ಸಾವರ್ಕರ್ ಯಾಕೆ? ಇಂದಿರಾ-ನೆಹರು ಓಕೆ.! Part-2 'Why Savarkar?': Naming Of Flyover Sparks Political Row

Sdílet
Vložit
  • čas přidán 27. 05. 2020
  • #VeerSavarkar #BJP #Siddaramaiah #Yelahankaflyover
    Political parties in Karnataka are bickering over the naming of a flyover. The 400-metre-long flyover at Yelahanka, scheduled to be inaugurated on by CM B S Yediyurappa, has been named after freedom fighter and Hindutva ideologue Veer Savarkar, whose birth anniversary is on May 28.
    Siddaramaiah, former chief minister and leader of the Opposition, said the move to name the flyover after Savarkar was an insult to the freedom fighters of the state and urged Yediyurappa to name it after someone from Karnataka.
    Visit Us at:
    ►Facebook: / suvarnanews
    ►Twitter: / suvarnanewstv
    ►Website: www.suvarnanews.com
    ► Download India’s No. 1 Kannada News Mobile App:
    ► For Android users: play.google.com/store/apps/de...
    ► For iOS users: apps.apple.com/in/app/suvarna...
    Check out the latest news from Karnataka, India and across the world. Latest Trending news on Sandalwood, Politics, Business, Cricket, Technology, Automobile, Lifestyle & Health and Travel. More on suvarnanews.com
    ► SUBSCRIBE OUR CHANNEL : goo.gl/8eNAWQ

Komentáře • 2,6K

  • @user-op6hd9wi7f
    @user-op6hd9wi7f Před 4 lety +150

    ನನಗೆ ಗೊತ್ತಿದೆ ಚಕ್ರವರ್ತಿಯಷ್ಟು ಇವರಲ್ಲಿ ಯಾರೂ ಹೆಚ್ಚು ಪುಸ್ತಕ ಓದಿಲ್ಲ . ತಿಳಿದಿಲ್ಲ , ಅಲ್ಪ ಜ್ಞಾನಿ ಮಹಾ ಗರ್ವಿ.

  • @vinayakhawaldarvinayakhawa7379

    ನಾನು ಮೊದಲು ಭಾರತೀಯ🚩🚩 ಆಮೇಲೆ ಕನ್ನಡಿಗ 💛❤️ ಭಾರತ ಉಳಿದ್ರೆನೆ ಕರ್ನಾಟಕ 🚩🚩ಜೈ ಹಿಂದೂರಾಷ್ಟ್ರ 🙏🙏

    • @suryasugu4783
      @suryasugu4783 Před 4 lety +1

      Well said brother.. nanu modhalu bharathiya .. anantharave ... Nana Bhashe

    • @krishnegowda.k.gvishnu5806
      @krishnegowda.k.gvishnu5806 Před 4 lety

      🙏🙏🙏

    • @lifepunch6360
      @lifepunch6360 Před 4 lety

      Yes correct

    • @nagarajhugar6526
      @nagarajhugar6526 Před 4 lety

      🙏🙏🙏🙏🙏

    • @The_Cinemaholic_R2B.0803
      @The_Cinemaholic_R2B.0803 Před 3 lety +1

      ಇದು ಒಕ್ಕೂಟ ರಾಷ್ಟ್ರ ಕಣ್ರಯ್ಯ., ಎಲ್ಲಾ ರಾಜ್ಯ-ಸಂಸ್ಥಾನಗಳನ್ನ ಒಟ್ಟುಗೂಡಿಸಿದ್ದಕ್ಕೆ ನಾವು ಪಟೇಲರನ್ನ ಗೌರವಿಸೋದು., ನಾವು, ನಮ್ ಭಾಷೆ, ನಮ್ ರಾಜ್ಯಗಳಿಂದನೆ ಕಣ್ರಯ್ಯ ಭಾರತ ಆಗಿರೋದು.,
      ನೀವೂ & ನಿಮ್ ಏತ್ಲಾಂಡಿ ಸೇಠು ಗೂಡ್ಸೆ ಸಾವರ್ಕರ್ ಹಿಂದು ರಾಷ್ಟ್ರ ಅಂತ colour colour ಬಳಾಂಗ್ ಬಿಡೋಕೆ ಬೇಕಿರೋದು ನಮ್ ಕನ್ನಡ ಭಾಷೆನೇ ಕಣ್ರಯ್ಯ, ನೀವು ಕನಸು ಕಾಣೋದು ಕೂಡ ನಿಮ್ ಮಾತೃ ಭಾಷೆ ಕನ್ನಡದಲ್ಲೆ ಕಣ್ರಪ್ಪ., ನಾವ್ಯಾರೂ ಹಿಂದಿ English ಸಂಸ್ಕೃತ ಭಾಷೆಯಲ್ಲಿ ಕನಸು ಕಾಣಲ್ಲ.
      ನಿಮ್ ನಿಮ್ ತಲೆಗಳನ್ನ ಹಾವಿನಪುರದ್ ಬೊಮ್ಮನ್ ತಲೆಹಿಡುಕ್ರುಗೆ ಅಡ ಇಟ್ರೆ ಹೀಗೆ ಆಗೋದು‌.😂

  • @madhun3463
    @madhun3463 Před 4 lety +86

    ನನಗೆ ಮೊದಲು ದೇಶ ಆಮೇಲೆ ರಾಜ್ಯ.....👍❤️

  • @sandeepsandy6240
    @sandeepsandy6240 Před 3 lety +20

    ನೂರು ತೋಳಗಳು ಸೇರಿದ್ರೆ ಒಂದು ಸಿಂಹ ಆಗುವುದಿಲ್ಲ ಜೈ ಚಕ್ರವರ್ತಿ & ಅಜಿತ್ ಹನುಮಕ್ಕನವರ್...🚩🚩🚩

  • @chetandeshpande560
    @chetandeshpande560 Před 4 lety +63

    ನನ್ನ ಬೆಂಬಲ ಸಂಪೂರ್ಣ ಸಾವಕ೯ರ್ ಜೀ ಯವರಿಗೆ..

  • @user-op6hd9wi7f
    @user-op6hd9wi7f Před 4 lety +90

    ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ-1857 ಎಂಬ ಪುಸ್ತಕ ಬರೆದವರು ವೀರ ಸಾವರ್ಕರ್ 🇮🇳💐

  • @vinaytoranagattia155
    @vinaytoranagattia155 Před 4 lety +20

    ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರರು ಎನ್ನುವುದರಲ್ಲಿ ಎರಡು ಮಾತಿಲ್ಲ.. 🙏🙏

    • @nastikshivaraja6867
      @nastikshivaraja6867 Před 11 měsíci

      ಮಾಫಿ ವೀರರ ಸ್ವತಂತ್ರ ವೀರಣ್ಣಗೆ ಮಾಡುತ್ತಿಲ್ಲ ಎರಡು ಮಾತಿಲ್ಲ ಅಂತ ಇದ್ದೀರಾ
      ಬ್ರಿಟಿಷರ ಬೂಟು ನೆಕ್ಕಿದಾದ ಮೇಲೆ ಕೂಡ ನಿಮಗೆ ವೀರರಾಗಿ ಕಾಣುತ್ತಾರೆ, ಭಗತ್ ಸಿಂಗ್ ಸುಖದೇವ ರಾಜಗುರು ತಮ್ಮ ಸ್ವಾಭಿಮಾನಕ್ಕೊಸ್ಕರ ದೇಶದ ಪ್ರೇಮ ಗೋಸ್ಕರ ಪ್ರಾಣವನ್ನೇ ಬಲಿದಾನವಾಗಿ ಕೊಟ್ಟರು, ಯಾರೋ ಕಚಡಾಗಳನ್ನು ಹೋಗಿ ದೇಶಭಕ್ತರನ್ನಾಗಿ ಮಾಡ್ತಾ ಇದ್ದೀರಾ

  • @manumanugowda4810
    @manumanugowda4810 Před 4 lety +15

    Chakravarthy sulibeli sir is a single Lion 🐯🐯 I proud of you sir

  • @vasanthkumarsc2562
    @vasanthkumarsc2562 Před 4 lety +217

    ಕಡೆಗೂ ಗುಲಾಮರಾದ ಕನ್ನಡ ಪರ ಸಂಘಟನೆ ಗಳು 😁😆😅👏🙏😄😃😀

    • @ShivaKumar-iu3gf
      @ShivaKumar-iu3gf Před 4 lety +3

      Super guru

    • @guruprasad4980
      @guruprasad4980 Před 4 lety +3

      ನಿಜ ಗುರು

    • @umeshmr7827
      @umeshmr7827 Před 4 lety +11

      Heloke aste kanada para, illi bandu kagakkaa gubakkana kathe helthare, they don't hv basic knowledge, Kannadigas not getting jobs with in banglore it's my personal experience, they don't speak about it...

    • @santhoshkc7188
      @santhoshkc7188 Před 4 lety

      😅😂😜

    • @vineethss2045
      @vineethss2045 Před 4 lety +5

      Avaru kannada para sangatane alla..avaru kannadakke masi balitiddare😠😠

  • @sandeepgn1521
    @sandeepgn1521 Před 4 lety +35

    ಹರಿರಾಮ್(ಹರಾಮ್ ಕೋರ್) ನ ಪ್ರೋಪೆಸರ್ ಮಾಡಿರುವಂಥಹ ಭಾರತದಲ್ಲಿ ನಾವಿದ್ದೇವೆ ಅಂದರೆ ಇದಕ್ಕಿಂತ ದುರಂತ ಬೇರೆ ಇಲ್ಲ😢

  • @vaijeshgudigar6291
    @vaijeshgudigar6291 Před 2 lety +8

    ಜೈ ಸರ್ವರ್ಕರ್ 🕉️🕉️🕉️🔥🚩

  • @umeshmudurga9148
    @umeshmudurga9148 Před 4 lety +30

    3 ನಾಯಿಗಳು 1 ಸಿಂಹ 😂

  • @maheshprince4246
    @maheshprince4246 Před 4 lety +218

    ಕಾಂಗ್ರೆಸ್ ನವರು ದಡ್ರು ಅಂತ ಗೊತ್ತು ಇತ್ತು ಅವುರುಗೆ ಸಪೋರ್ಟ್ ಮಾಡುವವರು ಕೊಡ ಇಷ್ಟು ದಡ್ರು ಅಂತ ಗೊತ್ತುಇರಲ್ಲ 🤣😂😂🤣

  • @shankarnayak9380
    @shankarnayak9380 Před 4 lety +45

    ಚಕ್ರವರ್ತಿ ಯವರು ಹೇಳುದು ಸರಿಯಾಗಿದೆ

  • @muraliv7258
    @muraliv7258 Před 4 lety +28

    I love Ajith sir & Chakravarthy anna

  • @raghavendrabharani6360
    @raghavendrabharani6360 Před 4 lety +53

    ಮೂರು ಹಂದಿ🐷 ನನ್ನ ಮಕ್ಕಳು....
    ಒಂದು ಸಿಂಹ
    ಚಕ್ರವರ್ತಿ hats off to you....

  • @manojkulkarni9083
    @manojkulkarni9083 Před 4 lety +85

    Pls bring these guest again and again,can laugh for one hour a day. These people don't even have any knowledge about history , LoL 😂😂😂 it was good comedy show

    • @biolifeagri8301
      @biolifeagri8301 Před 4 lety +3

      Sathya hellidri thavu... nakku nakku sakaithu... muru jana ayo devre!!!""

    • @shivanand23
      @shivanand23 Před 4 lety

      🙄🙄🙄🙄🙄😜😜😜

    • @upendrauppi7653
      @upendrauppi7653 Před 4 lety +1

      Ya bro 😂😂🤣🤣🤣

    • @JBMNI
      @JBMNI Před 4 lety +1

      Usually I watch movie for entertainment- today I have chosen to see these two parts of debate . After first part I searched a bit for part 2 and that 1 min of searching was most disappointing time for me 😃 thinking that I will miss the part 2 comedy 😄 Amazing fun . No proper base on what they are talking. They contradict each other and sometimes their words hit back the points made by themselves 😁😁😄🙃
      I was no where disappointed, two parts with full of entertainment 😇😇😇😂😂 most recommended for heart patient to get relaxed 🤣

  • @adarshabs608
    @adarshabs608 Před 4 lety +119

    Pro. Hariram is an best comedian 😂😂😂

  • @sachinacharya9505
    @sachinacharya9505 Před 4 lety +6

    What aaaa debate yaar👌👌i like this type ... ಸೂಲಿಬೆಲೆ ಸರ್👌👌....ಅಜಿತ್ ಸರ್👌👌

  • @kshtriya7461
    @kshtriya7461 Před 4 lety +25

    Sulibele how patiently listing everyone's debate.... super sir

    • @jayprakashhegde9012
      @jayprakashhegde9012 Před 3 lety +4

      Heng pungli sullubele

    • @k.m.abhishek2472
      @k.m.abhishek2472 Před 3 lety +2

      @@jayprakashhegde9012 ನೀನ್ ಏನ್ ಸತ್ಯ ಹರಿಶ್ಚಂದ್ರನ ಲೇ ನಾನ್ ಏನಾದ್ರೂ ಎಲ್ಲ ತಿಳ್ಕೊಂಡು ಅಲ್ಲಿ ಇದಿದ್ರೆ ಅದ್ರ ಕತ್ತೆ ನ್ ಬೇರೆ ಆಗೋಗಿರೋಟು

  • @rakshithpoojary5943
    @rakshithpoojary5943 Před 4 lety +49

    ಜೈ ಸಾವರ್ಕರ್

  • @ashwinkumar6923
    @ashwinkumar6923 Před 4 lety +50

    ಕನ್ನಡಿಗರ ಪರವಾಗಿ‌ ಪ್ರಶ್ನೆ ಕೇಳುವ ಅರ್ಹತೆ ಎನ್‌ ಇದೆ ನಿಂಗೆ ಹರೀಶ್ ಕುಮಾರ್..

  • @gb4805
    @gb4805 Před 4 lety +8

    Awesome Ajith sir and Chakravarthi Sulibele sir .

  • @gowthamsadarofficial6748
    @gowthamsadarofficial6748 Před 4 lety +17

    ನಾಯಿಗಳು shocked 🤣🤣 🔥🔥ಚಕ್ರವರ್ತಿ ಸೂಲಿಬೆಲೆ ಸರ್ 🔥🔥rocked

  • @Avatar-lj6hl
    @Avatar-lj6hl Před 4 lety +80

    Harish gowda is a joker. Kannadigana athva baratiyana,? What a illogical question?

    • @jayadeepd08
      @jayadeepd08 Před 4 lety +5

      Pls don't include gowda to him. We feel ashamed

    • @JBMNI
      @JBMNI Před 4 lety

      Absolutely true . Funny guy - unfit to sit in a debate

  • @jagadishbhandary8731
    @jagadishbhandary8731 Před 4 lety +50

    ಇನ್ನು ಚರ್ಚೆಯಲ್ಲಿ ಹರಿರಾಮ್ ಭಾಗವಹಿಸಿ ದಲ್ಲಿ ಪ್ರೊಫೆಸರ್ ಎಂದು ಹಾಕಬೇಡಿ.

  • @vijayakumarvijayakumar8961

    ಜೈ ವೀರ ಸಾವರ್ಕರ್ ಜಿ,💪💪🙏🙏

  • @prajneshbhat
    @prajneshbhat Před 3 lety +7

    Chakravarthi sir Trolling level
    1:20 🤣🤣🤣🤣

  • @vinayakpatil1499
    @vinayakpatil1499 Před 4 lety +82

    ಸರ್ ಮೂರೂ ಜನ ಗುಳ್ಳೆ ನರಿಗಳು ಇವು

  • @sgowthams999
    @sgowthams999 Před 4 lety +137

    ಒಬ್ಬ ಕಠ್ಠ ಹಿಂಧುವಾದಿ ಜೊತೆ ಮೂರು ಕಮಂಗಿಗಳು ಚರ್ಚೆ ಮಾಡಿದರೆ ಹೀಗೆ ಆಗೋದು... 😂😂

  • @kaushikbolar3332
    @kaushikbolar3332 Před 4 lety +11

    18:55 super chakravarthy SIR

  • @mahayaana6736
    @mahayaana6736 Před 2 lety +5

    ಜೈ ಸಾವರ್ಕರ್ 🙏🏼🙏🏼

  • @user-zs8zb6sd6p
    @user-zs8zb6sd6p Před 4 lety +61

    3 ಕುರಿ 1 ಸಿಂಹ

  • @Naveen-rz1lv
    @Naveen-rz1lv Před 4 lety +71

    & he is a Professor 🤣🤣👌👌
    Side effects of reservation 🙏🙏

  • @user-wb1rf8xl4s
    @user-wb1rf8xl4s Před 2 lety +1

    ನೀವೇನೇ ಹೇಳ್ಕೊಂಡ್ರೆ ಸಾವರ್ಕರ್ ವೀರನೇ ನಿಮಗೆ ಅಷ್ಟು ತಡ್ಕೊಳಕ್ಕೆ ಆಗಲ್ಲ ಅಂದ್ರೆ ಸಾವರ್ಕರ್ ಗಿರೋ 💪ವೀರ ಅನ್ನೋ ಪದನ ಮೊದಲು ತೆಗೆದು ಮಾತಾಡಿ ಭಾರತರತ್ನ ಯಾವುದು ಮಹಾನ್ ವೀರ ಅನ್ನೋ ಪದದ ಅರ್ಥ ಗೊತ್ತಾ ನಿಮಗೆ ಸಾವರ್ಕರ್ ಬಗ್ಗೆ 🚩🚩🚩🚩🚩ಇಲ್ಲಸಲ್ಲದ ಮಾತುಗಳನ್ನು ಮಾತಾಡ್ತೀರಲ್ಲ ನಿಮ್ಮಂತ ನನ್ ಮಕ್ಳು ಇದಕ್ಕೇನೆ ಸ್ವತಂತ್ರ ಬರೋಕೆ ಅಷ್ಟುವರ್ಷ ಬೇಕಾಗಿತ್ತು ಜೈ ಜೈ ಜೈ ಜೈ 🙏😍🚩ವೀರ ಸಾವರ್ಕರ್🚩🙏👑👑🚩🚩🚩🚩

  • @nkstudios4947
    @nkstudios4947 Před 4 lety +7

    Good initiative,love this debate

  • @shrirammn6833
    @shrirammn6833 Před 4 lety +62

    OMG Savarkar was there in 1857 what a joke😀😁🤣😎

  • @saaguthadooradoora8302
    @saaguthadooradoora8302 Před 4 lety +20

    Ajith and sulibele sir.. I just love your reactions.. simply superb

  • @dbosss63
    @dbosss63 Před 2 lety +2

    ದೇಶಭಕ್ತ ವೀರ ಸಾವರ್ಕರ್ ಜೈ ಹಿಂದೂ. ಭಾರತ್ ಮಾತಾಕಿ ಜೈ 🇮🇳🇮🇳🇮🇳

  • @raghuveer356
    @raghuveer356 Před 3 lety +15

    ಹರಿರಾಮ್ ಮಾತುಗಳು ನನ್ನ ಚಪ್ಪಲಿನ ದೂಳಿಗೆ ಸಮಾ

  • @vinayakdivanadar271
    @vinayakdivanadar271 Před 4 lety +46

    ಚಪ್ಪಲಿಯಲ್ಲ ಹೋಡಿರಿ ಹರೀಶ್ ಕುಮಾರ್ಗೆ

  • @chandrashekharchandra2825
    @chandrashekharchandra2825 Před 4 lety +52

    Harish 420

  • @nagarajnaik2377
    @nagarajnaik2377 Před 3 lety +3

    Chakravarthi sir super......... ❤❤❤❤❤❤💐💐💐💐👌👌👌

  • @sachinsachu2742
    @sachinsachu2742 Před 4 lety +6

    Chakravarthy❤💯

  • @vasanthkumarsc2562
    @vasanthkumarsc2562 Před 4 lety +121

    ಪಾಪ ಸಂಘಟನೆಗಳು ಗುಲಾಮರಾಗಿ ಹೋಗಿವೆ 😁😆😅👏😄🙏😃😀

    • @yashavanthgowda386
      @yashavanthgowda386 Před 4 lety

      ನೀವು ಯಾರ ಗುಲಾಮರು ಸ್ವಾಮಿ

    • @vasanthkumarsc2562
      @vasanthkumarsc2562 Před 4 lety +16

      @@yashavanthgowda386 ಸ್ವಾಮಿ ಗುಲಾಮರು ಯಾರು ಅಂತ ದೇಶಕ್ಕೆ ಗೊತ್ತು ಪಾಪ ಗುಲಾಮರಿಗೆ ಹೇಳಿದ್ದು ನಿಮಗೆ ಉರಿ ತಂದಿದೆ ಅಂದ್ರೆ ತಾವು ಗುಲಾಮರೇ ನಮ್ಮನ್ನು ಭಕ್ತರು ಅನ್ನಬಹುದು 😁😆😅👏🙏😄😃😀

    • @vasanthkumarsc2562
      @vasanthkumarsc2562 Před 4 lety +12

      @@yashavanthgowda386 ಗುಲಾಮರಿಗೆ ಹೇಳಿದಾಗ ಗುಲಾಮರ ರಿಯಾಕ್ಷನ್ ಪಟ್ ಅಂತ ಹಾಕ್ತರೆ ಅಲ್ವಾ 😁😆😅👏🙏😄😃😀

    • @ramsanjeevgowda9599
      @ramsanjeevgowda9599 Před 2 lety

      @@vasanthkumarsc2562 Savarkar avare gulama aagidranthe. Nijana....

    • @vasanthkumarsc2562
      @vasanthkumarsc2562 Před 2 lety +1

      @@ramsanjeevgowda9599 ಯಾರು ನಿಮ್ಮಪ್ಪ ತಲೆಹಿಡುಕ ಹೇಳಿದ್ದ ಹಾಗಂತ 🙏😀 ಯಾಕಂದ್ರೆ ಹಿಂದುಗಳನ್ನು ಕಂಡ್ರೆ ತುರ್ಕರಿಗೆ ಹಾಗೆ ಅನ್ಸುತ್ತೆ ಹಾಗಾದ್ರೆ ನೀನು ಹುಟ್ಟಿದ್ದು....... 🙏😀👍😀😀

  • @jagadishbhandary8731
    @jagadishbhandary8731 Před 4 lety +17

    ಚರ್ಚೆಯಲ್ಲಿ ಪಾಲ್ಗೊಳ್ಳುವ ವ್ಯಕ್ತಿಗಳು ಇತಿಹಾಸದ ಕನಿಷ್ಠ ಜ್ಞಾನವನ್ನು ತಿಳಿದಿರಲಿ.

  • @uv6973
    @uv6973 Před 4 lety +6

    Those three fellows nothing in front of Chakravarthy😂😂😂

  • @puneethpower9987
    @puneethpower9987 Před 3 lety +2

    100 Ke 35 ತಗೋಂಡು Influence ಯಿಂದ ಬರ್ತಾರೆ...... Non Sense................😂🤣
    Chakravarty Is Laughing 🤣😂

  • @chandrashekar6170
    @chandrashekar6170 Před 4 lety +56

    ಅಜಿತ್ ಜಿ ನಿಮ್ಮ ತಾಳ್ಮೆ ಯನ್ನು ಮೆಚ್ಚಲೇ ಬೇಕು

  • @arjunsajjan3985
    @arjunsajjan3985 Před 4 lety +16

    ಪರವಾಗಿ ಒಬ್ಬ VIRODHAVAAGI ಮೂವರು.... One man army hats off to chakravarthi

  • @balajibs9142
    @balajibs9142 Před 4 lety

    14.18 ತುಂಬಾ ಚೆನ್ನಾಗಿದೆ ನೋಡಿ ಇಂತ ನೀಚರನ್ನು ನಾವು ಕನ್ನಡಪರ ಸಂಘಟನೆಗಳನ್ನು ಕಟ್ಟಲು ಹೇಳುತ್ತಿದ್ದೇವೆ ಕನ್ನಡವನ್ನು ಉಳಿಸುತ್ತಾರೆ ಎಂದು ನಾವು ಭಾವಿಸುತ್ತೇವೆ ಮುಂದೊಂದು ದಿನ ಇಂಥವರು ಮೊದಲು ನಮ್ಮ ಊರು ಊರು ಆದಮೇಲೆ ಕರ್ನಾಟಕ ಗಡಿಭಾಗದಲ್ಲಿ ಏನಾದರೆ ನನಗೇನು ನನ್ನ ಊರು ಚೆನ್ನಾಗಿರಬೇಕೆಂದು ಆಮೇಲೆ ಗಡಿಭಾಗವನ್ನು ನೋಡಿಕೊಳ್ಳುತ್ತೇನೆ ಎಂದು ಹೇಳಿದಂತೆ ಇದೆ

  • @ranjithkamath5275
    @ranjithkamath5275 Před 4 lety +9

    What a comedy show 😅
    Expect ಸೂಲಿಬೆಲೆ no one know da history

  • @somuswami9967
    @somuswami9967 Před 4 lety +30

    ನಾವು ಚಕ್ರವರ್ತಿ ಸೂಲಿಬೇಲೆ ಅವರ ಪರವಾಗಿ ಇದ್ದೀವಿ

  • @ekshithjain4789
    @ekshithjain4789 Před 4 lety +29

    ನಾವು 🇮🇳ಭಾರತದ 💛❤ ಕನ್ನಡಿಗರು

  • @madhun3463
    @madhun3463 Před 4 lety +5

    Jai Savarkar....❤️❤️

  • @sugureshsugu2645
    @sugureshsugu2645 Před 8 měsíci

    ಇವರ ಮುಖವಾಡ ಬಿಚ್ಚಿಟ್ಟ ಅಜಿತ್ ಸರ್ ಹಾಗೂ ಸೂಳೆಬೆಲೆ ಸರ್ ಗು ತುಂಬಾ ಧನ್ಯವಾದಗಳು... ಜೈ ಸಾವರ್ಕರ್ ❤️

  • @indrakesh7552
    @indrakesh7552 Před 4 lety +52

    Mr. Harish sir, if a army died in the boarder, how we call him...? Indian Army or karnataka Army..?,

  • @manjunath.gururaj8558
    @manjunath.gururaj8558 Před 4 lety +41

    ಇಂದಿರಾ ಈಸ್ ಇಂಡಿಯಾ ಅಂದ ಗುಲಾಮರ ಬಾಯಲ್ಲಿ ಇನ್ನೇನು ಬರೋಕೆ ಸಾಧ್ಯ?

  • @gururajnavale4927
    @gururajnavale4927 Před 4 lety +1

    ಈ ಸಭೆ ಹೇಗಿದೆ ಅಂದರೆ ಅಲ್ಪ ಜ್ಞಾನ ಮಹಾಗರ್ವಿಗಳ ಸಂಗಮವಾಗಿದೆ...

  • @aryangowda5087
    @aryangowda5087 Před 4 lety +7

    ತಳ ಬುಡ ಗೊತ್ತಿಲ್ದಿರೋ ಕಮಂಗಿಗಳು ಕಾಂಗಿಗಳು😆😂😭

  • @veereshsangavi328
    @veereshsangavi328 Před 4 lety +41

    ಪ್ರೊಫೆಸರ್ ಮಾತು ಕೇಳಿ ನಾನು comedy ಪ್ರೋಗ್ರಾಮ್ ನೋಡ್ತಿದಿನಿ ಅಂತ ಅನಿಸ್ತಿದೆ😂😂

  • @rohitrocky8853
    @rohitrocky8853 Před 4 lety +36

    Yaroooo Avnu Harisha 😂😂😂😂😂😂😂😂

  • @kpsctriks
    @kpsctriks Před rokem +1

    ಅಜಿತ್ sir plzz swalpa ಇತಿಹಾಸ ತಿಳುವಳಿಕೆ ಇದ್ದವರನ್ನ ಡಿಬೇಟ್ ಗೆ ಕರಕೊಂಡು ಬನ್ನಿ plzz ಈ ಡಿಬೇಟ್ ನಲ್ಲಿ ಸೂಲಿಬೆಲೆ sir ಬಿಟ್ರೆ ಇತಿಹಾಸ ತಿಳಿದವರು ಯಾರೂ ಇಲ್ಲ ಅನಿಸುತ್ತೆ

  • @korimallikarjun87
    @korimallikarjun87 Před 4 lety +1

    ಮೊದಲು ಭಾರತೀಯ ನಂತರ ಕನ್ನಡಿಗರು
    ಯಾಕೆಂದರೆ ನಾವು ಹುಟ್ಟಿದ ಕೂಡಲೇ ಭಾರತೀಯರಾಗುತ್ತೇವೆ
    ಒಂದು ವರ್ಷದ ನಂತರ ಮಾತನಾಡಲು ಕಲಿಯುತ್ತೇವೆ..
    ಮೊದಲು ಭಾರತೀಯ ನಂತರ ಕನ್ನಡಿಗ

  • @guruprasad4980
    @guruprasad4980 Před 4 lety +40

    Jai ಸೂಲಿಬೆಲೆ

  • @vaijeshgudigar6291
    @vaijeshgudigar6291 Před 2 lety +2

    Jai ಚಕ್ರವರ್ತಿ ಸೂಲಿಬೆಲೆ 🔥🔥🔥🕉️

  • @rashtragauravasamarakshana9029

    Our state revolutionary freedom fighter Attavar Yellappa, how many Kannadigas have heard his name

  • @bharathsgowda2842
    @bharathsgowda2842 Před 4 lety +45

    ಅಜಿತ್ ಸರ್ ಆ ಮೂರೂ ಜನರನ್ನ ಏತಕ್ಕೆ ಅಲ್ಲಿ ಕೂರಿಸಿಕೊಂಡು ಸಮಯ ಹಾಳು ಮಾಡಿದಿರಿ

  • @pavansp3967
    @pavansp3967 Před 4 lety +27

    1:14 🤣🤣🤣🤣🤣 reminiscing my school days of answering wrong answers with utmost confidence 😝😝😝

  • @prakashshivarudranavar1993
    @prakashshivarudranavar1993 Před 4 lety +14

    Chakravarthy yavarige jai annoru like maadi

  • @KiranKumar-xv4vy
    @KiranKumar-xv4vy Před 2 lety +2

    History ಗೊತ್ತಿಲ್ಲದವರಿಗೆ ಯಾಕೆ ಸರ್ ಡಿ ಬೇಟಿಗೆ ಕರೆಯುತ್ತೀರಾ.....😆😆😆😆😆 ಸಾವರ್ಕರ್ ಹುಟ್ಟಿದ ದಿನಾಂಕ ತಿಳಿಯದವರಿಗೆ ಯಾಕೆ ಸರ್ ಲೈವ್ ಟಿಬೆಟ್ ಗೆ ಕರೆಯುತ್ತೀರಾ 😆😆 comedy show ಇದ್ದರೆ ಲೈವ್ ಇದ್ದರೆ ಹೇಳಿ ಅವರಿಗೆ😅😅 nodi enjoy ಮಾಡುತ್ತೇವೆ

  • @svassafoundation6991
    @svassafoundation6991 Před 4 lety +18

    Chakravarthy Sir is Roaring like a " LION".Excellent

  • @mallikarjunteradal6496
    @mallikarjunteradal6496 Před 4 lety +15

    ಒಮ್ಮೆ ನಾನೂ ಭಾರತೀಯ ಅನ್ನೋದು, ಮತ್ತೇ ಆಮೇಲೆ ನಾನು ಕನ್ನಡಿಗ ಆಗಿದ್ದಕ್ಕೆ ಭಾರತೀಯ ಅನ್ನೋದು...😁😆

  • @eagletechy537
    @eagletechy537 Před 3 lety +2

    Copy ಹೊಡಿದು
    Pass ಆದ್ರೆ
    ಈಗೇ ನೋಡಿ ಸ್ವಾಮಿ
    Moral of comment is..

  • @sachin_426
    @sachin_426 Před 4 lety +5

    ಜೈ ಚಕ್ರವರ್ತಿ ಸರ್

  • @user-oe4ho1hm7i
    @user-oe4ho1hm7i Před 4 lety +35

    ಅಜಿತ್ ಸರ್ ಇಂತ ಅವಿವೇಕಿ haರೀರಾಮ mental harisha ಭಂಡ ನಟರಾಜ್ ಇಂತವರ ನ್ನ ಅತಿಥಿ ಗಳನ್ನಾಗಿ ಕರಸಿ ನಿಮ್ಮ ಮಾರ್ವಾದೆಯನ್ನಾ ಮತ್ತು ಸೂಲಿಬೆಲೆ ಸರ್ ಅಂತವರ ಬೆಲೆ ಯನ್ನ ಕಮ್ಮಿ madkobedi
    ಇವೆಲ್ಲ kocchegalu koccheyalli irali ಸ್ಟೂಡಿಒಗೆ karsabedi
    80% ಭಾರತೀಯರಿಗೆ ಗೊತ್ತು ಸಾವರ್ಕರ್ ಒಬ್ಬ deshabhakta anta
    E kachada ಸೂಳೆ ಮಕ್ಕಳು yestu vaikandre yenu

  • @naveensalian9509
    @naveensalian9509 Před 4 lety +33

    Chakravrthi sir👍👍👍👍👍👍👍

  • @varadareddy.vvenkatasamy.3254

    Veera Savarkar was born on 28 may 1883. How could he take part in 1857 movement?

  • @basuraaj....rockstar4847
    @basuraaj....rockstar4847 Před 2 lety +2

    Jai Chakravarty sir ❤️❤️❤️❤️🙏

  • @naveensalian9509
    @naveensalian9509 Před 4 lety +29

    Comedy Harisha😃😊😂😂🤦

  • @Ash-om4th
    @Ash-om4th Před 4 lety +41

    Harish and his statements 😂😂😂😂

  • @kumarnareendramata8627
    @kumarnareendramata8627 Před 4 lety +1

    ಸೂಪರ್ ಅಜಿತ್ & ಸೂಲಿಬೆಲಿ ಸರ್

  • @mallannamshagya5345
    @mallannamshagya5345 Před 4 lety +19

    Chakravarti is a lion 🦁

  • @rajeshyogeshmariswamy2383
    @rajeshyogeshmariswamy2383 Před 4 lety +38

    ಅಜಿತ್ ಸರ್ ಎಲ್ಲಿದ್ದರೂ ಸರ್ ಇವರು ಮೂರು ಜನ

    • @umesh300
      @umesh300 Před 4 lety +2

      gottilla sir kadinda bandavre🙈

    • @mnarasimharao43
      @mnarasimharao43 Před 4 lety +2

      ಕ್ರಿಶ್ಚಿಯನ್ ಮಿಷನರಿಗಳ ಶಾಲೆಯಲ್ಲಿ ತಯಾರಾಗಿ ಫೇಕ್ ಪುಸ್ತಕ ಓದಿ ಅಡಗಿದ್ದಾರೆ.

    • @pradeeppoojari5343
      @pradeeppoojari5343 Před 4 lety

      @@umesh300 😂😂👌

  • @aravindakshamoodithaya4940

    I m with Chakravarty sir ...... we want Savarkar name

  • @manjunathdindoor1300
    @manjunathdindoor1300 Před rokem +1

    ಜೈ ವಿನಾಯಕ ದಾಮೋದರ ಸಾವರ್ಕರ್ 💐🙏💐🚩💐🙏

  • @kvgouda3
    @kvgouda3 Před 4 lety +6

    ಜೈ ವೀರ ಸಾವರ್ಕರ್ 🚩

  • @shivarajkatti7196
    @shivarajkatti7196 Před 4 lety +20

    Ajit sir next time history bagge gottirorige panel nalli invite madi🙏

  • @abhisheka6962
    @abhisheka6962 Před 3 lety +2

    Chakravarthi soolibele sir super nivu 🚩🚩

  • @shwethamlshwetha639
    @shwethamlshwetha639 Před 4 lety +1

    Hiriram Anna super

  • @shashikumarnaik9959
    @shashikumarnaik9959 Před 4 lety +11

    Super chakravarty anna😍

  • @anilyalameli1576
    @anilyalameli1576 Před 4 lety +52

    ಪಾಪ ಹರೀಶ್ ಅವ್ರಿಗೆ history bagge gothilla ansuthe ,, yarge hege matadbeku ankodu gothilla inn yelli history bagge gott iruthe heli😂

  • @basavarajbiradar4749
    @basavarajbiradar4749 Před rokem

    ಸ್ವತಂತ್ರ ಭಾರತಕ್ಕೆ ನೆಹರು, ಇಂದಿರಾ ಗಾಂಧಿ ಕೊಡುಗೆ ತುಂಬಾ ಇದೆ, ಸ್ವತಂತ್ರ ಭಾರತಕ್ಕೆ ಸಾವರ್ಕರ್ ಕೊಡುಗೆ ಏನಿದೆ ಹೇಳಿ? ಹನುಮಕ್ಕನವರೆ 😭😭

  • @poojakolur1936
    @poojakolur1936 Před 4 lety +2

    For those who is waiting for that situation 1:07

  • @narentm
    @narentm Před 4 lety +35

    Mr hariram ru really professor? From which fraud university

    • @narentm
      @narentm Před 4 lety +1

      @G 😂😂😂😂😂😂👌👌👌👌👌

    • @ananthan6839
      @ananthan6839 Před 4 lety +2

      Jamia islamia University

    • @varunaditya19
      @varunaditya19 Před 4 lety +2

      Watsapp University 😂

  • @umeshmr7827
    @umeshmr7827 Před 4 lety +31

    Yaarrrii avnge professor antha kardidduu, en teach madthanoo......
    Udddaaaaraa deshaa... 😀😀😀

  • @pradeeptk3644
    @pradeeptk3644 Před 4 lety +3

    ಈ ಹರಿರಾಮ್ ನನ್ನು ಯಾರಪ್ಪ ಪ್ರೊಫೆಸರ್ ಮಾಡಿದ್ದು ಅಥವಾ ಇವನೇ ಸ್ವಯಂ ಘೋಷಿತ ಪ್ರೊಫೆಸರ್ ಆಗಿಬಿಟ್ಟನ

  • @govindraj28
    @govindraj28 Před 4 lety +1

    SAVARKAR grandfather of India 🚩🇮🇳

  • @k.s.vijaykumar5122
    @k.s.vijaykumar5122 Před 4 lety +7

    Extraordinary Ajith sir!! Super sir!! And Chakravarty is always outstanding!!

  • @arjunv.m9130
    @arjunv.m9130 Před 4 lety +6

    Superb Sulibele Sir