Seethapahara. Part- 2. ( ಸೀತಾಪಹಾರ ಭಾಗ -2). ಶೇಣಿ ಅರ್ಥ ವೈಖರಿ.

Sdílet
Vložit
  • čas přidán 23. 05. 2018
  • ಕಾಳಿಂಗ ನಾವುಡರ ಸಿರಿ ಕಂಠದಲ್ಲಿ ಹೊರ ಹೊಮ್ಮಿದ "ಸೀತಾಪಹಾರ" ಪ್ರಸಂಗದ ಒಂದನೇ ಭಾಗ.
    ಶೇಣಿ ಅರ್ಥ ವೈಖರಿ ಹಾಗೂ ಮೇರು ಕಲಾವಿದರ ಸಮಾಗಮ.
    ಭಾಗವತರು: ಕಾಳಿಂಗ ನಾವಡರು.
    ಮದ್ದಳೆ: ಶಂಕರ ಭಾಗವತ್.
    ಚಂಡೆ: ಮಂದಾರ್ತಿ ರಾಮಕೃಷ್ಣ.
    ರಾವಣ: ಶೇಣಿ ಗೋಪಾಲ ಕೃಷ್ಣ ಭಟ್.
    ಮಾರಿಚಾ: ವಿಟ್ಲ ಶಾಸ್ತ್ರಿಗಳು.
    ರಾಮ: _____ ಶಾಸ್ತ್ರಿಗಳು.
    ಲಕ್ಷ್ಮಣ: ಪ್ರಭಾಕರ ಜೋಶಿ.
    ಸೀತೆ: ಎಮ್.ಕೆ.ರಮೇಶ ಆಚಾರ್ಯ.
    ಕಾಳಿಂಗ ನಾವುಡರ ಹಾಡುಗಳು ಮತ್ತು ದ್ವನಿಸುರುಳಿಗಳಿಗೆ ನಮ್ಮ ಯೂಟ್ಯೂಬ್ ಚಾನಲನ್ನು subscribe ಮಾಡಿ ವಿಡಿಯೋ ಇಷ್ಟವಾದರೆ ಕಮೆಂಟ್ ಬಾಕ್ಸ್ ನಲ್ಲಿ ನಿಮ್ಮ ಅಭಿಪ್ರಾಯ ತಿಳಿಸಿ. ನಿಮಗೆ ಮೆಚ್ಚುಗೆಯಾದರೆ ಲೈಕ್ ಬಟನ್ ಮೇಲೆ ಕ್ಲಿಕ್ ಮಾಡಲು ಮರೆಯದಿರಿ.
    ಕಾಳಿಂಗ ನಾವುಡರ ಹಾಡು ಮತ್ತು ಧ್ವನಿಸುರುಳಿಗಳನ್ನು ಕಾಪಿಡಲು ಈ ಪ್ರಯತ್ನ. ನಿಮ್ಮೆಲ್ಲರ ಪ್ರೋತ್ಸಾಹ ಸದಾ ಕಾಲ ಇರಲಿ.
    ಗಣೇಶ ಕಾಮತ್ ಉಳ್ಳೂರ್.
    7892682703.
  • Hudba

Komentáře • 19

  • @udayashankarbhatk782
    @udayashankarbhatk782 Před 3 měsíci

    ಪೌರಾಣಿಕ ಯಕ್ಷಗಾನ ಮತ್ತು ಅರ್ಥಗರ್ಭಿತ ಮಾತುಗಾರಿಕೆ ನವ ಪೀಳಿಗೆಗೆ ಪುರಾಣ ವನ್ನು ಪರಿಚಯಿಸುವ ಮಹತ್ವದ ಬೆಳೆವಣಿಗೆ ನಮೋ ನಮಃ

  • @vikasn223
    @vikasn223 Před 2 lety +1

    👍

  • @krishnabhat1606
    @krishnabhat1606 Před 2 lety

    🙏🙏

  • @tammannabhat648
    @tammannabhat648 Před 2 lety

    👍👍

  • @chinchushettyng7649
    @chinchushettyng7649 Před rokem

    👌👍👋

  • @shantharamprabhu3095
    @shantharamprabhu3095 Před rokem

    Your interest is highly admirable

  • @ganapatihegde7577
    @ganapatihegde7577 Před 3 lety +1

    Excellent thalmaddle ,relay upload such talmaddlae so that public will take this benefit 100% especially combination of sheni and kaling navuda

  • @vikasn223
    @vikasn223 Před 2 lety

    ಯಕ್ಷಗಾನಂ ವಿಶ್ವಗಾನಂ ಬಾಳ್ಗೆ

  • @YakshaganaSinchana
    @YakshaganaSinchana Před 6 lety +2

    Super Ganesha Anna
    👌👌👌👌🙏

    • @Ulloorlive
      @Ulloorlive  Před 6 lety +1

      ಒಟ್ಟು ಮೂರು ಭಾಗ ಇದೆ. ಎರಡು ಭಾಗ ಹಾಕಿದ್ದೇನೆ

    • @Ulloorlive
      @Ulloorlive  Před 6 lety +1

      ಧನ್ಯವಾದಗಳು ಸರ್

    • @YakshaganaSinchana
      @YakshaganaSinchana Před 6 lety +1

      ಗಾನಗಂಧರ್ವ ಕಾಳಿಂಗ ನಾವುಡರ ಧ್ವನಿಸುರುಳಿಗಳು
      🙏

    • @YakshaganaSinchana
      @YakshaganaSinchana Před 6 lety +2

      ಗಾನಗಂಧರ್ವ ಕಾಳಿಂಗ ನಾವುಡರ ಧ್ವನಿಸುರುಳಿಗಳು
      ನನ್ನ ಬಳಿ ಇದು ಇಡಿ ಆಡಿಯೊ ಇದೆ.
      🙏