Beer wastage food ಕೊಟ್ಟಿ ಹೈನುಗಾರಿಕೆಯಲ್ಲಿ ತಿಂಗಳಿಗ ₹45,000 ಆದಾಯ

Sdílet
Vložit
  • čas přidán 5. 09. 2024
  • Beer wastage food ಕೊಟ್ಟಿ / ಹೈನುಗಾರಿಕೆಯಲ್ಲಿ ತಿಂಗಳಿಗೆ ₹45,000 ಆದಾಯ
    ಹೆಸರು :- ಪವನ್ ಕುಮಾರ್
    ಸ್ಥಳ:- ಹೊಸಳ್ಳಿ ,ಹಿರಿಸೇವೆ ಹೋಬಳಿ, ಚನ್ನಪಟ್ಟಣ ತಾಲೂಕು
    ವಾಟ್ಸಪ್ ನಂಬರ್:- 80885 35275
    ಇವರು 1 ಹಸುವಿನಿಂದ 15 ಹಸುಗಳನ್ನು ಮಾಡಿದ್ದಾರೆ ಇವರು beer wastage food ಕೊಟ್ಟು ಕಡಿಮೆ ಖರ್ಚಿನೊಂದಿಗೆ ಹೈನುಗಾರಿಕೆ ಮಾಡುತ್ತಿದ್ದಾರೆ
    ಹೀಗೆಂದರೆ beer ನಲ್ಲಿ ಬರುವ wastage ವೇಸ್ಟೇಜ್ ಅನ್ನು ಬಳಸಿ ಆಹಾರವನ್ನು ಕುಳಿತಿದ್ದಾರೆ ಹಸುಗಳಿಗೆ ಅದರಿಂದ ಕಡಿಮೆ ಖರ್ಚು ಬರುತ್ತದೆ
    ಇದನ್ನು ಕೆಜಿಗೆ 14 ರೂಪಾಯಿಗಳನ್ನು ಕೊಟ್ಟಿ ಕರಗಿಸುತ್ತಾರೆ ಆದ್ದರಿಂದ ಕಡಿಮೆ ಖರ್ಚು ಬೀಳುತ್ತದೆ
    ಇವರು ದಿಸಕ್ಕೆ 120 ಲೀಟರ್ ಹಾಲನ್ನು ಕರೆದು ತೆರಿಗೆ ಹಾಕುತ್ತಾರೆ ಅದರಿಂದ ತಿಂಗಳಿಗೆ ₹ 40,000 ಆದಾಯ ಹಾಗೂ ಸಂಘಣೆಯಲಿ ₹ 5000 ಆದಾಯ ಒಟ್ಟು ₹45,000 ಆದಾಯವಾಗುತ್ತಿದೆ ತಿಂಗಳಿಗೆ.
    ಇವರು ಒಟ್ಟು 25 ಹಸುಗಳನ್ನು ಮಾಡಬೇಕು ಅಂದುಕೊಂಡಿದ್ದಾರೆ

Komentáře • 35