ನೀರಿಗೂ ಇದೆಂಥಾ ಜಾತಿ ಭೇದ..! ಆ ಸಾಗರಗಳು ಒಂದಕ್ಕೊಂದು ಸೇರಿದಿಲ್ಲ ಯಾಕೆ..?

Sdílet
Vložit
  • čas přidán 29. 12. 2022
  • Media Masters is a unique CZcams channel in Kannada. Unveils the hidden secrets, Indian and world history, easy and traditional health tips, and the science behind Indian practices.
    Please subscribe to get instant updates on unknown facts.

Komentáře • 75

  • @sudhakarsudhi7233
    @sudhakarsudhi7233 Před rokem +173

    ಭೀಮ್ ಕೊರೆಂಗವ್ ಬಗ್ಗೆ ಒಂದು ವಿಡಿಯೋ ಮಾಡಿ ಸರ್ plz

  • @pawankumarkl9397
    @pawankumarkl9397 Před rokem +39

    ಮಾಹಿತಿ ಪಡೆಯಲು ಬಯಸುವ ಕನ್ನಡಿಗರ ಮೊದಲ ಆಯ್ಕೆ "ಮೀಡಿಯಾ ಮಾಸ್ಟರ್ "❤️❤️
    ಜೈ ಭುವನೇಶ್ವರಿ 💛❤️

  • @manjunathgobbani
    @manjunathgobbani Před rokem +29

    ಮಹಾ ಸಮುದ್ರಗಳ ಕುರಿತು ಅದ್ಭುತ ಮಾಹಿತಿ ಗುರೂಜಿ💐🙏🏻

  • @ramugunnadal
    @ramugunnadal Před rokem +10

    ನೇತಾಜಿಯ ಕನಸು ಪೂರ್ಣಗೊಂಡಿದೆಯೇ ಇಲ್ಲವೇ? ಇದರ ಬಗ್ಗೆ ಒಂದು ವಿಡಿಯೋ ಮಾಡಿ sir plz

  • @praveenkumarnagale9012
    @praveenkumarnagale9012 Před rokem +10

    ವಂದೇ ಮಾತರಂ... ಜೈ ಶ್ರೀ ರಾಮ್..🇮🇳🇮🇳🚩🚩🙏🙏

  • @King-sp5jv
    @King-sp5jv Před rokem +10

    Sir ಭಾರತದಲ್ಲಿರುವ National Park ಬಗ್ಗೆ ಒಂದು ವಿಡಿಯೋ ಮಾಡಿ ಸ್ಪರ್ಧಾತ್ಮಕ ಪರೀಕ್ಷೆಗೆ ಉಪಯುಕ್ತವಾಗುತ್ತದೆ please

  • @manamohangrmanamohangr7687

    ಪ್ರಕೃತಿ ವಿಸ್ಮಯ ಜೈ ಹಿಂದ್ ಜೈ ಕನಾ೯ಟಕ

  • @sudhakerputanker7741
    @sudhakerputanker7741 Před rokem +15

    ಇದೇ ತರಹ ನಮ್ಮ ಕರ್ನಾಟಕ ರಾಜ್ಯ ದಲ್ಲಿ ತುಂಗಾ ಮತ್ತು ಭದ್ರಾ ನದಿಗಳ ಸಂಗಮ ಸ್ಥಳ ವಾದ ಕೂಡ್ಲಿ ಯಲ್ಲೂ ಇದೆ ತುಂಗಾನದಿಯ ನೀರು ತುಸು ಕೆಂಪು ಬಣ್ಣದ ಲ್ಲಿದ್ದು ಭದ್ರಾ ನದಿ ಯ ಬಣ್ಣ ತುಸು ಕಪ್ಪು ಇವುಗಳ ಸಂಗಮವಾಗುವ ಸ್ಥಳ ದಲ್ಲಿಯೂ ಕೊಂಚ ದೂರದ ವರೆಗೆ ಬೇರೆ ಬೇರೆ ರೀತಿಯ ಬಣ್ಣ ಬಣ್ಣದ ಲ್ಲಿ ಸಾಗುತ್ತವೆ

  • @ravidariyapur8114
    @ravidariyapur8114 Před rokem +14

    ಜೈ ಕರ್ನಾಟಕ ❤️

  • @vishwanathshettar1093
    @vishwanathshettar1093 Před rokem +2

    🙏 Good 🇮🇳 information 🙏 sir 🙏 Jai 🇮🇳 Hind 🙏 Jai 🙏 Karnataka 🙏🇮🇳🙏

  • @arunkumarae513
    @arunkumarae513 Před rokem +3

    ನಮಸ್ತೆ... ಗುರುಗಳೇ 🙏
    ಜೈ ಕರ್ನಾಟಕಮಾತೇ....

  • @mallappakbhemapp2328
    @mallappakbhemapp2328 Před rokem +8

    ಜೈ ಹಿಂದ್ ಜೈ ಕರ್ನಾಟಕ ❤👏 ಸರ್

  • @prajwalb.s4427
    @prajwalb.s4427 Před rokem +6

    ವೇದಗಳ ಬಗ್ಗೆ ಹೇಳಿ ಸರ್ ಪ್ಲೀಸ್

  • @swathi2535
    @swathi2535 Před rokem +5

    Namaste sir...

  • @ningapphbetageri9749
    @ningapphbetageri9749 Před rokem +5

    Really good information sir 🙏🏼🙏🏼👍👍😘😘

  • @sachinsindhe6321
    @sachinsindhe6321 Před rokem +5

    ಪ್ರಕೃತಿಯ. ವೈಭವ್ 🙏🙏🙏

  • @kalmeshkadkol6820
    @kalmeshkadkol6820 Před rokem +5

    ಸಾವರ್ಕರ್ ಬಗ್ಗೆ ಮಾಹಿತಿ ಹೇಳಿ ಸರ್

  • @honnashamashastri2380

    Sir super mahithy sir

  • @Animesrk
    @Animesrk Před rokem +1

    Nice info sir

  • @anandak4491
    @anandak4491 Před rokem +3

    Nice information sir

  • @manjulamanju729
    @manjulamanju729 Před rokem +1

    Good message sir

  • @mallivideos9696
    @mallivideos9696 Před rokem +4

    ಗುರುಗಳೆ ನಮಸ್ಕಾರ

  • @rssharma9
    @rssharma9 Před rokem +2

    Very interesting information. Thank you 🙏

  • @Karna.k
    @Karna.k Před rokem +1

    Good and useful information sir🙏

  • @swathimahe7120
    @swathimahe7120 Před rokem +1

    Live form Vijaynagar

  • @basavabasavaraja8925
    @basavabasavaraja8925 Před rokem

    Hanagalla kumarayogigala bagge heli sir please

  • @venkateshth7053
    @venkateshth7053 Před rokem

    Chickballapur bagge ondu vidio madi sir

  • @shilpashidling603
    @shilpashidling603 Před rokem

    ನಿಮ್ಮೆಲ ಮಾಹಿತಿಗಾಗಿ ಧನ್ಯವಾದಗಳು ಗುರುಗಳೇ

  • @pavansarode7105
    @pavansarode7105 Před rokem

    Good Morning Sir

  • @mangalahs8039
    @mangalahs8039 Před rokem

    Very good information.. Aral river has been disappeared.

  • @krishnal.j4346
    @krishnal.j4346 Před rokem +3

    😌😌 Happy new year ANNA 🎉 ✨ 💛 2023 😌😌 memories lake 💖

  • @madhuraj0018
    @madhuraj0018 Před rokem

    Good morning sir

  • @govardhanm5462
    @govardhanm5462 Před rokem +2

    🙏🚩👍

  • @horihabbatheracingbulls9314

    ಮಲೆನಾಡು ಮತ್ತು ಬಯಲು ಸೀಮೆಯಲ್ಲಿ ನಡೆಯುವ ಹೋರಿ ಹಬ್ಬದ ಬಗ್ಗೆ ಒಂದು ವಿಡಿಯೋ ಮಾಡಿ ಸರ್

  • @shashirekhanaik3580
    @shashirekhanaik3580 Před rokem +9

    ಈ ರಾಜಕೀಯ ವ್ಯಕ್ತಿಗಳು ಜಾತಿ ಬೇದ ಕಡಿಮೆಯಾಗಲ್ಲು ಬಿಡುವುದಿಲ್ಲ ಸರ್ 🤦‍♀️

  • @Manju-du2vh
    @Manju-du2vh Před rokem +1

    🙏

  • @sunilkatakar3163
    @sunilkatakar3163 Před rokem

    First like ❤️

  • @jshivakumar5572
    @jshivakumar5572 Před rokem

    Sir taitanic bagge vidio madi sir please sir. We na Reed imformatio sir. Adhikee sir please vidio madi sir ,,,🤗😔😑

  • @girish.vgirishvnayak178

    Hai sir

  • @ramakrisinahs9003
    @ramakrisinahs9003 Před rokem +1

    🙏🙏🙏🙏🙏🙏

  • @manand5388
    @manand5388 Před rokem

    Hi sir

  • @kothval5379
    @kothval5379 Před rokem

    3:05 s sir nange dout ittu modlindaa😇😇😇😇

  • @AmmajisiddeshU
    @AmmajisiddeshU Před rokem +1

    ನಮ್ಮ ಹೊಸ ವರ್ಷದ ಬಗ್ಗೆ ಮತ್ತು ಪರಂಗಿಯರ ಹೊಸ ವರ್ಷದ ಬಗ್ಗೆ ಮಾಹಿತಿ ಕೊಡಿ ಸರ್

  • @praveenrathod7999
    @praveenrathod7999 Před rokem +4

    Sir namma raichur bage heli sir swlpa please🙏🙏

  • @rajesharajesh282
    @rajesharajesh282 Před rokem +1

    🙏🙏🙏🌹🌹🌹❤️❤️❤️

  • @sanjaydevil1736
    @sanjaydevil1736 Před rokem +2

    ಸರ್ ಮನುಸ್ಮೃತಿ ಬಗ್ಗೆ ಹೇಳಿ
    ಇದು ಮನುಕುಲಕ್ಕೆ ಸಹಾಯ ಆಗುತ್ತಾ ಇಲ್ವ.... sir plzzz

  • @sunandasaradhi4520
    @sunandasaradhi4520 Před rokem

    Thankyou
    Very good information

  • @manjunathamanjunathabs401

    1sr view

  • @tamilansmothersfuck
    @tamilansmothersfuck Před rokem +3

    ನೀರಿನ ಲವಣಂಶಗಳು ಬೇರೆ ಬೇರೆ ಆಗಿರುವುದರಿಂದ ಹೋಂದಣೆಕೆ ಆಗುವುದಿಲ್ಲ

  • @kumarsark5921
    @kumarsark5921 Před rokem +1

    💛💛💛💛
    ❤️❤️❤️
    💛💛
    ❤️

  • @shadakshariac4956
    @shadakshariac4956 Před rokem +2

    Gurugale namaskara

  • @razaksign8806
    @razaksign8806 Před rokem

    Sir aap party ya kejriwal na baggi video madi sir

  • @rakeshjayakar1649
    @rakeshjayakar1649 Před rokem

    Bhima koregaon history vedio pls sir

  • @shivaprakashr3330
    @shivaprakashr3330 Před rokem

    Gurugale

  • @pradeepathreya
    @pradeepathreya Před rokem

    Talakaadinallu kooda kaaveri kapila nadiyannu vingadisabahudu..... Banna bere bereye aagi kaanuthaade.... Kapile kappu... Kaaveri bili banna

  • @adi.p8181
    @adi.p8181 Před rokem

    🙎🏻

  • @shivapredatorff5083
    @shivapredatorff5083 Před rokem

    ಭೀಮಕೊರೆಗವ ಬಗ್ಗೆ ಒಂದು ವಿಡಿಯೋ ಮಾಡಿ ಸರ್

  • @BGowda-wg7vb
    @BGowda-wg7vb Před rokem

    ಈ ವಿಷ್ಯಯದಲ್ಲಿ ನಮ್ಮ ಯಾವುದಾದರೂ ಗ್ರಂಥದಲ್ಲಿ ಉಲ್ಲೇಖ ಇದ್ಯಾ ಇದ್ರೆ ಅದರಲ್ಲಿ ಎನ್ ಅಂತ ಹೇಳಿದರೆ ತಿಳಿಸಿ ಗುರುಗಳೇ ದಯವಿಟ್ಟು

  • @ravivarma367
    @ravivarma367 Před rokem

    Prakruthi mude yava gnana & vignyana nu Illa

  • @vinayakamobiles4746
    @vinayakamobiles4746 Před rokem +2

    ಇಲ್ಲಿ,
    ಯಾರು ಮುಖ್ಯರಲ್ಲ;
    ಯಾರು ಅಮುಖ್ಯರಲ್ಲ;
    ಯಾವುದು ಯಕಶ್ಚಿತವಲ್ಲ;
    ಇಲ್ಲಿ,
    ಯಾವುದಕ್ಕೂ ಮೊದಲಿಲ್ಲ;
    ಯಾವುದಕ್ಕೂ ತುದಿಯಿಲ್ಲ;
    ಯಾವುದು ಎಲ್ಲಿಯೂ ನಿಲುವುದು ಇಲ್ಲ!
    ಇಲ್ಲಿ,
    ಅವಸರವೂ ಸಾವಧಾನದ ಬೆನ್ನೇರಿದೆ!
    ಇಲ್ಲಿ ,
    ಎಲ್ಲಕ್ಕೂ ಇದೆ ಅರ್ಥ
    ಯಾವುದೂ ಅಲ್ಲ ವ್ಯರ್ಥ
    ನೀರೆಲ್ಲವೂ ತೀರ್ಥ.
    - ಶ್ರೀ ಕುವೆಂಪು

  • @majeedb9337
    @majeedb9337 Před rokem +2

    ಸಮುದ್ರಗಳ ಬಣ್ಣದ ಬಗ್ಗೆ ಪವಿತ್ರ ಕುರಾನ್ ನಲ್ಲಿ ಸ್ಪಷ್ಟವಾದ ಉಲ್ಲೇಖವಿದೆ........

  • @kruparao6791
    @kruparao6791 Před rokem +1

    Yaake neevu swathaha baruvudilla?

  • @basavabasavaraja8925
    @basavabasavaraja8925 Před rokem

    Hanagalla kumarayogigala bagge heli sir please

  • @rajeshkoli5929
    @rajeshkoli5929 Před rokem +1

    🙏

  • @sachinchavan9366
    @sachinchavan9366 Před rokem

    Hi sir

  • @Shamnarasimharajmovies

    Hi sir