ಸಾಮಾನ್ಯ- ಸಾರ್ವಭೌಮನಾಗಿದ್ದು ಹೇಗೆ? | Itihasa Darshana 19 | Indian History In Kannada | Masth Magaa

Sdílet
Vložit
  • čas přidán 1. 05. 2024
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #MasthMagaaHistorySeries #HistoryPackage #HistorySeries19 #ItihasaDarshana19 #IndianHistory #IitihasaDarshana #IndusCivilazation #Harappa #Mahenjodaro #Pakistan #Himalaya #Cholas #BadamiChalukya #Vijayanagar #Bahmani #Devaraya #FirozShah #DehliSultan #RaniPadmavati #Gondwana #KumariKandam #SindhuCivilazation #Indus #Saraswati #Ramayana #Mahabharata #Magadha #Koushambi #Bimbasara #Buddha #Jain #Hindu #Magadha #Buddha #Cyrus #HistoryPart18 #IndianInvation #Pakistan #Rich #Akamenian #Ajatashatru #NewEra #Shaishunaga #MasthMagaa #AmarPrasad

Komentáře • 73

  • @MasthMagaa
    @MasthMagaa  Před měsícem +6

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @raghavendradasara286
    @raghavendradasara286 Před měsícem +27

    ತುಂಬಾ ಚೆನ್ನಾಗಿ ಹೇಳಿದಿರಿ, ನಮ್ಮ ಇತಿಹಾಸದ ಪಠ್ಯದಲ್ಲಿ ಇಲ್ಲದ ಎಷ್ಟೊಂದು ಮಾಹಿತಿ ❤ನೀವು ಯಾವ ಪುಸ್ತಕದಿಂದ ಈ ಮಾಹಿತಿ ಸಂಗ್ರಹಣೆ ಮಾಡಿದಿರಿ ಹೇಳಿ 😊

  • @msannatkumar6447
    @msannatkumar6447 Před měsícem +10

    ಧನ್ಯವಾದಗಳು ಅಮರ್ ಸಾರ್ 🙏

  • @kicchaabhi7957
    @kicchaabhi7957 Před měsícem +11

    ಜೈ ಭೀಮ್... 💙💙

    • @Unfollowthem
      @Unfollowthem Před měsícem +7

      😂😂😂 ಈ ಕಥೆ ಬೇರೆ ಗುರು...

  • @krishnagowda7935
    @krishnagowda7935 Před měsícem +3

    ಎಷ್ಟೊಂದು ವಿಷಯ ಹೇಳಿದ್ದೀರಿ,, ತುಂಬ ಧನ್ಯವಾದಗಳು❤ sir ಪುನರ್ ಜನ್ಮ ಇದೀಯ,, ಸತ್ತ ಮೇಲೆ ಸ್ವರ್ಗ ನರಕ ಇರೋದುರ ಬಗ್ಗೆ ಮಾಹಿತಿ ನಿಮಗೆ ಗೊತ್ತಿದ್ ರೆ ನಮ್ಮೊ ಟ್ಟಿಗೆ ಹಂಚಿ ಕೊಳ್ಳಿ sir❤🎉

  • @ps-kd6zz
    @ps-kd6zz Před měsícem +3

    ಧನ್ಯವಾದಗಳು 🙏🏻ರೋಚಕ ಚರಿತ್ರೆ ಸರಣಿ 👍🏻

  • @dsprabhu6647
    @dsprabhu6647 Před měsícem +2

    Super narration point to point very nice to listoin

  • @user-ic4sy8ly3y
    @user-ic4sy8ly3y Před měsícem +1

    ತುಂಬಾ ಚೆನ್ನಾಗಿದೆ

  • @shivarudranavi297
    @shivarudranavi297 Před měsícem +2

    I salute our community Hero who ruled entire undivided India and buil world's first University=NALANDA

  • @arjunnaga5636
    @arjunnaga5636 Před 14 dny

    Super maahithi

  • @kiranullagaddi-bd2sv
    @kiranullagaddi-bd2sv Před měsícem +4

    Please upload itihas darshan episode for Daily or every two days

  • @shreeharshatg
    @shreeharshatg Před měsícem

    Very good information sir

  • @shivukumbar143sb
    @shivukumbar143sb Před měsícem

    Good information Sir

  • @Geethaharish-no3jl
    @Geethaharish-no3jl Před 21 dnem

    ಧನ್ಯವಾದಗಳು ಸರ್ ಕ್ಷೌರಿಕರು ಸಹ ದೇಶವನ್ನು ಆಳಿದರು ಎಂಬ ಮಾಹಿತಿ ನೀಡಿರುವುದಕ್ಕೆ

  • @rachappaji5390
    @rachappaji5390 Před 20 dny

    🙏 ದನ್ಯವಾದಗಳು ಅಮರ್ sir 🤝💐
    💐💐💐💐

  • @ramanajai6752
    @ramanajai6752 Před 29 dny

    Good information

  • @shwethaet3535
    @shwethaet3535 Před měsícem

    Thank you sir ❤❤

  • @venkateshas1381
    @venkateshas1381 Před měsícem

    Please make a playlist for this Itihasa darshana

  • @pralhadgajar2081
    @pralhadgajar2081 Před měsícem

    Sir good

  • @molakalmurusilksarees8849

    Wt a information ಗುರುಗಳೇ

  • @santoshyalagudre
    @santoshyalagudre Před měsícem +2

    Good morning sir

  • @ArunKumar-oo9rv
    @ArunKumar-oo9rv Před měsícem +1

    ಇದರಲ್ಲಿ ತುಂಬಾ ಗೊಂದಲವಿದೆ

  • @bhagyavanticomputerb.kalya4052

    Nam india ethihasa da bagge full informatiom kodtirva channel andre masta maga anta hemme ede namge ❤

  • @user-if8ie5nu8m
    @user-if8ie5nu8m Před měsícem

    Whatever anchor told is available in history.

  • @jyothiab5956
    @jyothiab5956 Před 24 dny

    🙏🙏

  • @LaavyaN
    @LaavyaN Před měsícem +3

    As a UPSC Aspirants it's helps me more😊

  • @rameshbt8428
    @rameshbt8428 Před měsícem +1

    ನಂದ ವಂಶದ ಸ್ಥಾಪಕ ಧನನಂದ ಎಂದು ನಾವು ಓದಿಕೊಂಡು ಬಂದಿರುವುದು

    • @manjunathaam7189
      @manjunathaam7189 Před měsícem

      ನಂದ ವಂಶದ ಸ್ಥಾಪಕ ಮಹಾ ಪದ್ಮಾನಂದ

  • @milanbalnaik8273
    @milanbalnaik8273 Před měsícem

    This is as much as an extraction from the book mudra rakhsasa written by Vishakha Datta.

  • @basavabasavaraja8925
    @basavabasavaraja8925 Před měsícem +5

    ವಿಜಯನಗರ ಸಾಮ್ರಾಜ್ಯದ ಬಗ್ಗೆ ಹೇಳಿ ❤❤❤❤

  • @atharvakolhar5966
    @atharvakolhar5966 Před měsícem

    Thanks so much sir

  • @user-vh4jy3ur6s
    @user-vh4jy3ur6s Před 9 dny

    Video length swalpa 20 min tanaka jasti adi

  • @ChandraR-bj6bg
    @ChandraR-bj6bg Před měsícem

    Talakadina gangaruu🎉

  • @jagadeeshjagadeesh2945
    @jagadeeshjagadeesh2945 Před měsícem

    ನಿಮ್ಮ ಮಾಹಿತಿ ಚೆನ್ನಾಗಿದೆ.ಆದರೆ ಮದ್ಯ ಮದ್ಯ.. ಫಂಡ್.. ಶೇರ್..ಗಳ ಬಗ್ಗೆ ಅನೌನ್ಸ್ ಮೆoಟ್..ಇಸ್ಟ ಇಲ್ಲ..

  • @Dayanand891
    @Dayanand891 Před měsícem +1

    Control Thumbnail Subject...

  • @nikhilkumarp.h651
    @nikhilkumarp.h651 Před měsícem +1

    ದಕ್ಷಿಣ ಭಾರತ ರಾಜರ ಭಾಗ್ಯ ಹೇಳಿ ಸಾರ್

  • @PremaCP-ie4xe
    @PremaCP-ie4xe Před měsícem

    Nanda, padmananda, ugrasena,

  • @KannadaGKstoriesadda
    @KannadaGKstoriesadda Před měsícem +4

    10 minutes video beda sir minimum 30 minutes video nadru madi

  • @shanks5272
    @shanks5272 Před měsícem

    Ppl begging for reservations should know these kind of ppl ruled without using any victim card

  • @scchinchali1944
    @scchinchali1944 Před měsícem

    ಎಲ್ಲ ತುಂಬಾ ಗೊಂದಲ ಇದೆ.

  • @nandini9979
    @nandini9979 Před 14 dny

    ಇಂಥಾ ಘಟನೆ ಗಳನ್ನು ಪಠ್ಯ ಪುಸ್ತಕ ಅಲಿ ಕೋಡು ಇಲ ...ಮೊಗಲರು ಟಿಪ್ಪು ಬಾಗೆ ಇರುತ್ತೆ ಸುಳ್ಳಿನ ಕಥೆ ಗಳು ಇದೆ

  • @user-if8ie5nu8m
    @user-if8ie5nu8m Před měsícem

    There is no historic evidence of Chanakya being with Chandragupta Mourya. After 400 years or so it was mentioned in a play and Rightwing/Brahmins popularized as history

  • @kusumiyer8119
    @kusumiyer8119 Před měsícem

    Nimm Dhvni Sahajvaagill
    Shtondu Naatkiyatey Avshykate Illa

  • @anilbandari4576
    @anilbandari4576 Před 7 dny

    Nandaru Brhamanaru Chandra gupta avana maga

  • @user-if8ie5nu8m
    @user-if8ie5nu8m Před měsícem

    Sorry , it is not available in history

  • @user-jx2vt4ho6p
    @user-jx2vt4ho6p Před měsícem +1

    Chalukya was a brahmin .so he detroned Nanda king.

    • @nagarajacha7020
      @nagarajacha7020 Před měsícem

      ಚಾಲುಕ್ಯ ಅಲ್ಲ ಚಾಣಕ್ಯ,ಮುಂದೆ ಕುರುಬ ಚಂದ್ರ ಗುಪ್ತನ ರಾಜ ಪಟ್ಟಕ್ಕೆ ಏರಿಸಿದ ಮಹಾ ಬ್ರಾಹ್ಮಣ

  • @harshaanantharaju6098
    @harshaanantharaju6098 Před měsícem

    ಮುರು ಬಿಟ್ಟವರು ಊರಿಗೆ ದೊಡ್ಡವರು.... ಗಾದೆ ಅಲ್ಲವೆ...?

    • @user-gt5je6ci5y
      @user-gt5je6ci5y Před měsícem +5

      ನೀವು ಒಮ್ಮೆ ಬಿಟ್ಟುನೋಡಿ ನೀವು ಪ್ರಧಾನಿ ಆಗಬಹುದು.‌..

    • @sga1292
      @sga1292 Před měsícem +2

      ​@@user-gt5je6ci5yಮೂರೂ ಬಿಟ್ಟ ನಿನ್ನಂತಹವರಿಗೆ ಬೇರೆಯವರು ಹಾಗೆಯೇ ಕಾಣೋದು😂

    • @bharativ9893
      @bharativ9893 Před měsícem

      ​@@user-gt5je6ci5y
      What a replay!

    • @manibhandari4728
      @manibhandari4728 Před 11 dny

      Juttu spotted

  • @molakalmurusilksarees8849

    ಟ್ಯಾಕ್ಸ್ ಯಾವಾಗ್ಲೂ ಇತ್ತು ಮೋದಿ ನ ಬಯ್ಯತೀರಾ

  • @rudrappak3425
    @rudrappak3425 Před 29 dny

    Modi na

  • @PratapsingPratapsingtl
    @PratapsingPratapsingtl Před měsícem +1

    ಮುಸ್ಲಿಂರೂ ಇರಲಿಲ್ವಾ 😂😂

    • @parikshithar5117
      @parikshithar5117 Před měsícem +3

      Avaga tire gaadi irlilla iddidre puncher haakoke bartidru ansutte

    • @user-se8eb6px6d
      @user-se8eb6px6d Před měsícem +1

      ​@@parikshithar5117😂😂😂😂

    • @sagar3816
      @sagar3816 Před měsícem +1

      😂😂😂

    • @user-jx2vt4ho6p
      @user-jx2vt4ho6p Před měsícem

      Muslims chddi haklu kaltirililla.

    • @HarshaVardhan-yk6jv
      @HarshaVardhan-yk6jv Před měsícem

      ಆಗ ಜಗತ್ತಿನಲ್ಲಿ ಇಸ್ಲಾಂ ಧರ್ಮ ಜನ್ಮತಾಳಿರಲಿಲ್ಲ.