TATA ಆದಾಯ ಗೊತ್ತಾದ್ರೆ ತಲೆ ಗಿರ್ ಅನ್ನುತ್ತೆ! | TATA Group Explained | Masth Magaa Ratan Tata Amar Prasad
Vložit
- čas přidán 15. 07. 2022
- ಮಸ್ತ್ಮಗಾ.ಕಾಮ್ UPI ID: Q62736056@YBL
ನಮ್ಮ ನಿಷ್ಪಕ್ಷಪಾತ ಹಾಗೂ ಉತ್ತಮ ಗುಣಮಟ್ಟದ ಕೆಲಸಕ್ಕೆ ನಿಮ್ಮ ಬೆಂಬಲ ನೀಡಲು ನೀವು ಈ ಕೆಳಗಿನ UPI IDಗೆ ನಿಮ್ಮ ಗೂಗಲ್ ಪೇ, ಫೋನ್ಪೆ, ಪೇಟಿಯಂ ಇತ್ಯಾದಿ ಬಳಸಿ ಕೊಡುಗೆ ನೀಡಬಹುದು. ಇದು ಮತ್ತಷ್ಟು ಉತ್ತಮ ರೀತಿಯಲ್ಲಿ ಹಾಗೂ ಪರಿಣಾಮಕಾರಿಯಾಗಿ, ದೊಡ್ಡ ಮಟ್ಟದಲ್ಲಿ ನಮ್ಮ ಕಾರ್ಯ ಮುಂದುವರಿಸಲು ನೆರವಾಗುತ್ತದೆ.
UPI ID: Q62736056@YBL
..............
Contact For Advertisement in Our Channel
masthads@gmail.com
..............
.
.
.
.
.
.
.
.
.
.
.
.
.
.
.
#TATA #TataGroup #RatanTata #TCS #RatanTataLifeStory #Reliance #DhirubhaiAmbani #MukeshAmbani #AnilAmbani #JIO #JioFaceBookDeal #Jio #Facebook #Information #Fact #Education #Information #HealthyLife #LifeStyle #PersonalHygiene #GoodHabits #bestpractices #Health #awareness #educational #informative #food #India #science #fact #BSYeddyurappa #BJP #NarendraModi #AmitShah #KarnatakaGovernment #tv9kannada #tv9kannadalive #tv9karnataka #publictv #suvarnanews #kannadanews #kannada #karnataka #Business
"ಶ್ರೀಯುತ ರತನ್ ಟಾಟಾ" ಅವರಿಗೆ "ಭಾರತರತ್ನ ಪ್ರಶಸ್ತಿ" ಆದಷ್ಟು ಬೇಗ ನೀಡಬೇಕು 🙏💐💐
ಹೌದು ನೀಡಬೇಕು🇮🇳🇮🇳 🙏🏼
Houdu needbeku TATA namma deshad hemme
Yes
Bro avarige ascar, Nobel award kottaru kammi bro
Yes he deserves Bharatha Rathana award. He is the first man paid Rs.1500/- Crs to Govt. during corona crises. He is a highly patriotic to country.
ಟಾಟಾ ಎಲ್ಲ ಕಡೆ ಇದೆ ಅದರೆ smoking and drinking fieldಲಿ ಇಲ್ಲ ಕಾರಣ ಭಾರತೀಯರ ಆರೋಗ್ಯ ದೃಷ್ಟಿಯಿಂದ🙏🙏👍😍
💯 ನಿಜ...
ಸೂಪರ್
Yes
Yes 💯👍👍👍
100%
ರತನ್ ಟಾಟಾ ಅವರಿಗೆ ಭಾರತ ರತ್ನ ಪ್ರಶಸ್ತಿಯನ್ನು ಕೊಡಬೇಕು
Bharth Rathan TATA
TATA ಭಾರತಕ್ಕೆ ನೀಡುವ ಕೊಡುಗೆ ಮತ್ತು ದಾನವನ್ನು ಹೇಳಿದ್ದರೆ ಇನ್ನು ಚೆನ್ನಾಗಿರತಿತ್ತು
ಅಷ್ಟು ಜನ ಕ್ಕೆ ಕೆಲಸ ಕೊಡದು ದೊಡ್ದ್ ದ್ದು
ಟಾಟಾ ಕಂಪನಿಯು ಭಾರತದ ಕಂಪನಿಯನ್ನಲು ಭಾರತಕ್ಕೆ ಹೆಮ್ಮೆಯ ವಿಷಯ. ಭಾರತೀಯರಿಂದ ರತನ್ ಟಾಟಾ ಅವರಿಗೆ ಹೃತ್ಪೂರ್ವಕ ವಂದನೆಗಳು🙏🙏
ನನ್ನ ಪ್ರಕಾರ ರತನ್ ಟಾಟಾ ರವರಿಗೆ ಭಾರತ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಆದ "ಭಾರತ ರತ್ನ" ಪ್ರಶಸ್ತಿ ನೀಡಬೇಕು....
TATA ಭಾರತದ ಹೆಮ್ಮೆ🙏🙏
Super
Tata avarige barata ratna kodabekittu evagaladaru gamanaharisabeku avaru bharatada hemmeya putra
ಟಾಟಾ ಅವರಿಗೆ ಭಾರತ ರತ್ನ ನೀಡಬೇಕು ಹಾಗೂ ರಾಷ್ಟ್ರಪತಿ ಹುದ್ದೆ ನೀಡಿ ಅವರನ್ನು ಗೌರವಿಸಬೇಕು🙏🙏
ಭಾರತೀಯರಾದ ನಾವು ನಮ್ಮ ದೇಶದ ಹೆಮ್ಮೆಯ ಸಂಸ್ಥೆ ಟಾಟಾ ಉತ್ಪನ್ನಗಳನ್ನು ಖರೀದಿಸಿ ಬೆಂಬಲಿಸಬೇಕು.🇮🇳🙏😍
ಹೌದು. ನಾವು ಟಾಟಾ ಅವರ ಸಾಮಗ್ರಿಗಳನ್ನು ಬಳಸುತ್ತಿದ್ದೇವೆ. ನಮಗೆ ದೇಶಕ್ಕೆ ಕೊಡುಗೆ ನೀಡುವ ಶಕ್ತಿ ಇಲ್ಲದಿದ್ದರೂ ಮಹಾ ದಾನಿಗಳಾದ ಟಾಟಾ ರವರ ಜೊತೆ ಕೈ ಜೋಡಿಸೋಣ.
ಟಾಟಾ ಒಟ್ಟು ಆಸ್ತಿ 324 ಬಿಲಿಯನ್
Pak ಒಟ್ಟು GDP 340 ಬಿಲಿಯನ್
😂😂😂😂 ಎಷ್ಟು ಹೆಮ್ಮೆ ಅಲ್ಲವೇ...
ನಮ್ಮ 1 ಕಂಪನಿ ಒಂದು ದೇಶಕ್ಕೆ ಸಮ
:). this is not how its going to work buddy. same way we can say (google+apple+microsft) is bigger than entire india GDp
@@kmprash 🙈🙊🙉
@@kmprashthere growth also by 🇮🇳Indian engineer only ❤❤❤ power💪 of indians😊😊
ರತನ್ ಟಾಟಾ ರವರಿಗೆ ದೇವರು ಇನ್ನಷ್ಟು ಆಯುಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ಅವರ ಈ ಸಾಧನೆಗಳಿಗೆ ಅಭಿನಂದನೆಗಳು 💐💐💐
Proud to be a TATA Engineer 🔥🔥
ಗುಣಮಟ್ಟದ ಉತ್ಪಾದನೆಗಳಿಗೆ ಮತ್ತೊಂದು ಹೆಸರೇ ಟಾಟಾ ಎಂಬಂತಾಗಿದೆ. The Company which is not only Commercial but also has humanity.
🙏 ಟಾಟಾ ನಮ್ಮ ದೇಶದ ಹೆಮ್ಮೆ ಜೈ ಹಿಂದ್ ಜೈ ಟಾಟಾ 🙏
ಭಾರತದ ಹೆಮ್ಮೆಯ ಪ್ರತೀಕ A to Zಲಾಂಚನ TATA. ನಿಮಗಿದೋ ಸಾವಿರ ಸಾವಿರ 🙏🙏🙏🙏🙏🙏🙏🙏🙏🙏.
ಅಮರ್ ಸರ್ ಈ ವಿಡಿಯೋದ ವಿಷಯ ಅತ್ಯದ್ಭುತವಾಗಿದೆ ,
ಟಾಟಾ ಸಮೂಹದ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು 👏👏💐
ಟಾಟಾ ಗ್ರೂಪ್ ಅಧ್ಯಕ್ಷರಿಗೆ ಹೃದಯಪೂರ್ವಕ ಕೃತಜ್ಞತೆಗಳು
Sir ratan tata is very honest and very humble we are proud ⭐⭐😊😊😊😊😊❤️❤️❤️❤️💯🙏🙏🙏🙏
ಟಾಟಾದ ಆಸ್ಪತ್ರೆಗಳು ಬಂದರೆ ಇನ್ನು ಉತ್ತಮ. ಅವರು ಈ ಸೇವೆಗಳು ನೀಡಲಿ ಎಂದು ಕೆಳಿಕೊಳ್ಳುತ್ತೆನೆ.
Yes
ಈಗಾಗಲೇ 7 ಕ್ಯಾನ್ಸರ್ ಆಸ್ಪತ್ರೆಗಳು ಟಾಟಾ ಒಡೆತನದಲ್ಲಿವೆ.TMCs
ಗುರುಜಿ ನಾನು ಹೆಳಿದ್ದ ಹಂಗಲ್ರಿ... ಸರಕಾರ ನಡಸವು ಆಸ್ಪತ್ರಿಗಳನ್ನ TATA ಅವರ ಸಹಭಾಗಿತ್ವ ಇರಲಿ ಅಂತೆನರಿ..... ಇದರಿಂದ ಸೇವೆ ಮಟ್ಟ ಅತ್ಯುನತಕ್ಕ ಎರತೆತಿ ಮತ್ತ ಬಡವರಿಗು ಸಹಾಯ ಆಕ್ಕೆತಿ ಅಂತ... ಧನ್ಯವಾದಳು ಸರ್ ತಮ್ಮ ಉತ್ತರಕ್ಕರಿ..
TATA super 👌
Congratulations to our proud TATA group.
ನಿಜಕ್ಕೂ ಇದು ಟಾಟಾರವರ ವಿಶ್ವದರ್ಶನ🇮🇳🇮🇳🇮🇳🔥🔥🔥
ಎಲ್ಲ ಹೇಳಿದಿರಿ ದಾನದ ಬಗ್ಗೆ ಹೇಳಲಿಲ್ಲ ಅದು ಇಂಪಾರ್ಟೆಂಟ್ ಬ್ರೋ
ದಾನದಲ್ಲಿ ರತನ್ ಟಾಟಾ ದಾನ ವೀರ ಶೂರ ಕರ್ಣ
Proud Indian Ratanji. Man with golden heart ❤
TATA ದೇವರು ದೊಡ್ಡ ಶಕ್ತಿಯನ್ನು ಆಶೀರ್ವದಿಸುತ್ತಾನೆ....🙏🙏🙏
ತುಂಬಾ ಒಳ್ಳೆಯ ವಿಷಯ ತಿಳಿಸಿದ್ದೀರಿ, ಧನ್ಯವಾದಗಳು
We are Really proud to have TATA Company in INDIA 🙏🙏
TATA is pride of India 🇮🇳
Tata is Indian pride👏❤💐🎉
ನಮ್ಮ ಹೆಮ್ಮೆಯ T/\T/\ ನಮ್ಮ ದೇಶದ ಹಿರಿಮೆ,
ಪ್ರತಿ ಭಾರತೀಯರ ಜೀವನದ ಭಾಗವಾಗಿದೆ .
ಜೈಭಾರತ್ 🇮🇳🇮🇳💐💐
ಇಂತಹ ಮಹಾನ್ ವ್ಯಕ್ತಿಯ ಬಗ್ಗೆ ಹೇಳಿದ್ದಕ್ಕೆ ನಿಮಗೆ ಧನ್ಯವಾದಗಳು 🙏🏼
Realy great bro...am also tata employee....we all are working there not for money and not like we are employees.....we are working there it's our company..... Proud feel bro....
*ಟಾಟಾ ಅನ್ನೋ ಈ ಹೆಮ್ಮಾರದ ಬಗ್ಗೆ ವಿಡಿಯೋ ಮಾಡಿದ್ದಕ್ಕಾಗಿ ಧನ್ಯವಾದ* 🙏🏻
I get goosebumps and i feel proud whenever i see 🇮🇳TATA🇮🇳 vehicles
Huge respect to ratan tata sir 🙏
TATA ಗೆ ನನ್ನದೊಂದು salute...,👍👌💐
ಸರ್ ಟಾಟಾದವರು ಶಿಕ್ಷಣಕ್ಷೇತ್ರ ಹಾಗೂ ವೈದ್ಯಕೀಯಕ್ಷೇತ್ರ ದಲ್ಲೂ ಬಂಡವಾಳ ಉಡಿಕೆ ಮಾಡಬೇಕು. ಸಾಮಾನ್ಯ ಜನರಿಗೆ ಅನುಕೂಲ ಆಗುವಹಾಗೆ 🙏.
TATA is just not a company it's a pure emotion.... Thank you for this outstanding information.
TATA ✨✨✨👍🙏🏻👌TATA business is Ethics businesses
So proud TATA. Its our brand n our pride.
Proud to be a TCSer ....❤
Jai ho TATA proud 💪 of India🇮🇳
Getting goosebumps🔥🔥 just by hearing the name of the Empire TATA
TATA Is Best And Honest🙏👌
TATA # The pride of INDIA🙏
TATA The Great Indian Company..
ಭಾರತದ ಹೆಮ್ಮೆಯ ನಮ್ಮ ಟಾಟಾ ಕಂಪನಿ
With out TATA India TATA TATA
TATA is our national pride❤💥
ನಂಬಿಕೆ ಹಾಗೂ ಗುಣಮಟ್ಟಕ್ಕೆ ಇನ್ನೋಂದು ಹೆಸರೇ ಟಾಟಾ 🇮🇳ರತನ್ ಟಾಟಾ ದೇಶದ ಆಸ್ತಿ ❤
Hands up to TATA Ji ❤️🙏🎉
Tata giving Job security also bro..
Never terminates employees,
Job security like govt
Food and transportation
More more tata wil provide...
My friend stated working in TCS recently,... But she wanted to quit after sometime because of strees, but the manager gave her some time to rethink about it,... Now she is fine working there....
.
I don't know if all Tata products and services are good or not, but I never heard a negative comments on it..... Never ever.... Hope so it continues its legacy.... God bless all of them who works a small Tata to make a good future
Good nessages
Proud to be TATA BRAND
Pride of INDIA
One and only consumer friendly honest private company in India. Excellent compilation.
Proud to be member of Tata group...🥳🥳🔥🔥❤️...@TCS
Not only in business, TATA groups always helped India in difficult times and also helped several people in charity.
We wish TATA even more growth nd become worlds no 1 company.....
ಸರ್ ರತನ್ ಟಾಟಾ ಅವರಿಗೆ ಭಾರತ ರತ್ನ ಪ್ರಶಸ್ತಿ ಮತ್ತು ನೊಬೆಲ್ ಪ್ರಶಸ್ತಿ ಪ್ರದಾನ ಮಾಡಬೇಕೆಂದು ನನ್ನ ಕೋರಿಕೆ ಸರ್ 🙏🌍🙏 ಜೈ ರತನ್ ಟಾಟಾ ಬಡವರ ದೇವರ ಅವರು....
It's really unfortunate that our great Soul Sri RATAN TATA ji still didn't get our highest civilian award Bharat Ratna. I urge upon central govt to consider Ratan ji for this award. Ratan ji and Bharat Ratna complement each other !! 👍🙏
ಟಾಟಾ ಅಂದರೇ ಭಾರತ ...ಭಾರತ ಅಂದರೇ ಟಾಟಾ ❤️🧡💛💚💙
Great personality, TATA is just not a brand it's trust 💐
Great TATA 🌹💐🌹
i love this channel...amar prasad sir ❤️😍
ಟಾಟಾ ಗ್ರೂಪ್ ಬಗ್ಗೆ ಕೂಲಂಕುಷವಾಗಿ ತಿಳಿಸಿದ್ದಕ್ಕೆ ಅಮರ್ ನಿಮಗೆ ತುಂಬಾ ಧನ್ಯವಾದಗಳು.❤🙏♥️🙏♥️🙏♥️
😲 wow we are proud of TATA
I am proud to be TATA employee
I'm joining TATAs Analytics wing called TATA IQ next week. Proud to be associated with the company
I love u sir your telling news as news not like other serial news 🤪🔥🔥🔥❤️
Whenever I think about Sir Ratan Tata there will be goosebumps the whole of my body, here too it happened the entire video. Thank you Amar Prasad sir 💐.
Jai ಜೈ tata sir 🙏🙏
Great personality🙏🙏🙏
ರತನ್ ಟಾಟಾ ಅವರಿಗೆ ಭಾರತ ರತ್ನ ಪ್ರಶಸ್ತಿ ಅವರ ಸಾಧನೆಗೆ ಸಾಲದು "ವಿಶ್ವರತ್ನ" ಅಂತ ಒಂದು ಹೊಸ ಪ್ರಶಸ್ತಿ ನೀಡಿ ಗೌರವಿಸಬೇಕು.. ನಮ್ಮ ರತನ್ ಟಾಟಾ ನಮ್ಮ ಹೆಮ್ಮೆ🙏
Tata company ya social services bagge nu ondh video madi
ದೇವತ ಮನುಷ್ಯ....🙏❤️
TATA🇮🇳🇮🇳🇮🇳
Ratan tata❤
You forgot to mention their business in agriculture.. Tata Rallis , Tata Chemicals, and Tata Dhaanya Seeds
Love you ur speech...super voice...amar prashad
We should contribute a little to tata's growth by purchasing tata products.. We should not forget Ratan tata helped during covid and no foreign companies helped😞
This becomes Every Indian , 1st Priority , Never to Forget they paid 1500 CR , in 2020 when pandemic was hit
Yes TATA mobile network start maadi best service kotre INDIA dalli No 1 aagi munde barutthe, avara service oriented movement idakkella kaarana.
Earlier they introduced TATA docomo
Now it’s starting with bsnl
Great Ratan Tata
Ratan tata must awarded Bharath Rathna
Ratan tata backbone of 🇮🇳
I am Proudly Say That I was an Employee of Tata Motors Dharwad.
I working tata.. I love tata
✨ಜೈ ಭಾರತ್ 🇮🇳 ಜೈ ಟಾಟಾ ✨✊
ನನ್ನ ಮೆಚ್ಚಿನ ಕಂಪನಿಯ ಬಗ್ಗೆ ವಿಡಿಯೋ ಮಾಡಿದ್ದಕ್ಕೆ ಧನ್ಯವಾದಗಳು 🙏🙏🙏🙏
ಸೂಪರ್ 🙏🙏
Proud owner of Tata nexon,love tata for"Ratan Tata" a Man with million hearts
ನಮ್ಮ ಟಾಟಾ ನಮ್ಮ ಹೆಮ್ಮೆ ❤️🧡💚
ಒಳ್ಳೆ ಪ್ರಯತ್ನ.. ನಿಮಗೆ ಶುಭವಾಗಲಿ 😊💐
ರತನ್ ಟಾಟಾ ಅವರ ಹೆಸರಿನಲ್ಲೇ ಪ್ರಶಸ್ತಿ ನೀಡಬಹುದು ಯುವ ಭಾರತೀಯರಿಗೆ 🙏. ಭರತ್ ರತನ್ ಟಾಟಾ 🙌🙏🙏🙏
𝐓𝐚𝐭𝐚🙏❤
Tata ❤🙏
The Best Multinational Company in the world. Please note that in 1970-72 our Indian Left Parties tried their best to finish TATA company, fortunately, the TATA company survived their wrath.
Wow Super insights !! Proud of Tata Success !!
Very Inspiring Video ....Real Hero 🙌🏻 ...Ratan Tata Sir.🙏🏻🙌🏻..Real Company ...TATA ... Pride of India🙏🏻...true Bharat Ratna of India 🙏🏻 ... Great Vision and Ethics of Companies ... Unlimited Growth 🙌🏻👏🏻.... Thank you Team🙏🏻 ...For making such wonderful n Motivational Genuine Video...👏🏻👍🏻❤️❤️❤️
Best company Tata India is Great
ತುಂಬಾ ಧನ್ಯವಾದಗಳು ಮಾಹೀತೀಗೇ
This is one of the best and super in India. India is the best 👌😃👍❤️🙏
👍👍👍👍👍👍
Tata great tata excellent tata powerful tata i love you
ಟಾಟಾ ಸಂಸ್ಥೆಯ ವತಿಯಿಂದ ವಿದ್ಯಾಸಂಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ ನೀವು ತಿಳಿಸಿಕೂಡಿ,, ಧನ್ಯವಾದಗಳು ಸರ್,,,,