ಮನಿ ಬಿಟ್ಟ ಹೊಕ್ಕಿನಿ | Mallu Jamkhandi Comedy | Uttarkarnataka | New Video

Sdílet
Vložit
  • čas přidán 7. 06. 2024
  • Artist
    Mallu Jamkhandi
    Babanna Bannur
    Ambika hiriyur
    Anand Hunnur
    Danesh
    Parit sir
    Camera
    Vishal Mirajkar
    Bhimu
    Parag
    Script Direction Editing
    Mallu Jamkhandi
    Music
    Fayaz Kustagi
    #mallujamkhandicomedy #uttarkarnataka #mallujamkhandi
  • Komedie

Komentáře • 1,7K

  • @NingappaChikkoppa-tg9uj
    @NingappaChikkoppa-tg9uj Před 26 dny +511

    ಮಲ್ಲು ಅಣ್ಣನ ಅಭಿಮಾನಿಗಳು ಇದ್ದರೆ ಲೈಕ್ ಮಾಡಿ 😢😢😢

  • @beerusunkad8568
    @beerusunkad8568 Před 26 dny +425

    ಅಪ್ಪ ಅನ್ನೋ ಅದ್ಬುತ ದೈವ. ಮಕ್ಕಳ ಜೊತೆ ಮಾತಾಡೋದು ಕಮ್ಮಿ. ಆದ್ರೆ. ಬೆಟ್ಟದಷ್ಟು. ಪ್ರೀತಿ ಇರುತ್ತೆ. ಅಪ್ಪ ❤😍👑

    • @Vishwa-kg2nz
      @Vishwa-kg2nz Před 26 dny +12

      ಇದು 💯ನಿಜ😭

    • @nikhilalagur4381
      @nikhilalagur4381 Před 26 dny +10

      ಕರೆ ಅಣ್ಣಾ ನಿವ ಹೇಳಿದ್ದ ಮಾತು.....ಅಪ್ಪ ಅಂದ್ರ ದೊಡ್ಡ ಶಕ್ತಿ ಅಣ್ಣಾ.

    • @NiganBiradar
      @NiganBiradar Před 26 dny +6

      ❤❤❤❤❤❤❤super

    • @RaghunathKurbet
      @RaghunathKurbet Před 26 dny +4

      Correct brother ❤😢

    • @ShankarSaraganachari
      @ShankarSaraganachari Před 26 dny +3

      Super bro

  • @MallikarjunNavhi-en4tm
    @MallikarjunNavhi-en4tm Před 26 dny +37

    ಅಣ್ಣ ಕಣ್ಣಾನ ನೀರ ಬಂದವು ಚನ್ನಾಗಿದೆ supperrrr

  • @djanandkalaghatagiofficial3373

    ಜೀವನದ್ದಾಗ ಒಂದು ಒಳ್ಳೆಯ ಸಂದೇಶ ಈ ವಿಡಿಯೋ . ಜೀವನದ ಮೌಲ್ಯ ತಿಳಿಸಿಕೊಟ್ಟಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ನಿಮಗೆ ಮಲ್ಲು ಅಣ್ಣಾ ❤ ತಂದೆ - ತಾಯಿ ಋಣ ಎಂದೆದಿಗೂ ತೀರಿಸಲು ಆಗುವದಿಲ್ಲಾ 👨‍👩‍👧‍👦 my father is great ❤ my mother is great ❤

  • @Abhishek.120
    @Abhishek.120 Před 26 dny +318

    ಮಲ್ಲು ಜಮಖಂಡಿ ಅಭಿಮಾನಿಗಳು ಒಂದು ಲೈಕ್ ಮಾಡಿ 🤩🤩

  • @siddalingdadooti3840
    @siddalingdadooti3840 Před 26 dny +114

    ಇಂತಹ ಮಾನಕಳಕುವ ಸಮಾಜಕ್ಕೆ ಉತ್ತಮ ಸಂದೇಶ್ ಕೊಟ್ಟಿದ್ದಾರೆ ಇದೇ ರೀತಿ ಒಳ್ಳೆಯ video madi.

  • @laxmikantgaikwad125
    @laxmikantgaikwad125 Před 25 dny +10

    ಪ್ರಸ್ತುತ ಜೀವನ ನಿಜಾಂಶ ಬಲುಅಚ್ಚುಕಟ್ಟಾಗಿ ತಿಳಿಸಿದೆ
    ಹೃದಯಸ್ಪರ್ಶಿಸುವಂತ ಚಿತ್ರವಿದು
    ಬಲುಭಾವುಕನಾದೆ..............
    ಅಪ್ಪ ಅಮ್ಮ ಜೀವನದಲ್ಲಿಸಿಕ್ಕ
    ಒಂದು ಅದ್ಬುತವಾದ ಕೂಡುಗೆ.❤

  • @prutvimetri7792
    @prutvimetri7792 Před 26 dny +6

    ವಿಡಿಯೋ ನೋಡಿ ಕನ್ನಲ್ಲಿ ನೀರು ಬಂದಿದ್ದರೆ ಲೈಕ್ ಮಾಡಿ

  • @shivugodachi4019
    @shivugodachi4019 Před 26 dny +80

    Middle class family Problem enu anta Arta madisiddakke tq mallu Anna....😢❤

  • @Mr_akash136
    @Mr_akash136 Před 26 dny +65

    ತುಂಬಾ ಅದ್ಬುತವಾಗಿದೆ ಮಲ್ಲು ಅಣ್ಣ❤😊

  • @malakarimahakale4933
    @malakarimahakale4933 Před 25 dny +25

    ದುಡಕಿದಾವ್ರ ಕಣ್ಣು ತೆರೆಸಿದ್ರಿTQ ಅಣ್ಣಾ

  • @MimicrybhimashiPattar-nn9qj

    Great acting scene. Congratulations mallapppa.baduku sagali❤

  • @prasannap3281
    @prasannap3281 Před 26 dny +36

    ಮಲ್ಲು ಅಣ್ಣ ತಂದೆ ತಾಯಿ ಯ ಮೌಲ್ಯಗಳನ್ನು ಬಹಳ ತೂಕದ ಚಿತ್ರಣ❤❤

  • @BasavarajKuramanal
    @BasavarajKuramanal Před 26 dny +52

    ಬಹಳ ಸುಂದರವಾದ ನಟನೆ ಎಲ್ಲರದು ಮತ್ತು ಮಧುರವಾದ ಧ್ವನಿ ಸರ ಎಲ್ಲರದು ಮತ್ತು ಎಲ್ಲರಿಗೂ ಧನ್ಯವಾದಗಳು ಸರ ಮತ್ತು ಮೇಡಂ ಅವರಿಗೆ

  • @rncreation4489
    @rncreation4489 Před 25 dny +9

    Super video anna ಒಳ್ಳೆ ಮಾಹಿತಿ ನೀಡಿದ್ದಾರೆ

  • @YankappavittalAdikijpujeri

    ಸೂಪರ್ ಆಗಿದೆ ಅಣ್ಣ ವಿಡಿಯೋ 👌🙏

  • @Bhagavant24
    @Bhagavant24 Před 26 dny +32

    ಪೋಷಕರ ಕಣ್ಣಲ್ಲಿ ನೀರು ಬರಲು ಬಿಡಬೇಡಿ❤❤

  • @sharanagoudaashtagi549
    @sharanagoudaashtagi549 Před 26 dny +21

    ಒಳ್ಳೇ ಸಂದೇಶ..... ಈ ವಿಡಿಯೋ ತುಂಬಾ ಇಷ್ಟಾ ಆಯಿತು 🌹🌹🌹🌹

  • @kkfamily37
    @kkfamily37 Před 25 dny +15

    4:39 ಉತ್ತಮ ಸಂದೇಶ ಮಲ್ಲು ಅಣ್ಣಾ ❤

  • @shabbeerhk6890
    @shabbeerhk6890 Před 24 dny +1

    ✴️ಅದ್ಬುತ ನಟನೆಯೊಂದಿಗೆ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡಿರುವ ಮಲ್ಲು ಜಮಖಂಡಿ ಬಳಗದವರಿಗೆ ಹೃತ್ಪೂರ್ವಕ ಧನ್ಯವಾದಗಳು 💐💐🤝💙

  • @RIYAZprince-ef9rk
    @RIYAZprince-ef9rk Před 26 dny +43

    Mallu anna bigg fan of u boss 🥰❤️✨️

  • @ShivanandBG1998
    @ShivanandBG1998 Před 26 dny +22

    ಮಲ್ಲು ಜಮಖಂಡಿ ಯವರ ಅಪ್ಪನ ಪಾತ್ರ ಮಾಡಿದ ಬಾಬಣ್ಣ ಅವರ್ ಅಭಿನಯ ಸೂಪರ್,,👌👌👌🙏

  • @karabasappabijapur5602
    @karabasappabijapur5602 Před 26 dny +4

    Love you to Anna ❤ coming to jamkhandi

  • @praveenphotography7160
    @praveenphotography7160 Před 25 dny +3

    ತುಂಬಾ ಅದ್ಭುತವಾದ ಸಂದೇಶ ನಿಜ ಹೇಳ್ತೀನಿ ಬ್ರದರ್ ಈ ವಿಡಿಯೋ ನೋಡಿ ನನ್ ಕಣ್ಣಲ್ಲಿ ತುಂಬಾ ನೀರ್ ಬಂತು ಇದೇ ರೀತಿ ವೀಡಿಯೋಸ್ ಮಾಡ್ತಾ ಇರೀ ಬ್ರದರ್ ❤❤

  • @akashcreations8105
    @akashcreations8105 Před 26 dny +18

    Gulbarga ಮಂದಿ ಲೈಕ್ ಮಾಡಿ ❤❤❤

  • @mayappauppar3638
    @mayappauppar3638 Před 26 dny +24

    Super comedy mallu anna ❤❤❤❤❤🎉🎉🎉🎉🎉🎉
    Past comment Nand

  • @satishdodamani7418
    @satishdodamani7418 Před 24 dny +1

    This is a wonderful story Mallu bro ...all people understand this story... understand your family situation.....

  • @mahanteshbadiger340
    @mahanteshbadiger340 Před 23 dny +2

    ಒಳ್ಳೆಯ ಸಂದೇಶ್ ಅಣ್ಣಾ 🎉🎉

  • @TirupatiChillapura-yi6xi
    @TirupatiChillapura-yi6xi Před 26 dny +114

    🔥🔥🐅🐅🐅anna

  • @mudalagihudugaru7015
    @mudalagihudugaru7015 Před 26 dny +17

    Mallu jamkhanadi fans ❤

  • @lakshmiswami4998
    @lakshmiswami4998 Před 26 dny +4

    ಇಟ್ ಐಸ್ ಎನ್ ಹಾರ್ಟ್ ತೌಚಿಂಗ್ ವೇದಿಯೊ ಮಲ್ಲು ಅಣ್ಣ ಯು ಅರೆ ದಿ ಬೆಸ್ಟ್ ಕಂಟೆಂಟ್ ಕ್ರಿಯೇಟರ್ ❤❤❤❤❤❤❤❤🙏🙏🙏🙏🙏

  • @mahantesh-kajagar-saundatti

    ಅದ್ಭುತ ಕಥೆ

  • @RajashreeHalingali
    @RajashreeHalingali Před 25 dny +177

    Rcb fans like madi❤❤

  • @Appajiii
    @Appajiii Před 26 dny +27

    Mallu jamkhandi anna king 🤴 ♥

  • @PadmawathiBharath-oh8ew

    ತುಂಬಾ ಒಳ್ಳೆಯ ಸಂದೇಶ. ಈಗಿನ ಕಾಲದಲ್ಲಿ ಮಕ್ಕಳು ತಂದೆ ತಾಯಿ ಬೇಲೆ ಗೋತಿರದೆ ಅವರು ಅಂದು ಕೊಂಡಿದೆ ಸರಿಯಾಗಿದೆ ಅಂತ ತಪ್ಪು ದಾರಿಗೆ ಹೋಗ್ತಾರೆ. ಈ ವಿಡಿಯೋ ತುಂಬಾ ಜನರಿಗೆ ಪಾಠ ವಾಗಬೇಕು .

  • @SMshivakumarShiva
    @SMshivakumarShiva Před 25 dny +1

    ಮಲ್ಲಣ್ಣ ಸೂಪರ್ ವಿಡಿಯೋ

  • @lalitabhandari682
    @lalitabhandari682 Před 26 dny +9

    🙏🙏👌👌👌❤️

  • @Ganesh-nz3di
    @Ganesh-nz3di Před 26 dny +14

    ತಂದೆ ಅದ್ಭುತ ದೈವ ❤️ tq bro ಈ ವಿಡಿಯೋ ಮಾಡಿದ್ದಕ್ಕೆ 👌

  • @premphule256
    @premphule256 Před 25 dny +2

    ಅಣ್ಣ ವಿಡಿಯೋ ಫುಲ್ ಅಮೊಸಲನ ಅತಿ ನೈಸ್ ಬ್ರೋ

  • @user-sj8rf7rz1t
    @user-sj8rf7rz1t Před 26 dny +2

    Mallu anna superb vidio❤

  • @GeetaHarti
    @GeetaHarti Před 26 dny +4

    Heart touching anna ❤❤❤❤

  • @Susheelsuryavanshi-mc8of
    @Susheelsuryavanshi-mc8of Před 26 dny +13

    ಸುಪರ ಕಾಮಿಡಿ ಮಲ್ಲು ಅಣ್ಣಾ 🔥😂😂

  • @basavarajjawalgera7977

    ಅಣ್ಣಾ ಈ ವಿಡಿಯೋ ನೋಡಿ ಕಣ್ಣು ತುಂಬಿ ಬಂತು ಧನ್ಯವಾದಗಳು ಅಣ್ಣಾ...❤️🥺

  • @mallanagouda5087
    @mallanagouda5087 Před 18 dny

    ಅಣ್ಣಾ ಹುಬ್ಬಳ್ಳಿ- ಧಾರವಾಡಕ ಬಂದಿದ್ದಿ.. ❤❤❤

  • @MutturajMutturaj-yo1cc
    @MutturajMutturaj-yo1cc Před 26 dny +3

    ಸುಪರ್ ಸರ👌😍👌

  • @user-co7xc9mu3r
    @user-co7xc9mu3r Před 26 dny +6

    🔥🔥🔥🔥❤

  • @KiranHD-qv9cj
    @KiranHD-qv9cj Před 23 dny

    ದೇವರು ಅಪ್ಪ ಆಗೋಕೆ ಆಗೋದಿಲ್ಲ
    ಆದರೆ ಅಪ್ಪನತ್ತೆ ದೇವರು ಯಲ್ಲು ella
    Strange man in the world ❤🙏

  • @ravihiremath5066
    @ravihiremath5066 Před 24 dny +1

    This is really heart touching video, bro

  • @anigamer8710
    @anigamer8710 Před 26 dny +17

    First like

  • @I_AM_GAMER_78
    @I_AM_GAMER_78 Před 26 dny +13

    Supar anna

  • @AnandANAND-kw4cx
    @AnandANAND-kw4cx Před 24 dny +1

    ❤ ಅವರು ಇರೋತನಕ ಗೊತ್ತಾಗುವುದಿಲ್ಲ ಅಪ್ಪ ಅನ್ನೋದು ದೇವರ ಸಮಾನ ಅಣ್ಣ ಥ್ಯಾಂಕ್ಯೂ

  • @shariflatibanavar4703
    @shariflatibanavar4703 Před 16 dny

    Wonderful episode, BGM, Dailogs

  • @suryakantbnayak
    @suryakantbnayak Před 26 dny +7

    ಮನಸ್ಸಿಗೆ ಟಚ್ 😢ಆಯ್ತು ಅಣ್ಣ ಸೂಪರ್ ಆಗಿತ್ತು ಅಣ್ಣ

  • @ramalingagubachi940
    @ramalingagubachi940 Před 26 dny +14

    Anna First Like First Comment Nande ❤❤

    • @user-nn4ee1kj4w
      @user-nn4ee1kj4w Před 26 dny

      Nada ada bro prist like nandu nida all 😮😂❤

  • @ChetanKumar-cc1bu
    @ChetanKumar-cc1bu Před 26 dny +1

    Hart tuching video sir ❤

  • @narayansavant2731
    @narayansavant2731 Před 25 dny +1

    ಆಲೋ ಮಲ್ಲು ಅಣ್ಣ ನಮ್ಮ hubli ಬರತಿ ಅಂದ್ರ buss stand ಬರತಿದ್ದೆ ಆಲೋ ಫಾ 😓🥺❤️

  • @user-dm5xe9nh5g
    @user-dm5xe9nh5g Před 26 dny +8

    ಅಣ್ಣ ವಿಡಿಯೋ ಬಾಳ ಇಷ್ಟ ಆಯಿತು ❤❤

  • @manjunathnk1934
    @manjunathnk1934 Před 26 dny +7

    Mallu dialogue super❤❤

  • @Arjun.sg5416
    @Arjun.sg5416 Před 21 dnem

    ಅಣ್ಣ ಕಣ್ಣನ ನಿರ್ ಬಂದವು ಚನ್ನಾಗಿದೆ superrrrr

  • @basushellikeri8736
    @basushellikeri8736 Před 26 dny +1

    Super video brother really heart touching ❤️

  • @ShreyaGanchari
    @ShreyaGanchari Před 26 dny +7

    ಅಣ್ಣಾ, ಸೂಪರ್,😊🎉

  • @mallikarjunsagaranad478
    @mallikarjunsagaranad478 Před 26 dny +7

    ಜಮಖಂಡಿ ಮಲ್ಲಣ್ಣ ಬಾರಿ ಮಾಡಿ video super ❤❤

  • @shrutiKitturkar-pr1sv
    @shrutiKitturkar-pr1sv Před 25 dny +1

    Benki anna super❤❤🔥🔥

  • @sunilpuranik585
    @sunilpuranik585 Před 26 dny +1

    Brother this video is really good, this called real love, u do work or not it's doesn't matter to mom and dad, they want son be happy only,
    i request to all pls take care of your parents'

  • @savitapatil9573
    @savitapatil9573 Před 26 dny +3

    ಉತ್ತಮ ಸಂದೇಶ 👌👌👍👍

  • @user-im2gv7yo8n
    @user-im2gv7yo8n Před 26 dny +4

    Mallu Anna ❤Amma and appa ❤🎉😊

  • @Momlifestylekannada
    @Momlifestylekannada Před 26 dny +1

    ಮಲ್ಲು ಅಣ್ಣ ಬಾಹುಬಲಿ ...ಮನಿ ನೇ marat ಹೊಂಟಿ ಅಲ್ಲ ಬ್ರೋ😊

  • @Rohityaligar
    @Rohityaligar Před 26 dny +1

    Namma Dharwad ❤️😍😘

  • @madhavks1711
    @madhavks1711 Před 26 dny +4

    Super video 🤗🤗🤗🤗🤗🤗

  • @user-wn7cb8sx2d
    @user-wn7cb8sx2d Před 26 dny +5

    ಸೂಪರ್ ಮಲ್ಲು ಅಣ್ಣಾ ವಿಡಿಯೋ 🔥🔥👌👌👌👌🔥🔥😍😍😍😍🔥🔥🔥

  • @user-gl4xu8jx6k
    @user-gl4xu8jx6k Před 18 dny

    ಬಹಳ ದಿನಗಳ ನಂತರ ಈ ರೀತಿಯ ಒಂದು ಒಳ್ಳೆ ಸಂದೇಶ ಇರುವ ವಿಡಿಯೋ ಮಾಡಿದಿರಿ ಅಣ್ಣ ಕಣ್ಣಲಿ ನೀರು ಬರೋ ಹಾಗೆ ಇದೆ .... ಅಧ್ಬುತ

  • @vittalbandiganivittalbband9546

    Super annaji

  • @PriyatavneshJain-gl2fi
    @PriyatavneshJain-gl2fi Před 25 dny +3

    Mast aiti video bro

  • @vishwnathhiremath703
    @vishwnathhiremath703 Před 26 dny +11

    Super bro video

  • @ShivaPujari-oi9jx
    @ShivaPujari-oi9jx Před 18 dny

    Heart touching mallu Anna video 🥺🥺❤️

  • @MantuMantesh-rw4ch
    @MantuMantesh-rw4ch Před 21 dnem +1

    ಸೂಪರ್ ಅಣ್ಣ 🙏

  • @MantuAnna-ov7fr
    @MantuAnna-ov7fr Před 26 dny +5

    ಮಿಡಲ್ ಕ್ಲಾಸ್ ಹುಡುಗರು ಜೀವನಾನೆ ಇಷ್ಟೇ

  • @SiddharthKaradi-
    @SiddharthKaradi- Před 26 dny +7

    Super Anna

  • @padadayyapujer3374
    @padadayyapujer3374 Před 26 dny

    Omomigle agadi sireus comidy super tagiti nodpa anna ❣️❣️💐💐

  • @gurugurunagoudra1821
    @gurugurunagoudra1821 Před 24 dny +1

    Benki 🔥 bro

  • @santoshshindhe-sk8rk
    @santoshshindhe-sk8rk Před 26 dny +5

    Super Mallu anna❤

  • @sirnidhisrinidhi8538
    @sirnidhisrinidhi8538 Před 26 dny +4

    Love you mallu nim abimani

  • @mallikarjun.s.g4266
    @mallikarjun.s.g4266 Před 24 dny

    I love you appaji ❤️🙏
    Super mallu anna ❤️🙏

  • @UmeshHanamannavar-hr8cm

    It's really good msg to our society I wish you mallu bai God bless you...❤❤❤❤❤❤❤❤❤

  • @arundoddamani5526
    @arundoddamani5526 Před 26 dny +11

    ಒಳ್ಳೇ ಮೆಸೇಜ್ ಕೊಟ್ಟಿದಿಯ ಮಲ್ಲು ಅಣ್ಣಾ 😢😢

  • @Patel.Boy.09
    @Patel.Boy.09 Před 26 dny +3

    👑Super Anna 🥹💔

  • @mallikarjunjavali3860
    @mallikarjunjavali3860 Před 25 dny

    ಇದೊಂದು ಮನ ಮುಟ್ಟುವ ರಿಯಲ್ ಕಥೆ 🙏🙏👍👍

  • @babubhosale4201
    @babubhosale4201 Před 20 dny

    Miss you appa ayyo devare nanna nana backbone yee hota allo 😢😢😢😢

  • @user-zj8pj1et4z
    @user-zj8pj1et4z Před 26 dny +6

    Hi

  • @rajchannir12345
    @rajchannir12345 Před 26 dny +4

    ಈ ತರಹ ಇನ್ನಷ್ಟು ವಿಡಿಯೋ ಮಾಡಿ ಬ್ರೋ ಧನ್ಯವಾದಗಳು

  • @kiccharavikohli3786
    @kiccharavikohli3786 Před 11 dny

    Nice video father and mother heart touching video I really love it Mallu Jamkhandi I am big fan of you

  • @raghurocky5548
    @raghurocky5548 Před 26 dny

    ಪ್ರತೀ ಸಲ ವಿಡಿಯೋ ಮಾಡಿದಾಗ ನಗಿಸ್ತಿದ್ದೆ ಅಣ್ಣಾ, but ಇವತ್ತು ಈ ವಿಡಿಯೋ ನೋಡಿದ ಮೇಲೆ ಅಪ್ಪಾ ಅವ್ವ ನ ನಿಜವಾದ ನೋವು ಏನ ಅಂತ ಗೊತ್ತ ಆಗೆ ಕಣ್ಣೀರು ಬರುವ ಹಾಗೆ ಆಯ್ತು ಅಣ್ಣಾ❤️👌

  • @akashbhatagunaki4353
    @akashbhatagunaki4353 Před 25 dny

    ಇದು ಅಣ್ಣಾ ತಂದೆ ತಾಯಿಯ ಕಷ್ಟನಾ ಅರಿತು ನೀ ಮಾಡುವ. ಕೆಲಸ.
    ಎ ರೀತಿ ಮೊದಲು ಹಠ ಮಾಡುವದು ಕಿಂತ ,ಮೊದಲು ತಿಳಿಯಬೇಕು..ತಂದೆ ತಾಯಿಗೆ ಮಗನಹಿ ಇರುದು ಅವರಿಗೆ ಉತ್ತಮ.. Tanks mallu anna. This video super

  • @sachinmashyal5104
    @sachinmashyal5104 Před 24 dny

    ತು೦ಬಾ ಇಷ್ಟ ಆಯ್ತು ಅಣ್ಣಾ I ❤️ AMMA ❤️ 😊

  • @SharathKalyani-pm4ip
    @SharathKalyani-pm4ip Před 26 dny

    Mallu Anna And Group you are doing the best and the best Msg to the young boys for the society. Growing up still you can do more good msg to the society. Thank you Mallu Anna and team. ❤❤.

  • @pavanparakale6516
    @pavanparakale6516 Před 12 dny

    ಹಾರ್ಟ್ ತೌಚಿಂಗ್ ಮೂವ್ಮೆಂಟ್ ಅಣ್ಣಾ ಫಾದರ್ ಐಸ್ ದೇವರು

  • @Hanumesh.BankaapuraHanum-yz7qo

    ತುಂಬಾ. ಒಳ್ಳೆಯ. ಸಂದೇಶ

  • @lankeshdongre6301
    @lankeshdongre6301 Před 26 dny +1

    Such amazing thought🙏🙏

  • @ShankarSaraganachari
    @ShankarSaraganachari Před 26 dny +1

    Tandhege acting super

  • @siddujamakhandi4271
    @siddujamakhandi4271 Před 24 dny

    Mansige tacha ayta 😢 super mom and dad great ❤