ಅಮೇತಿ-ರಾಯ್‌ಬರೇಲಿಯಲ್ಲಿ ಹೆಚ್ಚಿನ ಮತ! | 5th Phase Election Review | Lok Sabha | Masth Magaa Amar Prasad

Sdílet
Vložit
  • čas přidán 20. 05. 2024
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #5thPhaseElectionReview #LokSabhaElections2024 #Phase5Elections #Amethi #Raebareli #Maharastra #Odisha #UttarPradesh #WestBengal #Bihar #Jharkhand #JammuKashmir #Ladakh #IndiaVotes #Election2024 #DemocracyInAction #VoteForIndia #MyVoteMyRight #VoterTurnout #5thPhase #LokSabha #VotingPercentage #BJP #Modi #RahulGandhi #Congress #LokSabhaElection #Modi #MasthMagaa #AmarPrasad

Komentáře • 476

  • @MasthMagaa
    @MasthMagaa  Před 24 dny +39

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @sudheerkumarlkaulgud7521
    @sudheerkumarlkaulgud7521 Před 24 dny +127

    ಪ್ರಜಾಪ್ರಭುತ್ವಕ್ಕೆ ಜಯವಾಗಲಿ

    • @anitha4805
      @anitha4805 Před 23 dny +4

      ಪೆದ್ದ, ಪೆಕ್ರ,Pappu 🙉 ಒದ್ದು ಓಡಿಸಿ. ಪ್ರಜಾಪ್ರಭುತ್ವ ಉಳಿಸಿ

    • @vasanthishekar195
      @vasanthishekar195 Před 23 dny +1

      Next pm priyanka ghandi

    • @anitha4805
      @anitha4805 Před 23 dny +3

      @@vasanthishekar195mixed breed vedra ಜೈಲಿನಲ್ಲಿ ರೊಟ್ಟಿ eating guarantee . 😁

    • @rajeshsm1616
      @rajeshsm1616 Před 23 dny

      ​Kudki Pinky😂😂?😂?​@@vasanthishekar195

    • @krishna_Jadhav716
      @krishna_Jadhav716 Před 22 dny +1

      ​@@anitha4805ಪಪ್ಪು ಅಲ್ಲ , ಪುಂಗಿದಾಸನನ್ನು ಇದ್ದು ಓಡಿಸಬೇಕು.

  • @TheSurajshetty
    @TheSurajshetty Před 24 dny +61

    ಈ ಬಾರಿ ಎಕ್ಸಿಟ್ ಪೋಲ್ ಮೇಲೆ ಆಸಕ್ತಿ ಇಲ್ಲ ಯಾಕಂದ್ರೆ 2 ದಿನ ಕಾದು ಕುಳಿತರೆ ಫಲಿತಾಂಶವೇ ಬರತ್ತೆ.

    • @5dhsg
      @5dhsg Před 23 dny +5

      But nam state govt job results baroke 4-5 years beku😂😂 en kala guru edu

    • @user-rx7my4zo7c
      @user-rx7my4zo7c Před 23 dny +4

      ​@@5dhsg yes bjp varadhana and feku has not done cencus 2020 2021😂😂😂😂.
      Biswaguru😂

  • @vinodkumark6442
    @vinodkumark6442 Před 24 dny +40

    5th phase election, MP ಲೀ ಒಬ್ಬ ಹುಡುಗ 8 ಬಾರಿ ಮತ ಚಲಾಯಿಸಿದಾನೆ ಅದರ ಬಗ್ಗೆ ವಿಡಿಯೋ ಮಾಡಿ (ಮಾಹಿತಿ ತಿಳಿಸಿ), ಆ ಹುಡುಗನ ವಯ್ಯಸ್ಸು 17 ಅಂತೆ, ಇದು ತುಂಬಾ ಗಂಭೀರವಾದ ವಿಷಯ ಅನ್ಸುತ್ತೆ, ನೀವು ತಾರತಮ್ಯ ಮಾಡಲ್ಲ ಎಂದು ಭಾವಿಸಿದ, ಧನ್ಯವಾದಗಳು ಅಮರ್ ಅವ್ರೆ

    • @vinaykumarshetty1345
      @vinaykumarshetty1345 Před 24 dny +4

      Repolling has been ordered there

    • @natureloverlg1138
      @natureloverlg1138 Před 23 dny +10

      4 th election MP ಗೆ 12 ವರ್ಷದ ಮುಸ್ಲಿಂ ಹುಡುಗಿ ಮತ ಆಗಿದ್ದಾಳೆ

    • @Sigma-cartoon123
      @Sigma-cartoon123 Před 23 dny

      Laaat beedbeda ooosbajjai​@@natureloverlg1138

    • @gbtd555
      @gbtd555 Před 23 dny

      Adella sullu hage hagodike sadyane illa nambabedi

    • @SunilSRao
      @SunilSRao Před 23 dny

      Sullu suddi, nakali Medio,

  • @user-qx7xd8om8z
    @user-qx7xd8om8z Před 24 dny +43

    ಆಫ್ ಕಿ ಬಾರ್ ಬಿಜೆಪಿ ❤️ಜೈ ಹಿಂದೂ 🚩🚩

  • @pramod0919
    @pramod0919 Před 23 dny +5

    India democracy wins ❤❤

  • @thontadharyagb542
    @thontadharyagb542 Před 24 dny +6

    After the result we will comment your words and wait until June 4th

  • @laxmikr9972
    @laxmikr9972 Před 20 dny +1

    Harihi om 🙏
    Jai hind jai bharat 🙏

  • @eshwarappamuniyappa9588
    @eshwarappamuniyappa9588 Před 24 dny +7

    Congo below30

  • @dayanandbiradar1694
    @dayanandbiradar1694 Před 24 dny +4

    Nice information

  • @adimanju5177
    @adimanju5177 Před 24 dny +12

    Thank u for good information about election sir

  • @vasundharaiyengar1537
    @vasundharaiyengar1537 Před 24 dny +32

    Hope in BJP government comes to power, hope they will remove this JATHI GARBAGE! Divide based on socioeconomic reasons and humane grounds

    • @user-rx7my4zo7c
      @user-rx7my4zo7c Před 23 dny +2

      Ur ancestors created that for ur benefit 😂.
      Since 3000 yrs

    • @Tit_for_Tat512
      @Tit_for_Tat512 Před 23 dny

      @@user-rx7my4zo7cancestors created many things …. N u r one shit of it😂😂😂😂

    • @pradeepathreya
      @pradeepathreya Před 23 dny

      Don't talk rubbish... You are a moron​@@user-rx7my4zo7c

    • @harishankarmt6041
      @harishankarmt6041 Před 19 dny

      @@user-rx7my4zo7c great reply bro 👍👍

  • @PratapsingPratapsingtl
    @PratapsingPratapsingtl Před 23 dny +4

    ನಾವು ಏನೇ ಲೆಕ್ಕಾಚಾರ ಹಾಕಿದ್ರೂ 4- 6 - 2024 ವರೆಗೂ ರಿಸಲ್ಟ್ ಗೊತ್ತಾಗೋದಿಲ್ಲ 😂😂😂

  • @laxmanpawar9861
    @laxmanpawar9861 Před 23 dny +1

    Nice explanation

  • @jayaramujayaramu8488
    @jayaramujayaramu8488 Před 24 dny

    good mr Amarprasad🤝💐🇮🇳🇮🇳🇮🇳

  • @SureshM-ix5le
    @SureshM-ix5le Před 24 dny +2

    🎉

  • @leolasrado1881
    @leolasrado1881 Před 23 dny +1

    Thank you Mast Maga

  • @adrao8722
    @adrao8722 Před 24 dny

    Ultimately What is your conclusion?

  • @gganeshhathwarg6168
    @gganeshhathwarg6168 Před 24 dny +28

    ನಮ್ಮ ಮುಂದಿನ ಪ್ರಧಾನಿ ನಮ್ಮ ಮೋದಿ ಜಿ ಜೈ ಹಿಂದ್ ಜಯಭಾರತ ಜಯವಾಗಲಿ 🙏🙏👍👌

  • @vedvyaskulkarni9710
    @vedvyaskulkarni9710 Před 24 dny

    Amar all the best l like your report

  • @user-et4de1kp7u
    @user-et4de1kp7u Před 24 dny +7

    Thumbnail sari hako pa,eddeltu Andre revannad ,pajju d nind eddeltu anta agte

  • @satyanarayanaupadhya6175
    @satyanarayanaupadhya6175 Před 24 dny +6

    Good information thanks

  • @DarshanH-fw9eh
    @DarshanH-fw9eh Před 23 dny +8

    ಜೈ ಮೋದಿಜಿ ♥️💯✌️🙏🚩🚩🚩

  • @user-ep9yq6gl3e
    @user-ep9yq6gl3e Před 24 dny

    Sir adverse possession adara bagge video madi

  • @vittaldundagi2694
    @vittaldundagi2694 Před 23 dny

    🎉🎉

  • @nagarajubj4715
    @nagarajubj4715 Před 24 dny +3

    ಮೊದಲೆಲ್ಲ ಬಿಸುಲು ಜಾಸ್ತಿ ಇತ್ತು ಅದುಕ್ಕೆ ಓಟ್ ಕಮ್ಮಿ ಆಯ್ತು .

    • @sandeepca2087
      @sandeepca2087 Před 23 dny

      Belge Eddu nidde bitt biryani thinok odtaree 1dina vote hakok rogana

  • @narasappaaravattu7522
    @narasappaaravattu7522 Před 24 dny +8

    Jai shree Ram Jai shree Krishna

  • @ktursts4088
    @ktursts4088 Před 21 dnem

    ECI data kodade irobagge SC issue heli please

  • @chethankumar.kchethankumar5376

    ಕಾಂಗಿಗಳಿಗೆ ಜೂನ್ 4 ಶೋಕಾಚರಣೆ ದಿನ😂😂😂😂😂

    • @Shreeshkumar-xl7wd
      @Shreeshkumar-xl7wd Před 24 dny +14

      Then gutter bandhan break - up. all independent gutters.

    • @VenkateshG-uo8lr
      @VenkateshG-uo8lr Před 24 dny +26

      B.J.P.SHAVAYATHRE.4th.June

    • @chethankumar.kchethankumar5376
      @chethankumar.kchethankumar5376 Před 24 dny +25

      @@VenkateshG-uo8lr Waite ಕಂದ waite

    • @VenkateshG-uo8lr
      @VenkateshG-uo8lr Před 24 dny +20

      100.PERCENT.CON.PMRAHUL

    • @natureloverlg1138
      @natureloverlg1138 Před 24 dny

      ​@VenkateshG-uo8lr ಫ್ರೀ ಗ್ಯಾಂರಟಿಗೋಸ್ಕರ ಜಾತಿಗೋಸ್ಕರ ತುರ್ಕರ ಪಕ್ಷಕ್ಕೆ ತಿಕ ಕೊಡುವ ಅಂದಗುಲಾಮ

  • @chandrakumarr3075
    @chandrakumarr3075 Před 24 dny

    Super ❤ maga sir

  • @shivashankar4903
    @shivashankar4903 Před 24 dny +6

    ಒಂದು ಸಿಂಹ ಒಡಯಲು ಕುರಿಗಳು ಎಲ್ಲ ಒಂದಾಗಿದೆ

  • @user-wf6fv2ik2v
    @user-wf6fv2ik2v Před 23 dny

    ಅಮರ,ನಿವು,ತುಂಬಾ, ಚೆನ್ನಾಗಿ,ಮಾತಾಡುತ್ತೀರಿ,❤🎉

  • @user-eb4dg1ob9u
    @user-eb4dg1ob9u Před 24 dny

    Anna midle cls family yenu kottide bare debet aste navu otu hakthewe but nama life ali gvt inda entha laba untu

  • @5dhsg
    @5dhsg Před 23 dny +2

    Election' result 4 dinadalli barutte adre state govt job results baroke 4 -5 years beku😢😢

    • @heavydriver5269
      @heavydriver5269 Před 23 dny

      ಹೌದು ಇದೇ unemployment ge main reason..😕

  • @oriontechnologies6728
    @oriontechnologies6728 Před 23 dny +1

    EC ಮೊಸ ಗುರು . ಯಾವ ಹಂತ ಮೊಗಿದೊಡಮಲೆಕೂಡ press conference ಮಾಡಿಲ್ಲ

  • @Rayannnaaaa
    @Rayannnaaaa Před 24 dny +4

    Jai.......😂

  • @KavithaNC-vt8uj
    @KavithaNC-vt8uj Před 21 dnem

    ಅಮರ್ ಸರ್.. ದಯವಿಟ್ಟು ಜೈನ ಧರ್ಮದ ಬಗ್ಗೆ ವಿಡಿಯೋ ಮಾಡಿ.. ಜೈನ ಧರ್ಮದ ಯುವ ಸಮೂಹ ಸನ್ಯಾಸತ್ವ ಪಡೆಯುತ್ತಿದ್ದಾರೆ.. ಅದರ ಮಾಹಿತಿ ಕೊಡಿ.. ಅವರು ಪಾದಯಾತ್ರೆ ಬಗ್ಗೆ. ಜೈನ ಧರ್ಮದ ಶಾಂತಿಯತೆ ಬಗ್ಗೆಯಲ್ಲಿ ಹೇಳಿ

  • @udaykumardandgi2686
    @udaykumardandgi2686 Před 24 dny +4

    Namaste ji 👍

  • @guruprasad6725
    @guruprasad6725 Před 24 dny +6

    Up li bjp against anti incombencey idhe adke vote jaasti agidhe aste
    Andabaktaharu thika urkondu idare 😂😂😂😂

    • @vishalramesh2307
      @vishalramesh2307 Před 24 dny

      hahaha... UP nalli anti incumbency?? hahahaha... Karnataka davaru 1000 years spend madidru, Yogi anatha CM hootalla

    • @vaayuputhra8025
      @vaayuputhra8025 Před 24 dny

      Raibareliyalli Sonia kelasane maadilla antha report heluthe mathe/100000₹/aase thorisiddaare alva

  • @srirambhatkm802
    @srirambhatkm802 Před 23 dny

    ಚುನಾವಣೆ ಪ್ರಥಮ ಮತದಾನ ದಿಂದ 1ತಿಂಗಳ ಒಳಗೆ ಫಲಿತಾಂಶ ನೀಡಬೇಕು. ಫಲಿತಾಂಶ ಕ್ಕೆ ಇಷ್ಟು ಧೀರ್ಘ ಸಮಯ ಯಾಕೆ

  • @armsdru
    @armsdru Před 24 dny +1

    ಅಮರ್,
    60.09 ಅಂದರೆ ಅರವತ್ತು ಪಾಯಿಂಟ್ ಒಂಭತ್ತು ಅಲ್ಲ.. 61ಕ್ಕೆ ಹತ್ತಿರವೂ ಅಲ್ಲ. ದಯವಿಟ್ಟು ನಿಮ್ಮ ಓದನ್ನು ಸರಿ ಮಾಡಿಕೊಂಡು ಬನ್ನಿ.

  • @vishwnathhiremath703
    @vishwnathhiremath703 Před 24 dny +11

    Jai Modi 🎉400+pm

  • @sridharsanjeev3050
    @sridharsanjeev3050 Před 24 dny +94

    ಪಪ್ಪುಗೆ ಚಿಪ್ಪು.!🙄😂

    • @keshavak9948
      @keshavak9948 Před 24 dny +4

      ಬೇರೆಯವರು ಇನ್ಸ್ಟಾಲ್ ಮಾಡಿರುವ ಚಿಪ್ 😅😅

    • @Suresh.HSuresh.H-ti2py
      @Suresh.HSuresh.H-ti2py Před 24 dny

      Modi ebaari pakoda chayi marbeku aste

    • @raghu1131
      @raghu1131 Před 24 dny +7

      ಅಲ್ಲ ಖಾಲಿ ಚೊಂಬು 😄😄😄

    • @Suresh.HSuresh.H-ti2py
      @Suresh.HSuresh.H-ti2py Před 24 dny +7

      @@raghu1131 chambu bjp ge

    • @raghu1131
      @raghu1131 Před 24 dny +4

      @@Suresh.HSuresh.H-ti2py ಜೂನ್ 4 ಗೊತ್ತಾಗುತ್ತೆ, ಪಪ್ಪು ಇಟಲಿಗೆ ಎಸ್ಕೇಪ್ 😄😄😄

  • @BabuAnthi-lx9pb
    @BabuAnthi-lx9pb Před 24 dny +45

    ನೀವು ಬೀಡಿ ಸರ್. ಬಿಜೆಪಿ ಬಗ್ಗೆ ಬಹಳ ಹೇಳುತಿರ

    • @Bharathi.195
      @Bharathi.195 Před 24 dny +17

      Yes Evanu bjp

    • @pramodn.r8232
      @pramodn.r8232 Před 24 dny +10

      100 % crt .Evnu bjp supporter

    • @shobhamv6135
      @shobhamv6135 Před 24 dny +13

      Power t v. Congress t v

    • @RajuNaik-wb9ot
      @RajuNaik-wb9ot Před 24 dny +10

      ಯಾಕೋ ತಮ್ಮಾ tika ಉರಿತ

    • @Indian-first
      @Indian-first Před 24 dny

      ​@@Bharathi.195ಬಿಜೆಪಿ ಬೆಂಬಲಿಗರು... ಆದರೆ ಉಗ್ರವಾದಿಗಳ ಬೆಂಬಲಿಗರಲ್ಲ.

  • @bhim_1891
    @bhim_1891 Před 23 dny +4

    ಜೈ...ಎಂಗ್ ಪುಂಗ್ಲೀ...ಗೋದಿ...😂😂😂

    • @seetharamak1396
      @seetharamak1396 Před 23 dny +1

      ಹ್ಞಾ... ಎಂಗ್ ಗುಲಾಮ್... ಮಂದ ಗುಲಾಮ..🤣🤣🤣

  • @kiranraaya2000
    @kiranraaya2000 Před 24 dny +1

    Sir niv ondu exit pole report kodi,,nodono

  • @Deshfirst81
    @Deshfirst81 Před 24 dny +3

    Amar sir people are subscribe bcoz u r educated n knowledge person. Pls don't promot uneducated leaders

  • @KrantiAcademy
    @KrantiAcademy Před 24 dny

    5th phase
    May 25

  • @hanamanthahanamantha8199
    @hanamanthahanamantha8199 Před 24 dny +4

    Second coment sir ❤❤

  • @MutturajBudihal
    @MutturajBudihal Před 24 dny +1

    ಹೋಸ ಪ್ರಧಾನಿಗೆ ಜೈ

  • @guruprasad6725
    @guruprasad6725 Před 24 dny +11

    All over Mumbai 46 per aste vote agirodu andre bjp Gaya antana Mumbai lii😂😂😂

    • @Lowdeshi
      @Lowdeshi Před 24 dny +5

      Nimmappa rahul khan gayana raybareli & keraladalli? 🙄

    • @sheelanc3731
      @sheelanc3731 Před 23 dny +1

      ಅಂಧಭಕ್ತಾ ಅಲ್ಲಿ ಹಚ್ಚು ಮತದಾನ ಆಗಿದೆ..

    • @Lowdeshi
      @Lowdeshi Před 23 dny +1

      @@sheelanc3731 sheela alli hechu matadana madirovrella nim panchar sabigalena. Nindu panchar aa?

  • @sachinkssachin2583
    @sachinkssachin2583 Před 24 dny +12

    Only raaaga♥️

  • @abhishekparamagond6562
    @abhishekparamagond6562 Před 24 dny +6

    First comment

  • @user-ec7zk5iq3z
    @user-ec7zk5iq3z Před 24 dny +38

    ಎಷ್ಟು ಬೇಕಾದ್ರೂ ಆಗ್ಲಿ... ಮೋದಿಜಿ ಬಿಜೆಪಿ ಮಸ್ಟ್ ವಿನ್ ❤️.. ಅಬ್ ಕಿ ಬಾರ್ 400 ಪಾರ್ 🎉🎉

  • @kmanteshkmantesh222
    @kmanteshkmantesh222 Před 24 dny +11

    Jai. SreeRam 🚩🏹 Jai ModiJi 😍🚩🇮🇳🇮🇳 Jai Yogiji 💥 Jai Hanuman❤

  • @user-lx3om2rs7e
    @user-lx3om2rs7e Před 23 dny

    Sruti innu mele mushroom dishes prepare maadode....

  • @swarnaprabhakar7620
    @swarnaprabhakar7620 Před 23 dny

    Evanu mattey bandre nam desha map 'nalli erolla. Keep in writing.😢😢😢😢

  • @user-cs9lk6mx2b
    @user-cs9lk6mx2b Před 23 dny +2

    ಸ್ವಾಮಿ ಪಕ್ಕ bjp manege

  • @pradeepj5795
    @pradeepj5795 Před 24 dny

    Bro please talk a little slow so that we can understand something 😂

  • @ramamurthybhandari9067
    @ramamurthybhandari9067 Před 23 dny +6

    Sri Modiji still PM upto 2034

  • @nisarkeremoole8503
    @nisarkeremoole8503 Před 24 dny +33

    India 370

  • @srikanthar4455
    @srikanthar4455 Před 21 dnem

    On june 4th , there is no value for this video 😅 all predictions 😅 god know what will happen, but very curious.❤ jai modi

  • @user-cs1zn2lu8e
    @user-cs1zn2lu8e Před 24 dny +73

    BJP 330 to 350 seats winning its true

    • @VsmKnk
      @VsmKnk Před 24 dny +12

      ಕನಸು

    • @prakashdevadiga8258
      @prakashdevadiga8258 Před 24 dny +3

      033ಟು 035

    • @prabhakark8948
      @prabhakark8948 Před 24 dny +6

      Jai bjp

    • @bhaskarshetty1874
      @bhaskarshetty1874 Před 24 dny

      ​@@prakashdevadiga8258cngrts ge este

    • @sanjeevnaik2328
      @sanjeevnaik2328 Před 24 dny +8

      ​@@prakashdevadiga8258ಗುರು ನೀನು ಹೇಳಿದ ಹಾಗೆ ಬರುತ್ತದೆ ಆದರೆ ಅದು ಕಾಂಗ್ರೆಸ್ ಪಕ್ಷದ್ದು😂😂😂

  • @ksrumar-mg9iu
    @ksrumar-mg9iu Před 20 dny

    Namo will get 500!

  • @Birve123
    @Birve123 Před 23 dny

    Jai ಗೋಡ್ಸ್ jai savarkar jai nupur sharma

  • @user-pe9kd7bc6b
    @user-pe9kd7bc6b Před 23 dny +21

    ಜೈ ಕಾಂಗ್ರೆಸ್

  • @ashokdevihosur5579
    @ashokdevihosur5579 Před 24 dny +20

    bjp win 425 seat gain and sab ka sat sab ka vikas no doubt in karnata bjp 24 congress 2 and jds 2 only

  • @siddujadhavsiddujadhav4791
    @siddujadhavsiddujadhav4791 Před 24 dny +13

    Jai Congress jai Congress jai Congress jai Congress jai Congress jai Congress jai Congress

  • @ansar2all766
    @ansar2all766 Před 24 dny +7

    Ayya druv rati ya bagge nimma abipraya?

  • @sridharsanjeev3050
    @sridharsanjeev3050 Před 24 dny +119

    "ಮೋದಿಜಿ ಮತ್ತೆ PM ಆಗೋದಿನ ಸಮೀಪಿಸ್ತಿದೆ.! ಜೈಶ್ರೀರಾಮ್🚩

  • @sunandapm6577
    @sunandapm6577 Před 24 dny +3

    ಜೈ ಮೋದೀಜಿ❤❤❤🎉🎉🎉🎉

  • @1world1democracy
    @1world1democracy Před 23 dny

    I think people fear again Modi would become next pm so people who against the bjp cast the vote heavily

  • @guruprasad6725
    @guruprasad6725 Před 24 dny +2

    Article 370 na ban madida bjp
    Jamu ali one seat lu contest madila yake sir 😂😂😂😂

    • @vaayuputhra8025
      @vaayuputhra8025 Před 24 dny

      Adarinda laaba aguthade aadre muslimara bagge guarantee ella

  • @thontadharyagb542
    @thontadharyagb542 Před 24 dny

    Wt your conclusion finally you confirm the either bjp will win more seats

  • @dattatreyawale647
    @dattatreyawale647 Před 23 dny

    Innu bahala Jana Bidar nalli vote hakilla ri

  • @siddarudareddy620
    @siddarudareddy620 Před 23 dny

    Jai. Modi jai Hindu

  • @gbtd555
    @gbtd555 Před 23 dny

    Vote hakade iro janata sarkarada ella savalattu kittu haki BPL Adhar voter ID hageye dupattu tax haki next time buddi kalitaare

  • @thontadharyagb542
    @thontadharyagb542 Před 24 dny +10

    Bjp 420 seats confirm

  • @guruprasad6725
    @guruprasad6725 Před 24 dny +2

    Sir mayavathi indhe Dalits support ela bsp ge vote akudre bjp ge help antha sc/St avrge gothu
    Yadavs sp ge support madodu nivu bjp favour agi math adudru waste 😂😂😂😂

  • @Eshwara24
    @Eshwara24 Před 24 dny +1

    Bjp modiji era continue.... ❤️🚩🚩

  • @user-lc8hk8xc3l
    @user-lc8hk8xc3l Před 21 dnem

    Jai modijiii. ...

  • @basappabasappa8897
    @basappabasappa8897 Před 24 dny +13

    Bjp400

  • @damannapoonja6150
    @damannapoonja6150 Před 20 dny

    Jai modiji ❤

  • @user-pj3ii8on9u
    @user-pj3ii8on9u Před 24 dny

    C,M,SIDDA,AND,D,KJUNE4,KI,CHOBA,TAGONDA,SUNDASGI,HOGOODA,PaKKa

  • @natureloverlg1138
    @natureloverlg1138 Před 24 dny +121

    ಜೈ ಮೋದಿ ಜೈ ಯೋಗಿ ಜೈ ಯತ್ನಾಳ್ ಜೈ ಕರ್ನಾಟಕ 😘

    • @kumarayd3924
      @kumarayd3924 Před 24 dny +1

      Sytada bjp waste PM inda

    • @natureloverlg1138
      @natureloverlg1138 Před 24 dny

      @@kumarayd3924 ಕ್ರಾಸ್ ಗ್ರೇಸ್ ಅಂದ ಗುಲಾಮ ಫ್ರೀ ಗ್ಯಾರಂಟಿಗೋಸ್ಕರ ಜಾತಿಗೋಸ್ಕರ ತುರ್ಕರ ಪಕ್ಷಕ್ಕೆ ತಿಕ ಕೊಡುವ ಶಾಟ ನೀನು

    • @DarshanH-fw9eh
      @DarshanH-fw9eh Před 23 dny

      ​@@kumarayd3924ಖಾನ್ ಗ್ರೇಸ್ ಮತ್ತು ನಿನ್ನಂತ ನನ್ನಮಕ್ಕಳು ಭೂಮಿಗೆ ಭಾರ ಯಾಕೆ ಬದುಕಿದ್ದಿಯಾ ಹೋಗಿ ಸಾಯಿ

    • @heavydriver5269
      @heavydriver5269 Před 23 dny

      Ok ನಮಿಗೆ ಬಟಾಟೆ ಇಂದ ಬಂಗಾರ ತೆಗೆಯುವ ಇಟಲಿ ಪಿಎಂ ಆಗ್ಬೊದಲ್ವ

  • @shripadhasilkar4412
    @shripadhasilkar4412 Před 24 dny +6

    Jai modiji jai bjp

  • @samuelsam3504
    @samuelsam3504 Před 24 dny +6

    Nima anukula takanthe yelri nv mathe. Bjp party ge support madidre mathe..

  • @dommasandrasubbaiahsriniva850

    2 Rs

  • @manjunathyaligar9755
    @manjunathyaligar9755 Před 21 dnem

    Jai modiji

  • @gangadhart919
    @gangadhart919 Před 24 dny +17

    INDIA 409 ಸೀಟ್ ಗ್ಯಾರಂಟಿ 🙏🏾👌🏾❤

  • @akashanjutagi3695
    @akashanjutagi3695 Před 24 dny +73

    ಈ ಬಾರಿ 400ಪಕ್ಕಾ 🚩🚩

  • @jfhghdhey167
    @jfhghdhey167 Před 24 dny +13

    ಜೈ ಕಾಂಗ್ರೆಸ್ ಸಂಗಿಗಳು ಕಮಂಗಿಗಳಾಗುವ ದಿನ ದೂರವಿಲ್ಲ 😂😂

  • @maheshkumare4823
    @maheshkumare4823 Před 23 dny

    Jai modiji❤❤❤

  • @chandrashekarhs8966
    @chandrashekarhs8966 Před 23 dny

    ಬಿಜೆಪಿ ❤ ಮೋದಿ

  • @user-et4de1kp7u
    @user-et4de1kp7u Před 24 dny +4

    Modi d edelalla age aytu alva

    • @mohanreddyl
      @mohanreddyl Před 24 dny +1

      ಪಪ್ಪುದೂ? ಬ್ಯಾಂಕಾಕ್ ನಲ್ಲಿ ಏಳುತ್ತಂತೆ🤣🤣🤣

    • @user-et4de1kp7u
      @user-et4de1kp7u Před 24 dny +1

      @@mohanreddyl nin test drive madidi en bro 🤣

    • @mohanreddyl
      @mohanreddyl Před 24 dny

      ​@@user-et4de1kp7u ಟ್ರೈ ಮಾಡಿದ ಗುಲಾಮರ ಅನುಭವ. ಒಂದ್ ಸಾರಿ ಟ್ರೈ ಮಾಡು🤣🤣🤣

    • @mohanreddyl
      @mohanreddyl Před 24 dny

      ​@@user-et4de1kp7u ನಿನ್ನ ಎಸ್ಪೀರಿಯನ್ಸ್ ಅನ್ನು. ಮೋದಿ ಜೊತೆ🤣🤣🤣

  • @worldisstrange2569
    @worldisstrange2569 Před 24 dny +5

    I surprised and don't know where to laugh from about congi and indi supporters when they say dot alliance forms govt. There is no anti govt sentiment, on ground people are not feel bad about Modi government, there are huge huge fan followers, people life upgraded so obviously Modi government is intact with present number of sits infact there will be increase in sits.
    By the way people will be not influenced by couple of youtubers, there are n number of real factors those are on ground that influce.

  • @shivareddyab3983
    @shivareddyab3983 Před 23 dny

    Jai Modiji Jai BJP MP Election seats 400 +

  • @ramyapai8732
    @ramyapai8732 Před 23 dny

    No doubt only bjp,.ur.honorable Modiji continue ng as PM

  • @jazzmediaddk7941
    @jazzmediaddk7941 Před 21 dnem +3

    ಜೈ ಕಾಂಗ್ರೇಸ್

  • @user-zz8hy6og7z
    @user-zz8hy6og7z Před 23 dny +6

    ಕಾಂಗ್ರೆಸ್ ವಿನ್ 290 ಎಂಪಿ ಸೀಟ್

    • @pavana6756
      @pavana6756 Před 23 dny

      karnataka dalli 280 seats (neelkamal seats) rest of india 10 seats😇

    • @user-zz8hy6og7z
      @user-zz8hy6og7z Před 23 dny

      @@pavana6756 ಕಾಂಗ್ರೆಸ್ ವಿನ್ 290 ಸೀಟ್ಸ್ ಎಂಪಿ ಇನ್ ಇಂಡಿಯಾ