ಸೈನ್ಸ್‌ ಏನು ಹೇಳುತ್ತೆ? | What is Manifestation? Is Manifestation Real | Law of Attraction Masth Magaa

Sdílet
Vložit
  • čas přidán 5. 09. 2024
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.gra...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 25+ Video Tutorials
    ⦿ One Live Q&A session with me in June 2023
    ⦿ Mock test, quizzes and assignments for practical learning
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #Manifest #Manifestation #Manifesting #WhatisManifestation #IsManifestationReal #IsManifestationWorkInreal #ScienceBehindManifestation #ScienceofManifestation #LawofAttraction #HowDoesManifestationWork #MasthMagaa #AmarPrasad

Komentáře • 203

  • @raghavendrab1925
    @raghavendrab1925 Před 11 měsíci +76

    ಅದ್ರಷ್ಟ ತುಂಬಾ ಮುಖ್ಯ .
    ವಿದ್ಯೆ , ಜ್ಞಾನ , ಶಿಕ್ಷಣ , ಅಹ್ರತೆ , ಯೋಗ್ಯತೆ ಎಲ್ಲವನ್ನೂ ಮೀರಿ ಕೆಲಸ ಮಾಡುವ ಅಗೋಚರ ಶಕ್ತಿ ಅದ್ರಷ್ಟ.

    • @anuradhamj1442
      @anuradhamj1442 Před 11 měsíci +5

      Very perfect

    • @duckaudio
      @duckaudio Před 5 měsíci +2

      ಏನು ಇಲ್ಲ
      ಆಗುತ್ತೆ.....

    • @Ruchithacreations369-cj7tu
      @Ruchithacreations369-cj7tu Před 3 měsíci

      ಅರುಷ್ಟ ಅನ್ನೋದಕ್ಕಿಂತ ಋಣ ಇದ್ದಲ್ಲಿ ಸಿಕ್ಕೆಸಿಗುತೆ ನಮ್ಮ ಕರ್ಮಕ್ಕೆ ತಕ್ಕಂತೆ

    • @vedavatikatti7799
      @vedavatikatti7799 Před měsícem

      True 😢

  • @premapprema9124
    @premapprema9124 Před 11 měsíci +43

    ಸಾಮಾನ್ಯರಂತೆ ಕಾಣುವ ಅಸಾಮಾನ್ಯ ಪ್ರತಿಭೆ ಅಮರ್ ಪ್ರಸಾದ್ ಸರ್😊

  • @INDIAN_KA07
    @INDIAN_KA07 Před 11 měsíci +32

    ನಿಮ್ಮ ವಿವರಣೆಯ ನಂತರ :
    Manifestation ಅಂದ್ರೆ seruously working towards our goals

  • @Travellover96
    @Travellover96 Před 11 měsíci +45

    Manifestation Nija annoru idiraa....

  • @Shivaroopam387
    @Shivaroopam387 Před 11 měsíci +105

    ಈ ವಿಷಯವಾಗಿ ಮತ್ತಷ್ಟು ವಿಡಿಯೋಗಳನ್ನು ಮಾಡಿ

    • @shridharsunagad1330
      @shridharsunagad1330 Před 11 měsíci +3

      yes we need

    • @rashmitharg2615
      @rashmitharg2615 Před 11 měsíci +3

      Mind body spirit channel nodi

    • @Shivaroopam387
      @Shivaroopam387 Před 11 měsíci +1

      ಧನ್ಯವಾದ
      ನಾನು ಈ ಚಾನೆಲ್ ನ ಈಗಾಗಲೇ ವೀಕ್ಷಣೆ ಮಾಡಿದ್ದೇನೆ, ನಮ್ಮ ಕನ್ನಡ ಭಾಷೆಯಲ್ಲಿ ಅದರಲ್ಲೂ ಅಮರ ಪ್ರಸಾದ್ ಅವರ ಎಕ್ಸ್ಪ್ಲನೇಶನ್ನಲ್ಲಿ ಕೇಳದ ಚೆಂದ

    • @prashantsahu7659
      @prashantsahu7659 Před 11 měsíci +1

      Yes ❤❤❤❤

    • @preran1432
      @preran1432 Před 11 měsíci +2

      starry man anta ede nodi kannada channel

  • @surendrakanugodu1626
    @surendrakanugodu1626 Před 11 měsíci +21

    ಕಂಡಿತವಾಗಿ work ಆಗುತ್ತದೆ ಆದರೆ ಅದಕ್ಕೆ ಸಮಯ ಮತ್ತು ತಾಳ್ಮೆ ಬೇಕೆ ಬೇಕು, ಅದುಕೊಂಡಿದ್ದು ನಾಳೆಯೇ ಆಗಬೇಕು ಅಂದರೆ ಆಗಲು ಸಾದ್ಯವಿಲ್ಲ,

  • @devaraj2072
    @devaraj2072 Před 11 měsíci +12

    ನಮ್ಮ ಕನಸು ಮತ್ತು ಗುರಿ ಬಗ್ಗೆ high manifestation ಇದ್ರೆ definitely (💯%) ಎಲ್ಲಿ ನಮ್ಮ ಕನಸು ಕೈತಪ್ಪಿ ಬಿಡುತ್ತೋ ಎಂಬ ಭಯ, ಆತಂಕ ಸೃಷ್ಟಿಸಿ ನಮ್ಮನ್ನು ಇನ್ನಷ್ಟು ಹೆಚ್ಚು ಪ್ರಜ್ಞೆಯಿಂದ ಕೆಲಸ ಮಾಡಲು ಸಹಾಯ ಮಾಡುತ್ತದೆ

  • @sunilkumar-wr8ur
    @sunilkumar-wr8ur Před 11 měsíci +18

    Work aguthe Nan ಲೈಫ್ nalli work agide

  • @srraghu877
    @srraghu877 Před 11 měsíci +16

    ನಾನು ಇದನ್ನು ಶೇ. 100ರಷ್ಟು ಸಾಧಿಸಿದ್ದೇನೆ ...

  • @mayuritradingcompany1569
    @mayuritradingcompany1569 Před 11 měsíci +5

    ಸರ್ ನೀವು ಸರಿಯಾದ ವೇಳೆಗೆ ನನಗೆ ಎಚ್ಚರ ವಹಿಸಲು ಸೂಚನೆ ನೀಡಿದಿರಿ thank you so much ❤

  • @Sangamesh266
    @Sangamesh266 Před 11 měsíci +5

    👉"ಮ್ಯಾನಿಫೆಸ್ಟೇಶನ"ಎಂಬುವುದನ್ನು ತುಂಬಾ ಅರ್ಥಪೂರ್ಣವಾಗಿ ತಿಳಿಸಿ ಕೊಟ್ಟಿದ್ದೀರಾ ಅಮರ ಸರ್... 👌✍️❤💐ನಿಮ್ಮ ಮಾಹಿತಿ ಯಾವಾಗಲೂ ಸೂಪರ್✍️

  • @chandanrchandur2456
    @chandanrchandur2456 Před 11 měsíci +7

    ಕರ್ನಾಟಕದಲ್ಲಿ 'ಎನ್ ಇ ಪಿ' ರದ್ದತಿ ಬಗ್ಗೆ ವೀಡಿಯೊ ಮಾಡಿ ಸರ್ ದಯವಿಟ್ಟು

  • @ashokk2573
    @ashokk2573 Před 11 měsíci +7

    Subconscious mind (ಸುಪ್ತ ಮನಸ್ಸು) bagge heli.

  • @ranjinitholar638
    @ranjinitholar638 Před 11 měsíci +9

    Wrk agide ....nanu 21 days gratitude walk madi ond wish kelidde adu full fill agide...

  • @lakshmims5037
    @lakshmims5037 Před 11 měsíci +13

    Subconcious ಮೈಂಡ್ ಬಗ್ಗೆ ವೀಡಿಯೊ ಮಾಡಿ ಸರ್

  • @madhuyadav8791
    @madhuyadav8791 Před 11 měsíci +8

    ❤ it's my own experience manifestation definitely worked in my own lifestyle

    • @sanjeev9398
      @sanjeev9398 Před 8 měsíci

      Bro nan manifestation madthini nange audi,bmw car beku antha but nan salary bari 20,000 enge work aguthe ivella

  • @kannadabeat.ms1
    @kannadabeat.ms1 Před 11 měsíci +5

    Right time right video nanage bekada samayadalli.nivu video maadidri thank you❤ so much sir your speak and your team information is save time

  • @rameshb.c9214
    @rameshb.c9214 Před 11 měsíci +7

    Definitely it works, it's proven in my life

  • @Sadanand24
    @Sadanand24 Před 11 měsíci +5

    Will power ಇದ್ರೆ ಎನ್ ಬೇಕಾದರೂ ಸಾಧಿಸಬಹುದು

    • @sunilspower..8290
      @sunilspower..8290 Před 11 měsíci

      Hege adu

    • @Sadanand24
      @Sadanand24 Před 11 měsíci

      @@sunilspower..8290 ಮನಸ್ಸು ಸ್ಥಿರ ಇದ್ದರೆ will power ಇರುತ್ತೆ. ಯಾರು ಜಾಸ್ತಿ ವಿಚಾರ, ಚಿಂತೆ ಮಾಡುತ್ತಾರೋ ಅವರಿಗೆ will power ಇರಲ್ಲ. ಅದಕ್ಕೆ ಪ್ರತಿ ದಿನ ಪ್ರಾಣಾ ಯಾಮ,ಧ್ಯಾನ ಮಾಡೋದರಿಂದ ಮನಸ್ಸು strong ಆಗುತ್ತೆ. ಮನಸ್ಸು strong ಆದರೆ will power ಬರುತ್ತೆ. ದೇವರಿಗೆ will power ಇರೋದರಿಂದನೆ ದೇವರು ಈ ಜಗತ್ತನ್ನು ಸೃಷ್ಟಿ ಮಾಡಿದನು.

  • @cashgrepayment7371
    @cashgrepayment7371 Před 11 měsíci +6

    Without hard work it does not work

  • @ask5573
    @ask5573 Před 11 měsíci +18

    ಯತ್ ಭಾವೆ ತಥ್ ಭವಂತು.

  • @pratap2002
    @pratap2002 Před 11 měsíci +18

    You always won the people heart ❤️ with good information 🎉❤❤❤❤

  • @kuberavarma9985
    @kuberavarma9985 Před 11 měsíci +2

    Manifestation ಯಾರ ಜೀವನದಲ್ಲೂ work madalla unless ನಾವು work ಮಾಡುವವರೆಗೂ.

  • @ajaykumartalavarajaykumart5922
    @ajaykumartalavarajaykumart5922 Před 11 měsíci +3

    ನಾನು ತುಂಬ ತೆಳ್ಳಗಿದ್ದೇನೆ ಅನ್ನೋದೇ ಬೇಜಾರು ಸರ್ 😌😌😌

  • @chandugaming3876
    @chandugaming3876 Před 11 měsíci +1

    ತುಂಬಾ ಖುಷಿಯಾಗುತ್ತೆ ನಿಮ್ ವಿಡಿಯೋ ನೋಡೋದಕ್ಕೆ

  • @pdlakshmidevi2425
    @pdlakshmidevi2425 Před 11 měsíci +10

    sir i had participanted in a pick and speech competation hobli level i got topic moodha nambikegalu i have seen your video death of baby due to cold sleeping outside the village and i got 1st prize🎉🎉 in that and selected to taluk level pratiba karanji i really thank to you sir

  • @samsusam4106
    @samsusam4106 Před 11 měsíci +6

    MANIFESTATION is 💯 working Boss no doubt....

    • @SandeepKumar-ow3ed
      @SandeepKumar-ow3ed Před 11 měsíci

      Nimage work ayita

    • @sanjeev9398
      @sanjeev9398 Před 8 měsíci

      Bro nan manifestation madthini nange audi,bmw car beku antha but nan salary bari 20,000 enge work aguthe ivella

  • @vinayakavinibc905
    @vinayakavinibc905 Před 11 měsíci +2

    ದಾರುಲ್ ಅಮನ್
    ದಾರುಲ್ ಅರಬ್
    ದಾರುಲ್ ಇಸ್ಲಾಂ ಬಗ್ಗೆ video madi ಪೂರ್ತಿ ಮಾಹಿತಿ ತಿಳಿಸಿಕೊಡಿ 🙏 🙏

  • @Ashu-l4r
    @Ashu-l4r Před 2 měsíci +1

    Action +manifest =success

  • @likhithaks4732
    @likhithaks4732 Před 11 měsíci +15

    As you have narrated, we should make reasonable efforts to materialize our goals.
    However, in many cases strong desire to get something or reach a goal creates powerful mind waves and they in turn give that person quick results.
    Persons who have learnt self hypnosis and Silva Methods have sometimes achieved unbelievable results, which would not be possible under normal circumstances.
    But experts say that such goals have to be realistic and within the probability range. If someone uses mind power to trouble others, either it will not work or works against the same person, who wishes to harm others, without valid reasons (like jeolosy, greed, etc.)
    Further, what we can achieve is also subject to our stars, planetary position, fate and destiny, etc.(these are also powerful factors, which can neutralise our hard work and talents).
    At the end of the day, we can say that persons with strong willpower or those knowing hypnosis, etc. have a clear winning edge over others.

  • @dharamendrak1519
    @dharamendrak1519 Před 11 měsíci +2

    ತುಂಬಾ ಸತ್ಯವಾದ ವಿಚಾರ

  • @shobarani8588
    @shobarani8588 Před 11 měsíci +1

    Wish...first step
    W Wish ...dream to achieve something
    Imagine and ideas
    Steps to take
    Help from others
    Plan and manifest....

  • @bhiru136
    @bhiru136 Před 11 měsíci +4

    Now days big achievements only one government job

  • @sanketjainapur6742
    @sanketjainapur6742 Před 11 měsíci +3

    manifesting is a real work alot but everything that depends on our visualization should be very realistic..

    • @sanjeev9398
      @sanjeev9398 Před 8 měsíci

      ok nan manifestation madthini nange audi,bmw car beku antha but nan salary bari 20,000 henge work aguthe ivella

  • @savithakn3044
    @savithakn3044 Před 11 měsíci +4

    I think if we work hard definitely we get whatever we want. ❤

  • @shashicn8186
    @shashicn8186 Před 11 měsíci +2

    ❤hi sir twinflame. Soul mate. Karmic connection bage Video madi sir.

  • @priyamani4
    @priyamani4 Před 11 měsíci +4

    Yes its 100 % work....

  • @user-mp8pm1yu7n
    @user-mp8pm1yu7n Před 10 měsíci +1

    Only wishing and keeping goal is, not enough. Hardworking is most important

  • @shashicn8186
    @shashicn8186 Před 11 měsíci

    Money bage manifestation madthaedhe nanage success agidhe. Tq universe tq anjales.

  • @ksapeksh2158
    @ksapeksh2158 Před 11 měsíci +5

    I think Amarprasad inspired so much from Elon musk😂

  • @swati8234
    @swati8234 Před 5 měsíci +2

    Manifest is really work ❤
    I got government job without study ty univers ❤😍

  • @user-bw5te2tc5h
    @user-bw5te2tc5h Před 10 měsíci +2

    3 6 9 really worked for me with in 7 days❤😊 thank you so much universe❤

  • @shivanjuprasadsp1074
    @shivanjuprasadsp1074 Před 11 měsíci +4

    Law of of attraction bagge heli sir

  • @mahanteshbingi8722
    @mahanteshbingi8722 Před 11 měsíci

    ಇದರ ಬಗ್ಗೆ ಹೆಚ್ಚು ಹೆಚ್ಚು ಮಾಹಿತಿ ಮತ್ತು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ವೀಡಿಯೋ ಮಾಡಿ ಶೀರ್.

  • @srinivasr1948
    @srinivasr1948 Před 11 měsíci +3

    Read "The power of your sub conscious mind"

  • @ranjanchoonthar7828
    @ranjanchoonthar7828 Před 11 měsíci +1

    Naanu already practice maadthaa iddene 😊🎉

  • @subhasdasar3104
    @subhasdasar3104 Před 11 měsíci

    yes 100 % ಮನಸ್ಸಿದ್ದರೆ ಮಾರ್ಗ 100%

  • @vijayn7303
    @vijayn7303 Před měsícem

    100% work agutte

  • @srinivasal7839
    @srinivasal7839 Před 11 měsíci +2

    Your a wonderful and best anchor..i m a big fan of u mr amar

  • @visible5180
    @visible5180 Před 11 měsíci

    Sir ತಹಸೀಲ್ದಾರ್ ಜವಾಬ್ದಾರಿ ಮತ್ತು ಕರ್ತ್ಯಗಳನ್ನು ತಿಳಿಸಿ

  • @life.is.challenge2529
    @life.is.challenge2529 Před 11 měsíci +1

    Nim chanal ondu idre saaku yalla Angel nallu nammanu vichara vantarannagi madtira sir
    Subconscious mind bagge heli sir innu

  • @gajendrakn5589
    @gajendrakn5589 Před 11 měsíci +2

    Sir, Congress 2005 ralli tandidda "communal violence bill" bagge explain madi please

  • @shivarajm3748
    @shivarajm3748 Před 11 měsíci

    Nimma ethara innovative and money telated videos thumbane esta aguthe sir❤

  • @kirangowda9422
    @kirangowda9422 Před 11 měsíci +8

    All are focusing about making money in CZcams in your channel helping people for growing thak you amar sir and team ❤

  • @polymech86
    @polymech86 Před 11 měsíci +1

    Subject is good. What I didn't like is you showed background pictures.Please show Indian background.

  • @satishhongekar4656
    @satishhongekar4656 Před 4 měsíci +1

    Tq univarse ❤ work agutty

  • @GangaGanga-jh4dw
    @GangaGanga-jh4dw Před měsícem

    Thank you for clarifying my doubt, sir.

  • @ashokk2573
    @ashokk2573 Před 11 měsíci +3

    Law of attraction bagge heli.

  • @shreesail3046
    @shreesail3046 Před měsícem

    ಜ್ಞಾನದಿಂದ ವಿಜ್ಞಾನ,

  • @sunilamaranth5606
    @sunilamaranth5606 Před 11 měsíci +1

    very good topic chosen by masth maga team, there have been many self-help books on manifestation, affirmation etc which emphasizes more on thoughts than actual work that has to be done in order to reach our goal. People want shortcuts or less effort demanding route to reach goals, but till date there has been none. So simple formula is to recognize a strong thought and WORK towards that

  • @krishnan5807
    @krishnan5807 Před 11 měsíci +1

    2:42 ನಮ್ದು ಉರುಳು ಸೇವೆ 😊

  • @shridharsunagad1330
    @shridharsunagad1330 Před 11 měsíci +7

    ಈ ವಿಷಯವಾಗಿ ಮತ್ತಷ್ಟು ವಿಡಿಯೋಗಳನ್ನು ಮಾಡಿ
    8:16 some scientists proved it by telepathic method. manifestation works 💯% when it combines with feelings, belief,and process to achieve manifestation 🙏

  • @sandhyab6012
    @sandhyab6012 Před 11 měsíci

    ಒಳ್ಳೆ ವಿಷಯದ ಅನಾವರಣ ಸರ್

  • @inlearn6706
    @inlearn6706 Před 11 měsíci

    Amar Sir - please cover about - Jagriti Yatra - it is worlds largest change makers train journey in india - 500 individuals come together in single train - which travels around 8000 km through out india for 15 days

  • @manjunathakj2404
    @manjunathakj2404 Před 11 měsíci

    English medicin good aha ? Ayurveda good aha ? Yavdu healthy anta ondu episode kodi sir

  • @nitheshpoojari163
    @nitheshpoojari163 Před 11 měsíci +2

    Sir invest maadodu Andre hege Elli yav app best anta ond vedio Maadi sir

  • @prajnakrishnan9923
    @prajnakrishnan9923 Před 11 měsíci +3

    Yes...manifestation really works. Believe strongly on your genuine concern....I have been blessed with this Universal gift. Always greatfull 😊

    • @sanjeev9398
      @sanjeev9398 Před 8 měsíci

      ok nan manifestation madthini nange audi,bmw car beku antha but nan salary bari 20,000 henge work aguthe ivella

  • @user-wr7ld3fp7h
    @user-wr7ld3fp7h Před 2 měsíci

    Work agutte pakka

  • @thanujkumara9055
    @thanujkumara9055 Před 11 měsíci +2

    Manifest is good I'm xpiryans

  • @satheeshaanekal204
    @satheeshaanekal204 Před 6 měsíci

    Thank you
    Planned action leads to success

  • @bhoomikav3738
    @bhoomikav3738 Před 11 měsíci +2

    Ty for the vedio sir...

  • @mahendrasathvik9512
    @mahendrasathvik9512 Před 11 měsíci +1

    ಮೊದಲೆಲ್ಲಾ ವರ್ಕ್ ಆಗ್ತಿತ್ತು ಸರ್, ಯಾಕೋ ಇತ್ತೀಚೆಗೆ ಲೈಫಲ್ಲಿ ದರಿದ್ರ ವಕ್ಕರಿಸ್ಕೊಂಡ್ಮೇಲೆ ಅಂದ್ಕೊಂಡಿದ್ದು ಪ್ರಯತ್ನ ಪಟ್ಟಿದ್ದು ಯಾವ್ದೂ ಈಡೇರ್ತಿಲ್ಲಾ... 😅😅😅

  • @GChetanReddy
    @GChetanReddy Před 11 měsíci +2

    Sir Illuminati agenda 2030
    Idara bage video madi sir.

  • @sunilkumar-wr8ur
    @sunilkumar-wr8ur Před 11 měsíci +3

    Work aguthe adre idu kelvaragi artha agalla

  • @umeshd5645
    @umeshd5645 Před 6 měsíci

    Good very useful information thank you sir I am follow this manifestation sir I am thank you to this universe

  • @kavyashree2817
    @kavyashree2817 Před 11 měsíci +3

    I am on the way of manifestation 😐😍

  • @sharathchandrah7747
    @sharathchandrah7747 Před 11 měsíci

    Osho ಬಗ್ಗೆ ಒಂದು ವಿಡಿಯೋ ಮಾಡಿ ಸರ್

  • @nagarajgoudar4738
    @nagarajgoudar4738 Před 11 měsíci +1

    Tqu...nice information

  • @vishnuyc6845
    @vishnuyc6845 Před měsícem

    Manifestation is real ❤

  • @shashicn8186
    @shashicn8186 Před 11 měsíci +1

    Law of attraction bage inastu Video madi sir

  • @kavyackhatavakar6173
    @kavyackhatavakar6173 Před 11 měsíci +3

    Law of attraction

  • @vishwasu4810
    @vishwasu4810 Před 11 měsíci +1

    Vision mission this both words suitable for manifestation

  • @mallikarjunshelake5539
    @mallikarjunshelake5539 Před 11 měsíci

    Best video for strong maind seat workers'

  • @roopa.kprakash1582
    @roopa.kprakash1582 Před 11 měsíci

    Yes nanna jeevanadalli nija agide

  • @NanobbaAnamika
    @NanobbaAnamika Před 11 měsíci +1

    Trust me guys it will work..

  • @Ramyalekha
    @Ramyalekha Před 11 měsíci

    Please Make vedio on narcissistic abuse and narcissistic personality disorder

  • @Mahendra-k8l
    @Mahendra-k8l Před 11 měsíci +4

    ಬ್ರಹ್ಮ ಮುಹೂರ್ತ ಬಗ್ಗೆ ತಿಳಿಸಿ ಅಮರ್ ಸರ್

  • @lakshmipathi.nlakshmi9223
    @lakshmipathi.nlakshmi9223 Před 4 měsíci

    Tank you for more information❤

  • @Ruchithacreations369-cj7tu
    @Ruchithacreations369-cj7tu Před 3 měsíci

    Manifestaion really works, when we think positive and work on that

  • @Shantesha369
    @Shantesha369 Před 11 měsíci

    "lawrence bishnoi Life story" Video Maadi Brother

  • @Chinthan_Gowda_
    @Chinthan_Gowda_ Před 11 měsíci +1

    Please next video topic civil engineering...😭♥️😭♥️😭♥️.. Please anna.. ♥️

  • @vasudhaparmar5299
    @vasudhaparmar5299 Před 7 měsíci

    You really cleared my biggest doubt

  • @sunilkumar-wr8ur
    @sunilkumar-wr8ur Před 11 měsíci

    Kanditha work aguthe idu swlpa janake astu eziyagi artha agalla nivu idunna swalpa diffrent agi artha hagothra heloke try madi

  • @VishnuKumar-ci8xo
    @VishnuKumar-ci8xo Před 11 měsíci

    Sir Parallel universe bagge heli

  • @sathishnagaraj7203
    @sathishnagaraj7203 Před 11 měsíci

    One of the best topics covered👏👏👏

  • @sundaramoolya545
    @sundaramoolya545 Před 10 měsíci

    Thank a lot.

  • @sunilkumarpatil4449
    @sunilkumarpatil4449 Před 11 měsíci

    Beautiful explanation 👌

  • @dhanushgowda7100
    @dhanushgowda7100 Před 11 měsíci +1

    Very good subject ❤

  • @user-vd4xq8eg2g
    @user-vd4xq8eg2g Před 11 měsíci

    Thank you sir nim mahitige

  • @girishumadi2363
    @girishumadi2363 Před 2 měsíci

    Amar is excellent anchor