ಭೂವರಾಹ ಸ್ವಾಮಿ ಅಷ್ಟೋತ್ತರ ಶತ ನಾಮಾವಳಿ ಭೂಮಿಗೆ ಸಂಬಂದ ಪಟ್ಟ ಏನೆ ತೊಂದರೆಗಳಿದ್ದರೂ ದೂರವಾಗುತ್ತದೆBhoo varah swami
Vložit
- čas přidán 10. 03. 2022
- #ಶ್ರೀವರಹಸ್ವಾಮಿನೇ ನಮಃ ಶ್ರೀವರಾಹಾಷ್ಟೋತ್ತರಶತನಾಮಾವಲಿಃ ॥
ನಮಸ್ತಸ್ಮೈ ವರಾಹಾಯ ಹೇಲಯೋದ್ಧರತೇ ಮಹೀಮ್ ।
ಖುರಮಧ್ಯಗತೋ ಯಸ್ಯ ಮೇರುಃ ಖುರಖುರಾಯತೇ ॥
ಪ್ರತಿ ನಾಮಾವಳಿಯ ಕೊನೆಗೆ ನಮಃ ಅಂತ ಹೇಳಿ
ಶ್ರೀವರಾಹಾಯ ನಮಃ । ಮಹೀನಾಥಾಯ ನಮಃ। ಪೂರ್ಣಾನನ್ದಾಯ ।
ಜಗತ್ಪತಯೇ ।
ನಿರ್ಗುಣಾಯ । ನಿಷ್ಕಲಾಯ । ಅನನ್ತಾಯ । ದಂಡಕಾನ್ತಕೃತೇ । ಅವ್ಯಯಾಯ ।
ಹಿರಣ್ಯಾಕ್ಷಾನ್ತಕೃತೇ । ದೇವಾಯ । ಪೂರ್ಣಷಾಡ್ಗುಣ್ಯವಿಗ್ರಹಾಯ ।
ಲಯೋದಧಿವಿಹಾರಿಣೇ । ಸರ್ವಪ್ರಾಣಹಿತೇ ರತಾಯ । ಅನನ್ತರೂಪಾಯ । ಅನನ್ತಶ್ರಿಯೇ ।
ಜಿತಮನ್ಯವೇ । ಭಯಾಪಹಾಯ । ವೇದಾನ್ತವೇದ್ಯಾಯ । ವೇದಿನೇ ನಮಃ ॥ 20 ॥
ವೇದಗರ್ಭಾಯ ನಮಃ । ಸನಾತನಾಯ । ಸಹಸ್ರಾಕ್ಷಾಯ । ಪುಣ್ಯಗನ್ಧಾಯ ।
ಕಲ್ಪಕೃತೇ । ಕ್ಷಿತಿಭೃತೇ । ಹರಯೇ । ಪದ್ಮನಾಭಾಯ ।
ಸುರಾಧ್ಯಕ್ಷಾಯ । ಹೇಮಾಂಗಾಯ । ದಕ್ಷಿಣಾಮುಖಾಯ । ಮಹಾಕೋಲಾಯ ।
ಮಹಾಬಾಹವೇ । ಸರ್ವದೇವನಮಸ್ಕೃತಾಯ । ಹೃಷೀಕೇಶಾಯ । ಪ್ರಸನ್ನಾತ್ಮನೇ ।
ಸರ್ವಭಕ್ತಭಯಾಪಹಾಯ । ಯಜ್ಞಭೃತೇ । ಯಜ್ಞಕೃತೇ ।
ಸಾಕ್ಷಿಣೇ ನಮಃ ॥ 40 ॥
ಯಜ್ಞಾಂಗಾಯ ನಮಃ । ಯಜ್ಞವಾಹನಾಯ । ಹವ್ಯಭುಜೇ । ಹವ್ಯದೇವಾಯ ।
ಸದಾವ್ಯಕ್ತಾಯ । ಕೃಪಾಕರಾಯ । ದೇವಭೂಮಿಗುರವೇ । ಕಾನ್ತಾಯ । ಧರ್ಮಗುಹ್ಯಾಯ ।
ವೃಷಾಕಪಯೇ । ಸ್ರುವತುಂಡಾಯ । ವಕ್ರದಂಷ್ಟ್ರಾಯ । ನೀಲಕೇಶಾಯ । ಮಹಾಬಲಾಯ ।
ಪೂತಾತ್ಮನೇ । ವೇದನೇತ್ರೇ । ದೇಹಹರ್ತೃಶಿರೋಹರಾಯ । ವೇದಾದಿಕೃತೇ ।
ವೇದಗುಹ್ಯಾಯ । ಸರ್ವವೇದಪ್ರವರ್ತಕಾಯ ನಮಃ ॥ 60 ॥
ಗಭೀರಾಕ್ಷಾಯ ನಮಃ । ತ್ರಿಧರ್ಮಣೇ । ಗಮ್ಭೀರಾತ್ಮನೇ । ಮಹೇಶ್ವರಾಯ ।
ಆನನ್ದವನಗಾಯ । ದಿವ್ಯಾಯ । ಬ್ರಹ್ಮನಾಸಾಸಮುದ್ಭವಾಯ । ಸಿನ್ಧುತೀರನಿಷೇವಿಣೇ ।
ಕ್ಷೇಮಕೃತೇ । ಸಾತ್ವತಾಂ ಪತಯೇ । ಇನ್ದ್ರತ್ರಾತ್ರೇ । ಜಗತ್ತ್ರಾತ್ರೇ ।
ಮಹೇನ್ದ್ರೋದ್ದಂಡಗರ್ವಘ್ನೇ । ಭಕ್ತವಶ್ಯಾಯ । ಸದೋದ್ಯುಕ್ತಾಯ । ನಿಜಾನನ್ದಾಯ ।
ರಮಾಪತಯೇ । ಸ್ತುತಿಪ್ರಿಯಾಯ । ಶುಭಾಂಗಾಯ ।
ಪುಣ್ಯಶ್ರವಣಕೀರ್ತನಾಯ ನಮಃ ॥ 80 ॥
ಸತ್ಯಕೃತೇ ನಮಃ । ಸತ್ಯಸಂಕಲ್ಪಾಯ । ಸತ್ಯವಾಚೇ । ಸತ್ಯವಿಕ್ರಮಾಯ ।
ಸತ್ಯೇನ ಗೂಢಾಯ । ಸತ್ಯಾತ್ಮನೇ । ಕಾಲಾತೀತಾಯ । ಗುಣಾಧಿಕಾಯ । ಪರಸ್ಮೈ ಜ್ಯೋತಿಷೇ ।
ಪರಸ್ಮೈ ಧಾಮ್ನೇ । ಪರಮಾಯ ಪುರುಷಾಯ । ಪರಾಯ । ಕಲ್ಯಾಣಕೃತೇ । ಕವಯೇ ।
ಕರ್ತ್ರೇ । ಕರ್ಮಸಾಕ್ಷಿಣೇ । ಜಿತೇನ್ದ್ರಿಯಾಯ । ಕರ್ಮಕೃತೇ । ಕರ್ಮಕಾಂಡಸ್ಯ
ಸಮ್ಪ್ರದಾಯಪ್ರವರ್ತಕಾಯ । ಸರ್ವಾನ್ತಕಾಯ ನಮಃ ॥ 100 ॥
ಸರ್ವಗಾಯ ನಮಃ । ಸರ್ವಾರ್ಥಾಯ । ಸರ್ವಭಕ್ಷಕಾಯ । ಸರ್ವಲೋಕಪತಯೇ ।
ಶ್ರೀಮತೇ ಶ್ರೀಮುಷ್ಣೇಶಾಯ । ಶುಭೇಕ್ಷಣಾಯ । ಸರ್ವದೇವಪ್ರಿಯಾಯ ।
ಸಾಕ್ಷಿಣೇ ನಮಃ ॥ 108 ॥
ಇತಿ ಶ್ರೀವರಾಹಾಷ್ಟೋತ್ತರಶತನಾಮಾವಲಿಃ ಸಮಾಪ್ತಾ ।
ಧನ್ಯವಾದಗಳು ಅಮ್ಮಾ ಹರೇ ಶ್ರೀನಿವಾಸ
Thanks to all
ತುಂಬಾ ತುಂಬಾ ಧನ್ಯವಾದಗಳು ಮೇಡಂ... 👍👌🙏🙏🌹🙏🌹🙏🌹🙏🌹🙏🌹🌹🙏...
Thank u Veena avare🙏🙏
ಧನ್ಯವಾದಗಳು ಮಾ ಜೈ ಶ್ರೀ ರಾಮ್
ತುಂಬಾ ಧನ್ಯವಾದಗಳು ಮೇಡಂ 🙏🙏🙏🙏🙏
Bhu varaha Swami puje inda namage tumba tondaregalu parihara agide venna avare nimage nanna. Kooti koti namangalu🙏🙏
Explain what happened?
🙏🙏🙏🙏🙏.ಧನ್ಯವಾದಗಳು ನಿಮಗೆ.
Thank you veena amma sulabhavagi maduvantaha olleya vichara tilsikottiddakke dhanyavadagalu
ಅಮ್ಮ ನಾನು ಐದು ವರ್ಷದ ಹಿಂದೆ ಮನೆ ಕಟ್ಟಲು ತುಂಬ ಅಡಿಗಳು ಬಂದವು ಆಗ ನಮಗು ಯಾರೂ ಒಬ್ಬರು ಎಲ್ಲಿದರು ಆಗ ನಾನು ಭೂವರಹ ದೇವರ ಪೂಜೆ ಮಾಡಿದೆ ಒಳ್ಳೆಯದು ಆಯಿತು ಈಗ ಎಲ್ಲಾರಿಗು ನೀವ ತಿಳಿಸಿದಿರ ಧನ್ಯವಾದಗಳು ಅಮ್ಮ 🙏🙏🙏
Thank you veena amma ❤🙇🙇🙇
Tq so much Amma 🙏🏻🙏🏻
Thank you veenamma.. 🙏🙏
🙏🙏🙏🙏🙏🌷🌷🌷🌷🌷🙇🙇
Amma thank you so much...and love u so much...
Thank maa🙂🙂🙂
Thank you amma 🙏🙏🙏🙏🙏🙏
Thank you so much
Namasde amma 🌹🙏 TQ soo much amma
ಓಂನಮೋವರಹಾಸ್ವಾಮಿ
Tq mam...for sharing this valuable information
Thank u so much amma
Thank you so much Akka,🙏🙏
Thank you amma.
Thanks amma 🙏🙏🙏🙏🙏
Lottsss of ❤ veena maa..
Jai Shri Ram 🙏
Exlent TQ Mam useful information tq vioce super Mam TQ
Thanks 🙏🙏🙏💐💐💐
Thanks amma
🙏🙏🙏 thank you ma'am
🙏🙏thank you akka
Thank you amma😊
Thank you so much mam
Ammmaa nimma voice kelalike bhahal Anand agatte ...🙏🙏🙏🙏💗💗💗💗
Tq somuch amma🙏🙏🙏
ಅಮ್ಮ ನಮಸ್ಕಾರ ನೀವು ಹೇಳಿಕೊಟ್ಟ ಭೂವರಹ ಸ್ವಾಮಿ ಪೂಜೆಯನ್ನು ನಾನು ಮಾಡಬೇಕೆಂದುಕೊಂಡಿದ್ದೇನೆ ಮನೆ ಕಟ್ಟುವ ವಿಷಯವಾಗಿ ಮಾಡಬೇಕು ನಾನು ಕಲ್ಲಳ್ಳಿ ಅಲ್ಲಿರುವ ಭೂವರಹ ಸ್ವಾಮಿ ದೇವಸ್ಥಾನಕ್ಕೆ ಹೋಗಿ ಬಂದ ನಂತರ ಪೂಜೆಯನ್ನು ಶುರು ಮಾಡಬೇಕೆಂದುಕೊಂಡಿದ್ದೇನೆ ನಮ್ಮನ್ನು ಆಶೀರ್ವದಿಸಿ ನಮಸ್ಕಾರ 🙏🙏🙏
🙏🙏 Thank you
Thank you🙏🙏
ತುಂಬಾ ಧಾನ್ಯವಾದಳು ಅಮ್ಮ 🙏🙏🙏🙏🙏
Thank you amma
Thank you madam
TQ madam om Gam Ganapathy namah om varaha shvmi namah
Namaskara Akka navu Bangalore Ali rentge mane noduthedevu nivu helida Bhuvaraha sthotra dinalu heluthde 29 th nov ge sikkithu thumba power full mantrathanks deveru Nimage mathu nimma family ge olledu madali thanks
ಧನ್ಯವಾದಗಳು ಅಮ್ಮ 🙏🙏🙏🙏🙏🙏🙏
Thank you
Thank you akka 🙏❤️
Thank u amma
Oh lord Nan Maga aadastu Bega mane kattuva yoga kodi swamy 🌷
Thank u mam
Tq u amma
Super
Tq mam🙏💐
Om Sri varamaha swamy namaha 🙏🏻
Tq amma❤❤
Tq 🙏
Thanks mam
Thank you akka
🙏🙏🙏🙏🌹🌹☘️☘️👌👍
Medam namasatte
TQ mam 🙏😊
Super amma lot of thanks amma I want my own house
🙏🏼🙏🏼👏
🙏 ಅಮ್ಮ
Thank you very much madam🙏🙏🙏
🙏🏼🙏🏼
Tq akka
ಅಮ್ಮ🙏🙏🙏🙏🙏
🙏🏾🙏🏾🙏🏾
🙏🙏
🙏🙏🙏🙏🙏💐💐
😇😇😇🙏🙏🙏
🙏🙏🙏🌹
🙏🙏🙏
🙏🙏🙏👍
Hi Maa 🙏🙏🌹
ಅಮ್ಮ ನಾನು ರಂಗೋಲಿ ಹಾಕುತ್ತ ಇದ್ದೀನಿ ನಮಗೂ ಒಂದು ಮನೆ ಆಗುವ ಆಸೆ ಇದೆ ಹಾಗೂ ಭೂಮಿ ನಮ್ಮ ಜಮೀನು ಕೇಸಿನಲ್ಲಿ ಇದೆ ಅದು ಒಳ್ಳೆಯದಾಗಬೇಕು
🙏🌹
🙏🏻🙏🏻🙏🏻🙏🏻🙏🏻
🙏🏻🙏🏻🙏🏻🙏🏻🙏🏻🙏🏻
🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼
🙏🙏🙏🙏
🙏🏻🌷🙏🏻🌷🙏🏻
🙏🏻🙏🏻🙏🏻🌷
nimma. chanalnalli baruvanthha slokha parayanadindha namge tumbha olleadhagide mam tumbba danyavadhadalu .🙏🔱
🙏🙏🙏🙏🙏
🙏🙏🙏🙏🙏🙏
Nande promblem agitu ega open agide madam thank u 🙏🙏
ಬರಹ ರೂಪದಲ್ಲಿ ತಿಳಿಸಿದರೆ ಬಹಳ ಉಪಯೋಗವಾಗುತ್ತದೆ
Amma nammeneli Andre badige maneli valagadene kage banddittu matte nanna kanaslli kage banddittu please reply Madi Amma
Ok amma❤🙏🏻
🙏🙏tq
Thank u amma🙏🙏
Namaste mam,navu mantalayakke hodaga rayara brundavanadinda hoovannu kattiddaru adannu hosa mane kattuvaga bunadi pooja maduva hakabahuda tilisi.
Akka nanu 5 ne tarikhu shanivara revati nakshatra bandittalla avattu kallahalli bhu varaha swami mandirakke hogi pooje abhisheka maadisi ittangi mannu tegrdukondu bande
🙏🙏❤
Amma nivu helikoduva poojegalellavu yava booksnallide or nimmade books eddare name thilsi .
Mam namaskara vastu alli ene dosha idaru ondu tamarada chombuvige veledele harishina kombu hadike harishina kumkuma hoo paccha karpoora haka beku neerege antha helidrala adu madutiddene daily ellanu change madabeka amma idu ondu doubt ide amele viledele badlu dasavala ele athava mavina ele balasabahudha.
Namaste madam 🙏🙏🙏... Nija everyday nimma yawadadru video du notification nodalilla Andre samadhana aagalla... Thank you so much madam 🙏🙏🙏... Daily waiting for your blessed pooja videos..
Thanq
Amma idanna yestu Dina pooje madbeku matte ondu dinakke e slokavanna yestu baari helbeku tilisi Amma matte beligge yestu ghantege e pooje madidre olledu anta tilsi Amma 🙏🙏