UPSC ಟಾಪರ್ ಆದ ಕನ್ನಡದ ಭರತ್ ಸಿ ಯಾರಮ್ | UPSC Civil Services Result 2023 declared Kannada News

Sdílet
Vložit
  • čas přidán 15. 04. 2024
  • ಭರತ್ ಇವರೂ ಕೂಡ ಕನ್ನಡದವರಾಗಿದ್ದು ಈ ಬಾರಿ ಅಂದರೆ UPSC -2023 ಪರೀಕ್ಷೆಯ ಫಲಿತಾಂಶದಲ್ಲಿ 667 ನೇ ರ್ಯಾಂಕ್ ಗಳಿಸಿದ್ದಾರೆ. 667 ರ್ಯಾಂಕ್ ಪಡೆದ ಭರತ್ ಸಿ ಯಾರಮ್ ಇವರು ಮೂಲತಃ ರಾಯಚೂರು ಜಿಲ್ಲೆಯವರು. ಯುಪಿಎಸ್ ಸಿ ಪಾಸ್ ಆಗಬೇಕೆಂಬ ಆಸೆ ಇತ್ತು. ಸತತ ಪರಿಶ್ರಮದಿಂದ ಈ ಬಾರಿ ಟಾಪರ್ ನಲ್ಲಿದ್ದೇನೆ. ಸಿವಿಲ್ ಸರ್ವಿಸ್ ಹೋಗಬೇಕು ಎಂಬುದು ನನ್ನ, ಮನೆಯವರು ಆಸೆ ಆಗಿತ್ತು
    Suvarna News | Kannada News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
    UPSC ಟಾಪರ್ ಆದ ಕನ್ನಡದ ಭರತ್ ಸಿ ಯಾರಮ್ | UPSC Civil Services Result 2023 declared Kannada News
    #karnataka
    #upscexam #upscmotivation #upscaspirants
    #SuvarnaNews #kannadanews #karnatakanews #AsianetSuvarnaNews
    WhatsApp ► whatsapp.com/channel/0029Va9C...
    CZcams ► / @asianetsuvarnanews
    Website ► kannada.asianetnews.com/
    Facebook ► / suvarnanews
    Twitter ► / asianetnewssn
    Instagram ► / suvarnanews

Komentáře • 5