20 ಹಸು ದಿನಕ್ಕೆ || 280 ಲೀಟರ್ ಹಾಲು || ತಿಂಗಳಿಗೆ ₹1.5 ಲಕ್ಷ ಆದಾಯ ||

Sdílet
Vložit
  • čas přidán 24. 04. 2023
  • 20 ಹಸು ದಿನಕ್ಕೆ || 280 ಲೀಟರ್ ಹಾಲು || ತಿಂಗಳಿಗೆ ₹1.5 ಲಕ್ಷ ಆದಾಯ ||
    ಹೆಸರು:- ಪುನೀತ್
    ಸ್ಥಳ:- ದ್ಯಾಮಸಂದ್ರ ಗ್ರಾಮ ,ಹೋಬಳಿ ನಾಗಮಂಗಲ ತಾಲೂಕು, ಮಂಡ್ಯ ಜಿಲ್ಲೆ
    ಮೊಬೈಲ್:-84310 39931
    ಇವರು ಮೊದಲಿಗೆ 5 ವರ್ಷಗಳಿಂದ ಪ್ರಾರಂಭ ಮಾಡಿ 20 ಹಸುಗಳಿಗೆ ಒಡೆಯನಾಗಿದ್ದಾರೆ ಇವರು ಮುಂದೆ 50 ವರ್ಷಗಳನ್ನು ಸಾಕಬೇಕು ಎಂದು ಆಸೆಯನ್ನು ಇಟ್ಟುಕೊಂಡಿದ್ದಾರೆ
    ಒಟ್ಟು ಇದರ ಖರ್ಚು ದಿಸಕ್ಕೆ 5000 ತಿಂಗಳಿಗೆ ಒಂದುವರೆ ಲಕ್ಷ ಖರ್ಚು
    ಒಟ್ಟು ಆದಾಯ 3 ಲಕ್ಷ ತಿಂಗಳಿಗೆ ಅದರಲ್ಲಿ ಖರ್ಚು 1.5 ಲಕ್ಷ ಇನ್ನ ಆದಾಯ
    ವರ್ಷಕ್ಕೊಮ್ಮೆ ಸಗಣಿ ಗೊಬ್ಬರ ಮಾರಿ ಯಾವ ಹಣ ಒpಟ್ಟು ಎಲ್ಲಾ ಸೇರಿದರೆ ಸುಮಾರು 2 ಲಕ್ಷ ಆದಾಯವಾಗಬಹುದು ತಿಂಗಳಿಗೆ
    ಇವರು 5 ಹಸುಗಳಿಂದ ಪ್ರಾರಂಭ ಮಾಡಿ ಹಂತ. ಹಂತವಾಗಿ ಹಸುಗಳನ್ನು ಹೆಚ್ಚು ಮಾಡಿಕೊಂಡಿದ್ದಾರೆ
    .#cow #cow #farming #farm #farmer #dailyfarm #farmingheart
    #milk #agriculture
  • Věda a technologie

Komentáře • 18