Maate Poojaka (Kannada) Patriotic Song | Sung by 74 singers of Karnataka | Chandrashekhar Bandari

Sdílet
Vložit
  • čas přidán 15. 08. 2020
  • Here is a special patriotic song sung by 74 singers of Karnataka on the occasion of 74th Indian Independence Day
    Lyrics : Chandrashekhar Bandari
    Music : Deepak Jayasheelan
    Mixing and Mastering : Vittal Rangadhol
    Concept - Editing - Execution : Pruthvi P Gowda
    #chandrashekharbandari #matepoojaka
    ಮಾತೆ ಪೂಜಕ ನಾನು ಏನ್ನಯ ಶಿರವನಿಡುವೆನು ಅಡಿಯಲಿ
    ನಿನ್ನ ಕೀರ್ತಿಯು ಜಗದಿ ಮೆರೆಯಲಿ ಒಂದೇ ಆಸೆಯು ಮನದಲಿ
    ಎಡರು ತೊಡರುಗಳೆಲ್ಲಾ ತುಳಿಯುತ ಮುಂದೆ ನುಗ್ಗುವೆ ಭರದಲಿ
    ನಿನ್ನ ನಾಮ ನೀನಾದವಾಗಲಿ ಶ್ರಮಿಪೆ ನಾಪ್ರತಿ ಕ್ಷಣದಲಿ
    ನಿನ್ನ ಗೌರವಕೆದುರು ಬರುವ ಬಲವ ಮುರಿವೆನು ಛಲದಲಿ
    ಜಗದ ಜನನಿ ಭಾರತ ಇದ ಕೇಳಿ ನಲಿಯುವೆ ಮನದಲಿ
    ನಗುತ ನಲಿಯುವ ನಿನ್ನ ವದನವ ನೋಡಿ ನಲಿಯುವುದೆನ್ನೆದೆ
    ನಿನ್ನ ದುಃಖಿತ ವದನ ವೀಕ್ಷಿಸೆ ಸಿದಿವುದೆನ್ನಯ ಹೃದಯವು
    ನಿನ್ನ ಮುಖದಲಿ ಗೆಲುವು ತರಲು ನೀರು ಗೈಯುವೆ ರಕ್ತವಾ
    ಎನ್ನ ಕನಕಣ ತೇದು ಬಸಿಯುವೆ ಪೂರ್ಣ ಜೀವನ ಶಕ್ತಿಯ
    ನಿನ್ನ ತೇಜವ ಜಗವು ನೋಡಲಿ ಉರಿವ ದೀಪದ ತೆರದಲಿ
    ಎನ್ನ ಶಕ್ತಿಯ ಘೃತವು ಸತತವು ಎರೆಯುತಿರುವೆನು ಬರದಲಿ
    ಮಾತೃ ಮಂದಿರ ಬೆಳಗುತಿರಲಿ ನಾನೇ ನಂದಾದೀವಿಗೆ
    ಬತ್ತಿ ತೆರದೀ ದೇಹ ಉರಿಯಲಿ ಸಾರ್ಥಕತೆ ಈ ಬಾಳಿಗೆ
    ರುದ್ರನಾಗಿ ವಿರೋಧಿ ವಿಷವನು ಬರದಿ ನಾನದ ನುಂಗುವೆ
    ಜಗವ ಮೆಚ್ಚಿಸಿ ಅದರ ಹೃದಯವ ನಿನ್ನೆಡೆಗ ನಾ ಸೆಳೆಯುವೆ
    ಸೃಜಿಪೆ ಜಗದಲಿ ನಿನ್ನ ಪೂಜಿಪ ಕೋಟಿ ಕೋಟಿ ಭಕ್ತರ
    ಕೀರ್ತಿ ಶಿಖರದಿ ಮಾತೆ ಮಂಡಿಸು ಅರ್ಪಿಸುವೆ ನಾ ಸರ್ವವ
  • Krátké a kreslené filmy

Komentáře • 1,4K

  • @RJAdventuresDiaries
    @RJAdventuresDiaries Před 10 měsíci +225

    ಪಠ್ಯಪುಸ್ತಕದಲ್ಲಿ ಈ ದೇಶಭಕ್ತಿ ಗೀತೆ ಬರಬೇಕು ಎನ್ನುವರು like ಮಾಡಿ

    • @user-rv5zi9xe8u
      @user-rv5zi9xe8u Před 2 měsíci +1

      tears listening to this song.... Jai Bharath

    • @PRASADTANDALE-cc8db
      @PRASADTANDALE-cc8db Před měsícem +2

      ಇರಬೇಕು ಗುರು ಆದ್ರೆ ಮೊದಲು ಈ ಸರಕಾರ chenge ಆಗ್ಬೇಕು🙏🏻🚩

  • @aseelbreedersaseel6085
    @aseelbreedersaseel6085 Před 2 lety +1432

    ನಾನು ಮುಸ್ಲಿಂ ಯುವಕ ಅಂದ್ರೆ ಏಕೋ ಗೊತ್ತಿಲ್ಲ ಈ ಹಾಡು ಕೇಳಿದಾ ಪ್ರತಿ ಬಾರಿ ಕಣ್ಣಲ್ಲಿ ನೀರು ಬಂದದ್ದು ಗೊತ್ತೇ ಆಗುವುದಿಲ್ಲ.. ಎಂತಾ ರೋಮಾಂಚನ.. ಭಾರತ ಮಾತಿಗೆ ನಮೋ ನಮೋ

  • @chinmayakashyapa5169
    @chinmayakashyapa5169 Před 3 lety +1544

    ನಿತ್ಯ ಶಾಖೆಯಲ್ಲಿ ಈ ಹಾಡೂ ಸೇರಿದಂತೆ ಹಲವಾರು ಹಾಡನ್ನ ಕೇಳಿ ಹೇಳಿ ಗುನುಗುತ್ತಾ ಬೆಳೆದವರು ನಾವು... ಮತ್ತೊಮ್ಮೆ ಕೇಳಿ ಖುಷಿಯಾಯ್ತು...😍😍 ಧನ್ಯವಾದ..🙏🙏

  • @akshayappi1114
    @akshayappi1114 Před 9 měsíci +90

    ಆದಿಯು ಇಲ್ಲ ಅಂತ್ಯವು ಇಲ್ಲ ನಾನೊಬ್ಬ ಸನಾತನಿ 🚩 ಜೈ ಶ್ರೀ ರಾಮ್

  • @vivek.madival464
    @vivek.madival464 Před rokem +154

    ಪಠ್ಯಪುಸ್ತಕದಲ್ಲಿ ಬರುವಂತಿದ್ದರೆ ಇನ್ನು ಸೊಗಸಾಗಿರುವುದು ಶೀಘ್ರದಲ್ಲಿ ನಡೆಯಲಿ ಇದಕ್ಕೊಂದು ಪ್ರಯತ್ನ 😊😊♥️

  • @nitheshadel2922
    @nitheshadel2922 Před 3 lety +333

    ನಾನು ನನ್ನ ತಾಯಿಯ ಮೇಲೆ ಎಷ್ಟು ಮಮತೆ ಇದೆಯು ಅದಕ್ಕಿಂತ ಹೆಚ್ಚಾಗಿ ನನ್ನ‌ ದೇಶದ‌ ಮೇಲೆ ಮಮತೆ ಮುಡಿಸುವ ಬಹು ದೋಡ ಕೆಲಸ‌‌ ಇ ಹಾಡು ಮಾಡಿದೆ... ಜೈ‌ ಭಾರತ ಮಾತೆ

  • @KK-MedStudent-ps9wt
    @KK-MedStudent-ps9wt Před 2 měsíci +6

    ಇದು ಎಂತ ಅನುಭವ, ರೋಷ, ಕಂಬನಿ, ಹೆಮ್ಮ ಎಲ್ಲಾ ಒಟ್ಟಿಗೆ ಬರುತ್ತಿದೆ😮❤️🥹🔥🚩🙏🇮🇳🇮🇳

  • @sgbai1446
    @sgbai1446 Před rokem +48

    ಯಾರಿಗಾದರೂ ಈ ಹಾಡನ್ನು ಕೇಳಿ ದಾಗ ತಾನಾಗಿ ಕಣ್ಣೀರು ಹರಿಯುತ್ತದೆ,ಈ ಭಾವ,ರಾಗ, ಅರ್ಥ ಅಪರೂಪವಾಗಿದೆ

  • @KalaKSHETRA_64
    @KalaKSHETRA_64 Před 3 lety +699

    ರಾಷ್ಟ್ರೀಯ ಸ್ವಯಂಸೇವಕ ಸಂಘದ ಒಂದು ಅದ್ಭುತವಾದ ಗೀತೆ ಇದು 🚩💐

    • @Pranav7578
      @Pranav7578 Před 2 lety +18

      ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮತ್ತೆ ಮತ್ತೆ ಕೇಳಬೇಕೆನಿಸುವ ಗೀತೆ

  • @maheshbs2031
    @maheshbs2031 Před 3 lety +174

    ಸಂಘದ ಶಾಖೆಯಲ್ಲಿ ಮಾತ್ರ ಇಂತಹ ಗೀತೆಗಳನ್ನು ಕೇಳಲು ಸಾಧ್ಯ.

  • @yashavantbenni6737
    @yashavantbenni6737 Před rokem +90

    ಇದು ಕೇವಲ ಪದಗಳಿಂದ ರಚಿಸಿದ ಹಾಡು ಅಲ್ಲ....ಭಾವನೆಗಳಿಂದ ಕೂಡಿದ ಸಾಲುಗಳು...
    ಜೈ ಹಿಂದ್ 🧡🤍💚ಜೈ ಕರ್ನಾಟಕ ♥️💛

    • @bharatitelasang359
      @bharatitelasang359 Před 7 měsíci

      ಮನಮುಟ್ಟುವ ಗೀತೆ ಧನ್ಯವಾದಗಳು

  • @shruthikm9199
    @shruthikm9199 Před rokem +166

    ನಾನು ನಮ್ಮ ಶಾಲೆಯಲ್ಲಿ ಹೇಳಿದಕ್ಕೆ ನನಗೆ ಬಹುಮಾನವನ್ನು ಕೊಟ್ಟಿದ್ದಾರೆ ನನಗೆ ಸಂತೋಷವಾಗಿದೆ ಈ ಹಾಡು ಎಲ್ಲರ ಮನ ಮೆಚ್ಚಿದೆ 😌☺

  • @basavarajamd1547
    @basavarajamd1547 Před 2 lety +41

    ಈ ಸಾಂಗ್ ದಿನ ಶಾಲೆ ಕಾಲೇಜುಗಳಲ್ಲಿ ಹೇಳಿಸುವಂತೆ ಕಾನೂನು ಮಾಡಬೇಕು

    • @godstoygaming
      @godstoygaming Před měsícem +1

      BJP ge vote hakidre matr sadhya

    • @Radhaa_Madhavaa
      @Radhaa_Madhavaa Před 28 dny

      👏👏👏khandita

    • @Spf429
      @Spf429 Před 25 dny

      ​@@godstoygaming ನಾಲ್ಕು ವರ್ಷ ಬೊಮ್ಮಯಿ, ಯಡ್ಡಿ ಇದ್ರಲ್ಲ ಅವಗಲೆ ಮಾಡ್ಬೆಕಿತ್ತ

  • @user-xp5tb5mf2l
    @user-xp5tb5mf2l Před rokem +56

    ಈ ಹಾಡು ಕೇಳಿದ ಮೇಲೆ ನನ್ನ ಹಿಂದು ಧರ್ಮ ಎಷ್ಟು ಶ್ರೇಷ್ಟ ಅಂತ ಗೊತ್ತಾಯ್ತು .ಸುಮ್ಮನೆ ಕೂತಾಗ ಯೋಚನೆ ಮಾಡಿದ್ರೆ ಕಣ್ಣಲ್ಲಿ ನೀರು ಬರುತ್ತೆ .. ಶ್ರೀ ರಾಮ್ ಚಂದ್ರ ಪ್ರಭು

  • @sunandahegde6370
    @sunandahegde6370 Před rokem +41

    ಕೇಳುತ್ತಿದ್ರೆ ಕಣ್ಣoಚಲ್ಲಿ ನೀರು ತಾನಾಗೇ ಬರುತ್ತಿರುತ್ತೆ.. ದೇಶಪ್ರೇಮಿಗಳಿಗೆ ಇಷ್ಟವಾಗುವ ಗೀತೆ. 🇮🇳

  • @sumasuma5385
    @sumasuma5385 Před 2 lety +710

    ಒಬ್ಬ RSS follower ಆದವರು ಮಾತ್ರ ಈ ಹಾಡನ್ನು ಕೇಳಲು ಹೆಳಲು ಸಾಧ್ಯ 🙏🙏🙏🙏🚩🚩🚩🚩🚩🚩
    ಸೇವೆಯಲ್ಲಿ ಜಿವನ

    • @pavanmudhole2065
      @pavanmudhole2065 Před 2 lety +13

      I'm non RSS

    • @k.s.muralidhardaasakoshamu6478
      @k.s.muralidhardaasakoshamu6478 Před 2 lety +20

      Tappu tappu maanavathe ERUVAA ellaru, haagu BHAARATHAAMBE ya bhaktha Ru esta padale bekaadantaha ee sundara raaga saahithya prati bhaarathada prajegala manasaakshi ge savaalu ee haadu 👌👍😍🧡🙏

    • @chandankannadiga9320
      @chandankannadiga9320 Před 2 lety +1

      Nija broo

    • @devarajaguttedar1997
      @devarajaguttedar1997 Před 2 lety +23

      ಅದ್ಭುತ Jai RSS 🙏🚩🕉️
      ನಾನೊಬ್ಬ RSS ಸ್ವಯಂ ಸೇವಕ From ಯಾದಗಿರಿ

    • @shilpamk6488
      @shilpamk6488 Před 2 lety +13

      Not only RSS follower
      Yaru nijavad bhartiyano prati obru keltare ishta padtare,

  • @shivushivakumar629
    @shivushivakumar629 Před 2 lety +88

    ಈ ಗೀತೆಯನ್ನು ರಚಿಸಿದವರಲ್ಲಿ ಅದೆಂತ ದೇಶಭಕ್ತಿ ಇರಬಹುದು, ಅದ್ಬುತ ಸಾಲುಗಳು ಗೀತೆಯ ಪ್ರತಿಯೊಂದು ಸಾಲುಗಳು ದೇಶಭಕ್ತಿ ಹೊರತರುತ್ತಿವೆ.....

  • @rafiknadaf3785
    @rafiknadaf3785 Před 2 lety +53

    ಅದ್ಬುತ ಗೀತೆ ಎಷ್ಟು ಸಲ ಕೆಳಿದರು ತುಂಬಾ ಇಂಪು ನಿಡುತಿದೆ......ದನ್ಯವಾದಗಳು...

  • @mallikarjunmbsgkd6206
    @mallikarjunmbsgkd6206 Před měsícem +2

    ಧರ್ಮ ಆಚರಣೆಗೆ ಆದರೆ ಪ್ರೇಮ ದೇಶಕ್ಕೆ ಆಗಲಿ ಪ್ರತಿ ಭಾರತೀಯ ಹೃದಯಗಳು

  • @dishanknayal6118
    @dishanknayal6118 Před rokem +35

    I am a North Indian but one day I will be fluent...perfect...in Kannada...jai Karnataka, jai hind ❤

  • @sunilkumarrg6327
    @sunilkumarrg6327 Před rokem +67

    ಇಂತಹ ದೇಶಭಕ್ತಿ ಗೀತೆಯನ್ನು ರಚಿಸಿದವರಿಗೆ ನನ್ನ ಅನಂತಾನಂತ ನಮನಗಳು 🙏🙏💛❤💛❤

  • @shambhavipujar5159
    @shambhavipujar5159 Před 9 měsíci +8

    ಎಷ್ಟು ಬಾರಿ ಕೇಳಿದರೂ ಮತ್ತೆ ಮತ್ತೆ ಕೇಳಬೇಕೆನ್ನುವ ಹಾಡು. ಸಾಹಿತ್ಯ ವಂತೂ ಅಧ್ಬುತ. ಮೈ ರೋಮಾಂಚನವಾಗುತ್ತದೆ

  • @shrishailnandargi
    @shrishailnandargi Před 11 měsíci +5

    ಈ ಹಾಡನ್ನು ರಚಿಸಿದವರಿಗೂ ಮತ್ತು ಹಾಡಿದವರಿಗೂ ಕೋಟಿಕೋಟಿ ನನ್ನ ನಮನಗಳು ಈ ಹಾಡನ್ನು ಎಷ್ಟು ಸಲ ಕೇಳಿದ್ರು ಮತ್ತೆ ಮತ್ತೆ ಕೇಳಬೇಕಿನಿಸುತ್ತದೆ👌👌🇮🇳🇮🇳

  • @praveenkumaruppar9104
    @praveenkumaruppar9104 Před rokem +55

    ದಿನಕ್ಕೆ ಹತ್ತು ಬಾರಿ ಕೇಳ್ತೀನಿ ಈ ಹಾಡನ್ನ..... ತುಂಬಾ ಅದ್ಭುತವಾಗಿದೆ...... ತುಂಬಾ ಖುಷಿ ಆಗುತ್ತೆ.....ತುಂಬಾ ನೆಮ್ಮದಿ ಕೂಡ..🙏🙏

  • @laxmihadapad1639
    @laxmihadapad1639 Před rokem +22

    ಎಷ್ಟು ಭಾರಿ ಕೇಳಿದರು ಮತ್ತೆ ಹೃದಯ ಇದೆ ಹಾಡನ್ನೇ ಬಯಸುತ್ತದೆ

  • @neminathbagewadi23
    @neminathbagewadi23 Před rokem +37

    ಈ ಗೀತೆ ಕೇಳಿದರೆ ಮಾತೃ ಭೂಮಿಯ ಮೇಲಿರುವ ಅಭಿಮಾನ , ಗೌರವ, ಪ್ರೀತಿ , ಇಮ್ಮಡಿ ಆಗುತ್ತದೆ...

    • @user-fu4fm2do7f
      @user-fu4fm2do7f Před 10 měsíci

      ಹೌದು ಅಣ್ಣಾರ ಇದು ಮಾತ್ರ ಕಟು ಸತ್ಯ 🙏🙏🙏

  • @user-sj9gf4is7f
    @user-sj9gf4is7f Před 2 lety +264

    Proud to be a part of Rashtriya swayamsevak sankh (Rss) 🧡 swayamsevak from kerala 🧡💪

    • @nageshndikshit4487
      @nageshndikshit4487 Před 2 lety +12

      Hello ram ram bhai ..how is the situation of Hindus in Kerala please tell

    • @user-sj9gf4is7f
      @user-sj9gf4is7f Před 2 lety +16

      @@nageshndikshit4487 the hindus in the kerala facing many problems, but still trusting in others parties, who's looking to destroy them they don't study, rss is redy to help them, but hindus in kerala is avoiding them

    • @indian8883
      @indian8883 Před 2 lety +7

      Me also from kerala

    • @mgom9140
      @mgom9140 Před 2 lety +13

      Namaskaram brother. I'm from Kodagu (Coorg)..karnataka. Hindu Aikya Vedi in Kerala is Hindu Jagaran Vedika in karnataka. I'm the district head here. We'll destroy the enemy. Jai Shriram 🔥

    • @user-yk7dk6ts7s
      @user-yk7dk6ts7s Před 2 lety +8

      @@mgom9140 Wow great to know that. Love from an RSS worker in kerala ❣️🧡

  • @manimns4453
    @manimns4453 Před 3 lety +314

    ಹಾಡು ಕೇಳುತ್ತಿರುವಾಗ ಅರಿವೆಯೇ ಇಲ್ಲದೇ ಕಣ್ಣಿನಲ್ಲಿ ನೀರು ಸುರಿಯಿತು... ಅದಲ್ಲವೇ ಸಂಗೀತಕ್ಕೆ ಇರುವ ಶಕ್ತಿ 👍. ಈ ಕಾರ್ಯದಲ್ಲಿ ಕೈಗೂಡಿಸಿದ ಎಲ್ಲರಿಗೂ ಅಭಿನಂದನೆಗಳು

    • @superstudio7823
      @superstudio7823 Před 2 lety +6

      SAME TO SAME...........................

    • @gudduchalawadi3887
      @gudduchalawadi3887 Před 2 lety +6

      ನಿಜ ....ಇದು ನಮ್ಮ ಭಾರತೀಯ ಸಂಗೀತಕ್ಕೆ ಇರುವ ಶಕ್ತಿ.....

    • @mgom9140
      @mgom9140 Před 2 lety +7

      This is not only music and song...this is the power 💪 to destroy the enemies of Bharath matha. Jai Mathrubhoomi..Jai Hindu bhoomi

    • @shivaraykallolikalloli4804
      @shivaraykallolikalloli4804 Před rokem +5

      ನಂಗೂ ಅದೇ ಅನುಭವ ಆಯ್ತು😍😍

    • @anilchippalakatti7805
      @anilchippalakatti7805 Před rokem +3

      P

  • @vijayrukmojigol9262
    @vijayrukmojigol9262 Před 11 měsíci +12

    ಏನೋ ಹುಡುಕಲು ಯೂಟ್ಯೂಬ್ ಗೆ ಬಂದೆ ಈ ಹಾಡು ಕೇಳುತ್ತಾ ಬಂದ ಉದ್ದೇಶವನ್ನೇ ಮರೆತೆ😍

  • @shri3308
    @shri3308 Před 2 lety +107

    ಈ ಹಾಡನ್ನು ರಚಿಸಿದವರಿಗೂ ಹಾಗೂ ಹಾಡಿದವರಿಗೂ ಶಿರಸಾಷ್ಟಾಂಗ ನಮನಗಳು

  • @praveen.sajjan6365
    @praveen.sajjan6365 Před rokem +5

    ಈ ಗೀತೆಯನ್ನು ಏಷ್ಟು ಸಾರಿ ಕೇಳಿದರು ಸಹ ಬೇಜಾರು ಆಗೋದಿಲ್ಲ ಮತ್ತೆ ಮತ್ತೆ ಕೇಳಬೇಕು ಅನ್ನುವಷ್ಟು ಕುತೂಹಲ ಈ ಹಾಡನ್ನು ರಚಿಸಿದ ಮತ್ತು ತಮ್ಮ ಶುದ್ದ ಕಂಠದಿಂದ ಜನರ ಮನ ಮುಟ್ಟುವಂತೆ ಮಾಡಿದ ನಿಮಗೆ ತುಂಬು ಹೃದಯದ ಧನ್ಯವಾದಗಳು.......🥰🙏🙏🥰

  • @manjulak1016
    @manjulak1016 Před rokem +48

    ನಾವು ಶಾಖೆಯಲ್ಲಿ ಮಾತ್ರ ಕೆಳುತ್ತಿದ್ದೆ. ಈಗ ಮೊಬೈಲ್ ನಲ್ಲಿ ಕೆಳಿದ್ದಕ್ಕೆ ತುಂಬ ಸಂತೋಷವಾಗಿತು. 🚩🚩 ಭಾರತ್ ಮಾತಾ ಕೀ ಜೈ🚩🚩

  • @veereshshettypatted6357
    @veereshshettypatted6357 Před rokem +53

    ನನ್ನ ದೇಶ ನನ್ನ ಹೆಮ್ಮೆ...🇮🇳🇮🇳🇮🇳
    ನನ್ನ ರಾಜ್ಯ ನನ್ನ ಹೆಮ್ಮೆ...💛❤

  • @zerotoinfinity8215
    @zerotoinfinity8215 Před rokem +9

    ಗುರುಭ್ಯೋ ನಮಃ... ನನ್ನ ವೃತ್ತಿಯ ಬಗ್ಗೆ, ಹೆಮ್ಮೆ ಹೆಚ್ಚಾಗುತ್ತಿದೆ.... Proud to be a maths teacher....

  • @arjunfk8946
    @arjunfk8946 Před rokem +19

    ಭಾವನೆಗಳಿಂದ ಕೂಡಿದ ಹಾಡು ಭಾರತ ಮಾತೆ ನಮೋ ನಮಃ 🚩🚩

  • @SanataniPaschimbanga-ug8bc
    @SanataniPaschimbanga-ug8bc Před 2 lety +41

    Awesome Song Love from West Bengal
    Jai Jai RSS
    Jai jai bolo Bharat Mata 🚩✊

  • @PRamachandra1
    @PRamachandra1 Před rokem +279

    This song was written by my dear father, Shri H. S. Ramachandra, a proud Kannadiga, a lawyer, a patriot and someone who was arrested during Emergency for his views by the then Governament of India. He wore his arrest proudly as a badge of honor for defending the truth and standing up to his convictions. His three children and 6 grandchildren are very happy to see that he lives on through this song. We would really appreciate it if you gave credit to the lyricist in the credits to this song. Dhanyavadagalu 🙏🏽

    • @suryagannerkote1694
      @suryagannerkote1694 Před rokem +3

      💕

    • @prathibhashankar8639
      @prathibhashankar8639 Před rokem +3

      Very glad to hear this song! Please mention that the lyrics is from Sri HS Ramachandra

    • @PruthviGowdaCreations
      @PruthviGowdaCreations  Před rokem +6

      Namaste, I mentioned Ramachandra rao sir name before but many ppl told me that this was written by Chandrashekhar Bhandari ji... so I changed it few mnths back... plz clarify me weather it was written by Ramachandra rao ji or chandrashekhar Bhandari ji

    • @prathibhashankar8639
      @prathibhashankar8639 Před rokem +1

      @@PruthviGowdaCreations it was written by H. S. Ramachandra. No Rao. Just H.S. Ramachandra

    • @PruthviGowdaCreations
      @PruthviGowdaCreations  Před rokem +1

      @@prathibhashankar8639 ok... I will cross check it once... bcoz many said it was written by Chandrashekhar Bandari ji

  • @shaileshshaileshnaik9405
    @shaileshshaileshnaik9405 Před rokem +15

    ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗೀತೆ ಕೇಳಲು ಹೆಮ್ಮೆ ಎನಿಸುತ್ತದೆ
    ಮಾತಿಗೆ ಬದ್ಧ ಸೇವೆಗೆ ಸಿದ್ಧ 🚩🚩

  • @user-st1pg2py3o
    @user-st1pg2py3o Před rokem +65

    ಅದ್ಭುತ ಸಾಲುಗಳು 😊
    ಹಾಡು ರಚಿಸಿದವರಿಗೂ.. ಹಾಡಿದವರರಿಗೂ... 🙂
    ಕೋಟಿ ಕೋಟಿ ನಮನಗಳು ಅರ್ಪಿಸುವೆನು 🚩🇮🇳

  • @kavithaarun1131
    @kavithaarun1131 Před 8 měsíci +5

    ಎಂತಹವರಿಗಾದರೂ ದೇಶದ ಬಗ್ಗೆ ಅಭಿಮಾನ ಗೌರವ ಮತ್ತು ಭಕ್ತಿ ಉಕ್ಕಿ ಬರುತ್ತದೆ

  • @chandankannadiga9320
    @chandankannadiga9320 Před 2 lety +45

    ಇದು ನಮ್ಮ ಆರ್ ಎಸ್ ಎಸ್ ನ ಹಾಡು
    ಇದು ನನ್ ಹೃದಯಕ್ಕೆ ಮುಟ್ಟಿದೆ ನಿಮಗೆಲ್ಲರಿಗೂ ನನ್ನ ಕೋಟಿ ಕೋಟಿ ನಮನಗಳು ಈತರ ಕ್ರಿಯೇಟ್ ಆಗುತ್ತೆ ಎಂದು ಅನ್ಕೊಂಡಿರ್ಲಿಲ್ಲ 🚩🚩🚩🚩ಜೈ ಭಾರತ್ ಮಾತಾ ಜೈ ಹಿಂದ್ 🚩🚩🚩

  • @Kiteretsu.V
    @Kiteretsu.V Před 3 lety +130

    ತುಂಬಾ ಚೆನ್ನಾಗಿದೆ
    ಶಾಖೆಯ ಹಾಡು
    🚩🚩

  • @kalkicomingsoon5463
    @kalkicomingsoon5463 Před 5 měsíci +2

    ಜೈ ಶ್ರೀ ರಾಮ.... ಭಾರತ ಮಾತೆಗೆ ಜಯ ವಾಗಲಿ....

  • @manjusm947
    @manjusm947 Před 5 měsíci +3

    ಮಾತೆ ಪೂಜಕ ನಾನು ಎನ್ನಯ ಶಿರವನಿಡುವೆನು ಅಡಿಯಲಿ
    ನಿನ್ನ ಕೀರ್ತಿಯು ಜಗದಿ ಮೆರೆಯಲಿ ಒಂದೇ ಆಸೆಯು ಮನದಲಿ ||ಪ||
    ಎಡರು ತೊಡರುಗಳೆಲ್ಲ ತುಳಿಯುತ ಮುಂದೆ ನುಗ್ಗುವೆ ಭರದಲಿ
    ನಿನ್ನ ನಾಮ ನಿನಾದವಾಗಲಿ ಶ್ರಮಿಪೆ ನಾ ಪ್ರತಿ ಕ್ಷಣದಲಿ
    ನಿನ್ನ ಗೌರವಕೆದುರು ಬರುವ ಬಲವ ಮುರಿವೆನು ಛಲದಲಿ
    ಜಗದ ಜನನಿ ಭಾರತ ಇದ ಕೇಳಿ ನಲಿಯುವೆ ಮನದಲಿ
    ನಗುವ ನಲಿಯುವ ನಿನ್ನ ವದನವ ನೋಡಿ ನಲಿವುದು ಎನ್ನೆದೆ
    ನಿನ್ನ ದುಃಖಿತ ವದನ ವೀಕ್ಷಿಸೆ ಸಿಡಿವುದೆನ್ನಯ ಹೃದಯವು
    ನಿನ್ನ ಮುಖದಲಿ ಗೆಲುವು ತರಲು ನೀರು ಗೈಯುವೆ ರಕ್ತವ
    ಎನ್ನ ಕಣಕಣ ತೇದು ಬಸಿಯುವೆ ಪೂರ್ಣ ಜೀವನಶಕ್ತಿಯ
    ನಿನ್ನ ತೇಜವ ಜಗವು ನೋಡಲಿ ಉರಿವೆ ದೀಪದ ತೆರದಲಿ
    ಎನ್ನ ಶಕ್ತಿಯ ಘೃತವ ಸತತವು ಎರೆಯುತಿರುವೆನು ಭರದಲಿ
    ಮಾತೃಮಂದಿರ ಬೆಳಗುತಿರಲಿ ನಾನೇ ನಂದಾ ದೀವಿಗೆ
    ಬತ್ತಿ ತೆರದೀ ದೇಹ ಉರಿಯಲಿ ಸಾರ್ಥಕತೆ ಈ ಬಾಳಿಗೆ
    ರುದ್ರನಾಗಿ ವಿರೋಧಿ ವಿಷವನು ಭರದಿ ನಾನದ ನುಂಗುವೆ
    ಜಗವ ಮೆಚ್ಚಿಸಿ ಅದರ ಹೃದಯವ ನಿನ್ನೆಡೆಗೆ ನಾ ಸೆಳೆಯುವೆ
    ಸೃಜಿಪೆ ಜಗದಲಿ ನಿನ್ನ ಪೂಜಿಪ ಕೋಟಿ ಕೋಟಿ ಭಕ್ತರ
    ಕೀರ್ತಿ ಶಿಖರದಿ ಮಾತೆ ಮಂಡಿಸು ಅರ್ಪಿಸುವೆ ನಾ ಸರ್ವವಾ

  • @rajesh_srb_
    @rajesh_srb_ Před rokem +13

    ರಾಷ್ಟೀಯ ಸ್ವಯಂ ಸೇವಕ ಸಂಘದ ...
    ದೇಶ ಭಕ್ತಿಯ ಭಾವನೆಯ ಗೀತೆ..❣️😌

  • @ganeshyaji351
    @ganeshyaji351 Před 2 lety +187

    It was in the year 1969, As a boy of 17years, I attended state level one month OTC camp of RSS held at Dharwar that year. I was mesmerised to listen this song in the melodious voice of Sri Su. Ramanna ji..He must be around 29-30 year old at that time..The song was tuned by Sri H K Narayan of Bengaluru akashvani..

  • @bhagyanandb.c3126
    @bhagyanandb.c3126 Před 20 dny +2

    I love my india ಜಾತ್ಯತೀತ ರಾಷ್ಟ್ರ💙

  • @Akaankshagowda
    @Akaankshagowda Před 5 měsíci +3

    ಮನಸ್ಶಾಂತಿ ಸಿಕ್ಕಿತು ಒಂದು ಕ್ಷಣ ಎಲ್ಲ ಭೇದ ಮರೆತು ಮಾತೆಗೆ ಶರಣಾಗೋಣ , ಭಕ್ತಿ ಯಾರ ವಶವೂ ಅಲ್ಲ ಅದು ಭಗವಂತನಿಗೆ ಪರವಶವಾಗಿದೆ!!🙏 ಎಲ್ಲರೂ ಒಂದೆ ಮಾನವತೆಯೆ ಹೊತ್ತ ಮನುಷ್ಯರಾದರೆ ಸಾಕು ಜನ್ಮ ಪಾವನ 😌🕊🕊💜🌿🌸ಅಮ್ಮ 🇮🇳🇮🇳🇮🇳

  • @shivananddbb2478
    @shivananddbb2478 Před rokem +14

    ನನ್ನ ದೇಶ ನನ್ನ ಹೆಮ್ಮೆ, ಗರ್ವದಿಂದ ಹೇಳೋವೆ ನನ್ನೊಬ್ಬ ಭಾರತೀಯವನು ಎಂದು ಜೈ ಭಾರತ್ ಮಾತ್ ಕಿ ಜೈ 🙏🙏🙏.

  • @suryodayperampallisankrimo4326

    ದೇಶ ಪ್ರೇಮ ಜಾಗೃತಗೊಳಿಸುವ ನಿಮ್ಮ
    ತಂಡಕ್ಕೆ ತಲೆಬಾಗುವೆ...🙏🏻
    ಶುಭವಾಗಲಿ 🙏🏻

  • @shivarajaralagodu438
    @shivarajaralagodu438 Před rokem +2

    ಬಾರತ್ ಮಾತಾಕೀ ಜಯ್ 🚩

  • @praveensahukar8562
    @praveensahukar8562 Před měsícem +1

    ಪ್ರತಿಯೊಬ್ಬ ಭಾರತೀಯ ಮೈ ರೋಮಾಂಚನ ಗೊಳಿಸುವ ಹಾಡು 🔥🙏🏻
    ಬಹಳ ಅದ್ಬುತವಾದ ಸಂಗೀತ 💓

  • @amareshh1996
    @amareshh1996 Před 11 měsíci +6

    ಭಾರತ ಮಾತೆಯ ಈ ಹಾಡು ಮನ ಮುಟ್ಟುವಂತೆ ಇದೇ ಜೈ ಭಾರತಾಂಬೆ

  • @shashikanthshashikanth-oi8iz

    ಈ ಹಾಡು ಭಾರತ ಮಾತೆಗೆ ಆದರೆ ಆದರ ರಚನೆ ಆಗಿರುವುದು ಕನ್ನಡದಲ್ಲಿ ಅನ್ನುವುದೇ ನಮಗೆ ಹೆಮ್ಮೆಯ ವಿಷಯ ಜೈ ಕರ್ನಾಟಕ ಮಾತೇ 💛❤💫🔥🔥

  • @mutturajpeddhi1268
    @mutturajpeddhi1268 Před rokem +2

    🙏🙏🙏 ಹರೀ ಓಂ🚩🚩🚩🚩

  • @suitaappu9109
    @suitaappu9109 Před rokem +2

    ಈ ಹಾಡನ್ನು ಕೇಳ್ತಾ. ಇದ್ದರೆ ನಂಗೆ ನಾನು ಎಲ್ಲೋ ಬೇರೆ ಲೋಕದಲ್ಲಿ ಕಳೆದು ಹೋಗಿರೋ ಹಾಗೆ ಅನಿಸುತ್ತದೆ ಈ ಹಾಡನ್ನು ನಾನು ಯಷ್ಟು ಸಾರಿ ಕೇಳಿದ್ದರು ಸಾಕು ಅಂತ ಅನಿಸೋದಿಲ್ಲ ........ ಇದು ಭಾರತ ಮಾತೆಗೆ ಒಂದನೇ ಸಲ್ಲಿಸುವ ಗೀತೆ ಅಂತ ನಂಗೆ ಅನಿಸುತ್ತದೆ ............. ನಾವು ಭಾರತದಲ್ಲಿ ಹುಟ್ಟಿರುವುದಕ್ಕೆ ತುಂಬಾನೇ ಹೆಮ್ಮೆ ಇದೆ ನಂಗೆ ...... ಜೈ ಹಿಂದ್ ಜೈ ಭಾರತಮಾತೆ .......

  • @MohanKumar-ub5ib
    @MohanKumar-ub5ib Před 10 měsíci +7

    मुझे एक भी शब्द समझ में नहीं आया लेकिन एक भारतीय होने के कारण गाने का भाव सीधे दिल में उतर गया । हार्दिक साधुवाद 🎉

  • @vikrambhat2009
    @vikrambhat2009 Před 11 měsíci +4

    ಮೈ ರೋಮವೆಲ್ಲಾ ರೋಮಾಂಚನ ಆಗುತ್ತದೆ.. ಇದೇ ಮೊದಲ ಬಾರಿಗೆ ಕೇಳಿದ್ದು 🥰🥰🥰

  • @praveensrinivasgowda6271

    Bcoz of this song I am subscribing this Channel Jai Modi Jaisriram JaiHanuman

  • @user-bc6qu3mr7t
    @user-bc6qu3mr7t Před rokem +9

    ತುಂಬಾ ಅದ್ಭುತ , ಇಂದಿನ ಮಕ್ಕಳಿಗೆ ಈ ಗೀತೆ ಕೇಳಿಸಿ ರಾಷ್ಟ್ರ ಭಕ್ತಿ ಮೂಡಿಸಬೇಕು

  • @ChetanTibshetty-cz4uy
    @ChetanTibshetty-cz4uy Před 7 měsíci +5

    ಮನಸ್ಸನ್ನ ಶಾಂತವಾಗಿ ಮಾಡುವ ಹಾಡು❤
    ಭಾರತ ಮಾತೆಗೆ ನಮನಗಳು ❤

  • @sahanashivakumar7664
    @sahanashivakumar7664 Před 3 lety +27

    ಅದ್ಭುತ !!ರೋಮಾಂಚನ!! ಹೃದಯ ತುಂಬಿ ಬಂತು..ಕೇಳಿದಷ್ಟು ಇನ್ನೂ ಕೇಳುವ ಬಯಕೆ!!..

  • @vireshbhovi6722
    @vireshbhovi6722 Před 11 měsíci +1

    ಎಂತ ಅದ್ಬುತವಾಗಿ ಹಾಡಿದಿರ 😍🚩
    ನಮೋ ಹಿಂದೂ ರಾಷ್ಟ್ರ 🕉🚩

  • @shivashankars1835
    @shivashankars1835 Před 3 lety +2

    Namma sanghada haaadu. ... wowwww awesome...

  • @Modijistatus.5242
    @Modijistatus.5242 Před rokem +6

    ಈ ಹಾಡನ್ನು ಕೇಳಿದನಂತರ ನಾನು ನನ್ನ ಪ್ರಾಣವನ್ನಾದರು ಕೂಡೋಕ್ಕೆ ಸಿದ್ದವಾಗಿದ್ದೀನಿ ಈ ನನ್ನ ಹೆಮ್ಮೆಯ ಭಾರತಕ್ಕಾಗಿ😭😭😭😭😭😭😭

  • @ashwathkondappanavar4554

    🚩ವ್ಹಾ ನಾನೆಂದೂ ಕೆಳಿಅರಿಯದ ಎಂತ ರೊಮಾಂಚನಾ ಎಂತ ಅದ್ಬುತ ಹಾಡು🚩 ಗುರುವೇ ಈ ಹಾಡು ಕೆಳ್ತಾ ಇದ್ರೆ ಓಂದು🚩 ಕ್ಷಣ ನನ್ನನ್ನು ನಾನೇ ಮೈ ಮರೆತು ಹೊಗುತ್ತೆ🚩 ಜೈ ಶ್ರಿ ರಾಮ್ ಜೈ ಸನಾತನ ಹಿಂದೂ ಧರ್ಮ🚩

  • @mallikarjunhugar9898
    @mallikarjunhugar9898 Před rokem +2

    ಸ್ವಲ್ಪ ಹೊತ್ತು ಮೂಕವಿಸ್ಮಿತ ನಾದೆ ಈ ಹಾಡನ್ನು ಕೇಳಿ ....ಏನ್ ಕಾಮೆಂಟ್ ಮಾಡಬೇಕು ಎಂದು ತೋಚಲಿಲ್ಲ....ಆದರೂ,
    ಎಲ್ಲಾ ಗಾಯಕರಿಗೂ ಎನ್ನ ಶಿರ ಸಾಷ್ಟಾಂಗ ಪ್ರಣಾಮಗಳು....... ಕಂಪೋಸ್ ಮಾಡಿದಂತಹ ಗುರುಗಳಿಗೆ ವಂದನೆಗಳು....love from Sri Veereshwara punyashrama, Gadag.
    hats off all of whole team

  • @mohanh.m4472
    @mohanh.m4472 Před 6 měsíci +2

    ಭಾರತ ಮಾತೆಗೆ ಜಯವಾಗಲಿ
    ಜೈ ಶ್ರೀ ರಾಮ್❤❤

  • @shanukumar4379
    @shanukumar4379 Před rokem +4

    13.08.2022....ಘರ್ ಘರ್ ತಿರಂಗಾ ಸಮಯವಿದು.....75 ನೇ ಸ್ವಾತಂತ್ರದ ಸಂಭ್ರಮವಿದು.... ಭಾರತ ಮಾತೇ ಗೆ ಜಯ ವಾಗಲಿ....ನನ್ನ ರಕ್ತ ದ ಕೋಟಿ ಕೇಸರಿಯ ಹೂವಿನ ಪ್ರಣಾಮಗಳು ....ಜೈ ಹಿಂದ್.....

  • @vishaknagalapura
    @vishaknagalapura Před 3 lety +127

    Proud to be a part of this song..ನಿಮ್ಮ ಆಲೋಚನೆಯ ತೀವ್ರತೆ, ನಿಮ್ಮ ಧ್ಯೇಯ ಅದಕ್ಕೆ ಪಟ್ಟ ಕಷ್ಟ ಈ ಹಾಡಲ್ಲಿ ಕಾಣತ್ತೆ ಅಣ್ಣಾ..All the Very Best ನಿಮ್ಮ ಎಲ್ಲಾ Future Projectsಗೆ

  • @user-vo7wl2qz6z
    @user-vo7wl2qz6z Před 5 měsíci +2

    ಮೈ ಜುಮ್ ಎನಿಸುವ ಹಾಡು❤

  • @Shashij
    @Shashij Před 11 měsíci +1

    ಭಾರತ ಮಾತೆಯ ಪಾದದಲ್ಲಿ ನಮ್ಮ ಜೇವನ ಮುಡಿಪಾಗಿರಲಿ..
    ಸಾಧ್ಯವಾದಷ್ಟು ದೇಶ ಸೇವೆಯ ಕಾರ್ಯದಲ್ಲಿ ಸಮರ್ಪಿಸಿಕೋಳ್ಳೋನಾ

  • @sharan_gh9967
    @sharan_gh9967 Před rokem +4

    ಕೇಳುತ್ತಾ ಹೋದಂತೆ ಕಳೆದು ಹೋಗುತ್ತೇವೆ.🇮🇳🇮🇳

  • @Suha9_
    @Suha9_ Před 2 lety +36

    I dedicate this song to all my hindu brothers who lost life to save our dharma jai sree ram 🚩🚩hindutvakagi janana hindutvakagiye marana 🚩🚩🕉🕉

  • @shrikanthkamatar2629
    @shrikanthkamatar2629 Před 2 měsíci +1

    ನಿಜವಾದ ಭಾರತೀಯರು.... 🇮🇳🚩🚩🚩🚩🚩

  • @santhusanthukudwakudwa3164

    Shakheya haadu andre.adondu adbhtha deshapremavukkisuva gaana..💕💝

  • @sms8746
    @sms8746 Před 2 lety +11

    ಅದ್ಬುತ ಅತ್ಯದ್ಬುತ ಅಮೋಘ ಸುಂದರ ಸುಮಧುರ ..........ಎಸ್ಟ ವರ್ಣನೆ ಮಾಡಿದ್ರು ಸಾಲದು. ಒನ್ ಆಫ್ ಬೆಸ್ಟ್ ಕನ್ನಡ ದೇಶಭಕ್ತಿಗೀತೆ.....ಇನ್ನೂ ಅನೇಕ ಹಾಡುಗಳ ನಿರೀಕ್ಷೆಯಲ್ಲಿ ನಿಮ್ಮ ತಂಡದಿಂದ.

  • @KANNA8804
    @KANNA8804 Před 7 měsíci +3

    😍ಎಷ್ಟು ಭಾರಿ ಕೇಳಿದರೂ ಮತ್ತೆ ಮತ್ತೆ ಕೇಳಬೇಕು ಎನಿಸುತ್ತಿದೆ 😘🤩🥰

  • @krishnabhat1606
    @krishnabhat1606 Před 3 lety +2

    🙏 ವಂದೇ ಮಾತರಂ 🙏 ನಮಸ್ತೇ ಸದಾ ವತ್ಸಲೇ ಮಾತೃ ಭೂಮೇ

  • @SamarthSamarth-cl4pk
    @SamarthSamarth-cl4pk Před 10 měsíci +2

    🙏🙏Rss kannada song ❤ yellaru kellbeku👍❤🇮🇳

  • @tejaswinibhat5003
    @tejaswinibhat5003 Před 3 lety +151

    Couldn't control my tears....A wonderful heartfelt song with such a soothing voices..

  • @GaneshKaranth
    @GaneshKaranth Před 3 lety +54

    Thank you pruthvi for Making me a part of this song ❤️🙏 Such a beautiful song it is.

  • @sudeepgt2795
    @sudeepgt2795 Před 9 měsíci +2

    Nija e hadalli eno adagide ansutte mya romachana agutte bharata maata ki jia🙏

  • @aishwaryamalabadi
    @aishwaryamalabadi Před rokem +2

    Ee song keldagella deshakkagi badukbek ansutte❤

  • @sonelalsingh6187
    @sonelalsingh6187 Před 2 lety +70

    I am from Bihar I can't understand the meaning of the song, still whenever I am upset, I listen to it to calm my mind, this is my favorite song, I have saved this song as caller tune and ringtone of my phone.

    • @mgom9140
      @mgom9140 Před 2 lety +3

      Namaste 🙏 brother. This is a patriotic song we sing in Saanghiks and other abhyaas vargs. You must be a swayamsevak to feel and tobe immersed in this gentle but powerful song. Jai Shriram. Jai Hind 🔥

    • @deepajayasimha5912
      @deepajayasimha5912 Před 2 lety +2

      Use translater. You will love it more.

    • @savithrigd5307
      @savithrigd5307 Před 2 lety +3

      ಹೃದಯ ತುಂಬಿ ಬರುತ್ತದೆ.
      ಅತ್ತು ಸಾಕಾಯ್ತು.ಎಷ್ಟೊಂದು ಬಾರಿ ಕೇಳಿದೆ.
      I love INDIA ❤❤❤
      Proud to be an INDIAN 🙏🙏🙏
      ಭಾರತ ಮಾತೆಗೆ ನಮೋ 🙏

    • @nagarajpatagar1145
      @nagarajpatagar1145 Před rokem

      That is the power of patriotic song...
      Vande Bharata Maataram🇮🇳🚩

  • @govindprabhu8767
    @govindprabhu8767 Před 2 lety +43

    ಹೃದಯಕ್ಕೆ ನಾಟುವ ಭಾವ,ಸಂಗೀತ, ಅಧ್ಬುತ ಗಾಯನ...🙏🏻

  • @subbsvandematarm8670
    @subbsvandematarm8670 Před 10 měsíci +1

    ಭಾರತ ಮಾತೆಗೆ ಜಯವಾಗಲಿ

  • @moununayak528
    @moununayak528 Před 5 dny +2

    సూపర్ కన్నడ భాషల్లో పాట చాలా బాగుంది నాకు కన్నడ భాషల్లో నాకు చాలా ఇష్టమైన పాట ఇది ❤️💛

  • @pushpalathan4280
    @pushpalathan4280 Před 2 lety +12

    Rss samskaradinda vanchitharu naavu. Rashtra, maathe, sainikaru e haadu.... Everytime I listen, I use to get tears... Adyava maaye ideyo e hadalli 🙏

  • @AkUpscHunter143
    @AkUpscHunter143 Před rokem +3

    ಪ್ರೀತಿ ದೇಶದ ಮೇಲೆ ಮಾತ್ರ ಬೇಡ. ಅದು ದೇಶದ ಜನರ ಮೇಲೆ ಸದಾ ಇರಲ್ಲಿ.
    ಆವಾಗ ಈ ಹಾಡಿಗೆ ಒಂದು ಅರ್ಥ... 🇮🇳🇮🇳👍

    • @PruthviGowdaCreations
      @PruthviGowdaCreations  Před rokem +5

      ಬುಡ ಗಟ್ಟಿ ಇದ್ದರೆ ಮರ ಗಟ್ಟಿ ಇರುತ್ತದೆ... ದೇಶ ಬೇರೆ ಅಲ್ಲ ದೇಶದ ಜನ ಬೇರೆ ಅಲ್ಲ,ದೇಶವನ್ನು ಪ್ರೀತಿಸಿ ಜನರನ್ನು ದ್ವೇಶಿಸುವ ಒಬ್ಬ ದೇಶಭಕ್ತನನ್ನು ತೋರಿಸಿ ನೋಡುವ... ಸಾಧ್ಯಾನೇ ಇಲ್ಲ? ಎರಡು ಬೇರೆ ಎಂದು ಭಾವಿಸುವುದು ನಿಮ್ಮ Mindset... ನಿಮ್ಮ mindset ಗೆ ತಕ್ಕಂತೆ ನೀವು comment ಮಾಡಿದ್ದೀರ.. ನಿಮ್ಮ mindset change ಮಾಡ್ಕೊಳಿ... ಈ ಹಾಡಿನ ಅರ್ಥ ಎಲ್ಲರಿಗೂ ತಿಳಿದಿದೆ, ಇನ್ನು 10 ಬಾರಿ ಗಮನವಿಟ್ಟು ನೋಡಿ ನಿಮಗೂ ತಿಳಿಯುತ್ತದೆ

  • @ningappakamari95
    @ningappakamari95 Před 5 měsíci +1

    👌👌 ಈ ಹಾಡು ಕೇಳಿದ್ದಕ್ಕೆ ನಮಗೆ ಖುಷಿಯಾಯಿತು ☺️

  • @basavarajgoudat8874
    @basavarajgoudat8874 Před rokem +6

    ನಾನು ಶಾಖೆಯಲ್ಲಿ ಈ ಹಾಡು ಹಾಡಿದ್ದೇನೆ ನೆನಪು ಮರುಕಳಿಸಿದೆ ತುಂಬು ಹೃದಯದ ಧನ್ಯವಾದಗಳು

  • @rohithsharma1476
    @rohithsharma1476 Před 3 lety +52

    ಭಾರತ ಮಾತೆಗೆ ಜಯವಾಗಲಿ.
    Stay strong India.
    We will come out of this crisis.
    (Edit: I added this comment during Covid 2nd wave)

  • @bhargavi0443
    @bhargavi0443 Před 2 lety +1

    Tumba sogasagi bhava tumbi moodi bandide geete, Jai bharat mata 🙏🙏

  • @lakhanmulage5328
    @lakhanmulage5328 Před rokem +1

    ಹರಿ ಓಂ ಮಾತೃ ಮಂದಿರ ಬೆಳಗುತೀರಲಿ

  • @vandanabasavaraj1719
    @vandanabasavaraj1719 Před 3 lety +155

    Happy to be a part of a part of this song!!♥️

  • @sukeshshetty4337
    @sukeshshetty4337 Před rokem +4

    Proud swayamsevak from Mangaluru 🚩🙏

  • @bhimangoudsankalisankali6443

    ಇದು ನನ್ನ ವಯಕ್ತಿಕ ವಿಚಾರ ಇ ಹಾಡನ್ನು ನಾನು ನನಗೆ ನನ್ನ ದೇಶದ ಬಗ್ಗೆ ಯಾರದರು ಕೇಳಿದರೆ ಮೊದಲು ಇ ಹಾಡನ್ನೆ ಕೆಳಲು ಹೆಳುತ್ತೆನೆ ಎಕೆಂದರೆ ಅವರಿಗೆ ಇ ಹಾಡು ಕೆಳಿದಾಗ ಅವರೆ ನನ್ನ ದೇಶದ ಬಗ್ಗೆ ನನ್ನ ಹತ್ತಿರ ಬಂದು ಮಾತನಾಡಬೇಕು ಅಂಬುವ ಹಂಬಲ ಹರಿ ಓಂ ಜೈ ಶ್ರೀ ರಾಮ ಜೈ ಭಾರತ ಮಾತಾ

  • @ramyas4388
    @ramyas4388 Před 10 měsíci +1

    Jai shree Ram 🚩✊🚩🙏🚩 wow amazing song ಭರತ ಮಾತಾ ಕೀ ಜೈ🇮🇳✊🇮🇳

  • @bhavyasvegkitchen8738
    @bhavyasvegkitchen8738 Před 2 lety +6

    ಸುಂದರವಾದ ಗಾಯನ... ಅದ್ಭುತ ರಾಗ ಸಂಯೋಜನೆ... ಸಾಹಿತ್ಯ... ತುಂಬಾ.. ಚನ್ನಾಗಿದೆ.... ಮೂಲ ಗಾಯಕರು ಯಾರು??

    • @PruthviGowdaCreations
      @PruthviGowdaCreations  Před 2 lety +1

      ಮೂಲಗಾಯಕರ ಹೆಸರು ಹುಡುಕುತೆದ್ದೇನೆ.. ತಿಳಿದ ತಕ್ಷಣ ತಿಳಿಸುತ್ತೇನೆ 🙏

    • @bhavyasvegkitchen8738
      @bhavyasvegkitchen8738 Před 2 lety +1

      ಧನ್ಯವಾದಗಳು