'ದಯವಿಟ್ಟು ಪ್ರಜಾಕೀಯ ಪಕ್ಷಕ್ಕೆ ವೋಟ್ ಹಾಕ್ಬೇಡಿ' - ಉಪೇಂದ್ರ | News Hour With Real Star Upendra
Vložit
- čas přidán 6. 03. 2023
- Popular Actor, Director And Prajakeeya Party Founder Upendra Participates In Suvarna News Hour Conversation | Ajith Hanamakkanavar
#upendra #ajithanamakkanavar #prajakiya #newshour
Check out the latest news from Karnataka, India and across the world. Latest Trending news on Sandalwood, Politics, Business, Cricket, Technology, Automobile, Lifestyle & Health and Travel. More on suvarnanews.com
► SUBSCRIBE OUR CHANNEL : goo.gl/8eNAWQ
ಹೃದಯವಂತನಿಂದ ಬುದ್ದಿವಂತರಿಗೆ ಮಾತ್ರ ❤️
@@vikramshetty8334 🔥
@@vikramshetty8334 Avru heliddhu... Prajakeeya Paksha nodi vote hakbedi. Nimma manasakshyindha olle abyarthina antha thilkondu vote haki.
ಬುದ್ದಿವಂತನ ಮಾತು ಮೂರ್ಖ ಜನರಿಗೆ ಕಪಾಳಕ್ಕೆ ಹೊಡೆದು ಹೇಳಿದರೂ ಎಂದೂ ಅರ್ಥ ಆಗೋದಿಲ್ಲ.
@@sachinss5594wow greatly understood
@@sachinss5594 I am yt
ಅವರ ಆಲೋಚನೆಗಳಲ್ಲಿ ಎಂತಹ ಸ್ಪಷ್ಟತೆ.. ನನ್ನ ಮತ ಪ್ರಜಾಕೀಯಕ್ಕೆ.
ಇಲ್ಲಿ ಎಲ್ಲರೂ ಪ್ರಜೆಗಳೇ. ಜನ ಸಾಮಾನ್ಯರಿಂದ ರಾಜಕಾರಣಿಗಳ ವರೆಗೂ ಎಲ್ಲರೂ ಪ್ರಜೆಗಳೇ ಹೊರತು ರಾಜರು ಅಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜ್ಯ ಸರ್ಕಾರದ ಆಡಳಿತ ಪ್ರಜೆಗಳದೇ ಆಗಿರಬೇಕು. ನೀವು ಉತ್ತಮ ಪ್ರಜೆ ಆದರೆ ನಿಮ್ಮ ಮತ ಪಕ್ಷಕ್ಕೆ ಹಾಕಬೇಡಿ. "ಪ್ರಜಾಕೀಯ" ಪ್ರಜೆಗಳ ಆಡಳಿತಕ್ಕೆ ಒಂದು ವೇದಿಕೆ ಅಷ್ಟೆ.
Nana family vote for prajakiya
ಸೂಪರ್
@@sureshyrssuri2390 ಪ್ರಜಾಕೀಯ ಒಂದೇ ನಮಗೆ ಶಾಶ್ವತ ಪರಿಹಾರ
💯
ಈ ವ್ಯಕ್ತಿ ವರ್ಷವಿಡಿ ಮಾತನಾಡಿದರು ಕೇಳಲು ನಾನು ರೆಡಿ. ಆಹಾ ಏನು ಮಾತು.. ಏನು ಬುದ್ದಿವಂತಿಕೆ.. 😍🙏
Same here
🔥🔥
😍
@@ramyachannesh5016 e sala prajakeeyake support madona
@@dravidavlogs8185 bari ee sala alla all time if it takes mare than 10 years also its ok
ನಮ್ಮ ಮಕ್ಕಳ ಹಾಗೂ ನಮ್ಮ ಮುಂದಿನ ಉಳಿದಿರುವ ಭವಿಷ್ಯಕ್ಕೆ ಪ್ರಜಾಕೀಯ ಒಂದೇ ಶಾಶ್ವತ ಪರಿಹಾರ ನನ್ನ ಕೊನೆಯ ಮತ ಸಹ ಪ್ರಜಾಕೀಯ ವಿಚಾರಕ್ಕೆ....♥🙏
I request Every youth to vote for uppi sir, because over next generation needs him
Upendra will never stand for election. How can I vote for him? Think about this generation first before going to next.
🤦🏻♂️ try to understand the ideology, he is saying vote for anybody who upholds the SOP
Not for upendra just vote for Ideology
True sir 🌹
@@sumedhasathreya6922 Yes bro, Churchill once said "The best criticism of democracy is 5 minutes conversation with the voter"
ಅದ್ಭುತ ವಾಗಿ ಹೇಳಿದಿರಿ ಸರ್. ನಮ್ಮ ಯುವಕರು ನಿಮ್ಮ ಮೇಲೆ ಸಂಪೂರ್ಣ ನಂಬಿಕೆ ಇಡುತ್ತಾರೆ
ಜೈ ..
ಪ್ರಜಾಕೀಯ...
ಜೈ ..
ಉಪ್ಪಿ ದಾದಾ...
❤️❤️..❤️❤️
Edunne avru beda antha erodhu Jai karana rajakaranigaligu akthira evrugu adunne madthira
ಪ್ರಜಕೀಯ ಅಷ್ಟೇ
ಅಜಿತ್ ನಿಜವಾಗ್ಲೂ ಸತ್ಯಕ್ಕೆ ಅವಕಾಶ ಮಾಡಿಕೊಟ್ಟು ತುಂಬಾ ಚೆನ್ನಾಗಿ ಸಂದರ್ಶನ ಮಾಡಿದ್ದೀರಾ....thank you so much
ನಮ್ಮ ಎಲ್ಲರ ಪ್ರಜಾಕಿಯ
ನಾನು ಒಬ್ಬ ಕೆಲಸಗಾರ ಅಂತ ಹೇಳೋಕೆ ದಮ್ ಬೇಕು.. ಆ ಮಾತು ಉಪ್ಪಿ ಸರ್ ಹೇಳಿದ್ದಾರೆ... ಪ್ರಜೆಗಳಿಗೋಸ್ಕರ ಬದುಕುತ್ತಿರುವ ಜೀವ ಅಂದ್ರೆ ಉಪ್ಪಿ ಸರ್... Proud of you sir... ಜೈ ಪ್ರಜಕಿಯ..
ಒಳ್ಳೆಯ ವಿಷಯಗಳನ್ನು ಯಾರೇ ಅಷ್ಟೇ ಒಳ್ಳೆಯದು 🔥🔥
ಅದಿಕ್ಕೆ ನಿಮನ್ನ ಬುದ್ದಿವಂತ ಅನ್ನೋದು ಸರ್ 👌
1:17 uppi counter🔥💥
One and only uppendra.. ತುಂಬಾ ಖುಷಿ ಆಗುತ್ತೆ ನಿಮ್ಮ ಮಾತು ಕೇಳೋಕೆ
ಹೃದಯವಂತ ನಿಂದ ಬುದ್ಧಿವಂತರಿಗೆ ಮಾತ್ರ
Slipper shot ಅಂದ್ರೇ ಇದೆ
ಉಪ್ಪಿ always ultimate
Very impressive Uppi sir 🎉
We need new ideas like to improve our karnataka well done 👏 uppi sir
Awesome thinking uppi sir 👍
Uppi next CM
ಜೈ ಪ್ರಜಾಕಿಯ ಸರ್ ನೀವು ಗೆಲ್ಲೋದು 100% ನಿಜ ಸರ್ ನೀವು ಗೆದ್ದರೆ ಮಾತ್ರ ನಮ್ಮಂತ ಬಡವರು ಬದುಕೋಕೆ ಸಾಧ್ಯ ಸರ್. 👍
Uppi sir well talk
Upendra sir is one and only legend of our future political person and we all support u sir because ur t talent to our world 🌎🌎🌎🌎🌎
ಹಣ ಅಧಿಕಾರದ ಆಸೆ ಎಲ್ಲಿಯವರೆಗೆ ಮನುಷ್ಯನ ಮನಸ್ಸನ್ನು ಬಿಟ್ಟು ಹೋಗುವುದಿಲ್ಲವೇ ಅಲ್ಲಿಯವರೆಗೆ ಪ್ರಜಾಕೀಯ ಅಧಿಕಾರಕ್ಕೆ ಬರುವುದಿಲ್ಲ
The Master piece uppi sir.. ✨️🙏
Jai Prajakeeya .. ❤️🙏
2:25 🔥🔥🔥🔥🔥
Only ಪ್ರಜಾಕಿಯ 🙏 pls vote this ✌️✨️🥳🥳
What a thought uppu sir. Really hats off
Hats off to your thoughts sir🙏🙏❤
@Asianet Suvarna News
Please upload full episode.. Helps us in sharing the Prajakiya ideas
Question ge question kelod andree uppi 🥳
ಬುದ್ದಿವಂತನ ಮಾತು ಬುದ್ದಿವಂತರಿಗೆ ಮಾತ್ರ❤️
Excellent speech and forecasting by Upendra sir . Now I'm feeling i should be in Karnataka to live to support him.. congratulations sir.. for your selfless .. politics
Responsiblity in you is the right to vote .....Awesome boss
ಜೈ ಪ್ರಜಾಕೀಯ 🚩🚩🇮🇳🇮🇳🇮🇳🚩🚩
3:46 😂😂😂 ಉಪ್ಪಿ ROCKS
Uppi boss for a reason❤
Jai prajakeeya
ಉಪಿ ಸರ್, ee ಕಾರ್ಯಕರ್ತರಿಗೆ ಬುದಿ ಕಮ್ಮಿ, el ಡಿದರೆ ಔರೆ ಮಿನಿಸ್ಟರ್ಸ್ ಆಗ್ತಿದ್ರು..😀
ನಮ್ಮ ನಡೆ ಪ್ರಜಾಕೀಯದ ಕಡೆ ಬನ್ನಿ ಸತ್ಪ್ರಜೆಗಳೇ ಒಗ್ಗಟ್ಟಾಗಿ ಅರಿವಿನ ಪಕ್ಷವನ್ನು ಕಟ್ಟೋಣ 🙏
ಸಂತೋಷ್ ರೆಡ್ಡಿ. ನೀನು ಎಷ್ಟು ಹೆಬಗ್ನಾ. ಅವರದ್ಧು ಒಂದು ಎಪ್ ಓದಿಲ್ಲಾ ಸುಮ್ನೆ ಬೊಗಳೆ ಪ್ರಶ್ನೆ ಕೇಳಿ ಮುಖಭಂಗ ಆಯ್ತಲ್ಲಾ ಹೋಗಿ ಮುಚ್ಚಕಂಡು ಹೋಗಿ ಮೂರ್ಖರ ಗುಂಪು ಜೈ ಹಿಂದ್ ಜೈ ಶ್ರೀರಾಮ್ ಜೈ ಉಪೇಂದ್ರ. ತುಂಬಾ ಚೆನ್ನಾಗಿದೆ ವಿಚಾರ
We really need him as the CM of this state, I will appreciate what Modi has done to our country but we really need Uppi for Karnataka
Top 5 things of modi?
ಹೌದು ದೇಶ ಮಾರುತ್ತಿರುವುದು ಮೋದಿ ಸಾಧನೆ ಅದನ್ನ ನೀವು ಬೆಂಬಲಿಸುತ್ತಿರ.
Artical 370 ಬಿಟ್ಟ್ರೆ ಯಾವುದು ಮೋದಿ ಸಾಧನೆ....
@@varunkumarvb Worker , Indian , Disciplined
You didn't understand prajakeeya then. Uppi is not here for any post. He created platform that's it.
@@sharan5812 Sir what do you know about me...why did you ask me about modi?..I also crave for Uppi kind of politics...
Simple and Broad mindedness upendra 😊
ಉಪ್ಪಿ ಸರ್ ಮಾತು ಕೇಳಿ ಅವರ ಮೇಲಿನ ಗೌರವ ಹೆಚ್ಚಾಯಿತು 🙏
ಜೈ ಪ್ರಜಾಕಿಯ 👌👍
ಪ್ರಜಾಕೀಯದ ವಿಚಾರಗಳನ್ನು ಅರ್ಥ ಮಾಡಿಕೊಂಡವರು ಜೈ ಪ್ರಜಾಕೀಯ ಎಂದು ಹೆಚ್ಚಿನ ಕನ್ನಡ CZcams channel ಗಳಲ್ಲಿ comment ಮಾಡಿ...
ಪ್ರಜಕೀಯಕೀ ಜೈ ❤
ಉಪೇಂದ್ರ ಅಧ್ಭುತ ಆಲೋಚನೆ
2:16 🔥🔥🔥
ಯೋ ಅಜಿತ್ ಪೂರ್ತಿ ವೀಡಿಯೋ ಆಕಯ್ಯ
ವಿಚಾರಗಳ ಗಾಳಿ ಬೀಸಲು ಶುರು ಆಗಿದೆ.. ಅದು ಬಿರುಗಾಳಿ ಆಗೋದೊಂದೆ ಬಾಕಿ 👏👏👌👌🔥
Zero dislikes.... I hope uppi sir is required for our state
ಸರ್ ಅವನ್ನು ಸುಳ್ಳಿನ ಯೂನಿವರ್ಸಿಟಿ ಓದಿದ ಯುವಕ ಬಿಡಿ..
Your thoughts are really superb sir... let your words come true..
ನನ್ನ ಪ್ರಕಾರ ಇದು ನಿಜವಾದ ಪ್ರಜಾ ಪ್ರಭುತ್ವ ದ ಪಕ್ಷ ಪ್ರಜಾಕೀಯ ಅಧಿಕಾರಕ್ಕೆ ಬಂದರೆ ನಮ್ಮ ವ್ಯವಸ್ಥೆ ಬದಲಾಗುವುದರಲ್ಲಿ ಅನುಮಾನವೇ ಇಲ್ಲ
Yesss🥰
Super point sir
If one Man Dies , His Good Ideas Never Dies, Because Man Come From Man DNA , But Idea Comes From Soul And Boss Of Everyone Creature..🚩✨️
His thoughts 🔥🔥🔥
ಉಪ್ಪಿ ಸರ್ 🔥🔥🔥🔥
ಚಿತ್ರ ವಿಚಿತ್ರ ಅನ್ನ ಇದು ಉಪ್ಪಿಟ್ಟು ಅನ್ನ. ಚಿತ್ರಾನ್ನ ಉಪ್ಪಿಟ್ಟು ಎರಡು ಸೇರಿದರೆ. ಅದೇ ಪ್ರಜಾಕೀಯ.. 👍👍👍
Yes
ಪ್ರಜಾಕಿಯ 👏👏
ಯಾಕಿದು ಈಗ್ಲೇ ಬರ್ಬಾರ್ದು ❤️❤️
Only prajakeeya ❤️👍
ನಮ್ ಗುರು ಏನ್ ಹೇಳ್ತಿದರೆ ಅಂದ್ರೆ ನಾವು ಚುನಾವಣೆಯಲ್ಲಿ ಗೆಲ್ಸಿರೊ ವ್ಯಕ್ತಿ ನಮ್ಮ ಕೆಲಸ ಮಾಡಿ ಕೊಡ್ಳಿಲ್ಲ ಅಂದ್ರೆ ಮುಚ್ಕೊಂಡು ಕೆಲಸ ಮಾಡು ಇಲ್ಲಂದ್ರೆ ರಾಜೀನಾಮೆ ಕೊಡು ಅಂತ ನಾವ್ ಅವನಿಗೆ ಹೇಳ್ಬೇಕು ಅಂತ.....
ಅರ್ಥ ಆದ್ರೆ ಒಂದ್ ಲೈಕ್ ಕೊಡಿ🙏🙏
ಉಪೇಂದ್ರರ ಯೋಚನೆ, ಯೋಜನೆ ಕಾರ್ಯರೂಪಕ್ಕೆ ಬರಲು.. ನಾವು ಪ್ರಯತ್ನಿಸೋಣ..
super sir nima idea nivu helutha irodu sari
ನಿಮ್ಮ.. ಮಾತು..ಬುದ್ದಿವಂತ ರಿಗೆ..ಮಾತ್ರ.. ಸರ್
ಜೈ ಪ್ರಜಾಕೀಯ 👍💐
Superb sir 🌹❤️🥰👌🌹👌
His thinking is next level pls do support prajakeeya concept
Beware.... Before asking the questions..!!
Coz he is the one n only.....💟
Super 🙏
Wow super cute answer sir ❤️
ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ
Super sir 💯/ youth vote nimge sir
Last mathu ajithage batteli sutthi ಚಪ್ಪಲೀಲಿ hodenange ಹೇಳಿದ್ರಿ. ಸೂಪರ್ ಸರ್
Super👌 ಉಪೇಂದ್ರ sir
Nice concept uppi sir .❤️
One and only piece of India. 👍
Your the right
Best debate till date...in suvarna news
Waaa..upendra
Boss ♥️♥️
Very good thoughts...
Hats off sir
Hi ಸರ್ 🌹💐🙋🤗😍
Wow 😍
Great sir
👌👌👌👌👌👌
Agute andre egley agute mansu madbeku yallaru nam future nam mundina future channagrbeku andre support madbeku yallaru.
Sir 😘
Beautiful thinking, we the people should be responsible towards our state and contribute by studying our place and telling what should our representatives do for us
Reyal start is Reyal start 👌👌👌👌👌👌👌👌👌👌
Sure sir
Full episode upload maadi… waiting..
That is uppi sir excellent fantastic 👏👏👏👏👏👏👏👌👌👌👌👌👌Karnataka people's should support and vote to UPP party 🙏🙏🙏🙏🙏🙏
Jai prajakeeya 🙏