Shankar Guru | ಶಂಕರ್ ಗುರು| Full Movies | Dr Rajkumar | Kanchana | Jayamala | Padmapriya

Sdílet
Vložit
  • čas přidán 26. 09. 2019
  • Watch Dr Rajkumar , Kanchana, Jayamala, Padmapriya playing lead role from Shankar Guru Also starring Sampath, T N Balakrishna, Vajramuni, Thoogudeepa Srinivas, Chandrashekar, Bhadrachalam, Shivaprakash, Udayashankar, Prabhakar, Uma Shivakumar, H P Saroja, Geetha, Padma, Veena, Vaishali Kasaravalli (GN), Jr Shetty, Jayakumar, Rajashekar and Suryakumar in RSV Media Vision Full Movie Channel..!!!
    -----------------------------------------------------------------------------------
    ಡಾ. ರಾಜ್ಕುಮಾರ್ ಪ್ರಸಿದ್ದ ಚಲನಚಿತ್ರ ನಟರು. ಕರ್ನಾಟಕದ ಅತ್ಯಂತ ಜನಪ್ರಿಯ ವ್ಯಕ್ತಿಗಳಲ್ಲಿ ಪ್ರಮುಖರು. ಕೇವಲ ನಟರಾಗಿ ಉಳಿಯದೆ ಹಿನ್ನೆಲೆ ಗಾಯಕರಾಗಿ ಸಹ ಹೆಸರು ಮಾಡಿದ್ದಾರೆ. ನಟಸಾರ್ವಭೌಮ ಬಿರುದು ಮತ್ತು ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ ಹಾಗೂ ಹಂಪಿ ವಿಶ್ವವಿದ್ಯಾಲಯದಿಂದ ನಾಡೋಜ ಪದವಿಯನ್ನು ಪಡೆದಿದ್ದಾರೆ.[೮][೯] ಭಾರತೀಯ ಚಿತ್ರರಂಗ ನೂರು ವರ್ಷ ಪೂರೈಸಿದ ಸಂದರ್ಭದಲ್ಲಿ ಫೋರ್ಬ್ಸ್ ಪತ್ರಿಕೆಯು ಪ್ರಕಟಿಸಿರುವ 25 ಅತ್ಯದ್ಭುತ ನಟನೆಗಳ ಪಟ್ಟಿಯಲ್ಲಿ ಡಾ. ರಾಜ್ ಕುಮಾರ್ ಅವರ ಬಂಗಾರದ ಮನುಷ್ಯ ಚಿತ್ರದ ನಟನೆಯೂ ಒಂದಾಗಿದೆ
    • ನಟಸಾರ್ವಭೌಮ ಡಾ. ರಾಜ್ಕುಮಾರ್ (ಜನನ: ಏಪ್ರಿಲ್ ೨೪, ೧೯೨೯ - ಮರಣ: ಏಪ್ರಿಲ್ ೧೨, ೨೦೦೬) ಕನ್ನಡ ಚಿತ್ರರಂಗದ ಧ್ರುವತಾರೆ ಎಂದೇ ಹೆಸರಾದ ಪ್ರಸಿದ್ಧ ನಟ, ಗಾಯಕ. ಸುಮಾರು ಐದು ದಶಕ ಗಳಲ್ಲಿನ ಚಿತ್ರರಂಗದ ಬದುಕಿನಲ್ಲಿ, ೨೦೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಡಾ. ರಾಜ್ ಕರ್ನಾಟಕದ ಅತ್ಯಂತ ಜನಪ್ರಿಯ ವ್ಯಕ್ತಿಗಳಲ್ಲಿ ಪ್ರಮುಖರು.
    • ಕೇವಲ ನಟರಾಗಿ ಉಳಿಯದೆ ಹಿನ್ನೆಲೆ ಗಾಯಕರಾಗಿ ಸಹ ಹೆಸರು ಮಾಡಿದ್ದಾರೆ. ನಟಸಾರ್ವಭೌಮ ಬಿರುದು ಮತ್ತು ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ ಹಾಗೂ ಹಂಪಿ ವಿಶ್ವವಿದ್ಯಾಲಯದಿಂದ ನಾಡೋಜ ಪದವಿಯನ್ನು ಪಡೆದಿದ್ದಾರೆ. ಭಾರತ ಸರ್ಕಾರದಿಂದ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿ ಮತ್ತು ಚಿತ್ರರಂಗದಲ್ಲಿನ ಜೀವಮಾನದ ಸಾಧನೆ ಗಾಗಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗಳು ಸಹ ಲಭಿಸಿವೆ.
    • ಕರ್ನಾಟಕ ಸರ್ಕಾರದಿಂದ ಕರ್ನಾಟಕ ರತ್ನ ಎಂದು ಪುರಸ್ಕೃತರಾದವರು. ೨೦೦೦ನೇ ವರ್ಷದಲ್ಲಿ ಕುಖ್ಯಾತ ದಂತಚೋರ ವೀರಪ್ಪನ್ನಿಂದ ಅಪಹರಣವಾಗಿದ್ದ ರಾಜ್ಕುಮಾರ್, ೧೦೮ ದಿನಗಳ ನಂತರ ಬಿಡುಗಡೆಯಾಗಿದ್ದರು. ೨೦೦೬ ಏಪ್ರಿಲ್ ೧೨ರಂದು ಬೆಂಗಳೂರಿನಲ್ಲಿ, ಹೃದಯಾಘಾತದಿಂದ ಮರಣ ಹೊಂದಿದರು.
    ----------------------------------------------
    For More info:
    CZcams: bit.ly/31MwS3p
    Twitter: bit.ly/2Gu5mAi
    Facebook: bit.ly/2HaEUv7
    -------------------------------------------------------------------------------------
    Film: Shankar Guru
    Starcast: Dr Rajkumar , Kanchana, Jayamala, Padmapriya
    Music: Upendra kumar
    Director: V SOMASHEKAR
    Producer: Smt Parvathamma Rajkumar
    Banner: Dakshayini Combines
    Year:1978
    -------------------------------------------------------------------------------------
    Songs:
    01. Cheluveya Nota Chenna
    02. Love Me Or Hate Me
    03. Eneno Aase Nee Thanda
    04. Chinna Baallali Ee Raathri
    05. Naa Benkiyanthe Naa Gaaliyanthe
    06. Cheluveya Nota Chenna (Sad)
    Singers: Dr Rajkumar, Vani Jayaram, P B Srinivas
    Lyrics: Chi Udayashankar
    -------------------------------------------------------------------------------------
    Rajkumar entered the film industry after his long stint as a dramatist with Gubbi Veeranna's Gubbi Drama Company, which he joined at the age of eight before he got his first break as a lead in the 1954 film Bedara Kannappa. He went on to work in over 205 films essaying a variety of roles and excelling in portraying mythological and historical characters in films such as Bhakta Kanakadasa 1960, RanadheeraKanteerava (1960), SatyaHarishchandra , Immadi Pulikeshi 1967, SriKrishnadevaraya 1970 BhaktaKumbara , Mayura , Babruvahana 1977 and Bhakta Prahlada 1983
    In his film career, Rajkumar received eleven Karnataka State Film Awards, including nine Best Actor and two Best Singer awards, eight Filmfare Awards South, and one National Film Award.He holds the record of receiving Filmfare Award for Best Actor - Kannada and Karnataka State Film Award for Best Actor the highest number of times. He received the NTR National Award in 2002. He was awarded an honorary doctorate from the University of Mysore and is a recipient of the Padma Bhushan (1983)] and the Dadasaheb Phalke Award for lifetime contribution to Indian cinema A mega icon and a socio-cultural symbol of Kannada he has been credited with redefining Kannada cinema and also putting the Kannada cinema on the national map. His 1986 movie Anuraga Aralithu was the first Indian movie to be remade in six other languages.
    ----------------------------------------------
    Subscribe to our Channel
    RSV Media Vision Entertainment : tinyurl.com/ul82gyg
    RSV Media Vision Kannada Full Movies : bit.ly/31MwS3p

Komentáře • 504

  • @ChandraChaithra
    @ChandraChaithra Před 2 měsíci +62

    2024 ರಲ್ಲಿ ನೊಡ್ತಿರೋರು ಒಂದು ಲೈಕ್ ಮಾಡಿ.

  • @MANOJ5983
    @MANOJ5983 Před měsícem +11

    2024 ಅಲ್ಲಿ ಯಾರ್ ಯಾರ್ ಈ ಸಿನಿಮಾ ನೋಡ್ತಿದೀರಾ?

  • @hai9153
    @hai9153 Před 2 lety +129

    I am from andhra...but a big fan of annavru....he should have got more and more recognition than ntr, mgr and shivaji....no over action, no cheap jimmicks, na bhootho na bhavishyath his acting....very sad he is limited to kannada cinema only....what a gem he is to kasturi kannadiga....his versatality should be known to entire indian film industry....who will like my comments...

  • @user-em5bk2vo3c
    @user-em5bk2vo3c Před 3 lety +253

    1981ರಲ್ಲಿ ಮೊದಲ ಬಾರಿಗೆ ಕನ್ನಡ ರಾಜ್ಯೋತ್ಸವ ದಿನದಂದು ದೂರ ದರ್ಶನ ದಲ್ಲಿ ಪ್ರಸಾರವಾದ ಮೊಟ್ಟ ಮೊದಲ ಕನ್ನಡ ಚಲನಚಿತ್ರ ಶಂಕರ್ ಗುರು❤️

  • @ArunKumar-ih2jv
    @ArunKumar-ih2jv Před rokem +58

    ಅಣ್ಣಾವ್ರ ಅಭಿನಯದ ಮುಂದೆ ಕವಿಯು ಕೂಡ ವರ್ಣಿಸಲಾಗದ ಪದಗಳು ನಾ ಹೇಗೆ ವರ್ಣಿಸಲಿಯ.. ಅದ್ಭುತ....🙏🙏

  • @jaisikudi7486
    @jaisikudi7486 Před 3 lety +83

    Biggest Blockbuster of Indian Cinemas,,, Dr Rajkumar Sir Legendary performance,,, this movie collected 3 crore 43+ years ago,,, today's calculation 2500 crores,,,,,, Dr Rajkumar Universe Legend, no Actor can match Annavru even after 1000 years

  • @prabhakarkm4806
    @prabhakarkm4806 Před 11 měsíci +40

    ಡಾಕ್ಟರ್ ರಾಜಕುಮಾರ್ ಅವರು ಸಿನಿಮಾಗಳನ್ನು ಆಗಿನ ಕಾಲದಲ್ಲಿ ಥಿಯೇಟರ್ನಲ್ಲಿ ನೋಡಿದರು ಧನ್ಯರು ಈಗಿನ ಕಾಲಕ್ಕೂ ಅಣ್ಣಾವ್ರು ಇದರ ತುಂಬಾ ಚೆನ್ನಾಗಿ ಇರುತ್ತಿತ್ತು

  • @RajKumar-eq2zj
    @RajKumar-eq2zj Před 9 měsíci +18

    ಕೆಚ್ಚೆದೆಯ ಕನ್ನಡಿಗ ರಣಧೀರ ಕಂಠೀರವ ಕರ್ನಾಟಕ ರತ್ನ ಪದ್ಮಭೂಷಣ ನಟಸಾರ್ವಭೌಮ ಅವತರ ಪಾತ್ರ ಅವರ್ ತರ ಅಭಿನಯ ಕರ್ನಾಟಕದಲ್ಲಿ ಯಾವನಿಗೂ ಬರಲ್ಲ ಅವರು ಭುವನೇಶ್ವರಿ ವರಪುತ್ರ ಅವರ ಕನ್ನಡಿಗರ ಆಸ್ತಿ ಅಣ್ಣಾವ್ರ ಸಿನಿಮಾ ನೋಡಕ್ಕೆ ಬಹಳ ಸಂತೋಷ💛❤💛❤

  • @rakshithu3181
    @rakshithu3181 Před 3 lety +138

    ಪ್ರಪಂಚಕ್ಕೊಬ್ಬರೇ ಅಣ್ಣಾವ್ರು🙏🏻🙏🏻🙏🏻
    ಪ್ರಪಂಚಕ್ಕೊಂದೇ ಶಂಕರ್ ಗುರು😘😘😘

  • @shivushivu5974
    @shivushivu5974 Před 2 lety +38

    ಜಿಂಕೆಯ ಕಣ್ಣು ಚೆನ್ನ ಹವಳದ ಬಣ್ಣ ಚೆನ್ನ ಅರಗಿಣಿ ನಿನ್ನ ರೂಪ ಚನ್ನರಲ್ಲಿ ಚನ್ನ ಹಾಹಾ ..ಬೆಳಗಿನ ಬಿಸಿಲು ಚನ್ನ ವಂಗೆಯ ನೆರಳು ಚೆನ್ನ ಗೆಳತಿಯೇ ನಿನ್ನ ಸ್ನೇಹಹ ಚಿನ್ನಕಿಂತ ಚನ್ನ ಹಾಹಾ . ಚೆಲುವೆಯ ನೋಟ ಚೆನ್ನ ವಲವಿನ ಮಾತು ಚನ್ನ ... ಮಲ್ಲಿಗೆ ಹೂವೇ ನಿನ್ನ ನಗುವೂ ಇನ್ನು ಚೆನ್ನ. ಚೆಲುವೆಯ ನೋಟ ಚೆನ್ನ

  • @user-iw5ph7nz5f
    @user-iw5ph7nz5f Před 9 měsíci +27

    ಜಗತ್ತು ಕಂಡ ಅಪರೂಪದ ಅಣ್ಣಾವ್ರು ❤❤

  • @gururaja6807
    @gururaja6807 Před 10 měsíci +5

    2023 ರಲ್ಲಿ ಯಾರ್ ನೋಡ್ತಾ ಇದೀರ

  • @hekanthappa9605
    @hekanthappa9605 Před rokem +38

    ಜಗತ್ತಿನಲ್ಲಿ ಅತ್ಯಂತ ಅದ್ಭುತ ವಾದ ನಟರು ಅಣ್ಣಾವ್ರ ಮಾತ್ರ ❤🎉

  • @ranganathackcrrss9403
    @ranganathackcrrss9403 Před 2 lety +180

    ತುಂಬಾ ತುಂಬಾ ಅದ್ಭುತವಾದ ಸಿನಿಮಾ,, ಅಣ್ಣಾವ್ರ ನಟನೆಗೆ ಇಡೀ ಭೂ ಲೋಕದಲ್ಲಿ ಯಾರೂ ಸಮವಿಲ್ಲ

  • @MrOwnerOf7Cr-HN
    @MrOwnerOf7Cr-HN Před rokem +39

    ಒಂದೇ ಒಂದು ಮುತ್ತಿನ ಹಾರ ಅದಕ್ಕೋಸ್ಕರ ಎಂಥಹ ಸಿನಿಮಾ ಅದ್ಬುತ 🙏💐

  • @MR.KANNADIGA399
    @MR.KANNADIGA399 Před 2 lety +90

    2022 ರಲ್ಲಿ ಯಾರು ಈ ಸಿನೆಮಾ ನೋಡ್ತಿದ್ದೀರಿ... 🙂

    • @prakashvshindhe4455
      @prakashvshindhe4455 Před rokem +10

      ತಿಂಗಳಿಗೆ ಎರಡು ಬಾರಿ ನೋಡುತ್ತೇನೆ.

    • @shankarappagowda6626
      @shankarappagowda6626 Před rokem +2

      000

    • @sannamadhum8971
      @sannamadhum8971 Před rokem +1

      @@prakashvshindhe4455 0

    • @sachingowda7728
      @sachingowda7728 Před rokem

      Nanu

    • @bpluskannada
      @bpluskannada Před rokem

      ಜೀವನದಲ್ಲಿ ಕುಗ್ಗಿದಾಗ .ಜಿಗುಪ್ಸೆಗೊಂಡಾಗ ಅಣ್ಣಾವ್ರ ಎಲ್ಲಾ ಚಿತ್ರಗಳು -ಹಾಡುಗಳು ಯಾವಾಗಲು ನಮಗೆ ಚೈತನ್ಯವನ್ನು ತುಂಬುತ್ತವೆ

  • @shivanhegde9620
    @shivanhegde9620 Před rokem +18

    197 ಸಲ ನೋಡಿದ್ದಿನಿ ❤❤🥰

  • @pkfromkoppal
    @pkfromkoppal Před rokem +34

    ಅದ್ಬುತ ಚಿತ್ರ ನೋಡುಗರ ಮನಸ್ಸು ಸಂತೋಷವಾಗುತ್ತಿದೆ ಜೈ ರಾಜಣ್ಣ

  • @shivanandnagashetty9752
    @shivanandnagashetty9752 Před 3 lety +48

    ಸೂಪರ್ ಸೂಪರ್ ಡಾ ರಾಜ್ ಕುಮಾರ್ ಅವರ ಸಿನಿಮಾ ಎಷ್ಟೋ ಜನರಿಗೆ ಮಾದರಿಯಾಗಿವೆ 🙏

  • @bpluskannada
    @bpluskannada Před rokem +91

    ಆಗಿನ 25 ಪೈಸೆ. 50 ಪೈಸೆ ಟಿಕೆಟ್ ರೇಟ್ ಇದ್ದ ಕಾಲದಲ್ಲಿ 2 ಕೋಟಿ ಕಲೆಕ್ಷನ್ ಮಾಡಿದ Evergreen Block Buster ಚಿತ್ರ. ಇಂದಿಗೂ ಇದರ ದಾಖಲೆ ಗಳಿಕೆಯನ್ನು ಮುರಿಯಲು ಸಾಧ್ಯವಿಲ್ಲ.

    • @harshav442
      @harshav442 Před rokem +1

      Agina kaladalli Karnataka population consider madi 2cr Jana nodirabahudu 1978 alli but kgf 1 cinemana 2.5 cr Jana nodidare 2 na 5.5 cr Jana nodidare kantara na 2 cr Jana nodidare so record yavaglo break agide

    • @bpluskannada
      @bpluskannada Před rokem +6

      @@harshav442 ಎಷ್ಟು ಜನ ನೋಡಿದಾರೆ ಅನ್ನೊದರ ಬಗ್ಗೆ ಚರ್ಚೆ ಮಾಡ್ತಿಲ್ಲ. investment ಎಷ್ಟು ? profit ಅಸಲಿಗಿಂತ ಎಷ್ಟು ಪಟ್ಟು ಬಂತು ಅನ್ನೋದರ ಬಗ್ಗೆ ಹೇಳ್ತಿರೋದು. ಆ ದಾಖಲೆನ ಯಾವ ಚಿತ್ರನು ಮುರಿದಿಲ್ಲ ಅಂತ ಹೇಳ್ತಿರೋದು.

    • @siddarajuhb5172
      @siddarajuhb5172 Před 11 měsíci +4

      ​@@harshav442kgf yav syatada film lo lowde

    • @notok8519
      @notok8519 Před 10 měsíci +1

      @@harshav442 agina kaladalli papulation 3 koti

    • @user-tc9cx6wn9i
      @user-tc9cx6wn9i Před 9 měsíci

      No hu hu ft 18:50 😂🎉🎉😢😮😮😅😅😊😊😊😊😊 18:56 😊😊😅😅😮😮😢😢😢🎉🎉🎉🎉😂😂😂😂😂😂🎉🎉😂😂❤❤

  • @devrajyDevu
    @devrajyDevu Před 3 lety +33

    Dr Rajkumar Tara acting innu 100Janma ettidru yaaru maadakkagalla pakka braaaaaaaaaaaaaaand🔥🔥🔥🔥🔥

    • @ranganathackcrrss9403
      @ranganathackcrrss9403 Před 2 lety +3

      ಎಸ್ ಎಸ್ ಎಸ್ ಎಸ್ ಎಸ್ ಎಸ್ ಎಸ್ ಎಸ್ ಎಸ್ ಎಸ್

  • @Der_Befraier
    @Der_Befraier Před 2 lety +67

    Yaste varshagalu kaledaru Shankar Guru is evergreen triple role movie.

  • @ashrafjayapuraebrahim9242
    @ashrafjayapuraebrahim9242 Před 9 měsíci +4

    ನಾನು ಆವಾಗ ಏಳನೇ ತರಗತಿ. ಪೈಟರ್ ಶೆಟ್ಟಿಗೆ ಅಣ್ಣಾವ್ರು ಹೊಡೆಯುವಾಗ ಹುಚೆದ್ದು ಕುಣಿಯುವುದೇ ಹಬ್ಬ 😄

  • @banadigan7511
    @banadigan7511 Před 8 měsíci +9

    ೨:೧೨:೦೪ "ನಾನು ರೀ ಅಲ್ಲರಿ ಮಿಸ್ಟರ್ ಗುರು ಮೂರ್ತಿ ಬಿಎಸ್ಸಿ ಕರ್ನಾಟಕ ಯೂನಿವರ್ಸಿಟಿ" ಅಣ್ಣಾವ್ರ ಡಾ. ರಾಜಕುಮಾರ್ ಸಂಭಾಷಣೆ ಛಲೋ ಐತಿ. 2:12:04 Dr.Rajkumar dialogue superb.

  • @srinivasarao241
    @srinivasarao241 Před 2 lety +12

    This was Dr. Rajkumar's 175 movie and was released on 13.02.1978 at the age of 49 years. This movie was remade in telugu as Kumara Raja with Krishna in 1978, in tamil as Tirisoolam with Shivaji Ganeshan in 1979 and in hindi as Mahaan with Amitabh bachchan in 1983. In this movie he sung cheluveya nota chenna, love me or hate me, chinna baallali ee rathri and cheluveya nota chenna (sad) alone and eneno aase nee thanda with Vani Jayaram and also naa benkiyanthe naa gaaliyanthe with P. B. Srinivas. Udayasanker the dialogue writer of this movie titled it as Shankerguru after his sons Ravishanker and Gurudutt

  • @hundikam175
    @hundikam175 Před 2 lety +41

    even a legendray actors like amitabh bachan , shivaji ganesh could not create the magic created by Rajkumar.

    • @prabhupnk1047
      @prabhupnk1047 Před 2 lety +1

      What a joke,Sivaji sir couldn't,

    • @harshithgowda6393
      @harshithgowda6393 Před 2 lety +12

      @@prabhupnk1047 shivaji is nothing in front of raj..even Rajinikanth told it..

    • @prabhupnk1047
      @prabhupnk1047 Před 2 lety

      @@harshithgowda6393 🤣🤣🤣🤣🤣🤣🤣🤣

    • @babunarendra5788
      @babunarendra5788 Před 2 lety +10

      @@prabhupnk1047Sri Shivaji Ganeshan also told that after acting in alandan manidan, I am not matching with Dr Raj, Dr Raj acting is very very better than me in Kasturi Nivasa

    • @prabhupnk1047
      @prabhupnk1047 Před 2 lety

      @@babunarendra5788 ji first you watch Avanthan Manithan .

  • @Pradeepkumar-fb9zp
    @Pradeepkumar-fb9zp Před 2 lety +20

    2:21:17 ಕೇಸರಿ ಆಪಲ್ ಬೇಕಂತೆ ಕೇಸರಿ ಆಪಲ್... ತರ್ಲೆ ಮುಂಡೇವಾ 🤣🤣😂😂👌👌

  • @prakashvshindhe4455
    @prakashvshindhe4455 Před rokem +10

    ಎಷ್ಟು ಸಲ ನೋಡಿದರೂ ಸಾಕಾಗದು ಸುಂದರ ಕುಟುಂಬ ಚಲನಚಿತ್ರ

  • @hemanthkulkarni5480
    @hemanthkulkarni5480 Před 2 lety +7

    Koti koti koti sampadane maadida modala Kannada
    Film Shankar guru super
    Film

  • @pg3089
    @pg3089 Před 2 lety +34

    Just watched the Kannada Remake of the Hindi film Mahan (1983) Starring Amitab Bachan, to be honest Original is always original ..and no one can come close to Dr Raj Acting.

  • @user-dr8rb8fl3d
    @user-dr8rb8fl3d Před 13 dny +2

    Jagattu kandantaha adbutha kalaveda dr Rajkumar

  • @keertidoddmanikeerti3071
    @keertidoddmanikeerti3071 Před 3 lety +32

    shankar Guru is the first movie to introduce crores in Kannada industry this is the first movie 3.5 crores in that time it raned for 2 years at that time

  • @kumaraswamy8181
    @kumaraswamy8181 Před rokem +32

    This is a biggest block buster and compared to today s collection . It is more than 3000 crores. Legendry movie. No comparison for Dr.Raj.

  • @monishajadavmonisha7926
    @monishajadavmonisha7926 Před rokem +10

    ರಾಜ್ ಕುಮಾರ್ ಅತ್ಯುತ್ತಮ ನಟನೆ ಅತ್ಯುತ್ತಮ ಹಾಡುಗಳು ಅತ್ಯುತ್ತಮ ಚಿತ್ರ

  • @shankarashankar2599
    @shankarashankar2599 Před 2 lety +9

    ಎವರ್ಗ್ರೀನ್ ಸಿನಿಮಾ ❤❤❤❤❤👍👍👌👌👌

  • @govindaraju8270
    @govindaraju8270 Před 2 lety +14

    This movie created history in India for other languages also not so much crazy

  • @ravisn9964
    @ravisn9964 Před rokem +34

    Dr rajkumar is one and only can do real acting .no body can touch...one and only dr raj.......❤❤❤❤❤❤

  • @y.m.mahadeva3706
    @y.m.mahadeva3706 Před rokem +14

    During my school days I watched this movie those days (1978) 8 times. Whenever I free I am watching this movie till today. Dr. Raj is ever green hero. He was good singer, He was great actor. He was good human being. He was every thing. We can not compare to any actor. Dr. Raj is great actor than all like Amiths Bachan MGR Shivaji Ganeshan , Rajani Kanth etc. Of course I like all of them. These actors can act but can not sing like Dr. Rajkumar.

    • @MohanMohan-xd5yo
      @MohanMohan-xd5yo Před 11 měsíci

      உங்க சினிமாவில் ராஜ்குமார் சிறந்த நடிகராக இருக்கலாம்.அதுக்காக தமிழ் நடிகர்களை குறை சொல்லக்கூடாது.எம்ஜிஆர் , சிவாஜி இருவரும் தமிழ் சினிமாவில் இரண்டு தூண்கள்.இவர்களுடன் ராஜ்குமாரை ஒப்பிடக்கூடாது.அவரின் பாணி வேறு இவர்களின் நடிப்பு வேறு.உங்களுக்கு ராஜ்குமார் சிறந்த நடிகர்னா.எங்களுக்கு எம்ஜிஆர் சிவாஜி சிறந்த நடிகர்கள்.

  • @Dr.RajkumarFanAppu
    @Dr.RajkumarFanAppu Před 4 měsíci +2

    ಅಪ್ಪಾಜಿ ಸಿನಿಮಾ ನೋಡೋದೇ ಚಂದ
    ❤❤❤❤❤
    ನಮ್ಮ ಪುಣ್ಯ 😘😘😘
    ಆಗಿನ ನಿರ್ದೇಶಕರಿಗೂ,ಸಾಹಿತ್ಯಕಾರರಿಗು, ಸಂಭಾಷಣೆಕಾರರಿಗು,, ಸಂಗೀತಗಾರರಿಗೂ ,,
    ನನ್ನ ಕೋಟಿ ನಮಸ್ಕಾರಗಳು ❤❤
    Love you ಅಪ್ಪಾಜಿ❤❤❤

  • @LalithaN-rk8id
    @LalithaN-rk8id Před 2 měsíci +1

    Thuúuuuumba santhosha ayitu, pleeeeeasing movie❤🎉

  • @personinfame
    @personinfame Před rokem +33

    Telephone conversation,Airport scenes and marriage hall entry...
    Hats off to rajanna and the director 🙏🙏

  • @shankaralingegowdadyapasan6878
    @shankaralingegowdadyapasan6878 Před 4 měsíci +2

    ವಿಶ್ವಕ್ಕೋಬ್ಬರೇ ರಾಜಕುಮಾರ.
    ಅದು ನನ್ನ ಅಣ್ಣಾವ್ರು 🌹❤❤❤❤🌹🙏🙏🙏🙏🙏🙏😊

  • @real_one_67
    @real_one_67 Před rokem +24

    Ohh god mind-blowing movie.
    Proud to be a Rajkumar fan.....

  • @manjunathv9593
    @manjunathv9593 Před 2 lety +6

    Super block Buster movie of Indian film industry.

  • @sudhakh1707
    @sudhakh1707 Před 3 lety +10

    Dr Rajkumar acting nodi kalibeku today's hero's

  • @arunkumararunkumar8878
    @arunkumararunkumar8878 Před 3 lety +23

    Good movie in those days versatile acting by dr. Rajkumar
    This will not repeat again

  • @Abhishekkumar-yo9hk
    @Abhishekkumar-yo9hk Před 2 lety +15

    Best actor in the world ❤️ one and only rajanna ❤️. blockbuster movie shankar guru 🔥

  • @chennamashivu5792
    @chennamashivu5792 Před 3 lety +7

    Super first.D.rajakumar👌👌👌

  • @malingarayagudi9172
    @malingarayagudi9172 Před 2 lety +27

    I am big fan of Dr Rajkumar and dr Vishnuvardhan

  • @veerajukariputtaiah5429
    @veerajukariputtaiah5429 Před 4 lety +12

    Very good movie excellent tribble acting of King of all the actors Dr Rajkumar good music by Upendra Kumar with good photography

    • @user-sh4tp3hk9c
      @user-sh4tp3hk9c Před 3 lety +4

      czcams.com/video/8H5aoU5sS0g/video.html ಜೈ ರಾಜಣ್ಣ

    • @bhagyalr2435
      @bhagyalr2435 Před rokem

      Very nice movie old is gold

  • @vishurk2266
    @vishurk2266 Před 2 lety +49

    Biggest blockbuster at that time and movie has remade in 3 languages but not enough hit..
    Only Dr Raj deserves 3 shades of acting and after Dr Vishnu.
    These two names are conquering KFI for next 200 years

  • @kumaraswamy8181
    @kumaraswamy8181 Před 4 měsíci +2

    Biggest block buster of this century.Hero like Dr.Raj Kumar born once in 1000 years..he gave all super duper hits. Nobody can break this record.❤❤

  • @prakashys6487
    @prakashys6487 Před 3 lety +29

    Dr,Rajkumar evergreen threeboule role excellent good story ,acting and one of the biggest hit of kannada industry

    • @user-sh4tp3hk9c
      @user-sh4tp3hk9c Před 3 lety +4

      czcams.com/video/8H5aoU5sS0g/video.html ಜೈ ರಾಜಣ್ಣ

  • @MantappaKutni-zg8rc
    @MantappaKutni-zg8rc Před 11 měsíci +3

    ತುಂಬಾ ಚೆನ್ನಾಗಿದೆ senkara guru ಅಣ್ಣಾವ್ರು ಸಿನಿಮಾ 🌷🌹🌷👌🙏🌹🙏👌

  • @chowdappa.s.dchowdappa.s.d1103

    BIGGEST BLACK BLASTER HIT MOVIE SHANKAR GURU ONLY KING OF KARNATAKA LEGEND DR!! RAJ KUMAR ANNAVRU SUPER SUPER

  • @jeshcangkk
    @jeshcangkk Před 6 měsíci +1

    Big daddy of all actors is Dr raj, big daddy of all gangsters is Dr shivarj always

  • @devrajyDevu
    @devrajyDevu Před 3 lety +22

    42years today Shankar guru 🔥🔥🔥🔥🔥🔥

  • @jayalakshmigolakshmi8666
    @jayalakshmigolakshmi8666 Před měsícem +1

    2024ರಲ್ಲಿ ಯಾರು ನೋಡುತ್ತಿದ್ದೀರಿ,🙏🏼💛❤️👑ಅದ್ಭುತ ನಯನ ಮನೋಹರವಾದ ಚಿತ್ರ. ಜೈ ಕನ್ನಡ ಜೈ ರಾಜಣ್ಣ.

  • @ganeshhulageri3523
    @ganeshhulageri3523 Před 2 lety +6

    Raj Movie Avagle Fulll Gicchhh..... 🥰😍

  • @shekharayyashekharayya8663
    @shekharayyashekharayya8663 Před 3 lety +20

    Beautiful movie

  • @rahuljohn9069
    @rahuljohn9069 Před 3 lety +11

    One of the best films of Dr. Rajkumar
    I have ever watched 😘😘😘😘❤❤❤❤👏👏👏👏👌👌👌👌😍😍😍😍😍😍

  • @pradeepamaravati278
    @pradeepamaravati278 Před 11 měsíci +2

    ಅಣ್ಣಾವ್ರಸೂಪರಹಿಟ್ ಸಿನೆಮಾ

  • @seenuvasu7168
    @seenuvasu7168 Před 4 lety +44

    Fantastic movie rajanna acting varanisokke padagale ella... super 👌..ennu film nodthane erabeku anisuthe..jai rajanna

    • @user-sh4tp3hk9c
      @user-sh4tp3hk9c Před 3 lety +3

      czcams.com/video/8H5aoU5sS0g/video.html ಜೈ ರಾಜಣ್ಣ

  • @srchethanrangaiahsrchrthan5826

    Fine movie of dr rajkumar movie

    • @user-sh4tp3hk9c
      @user-sh4tp3hk9c Před 3 lety +3

      czcams.com/video/8H5aoU5sS0g/video.html ಜೈ ರಾಜಣ್ಣ

  • @jkuyujgng
    @jkuyujgng Před 2 lety +7

    1. Shankar Guru (1978): Rajkumar,Kanchana,Jayamala,Padmapriya. KANNADA.
    2. Kumara Raja (1978): Krishna,Jayanti,Lata,Jayaprada. TELUGU.
    3. Thirisoolam (1979): Sivaji Ganesan,KR Vijaya,Sripriya,Reena. TAMIL.
    4. Mahaan (1983): Amitabh Bachchan,Waheeda Rehman,Zeenat Aman,Parveen Babi. HINDI.

  • @kishorekulkarni8258
    @kishorekulkarni8258 Před 3 lety +11

    BOSS of Villains Thoogudeepa Srinivas Appaji gorgeous fantastic acting👌👍🙏💐

  • @kumaraswamy8181
    @kumaraswamy8181 Před rokem +3

    Dr.Raj world number 1 actor. Bcoz most blockbuster given hero is only Rajanna. We r proud of his fans

  • @VarunKumar-jz4cx
    @VarunKumar-jz4cx Před 3 lety +8

    Dr Rajkumar gem of Kannada cinema industry

  • @hemanthkulkarni5480
    @hemanthkulkarni5480 Před 3 lety +6

    Super film dr Raj shankarguru

  • @kumaraswamy8181
    @kumaraswamy8181 Před rokem +6

    This movie created history. Even after 25years it had great craze..when I was in 5th std I watched. When I came to degree same trend was there. I went to trip to kalasa. There I saw this movie poster in one theatre with packed house and cut outs. What a craze guru. Rajanna is great hero.

  • @kirankumarshashik8190
    @kirankumarshashik8190 Před 2 lety +5

    ಸಾಹೇಬ್ರು ನೋಡಕ್ಕೆ ಖುಷಿ

  • @sidduveerapur9712
    @sidduveerapur9712 Před rokem +3

    Iam watching this movie in 2023 , Triple acting, Masterpiece movie ♥️♾️❤️✔️

  • @SurekhaBsavarajMarakatti-by8cj
    @SurekhaBsavarajMarakatti-by8cj Před 4 měsíci +1

    Dr. Raj Kumar is always great.

  • @rajeshmatta1048
    @rajeshmatta1048 Před 4 lety +17

    Nice cinema

  • @sadashiva9849
    @sadashiva9849 Před rokem +5

    ಕಥೆ ಈ ರೀತಿ ಬರೆಯುದು ಅದ್ಬುತ

  • @shivarajuar3932
    @shivarajuar3932 Před rokem +2

    30 01.2023ರಲ್ಲಿ ಕೂಡ ನೋಡ್ತಿದೀನಿ. ಎವರ್ಗ್ರೀನ್ ಮೂವಿ ಇದು..

  • @mohanraok6138
    @mohanraok6138 Před 3 lety +12

    Special thanks to RSV MEDIA VISION, THANK YOU VERY VERY VERY MUCH, EXCELLENT BEAUTIFUL COLOURFUL MOVIE, NEVER AGAIN NEVER BEFORE MOVIE

  • @pntpnt1765
    @pntpnt1765 Před rokem +3

    ನಮ್ಮ Dr ರಾಜ್ ಕುಮಾರ್ ಸರ್

  • @ningarajaadiver9252
    @ningarajaadiver9252 Před 4 měsíci +1

    ಯಷ್ಟುಸಲನೋಡಿದ್ರು. ಸಾಕಾಗದಂತ ಫಿಲಂ ಅಂದ್ರ. ಶಂಕರ್ ಗುರು 🙏🙏🙏🙏

  • @rrajashekara1871
    @rrajashekara1871 Před měsícem +1

    ಡಾಕ್ಟರ್ ರಾಜ್ ಕುಮಾರ್ ಅವರ ತ್ರಿಪಾತ್ರದ ಅಭಿನಯದ ಅತ್ಯುತ್ತಮ ಚಿತ್ರ

  • @MrLADVG
    @MrLADVG Před 2 lety +9

    Dr Raj is a Yogi who descended to earth to set the standards

  • @anasuyammabandi1611
    @anasuyammabandi1611 Před měsícem

    We have seen many times this movie wonderful movie fantastic acting Dr Rajkumar played all the three roles excellently. OMG no one can do like him natural acting spontaneous dialogues sweet voice sweet songs ever green star so also movie

  • @akshathashrikar2812
    @akshathashrikar2812 Před 3 lety +8

    YAR YAR BOSS GALU IDARO AVARELLARIGO DHABAISDDHU ANNAVARE dR RAJANNA IS DIMOND OF KARNATAKA COM"T BID THE VALUE ANY ONE JAI BHOVANESHWRI VARA PUTHRA Dr RAJKUMAR JAI HIND

  • @umeshmysoreshivaraju26
    @umeshmysoreshivaraju26 Před 11 měsíci +4

    What a movie! what a story! What acting! What songs! What dialogues! JUST brilliant...

  • @sachins6429
    @sachins6429 Před rokem +4

    Superb movie👌Dr Rajkumar in a Tripple role what a acting treat to watch🔥one of my most favorite movie of Dr Raj ❤ brilliant music composition from upendra kumar sir,, Love me or hate me and Naa benkiyanthe Naa Gaaliyanthe my two all time favorite songs in the movie,, record breaking movie of 1978.

  • @hemanthkulkarni5480
    @hemanthkulkarni5480 Před 3 lety +7

    Great film shankarguru
    WA super annavru jai dr raj

  • @kbshamanewadi6667
    @kbshamanewadi6667 Před 4 lety +11

    Super move

  • @anasuyammabandi1611
    @anasuyammabandi1611 Před měsícem

    Padmapriya and jayamala.glamorous heroines good casting lovely movie

  • @nagarajababu9504
    @nagarajababu9504 Před 11 měsíci +1

    South Hemamalini Padma Priya is always sweet to us

  • @raghuveerbs3906
    @raghuveerbs3906 Před 11 měsíci +2

    Out of three heroines, I feel Rajkumar pairing with padma priya was superb

  • @swamypresad5648
    @swamypresad5648 Před 3 lety +5

    Dr rajkumar is King of sandalwood

  • @samuelj5164
    @samuelj5164 Před 9 měsíci +1

    Wonderful movie and beautiful songs

  • @manjunathchalawadi697
    @manjunathchalawadi697 Před 10 měsíci +1

    ಸೂಪರ್ ಸಿನಿಮಾ ❤
    All tim block bustar

  • @mahadevaplamahadevappa4321

    Raj is The legend of Kannada Industry

  • @vinaybv7374
    @vinaybv7374 Před 2 lety +7

    Hi RSV media, please upload the full movie Mayyura. Few months back you uploaded the Mayyura full length movie more than 2hrs and 50 mins.
    Now I'm not able to find the full movie plz upload it full length 2hrs 50min movie, like which u uploaded full movie of Shankar guru.

  • @prajwalcinecreations111
    @prajwalcinecreations111 Před 2 lety +8

    This is so fresh everytime...

  • @AbdulHameed-so1zf
    @AbdulHameed-so1zf Před 2 lety +3

    **** Dr.raajkumar. ravara....cinemagalu.....yestu varsha kaledaru nittya nuthana.....👌👌👌👌👌👌👌💚💛🧡❤💙💖🖤💝💗****

  • @shivababanagar9434
    @shivababanagar9434 Před 6 měsíci +2

    Jai doctor rajkumaar

  • @anantangadi1
    @anantangadi1 Před 2 lety +4

    No one match for Thugudeep shrinivs wat an actor unbelievable

  • @laxmieh2895
    @laxmieh2895 Před měsícem

    Nanu ತುಂಬಾ ಸಲ ನೋಡಿದೀನಿ.. ಎಲ್ಲ ಪಾತ್ರ ಚನ್ನಾಗಿದೆ.. ಎಲ್ಲಿದೆ nakles.. ತೂಗುದೀಪ್ ಶ್ರೀನಿವಾಸ್ ಅವರು..ಅದ್ಭುತ ವಾಗಿ ಹೇಳಿದ್ದಾರೆ