Yakshagana

Sdílet
Vložit
  • čas přidán 29. 06. 2021
  • ಯಕ್ಷಪಿಕ_ಶಕಪುರುಷ
    ಕಾಳಿಂಗ ನಾವಡರ ಕುರಿತು ವಿಶೇಷ ಕಾರ್ಯಕ್ರಮದಲ್ಲಿ ಕಾಳಿಂಗ ನಾವಡರ ಧ್ವನಿಸುರುಳಿ ಒಂದನ್ನು ಪ್ರಸಾರ ಮಾಡುತ್ತಿದ್ದೇವೆ.
    ತುಂಬಾ ಜನರು ಕಾಳಿಂಗ ನಾವಡರ ಧ್ವನಿಸುರುಳಿಗಳನ್ನು ಸಹ ಈ ಕಾರ್ಯಕ್ರಮದ್ದಲ್ಲಿ ಪ್ರಸಾರ ಮಾಡಿ ಎನ್ನುವ ಅಪೇಕ್ಷೆ ವ್ಯಕ್ತ ಪಡಿಸಿದ ಕಾರಣ ಬಹು ಜನರ ಅಪೇಕ್ಷೆ ಮೇರೆಗೆ ಇಂದು (30-06-2021) ಸಂಜೆ 7.30ಕ್ಕೆ ಪರಶುರಾಮ_ಗರ್ವಭಂಗ ಎನ್ನುವ ಪೌರಾಣಿಕ ಆಖ್ಯಾನವು ಪ್ರಸಾರವಾಗಲಿದೆ. ಅತಿ ಶೀಘ್ರದಲ್ಲಿ ಮುಂದಿನ ಸಂಚಿಕೆಯಲ್ಲಿ ಕಾಳಿಂಗ ನಾವಡರ ಒಡನಾಡಿಗಳ ಆವೃತ್ತಿಯನ್ನು ಪ್ರಸಾರ ಮಾಡಲಿದ್ದೇವೆ. ಈ ಧ್ವನಿಸುರುಳಿಯನ್ನು ಆಲಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ.
    ಭಾಗವತರು: ಕಾಳಿಂಗ ನಾವಡರು.
    ಮದ್ದಳೆ: ಶಂಕರ ಭಾಗವತ ಯಲ್ಲಾಪುರ.
    ಚಂಡೆ: ಕೋಟ ಶಿವಾನಂದ.
    ಪಾತ್ರ ಪರಿಚಯ:
    ಪರಶುರಾಮ: ಶೇಣಿ ಗೋಪಾಲಕೃಷ್ಣ ಭಟ್.
    ಶ್ರೀರಾಮ: ಕೆರೆಮನೆ ಮಹಾಬಲ ಹೆಗಡೆ.
    ದಶರಥ: ಗೋಪಾಲಕೃಷ್ಣ ಹೆಗಡೆ.
    ದೂತ: ಶೇಣಿ ರಾಮ ಭಟ್.
    ಜನಕರಾಜ: ಶೇಣಿ ಶಂಕರ ಭಟ್.
    ಈ ಕೆಳಗೆ ಕಾಣಿಸುವ ಲಿಂಕ್ ಕ್ಲಿಕ್ ಮಾಡಿ ವೀಕ್ಷೀಸಿ.
    • Yakshagana #Kalinga #N...
    ✍️ ಗಣೇಶ ಕಾಮತ್ ಉಳ್ಳೂರ್
    #ಯಕ್ಷಪಿಕ ಶಕಪುರುಷ.
    ಕಾಳಿಂಗ ನಾವಡರ ವ್ಯಕ್ತಿತ್ವ ಮತ್ತು ಜೀವನಗಾಥೆಗಳನ್ನು ಪ್ರಸ್ತುತ ಪಡಿಸುವ ವಿಶೇಷ ಕಾರ್ಯಕ್ರಮ "ಯಕ್ಷಪಿಕ ಶಕಪುರುಷ".
    ಮೊದಲ ಮೂರುಭಾಗಳು ಯಶಸ್ವಿಯಾಗಿದೆ.
    ಯಕ್ಷಪಿಕ-ಶಕಪುರುಷ ಕಾರ್ಯಕ್ರಮ ವೀಕ್ಷೀಸದೇ ಇರುವ ವೀಕ್ಷಕರು ಈ ಕೆಳಗೆ ನೀಡಲಾದ ಲಿಂಕ್ ಮೂಲಕ ವೀಕ್ಷೀಸಬಹುದು.
    ಭಾಗ-1
    • Kalinga Navada life st...
    ಭಾಗ-2
    • Kalinga Navada life st...
    ಭಾಗ-3
    • Kalinga Navada life st...
  • Hudba

Komentáře • 80

  • @narahariraokaikamba811
    @narahariraokaikamba811 Před 3 lety +10

    ಈ ಧ್ವನಿ ಸುರುಳಿಯಲ್ಲಿ ನಾವುಡರು ಹಾಡಿದ ಎಲ್ಲಾ ಹಾಡುಗಳು ಅಧ್ಭುತವಾಗಿದೆ. ಇದನ್ನು ನಾನು ಬಹಳ ವರ್ಷಗಳ ಹಿಂದೆಯೇ MP3 ಗೆ ಬದಲಾಯಿಸಿಕೊಂಡು ಬಹಳ ಜಾಗ್ರತೆಯಿಂದ ಕಂಪ್ಯೂಟರ್ ನಲ್ಲಿ ಸಂಗ್ರಹಿಸಿಟಿದ್ದೇನೆ.

    • @Ulloorlive
      @Ulloorlive  Před 3 lety

      ಹೋ ಹೌದಾ ಸರ್

    • @narahariraokaikamba811
      @narahariraokaikamba811 Před 3 lety +2

      @@Ulloorlive ನಾವುಡರ ಇನ್ನಷ್ಟು ಧ್ವನಿಸುರುಳಿಗಳನ್ನು ನಿಮ್ಮ ಸಂಗ್ರಹದಲ್ಲಿದ್ದರೆ ಪ್ರಸಾರ ಮಾಡಿ.

    • @Ulloorlive
      @Ulloorlive  Před 3 lety +1

      ಖಂಡಿತ ಸರ್

    • @ravishankarabhattauppangal3744
      @ravishankarabhattauppangal3744 Před rokem

      ಶ್ರೀಯುತರಾದ ಕಾಳಿಂಗ ನಾವಡರ ಅದ್ಭುತ ಕಂಠಸಿರಿಯನ್ನು ಆಸ್ವಾದಿಸುವುದೇ ನಮ್ಮ ಭಾಗ್ಯ..
      Post ಮಾಡಿದ ನಿಮಗೆ ಹೃತ್ಪೂರ್ವಕ ಅಭಿನಂದನೆಗಳು

    • @BhagyashreeBhat
      @BhagyashreeBhat Před 8 měsíci

      ​@@Ulloorliveಈ ಈ,❤

  • @manjunathbhat1924
    @manjunathbhat1924 Před rokem

    Srini.gopalakrishna.Bht.super.keremaniMahabala.Hegade.super.kalinga.navada.super.

  • @ganeshskudalkar792
    @ganeshskudalkar792 Před 3 lety +6

    ತುಂಬಾ ಚೆನ್ನಾಗಿದೆ ಸರ್ ಈ ತರ ನಾವುಡರ ಎಲ್ಲಾ ಯಕ್ಷಗಾನಗಳನ್ನು ಬಿಡುಗಡೆ ಮಾಡಿ ಸಾರ್

    • @Ulloorlive
      @Ulloorlive  Před 3 lety

      ಖಂಡಿತ ಪ್ರಯತ್ನಿಸುತ್ತೇನೆ

  • @sujathajaya2579
    @sujathajaya2579 Před rokem +1

    Sooper.

  • @vasanthshetty1479
    @vasanthshetty1479 Před 3 lety +3

    ದನ್ಯವಾದಗಳು ಕಾಮತ್ ಸರ್🙏

  • @sugunashetty470
    @sugunashetty470 Před 11 měsíci

    Thumba Chennagide hadu🙏

  • @sriinivasshivathaya2320
    @sriinivasshivathaya2320 Před 9 měsíci

    Excellent

  • @drkkacharya3032
    @drkkacharya3032 Před 3 lety +3

    Thanks for giving an opportunity to enjoy this programme.

  • @swathivshettyswathivshetty3767

    Waiting, super combination.

  • @shilparai6040
    @shilparai6040 Před 3 lety +2

    ವಸುಮತಿ ಪತಿ.......ವ್ಹಾ ಅದ್ಭುತ

  • @srinivaspoojary5767
    @srinivaspoojary5767 Před rokem +1

    🙏🙏🙏🙏🙏

  • @pallistudio285
    @pallistudio285 Před rokem +2

    Please support to even Nauda Sir family as a Royalty

  • @laxmishnaik
    @laxmishnaik Před 3 lety +2

    Thanks for uploading, listening to this audio after 20yrs🙏

  • @nishaamulya5857
    @nishaamulya5857 Před 3 lety +2

    Wow super Waiting

  • @raaghavendramayyaraagu4582
    @raaghavendramayyaraagu4582 Před 9 měsíci

    🙏

  • @ashokermunja5721
    @ashokermunja5721 Před rokem

    Om namo bhagavathe vasudevaya 🙏
    Om namaha shivaya 🙏
    Om namo narayanaya 🙏

  • @mandaramogaveer255
    @mandaramogaveer255 Před 3 lety +3

    Super 👍❤️

  • @kavyashettykavyashetty6634

    ಸೂಪರ್. ಅತ್ಯುತ್ತಮ ಸಂಗ್ರಹ

  • @shashikiranacharya8388
    @shashikiranacharya8388 Před 3 lety +2

    Thank you for this gem sir...

  • @vaishaliyadiyal7275
    @vaishaliyadiyal7275 Před 3 lety +2

    ಸೂಪರ್ ❤️🙂👏👏

    • @Ulloorlive
      @Ulloorlive  Před 3 lety +1

      ಧನ್ಯವಾದಗಳು ಮೇಡಂ

  • @nagarajrnaik3137
    @nagarajrnaik3137 Před rokem

    Thanks dear recorder
    Very good. I searching this record from 28 yrs

  • @ramachandrashasthri5688
    @ramachandrashasthri5688 Před 3 lety +2

    ಧನ್ಯವಾದಗಳು ಸರ್

    • @Ulloorlive
      @Ulloorlive  Před 3 lety

      ವಂದನೆಗಳು ಸರ್

  • @keerthanhb906
    @keerthanhb906 Před 3 lety +6

    ಇದೆಲ್ಲ ಟೇಪ್ ರೆಕಾರ್ಡರ್ ಅಲ್ಲಿ ಅದೆಷ್ಟು ಭಾರಿ ಕೇಳಿದ್ದೇವೊ ಲೆಖ್ಖವಿಲ್ಲ 😍😍

    • @dineshulloor8968
      @dineshulloor8968 Před 3 lety +2

      ಅದ್ಭುತ ಕಾಮತ್ರೆ

    • @Ulloorlive
      @Ulloorlive  Před 3 lety +1

      Nija

    • @Ulloorlive
      @Ulloorlive  Před 3 lety +1

      ನಿಜ

    • @Ulloorlive
      @Ulloorlive  Před 3 lety +1

      ಹೌದು. ನಮ್ಮ ಮನೆಯಲ್ಲಿ ಇತ್ತು ಈ ಕ್ಯಾಸೆಟ್. ಅದೆಷ್ಟೋ ಬಾರಿ ಕೇಳಿದ್ದೇನೆ

  • @shankara3700
    @shankara3700 Před 3 lety +3

    Liked it so much. Very clear sound. Normally the audio CD converted youtube is not clear, this is an exception. 👍👍

  • @shobhashetty7141
    @shobhashetty7141 Před rokem

    👌 ಧನ್ಯವಾದಗಳು ಸರ್

  • @SatyaNarayana-yh9wf
    @SatyaNarayana-yh9wf Před 3 lety +4

    ರಾಘವಾಭ್ಯುದಯ ಅಹಲ್ಯೋದ್ಧಾರಣ ಪ್ರಸಂಗ ಇದ್ದರೆ ಪ್ರಸಾರ ಮಾಡಿ

    • @Ulloorlive
      @Ulloorlive  Před 3 lety +2

      ಸರ್ ಖಂಡಿತ ಹಾಕುತ್ತೇವೆ ನಿರೀಕ್ಷಿಸಿ....

    • @manjunathsagar318
      @manjunathsagar318 Před 2 lety

      ಸೂಪರ್ 👌👌👌👌,,, ಹಾಗೆ ಕಾಳಿಂಗ ನಾವಡರ ರಾಘವಾಭ್ಯದಯ ಇದ್ದರೆ ಹಾಕಿ ಸರ್.....

  • @shridhargaonkar4072
    @shridhargaonkar4072 Před rokem

    Or the way😊

  • @ramapoojari7715
    @ramapoojari7715 Před 3 lety +8

    ಪರಶುರಾಮ ಗರ್ವಭಂಗ ಈ ಧ್ವನಿ ಸುರುಳಿಯನ್ನು ಸುಮಾರು 30 ವರ್ಷಗಳ ಹಿಂದೆ ಅದೆಷ್ಟು ಬಾರಿ ಕೇಳಿದ್ದೇವೆ ಎಂದು ಹೇಳಲು ಸಾಧ್ಯವಿಲ್ಲ .ಇದು ಒಂದು ಉತ್ತಮ ಗುಣಮಟ್ಟದ ಧ್ವನಿ ಸುರುಳಿಯಾಗಿದ್ದು, ಯೂಟ್ಯೂಬಿಗೆ upload ಮಾಡಿದ ತಮಗೆ ಅನಂತ ಧನ್ಯವಾದಗಳು.

    • @Ulloorlive
      @Ulloorlive  Před 3 lety

      ಧನ್ಯವಾದಗಳು ಸರ್

  • @ashokermunja5721
    @ashokermunja5721 Před rokem

    Excellent 🙏 Sir

  • @manjunathsagar318
    @manjunathsagar318 Před 3 lety

    ಸೂಪರ್ 👌 👌👌👌

  • @jayanandb432
    @jayanandb432 Před rokem

    Super, super

  • @ksunilkannantha2175
    @ksunilkannantha2175 Před 2 lety +2

    God... Keluvudhe swarga

  • @jyotipoojari8658
    @jyotipoojari8658 Před 2 lety +2

    Please 🥺🙏 Megha Mayuri raghavendra Maya mattu Narayan shabharaya saligrama mela yakshagana part 1 part 2 part3 Full haaki begge 🥺😭😭😭

    • @Ulloorlive
      @Ulloorlive  Před rokem

      ಪ್ರಯತ್ನಿಸುತ್ತೇನೆ

  • @babub1398
    @babub1398 Před 3 lety +1

    ಧನ್ಯವಾದಗಳು

  • @krishnabhat1606
    @krishnabhat1606 Před 2 lety

    👌👌👋👋🙏🙏

  • @vikasn223
    @vikasn223 Před 2 lety

    🙏🙏🙏🙏🙏🙏

  • @babub1398
    @babub1398 Před 3 lety

    🙏🙏🙏🙏🙏💐💐💐💐💐

  • @anantharamuramu3608
    @anantharamuramu3608 Před 3 lety +3

    Yestu kelidaru mathe Mathe kelabekenisuva yakshagana edu

  • @keerthanhb906
    @keerthanhb906 Před 3 lety +1

    ಬಹುಷ್ಯ ಅಹಲ್ಯೋದ್ಧರಣ ಮತ್ತು ಪರಶುರಾಮ ಗರ್ವಭಂಗ ಎರಡೂ ಕೂಡ ಒಂದೇ ದಿನ ಆದ ಕ್ಯಾಸೆಟ್ಗಳು ಅನ್ನಿಸುತ್ತೆ..

    • @Ulloorlive
      @Ulloorlive  Před 3 lety

      ನಿಜ ಅನಿಸುತ್ತದೆ

    • @sudhanvakt
      @sudhanvakt Před rokem +2

      ಕಂಚಿನ ಕಂಠ ಎಂಬ ಶಬ್ದಕ್ಕೆ ಜ್ವಲಂತ ಸಾಕ್ಷಿ ಈ ಧ್ವನಿಸುರುಳಿ..

    • @Ulloorlive
      @Ulloorlive  Před rokem +1

      ನಿಜ ಸರ್

  • @ashokermunja5721
    @ashokermunja5721 Před rokem

    🙏🙏