BAARISU KANNADA DINDIMAVA | ಬಾರಿಸು ಕನ್ನಡ ಡಿಂಡಿಮವ OFFICIAL | KUVEMPU | Sunil R| Poornachandra Tejaswi

Sdílet
Vložit
  • čas přidán 7. 10. 2015
  • ಬಾರಿಸು ಕನ್ನಡ ಡಿಂಡಿಮವ
    ಜನಜಂಗುಳಿಯಲಿ ರಾಷ್ಟ್ರಕವಿ ಕುವೆಂಪು ಅವರೊಂದಿಗೆ ಯುವಪೀಳಿಗೆಯ ಆಕಸ್ಮಿಕ ಅನುಸಂಧಾನ
    ♪ Resso Music: m.resso.com/ZSRFxh5MC/
    Produced By : Department of Information and Public Relations, Government of Karnataka
    In Association with Krupakar Senani Features
    Lyrics : Kuvempu
    Concept & Direction : Sunil Mysuru
    Music : Poornachandra Tejaswi SV
    Singers : Poornachandra Tejaswi SV , Bappi Blossom, Naveen Sajju, Udith Haritas, Kannika Urs, Ananya Bhat, Prithvi, Bhoomika, Arun M C, Pancham, Goutham, Sridevi Kulenur, Shreyas Devnur
    Drummer : Raghu, Kumar, Shankar, Manikanta, Kantharaju, Shankar N
    Flute : Butto
    Programmer: Monish Kumar
    Mixing & Mastering : Ramesh S
    Production Team : Avirath, Harsha, Shamanth, Poornachandra, Sagar Pandith
    Editing : Joseph K Raja
    Graphics : Chandan CM
    Colorist : Vasanth, Tom
    D.O.P : Joseph K Raja
    Cinematographers : Senani, Shekar, Arvind, Pradeep, Anush, Sagar
    Assistant Directors : Mahadev, Sagar, Mahesh, Basu Metti
    Co-Director : Nagabhushan N S
    Post Production : Nethra Raju Studio, Mysuru
    You can also download this album from
    ♪ Apple Music: Link: apple.co/3zeWCrU
    ♪ Resso Music: m.resso.com/ZSRFxh5MC/
    ♪ CZcams Music: bit.ly/3osEzcL
    ♪ Spotify Music: spoti.fi/3b7Vb6u
    ♪ jioSavan: bit.ly/3PzIMY0
    ♪ iTunes : itunes.apple.com/in/album/baa...
    Click Here For Audio JukeBox : • ಬಾರಿಸು ಕನ್ನಡ ಡಿಂಡಿಮವ |...
    #BaarisukannadaDindimava #Baarisu #Kannada #Dindimava #RashtrakaviKuvempu #Kuvempu #SunilMysore #PoornachandraTejaswi #NaveenSajju #AnanayBhat #NaveenSajjuSongs #AnanyBhatSongs #PoornachandraTejaswiSongs #ಬಾರಿಸು ಕನ್ನಡ ಡಿಂಡಿಮವ #ಕನ್ನಡ #ಕುವೆಂಪು #NewKannadaSongs #PopularKannadaSongs #TopKannadaSongs #KannadRajyotsava #Rajothsava #kannada
  • Hudba

Komentáře • 17K

  • @raamappu8757
    @raamappu8757 Před 4 lety +1433

    ಕನ್ನಡದ ಮಕ್ಕಳು ಇನ್ನೂ ಈ ಹಾಡನ್ನು ಕೆಳ್ತಿರೋರು ಲೈಕ್ ಮಾಡಿ 🥰❣️

    • @ANKITH_T
      @ANKITH_T Před 3 lety +9

      I like this song soooo much

    • @ANKITH_T
      @ANKITH_T Před 3 lety +7

      I am from banglore

    • @manjulaprakash9268
      @manjulaprakash9268 Před 3 lety +6

      ಕನ್ನಡ ಗೆಲ್ಲಿಸಿ ಕನ್ನಡ ಉಳಿಸಿ ಕನ್ನಡವನ್ನು ಮಾತಾಡಿ

    • @manjulaprakash9268
      @manjulaprakash9268 Před 3 lety +4

      ಕನ್ನಡದಲ್ಲಿ ಸಿ ಕನ್ನಡ ಉಳಿಸಿ ಕನ್ನಡವನ್ನು ಮಾತಾಡಿ

    • @msedit18
      @msedit18 Před 2 lety +1

      🖐️

  • @ranjithchakravarthi962
    @ranjithchakravarthi962 Před rokem +2044

    2023 ರಲ್ಲೂ ನೋಡುತ್ತಿರುವವರಿಗೆ ಧನ್ಯವಾದಗಳು😍❤️

    • @manjunathhonnannavar9291
      @manjunathhonnannavar9291 Před rokem +68

      Sahodara kevala 2023 alla..Surya Chandra iron tanaka idu SUPER HIT and EVER GREEN..

    • @sandeepca2087
      @sandeepca2087 Před rokem +34

      Daily morning Nan car ali fst suprabhatha ide..ey song keline Dina strt madodu ..past 4 years..

    • @parashuramhonyal
      @parashuramhonyal Před rokem +17

      ಎವರ್ ಗ್ರೀನ್ ಸಾಂಗ್ ಬ್ರೋ
      ಯoದೂ ಅಲಸಲಾಗದ ಹಾಡು

    • @yashrose9009
      @yashrose9009 Před rokem +16

      2050 bandru kannada namde guru

    • @sushmitakurnala8882
      @sushmitakurnala8882 Před rokem +7

      Hey this not a song this is emotion..... ❤️

  • @nikhitachavan209
    @nikhitachavan209 Před rokem +42

    ಕನ್ನಡ ರಾಜ್ಯೋತ್ಸವ ದ ಶುಭಾಶಯಗಳು ಎಲ್ಲ ಕನ್ನಡಗರಿಗೆ .💛❤️ ಕನ್ನಡ ಉಳಿಸಿ ಕನ್ನಡ ಬೆಳಸಿ 💛❤️

  • @SunitaBhairikoppa-mn7xb
    @SunitaBhairikoppa-mn7xb Před měsícem +57

    2024 ರಲ್ಲಿ ಯಾರು ನೋಡ್ತಾ ಇದೀರಾ?❤💛

  • @venkateshavenkey4587
    @venkateshavenkey4587 Před 2 lety +62

    I'm from Kerala but i love Karnataka i love Kannada ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು ♥️♥️♥️♥️

    • @cmnaik5585
      @cmnaik5585 Před rokem +4

      ಧನ್ಯವಾದಗಳು 🙏💛❤ ನಿಮಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು 🥰💛❤💖

  • @naasena
    @naasena Před 2 lety +73

    ತೆಲುಗು ಜ್ಞಾನ ಕೊಟ್ರೆ ಕನ್ನಡ ಜೀವನ ಕೋಟಿತೆ ಜೈ ಕರುನಾಡು ಜೈ ಕನ್ನಡ
    ಜೈ
    ಹಿಂದ
    ಜೈ
    ಭಾರತ್
    💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️
    💛💛💛💛💛💛💛💛💛💛💛💛💛💛❤️❤️❤️❤️❤️❤️❤️❤️❤️❤️❤️❤️❤️❤️❤️🇮🇳🇮🇳🇮🇳🇮🇳🇮🇳🇮🇳❤️❤️❤️

  • @sachinkumarrasur9084
    @sachinkumarrasur9084 Před rokem +31

    ಕನ್ನಡ ಎನೆ ಕುಣಿದಾಡುವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು🔥🔥🔥🔥
    ಅದ್ಭುತವಾದ ಸಾಲು 🙏

  • @drakshayanit1139
    @drakshayanit1139 Před 3 měsíci +23

    2024 ರಲ್ಲೂ ನೋಡುತ್ತಿರುವರಿಗೆ ಧನ್ಯವಾದಗಳು 😍❤️

  • @raamappu8757
    @raamappu8757 Před 3 lety +181

    ನವೆಂಬರ್ 1 ಕನ್ನಡಿಗ ಆಗಬೇಡಿ
    ನಂಬರ್ 1 ಕನ್ನಡಿಗ ಆಗಿ
    ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು 🙏❣️

    • @praveenpatil2437
      @praveenpatil2437 Před 3 lety

      Cha

    • @Bassbeastt9633
      @Bassbeastt9633 Před 3 lety +3

      Super❤❤❤

    • @andanagouda.sh.mghpsshivap6141
      @andanagouda.sh.mghpsshivap6141 Před 3 lety +2

      Super

    • @karthikkarthik453
      @karthikkarthik453 Před rokem

      Once upon a time this land belongs to tamils when sanskrit entered into india Tamil language split into telugu malayalam kannada tulu languages actually we are real indians, hail dravidanadu support from telangana state .

    • @j.kyadawad6100
      @j.kyadawad6100 Před rokem +1

      @@karthikkarthik453 ದೋಸ್ತ ಯಾವ ಬ್ರಾಂಡ್ ಎಣ್ಣೆ ಹೊಡದಿ ಈ ಕಮೆಂಟ್ ಮಾಡು ಮೊದಲ

  • @arun80415
    @arun80415 Před 2 lety +30

    ಈ ಹಾಡು ಕೇಳಿದ್ರೆ ನಿಜವಾದ ಕನ್ನಡನಿಗೆ ಮಾತ್ರ ರೋಮಮಾಂಚನ ಆಗೋದು

    • @gaganabhuvana4151
      @gaganabhuvana4151 Před 2 lety

      ಖಂಡಿತ ನಿಮ್ಮ ಮಾತು ಸತ್ಯ

  • @thilakcreations8945
    @thilakcreations8945 Před rokem +25

    ಕರ್ನಾಟಕದಲ್ಲಿ ಹೇಳು ನನ್ನ ಉಸಿರಿನ ಹೆಮ್ನೆಯ ಕನ್ನಡ ಅಂತ, ಕನ್ನಡಕ್ಕಿರುವ ಗತ್ತು ಇಂಡಿಯಾಗೆ ಗೊತ್ತು. ಜೈ ಕರ್ನಾಟಕ

  • @11_sohamvaidya53
    @11_sohamvaidya53 Před 2 lety +65

    ನನ್ನ ಮಾತೃಭಾಷೆ ಮರಾಠಿ ಇದೆ, ಅಂತ ನಾನು ಕನ್ನಡ ಮಾತಾಡೋದಕೆ ಇಷ್ಟ್ ಪಡುತ್ತೇನೆ, ನನಗೆ ಕನ್ನಡ ಬರುತ್ತೆ ಇದರ ಮೇಲೆ ನನಗೆ ಹೆಮ್ಮೆ ಇದೆ, ಜೈ ಕರ್ನಾಟಕ ಮಾತೆ... 🚩💖❤️💛🇮🇳

    • @11_sohamvaidya53
      @11_sohamvaidya53 Před 2 lety

      @Pk your are here also!, are you Kannadiga?

    • @abhiramabhiram1133
      @abhiramabhiram1133 Před 2 lety

      U r also kannadiga now

    • @sonuk6682
      @sonuk6682 Před 2 lety

      Yavude bhashe irali nav govarasibek avagle tane navella onde anno bhabane barodu tane

  • @naasena
    @naasena Před 2 lety +68

    ತೆಲುಗು ಜ್ಞಾನ ಕೊಟ್ರೆ ಕನ್ನಡ ಜೀವನ ಕೋಟಿತೆ ಜೈ ಕರುನಾಡು ಜೈ ಕನ್ನಡ
    ಜೈ
    ಹಿಂದ
    ಜೈ
    ಭಾರತ್
    💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️
    💛💛💛💛💛💛💛💛💛💛💛💛💛💛❤️❤️❤️❤️❤️❤️❤️❤️❤️❤️❤️❤️❤️❤️❤️🇮🇳🇮🇳🇮🇳🇮🇳🇮🇳🇮🇳❤️

  • @nagarajbhattar4116
    @nagarajbhattar4116 Před 9 měsíci +24

    ಸರ್ ನಾವು ಕನ್ನಡಗರು 💛❤️ ಇದು ನಮ್ಮ ರಾಜ್ಯ ... ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ಕನ್ನಡಿಗನಾಗಿರು ... ಕನ್ನಡವೇ ಸತ್ಯ 💛❤️ ಕನ್ನಡವೇ ನಿತ್ಯ 💛❤️

  • @anandabendoni006
    @anandabendoni006 Před 9 měsíci +27

    ಕನ್ನಡ ಭಾಷೆ ಶ್ರೇಷ್ಠವಾದ ಭಾಷೆ ❤️💛

  • @sudhakars4698
    @sudhakars4698 Před 2 lety +44

    ದೇಶವೆಂದರೆ ಭಾರತ.
    ರಾಜ್ಯವೆಂದರೆ ಕರ್ಣಾಟಕ.
    ಭಾಷೆಯೆಂದರೆ ಕನ್ನಡ.
    ಶ್ರೀಗಂಧದ ನಾಡಿನ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.

    • @karthikvpc
      @karthikvpc Před 2 lety +1

      ರಾಷ್ಟ್ರ, ರಾಜ್ಯ ಎಲ್ಲವೂ ಕನ್ನಡ ಮಾತ್ರ

    • @irshadak8531
      @irshadak8531 Před 7 měsíci

      ಕರ್ನಾಟಕ 😊

  • @Archana-ug2bf
    @Archana-ug2bf Před 2 lety +96

    ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಷಯಗಳು 💐💐💐

  • @Pandahugs.02
    @Pandahugs.02 Před měsícem +15

    ಹಾಡು ಕೇಳುತ್ತಿದ್ದರೆ ಮೈಯಲ್ಲಿ ರೋಮಾಂಚನ ಉಂಟು ಆಗುತ್ತದೆ💛❤️

  • @Pandahugs.02
    @Pandahugs.02 Před 2 měsíci +18

    2024 ರಲ್ಲಿ ನೋಡುತ್ತಿದ್ದೀರಿ ಅಂದ್ರೆ ಲೈಕ್ ಮಾಡಿ 😊 💛❤️

    • @user-yt6ro3gj2s
      @user-yt6ro3gj2s Před 2 měsíci +1

      ಈ ವರ್ಷ ಮಾತ್ರ ಅಲ್ಲಾ ನನ್ನ ಉಸಿರಿರುವವರೆಗೂ ಈ ಹಾಡನ್ನು ಕೇಳ್ತೀನಿ ❤️💯🔥

  • @balaji.mkanaka5841
    @balaji.mkanaka5841 Před 4 lety +52

    ನನ್ನ ನಾಲಿಗೆ ಸೀಳೀ..
    ಬಾಯಿ ಹೂಲೆದರು. ..
    ನನ್ನ ಮೂಗಿನಿಂದ.. ಕನ್ನಡ ಪದ
    ಉಚ್ಚರಿಸುವೆ...
    ಯಾಕಂದರೆ ಕನ್ನಡ ಕಲಿಕೆ ಸುಲಿದ ಬಾಳೆಹಣ್ಣಿನ ಸಿಪ್ಪೆಯಂತೆ..

  • @vinodkadrolli9222
    @vinodkadrolli9222 Před rokem +33

    2000 ವರ್ಷಗಳ ಇತಿಹಾಸ ಇರುವ ಭಾಷೆ ನಮ್ಮ ಕನ್ನಡ, ಶಾಸ್ತ್ರೀಯ ಸ್ಥಾನ ಮಾನ ದಲ್ಲಿ ನಮ್ಮ ಭಾಷೆ ಕನ್ನಡ, proud to be ಕನ್ನಡಿಗ

  • @Travellover96
    @Travellover96 Před 7 měsíci +19

    ನವೆಂಬರ್ 01 2023
    ರಲ್ಲಿ ಕೆಳುತ್ತಿರುವವರು ಇದೀರಾ....
    ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಷಯಗಳು...

    • @shortozz2533
      @shortozz2533 Před 7 měsíci

      Like goskara bhikshe bedtirallo

    • @Travellover96
      @Travellover96 Před 7 měsíci

      @@shortozz2533 likes ಗೋಸ್ಕರ ಅಲ್ಲಪ್ಪ... ತಿಲ್ಕೊಳಕ್ ಅಷ್ಟೇ...
      ನಾನೇನ್ like Maadi anta ಹೇಳ್ತಿದೀನಾ 😂

    • @shortozz2533
      @shortozz2533 Před 7 měsíci

      @@Travellover96 haha 😂 sorry . I was fed up of these nonsense like mongers who in way diminishes the value of the videos. So sorry

  • @girishtshivanand4752
    @girishtshivanand4752 Před 2 lety +37

    ನಮ್ಮ ಕನ್ನಡ ನಮ್ಮ ಹೆಮ್ಮೆ... ಇನ್ನೊಂದು ಜನ್ಮ ಅಂತ ಇದ್ರೆ ಈ ಪುಣ್ಯಭೂಮಿಯಲ್ಲಿ ಮತ್ತೆ ಹುಟ್ಟಿಸು ದೇವ್ರೆ ❤️

  • @sahanakdudale2350
    @sahanakdudale2350 Před 3 lety +28

    "ಕನ್ನಡ"ವನ್ನು ಮಾತೃ ಭಾಷೆಯನ್ನಾಗಿ ಪಡೆದಿರುವ ನಾವೇ ಧನ್ಯವಂತರು.
    We are blessed to have Kannada as our mother tongue.

  • @shashankdinesh1388
    @shashankdinesh1388 Před 9 měsíci +18

    ಇ ಹಾಡು ಕೇಳಿದಾಗಲೆಲ್ಲ ಒಂದೊಂದು ರೋಮ ರೋಮ ಕೂಡ ಪುಟಿದೇಳುವುದು.❤️

  • @premvp00
    @premvp00 Před 27 dny +9

    ಮೊದಲು ನಾಡಭಕ್ತರಾಗಿರಿ ಆಮೇಲೆ ದೇಶಭಕ್ತ ಆಗೋಣವಂತೆ, ಜೈ ಕರ್ನಾಟಕ💛❤

    • @RadhaLK-er1ec
      @RadhaLK-er1ec Před 26 dny

      ನಾನು ಕನ್ನಡಿಗ ಎಂದು ಹೆಮ್ಮೆಯಿಂದ ಹೇಳುತ್ತೇನೆ

    • @user-lk5lg9mb7s
      @user-lk5lg9mb7s Před 15 dny

  • @SayIamYou
    @SayIamYou Před 2 lety +28

    Am a Tamil in Namma Bengaluru for over 15 years. Love this land, people & this beautiful language! Namma Bengaluru, Namma Karnataka! Vande Matram! Rajyotsava Shubhashayagalu! Naavellam Ondhe🙏

    • @anjanachavan3559
      @anjanachavan3559 Před 2 lety +6

      Tq u bro,for such a respect for our karnataka,feel very proud being a kannadiga❤❤

  • @sangeethareddy4331
    @sangeethareddy4331 Před 2 lety +45

    ನಮ್ಮ ಕರ್ನಾಟಕ ❤️
    ನಮ್ಮ ಹೆಮ್ಮೆ 💙
    ನಮ್ಮ ಭಾಷೆ 💛
    ನಮ್ಮ ಬೆಂಗಳೂರು 🧡
    ಜೈ ಕರ್ನಾಟಕ ಮಾತೆ 💚

  • @inspirationyouths7238
    @inspirationyouths7238 Před 8 dny +11

    2024 ರಲ್ಲಿ ನೋಡುತ್ತಿರುವವರಿಗೆ ಧನ್ಯವಾದಗಳು 🥰🥰

  • @gnanarajprathap5748
    @gnanarajprathap5748 Před 3 lety +2466

    I am tamilan but I respect kannada language and trying to learn and speak kannada since am am working in Bangalore for couple of years in IT. People here are soo nice and friendly. I am not saying for likes or anything this is what I feel currently living in the state of Karnataka. And I would like to say Namma Bengaluru:-) 👍

  • @luckyguy1578
    @luckyguy1578 Před 2 lety +30

    ನಮ್ಮಲ್ಲಿರುವ ಕನ್ನಡತನ ಮತಷ್ಟು ಹೆಚ್ಚಿಸುವ ಪ್ರಯತ್ನಕೆ ಒಂದು ದೊಡ್ಡ ನಮನಗಳು ನಿಮಗೆ

    • @luckyguy1578
      @luckyguy1578 Před 2 lety +1

      💛❤️

    • @karthikkarthik453
      @karthikkarthik453 Před rokem

      Once upon a time this land belongs to tamils when sanskrit entered into india Tamil language split into telugu malayalam kannada tulu languages actually we are real indians, hail dravidanadu support from telangana state .

  • @cmnaik5585
    @cmnaik5585 Před rokem +18

    ಕನ್ನಡಿಗರೆಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು💛❤😍🥰

  • @manoharmanug8285
    @manoharmanug8285 Před 7 měsíci +13

    ಇಂತಹ ಹಾಡುಗಳನ್ನು ಕೇಳಿದರೆ ನಮ್ಮ ಭಾಷೆ ಯಾವುದರಲ್ಲೂ ಕಮ್ಮಿ ಇಲ್ಲ ಅನ್ಸುತ್ತೆ ಜೈ ಕನ್ನಡಾಂಬೆ ಜೈ ಕರ್ನಾಟಕ 🚩🙏

  • @RaviKiranac
    @RaviKiranac Před 2 lety +42

    ಇವತ್ತು ಈ ಹಾಡನ್ನು ಕೇಳುತ್ತಿರುವ ಎಲ್ಲಾ ಕನ್ನಡಿಗರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು ❤️ ಜಯಹೇ ಕನ್ನಡ ತಾಯಿ ✊

    • @cmnaik5585
      @cmnaik5585 Před 2 lety +1

      ಕನ್ನಡ ರಾಜ್ಯೋತ್ಸವದ ಶುಭಾಶಯಗಳು 💛❤

    • @RaviKiranac
      @RaviKiranac Před 2 lety +1

      @@cmnaik5585 ನಿಮಗೂ ಸಹ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು

    • @karthikkarthik453
      @karthikkarthik453 Před rokem

      Once upon a time this land belongs to tamils when sanskrit entered into india Tamil language split into telugu malayalam kannada tulu languages actually we are real indians, hail dravidanadu support from telangana state .

  • @nagarajk8189
    @nagarajk8189 Před 2 lety +898

    ಸಾವಿರಸಾರಿ ಆದ್ರೂ ಕೇಳಿರಬಹುದು, ಆದ್ರೆ ವಿಶೇಷ ಏನೆಂದರೆ ಪ್ರತಿ ಸಾರಿಯು ಹೊಸ ಹುಮ್ಮಸಿನಿಂದ ಕೇಳುವಹಾಗೆ ಮಾಡುತದೆ... ಹೆಮ್ಮೆಯ ಕನ್ನಡಿಗ 💕💕💕

  • @nggjggh
    @nggjggh Před rokem +28

    I'm Muslim but I Love Kannada... I'm really Proud of Kannadiga 💛❤️

    • @Santhu9483
      @Santhu9483 Před rokem +3

      ಕನ್ನಡಕ್ಕೆ ಹಿಂದೂ ಮುಸ್ಲಿಂ ಇಲ್ಲ ಅಣ್ಣ

    • @irshadak8531
      @irshadak8531 Před 7 měsíci

      Me too

  • @Rohit_Bilkar
    @Rohit_Bilkar Před 10 měsíci +18

    ಎಲ್ಲಾದರೂ ಇರು
    ಎಂತಾದರೂ ಇರು
    ಎಂದೆಂದಿಗೂ ನೀ
    ಕನ್ನಡವಾಗಿರು
    💛❤️

  • @ashrafhajira9993
    @ashrafhajira9993 Před 3 lety +195

    Proud to be kannadati
    I've settled in Delhi
    But heart beats loud for Kannada

    • @user-wi6pk1bc2d
      @user-wi6pk1bc2d Před 3 lety +13

      ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡ ವಾಗಿರು ಎಂಬ ಸಾಲುಗಳು ನಿಮ್ಮನ್ನು ಹೋಲುತ್ತವೆ

  • @thejashwinids3670
    @thejashwinids3670 Před 3 lety +76

    ಕನ್ನಡ ಏನೆ ಕುಣಿದಾಡುವುದೆನ್ನೆದೆ ಕನ್ನಡ ಏನೆ ಕಿವಿ ನಿಮಿರುವುದು.....💛❤️
    ಕನ್ನಡವೇ ಸತ್ಯ ಕನ್ನಡವೇ ನಿತ್ಯ ಕನ್ನಡ ನಿತ್ಯ ವಿನೂತನ....🥰😇😇

  • @user-td1hr8ks4l
    @user-td1hr8ks4l Před 2 měsíci +19

    2024 ರಲ್ಲಿ ಯಾರ್ ಯಾರು ಈ ಸಾಂಗ್ ಕೇಳಿದ್ದೀರಾ ಲೈಕ್ ಮಾಡಿ ❤❤ಜೈ ಕರ್ನಾಟಕ ಮಾತೆ ❤️🚩

  • @CatoDaya
    @CatoDaya Před 4 měsíci +36

    2024 allu song keltiroru like madi

  • @vinu2658
    @vinu2658 Před 2 lety +68

    ಸಾಂಗ್ ಕೇಳ್ತಿದ್ರೆ ರೋಮಗಳೆಲ್ಲ ನಿಂತ್ಕೋತವೇ. Power of Kannada 💛❤️

  • @srinivasgowda1197
    @srinivasgowda1197 Před 4 lety +653

    ನಿಜವಾದ ಕನ್ನಡಿಗನಿಗೆ ಮಾತ್ರ ಈ ಹಾಡು ರೋಮಾಂಚನವೆನಿಸುತ್ತದೆ❤❤❤

  • @RaviKiranac
    @RaviKiranac Před rokem +13

    ಯಾಕೆ ಅಂತ ಗೊತ್ತಿಲ್ಲ ಈ ಹಾಡು ಕೇಳಿದ್ರೆ ಕಣ್ಣಲ್ಲಿ ನೀರು ಬರುತ್ತೆ. ಕನ್ನಡ ರಾಜ್ಯೋತ್ಸವದ ಶುಭಾಶಯಗಳು

  • @sharanbasva9172
    @sharanbasva9172 Před 8 měsíci +29

    2023 ಅಲ್ಲ ಬ್ರೋ ಸಾಯೋವರೆಗು ಕೇಳಿದ್ರು ಕಡಿಮೆ ನೆ ❤❤❤❤ಜೈ ಕನ್ನಡ

  • @thilpeshartthippeshar6644
    @thilpeshartthippeshar6644 Před 10 dny +11

    2024 ನೋಡೋರಿಗೂ ಧನ್ಯವಾದ ಗಳು😊

  • @ompatil3620
    @ompatil3620 Před 2 lety +31

    I'm from Maharashtra..I can't understand that lyrics ..but I can feel it.. goosebumps 😇😍..Jay Maharashtra..Jay hind..👍.. happy Karnataka rajyotsava

    • @kannadiga786
      @kannadiga786 Před 2 lety +2

      You must should understand Kannada 👍

    • @karthikkarthik453
      @karthikkarthik453 Před rokem

      Once upon a time this land belongs to tamils when sanskrit entered into india Tamil language split into telugu malayalam kannada tulu languages actually we are real indians, hail dravidanadu support from telangana state .

    • @j.kyadawad6100
      @j.kyadawad6100 Před rokem +2

      @@karthikkarthik453 ದೋಸ್ತ ನಿಮಗ ಯಾವ hsm ಹೇಳ್ಯನ ನಿನಗ

  • @raajunadaf1811
    @raajunadaf1811 Před 4 lety +104

    I am in Kashmir but I love my kannada naadu

  • @pavanipriya5771
    @pavanipriya5771 Před rokem +23

    ಬಹುಶ ರಶ್ಮಿಕಾ ಮಂದಣ್ಣ ಒಂದು ಸಾರಿಯೂ ಈ ಹಾಡನ್ನು ಕೇಳಿಲ್ಲ ಅಥವಾ ನೋಡಿಲ್ಲ ಅನ್ಸತ್ತೆ. ಎಂತವರಿಗೂ ಈ ಹಾಡು ಕೇಳ್ತಿದ್ರೆ ಕನ್ನಡದ ಬಗ್ಗೆ ಹೆಮ್ಮೆ ಹುಟ್ಟಿ goosebhooms ಬರತ್ತೆ. ನಮ್ಮ ಹೆಮ್ಮೆಯ ಕನ್ನಡ 🌹🌹💐💐

  • @totu_cs
    @totu_cs Před 25 dny +8

    2024 ರಲ್ಲೂ ನೋಡುತ್ತಿರುವವರು ನಿಮಗೆ ವಂದನೆಗಳು
    💛❤️

  • @shubhagowda7098
    @shubhagowda7098 Před 3 lety +70

    ಕೇಳ್ತಿದ್ರೇ ಮೈ ಜುಮ್ ಅನ್ಸುತ್ತೆ 🙏🙏🙏🙏

    • @anil...2575
      @anil...2575 Před 3 lety +3

      That is kannada power medam 😍 jai kannada 💛❤

    • @mr.dd1671
      @mr.dd1671 Před 3 lety +3

      Reality

  • @zahidmohammed9021
    @zahidmohammed9021 Před 2 lety +32

    ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ 💛ಕನ್ನಡಿಗನೇ ಯಜಮಾನ❤

    • @chandangowda1800
      @chandangowda1800 Před 2 lety +2

      ಗೀತಾ 😍

    • @karthikkarthik453
      @karthikkarthik453 Před rokem

      Once upon a time this land belongs to tamils when sanskrit entered into india Tamil language split into telugu malayalam kannada tulu languages actually we are real indians, hail dravidanadu support from telangana state .

  • @shwetabhavidoddi
    @shwetabhavidoddi Před 2 měsíci +12

    ಕನ್ನಡವನ್ನು ಬಿಟ್ಟು ಕೊಡದೇ ಕನ್ನಡವನ್ನು ಎತ್ತಿಹಿಡಿದ ನನ್ನ ಎಲ್ಲಾ ಸಹೋದರ ಸಹೋದರಿಗೆ ನನ್ನ ತುಂಬು ಹೃದಯ ನಮನಗಳು 🙏🙏 ಈ ಹಾಡನ್ನು ಕೇಳಿ ಕನ್ನಡದ ಮೇಲೆ ಇನ್ನೂ ಅಭಿಮಾನ ಹೆಚ್ಚಿಗೆ ಆಗುತ್ತೆ ❤😊

  • @VishwanathVishwa-qo2il
    @VishwanathVishwa-qo2il Před 5 měsíci +12

    8 ವರ್ಷದ ಹಿಂದೆ ಹಾಕಿದ ಹಾಡು. ಈಗ 2023 ಕೇಳಿದ್ರು ಕಣ್ಣಲ್ಲಿ ನೀರು ತುಂಬಿ ಬರುತ್ತೆ ಇದು ಕನ್ನಡಕ್ಕೆ ಇರು ಗಮತ್ತು..

  • @jenuthlevilevi3965
    @jenuthlevilevi3965 Před 3 lety +91

    My mother tongue is Tamil , but my native is Karnataka,I love Karnataka 🤗🇮🇳

    • @udayuday5395
      @udayuday5395 Před 3 lety +3

      Super bro

    • @rameshag1019
      @rameshag1019 Před 3 lety +2

      Ur super bro

    • @jeevankumarb7469
      @jeevankumarb7469 Před 3 lety +1

      😍♥️🙏🏽 Bro

    • @hanumeshby5841
      @hanumeshby5841 Před 3 lety +2

      ❤️🙏❤️🙏

    • @karthikkarthik453
      @karthikkarthik453 Před rokem +2

      Once upon a time this land belongs to tamils when sanskrit entered into india Tamil language split into telugu malayalam kannada tulu languages actually we are real indians, hail dravidanadu support from telangana state .

  • @ShankarLB
    @ShankarLB Před 2 lety +29

    ಒಂದು ಕ್ಷಣ ಈ ಗೀತೆಯನ್ನು ಕೇಳಿದರೆ ನಮ್ಮ ಜೀವನವೇ ಸಾರ್ಥಕವೆನಿಸುತ್ತದೆ ನಾವು ಈ ನಾಡಿನಲ್ಲಿ ❤️❤️ ಹುಟ್ಟಿದ್ದು ನಮ್ಮ ಪುಣ್ಯ ಎನಿಸುತ್ತದೆ ಪ್ರತಿಯೊಂದು ಸ್ವರವೂ ಕೇಳುವುದಕ್ಕೆ ತುಂಬಾ ಸಂತೋಷ ಎನಿಸುತ್ತದೆ❤️

  • @adamgoussabbadeghar
    @adamgoussabbadeghar Před 10 měsíci +21

    I'm Kannadiga
    Feel proud as a Kannadiga
    Jai bharat jananiy Tanu jate
    Jai he Karnataka mate❤️❤️❤️❤️😘😘🥰🥰🥰

  • @sushmangowda4898
    @sushmangowda4898 Před 11 měsíci +23

    ಎಷ್ಟು ಬಾರಿ ನೋಡಿದರೂ ಮೈಯಲ್ಲಿ ಅದೇ ಕಂಪನ ❤ ಕನ್ನಡಿಗ ಕನ್ನಡತಿ ಎನ್ನಲು ಎಷ್ಟು ಹೆಮ್ಮೆ ಅಲ್ವಾ🥰 ೨೫ ಜೂನ್ ೨೦೨೩❣️

  • @chandrashekarhb2765
    @chandrashekarhb2765 Před 5 lety +87

    ಅಬ್ಬಾ ಬೇರೆ ನಾಡಲ್ಲಿ ನಮ್ಮ ಕನ್ನಡ ಗೀತೆ ಕೇಳಲು ಎಷ್ಟು ಆನಂದ. ಮುಂಬೈನಲ್ಲಿ ಇದ್ದರು ಕೂಡ ನಮ್ಮುರಲ್ಲಿ ಇದ್ದ ಅನುಭವ.
    ಕನ್ನಡಕ್ಕೆ ಶುಭವಾಗಲಿ.

  • @Muhammad-qf8fi
    @Muhammad-qf8fi Před 4 lety +31

    ಜೈ ಕನ್ನಡ....ಜೈ ಕರ್ನಾಟಕ...
    Mangalore kannadiga...💙

  • @girishkmaganahalli729
    @girishkmaganahalli729 Před 6 měsíci +13

    ಈ ವಿಡಿಯೋ ಎಷ್ಟು ಸಾರಿ ❤️ನೋಡಿದರೂ ಸಮಾಧಾನ ಆಗ್ತಾ ಇಲ್ಲಾ,🌹 ಕೇಳ್ತಾ ನೋಡ್ತಾನೇ ಇರ್ಬೇಕು ಅನ್ನಿಸುತ್ತೆ ❤

  • @suryakanthsadhure2202
    @suryakanthsadhure2202 Před 7 měsíci +15

    ಯಾರು ಈ ಹಾಡನ್ನ ಪ್ರತಿ ವರ್ಷ ಕನ್ನಡ ರಾಜ್ಯೋತ್ಸವದ ದಿನದಂದು ನೋಡುತ್ತಿರಿ .

  • @itsraj_raj_9322
    @itsraj_raj_9322 Před 3 lety +642

    I'm from Rajasthan but i love kannnada songs

  • @amruthagowda835
    @amruthagowda835 Před 2 lety +26

    ಬೇರೆ ಭಾಷೆ ಯವರು ನಮ್ಮ ಕನ್ನಡವನ್ನ.... ಇಷ್ಟ ಪಡ್ತಾರೆ ನೀವೂ ಇಷ್ಟ ಪಟ್ಟಿಲ್ಲ ಅಂದರು ಪರ್ವಾಗಿಲ್ಲ.... ಗೊತ್ತಿರೋ ಭಾಷೆ ನಾ ಉಪಯೋಗಿಸಿ ಮಾತನಾಡಿ ಅದೇ ಕನ್ನಡಕ್ಕೆ ಕನ್ನಡಾಂಬೆ ಗೆ .....❤️❤️💛💛

  • @sushmitakurnala8882
    @sushmitakurnala8882 Před rokem +11

    ಕನ್ನಡದ ಹಿಂಪನ್ನು ತಿಳಿಸಿದ ನಿಮಗೆ. ತುಂಬಾ ಹೃದಯ ಪೂರ್ವಕ ಧನ್ಯವಾದಗಳು...

  • @coolboymallikarjun
    @coolboymallikarjun Před rokem +18

    ಎದೆ ತಟ್ಟಿ ಹೇಳು ಭಾರತೀಯನೆಂದು.✨
    ಗರ್ವದಿಂದ ಹೇಳು ಕನ್ನಡಿಗನೆಂದು.
    ಸಾವಿರ ಭಾಷೆ ನಾಲಿಗೆಯಲ್ಲಿರಲಿ. ಕನ್ನಡ ಭಾಷೆ ಹೃದಯದಲಿರಲಿ💛❤️✨️ಜೈ ಕನ್ನಡ ಜೈ ಕರ್ನಾಟಕ✨️ಜೈ ಭಾರತಾಂಬೆ (ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.💛❤️)

  • @rohanbh2682
    @rohanbh2682 Před 4 lety +26

    ನಮ್ ಕನ್ನಡ ಹಾಡು.... ಸೂಪರ್ ಗುರು..
    ಈಗಿನ ಬೆಂಗಳೂರಿನ ಪರೀಸ್ತಿತಿಯಲ್ಲಿ...ಕನ್ನಡ ಹುಡುಕಬೇಕಾಗಿದ ಇದು ಕರ್ನಾಟಕ ನಾ ಅಂತ ಬಹಳ ಸಂಷಯ ಆಗ್ತಿದೆ..ದಯವಿಟ್ಟು ಎಲ್ಲಾ ಕನ್ನಡ ಬಳಸಿ..😍

  • @teachnowteachnow3875
    @teachnowteachnow3875 Před 3 lety +34

    ನೀವು ನಿಜವಾದ ಕನ್ನಡಿಗರೇ ಆಗಿದ್ದಾರೆ ಲೈಕ್ ಮಾ ಡು

  • @ChanduMani-wb9in
    @ChanduMani-wb9in Před 7 měsíci +11

    ಕನ್ನಡ ಕಂದಮ್ಮಗಳಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು 💛❤️

  • @sachinbudihal7295
    @sachinbudihal7295 Před rokem +11

    ಖರೇನ ಐತಿ ನೋಡ್ರಿ ಈ ಸಾಲು ಕನ್ನಡ ಎಂದರೆ ಕಿವಿ ನಿಮಿರುವುದು ❤❤❤❤❤❤

  • @reddyprasad1563
    @reddyprasad1563 Před 4 lety +1673

    I'm from Andra but my favorite language is kannada love you Karnataka

  • @prashanth5604
    @prashanth5604 Před 2 lety +36

    ನಿಜವಾದ ಕನ್ನಡಿಗನ ಮೈ ನವೀರೇಳುತ್ತೆ ಅದೇ ಕನ್ನಡದ ಬಗ್ಗೆ ಅಸೂಯೆ ಇರುವವನು dislike ಮಾಡುವನು

  • @pallavipallu155
    @pallavipallu155 Před 10 měsíci +14

    ಕಲಿಯೋಕೆ ಕೋಟಿ ಭಾಷೆ, ಆಡೂಕೇ ಒಂದೆ ಭಾಷೆ, ಕನ್ನಡ ಕನ್ನಡ ಕಸ್ತೂರಿ ಕನ್ನಡ💛❤️..
    ಜೈ ಕರ್ನಾಟಕ ಮಾತೆ 🙏⚡..

  • @ggcreationkannada5294
    @ggcreationkannada5294 Před 4 měsíci +11

    ..2024 ರಲ್ಲಿ ನೋಡುತ್ತಿರುವವರಿಗೆ ದನ್ಯವಾದಗಳು.. (GG).. ನಮ್ಮ ಕನ್ನಡ ನಮ್ಮ ಹೆಮ್ಮೆ.... ಜೈ ಕನ್ನಡ ಮಾತೇ....

  • @wildevision6034
    @wildevision6034 Před 2 lety +34

    കര്‍ണാടക വളരേ സുന്ദരമായ സംസ്ഥാനമാണ് ...
    I love peoples of karnataka...

  • @NagaRaju_Jangiti
    @NagaRaju_Jangiti Před 5 lety +121

    I'm from Andhra, but Iike Kannada language very much...
    " Kannada Kamadenu ..
    Karnataka Kalpavruksha"🙏🙏🙏

  • @sharadamaradi2337
    @sharadamaradi2337 Před 10 měsíci +11

    ಮೈಯಲ್ಲಾ ರೋಮಾಂಚನವಾಗುತ್ತೆ ಅಣ್ಣಾ ❤ ಕನ್ನಡ ಕನ್ನಡ ಕನ್ನಡ............. ಭಾರಿಸು ಕನ್ನಡ ಡಿಂಡಿಮವ❤❤❤❤❤

  • @irshadak8531
    @irshadak8531 Před 7 měsíci +14

    ಕನ್ನಡ ಎನೆ ಕುಣಿದಾಡುವುದೆನ್ನೆದೆ
    ಕನ್ನಡ ಎನೆ ಕಿವಿ ನಿಮಿರುವುದು
    💛❤️ 😍

  • @ashokkumarhl2266
    @ashokkumarhl2266 Před 2 lety +31

    When i listening this song, automatically tears comes out. Because it’s not a song. It’s every kannadiga’s emotional.
    Am proud to be a Kannadiga🙏💐
    ನಮಸ್ಕಾರಗಳೊಂದಿಗೆ ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು 🙏🌷

  • @narayanappasr8119
    @narayanappasr8119 Před 7 lety +161

    ಈ ಹಾಡಿಗಾಗಿ ಯಾರೆಲ್ಲ ಪರಿಶ್ರಮ ಹಾಕಲಾಗಿರುವರೋ ಅವರಿಗೆಲ್ಲ ನನ್ನ ಧನ್ಯವಾದಗಳು - ಜಯ್ ಕರ್ನಾಟಕ

  • @muralimohanyn8625
    @muralimohanyn8625 Před 7 měsíci +11

    ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಷಯಗಳು

  • @Shreelata_Vishwakarma_
    @Shreelata_Vishwakarma_ Před 7 měsíci +9

    ಇವತ್ತು ಅಕ್ಟೋಬರ್ ೩೧ ೨೦೨೩ ನಾಳೆ ಕನ್ನಡ ರಾಜ್ಯೋತ್ಸವ
    ನಾನು ಬರೆದಿರೋ ಕವನಕ್ಕೆ Bgm ಇದೆ ❤
    ಜೈ ಕರ್ನಾಟಕ ಮಾತೆ ❤

  • @Hegde987
    @Hegde987 Před 4 lety +432

    ಕಲಿಯೋಕೆ ಕೋಟಿ ಭಾಷೆ ಆಡೋಕೆ ಒಂದೇ ಭಾಷೆ ಕನ್ನಡ
    ಕನ್ನಡ ಬಳಸಿ ಉಳಿಸಿ
    ಜೈ ಕನ್ನಡ ಜೈ ಕರ್ನಾಟಕ

    • @odaadu-4463
      @odaadu-4463 Před 4 lety +6

      ಜೈ ಕರ್ನಾಟಕ ಮಾತೆ ❤️

    • @veerupakasha349
      @veerupakasha349 Před 4 lety +3

      Njjjjjjj. ❤❤❤❤

    • @SivaPrasad-lu2lo
      @SivaPrasad-lu2lo Před 4 lety +7

      ಈ ಹಾಡು ನಿಜಕ್ಕೂ ರೋಮಾಂಚಕ. ಕನ್ನಡಿಗರಲ್ಲಿನ ಕೀಳಿರಿಮೆ ತೊಲಗಬೇಕು. ಪ್ರತಿಯೊಬ್ಬ ಕನ್ನಡಿಗನಲ್ಲಿ ನಾನು ಕನ್ನಡಿಗ ಎಂಬ ಸ್ವಾಭಿಮಾನ ಬೆಳೆಯಬೇಕು. ಆಗಲೇ, ಕನ್ನಡದ ಏಳಿಗೆಗೆ ನಾಂದಿ.

    • @ravibr2194
      @ravibr2194 Před 4 lety +2

      Kannada abhimani

    • @PraveenKumar-wc9gk
      @PraveenKumar-wc9gk Před 3 lety

      @@SivaPrasad-lu2lo ನಮ್ಮ ನಾಡಿನ ಹೆಮ್ಮೆಯ ಗಾಯಕರಾದ ವಿಜಯ್ ಪ್ರಕಾಶ್ ಅವರು ಹಾಡಿರುವ "ಮತ್ತೆ ಮುಂಗಾರು" ಚಿತ್ರದ ದೇಶ ಭಕ್ತಿ ಗೀತೆ
      czcams.com/video/NEw4ri9bDLY/video.html
      ಕೇಳಿ ಪ್ರೋತ್ಸಾಹಿಸಿ

  • @rashidkannoth
    @rashidkannoth Před 4 lety +99

    കർണാടക പൊളിയാണ്...
    I luv karnataka, beacause my mom, my wife are from there... lots of love. karnataka... 😍and kannada🤗
    Luv from kerala

    • @kiranp8284
      @kiranp8284 Před 4 lety +1

      😍😍😍

    • @srinidhi7140
      @srinidhi7140 Před 4 lety

      ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಗೆಳೆಯರೇ

  • @keerthigopi7451
    @keerthigopi7451 Před rokem +12

    ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು 💛❤💛❤

  • @mallumallu755
    @mallumallu755 Před 4 měsíci +16

    2024 ರಲ್ಲಿ ಕೆಳುತ್ತಿರುವವರಿಗೆ ಧನ್ಯವಾದಗಳು ❤

  • @omnamonarayan9176
    @omnamonarayan9176 Před 2 lety +51

    ಓಡಿಷದಿಂದ ಗೌರವ
    Respect From Odisha ❤️❤️
    Unity in diversity 🇮🇳

  • @kannadathi1327
    @kannadathi1327 Před 2 lety +44

    ಕನ್ನಡ 🧡❤. ಇದು ಭಾಷೆ ಮಾತ್ರ ಅಲ್ಲ ನಮ್ಮ ಅಮ್ಮನ ಸಮ 🧡❤.

  • @prabhugowda1
    @prabhugowda1 Před rokem +17

    ಎಷ್ಟು ಸಲ ಕೇಳಿದರು ಮತ್ತೆ ಮತ್ತೆ ಕೇಳಬೇಕು ಅನಿಸುವ ಹಾಡು.💯 ನಮ್ಮ ಕನ್ನಡ ನಮ್ಮ ನಾಡು.
    ಜೈ ಕರ್ನಾಟಕ 🚩❣

  • @kmahesha5168
    @kmahesha5168 Před měsícem +11

    ಪ್ರತೀ ವರ್ಷ ಇದೇ ಹಾಡು ಕೇಳುತ್ತಿದ್ದೇನೆ ❤

  • @mamathacnjain
    @mamathacnjain Před 2 lety +59

    This Kannada rajyostava dedicate to Power star Puneeth rajkumar sir.. we request karnataka state government to honour our hero with "Karnataka state award " 🙏🙏🙏

    • @mrallrounder01118
      @mrallrounder01118 Před 2 lety +1

      Yes

    • @subbureddy6589
      @subbureddy6589 Před 2 lety +1

      Yes

    • @karthikkarthik453
      @karthikkarthik453 Před rokem

      Once upon a time this land belongs to tamils when sanskrit entered into india Tamil language split into telugu malayalam kannada tulu languages actually we are real indians, hail dravidanadu support from telangana state .

  • @momsgirl3272
    @momsgirl3272 Před 2 lety +29

    World's best language KANNADA
    world's best people KARNATAKA people 😍😍😍😍😍😍

  • @devarajdevaraj6427
    @devarajdevaraj6427 Před rokem +13

    ನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು 💛❤

  • @ka.42gaming99
    @ka.42gaming99 Před 5 lety +464

    ಕರ್ನಾಟಕದಲ್ಲಿ ಕನ್ನಡ ಮಾತನಾಡುವವರೇ ಸಾರ್ವಭೌಮ😍😘😘

    • @jyothijooo9090
      @jyothijooo9090 Před 5 lety +18

      ಕನಾ೯ಟಕದಲ್ಲಿ ಮಾತ್ರ ಅಲ್ಲ,,,, ಬೇರೆ ರಾಜ್ಯಗಳಲ್ಲಿ ಮತ್ತು ಬೇರೆ ದೇಶಗಳಲ್ಲಿ ಕನ್ನಡ ಮಾತನಾಡುವವರೇ ಸಾವ೯ಭೌಮ

    • @ka.42gaming99
      @ka.42gaming99 Před 5 lety +10

      @@jyothijooo9090 ಸೂಪರ್ ಕನ್ನಡತಿ👌✌️❣️

    • @denisdsouza9815
      @denisdsouza9815 Před 4 lety +1

      Navu tulu mathnadudu mangaluru nalli

    • @shylajagangadhar2409
      @shylajagangadhar2409 Před 4 lety +1

      I like this song

    • @onlinemedia3634
      @onlinemedia3634 Před 4 lety +1

      Nija sir

  • @user-mw1lz1ff7v
    @user-mw1lz1ff7v Před 3 lety +28

    ಮಲಗುವ ಮುನ್ನ ಎಚ್ಚರಿಸುವ....
    ಒಂದು ಕ್ಷಣ ಮೈಯನೆ ಮರೆಸುವ...
    ನಾ ಮೆಚ್ಚುವ ಕನ್ನಡ.....ಕನ್ನಡ....ಕನ್ನಡ.....
    ಬಾರಿಸು ಕನ್ನಡ ಡಿಂಡಿಮವ.....

  • @manjunath8206
    @manjunath8206 Před rokem +24

    2023 ಅಷ್ಟೇ ಅಲ್ಲ ಪ್ರತಿ ದಿನ ಕೇಳಿದರೂ ಮತ್ತೆ ಮತ್ತೆ ಕೇಳಬೇಕೆನ್ನುವ ಹಾಡು

  • @veenarahul
    @veenarahul Před rokem +8

    ಈ ಹಾಡನ್ನು ಹಲವು ಬಾರಿ ಕೇಳಿದ್ದೇನೆ, ಈಗಲೂ ನನಗೆ ಮೈಜುಮ್ಮ್ಅನಿಸುತ್ತದೆ, so powerful lyrics n meaning, hatsoff to writer n our feelings towards Karnataka

  • @KirikGeKarthik
    @KirikGeKarthik Před 5 lety +89

    ಎಷ್ಟು ಬಾರಿ ನೋಡಿದರು ಅದೇ ಜೋಶ್ ಅದೇ ಜುಮ್ ಎನ್ನಿಸುವ ಹಾಡಿನ ಸಾಹಿತ್ಯ ನನ್ನ ಜಂಗಮವಾಣಿಯ ಹಾಡು ಕೂಡ ಇದೇ ಆಗಿದೆ.....
    🥰😍 ಬಾರಿಸು ಕನ್ನಡ ಡಿಂಡಿಮವ 🥰😍
    💛❤️ ಜೈ ಭುವನೇಶ್ವರಿ 💛❤️

  • @nomadsajid7911
    @nomadsajid7911 Před 4 lety +62

    I'm proud to be a kanadiga..
    watching from Saudi Arabia 👍

    • @kallesh.pkallesh8870
      @kallesh.pkallesh8870 Před 4 lety +2

      We too proud love from ಕರ್ನಾಟಕ ಬ್ರದರ್ ಎಲ್ಲಾದರು ಇರು ಎಂದೆದಿಗು ಕನ್ನಡಿಗನಾಗಿರು stay safe

    • @ravikumarnaikn6735
      @ravikumarnaikn6735 Před 3 lety

      Super guru nimma frnds ella serikonda kannada mathnadi kannada kalasee