ಮಾತುಕಥೆ ಸರ್ಕಲ್ ಇನ್ಸ್ಪೆಕ್ಟರ್ ಸತ್ಯನಾರಾಯಣ್ ಸರ್ ಜೊತೆ

Sdílet
Vložit
  • čas přidán 28. 08. 2024
  • Hope you liked this video, watch my other Vlogs
    Check my other ride series.
    Rajasthan Ride - • Rajasthan Ride -Winter...
    Monsoon Maharashtra - • Monsoon Maharashtra - ...
    Ladakh Ride - • Ladakh Ride 2022 - Pla...
    Kanyakumari Ride - • Kanyakumari Ride
    OOTY Ride - • Summer Ride -2022 (Ooty)
    Dharmasthala Ride- • Darmasthala Ride AUG 2020
    Kerala Ride - • Kerala Rides
    ***** ಪ್ರೇಕ್ಷಣೀಯ ಸ್ಥಳಗಳಲ್ಲಿ ಸ್ವಚ್ಛತೆಯನ್ನು ಕಾಪಾಡಿ **
    Follow me For more vlogs and videos:
    Instagram : " / santhoshgowda_l "
    FB : " / santhoshgowdavlogs "
    #santhoshgowda #kannada #kannadavlog

Komentáře • 49

  • @nithing9546
    @nithing9546 Před rokem +2

    Worth watching. Not even a single sec was skipped. He has vast knowledge and in the coming days we would like to know more about him and thank you for introducing him.
    Wish you all the best for your upcoming videos

  • @shantharamify
    @shantharamify Před rokem +1

    ಬೆಳೆಗೆರೆ ಕೃಷ್ಣಶಾಸ್ತ್ರಿಗಳು,ಇಡೀ ಜೀವನ ಪರ್ಯಂತ ಕಾದಿ ಬಟ್ಟೆ ಬಿಟ್ಟು ಬೇರೆ ತೊಟ್ಟಿಲ್ಲ,#ಏಗ್ದಾಗೆಲ್ಲ ಐತೆ ಅವರ ಅದ್ಭುತವಾದ ಬರಹ.....ಅವರನ್ನ ನಾನೂ ನೋಡಿದ್ದೇನೆ ಅನ್ನೋದು ನನ್ನ ಭಾಗ್ಯ....ಬೆಳೆಗೆರೆ ಕೃಷ್ಣಶಾಸ್ತಿಗಳು,ಮಲ್ಲಾಡಿಹಳ್ಳಿಯ ತಿರುಕ ರಾಘವೇಂದ್ರ ಸ್ವಾಮಿಗಳು ಇವರಿಬ್ಬರೂ ಕಟ್ಟಿದ ಸಂಸ್ಥೆಗಳು ಲಕ್ಷಾಂತರ ಕುಟುಂಬಗಳಿಗೆ ಇವತ್ತು ಜೀವನವನ್ನ ಕಟ್ಟಿಕೊಟ್ಟಿದ್ದಾರೆ.....ಅವರೆಲ್ಲ ಇವತ್ತು ಇಲ್ಲ,ಅವರು ಭಿಕ್ಷೆ ಬೇಡಿ ಕಟ್ಟಿದ ಸಂಸ್ಥೆಗಳು ಹಾಳು ಹಾದಿ ಇಡಿದಿವೆ,ಇವತ್ತಿನ ಅತಿ ನಾಗರೀಕತೆಯಿಂದ....ನೋವಾಗತ್ತೆ.

  • @sumanthrajugowda8625
    @sumanthrajugowda8625 Před rokem +5

    ಇವರ ಬಗ್ಗೆ ನಾನು ತಿಳಿದಿದ್ದೇನೆ ನಮ್ಮ ಮಾದನಾಯಕನಹಳ್ಳಿ ಯಲ್ಲಿ ಸರ್ಕಲ್ inspector ಆಗಿದ್ದರು ತುಂಬಾ ಒಳ್ಳೆಯ ಕೆಲಸ ಮಾಡಿದ್ದಾರೆ

    • @swaroopagowdavlogs
      @swaroopagowdavlogs Před rokem +1

      ಒಳ್ಳೆ ವೆಕ್ತಿತ್ವ ಇರುವ ಪೊಲೀಸ್

  • @regbsareg2902
    @regbsareg2902 Před rokem +3

    ನೀವು ಹೋಗಿದ ರೂಟ್ ಮಾಪ್ ಹಾಕಿ.. ತುಂಬಾ ಚೆನ್ನಾಗಿದೆ

  • @KalaKusumagalu
    @KalaKusumagalu Před rokem +2

    Very good morning Santhosh Thank you very much for visiting my native taluk
    Dr.Rajanna SP
    Principal
    Sira.🎉🎉🎉

  • @ravijamuna33
    @ravijamuna33 Před rokem +3

    ಮುತ್ತಿನಂತ ಮಾತುಗಳು ಗೌಡ್ರೆ 👌👌

  • @UllasAS
    @UllasAS Před rokem +4

    ತುಂಬಾ ಖುಷಿ ಆಯಿತು ನಿಮ್ಮ ಅಣ್ಣನವರ ಮಾತುಗಳನ್ನ ಕೇಳಿ ❤❤

  • @prasanakumar5783
    @prasanakumar5783 Před rokem +2

    ಸರ್ ಗೆ ಧನ್ಯವಾದಗಳು ತುಂಬಾ ಒಳ್ಳೆ ಮಾಹಿತಿಯನ್ನು ನೀಡಿದ್ದಾರೆ ಅವರ ಮಾತು ಕೇಳಿ ತುಂಬಾ ಖುಷಿಯಾಯಿತು 🙏

  • @anilpatil6783
    @anilpatil6783 Před rokem +1

    Really aa stretch sakattagide.. ❤.. Usually ee govt departments galu ellelli irtavu .. aa roadgalu sakat irtave

    • @SanthoshGowda
      @SanthoshGowda  Před rokem +1

      Yes it’s hesrgatta agriculture research institute

  • @prashvspatil
    @prashvspatil Před rokem +3

    Wahh en kannada sir nimdu♥️♥️
    Awesome vlog le Santya😎😎💊

  • @RavirajaGowda
    @RavirajaGowda Před rokem +5

    ತುಂಬಾ ವರ್ಷಗಳ ನಂತರ ಸತ್ಯನಾರಾಯಣ ಸಾರ್ ಅವರನ್ನ ನೋಡುತ್ತಿರುವುದು ತುಂಬಾನೆ ಖುಷಿ ಆಯಿತು..ಅವರು ನಮ್ಮ ಬಿಡದಿ ಸ್ಟೇಷನ್ ನಲ್ಲಿ PSI ಆಗಿದ್ದಾಗ ನೋಡಿದ್ದೆ

    • @SanthoshGowda
      @SanthoshGowda  Před rokem +1

      ❤️

    • @RavirajaGowda
      @RavirajaGowda Před rokem +1

      @@SanthoshGowda ನಿಮ್ಮ ಅಣ್ಣನವರು ತುಂಬಾ ದಕ್ಷ ಅಧಿಕಾರಿ ಆಗೆ ಒಳ್ಳೆಯ ವ್ಯಕ್ತಿ ಬ್ರದರ್,ನಾವು ಕಾಲೇಜ್ ಓದುವಾಗ ಅವರು ನಮ್ಮ ಬಿಡದಿನಲ್ಲಿ PSI ಆಗಿದ್ದರು ಆವಾಗ ನೋಡಿದ್ದು ಬಿಟ್ರೆ ಇವಾಗ ನಿಮ್ಮ ವಿಡಿಯೋದಲ್ಲಿ ನೋಡಿ ಖುಷಿ ಆಯ್ತು..ಅವರಿಗೆ ನನ್ನ ನಮಸ್ಕಾರಗಳನ್ನು ತಿಳಿಸಿಬಿಡಿ🙏

    • @SanthoshGowda
      @SanthoshGowda  Před rokem +2

      👍👍 sure

  • @paragondmishennavar8861
    @paragondmishennavar8861 Před rokem +2

    Sir speach keli tumba Kushi aitu ❤️

  • @Sandeep_ThesatisfiedHuman

    Wow that’s amazing

  • @naveeng2735
    @naveeng2735 Před rokem +2

    Worth Watching and Inspirational Vlog Bro🙏🙏🙏

  • @KalaKusumagalu
    @KalaKusumagalu Před rokem +2

    Very nice conversation usually police uses police Language But here sir delivered wonderful speech like University professor with fluently it is just like motivational speech.thank you very much Santhosh sir for introducing a great personality 🎉🎉🎉

  • @nithinkumar00789
    @nithinkumar00789 Před rokem +4

    What a beautiful episode!

  • @naganagrajhh227
    @naganagrajhh227 Před rokem +1

    ಸೂಪರ್ ಸರ್✌️

  • @tckvloges8613
    @tckvloges8613 Před rokem +1

    Super video Santosh

  • @sachinchandra6678
    @sachinchandra6678 Před rokem +1

    worth watching every single second , truely inspired by his every word of kannada ...hatts off sir . !! what an beautiful episode ... ! NAMMA KANNADA NAMMA HEMME !💛❤

  • @patil8808
    @patil8808 Před rokem +2

    Ride ❤

  • @sureshthogataveer8914
    @sureshthogataveer8914 Před rokem +1

    Brilliant brother, it was a great inspiration and worth watching.. keep rocking all the best:)

  • @santhosh8051
    @santhosh8051 Před rokem +1

    Nice vlog sir 🍀🍀🍀🙏🏻😊

  • @kirankumar9593
    @kirankumar9593 Před rokem +1

    ❤❤❤❤❤😊😊😊🎉🎉🎉🎉🎉🎉

  • @apruthvikumar5571
    @apruthvikumar5571 Před rokem +1

    super mind blown up🔥

  • @ohhhh1753
    @ohhhh1753 Před rokem +1

    Location yavdu bro channagide ❤

  • @prasanakumar5783
    @prasanakumar5783 Před rokem +2

    ಎಷ್ಟು ಒಳ್ಳೆ ಮಾಹಿತಿಯನ್ನು ತಿಳಿಸಿ ಕೊಟ್ರಿ ಸರ್ ಸರ್ ಗೆ ಧನ್ಯವಾದಗಳು 🙏

  • @Ajay-ox5qk
    @Ajay-ox5qk Před rokem +2

    Bro duke250 du handle haksi long ge olle comfort..

  • @anjan9108
    @anjan9108 Před rokem +2

    Hi sir

  • @swaroopagowdavlogs
    @swaroopagowdavlogs Před rokem +1

    ಸಕತ್ vlog,