ಮೇ 22 ರವರೆಗೂ ಗುಡುಗು ಸಹಿತ ವರುಣನ ಆರ್ಭಟ ; ಆರೆಂಜ್‌ ಅಲರ್ಟ್‌ ಘೋಷಣೆ..! | Vijay Karnataka

Sdílet
Vložit
  • čas přidán 15. 05. 2024
  • ಕರ್ನಾಟಕದಲ್ಲಿ ಈಗಾಗಲೇ ಮಳೆರಾಯ ಅಬ್ಬರಿಸುತ್ತಿದ್ದಾನೆ, ಮೇ 22 ರವರೆಗೂ ವರುಣನ ಆರ್ಭಟ ರಾಜ್ಯದಲ್ಲಿ ಮುಂದುವರಿಯಲಿದೆ. ಅದರಲ್ಲೂ ದಕ್ಷಿಣ ಕರ್ನಾಟಕದಲ್ಲಿ ಭಾರೀ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆ ಮೇ 18, 19 ಮತ್ತು 20ರಂದು ದಕ್ಷಿಣ ಒಳನಾಡಿನ ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌ ಅನ್ನು ಐಎಂಡಿ ಘೋಷಿಸಿದೆ.
    ಶನಿವಾರ, ಭಾನುವಾರ ಹಾಗೂ ಸೋಮವಾರದಂದು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯಲಿದ್ದು, ಸುಮಾರು 115.5 ಮಿಮೀನಿಂದ 204.5 ಮಿಮೀ ಮಳೆಯಾಗಬಹುದು ಎಂದು ಮುನ್ಸೂಚನೆ ನೀಡಲಾಗಿದೆ. ಈ ಹಿನ್ನೆಲೆ ಆರೆಂಜ್‌ ಅಲರ್ಟ್‌ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದ್ದು, ಬೆಂಗಳೂರಿನ ಸುತ್ತಮುತ್ತ ಜಿಲ್ಲೆಗಳು ಹಾಗೂ ಶಿವಮೊಗ್ಗ ಸುತ್ತಮುತ್ತಿನ ಜಿಲ್ಲೆಗಳಲ್ಲಿ ಭರ್ಜರಿ ಮಳೆಯಾಗುವ ನಿರೀಕ್ಷೆ ಇದೆ.
    Weather Forecast Karnataka Likely Gets Heavy Rain Till May 22 Orange Alert For South Interior Karnataka Districts
    #karnatakarains #orangealert #weather
    Your Queries:
    karnataka rain news today live kannada
    karnataka rain
    karnataka rain news today
    karnataka rain news
    karnataka rain today
    Our Website : Vijaykarnataka.com
    Facebook: / vijaykarnataka
    Twitter: / vijaykarnataka
    Our Video Website: kannada.timesxp.com/

Komentáře • 6

  • @user-pu9md6kp8j
    @user-pu9md6kp8j Před 23 dny +2

    ಪ್ರಕೃತಿ ವಿನಾಶ ತಪ್ಪಿಸಲು ಮಳೆ ಬರಲೇಬೇಕು.

  • @iranna.masaraguppi8108
    @iranna.masaraguppi8108 Před 24 dny +1

    Sumne heltaare. No Rain no Storm. Sumne bhagas news😮

  • @vicharakirana4353
    @vicharakirana4353 Před 23 dny

    ಮಳೆ ಜೋರಾಗಿ ಬರಲಿ

  • @nalininarayan
    @nalininarayan Před 24 dny

    ❤❤🎉🎉

  • @cpgaming7379
    @cpgaming7379 Před 28 dny +1

    ಯಾಕೆ ಸುಳ್ಳು ಹೇಳು ಅಣ್ಣ

  • @lakshmanarao5084
    @lakshmanarao5084 Před 28 dny

    ಮಳೆ ಬಂದರೆ ಬಹಳ ಸಂತೋಷ