +7

    Muslim law board shod be ban

  • @Vishnu_Vk_Sky
    @Vishnu_Vk_Sky Před měsícem +11

    All equal rights in Indias 😂😂

  • @Velayudan-gattimelii
    @Velayudan-gattimelii Před měsícem +18

    ಷರಿಯಾ ಶಿಕ್ಷೆ ವಿಧಿಸಿ

  • @somu1665
    @somu1665 Před měsícem +13

    First view

  • @sureshdc6272
    @sureshdc6272 Před měsícem +14

    🚩🙏🙏🙏🚩🕉

  • @raghavendraan8646
    @raghavendraan8646 Před měsícem +6

    ಇದೆಲ್ಲ ಅವರ ಸಂಖ್ಯೆ ಕಡಿಮೆ ಆಗುತ್ತೆ ಅಂತ....ಹಾಗೂ...ಅನುದಾನ ತಗೊಂಡು ಆರಾಮು ಇರುವುದಕ್ಕೆ....

  • @santoshreddy4957
    @santoshreddy4957 Před měsícem +5

    jai HIND sir ji ❤

  • @VKF813
    @VKF813 Před měsícem +6

    Where is Rahul khan😂

  • @bhoomeshbt
    @bhoomeshbt Před měsícem +3

    Thanks sir...
    Most apply one nation...one law... currect time...and dicsed who are Indian'S"

  • @kumarsammu4549
    @kumarsammu4549 Před měsícem +4

    Jai shree Ram 🙏🚩🚩

  • @sanatana4498
    @sanatana4498 Před měsícem +5

    Islam is not a religion of Humans, it's a men's supremacy way.
    Islam has many good things.
    But why don't you change as per time.
    We had sati padhathi and it was eradicated, but you'll never change,
    #Hail Hinduism🕉️
    #Womens freedom and life matters
    #Jai Shree matha Parvathi🙇‍♂️🚩

  • @Girishkumar-uw3qj
    @Girishkumar-uw3qj Před měsícem +2

    Super

  • @ramakrisinahs9003
    @ramakrisinahs9003 Před měsícem +5

    🙏🏻🙏🏻🙏🏻🙏🏻🙏🏻🙏🏻

  • @shivakumar-zi7sf
    @shivakumar-zi7sf Před měsícem +2

    Jai Bharat

  • @aravindaru7244
    @aravindaru7244 Před měsícem +1

    Jai Hindhusthan Jai Santhana Dharma Jai Shree Ram

  • @yathishshivanna6226
    @yathishshivanna6226 Před měsícem

    Innu charche aagli, nyaya sigli❤❤❤❤❤❤❤❤❤

  • @ramanins4436
    @ramanins4436 Před měsícem +2

    வணக்கம் சார்!!

  • @Shankar-kk8wo
    @Shankar-kk8wo Před měsícem +2

    One India one law

  • @rammurthi5598
    @rammurthi5598 Před měsícem +2

    They should stop black mailing the government.

  • @user-ud2kc1ie2z
    @user-ud2kc1ie2z Před měsícem +1

    We are in India .we are same in nature then output also same Constitution is for everyone for our nation intrest. Bow and accept.

  • @chandrashekar-ml1bp
    @chandrashekar-ml1bp Před měsícem

    ಇವರu ಸಿರಿಯಾಕ್ಕೆ ಹೋಗುವುದು ಒಳ್ಳೆಯದು

  • @rmahesh4945
    @rmahesh4945 Před měsícem +3

    Criminal law is also aganist shariah bring crimal laws as per sharia to muslims if they agree then crime rate in india will reduce

  • @SheshadriShesha-wr3ye
    @SheshadriShesha-wr3ye Před měsícem

    Super taking 🎉

  • @shridharniranjan625
    @shridharniranjan625 Před měsícem +1

    Good night sweet dreams all friends

  • @chanabasaapa9831
    @chanabasaapa9831 Před měsícem

    Jai hind

  • @SURYAPRAKASH-xn2nn
    @SURYAPRAKASH-xn2nn Před měsícem +1

    Sir no one can question the judgement of supreme Court. Supreme court is highest law enforcement authority. Now supreme Court should be firm in its judgement implementation.

  • @kartikpuradkartik514
    @kartikpuradkartik514 Před měsícem

    Gn sir

  • @rammurthi5598
    @rammurthi5598 Před měsícem

    Law is for all humans but not for different religions.

  • @PramodsinghBapparagi-ne7lu
    @PramodsinghBapparagi-ne7lu Před měsícem

    🙏🙏🙏🙏🙏🙏🙏

  • @Ghost_hunter_manoj
    @Ghost_hunter_manoj Před měsícem +2

    Aa Law board kith bisaakbeku

  • @ravipuranik75
    @ravipuranik75 Před měsícem

    🙏

  • @bgvenkateshbgvenkatesh9486
    @bgvenkateshbgvenkatesh9486 Před měsícem +2

    Sarakaarada yenjalige avara oppige idhe

  • @Sudheer82
    @Sudheer82 Před měsícem +2

    Why they not ask sheriya for criminal activity for their Majahab?

  • @badboy-et5gy
    @badboy-et5gy Před měsícem +1

    In the secular country there is no religion law.... If you want to stay in India you must follow it otherwise go where ur religion law is in practice....

  • @sankethshetty7509
    @sankethshetty7509 Před měsícem +2

    Real face of congress

  • @IndiaFirst9430
    @IndiaFirst9430 Před 23 dny

    Shariah dalli bank account erbardu mobile use madbardu

  • @prabhulimbikayi6172
    @prabhulimbikayi6172 Před měsícem

    Sir.ಮಹುವಾ ಮೋಯಿತ್ರ MP . ಸಂಸತ್ತ ನಲ್ಲಿ ಮಾಡಿದ ಭಾಷಣದ ಬಗ್ಗೆ ವಿವರಣೆ ನೀಡಿ

  • @santh0shhm
    @santh0shhm Před měsícem +1

    Why muslim law board is legal in India

  • @varadaraj8484
    @varadaraj8484 Před měsícem +4

    Jai bheem boys evella yavdu kanode illa 🤣 misalati ondu idre saku

  • @NarasegowdaDN-sk2zj
    @NarasegowdaDN-sk2zj Před měsícem +1

    Avarigondu ivarigondu, idanna bharatadindale kittu hakidare matraa, yellarigu olitu,,,.

  • @naveenkumar-ez3xe
    @naveenkumar-ez3xe Před měsícem +1

    Avarige ista aadre jai samvidhana, illa andre Shariya..

  • @rajklkl6790
    @rajklkl6790 Před měsícem

    Samvidana yarige anvisuthade agadre sir kevala namge mathrana

  • @tribhuvanraj1180
    @tribhuvanraj1180 Před měsícem +1

    When sharia law was created was there phone, was there divorce

  • @nationalist44
    @nationalist44 Před měsícem +1

    Why these Muslim women s did not come out of this religion.😢😢

  • @CHRayappagowda-of7qi
    @CHRayappagowda-of7qi Před měsícem

    Media master Raghavendra sir thank you for your greate news and edition sir before indipendent we are gave separate countries for muslims but some muslims hidden in the bhavya Bharatha they are all no right living in our Bhavya Bharatha they are all eating food of Bhavya Bharatha living in our Bhavya Bharatha but they are all want seria rull if they want seria go abroad you are all protest at your muslims country you are all eating living in our Bhavya Bharatha must have not right living in our Bhavya Bharatha for muslims but you are all remove your tail no never your games in our Bhavya Bharatha Mundaithe maari habba kaayutta eri edu devara niyama sathyakke jayavaagide Jay hind

  • @user-cm5kv1is3j
    @user-cm5kv1is3j Před měsícem +1

    Constitution follow madhe iddru constitution book hidkondu Jana na misguided maduthiruva so-called secularism people ivaga idakke reply madi..kanonu annodu ellarigu onde thane.

  • @naveennaveen7123
    @naveennaveen7123 Před měsícem

    5:50 idella samvidhana badalavane alva 👻

  • @harshaharsh9516
    @harshaharsh9516 Před měsícem +2

    ಕಾಂಗ್ರೆಸ್ ದೇಶಕ್ಕೆ ಇತ್ತ ಬಾಂಬು ಒಂದಾ ಎರಡಾ?💦💦💦

  • @aravindr146
    @aravindr146 Před měsícem

    Avra prasadha avrige unkoli.

  • @vbb149
    @vbb149 Před měsícem

    Namma deshada kaanunu prathiyobba bharathiyanigu anvayavagabeku aaga mathra ellarigu justice sigodu

  • @user-we1cy2ts1v
    @user-we1cy2ts1v Před měsícem

    Deshadalli ellarigu la onde

  • @Neem-u1q
    @Neem-u1q Před měsícem +1

    The goat life.

  • @inspireadventures
    @inspireadventures Před měsícem +1

    hindu galigu ondu olleya law board beku

  • @aravindr146
    @aravindr146 Před měsícem

    Law na kithu ogibeku.

  • @rajeshwaris5398
    @rajeshwaris5398 Před měsícem +1

    Muslim women need sharya😅😅

  • @naveennaveen7123
    @naveennaveen7123 Před měsícem +2

    Hage Muslim waqfu board bagge nu ondu video madi ha video yavaglu modi Adani ambani anno gulamarige arpisi👻

  • @ravidhar3
    @ravidhar3 Před měsícem +2

    10 10 hutisbeku aste en madoddu iddu nama deshada dura drushta

  • @goudabaramasali2706
    @goudabaramasali2706 Před měsícem +1

    Jai ambedkar annovuru avara laws follow maadodilla😂

  • @worldisstrange2569
    @worldisstrange2569 Před měsícem

    Muslya hsm

  • @creativeadi7120
    @creativeadi7120 Před měsícem

    Yelladakku shariya kananu irli e saabarige

  • @vijayvishnu8433
    @vijayvishnu8433 Před měsícem +1

    Igirodu daridra congress alla adu aage aagutte