ನಿರೀಕ್ಷೆಯ ವಾಕ್ಯ | Word of Hope | 13.07.2024 | Sis. Christy Zebulon | New Hope TV

Sdílet
Vložit
  • čas přidán 11. 07. 2024
  • ಅದು ಎಲ್ಲಿಂದ ಬಂತೋ ನೀರನ್ನು ತೋಡಿದ ಕೆಲಸದವರಿಗೆ ತಿಳಿದಿತ್ತೇ ಹೊರತು ಔತಣದ ಪಾರುಪತ್ಯಗಾರನಿಗೆ ತಿಳಿಯದಿರಲಾಗಿ ಅವನು ಅಷ್ಟರೊಳಗೆ ದ್ರಾಕ್ಷಾರಸವಾದ ಆ ನೀರನ್ನು ರುಚಿನೋಡಿದಾಗ 10ಮದಲಿಂಗನನ್ನು ಕರೆದು - ಎಲ್ಲರು ಹಿರಿದಿನ ದ್ರಾಕ್ಷಾರಸವನ್ನು ಮೊದಲುಕೊಟ್ಟು ಅಮಲೇರಿದ ಮೇಲೆ ಕಿರಿದಿನ ದ್ರಾಕ್ಷಾರಸವನ್ನು ಕೊಡುತ್ತಾರೆ; ನೀನು ಹಿರಿದಿನ ದ್ರಾಕ್ಷಾರಸವನ್ನು ಇದುವರೆಗೂ ಇಟ್ಟುಕೊಂಡಿದ್ದೀ ಅಂದನು. John / ಯೋಹಾನ 2 : 9 - 10
    Listen to Sister Christy Zebulon as she brings out the deeper meaning from this verse. Watch also on New Hope TV every morning at 6:30AM.
    #ನಿರೀಕ್ಷೆಯವಾಕ್ಯ #wordofhope #dailykannadamotivation #christyzebulon #kannadachristianvideos #wordfortoday #nireeksheyavaakya #kannadadaily #kannadachristian #kannadamessages #newhopetv #kannadapodcast
    Also Watch New Hope TV online at www.newhopetv.org/livetv
    Follow us
    / newhopetv
    / newhopetv
    / newhopetv
    / newhopetv
    flickr.com/new...
    Get the latest Tweets from New Hope TV (@newhopetv).
    With its powerful arm of VISUAL MEDIA, New Hope TV stands as a VOICE OF GOD to the untold millions in Karnataka, India. Bangalore, India
    Download our App on Android
  • Jak na to + styl

Komentáře • 5

  • @user-mz7kg6in6v
    @user-mz7kg6in6v Před měsícem

    AMEN

  • @GladsonJathanna-jg2rk
    @GladsonJathanna-jg2rk Před měsícem +2

    Amen, Please pray for my families financial problems

  • @rajeshraju3800
    @rajeshraju3800 Před měsícem

    Yesuvinna rakatdinda namage jaya Amen Amen Amen namaste ❤❤❤❤❤❤❤🙏🙏🙏🙏🙏🙏🙏🙏

  • @poornimaprathima7824
    @poornimaprathima7824 Před měsícem

    ಅಮೆನ್ ನನ್ನ ಎಲ್ಲಾ ಹಣದ ಪ್ರಾಬ್ಲಂ ನಿಂದ ಹೊರಗಡೆ ತಂದಿದಕ್ಕೆ ❤❤❤❤

  • @francisdsouza4856
    @francisdsouza4856 Před měsícem

    ಯೇಸುವೇ ಸ್ತೋತ್ರ ಯೇಸುವೇ ನೀವು ನನಗೆ ಮುಚ್ಚಲ್ಪಟ್ಟ ಬಾಗಿಲು ತೆರೆದು ಕೊಟ್ಟಿದ್ದೀರಿ ನಾನು ನಿಮ್ಮನ್ನು ಸ್ವಾಗತಿಸುತ್ತೇನೆ ಹಾಗೂ ಪ್ರಾರ್ಥೀಸುತ್ತೇನೆ ನಿಮಗೆ ವಂದನೆಗಳು ಹಾಗೂ ಅಭಿನಂದನೆ ಸಲ್ಲಿಸುತ್ತೇನೆ ಯೇಸುವೇ ಸ್ತೋತ್ರ ಆಮೇನ್ ನಿಮ್ಮ ಸಹಕಾರಕ್ಕೆ ಪ್ರಾಥೀಸುತ್ತೇನೆ ಯೇಸುವೇ ಸ್ತೋತ್ರ Praise the lord Amen 🙏🙏🙏
    God bless you 🙏🙏🙏🙏