Guri | ಗುರಿ | Full Movie | Dr Rajkumar | Archana | Action Movie

Sdílet
Vložit
  • čas přidán 20. 10. 2020
  • Watch Dr Rajkumar and Archana playing lead role from Guri Also Starring
    Pandaribai , Jai Jagadish, Mukyamanthri Chandru, Lokanath, Thoogudeepa Srinivas, Thimmayya, Sadashiva Brahmavar, Sathish, Vishwanath, Shivaprakash, Bhatti Mahadevappa, Go Ra Bheema Rao, Venkatappa, Thara, Shobha, Shyamala, Shanthamma, Swapna, Mala, Pinku, Prathibha, Honnavalli Krishna, D M Kumar, Ashwath Narayan, Kunigal Ramanath, Jr Narasimharaju, M S Karanth in RSV Media Vision Full Movie Channel..!
    -----------------------------------------------------------------------------------
    ಡಾ. ರಾಜ್ಕುಮಾರ್ ಪ್ರಸಿದ್ದ ಚಲನಚಿತ್ರ ನಟರು. ಕರ್ನಾಟಕದ ಅತ್ಯಂತ ಜನಪ್ರಿಯ ವ್ಯಕ್ತಿಗಳಲ್ಲಿ ಪ್ರಮುಖರು. ಕೇವಲ ನಟರಾಗಿ ಉಳಿಯದೆ ಹಿನ್ನೆಲೆ ಗಾಯಕರಾಗಿ ಸಹ ಹೆಸರು ಮಾಡಿದ್ದಾರೆ. ನಟಸಾರ್ವಭೌಮ ಬಿರುದು ಮತ್ತು ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ ಹಾಗೂ ಹಂಪಿ ವಿಶ್ವವಿದ್ಯಾಲಯದಿಂದ ನಾಡೋಜ ಪದವಿಯನ್ನು ಪಡೆದಿದ್ದಾರೆ.[೮][೯] ಭಾರತೀಯ ಚಿತ್ರರಂಗ ನೂರು ವರ್ಷ ಪೂರೈಸಿದ ಸಂದರ್ಭದಲ್ಲಿ ಫೋರ್ಬ್ಸ್ ಪತ್ರಿಕೆಯು ಪ್ರಕಟಿಸಿರುವ 25 ಅತ್ಯದ್ಭುತ ನಟನೆಗಳ ಪಟ್ಟಿಯಲ್ಲಿ ಡಾ. ರಾಜ್ ಕುಮಾರ್ ಅವರ ಬಂಗಾರದ ಮನುಷ್ಯ ಚಿತ್ರದ ನಟನೆಯೂ ಒಂದಾಗಿದೆ
    • ನಟಸಾರ್ವಭೌಮ ಡಾ. ರಾಜ್ಕುಮಾರ್ (ಜನನ: ಏಪ್ರಿಲ್ ೨೪, ೧೯೨೯ - ಮರಣ: ಏಪ್ರಿಲ್ ೧೨, ೨೦೦೬) ಕನ್ನಡ ಚಿತ್ರರಂಗದ ಧ್ರುವತಾರೆ ಎಂದೇ ಹೆಸರಾದ ಪ್ರಸಿದ್ಧ ನಟ, ಗಾಯಕ. ಸುಮಾರು ಐದು ದಶಕ ಗಳಲ್ಲಿನ ಚಿತ್ರರಂಗದ ಬದುಕಿನಲ್ಲಿ, ೨೦೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಡಾ. ರಾಜ್ ಕರ್ನಾಟಕದ ಅತ್ಯಂತ ಜನಪ್ರಿಯ ವ್ಯಕ್ತಿಗಳಲ್ಲಿ ಪ್ರಮುಖರು.
    • ಕೇವಲ ನಟರಾಗಿ ಉಳಿಯದೆ ಹಿನ್ನೆಲೆ ಗಾಯಕರಾಗಿ ಸಹ ಹೆಸರು ಮಾಡಿದ್ದಾರೆ. ನಟಸಾರ್ವಭೌಮ ಬಿರುದು ಮತ್ತು ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ ಹಾಗೂ ಹಂಪಿ ವಿಶ್ವವಿದ್ಯಾಲಯದಿಂದ ನಾಡೋಜ ಪದವಿಯನ್ನು ಪಡೆದಿದ್ದಾರೆ. ಭಾರತ ಸರ್ಕಾರದಿಂದ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿ ಮತ್ತು ಚಿತ್ರರಂಗದಲ್ಲಿನ ಜೀವಮಾನದ ಸಾಧನೆ ಗಾಗಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗಳು ಸಹ ಲಭಿಸಿವೆ.
    • ಕರ್ನಾಟಕ ಸರ್ಕಾರದಿಂದ ಕರ್ನಾಟಕ ರತ್ನ ಎಂದು ಪುರಸ್ಕೃತರಾದವರು. ೨೦೦೦ನೇ ವರ್ಷದಲ್ಲಿ ಕುಖ್ಯಾತ ದಂತಚೋರ ವೀರಪ್ಪನ್ನಿಂದ ಅಪಹರಣವಾಗಿದ್ದ ರಾಜ್ಕುಮಾರ್, ೧೦೮ ದಿನಗಳ ನಂತರ ಬಿಡುಗಡೆಯಾಗಿದ್ದರು. ೨೦೦೬ ಏಪ್ರಿಲ್ ೧೨ರಂದು ಬೆಂಗಳೂರಿನಲ್ಲಿ, ಹೃದಯಾಘಾತದಿಂದ ಮರಣ ಹೊಂದಿದರು.
    -----------------------------------------------------------
    Commentry :
    Guri is a 1986 Indian Kannada-language action film, directed by P. Vasu and produced by Parvathamma Rajkumar. The film stars Rajkumar, Archana and Jai Jagadish, with Pandari Bai in a guest appearance. The film has musical score by Rajan-Nagendra.[1] This was director P. Vasu's second movie as independent director in any language. The film was remade in Tamil in 1991 by P. Vasu himself as Adhikari. This was the last movie of Rajkumar which was remade in other language. Customs Officer Kaliprasad is newly deputed and nabs a notorious gang of smugglers. While handing them over to police, he befriends the local police inspector. Living with his retired School Teacher father and young sister, he leads a contented life. His happiness doubles when the police inspector is engaged to his sister. However, Rudrayya, the corrupt mafia leader is irritated by Kaliprasad's efficiency. Kaliprasad's work is threatening his illegal business and he wants to set Kaliprasad right. Kaliprasad snubs Rudrayya and kicks him out of his house, when he invites to Kaliprasad to the wrong side of the law. Enraged, Rudrayya gets Kaliprasad framed on smuggling charges and is imprisoned, his sister's engagement gets broken. Kali's sister kills herself. Kali's father loses mental balance. Dejected as to where his ideals led him and his family, Kali escapes from Police imprisonment and plots his revenge against Rudrayya, taking the law into his own hands. Disguising himself as a Muslim Cleric, Military Officer and others, he breaks Rudrayya's illegal empire. He also rescues a village belle and loves her. However, nothing can deter him from his aim, Seeing Rudrayya's end. He kills Rudrayya, while he is watching the movie "Johnny Yuma" and himself succumbs to police fire.
    -------------------------------------------------
    For More info:
    CZcams: bit.ly/31MwS3p
    Twitter: bit.ly/2Gu5mAi
    Facebook: bit.ly/2HaEUv7
    ------------------------------------------------
    Film: GURI
    Starcast: DR RAJKUMAR, ARCHANA
    Music: RAJAN-NAGENDRA
    Director: P VASU
    Producer: SMT PARVATHAMMA RAJKUMAR
    Banner: POORNIMA ENTERPRISES
    Year: 29-09-1986
    -------------------------------------------------------
    Song
    1. Allah Allah Neene Yella
    2. Vasantha Kala Bandaga
    3. Thangaliyanthe Baalalli Bande
    4. Kallina Veeneya Meetidarenu
    5. Mutthondu Bandaithu
    Singers: Dr Rajkumar, Rathnamala Prakash
    Lyrics : Chi Udayashankar
    -------------------------------------------------------
    Subscribe to our Channel
    RSV Media Vision Entertainment : tinyurl.com/ul82gyg
    RSV Media Vision Kannada Full Movies : bit.ly/31MwS3p

Komentáře • 493

  • @ShivaPrasad-tg5tq
    @ShivaPrasad-tg5tq Před 2 měsíci +10

    ಗುರಿ ಈ ಸಿನಿಮಾ ಅದ್ಭುತ
    2024 ರಲ್ಲಿ ಯಾರು ಯಾರು ನೋಡುತ್ತೀರಾ ಲೈಕ್ ಮಾಡಿ

  • @basavarajhudedahuded5754
    @basavarajhudedahuded5754 Před 4 měsíci +123

    2024 ಯಾರ ನೋಡಿದ್ರಿ 💐💐💐

  • @user-cf6fp2im5w
    @user-cf6fp2im5w Před rokem +45

    ಅತ್ಯದ್ಭುತ ನಟನೆ ❤ ಶ್ರೀಮಂತ ಚಿತ್ರ ಕಥೆ ❤ ರುದ್ರಯ್ಯ ಕಾಳಿ ಪ್ರಸಾದ್ ನಡುವಿನ ಅತೀ ಉಗ್ರ ಸೇಡಿನ ಕಥೆ ❤ ಡಾ ರಾಜಕುಮಾರ್ ಅವರ ಸಿನಿಮಾ ಬದುಕಿನ ಮೈಲಿಗಲ್ಲು ❤

  • @sureshduniyasuri3335
    @sureshduniyasuri3335 Před 3 lety +82

    ಅಣ್ಣಾವ್ರ ಸಿನಿಮಾ ನೋಡಿದರೆ
    ಜೀವನದಲ್ಲಿ ಯಶಸ್ಸು ಖಂಡಿತ ,ಹಾಗೂ ನೆಮ್ಮದಿ 💐💐💐💐🙏🙏🙏😘😘😍

  • @rameshdoddmanir1354
    @rameshdoddmanir1354 Před rokem +15

    ಅಣ್ಣಾವ್ರು ಸಿನಿಮಾ ನೋಡೋದ್ರದಿಂದ್ ಏನೋ ಒಂದು ಮನಸಿನ ಭಾವನೆಗಳು ಹಗುರವಾದಂತೆ,,, ಮತ್ತೆ ಹುಟ್ಟಿ ಬರಲಿ ಅಣ್ಣಾವ್ರು,

  • @pkfromkoppal
    @pkfromkoppal Před 2 lety +35

    35:15 ಈ ಹಿನ್ನಲೆ ಸಂಗೀತ ಕಣ್ಣಲಿ ನೀರು ತರಿಸುವಂತದ್ದು ಜೈ ಡಾಕ್ಟರ್ ರಾಜಕುಮಾರ್🙏🙏🙏🙏🙏🙏🙏🙏🙏🙏🙏🙏🙏🙏🙏ಇಂತಿ ನಿಮ್ಮ ಪ್ರೀತಿಯ ಅಭಿಮಾನಿ

    • @kiranrajr6084
      @kiranrajr6084 Před rokem +1

      Appu and Annavru 😭😭 Yentha adbudtha vyktitva ❤️… we miss u always 😭😭

  • @Shankar-kr7gy
    @Shankar-kr7gy Před 3 lety +54

    Rasikara Raaja, Gaana Gandharva, Nataserva bowma,Padma bushana, Dhadha palke, Karnataka rathna, Dr Rajkumar ಅಣ್ಣಾವ್ರ ಉತ್ತಮ🙏 🙏ನಟನೆ ಉತ್ತಮ ಸಂಭಾಷಣೆ ಗೀತೆಗಳು ಉತ್ತಮ ಚಿತ್ರ ಬ್ರ ಹ್ಮವರ ಉತ್ತಮ ನಟನೆ👌

  • @sharanayyaswamyrevoor1413

    ಅಣ್ಣಾವ್ರ ಅಭಿಮಾನಿಗಳು ಒಂದು ಲೈಕ್ ಮಾಡಿ

  • @MONSTER-bk9fs
    @MONSTER-bk9fs Před 3 lety +16

    ಏನ್ರಿ ಸಿನಿಮಾ ಇದು wow ಯಾವ ಹೊಸ ಸಿನಿಮಾ ಗೋ ಕಮ್ಮಿ ಇಲ್ಲ...

  • @ambarishhiremath8871
    @ambarishhiremath8871 Před 2 lety +31

    ಅದ್ಭುತ ಚಿತ್ರ P ವಾಸು ಅವರ ನಿರ್ದೇಶನ ರಾಜಕುಮಾರ್ ಅವರ ಅಮೋಘ ಅಭಿನಯ

  • @ningarajaadiver9252
    @ningarajaadiver9252 Před 4 měsíci +27

    ನಾನು. Dr. ರಾಜಕುಮಾರ್. ವಿಷ್ಣುವರ್ಧನ್ ಅಪ್ಪಟ ಅಭಿನಿಗಳು ನೀವು ಆಗಿದ್ರೆ. ವಂದು ಲೈಕ್ ಕೂಡಿ 🙏🙏🙏🙏🙏

  • @raghud84
    @raghud84 Před rokem +8

    ಈ ಸಿನೆಮಾಗಳನ್ನ nodode ನಮ್ಮ ಭಾಗ್ಯ... ಇಂತಹ ಮೂವೀ ಪಡೆದ ನಾವೇ ಧನ್ಯರು

  • @sharnutgagri7626
    @sharnutgagri7626 Před rokem +35

    ನಾನು ಅಣ್ಣವರ ದೊಡ್ಡ ಫ್ಯಾನ್, ನೀವು ಯಾರ್ಯಾರು ಅಣ್ಣಾವ್ರ ಫ್ಯಾನ್ ಆಗಿದ್ದೀರಿ ಲೈಕ್ ಮಾಡಿ

  • @harikrishnaappu9814
    @harikrishnaappu9814 Před 5 měsíci +5

    ನನ್ನ ಅಪ್ಪು ಫೋಟೋ ಯಾರ್ ನೋಡಿದ್ರೆ
    ಗೋಡೆ ಮೇಲೆ .. ,,,,???
    ನಾನು 2024 ರಲ್ಲಿ ನೋಡುತಿದ್ದಿನಿ.
    ಅಪ್ಪಾಜಿ ಗಾಗಿ
    ದಿನಕ್ಕೆ ಒಂದು ಅಪ್ಪಾಜಿ ಮೂವೀ ನೋಡೋ ಅಭ್ಯಾಸ ನನಗೆ ❤❤❤
    ಅಪ್ಪಾಜಿ ಲವ್ ಯು 😘😘😘😘😘

  • @Jambu_D-Boss56.
    @Jambu_D-Boss56. Před 2 lety +32

    2:04:46. ಅಣ್ಣಾ ❤️❤️❤️❤️❤️ super emotional bgm ..All time fvrt movie.

  • @koteppamudiyammanavar3953
    @koteppamudiyammanavar3953 Před 2 lety +10

    Super movie ಗುರಿ ಅಂದ್ರೆ ಹಿಗೆ ಇರ್ಬೇಕು

  • @pkfromkoppal
    @pkfromkoppal Před 3 lety +106

    ಡಾ|ರಾಜ್ ಅಭಿನಯದ ಚಿತ್ರಗಳನ್ನಾ ನೋಡುವದೇ ಅದ್ಭುತ ಮತ್ತೆ ಮನಸಿಗೆ ಸಮಾಧಾನ ತರುವಂತವುಗಳೇ
    ಜೈ ಕರ್ನಾಟಕ ಜೈ ರಾಜಕುಮಾರ್

  • @unbornmahayogi
    @unbornmahayogi Před 3 lety +87

    "ಕಲ್ಲಿನ ವೀಣೆಯ ಮಿಟಿದರೇನು ನಾದವು ಹೊಮ್ಮವುದೇ " ನನ್ನ ನೆಚ್ಚಿನ ಹಾಡು .. ಅಣ್ಣಾವ್ರ ಕಂಠಕ್ಕೆ ನಾ ದೊಡ್ಡ ಅಭಿಮಾನಿ

  • @mohanraok6138
    @mohanraok6138 Před 2 lety +19

    ಮಹಾನ್ ಕಲಾವಿದೆ, ನಟಿ ಪಂಡರಿ ಬಾಯಿ‌ ಅಮ್ಮ ನವರು ಮತ್ತೆ ಮತ್ತೆ ಮತ್ತೆ ಹುಟ್ಟಿ ಬರಲಿ

  • @devannal8736
    @devannal8736 Před 2 lety +7

    🌹🌹ನಟ ಸಾರ್ವಭೌಮ ,ಕರ್ನಾಟಕ ರತ್ನ ಡಾ|| ರಾಜಕುಮಾರ್🌹🌹

  • @ravir5253
    @ravir5253 Před 3 lety +102

    😘😘😘 ಡಾಕ್ಟರ್ ರಾಜಕುಮಾರ್ ಕನ್ನಡದ ರಾಜರತ್ನ,,,,, 👌👌👌

  • @eerannveerupannanavar8346
    @eerannveerupannanavar8346 Před 3 lety +65

    ಅಣ್ಣಾವ್ರು ಮೂವಿ ಸೂಪರ್ ಬೆಲೆಕಟ್ಟಲಾಗದ ಅಣ್ಣಾವ್ರು

  • @akshayudupi5691
    @akshayudupi5691 Před 3 lety +81

    ಜೈ ರಾಜ್
    From
    ವಿಷ್ಣು ದಾದಾ ಫ್ಯಾನ್ಸ್❤️🙏🏻

    • @sureshgowda1698
      @sureshgowda1698 Před 2 lety +5

      I love you

    • @mohanraok6138
      @mohanraok6138 Před 2 lety +1

      ಇವರಿಬ್ಬರು ಕರ್ನಾಟಕದ ಎರಡು ಕಣ್ಣುಗಳು, ಎರಡು ನಕ್ಷತ್ರಗಳು

    • @shreyashravya3362
      @shreyashravya3362 Před 5 měsíci

      ಧನ್ಯವಾದಗಳು ಸರ್ ನೀವು ನಿಜವಾದ ಕನ್ನಡಿಗ

    • @mohann2289
      @mohann2289 Před 5 měsíci

      🙏🙏🙏🙏🙏

  • @parameshraj7397
    @parameshraj7397 Před 2 lety +39

    ಸದಾಶಿವ ಬ್ರಹ್ಮವಾರ್ ರವರು ಕನ್ನಡ ಚಿತ್ರರಂಗದ ಅತ್ಯದ್ಬುತ ನಟರು

    • @poojahspoojamallika3698
      @poojahspoojamallika3698 Před 2 lety +2

      guri super cinema

    • @poojahspoojamallika3698
      @poojahspoojamallika3698 Před 2 lety +3

      Nan.favourite film. Gori

    • @SHANKARNAG07
      @SHANKARNAG07 Před 4 měsíci +2

      ಒಬ್ಬ ಪ್ರಾಮಾಣಿಕ ಅಧಿಕಾರಿಗೆ ಧನವಂತರು ಅಧಿಕರಿಶಾಹಿಗಳು ಮಾಡುವ ಅನ್ಯಾಯ, ಕ್ರೌರ್ಯ, ಮೋಸವನ್ನು ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ ❤❤
      ಜೈ ಅಣ್ಣಾವ್ರು💛❤️

  • @Crane_FISH
    @Crane_FISH Před 5 měsíci +6

    "Rudrayyya naninna bidodilla .. rudrayyya idakkela nine karana "
    This dialogue with moment 👌

  • @ambarishhiremath8871
    @ambarishhiremath8871 Před 17 dny +2

    ಎಷ್ಟು ಬಾರಿ ನೋಡಿದರು ಮತ್ತೆ ಮತ್ತೆ ನೋಡಬೇಕು ಅನಿಸುವ ಚಿತ್ರ ಹಾಡುಗಳು ಅದ್ಭುತ 🎧🎤🎼🎥

  • @redmegamerkannada8548
    @redmegamerkannada8548 Před 3 lety +88

    ಡಾಕ್ಟರ್ ರಾಜ್ ಕುಮಾರ್ ನಮ್ಮ ಹೆಮ್ಮೆಯ ನಟ ಜೈ ಹಿಂದ್

  • @kalandarbelavadi5140
    @kalandarbelavadi5140 Před 2 lety +8

    Super. 👌👌👌. Movie. Sir. ಅಣ್ಣಾವ್ರ ಆಕ್ಟಿಂಗ್ ಸೂಪರ್.🙏🙏🙏

  • @usha_sneham
    @usha_sneham Před rokem +46

    Kaliprasad 🔥 All time fav role of Annavaru ♥️
    That Climax 2:24:12 That scene 💥Legendary Performance Pure Goosebumps ♥️

    • @NagendraDevkule
      @NagendraDevkule Před 11 měsíci +4

      ❤loveyouguri

    • @chalurajjessijessi6702
      @chalurajjessijessi6702 Před 5 měsíci +2

      ನಿಮ್ಮಂತ ಅಭಿಮಾನಿಗಳು ಇನ್ನೂ ಇದರಲ್ಲ ಅಂತ ತುಂಬಾ ಖುಷಿ ಆಗುತ್ತೆ ❤🙏

  • @porkiyoutubechannel2796
    @porkiyoutubechannel2796 Před 3 lety +18

    ಅಣ್ಣ ವರ ಕನ್ನಡ ನಿನಿಮಾ ಇನ್ನೂ ಯಾವ ನಟನಾಗಿ ಬಂದರು ಅಭಿನಯಿಸಲು ಸಾದ್ಯವಿಲ್ಲ

  • @mohanraok6138
    @mohanraok6138 Před 2 lety +24

    Music Director ರಾಜನ್ ನಾಗೇಂದ್ರ ರವರಿಂದ ತುಂಬಾ ಅತ್ಯುತ್ತಮವಾದ ಸಂಗೀತ ನಿರ್ದೇಶನ ಮಾಡಿದ್ದಾರೆ

  • @akashm2336
    @akashm2336 Před 3 lety +39

    Dr Rajkumar......💛❤
    "EmperorOfAllActors"...🙏

  • @naveennaveenkumar509
    @naveennaveenkumar509 Před 3 lety +385

    35 ವರ್ಷಗಳ ಹಳೆಯ ಸಿನಿಮಾ ಆದರೂ ಯಾವ ಹೊಸ ಸಿನಿಮಾಗೂ ಕಮ್ಮೀ ಇಲ್ಲಾ ಇಷ್ಟ ಆದರೆ ಒಂದ್ ಲೈಕ್ ಹಾಕಿ

  • @RoyalThoughtsOnline
    @RoyalThoughtsOnline Před 3 lety +37

    It was morning and i was not well , had fever , this movie came in udaya movies . Mother watched it to pass time and i also joined , and very surprised at the quality and content of the movie , one of the gems of Dr Raj .
    The film works like any Hollywood top class drama with romances , script is very tight , and direction acting is all top class . Infact my mother never likea or i can say never understands Hollywood movies but this movie brought close to that class . Hollywood style with taste of kannada genre .
    Songs r also good and in climax Dr Raj bursting out from the theatre screen to ahoot mukyamantri chandru ia best scene in the movie ,has lots of emotions too.
    Also we must appuad guts of producer for putting money into this movie , as we can understand this class of movie costs too much .
    Now i fantasize about riding royal Enfield thunder and living the kife life of such badass action , bike can be seen everywhere in the film .

  • @somegowdasomegowda7985
    @somegowdasomegowda7985 Před 2 měsíci +2

    ಇಂದು ಅಣ್ಣಾವ್ರ ಜನ್ಮದಿನ 😊 ಅವರಿಗೊಂದು ಶುಭಾಶಯ ತಿಳಿಸೋಣ 🎉❤

  • @saptaswarastudio3051
    @saptaswarastudio3051 Před 3 lety +106

    ಹಿಂತಾ ಅದ್ಬುತ ಸಿನಿಮಾ ಕೊಟ್ಟ ಡೈರೆಕ್ಟರ್. P ವಾಸು ಅವರಿಗೇ ತುಂಬಾ ಧನ್ಯವಾದಗಳು 🎥🎥🎥🎥🎥🎥🎥🎥

  • @aratimali9125
    @aratimali9125 Před 2 lety +8

    What a sweet song ❤️ ❤️❤️❤️❤️❤️❤️❤️ ,there is no word's , love u appaji and tara mam 🙏🙏

  • @ananthananth3608
    @ananthananth3608 Před 3 lety +105

    ಈ ಚಿತ್ರದಲ್ಲಿ 🙏ಅಣ್ಣಾವ್ರು🙏7 ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಕ್ಲೈಮ್ಯಾಕ್ಸ್ ದೃಶ್ಯ ಅಂತು ಅಮೋಘ 😘😘😘

  • @rachuachar4607
    @rachuachar4607 Před 2 lety +8

    ತುಂಬಾ ಸುಂದರ ಸಿನಿಮಾ ಗುರಿ ಅಂದ್ರೆ ಗುರಿ ಸೂಪರ್

  • @shivaraju3383
    @shivaraju3383 Před 2 lety +5

    Super wonderful Amesing butiful movie 🎥 Climax Exslent Annavara styil Bike Riding wonderful 👍👌❤️😁🙋🙏🙏🙏

  • @pavanashreeng4294
    @pavanashreeng4294 Před 3 lety +34

    Evergreen movie of the sandalwood😘😍🥰
    what a brilliant actor !!!!!!!🙏
    I am getting tears in my
    eyes whenever I watch this movie....Emotional ,evergreen , interesting , excellent movie...👍👌

    • @AnandKumar-rs5ef
      @AnandKumar-rs5ef Před rokem +5

      ಅಣ್ಣಾವ್ರ ಅಮೋಘ ಅಭಿನಯ ನಿಜ ಜೀವನಕ್ಕೆ ಸ್ಫೂರ್ತಿ

  • @user-hn1vt6or6w
    @user-hn1vt6or6w Před 3 lety +43

    ಕನ್ನಡ ಗುರಿ ಮೂವಿ ಅಪ್ಲೋಡ್ ಮಾಡಿದಿರಾ ನನಗೆ ತುಂಬಾ ಖುಷಿ ಆಯ್ತು ನಿಮಗೆ ನನ್ನ ಹೃದಯ ಪೂರ್ವಕ ಅಭಿನಂದನೆಗಳು

  • @Girianjani77
    @Girianjani77 Před rokem +3

    ಡಾ ರಾಜಕುಮಾರ್ ಸರ್ ಅವರ ಅದ್ಭುತ ಸಿನಿಮಾ ನಾನು ಬಾಲ್ಯದಲ್ಲೆ.ಇಷ್ಟ ಪಟ್ಟ ಸಿನಿಮಾ ಗುರಿ...🙏 legend

  • @sameerdesai2743
    @sameerdesai2743 Před 3 lety +22

    ALL TIME SUPER HIT MOVIE THANKYOU

  • @sathishyh379
    @sathishyh379 Před 3 lety +14

    My favorite grateful 🎥 movie annavaru acting fantastic super

  • @rangegowda467
    @rangegowda467 Před 3 lety +42

    🌻ಅ ಖಂ ಡಕ ನಾ ೯ ಟ ಕ ದ 🌻
    🍁 ವ ಜ್ರ ಕುಂ ಡ ಲ ದ 🍁
    🌷ಮು ತ್ತು. 🌷
    🌾ರಾ ಜ ಕು ಮಾ ರ ರವರು. 🌾

  • @MantappaKutni-zg8rc
    @MantappaKutni-zg8rc Před měsícem +2

    ಸೂಪರ್ ಡೂಪರ್ ಚಿತ್ರ ಗುರಿ ಡಾಕ್ಟರ ರಾಜಕುಮಾರ ಅಭಿನಯ ಸೂಪರ್ ಸೂಪರ್ ❤❤❤❤❤👌❤️❤️❤️❤️❤️

  • @mohanraok6138
    @mohanraok6138 Před 2 lety +12

    Very very very Excellent music by Rajan Nagendra

  • @vijay.18
    @vijay.18 Před rokem +4

    Rajkumar🔥🔥🔥🔥🔥nobody can replace that place... Legend 😍😍😍😍😍😍😍😍😍😍😍😍😍🙏🙏🙏🙏🙏🙏🙏🙏🙏🙏

  • @rajrakshith4245
    @rajrakshith4245 Před 3 lety +75

    ಗುರಿ ಈ ಚಿತ್ರ ಅದ್ಭುತ
    ಅಣ್ಣಾವರ ಅಭಿನಯ ಅಮೋಘ

  • @divyapreethu3310
    @divyapreethu3310 Před 10 měsíci +3

    Super movie guru inta movie hudukidru sikalla ista adre like madi

  • @mahendraappu8272
    @mahendraappu8272 Před rokem +3

    ದೇವತಾ ಮನುಷ್ಯ dr ರಾಜಪ್ಪ ದೇವರು ಅಪ್ಪು ದೇವರು 🙏🙏🙏🌹🌹💐💐💐🌺🌺🌺

  • @sagarrb935
    @sagarrb935 Před 3 lety +15

    😍 This🔥 movie is also One of my favourite movies of Dr. Raj ❤😘👌👏🔥

  • @veerendramp7655
    @veerendramp7655 Před 3 lety +16

    All-time Evergreen super 🌟 actor in film industry

  • @nagarajkurki4421
    @nagarajkurki4421 Před rokem +2

    ಕನ್ನಡ ನಾಡಿನ ಸಂಸ್ಕೃತಿ ಸಂಸ್ಕಾರಗಳನ್ನು ಉಳಿಸಲು ಅಣ್ಣಾವ್ರ ಸಿನಿಮಾ ನೋಡಿ 🙏🙏🙏

  • @chikkegowdachikkegowda9454

    ನಾನ್ ಈ ಚಿತ್ರ ನೋಡುವಾಗ ಮಂಡ್ಯದಲ್ಲಿ ಐದು ರೂಪಾಯಿ ಒಂದು ಟಿಕೆಟ್ ಆವತ್ತು ಮಂಡ್ಯದಿಂದ ಚಿಕ್ಕೆಗೌಡ

  • @lekhanarenuravi1705
    @lekhanarenuravi1705 Před rokem +1

    ಅಣ್ಣಾವ್ರ ಅಭಿಮಾನಿ ದೇವರುಗಳು ಲೈಕ್ madi🙏🏽🙏🏽🙏🏽🙏🏽🙏🏽

  • @mohanraok6138
    @mohanraok6138 Před 2 lety +7

    Very very very Excellent super music 👌👍 never again Never before music

  • @vbtvbt618
    @vbtvbt618 Před 3 lety +13

    One of the greatest movie,,,Dr. Rajkumar is a legend for all time

  • @chetankumarsk
    @chetankumarsk Před 2 lety +25

    Wow what an acting, especially in climax.... Unreal.... Am out of my words.
    Actually Oscar and national award deserves Dr RAJKUMAR.
    A BIG SALUTE TO YOU ❤️❤️

  • @radhikailager9634
    @radhikailager9634 Před rokem +3

    i movie nodata iddare yaddeyali josh barutade lovely movie D rajakumar movies rajakumar all movies super and rajakumar my sweet hero

  • @hemanthkulkarni5480
    @hemanthkulkarni5480 Před 3 lety +12

    D Raj Namma devaru

  • @user-ze5he8kc6i
    @user-ze5he8kc6i Před 3 lety +65

    ಸೂಪರ್ ಅಪ್ಪಾಜಿ 😘😘

  • @mahadevaswamypatelmahadeva573

    Kaali Prasad ....... Bike raiding.... Super.... Clymax.... Ultimate....... Very good action movie.......

  • @chandruharagol
    @chandruharagol Před 3 lety +13

    ಸೂಪರ್ 👌👌

  • @shantarampai3990
    @shantarampai3990 Před měsícem +4

    ಕನ್ನಡಕ್ಕೂಬ್ಬನೇ ರಾಜಕುಮಾರ.. ಅದುವೇ ಅಣ್ಣಾವ್ರು... 🌹🌹🌹

  • @dhanarajdanu9378
    @dhanarajdanu9378 Před 3 lety +13

    What a great movie...😘

  • @sathishm9698
    @sathishm9698 Před 3 lety +13

    Super sweet move 👌🙌

  • @rammappau899
    @rammappau899 Před 3 lety +28

    ಸೂಪರ್ ಅಪ್ಪಾಜಿ ಜೈ ಕನ್ನಡ ರಾಜ ರತ್ನ

  • @gangadharjunjappanavar5911
    @gangadharjunjappanavar5911 Před 3 lety +10

    ಇಂತಹ ಫಿಲ್ಮ್ ಅನ್ನು ಯಾರು ನಿರ್ಮಿಸಲು ಸಾದ್ಯವಿಲ್ಲ ಇತರ ಕಥೆ ಸಿಗುವುದಿಲ್ಲ

  • @vijay.18
    @vijay.18 Před 5 měsíci +1

    God of Actor : Dr Rajkumar
    🙌TAKE A BOW🙌

  • @basavarajun374
    @basavarajun374 Před 2 lety +4

    ನಟನೆಯನ್ನು ವಿಮರ್ಶೆ ಮಾಡಲಾಗದು. ನಾ ನಟರು ಮತ್ತು ನಟನೆಗೆ ಮನಸೋತೆ

  • @yoganandswamy7703
    @yoganandswamy7703 Před 10 měsíci +2

    ನಾನು ನನ್ನ ಜೀವನದಲ್ಲಿ ನೋಡಿರುವ ಅತುತ್ತಮ ಚಿತ್ರಗಳಲ್ಲಿ ಇದು ಕೂಡ ಒಂದು ಉಳಿದವು ಕೂಡ ಡಾ ರಾಜ್ ಕುಮಾರ್ ಅಪ್ಪಾಜಿಯ ಚಿತ್ರಗಳಾದ ದೇವತಾ ಮನುಷ್ಯ ಪರಶುರಾಮ್ ದ್ರುವತಾರೆ ಜ್ವಾಲಾಮುಖಿ ಇತ್ಯಾದಿ ಇತ್ಯಾದಿ ನಾನು ಎರಡನೇ ತರಗತಿಯಲ್ಲಿ ಓದುತ್ತಿದ್ದಾಗ ಬಿಡುಗಡೆಯಾದ ಚಿತ್ರ ಇದು

  • @user-qg7ot3vg7e
    @user-qg7ot3vg7e Před 3 lety +73

    1000 ದ ಲೈಕ್ ನಂದೇ

    • @javaraijavra9047
      @javaraijavra9047 Před 3 lety

      Fjd
      Gs

    • @ashwathrajshetty414
      @ashwathrajshetty414 Před 3 lety +2

      ಜಯ್ ವಿಷ್ಣು ದಾದ

    • @akshayudupi5691
      @akshayudupi5691 Před 3 lety

      @@ashwathrajshetty414 ❤️🙏🏻

    • @saranappas2684
      @saranappas2684 Před 3 lety +3

      ಅಖಂಡ ಕರ್ನಾಟಕದ ರತ್ನ ರಾಜಕುಮಾರ್ ಗುರಿ ಮೂವಿ ಸುಪರ್ that is ರಾಜ್

    • @rajraju4291
      @rajraju4291 Před 2 lety +1

      Dr Rajkumar and Vishnu legend of kannada Film industry Dr Rajkumar fans'Bangalore

  • @kumaranayak9795
    @kumaranayak9795 Před rokem +1

    D. Raj Kumar all movi fevrete 😍👌👌samayada gombe. Parusa ram. Devata manusya. Bangarada manusya. Guri. Girikanye. All.............

  • @manjunathpatil4998
    @manjunathpatil4998 Před 2 lety +2

    Dr Rajkumarge jai, Sandalwoodge jai, Jai Karnataka.

  • @mohanraok6138
    @mohanraok6138 Před 3 lety +5

    R S V Media ರವರಿಗೆ ವಂದನೆಗಳು ಕೃತಜ್ಞತೆಗಳು,. ಗಂಧದ ಗುಡಿ-೧ Full Movieಯನ್ನು ದಯವಿಟ್ಟು upload MAADI PLEASE

  • @padmam7522
    @padmam7522 Před rokem +2

    Super movie i miss you so much Appu bangara jai Rajavamsha....

  • @chirangeevigowdagowda7382
    @chirangeevigowdagowda7382 Před 3 lety +13

    Beautiful movie

  • @sandeepsavalgi8581
    @sandeepsavalgi8581 Před rokem +4

    Superb movie 🔥
    Specially Allah song 👌
    Raj 🙏🙏❤️

  • @siddappachawadaki3952
    @siddappachawadaki3952 Před 3 lety +4

    ❤️❤️ನನ್ನ ಪೇವರೆಟ ಮೂವೀ ಸೂಪರ್ ಫಿಲ್ಮ್❤️❤️❤️

  • @gonibasappae8719
    @gonibasappae8719 Před 3 lety +22

    A film is🔥🔥🔥🔥🔥🔥🔥🔥 fire

  • @MNSS-zm9ge
    @MNSS-zm9ge Před 3 lety +12

    ಅಣ್ಣಾವ್ರು ಮೂವಿ ಸೂಪರ್

    • @basuuppar8333
      @basuuppar8333 Před 2 lety +2

      ಡಾ. ರಾಜ್‌ಕುಮಾರ್. ಸರ್. ಈಗ. ಬೇಕಿತ್ತು

  • @mohanraok6138
    @mohanraok6138 Před 3 lety +6

    Very very very Excellent super movie,. And very very very Excellent super music

  • @RajsabnadafRajnadaf-pu1xg
    @RajsabnadafRajnadaf-pu1xg Před 5 měsíci +1

    ಅವರ ನಮ್ಮ ಜೊತೆ ಇದ್ದರೆ❤❤ರಾಜಕುಮಾರ್

  • @raghuramjs3391
    @raghuramjs3391 Před 3 lety +10

    Excellent movie...
    💚💚💚

  • @lakshmikanthaihalakshmikan5280

    ಸುಪರ್ dr ರಜುಕುಮರ್ ಅಣ್ಣನ ವರು ಗೂಡ್ maarnige ಸುಪರ್ ಚಿತ್ರ ಓಕೆ

  • @bhimanagoudabiradar1253
    @bhimanagoudabiradar1253 Před 3 lety +7

    ಬಂಗಾರದ ಮನುಷ್ಯ ....ಅಣ್ಣಾವ್ರು

  • @NScreation7
    @NScreation7 Před 2 lety +2

    RD350 🏍️💚

  • @srinivasvj8940
    @srinivasvj8940 Před 3 lety +22

    World's best revange film.
    Story, acting, costume, song, lyrics, picturisation, dialouge,
    Even bike and jerkins are used
    To involved.

  • @nsrmmurthy9794
    @nsrmmurthy9794 Před 3 lety +13

    ಉತ್ತಮ ಚಿತ್ರ. ಜೈ ರಾಜಣ್ಣ

  • @sathishbg9977
    @sathishbg9977 Před 3 lety +8

    😘😘 no 1 raj family

  • @savithamanchaiaha1922
    @savithamanchaiaha1922 Před 2 lety +7

    ತುಂಬಾ ಚೆನ್ನಾಗಿದೆ

  • @user-hb4vi8ek3o
    @user-hb4vi8ek3o Před 21 dnem +2

    This is 50 times watching this movie

  • @sharanayyaswamyrevoor1413

    ಸೂಪರ್ ಮೂವಿ ಯಾರಿಗೆಲ್ಲ ಇಷ್ಟ ಒಂದು ಲೈಕ್ ಮಾಡಿ

  • @dadapeerdadaskp9365
    @dadapeerdadaskp9365 Před 10 měsíci +1

    Allha Allha. Song..SUPER HIT LYRICS..... Allha...blessing for everything..🙏

  • @sharanayyaswamyrevoor1413

    ಅಣ್ಣಾವ್ರ ತರ ನಟ ಯಾರು ಇಲ್ಲ

  • @gururajjnemailmadesh9637
    @gururajjnemailmadesh9637 Před 5 měsíci +1

    ಅಣ್ಣಾವ್ರ ನಟನೆಗೆ ಸಾಟಿನೇ ಇಲ್ಲ ಕನ್ನಡಕುಲ ತಿಲಕ🙏🏼👌🏽

  • @hemanthkulkarni5480
    @hemanthkulkarni5480 Před 3 lety +2

    Acting acting acting super
    Super super Raj Raj Raj
    Story no one

  • @gurushantkrishna185
    @gurushantkrishna185 Před 3 lety +5

    Jai Dr Rajkumar