ಕಡಲೆಯಲ್ಲಿ ಹೆಚ್ಚು ಇಳುವರಿ ಹೇಗೆ ಪಡೆಯುವುದು | How to high yield from chickpea

Sdílet
Vložit
  • čas přidán 11. 09. 2024
  • ನಾವಿಂದು ಯಾರೆಲ್ಲಾ ಕಡಲೆಬೆಳೆ ಅಂದರೆ ಇಂಗ್ಲೀಷ್‍ನಲ್ಲಿ ಚಿಕ್ಪಿ ಎಂದು ಕರೆಯುವ ಬೆಳೆಯಲ್ಲಿ ಇಳುವರಿಯನ್ನು ಹೆಚ್ಚಿಸಿಕೊಳ್ಳಬೇಕು. ಅಂದರೆ ಕಾಳುಗಳ ಸಂಖ್ಯೆ ಮತ್ತು ತೆನೆಗಳ ಸಂಖ್ಯೆ ಹೆಚ್ಚಿಸಿಕೊಳ್ಳಬೇಕು ಎನ್ನುವ ಬೆಳೆಗಾರರಿಗೆ ಒಂದು ಮೈಕ್ರೋನ್ಯಾತ್ರಿಯೆಂಟ್ ಮತ್ತು ಸಸ್ಯ ಪ್ರಚೋಧಕದ ಕುರಿತು ತಿಳಿಸಲು ಬಂದಿರುವೆ ಅದು ಯಾವುದು ಅದನ್ನು ಹೇಗೆ ಬಳಸಬೇಕು. ಅದಕ್ಕೆ ಎಷ್ಟು ಹಣ ಖರ್ಚು ಆಗುತ್ತದೆ. ಮತ್ತು ಅದು ಎಲ್ಲಿ ದೊರೆಯುತ್ತದೆ ಹಾಗೂ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆಯಲು ಯಾರನ್ನ ಸಂಪರ್ಕಿಸಬಹುದು ಎಂಬೆಲ್ಲಾ ವಿಷಯಗಳನ್ನು ತಿಳಿದುಕೊಳ್ಳೋಣ.
    #negilayogi #negilayogivideos

Komentáře • 27

  • @siddu9801
    @siddu9801 Před rokem

    Good information madam

  • @shivarajsc1814
    @shivarajsc1814 Před 2 lety

    Super

  • @sunilsindagi559
    @sunilsindagi559 Před 2 lety +1

    Is it available in Bijapur mam

  • @javeedhussain6749
    @javeedhussain6749 Před 3 lety

    Good

    • @NegilaYogi
      @NegilaYogi  Před 3 lety

      Thanks, ಮಾಹಿತಿಯನ್ನು ಪಡೆದುಕೊಂಡು ಬಳಸಿಕೊಂಡರೆ ಇನ್ನು ಹೆಚ್ಚು ಖುಷಿಯಾಗುತ್ತದೆ . ಒಳ್ಳೆಯ ಇಳುವರಿ ಪಡೆದು ಆದಾಯ ಗಳಿಸಿ, ಅದೇ ನಮ್ಮ ಉದ್ದೇಶ

  • @janulrathod9670
    @janulrathod9670 Před 3 lety

    Good information best of luck

  • @vijaylaxmiharlapur6781
    @vijaylaxmiharlapur6781 Před 9 měsíci

    This is natural or camical?

  • @rahulnayak7990
    @rahulnayak7990 Před 2 lety

    Edanna togari bele gu balasbahuda

    • @NegilaYogi
      @NegilaYogi  Před 2 lety

      ಮತ್ತೊಮ್ಮೆ ಸಮಯ ಸಿಕ್ಕಾಗ ನೀವು ವಿಡಿಯೋ ನೋಡಿ ಉತ್ತರ ಅದರಲ್ಲಿ ಇದೆ

  • @devappa.yaddoni7038
    @devappa.yaddoni7038 Před rokem

    Hi

  • @aravindbawgi687
    @aravindbawgi687 Před 3 lety

    Ondu Acer Alli EST tegibahudu

    • @NegilaYogi
      @NegilaYogi  Před 3 lety

      ತಳಿಗಳ ಮೇಲೆ ನಿರ್ಧಾರ ಆಗುತ್ತದೆ. ಹಾಕುವ ತಳಿಯಲ್ಲೇ ಹೆಚ್ಚು ಇಳುವರಿ ಇದನ್ನು ಬಳಸುವುದರಿಂದ ಹೆಚ್ಚುತ್ತದೆ. ಕಾರಣ ಕಾಲಿನ ಗ್ರಾತ್ರ ಚೆನ್ನಾಗಿ ಇರತ್ತೆ. ಹೂಗಳು ಚೆನ್ನಾಗಿ ಕಚ್ಚುತ್ತದೆ. ಹೂ ಉದುರುವುದಿಲ್ಲ ಅಷ್ಟಾಗಿ ಇದರಿಂದ ತೆನೆ ಹೆಚ್ಚು. ಇದೆಲ್ಲಾ ಆದರೆ ಮುಂದೆ ನೀವೇ ಯೋಚಿಸಿ

  • @mallikarjungoudapatil8532

    ಕೃಷಿ ವಿಶ್ವವಿದ್ಯಾಲಯದ ಧಾರವಾಡ ಅಥವ ಧಾರವಾಡ ಗದಗ ಜಿಲ್ಲೆಗಳಲ್ಲಿ ಸಿಗಬಹುದಾ?

  • @gopalarao99
    @gopalarao99 Před 3 lety

    Very good information for all farmers. Can this be used for other vegetable plants by kitchen gardeners on very small scale 🙏

    • @NegilaYogi
      @NegilaYogi  Před 3 lety

      its for chickpea only. to other pulses use pulse magic that video also in a list. for vegetables use vegetable special

  • @nmhiremath4659
    @nmhiremath4659 Před rokem

    Nomber send madri

  • @nikhildoddamani2914
    @nikhildoddamani2914 Před 3 lety

    Nimma contact number sigbahuda ???

    • @NegilaYogi
      @NegilaYogi  Před 3 lety +1

      ಹಳೆಯ ವಿಡಿಯೋಗಳಲ್ಲಿ ಇದೆ. ಆದರೆ ಮೆಸ್ಸೇಜ್ ಅಷ್ಟೇ ನೋಡೋದು . ವಾಟ್ಸ್ ಅಪ್ ಮಾಡಿ

    • @baireshk9935
      @baireshk9935 Před 2 lety

      @@NegilaYogi ಕಡ್ಲೆ ಕಾಯಿ ಬೆಳೆಯುವ

  • @kumarsomanatti6918
    @kumarsomanatti6918 Před 3 lety

    Yelli ಸಿಗುತ್ತೆ

    • @NegilaYogi
      @NegilaYogi  Před 3 lety +2

      ಪೂರ್ತಿ ವಿಡಿಯೋ ನೋಡಿ. ನಾವು ಅರ್ಧಂಬರ್ಧ ಮಾಹಿತಿ ನೀಡಿರುವುದಿಲ್ಲ. ಎಲ್ಲವು ಇದೆ ವಿಡಿಯೋದಲ್ಲಿ

  • @prabhupatil1904
    @prabhupatil1904 Před 2 lety

    ತಾಮ್ರಯುಕ್ತ ಎಂದರೆ ಏನು ಸರ್?

    • @NegilaYogi
      @NegilaYogi  Před 2 lety +1

      ಔಷದಿ ತಯಾರು ಮಾಡುವಾಗ ಕಾಪರ್ ಅನ್ನು ಬಳಸಿದ ಔಷದಿ ಆಗಿರುತ್ತದೆ. ಅದು ಅಲ್ಲಿ ನಮೂದಿಸಿ ಇರುತ್ತಾರೆ

  • @ramesharaddiey3959
    @ramesharaddiey3959 Před 2 lety

    ಡಡ