ಬೆಂಗಳೂರಿನವರೇ ಪ್ರತ್ಯೇಕ ರಾಜ್ಯ ಕೇಳಿದ್ರೆ ಏನ್ ಮಾಡ್ತೀರ? | News Hour Special With DK Suresh | Suvarna News
Vložit
- čas přidán 18. 02. 2024
- ಸುವರ್ಣ ನ್ಯೂಸ್ ಅವರ್ ಸ್ಪೆಷಲ್ ನಲ್ಲಿ ಡಿಕೆ ಸುರೇಶ್ | Suvarna News Hour Special With DK Suresh | Ajit Hanamakkanavar News Hour Special with DK Suresh | Suvarna News Hour Special
ದಕ್ಷಿಣ ಕರ್ನಾಟಕಕ್ಕೆ ಅನ್ಯಾಯ ಆಗುತ್ತೆ.. ಪತ್ಯೇಕ ರಾಜ್ಯ ಮಾಡಬೇಕು ಅಂದ್ರೆ ಇದನ್ನ ಒಪ್ಪಬೇಕಾ..? ಬೆಂಗಳೂರಿನವರೇ ಪತ್ಯೇಕ ರಾಜ್ಯ ಕೇಳಿದ್ರೆ ಏನ್ ಮಾಡ್ತೀರಾ..? | News Hour Special With DK Suresh | Suvarna News
Kannada Interviews | Kannada Interview | DK Suresh Interview | Suvarna News Hour Special | Recent Kannada Interview | Kannada Interviews | DK Suresh Recent Interview | Ajit Hanamakkanavar
#dksuresh #SuvarnaNewsHourSpecial #NewsHourSpecial #SuvarnaNews #kannadainterviews #interview #AjitHanamakkanavar #suvarnanews #kannadanews #karnatakapolitics
Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | Kannada News | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
CZcams ► / @asianetsuvarnanews
Website ► kannada.asianetnews.com/
Facebook ► / suvarnanews
Twitter ► / asianetnewssn
Instagram ► / suvarnanews
ಕೊನೆಗೆ ,ಇವ ಹೊಗೋದು ಉತ್ತರ ಭಾರತದಲ್ಲಿರುವ ಜೈಲಿಗೆ ನೆ ...😂😂😂😂😂😂
😂
Nija ivanige gnana illa agnani vote akida Jana yanta mahaniyaru irabeku
😂😂
Avr Anna hogi aagle jail survey maadkond bandavne
ಸೂಪರ್
ಅಜಿತ್ ಕೇಳಿದ ಪ್ರಶ್ನೆಗೆ ಉತ್ತರವೇ ಇಲ್ಲ, ಇದೆಂಥ ಚರ್ಚೆ ?
Bro ide congress ge ibru bros kappu chukki
Navu kannadigaru--- ede utthara
Ajith prashneye sari illa.
@@Proudtobeindian16 dk yargu prashne ne kelilla... Navu bharatiyaru agirodke nam share tax keltirodu. But first hemmeya kannadigaru navu.. Kalberke janagalna bittu..
@@suma-unique ಪ್ರತ್ಯೇಕ ದೇಶ ಕೇಳೊ ಹಕ್ಕು ಜನಗಳೇನು ಇವರಿಗೆ ಕೊಟ್ಟಿಲ್ಲ...ಅವರು ನಮ್ಮ ಸಾಂವಿಧಾನಿಕ ಪ್ರತಿನಿಧಿ ಅಷ್ಟೇ...
ಬೇರೆ ದೇಶ ಅನ್ನೋದು ತಮಾಷೆ ಮಾತಲ್ಲ...ಹಾಗೆ ಬಯಸೋದು ಹುಚ್ಚುತನ ಅಷ್ಟೇ.
ಇಂತಹವರೆಲ್ಲಾ ನಮ್ಮನ್ನು ಆಳುತ್ತಿರುವುದು ನಮ್ಮ ದುರಾದೃಷ್ಟ😢
55ರಿಂದ 60 ವರ್ಷ ಕೇಂದ್ರದಲ್ಲಿ ಆಳಿದ್ದು ಯಾರು ಆವಾಗ ಏನು ಮಾಡಿದ್ದೀರಿ ಎಲ್ಲರಿಗೂ ಗೊತ್ತು
ಅವಿವೇಕಿ' ಈ ತರಹ ಅರ್ಥವಿಲ್ಲದ ಮಾತಿಗೆ ಮರುಳಾಗಿ ಈತನನ್ನು ಗೆಲ್ಲಿಸಿದ ಆ ಕ್ಷೇತ್ರದ ಮತದಾರರಿಗೆ ದೊಡ್ಡ' ನಮಸ್ಕಾರ 🙏
ಥಾಂಕ್ ಯು. ಮತ್ತೂಮ್ಮೆ DK
@@suhelsharief5405 only in kanakapura
Pradeep kulal may nivu manglor or Udupi ansuthe but navu gellisidivi andre tink madine vote madritivi ninna tara anda bhaktanagi vote akilla......nam distc Janakke tumbane buddi ede tumbane analysis mado Shakti ede adru prakarane vote akidivi
😂😂😂😂😂😂😂😂😂😂😅😅😅
❤❤❤❤❤
Pradeepa ನಿನಗೆ ಅರ್ಥ ಮಾಡಿಕೊಳ್ಳೋ ಶಕ್ತಿ ದೇವರು ಕೊಡ್ಲಿ. Correct ಆಗಿ tax ಕಟ್ಟು. Dks is a ground level mp and he always respects our constituency peopels.
ಕಲ್ಲು ಒಡೆಯರ ನ್ನ ಎಂಪಿ ಮಾಡಿದರೆ ಅಷ್ಟೇ
Super
Tea maaronna PM ne maadidira.. 🤣🤣
@@Vinupai yes .......ಮನೆ ಬಿಟ್ಟು ಓಡಿ ಬಂದು 🤣🤣🤣🤣
Tea maroru en agide anta world nodtide 😊
@@shotonmyphone7881lowdi magana Modi en ee soolemakla thara blue film Thorsi thele hodiyo thele odiyo kelsa madilla chinali magana…..
ಮೊದಲು ದೇಶ ಭಾರತ 🇮🇳. ಆಮೇಲೆ ಕರ್ನಾಟಕ 💛♥
Bolimagne modlu karnataka amele india annu 😂
ಒಬ್ಬ ಕನ್ನಡಿಗನಿಗೆ ರಾಜ್ಯ ದೇಶ ಎಲ್ಲವೂ ಮುಖ್ಯವಾಗಿರುತ್ತೆ ಕಣೋ ಯಾವ್ದು ಮೊದ್ಲು ಯಾವ್ದು ನಂತರ ಯಾವ್ದು ಹೆಚ್ಚು ಯಾವ್ದು ಕಮ್ಮಿ ಅಂತ ಅಲ್ಲ
ಕಾಶ್ಮೀರನು ನಮ್ದೇ ಕಾವೇರಿನು ನಮ್ದೇ
ಕಾವೇರಿ ಬೆಳಗಾವಿ ವಿಷಯ ಬಂದಾಗ ನಮ್ಗ್ ದೇಶ ಮೊದ್ಲು ಅಂದ್ಬಿಟ್ಟು ತಮಿಳುನಾಡು ಮಹಾರಾಷ್ಟ್ರಕ್ಕೆ ಬಿಟ್ ಕೊಡಕಾಗುತ್ತ ಆವಾಗ ನಾವು ಜೈ ಕರ್ನಾಟಕ ಅಂತಾನೆ ಅನ್ಬೇಕು
ಜೈ ಹಿಂದ್ ಜೈ ಕರ್ನಾಟಕ ಜೈ ಭಾರತ 💪
ninu tamil avan irabeku
Modlu Karnataka state Next india, (Karnataka idrene india agodu)
@@infinity8350 nijavada kannadiga 100% sathyavada mathu
His answer is like.... ನಮ್ಮ ಮನಸು... ಮರ ಎಲ್ಲಾ ಯಾಕೆ.... ಅಷ್ಟೇ... ತರ ಇದೆ 😂😂😂😂
Pakka guru, evnu dadda nan maga
😂😂😂😂😂
@@shivaji1635 ಹೌದು 😀
ಎಲ್ಲಾರಿಗು 200 unit, ಎಲ್ಲಾ ಪದವೀದರರಿಗೆ 2000, ಎಲ್ಲಾರಿಗು 2000
ನಮ್ ಮಕ್ಳು ನಮ್ ಸೆಟಿಂಗ್ಸು ನಮ್ ಜಿಹಾದಿ ಭ್ರದರ್ಸ್ ಚನಾಗಿದ್ರೆ ಸಾಕು ಈ ಜನಗಳೆಲ್ಲಾ ಬೇಕಾ ಏನಂತೀರ.
Exactly 😂😂
DK suresh be like -ಜಾಸ್ತಿ ದುಡ್ಡು ನಮ್ಮ ರಾಜ್ಯಕ್ಕೆ ಬಂದರೆ ,ನಾವು ಇನ್ನೂ ಜಾಸ್ತಿ ಲೂಟಿ ಮಾಡಬಹುದು..
100% correctag helidira bro
Yes, 80% pudari gala manege
100%
D k lge 1 laksha koti looti madlike kadime aagide
😂😂😂
ಏನೋ ಕೇಳಿದರೆ ಬೇರೆ ಇನ್ನೇನೋ ಉತ್ತರ ಕೊಡುತ್ತಿದ್ದಾನೆ ಕುಸುಮ ಪ್ರಿಯ..😂😂😂
Kusuma dhu loose agogidhe adhakke nange feelingu nkn i don't like 👊👊😝😝
ಇವರಿಗೆ ಪ್ರಶ್ನೆ ಆಗದಿದ್ದಲ್ಲಿ ಉತ್ತರ ಹೇಗೆ ಹೇಳ್ತಾರೆ????
BJP is in majority in Bengaluru (16 out of 28 seats) and we the bengaluru people are the second highest contributor in the country's direct tax collection and yet we Hindus need to suffer here because of Khangress.
ಎಲ್ಲಿದೆ ಸ್ವಾಮಿ ಪ್ರಶ್ನೆಗೆ ಉತ್ತರ ?
Ajith"s reaction at 04:09 😂, BTW Ajith sir, that was a great question.
ಅಜಿತ್ ಅಣ್ಣ 🔥🔥🔥
First ದೇಶ ಭಾರತ ನಂತರ ಕರ್ನಾಟಕ 🇮🇳🇮🇳
Is India first excuse to loot money from hardworking people? ನೀವು ನಿಮ್ಮ ಸಂಬಳದಲ್ಲಿ ಪ್ರತಿ ತಿಂಗಳು 30% ನಿಮ್ಮ ಪಕ್ಕದಲ್ಲೇ ಇರುವ "ಬಡ" ಹಿಂದಿ ಕುಟುಂಬಕ್ಕೆ ಕೊಡುತ್ತೀರಾ? They will always remain poor!! ಭಾರತ ಫಸ್ಟ್ ನೆಪದಲ್ಲಿ ನಮ್ಮ ಹಣ ಲೂಟಿ ನಿಲ್ಲಿಸಿ. ಹಿಂದಿ ರಾಷ್ಟ್ರಗಳಿಗೆ ಫ್ರೀಬಿಸ್ ನಿಲ್ಲಿಸ ಬೇಕು. Karnataka gets just Rs 0.20 while all Hindi states get from Rs 5 to Rs 17 for every Rs 100 paid to Central govt. India first argument is senseless.
Yes......that doesn't mean ಉತ್ತರ ಪ್ರದೇಶ ಮಧ್ಯೆ ಪ್ರದೇಶ ರಾಜಸ್ಥಾನ ಗುಜರಾತ್ first ಕರ್ನಾಟಕ last.......
Both should have same treatment......🇮🇳🇮🇳🇮🇳
Nam Jana yaak inda maritidare gottagtilla
@@maaaaaaaa8185 imagine in your family you have three problem, your father made 3000 by collecting from you all and he try to solve the major one ,due ask him to give you % and try to tell to solve other ವಿಭಜನೆ ಮನಸ್ಥಿತಿಯನ್ನು ನಿಲ್ಲಿಸಿ 🇮🇳
@@maaaaaaaa8185 u dnt even know economics bro .. Karnataka 100 rupee tax kodtide ,UP 40 rupee tax kodtide.... Up Li 22 koti Jana iddare... Karnataka dalli 7 koti ..... Welfare scheme up ge jaasti kodlebku cause under developed n jaasti Jana avre ....
😂😂😂 ಪ್ರಶ್ನೆಗೂ ಉತ್ತರಕ್ಕೂ ಸಂಬಂಧ ಕೇಳ್ಬೇಡಿ...
ಉತ್ತರಕನ್ನಡ ಪ್ರತ್ಯೇಕ ರಾಜ್ಯ ಮಾಡಿ ಅಥವಾ ಗೋವಾ ರಾಜ್ಯ ಕ್ಕೆ ಸೇರಿಸಿ .
Look at state government services are sleeping most of the central government are improving and reducing corruption... better to have one nation one election and same party leader for faster growth with good IQ opposition leaders
He said from last 75 yrs we have been paid less but untill 2010 congress was there , what was he doing 😂😂😂 India is different and Karnataka different anthe 😂😂😂😂
He was doing looting that time,,,,full busy
ಇವನು ನಮ್ಮ ಪ್ರತಿನಿದಿಸೋ ಎಂಪಿ 😂😂
@@manjun1266ಲೋ ಬೆರಕೆ ನಮ್ದು ಹೊಯ್ಸಳರ ನಾಡು ಕಣೋ ನಾವು ಸ್ನೇಹಕ್ಕೂ ಬದ್ದ ಸಮರಕ್ಕೂ ಸಿದ್ಧ ಕಣೋ ಇವನ್ಯವನೋ 5 ವರ್ಷ ಆಳ್ವಿಕೆ ಮಾಡೋಕೆ ಹೆದರತಿವ 😂
@@manjun1266 Rowdy Bros thoo.
Sir, Electricity to bangalore comes from Raichur & Bellary
Iron to Bangalore comes from Bellary
Cement comes from Gulbarga
Textile comes from bellary
Highest revenue to KSRTC is from Kalyana karnataka,
Rice comes from Gangavati and Koppal
Start calculating inter district taxes, you will come to know which districts earns how much.
One general question, which is jeevanadi of Karnataka?
Fish for Bengaluru comes from Coastal Karntaka !!!😂😂😂
Don't forget,So many peoples from North are running and giving lot of contributions to the tax paying companies in the Bengaluru.
And all those things are bought from people in Karnataka so what's your point. If there aren't any buyers who will you sell your product to? Think of it first.
ಕೇಳಿದ್ದಕ್ಕೆ ಉತ್ತರ ಅಂತೂ ಇಲ್ಲ
ಇವ್ನ್ ಹತ್ರ ಉತ್ತರ expect ಮಾಡಿದ್ದು ನಮ್ ತಪ್ಪು
ಎತ್ತು ಏರಿಗೆ ಕೋಣ ಕೇರಿಗೆ ಅಜಿತ್ ಸರ್ ಕೇಳಿದ್ದು ಒಂದು ಪಿಕೆ ಹೇಳಿದ್ದೊಂದು
ಬೆಂಗಳೂರುನವರು ಖಂಡಿತ ಕೇಳುತ್ತೇವೆ.
ಏನ್ ಶಂಟ ಕೇಳ್ತಿಯಾ ಲೆ ನಿಮ್ ಅವ್ವುನ್ ಹಡಸಿ ಮಗನ
Lo kachada nanna magne, GST & IT kattoru navu 6-8% business people, namage enu facility kottri, bari poor ge sabru ge kodta hodre, Tax katti katti, ninna hendti sari oogiyoke barabeka aviveki, nimdu goon samsruti, 1000 koti koti dochi jail ge hogiddu nimmanna,
Who has created Finance Commission? Is it a particular party's creation? Resources are distributed based on Finance Commission recommendations and not based on the whims and fancies of a political party in power at the centre. This much understanding political leaders must have.
Sir he is puc drop out,,,,,how can you expect that knowledge from him,,,,so my sincere request to public is to vote for well educated people or matured person not like this.
ಜೈ ಮೋದಿಜಿ ❤️
Ajith kelidha question yenu,Ninu kodthiro answer yenu...????
ಸಮೃದ್ಧ ಕರ್ನಾಟಕದ ನಮ್ಮ ಕನಸು ಈ ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ನನಸಾಗದ kanasagide😢😢
ನುಚ್ಚು ನೂರಾಗುವುದು ಅಂತಾ......
Ok ನಿಮ್ಮ ದೃಷ್ಟಿಲಿ ಕಾಂಗ್ರೆಸ್ ಏನು ಮಾಡಿಲ್ಲ ಎಂದೇ ಇಟ್ಟುಕೊಂಡರು, mr ಯಡಿಯೂರಪ್ಪ & mr ಬೊಮ್ಮಾಯಿ ಏನು ಮಾಡಿದರು ಎಂದು ಹೇಳಿ. ( dont bring in modis name)
State govt yaru yenu madilla adu mr siddaramayya aytu mr yediyurappa aytu . The real fact yaru karnataka da future yochne madilla swalp mr bommai avari avru future yochne madi budget mandane madidru with surplus if youd doubt check report its not bjp congress @@shankarhv1399
@@shankarhv1399 modi brought election bonds.......to protect.......corporate donations 🤣🤣🤣🤣🤣
@@Karunadupayana bomma.......
ಈ ಅಯೋಗ್ಯ ರಾಜಕಾರಣಿಯ ಕ್ಷೇತ್ರದ ಮತದಾರ ನಾನು ಎಂದು ಹೇಳಲು ಅಸಹ್ಯ ಆಗುತ್ತದೆ.
ಜೈ ಕರ್ನಾಟಕ ಜೈ ಭಾರತ
Rowdy durahankari dks
Give very big award to Ajith Sir. 😅 wt a question 👏👏👏👏👏
It was asked in very simple way he could not answer nd got angry 😂😂😂😂
Shata bjp chamcha ivnu 😂
ನಮ್ಮ ಪ್ರಧಾನಿಗಳು ದಕ್ಷಿಣ ಭಾರತಕ್ಕೆ ಪ್ರಾಮುಖ್ಯತೆ ನೀಡುತ್ತಿಲ್ಲ. ಅವರು ಸಂಸದರ ಸ್ಥಾನದ ಸಂಖ್ಯೆಗೆ ಪ್ರಾಮುಖ್ಯತೆ ನೀಡುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ
ನಿನು ನಮ್ಮ ಉತ್ತರ ಕರ್ನಾಟಕನ ಚೆನ್ನಾಗಿ ನೋಡ್ಕೋತಿಯಾ ಮೊದಲು ನಿನ್ನ ಕ್ಷೇತ್ರದ ಜನರಿಗೆ ಅಭಿವೃದ್ದಿ ಮಾಡಿ
ಇವನಿಗೆ ಏನೂ ಕೇಳಿದರೆ.. ಇವನು ಏನೋ ಏಳ್ತಾವನೆ.... 🤔🤔ಇವನು ಅರ್ಥನೆಗತಿಲ್ಲ.. ನಿಮಗೆ ಏನಾದರು ಅರ್ಥ ಆಯ್ತಾ?
Mangya ivanu
ನೀನು ಮತ್ತು ನಿಮ್ಮಣ್ಣ ಬೆಂಗಳೂರಿನಲ್ಲಿ ಏನು ಮಾಡಿದ್ದೀರಿ
Same the way one fellow said... ಮರ ಎಲ್ಲಾ ಯಾಕೆ... ಅಷ್ಟೇ... ಹಾಂಗೆ 😂😂😂😂
ಎತ್ತು ಎರಿಗೇ ಎಳದರೇ ಕೂಣ ಕೇರಿಗೇ ಎಳಿತಿ
Guarantee kottu ಬರ್ಬದ ಆಗಿದೆ karntaka😂😂
We need separate state for North karnataka now..Hubli, dharwad, Bagalkot, Bijapur, Gulbarga, raichur, Belagvi
ಪ್ರಶ್ನೆಗೆ ಉತ್ತರ ಕೊಡೋದು ಬಿಟ್ಟು ಏನೇನೋ ಭಾಷಣ ...
ನಿಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಮತ್ತು ದೂರದೃಷ್ಟಿಯುಳ್ಳ ಚಿಂತನೆಗಳಿಗೆ ಧನ್ಯವಾದಗಳು ಸರ್
Bosu dk chela
ಅವನು ಕೇಳಿದಕ್ಕೆ ಉತ್ತರ ಕೊಡಲ್ಲ ನೋಡಿ
ಉತ್ತರ ಇದ್ದರೆ ತಾನೇ ಕೊಡೋದು,. ,,
ಉತ್ತರ ಗೊತ್ತಿಲ್ಲದವರು ಪರೀಕ್ಷೆಯಲ್ಲಿ ಹೀಗೆ ಬರಿಯೋದು
ಈ ಅರ್ಧ ಬರ್ಧ ತಿಳಿದುಕೊಂಡಿರೋ ಮಹನುಭಾವನ ಮತ್ತೆ ಈ ಶೋಗೆ ಕರಿಬೇಡಿ .. ಕೇಳೋ ಪ್ರಶ್ನೆಗೂ ಕೊಡೋ ಉತ್ತರಕ್ಕೂ ಸಂಬಂಧನೆ ಇಲ್ಲ
Why did you bring this guy in the TV ?
Hindu tax should be used for Hindu devoplement only why you are using for others, Hindu virodh khan-grass durahankari
ಕಲ್ಲು ಒಡೆಯೋರುನ ತಂದು ಸಂಸದ ಮಾಡಿದರೆ ಇನ್ನೇನಾಗುತ್ತದೆ.
ಇವರಿಗೆ ಕನ್ನಡ ಅರ್ಥ ಆಗುವಂಗ ಕಾಣೋದಿಲ್ಲ.... ಉತ್ತರ ಕೊಡೋದ ಬಿಟ್ಟು ಉಳಿದಿದ್ದ ಎಲ್ಲಾ ಮಾತಾಡ್ತಾರೆ.....
India first,,,,,,,,,🇮🇳🇮🇳🇮🇳
70 ವರ್ಷ correct ಆಗಿ ಬರುತ್ತಿತ್ತು ಈಗ ಬರ್ತಿಲ್ಲ,😂😂😂😂
Sonia Gandhi khuddu suitcase tumbi tartidru terige Hana,, Sidda tago antha😂😂
ನಮ್ಮ ಊರಿನಲ್ಲಿ ನಮ್ಮ ಮನೆಗೆ ಅನ್ಯಾಯ ಮಾಡಿದಾಗ ಮನೆ ಪರವಾಗಿ ಮಾತಾಡ್ತಿರ ಅಥವಾ ಊರಿನ ಪರ ಇರ್ತಿರ ಹಾಗೇನೇ ಮನೆಯಲ್ಲಿ ಯಜಮಾನ ಆದೋನು ನಿಮಗೆ ಅನ್ಯಾಯ ಮಾಡಿದಾಗ ನಿಮ್ಮ ಪ್ರತಿಕ್ರಿಯೆ ಹೇಗಿರುತ್ತದೆ ಪ್ರಾಮಾಣಿಕವಾಗಿ ತಿಳಿಸಿ.
ಒಳ್ಳೆಯ ಮನಸ್ಸು ಇದ್ದರೆ ದೇವರು ಒಳ್ಳೆಯದು ಮಾಡ್ತಾನೆ ಅಷ್ಟೇ 😂
Question guu answer guu sambandane elvala guru😅😅
Super ajith sir👌👌
ಹನುಮಕ್ಕ ನವರೇ ಚಂಡೀಗಡ ಮೇಯರ್ ಚುನಾವಣೆ ಕುರಿತು ಒಂದು ಚರ್ಚೆ ಏರ್ಪಡಿಸಿ ನೀವು ಮೀಸೆಯಲ್ಲೇ ನಗುತ್ತಾ ಒಂದು 20-30 ವರ್ಷ ಹಿಂದಕ್ಕೆ ಹೋಗುವಾಗ ನೋಡಲು ತುಂಬಾ ಆನಂದ ವಾಗುತ್ತದೆ
ದೇಶ ಚೆನ್ನಾಗಿದ್ದರೆ ಕರ್ನಾಟಕ ಚೆನ್ನಾಗಿರುತ್ತದೆ.
ಅಜಿತ ❤
Super Ajith sir ❤❤❤❤❤❤
ಖದೀಮರೆಲ್ಲ ಸಂಖ್ಯಾ ಶಾಸ್ತ್ರ ಹೇಳುವ ಕಾಲ ಬಂದಿದೆ
ಅವರ ಪ್ರಶ್ನೆ ಗು ನಿಮ್ಮ ಉತ್ತರಕ್ಕೂ ಅಜಗಜಾಂತರ ವ್ಯತ್ಯಾಸ
As for DK Suresh suggestion we have to Stop paying taxes.😊
If so then stop buying anything from anywhere coz everything u buy for that u pay GST soo don't buy anything 😊
And you should leave this country... and please leave if you dont pay tax..
ಉತ್ತರ ಕರ್ನಾಟಕ ಪ್ರತೇಕ ರಾಜ್ಯ ಆದ್ರೆ ಒಳ್ಳೆಯದು
Super sir madi karnatka Ondhu Dhesha agabeku avaga innu anukula agutthe
Whatrver he is saying is correct. Percentage of amount which we suppose to receive that they have reduced and given to other state. Actually karnataka in need of fund to reaolve the water crisis.
Modlu congress Central li iddaga est kidtittu percentage karnatakakke
ಉರ್ಕೋ ಬಿಟ್ಟವನೆ ಸುರೇಸಣ್ಣ
Bengaluru is always with Kannadigas and Karnataka ❤
In the same way Karnataka is always a part of Akhanda Bharata
@@shreedharavaranasi381so we not working for UP walas....😂😂😂😂😂
@@maaaaaaaa8185 in that case we bangalore people are not working for bijapur or hubli😂😂😂
@shreyass2084 Karnataka is not a union of districts, but India is UNION OF STATE
@@shreyass2084 as if u are paying and generating all tax of Bangalore......bengaluru consists of all people.... majorities are from raichur gulbarga hubli mangalore bijapur Belgaum chitradurga mandya Bangalore rural hassan tumkur......tamils from British era.....rajasthanis from maharaja era.......
We need not earn for other state.........
Change constitution and absolve devolution of taxes ......then speak......
Modi spoke of gujarat so proudly.......and its meagre taxes in 2013........the same line are spoken from suresh.......
Why should a kannadiga be accused of betrayal when he spoke same words as gujarati ..........about taxes.......
Why only Modi and gujarati......have pride......and we should not........may be u don't ......but kannadigas have it.........
ಜೈ ಹಿಂದ್
ಕಲ್ಲು ಒಡೆವನ್ನ ತಂದು ನೀವು ಪ್ರಶ್ನೆ ಕೇಳಿದ್ರೆ ಅವನು ಏನು ಉತ್ತರ ಕೊಟ್ಟನು....?
That's why North Karnataka and costal Karnataka should be separated immediately for simultaneous progress, development and good effective gournece by their own leders. Because South Karnataka leders did not, can not done anything all these years. Earlier started fighting should be resumed immediately.
Bro I hope ur being sarcastic 😂
ಖರ್ಗೆ, ಧರ್ಮಸಿಂಗ್ ಅವರನ್ನೆಲ್ಲ 8, 10ಸಾರಿ ಆಯ್ಕೆ ಮಾಡಿ ಕಳಿಸಿದ್ದು south Karnataka ಜನರಾ ಇಲ್ಲಾ ನೀವಾ??
Bro it's not people's problem it's the problem of corrupt politicians.... Union Government don't let this type of people in societies... Soon GOI and court take action
Coastal is OK except karwar and kundapur
To loot public money u want to first u started in family
Direct come to the point dk suresh sahebre... uttara elva?
India first, Nation first
50 ವರ್ಷ ನನಸಾಗದೇ ಇದ್ದದ್ದು.. ಈಗ 10 ವರ್ಷದಲ್ಲಿ ಆಗ್ಬೇಕು boss dk sಗೆ 😢
King ajith rocks ❤
Still DKS did not answer what ajith asked for? . Asking/Fighting for the money with central government is not an issue but talking/threatining of separation is not the way.. People need to understand this.
ಆಲ್ರೆಡಿ ಉತ್ತರ ಕರ್ನಾಟಕಕ್ಕೆ ಅನ್ಯಾಯ ಮಾಡ್ತಾ ಇದ್ದಾರೆ,
ಬಂದು ನೋಡಿ ಉತ್ತರ ಕರ್ನಾಟಕ ಎಷ್ಟು ಇಂಪ್ರೂವ್ಮೆಂಟ್ ಮಾಡಿದ್ದಾರೆ ಅಂತ.
ಇವನಿಗೆ ನಮ್ಮ ಭಾರತ ದ ಬಗ್ಗೆ ಸ್ವಲ್ಪ ತಿಳಿಸಿ ಕೊಡಿ pls..
Capital of India is the question dk answer is Capital of America is....
Super speaking Ajetha sir i your fn Sir. Jai panchamasali 💐💐💐💐💐💐🚩🚩🚩💐🚩💐🚩💐💐💐🚩💐💐💐🚩💐
ಇವರು ರೌಡಿಸಂ ಬಿಟ್ಟು ಹೊರಗಡೆ ಬಂದ್ರ ಶಿವರಾತ್ರಿ ಏನಾದರೂ ಮಾತಾಡಬಹುದು
ರೌಡಿಯ ಮಾತು ಇದಕ್ಕಿಂತ ಹೆಚ್ಚು ಏನು ಇರಲು ಸಾಧ್ಯ?
ಅಜಿತ್ ಸರ್ ಗೂಟ ಹಿಡ್ಕೊಂಡೆ ನಿಂತಿದಂಗೆ ಕಾಣುತ್ತೆ. 😂😂😂
Question ge answer ge sambanda illa. Ee thara answer kotre program yak madbeku
ನಾನು ನುಡಿ ನೆಲ ಜಲ ಕೇಂದ್ರದಿಂದ ಅನ್ಯಾಯ ಆದರೆ ಪ್ರತ್ಯೇಕ ರಾಷ್ಟ್ರ ಕೇಳೋದು ತಪ್ಪಿಲ್ಲ
ನಾನು ಡಿಕೆ ಸುರೇಶ್ ಅವರನ್ನು ಬೆಂಬಲಿಸುತ್ತೇನೆ.....
ಮೊದಲು ನಾನು ಕನ್ನಡಿಗ💛❤..... ನಂತರ ಭಾರತೀಯ
Comment section nodi ond visya clear aytu congress matra desha odiyok ready erod alla congress supporters sametha ade mentality avru
Yen kachuda jana mare nam state avru desha oditini anonge support madta idare
What about the freebies
ಪ್ರಶ್ನೆ ಗೆ ತಕ್ಕ ಉತ್ತರ ಕೊಡೊದೇಯಿಲ್ಲ ಎನೇನೊ ಹೇಳ್ತಾಯಿದಾರಪ ಇವ್ರು, 😅
ಒಂದುಸಲ ಉತ್ತರ ಕರ್ನಾಟಕ ದ ಬಸ್ ನಿಲ್ದಾಣ ಗಳನ್ನ ಒಮ್ಮೆ ನೋಡಿ ಗೊತ್ತಾಗುತ್ತೆ
ಇದೊಂತರ ವಿತಂಡ ವಾದ😂
ನೀವು ತಿಂದಿ ತೇಗಿ ರುವ ಹಣ ನಮ್ಮರಾಜ್ಯವನ್ನು ಇನ್ನೂ ಉದ್ಧಾರ ಮಾಡಬಹುದು 😂😂 ಅಲ್ವಾ
“ಬೆಕ್ಕಿಗೆ ಗಂಟೆ ಕಟ್ಟುವರು ಯಾರು”
ನಾನು ಈಗಲೂ ಕೂಡ ಹೇಳುತ್ತಿದ್ದಿನಿ ಮೂರು ರಾಜ್ಯಗಳಾಗಿ ವಿಭಾಗ ವಾಗಬೇಕು ಕರ್ನಾಟಕ
Neen badhkirovargu agalla
ನಾನು ಸತ್ತ ಮೇಲೆ ಆದರೂ ಆಗುತ್ತಲ್ಲ ಮೂರು ಒಳು thanks to you
ಬೇರೆ ಕಡೆ ಕಾಂಗ್ರೆಸ್ govt, ಇದ್ರೆ ಈ ದೇಶ ನನ್ನದು ಅಂತಿದ್ದ ಕಾಣುತ್ತೆ,,,
Bengaluru & sutthamutthalina jillegalige prathyeka rajya beku. Super ajith sir
Thale yalli enu illadidru Ahankarakke enu kadime illa..
Deshavannu odeyuva nayakaru
ಯಾರೇ ಆಯ್ತು ಮೊದಲು ತಮ್ಮ ಕುಟುಂಬ ಬಗ್ಗೆ ಮೊದಲು ಆಲೋಚನೆ ಮಾಡ್ತಾರಾ ಅಮೆಗ ಬೇರೆಯವರ ದು ಕೇಳ್ತಾರ ..ಬೆಳಗಾವಿ ಇರೋದು ಗುಜರಾತ್ ನಗ ಅಲ್ಲಾ ಕರ್ನಾಟಕದ ಗ ಬೆಂಗಳೂರು ಆಗಲಿ ಬೆಳಗಾವಿ ಆಗಲಿ ಅಭಿವೃದ್ಧಿ ಅದರ ಅದು ಕರ್ನಾಟಕದ ಹೆಸರೇ ಬರೋದು ಗುಜರಾತ್ ಉತ್ತರ ಪ್ರದೇಶದ ಹೆಸರು ಬರೋದಿಲ್ಲ ಈ ಒಂದು ಸಣ್ಣ ಲಾಜಿಕ್ ಮರ್ಥಬಿಟ್ಟನ ...
ಪಾರ್ಲಿಮೆಂಟಲ್ಲಿ ಉಸಿರೇ ಬಿಡಲ್ಲ,ಇಲ್ಲಿ ಬೊಗಳೆ ಬಿಡ್ತಾವನೆ
1st ond thele mele kottu avnige amele question Keli sir 😂😂
You are right sir
Ajith ji 👌🙏🙏
I don't know who is voting him (DK Suresh)!!!
One of the minless politician