ದಿಲ್ಲಿಯಲ್ಲಿ ಕನ್ನಡ ಪರ ನೀವೇ ಮಾತಾಡ್ತೀರಿ ಆದ್ರೆ ಇಲ್ಲಿ ಹೋರಾಡಿದ್ರೆ ಜೈಲಾ..? News Hour Special With DK Suresh
Vložit
- čas přidán 21. 02. 2024
- ಸುವರ್ಣ ನ್ಯೂಸ್ ಅವರ್ ಸ್ಪೆಷಲ್ ನಲ್ಲಿ ಡಿಕೆ ಸುರೇಶ್ | Suvarna News Hour Special With DK Suresh | Ajit Hanamakkanavar News Hour Special with DK Suresh | Suvarna News Hour Special
ದಿಲ್ಲಿಯಲ್ಲಿ ಕನ್ನಡ ಪರ ನೀವೇ ಮಾತಾಡ್ತೀರಿ ಆದ್ರೆ ಇಲ್ಲಿ ಹೋರಾಡಿದ್ರೆ ಜೈಲಾ..? News Hour Special With DK Suresh | Suvarna News
Kannada Interviews | Kannada Interview | DK Suresh Interview | Suvarna News Hour Special | Recent Kannada Interview | Kannada Interviews | DK Suresh Recent Interview | Ajit Hanamakkanavar
#dksuresh #SuvarnaNewsHourSpecial #NewsHourSpecial #SuvarnaNews #kannadainterviews #interview #AjitHanamakkanavar #suvarnanews #kannadanews #karnatakapolitics
Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | Kannada News | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
CZcams ► / @asianetsuvarnanews
Website ► kannada.asianetnews.com/
Facebook ► / suvarnanews
Twitter ► / asianetnewssn
Instagram ► / suvarnanews
ಕರ್ನಾಟಕದ 4,000 ಉರ್ದು ಶಾಲೆಗಳಿವೆ! 💐ಅರಬ್ ದೇಶಗಳಲ್ಲಿ ಎಷ್ಟು ಕನ್ನಡಶಾಲೆಗಳಿವೆ?
Id kelidre adna thandu thoorsodu bjp ge antida roga. Adna amel discussion maadana. Modalu hindi vishya maathaado
ನಿಮ್ಮ ಅಣ್ಣ ನಡೆಸುತ್ತಿರುವ ಶಾಲೆಯಲ್ಲಿ ಕನ್ನಡ ಇದೆಯೇ?
😂😂😂
ಇಲ್ಲಾ.... ಹೊಟ್ಟೆ ತುಂಬಲ್ಲಾ...
Sakkath
ಸ್ವಾಮಿ ಕೇಳಿದ ಪ್ರಶ್ನೆಗೆ ಉತ್ತರವನ್ನೇ ಕೊಡಲಿಲ್ಲ ಸ್ವಾಮಿ
ಪ್ರಶ್ನೆಗೂ ಉತ್ತರಕ್ಕೂ ಸಂಬಂಧವೇ ಇಲ್ಲ😂
ಅಣ್ಣ ತಮ್ಮನ ಹಣೆಬರಹ ಅಷ್ಟೇ.
ಎಂತಹ ಉತ್ತರ
ಯಾವ ಕನ್ನಡಿಗನಿಗೂ ಅರ್ಥ ಆಗಲಿಲ್ಲ.
ಅವ್ರು ಕೇಳಿರೋ ಪ್ರಶ್ನೆಗೆ ಉತ್ತರ ಕೊಡೊ ಮಂಗಾ
😂
ನಮ್ಮ ಕರ್ನಾಟಕದಲ್ಲಿ ಉರ್ದು ಭಾಷೆ ಉರ್ದು ಸರ್ಕಾರಿ ಶಾಲೆ ಯಾಕಣ್ಣ ಸುರೇಶ 🤔🤔 ನಮ್ಮ ಮಂಡ್ಯನ ಪ್ರತ್ಯೇಕ ರಾಜ್ಯ ಮಾಡ್ರೋ ಕಾಂಗಿ ಗುಲಾಮರ
ನಿಮ್ಮ ಡೋಂಗಿ ಹಿಂದೂ ಸರಕಾರ ಇತ್ತಲ್ಲ ಅವಾಗ ಎಷ್ಟು ಉರ್ದು ಶಾಲೆ ಮುಚ್ಚಿದ್ದೀರಿ ? ಹಿಂದೂ ಮಕ್ಕಳು ಹೋಗುವ ನೂರಾರು ಸರಕಾರ ಶಾಲೆ ಮುಚ್ಚಿದ್ದೀರಿ ಆದರೆ ಒಂದು ಉರ್ದು ಶಾಲೆ ಮುಚ್ಹೋಕೆ ದಂ ಸಹ ಇಲ್ಲ... ಡೋಂಗಿ ಹಿಂದೂ.
Urdu ninna maathaadu anthaareno? Yavano maathaadthaane. Nam maklige hindi yaako kalsu anthavre nim delhi appandiru?
ತಿಹಾರ್ ನಲ್ಲಿದೆ ಇವನ ಜಾಗ😂
ಯೇಶು ಕುಟುಂಬದ 2ನೇ ತಲೆ ಇದು
ಗುಂಡಾ ತರಾ ಕಾಣಿಸ್ತಾನೆ
He is gunda
ಇವನು ದೊಡ್ಡ goondane
ಅವ್ರು ಕೇಳಿದ ಪ್ರಶ್ನೆ ಏನು?ನೀ ಕೊಡ್ತಿರುವ ಉತ್ತರ ಏನು? ಅಪ್ಪ ಏಸು ನೀನಾದರು ಕಾಪಾಡಪ್ಪ.
Super question bro
ಅಸಂಬದ್ಧ ಉತ್ತರ.
ಸೂಪರ್ ಅಜಿತ್
ಪ್ರಶ್ನೆ ಮಾತ್ರ 🔥🫡ಸರ್
Good And Dks
Good ans Dks
ಅವರು ಕೇಳಿದ್ದೇನು ಡಿಕೆಸು ಹೇಳಿದ್ದೇನು ಏನೇ ಕೇಳಿದರೂ ಸ್ಪಷ್ಟ ಉತ್ತರ ಇಲ್ಲ
ಜೈ ಶ್ರೀ ರಾಮ್
He is a criminal why are you invate TV shows
Respecting Kannada by politicians is only pokitical talk. It varies as per situations.
Eno keldre eno elthare
Waste debit with him😂😂😂😂
ಲೇ ಬೋಸುಡಿಕೆ ೨೦೦೮ ರಲ್ಲೇ ಕನ್ನಡ ಶಾಸ್ತ್ರೀಯ ಭಾಷೆಯಾಗಿದೆ...😂😂😂
😂😂😂😂😂
ಇವ ಏನು ಮಾತಾಡ್ತಾ ಇದ್ದಾನೋ ಇವನಿಗೆ ಗೊತ್ತಿಲ್ಲ
😂😂😂😂
ಪ್ರಶ್ನೆ ಕೇಳಿದ್ದು ಎನು?
ಇಂಗ್ಲಿಷ್ ಭಾಷೆ ಯಾಕೆ?
ಹಿಂದಿ ಯವರು ಇಂಗ್ಲಿಷ್ ಪರ್ಯಾಯವಾಗಿ ಕನ್ನಡ ಯಾಕೆ ಬೇಡ? ಅವರಿಗೆ ಇಂಗ್ಲಿಷ್ ಯಾಕೆ ಬೇಕು? ಅಷ್ಟಕ್ಕೂ ಭಾರತ ಸರಕಾರ ಕೇವಲ ಹಿಂದಿ ಹಾಗು ಇಂಗ್ಲಿಷ್ ಭಾಷೆ ಅಧಿಕೃತ ಭಾಷೆ ಮಾಡಿ, ನಮ್ಮ ಮೇಲೆ ಇಂಗ್ಲಿಷ್ ಭಾಷೆ ಹೇರಿದ್ದಾರೆ. ನೀವು ಹಿಂದಿಯವರಿಗೆ ಗುಲಾಮಿ ಆಗುತ್ತೀರಿ ಅಷ್ಟೇ. ಅದಕ್ಕಾಗೋಸ್ಕರ ನೀವು 10 ವರ್ಷ ಶಾಲೆಯಲ್ಲಿ ಹಿಂದಿ ಕಲಿಯೋದು. ಇನ್ನೊಂದು ವಿಷಯ.. ಹಿಂದಿ ಅಂದರೆ ಉರ್ದು. ಅಂದರೆ ಹಿಂದುಗಳಿಗೆ ಉರ್ದು ಹೇಳಿಕೊಡುತ್ತಿದ್ದಾರೆ.
Ellinda elligo hoitu
Jogya avaru kelid prasne ge uttar kodopa
sir, ಹನುಮ ಫ್ಲಾಗ್ ಫಾಸ್ಟ್, kannada dowja fasto
English ಯಾಕ್ರೀ ban ಮಾಡಿಲ್ಲ????
Yes north India should do this but let South India must decide which to learn kannada Tamil Telugu or Malayalam only one of the language should be applied for North I think kannada is so easy anybody can learn in North india
Modi is supporting North Indian people South Indian suffering lot of problems One day that will come North Indian country South Indian country
Huchha
Anna 70 years rule maddhaga ivella modboditlva??
Nimge papa ee 10 varshadalle Ella kittu guddehakthaidra??
Hindi not national exam
Goonda has become mp
Global school. Kannada. School madi😭😭😭😭🤣
Wrong answer? No proper answer for the question. Mismatch
Anna kamangi Tara matadta iddane ..hindi namma rashtriya bhashe anta avre helta iddare question ondu ans bere ne
He did not answer the question, North Indians are not giving chances to other South Indians in Bangalore
Mele melodymathu anthrala arthamadikolluvdhu kashta
Sir...konegu avar kelidha question ge answer madilla nivu..idhakke politics speech anodhuuu😅😅😅😅
Upsc exam kannadalli madi Swami
Dk basha brothers ge jai
ayogya neenu hindhi namma deshada bashe adre namma rajyadalli urdhu shalegalu madarasagalu yakive
Appa swami kannada avarigge jail yake hakidri ..bad word .beda ..
Adakke schools nalli kannada compulsory maadu. Adhikaaradalli iddeyallo.
Hecchu bhashegalannu kalethare ollede.
Yahudarallo odedange aagide
tamil telugu malayalam why
Dilliyalli paisa beku, Karnatakadalli vote Baku.
3 baasha suthra yar thandidhu antha hele illa
He is just fooling people and he just said Hindi is a national language 2:40😊
Avaakasu.hede
Yavdo idu, Hindi na national language annutte
Ajith santhosh lad barta edare nodu maga