Siddaramaiah: ರಾಜ್ಯದ ಗೌರವವನ್ನು ಕಾಂಗ್ರೆಸ್ ಹಾಳು ಮಾಡಿದೆ‌‌ ಎಂದು ಎಡವಟ್ಟಿನ‌ ಭಾಷಣ ಮಾಡಿದ ಸಿದ್ದರಾಮಯ್ಯ

Sdílet
Vložit
  • čas přidán 16. 04. 2023
  • ರಾಜ್ಯದ ಮಾನ, ಮರ್ಯಾದೆ, ಗೌರವವನ್ನು ಕಾಂಗ್ರೆಸ್‌ನವರು ಹಾಳು ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹೇಳುವ ಮೂಲಕ ಎಡವಟ್ಟಿನ ಭಾಷಣವನ್ನು ಮಾಡಿದ್ದಾರೆ.
    #Siddaramaiah #RahulGandhi #BJP #Congress #Karnatakaelection2023 #Karnatakaassemblyelection2023 #JaiBharathsamavesha
    ~HT.162~PR.28~ED.34~
    Follow on Twitter: / oneindiakannada
    Follow on Facebook: / oneindiakannada
    Follow on Instagram: / oneindiakannada

Komentáře • 1,2K

  • @shashikumarr3220
    @shashikumarr3220 Před rokem +670

    ಮನಸ್ಸಿನಲ್ಲಿ ಇರುವ ಮಾತು ಬಾಯಿಯಲ್ಲಿ ಬಂದಿದೆ ಜೈ ಹಿಂದೂರಾಷ್ಟ್ರ

  • @chalapathik8970
    @chalapathik8970 Před rokem +346

    100% ನಿಜವಾದ ಮಾತು ಹೇಳಿದಿರ ನೀವು ಸರ್ 100ವರ್ಷ ಬಾಳಿ ಬದುಕಿ ಜೈ ಮೋಧೀಜಿ ಅಭಿಮಾನಿ ಮನಧಳಧ ಮಾತು

  • @dinakarchandan4381
    @dinakarchandan4381 Před rokem +190

    ಸಿದ್ದರಾಮಯ್ಯನವರ ಮಾತು ನಿಜವೆನ್ನುವುದಕ್ಕೆ ಸಭೆಯಲ್ಲಿ ಸುಮ್ಮನೆ ಕುಳಿತು ಆಲಿಸುವವರ ಮೌನವು ಸಾಕ್ಷಿ.

  • @Shreeshkumar-xl7wd
    @Shreeshkumar-xl7wd Před rokem +87

    ನಿದ್ದೆಯಲ್ಲಿ ಇದ್ದಾಗ / ಕುಡಿಯುತ್ತಾ ಇದ್ದಾಗ ಸತ್ಯವಾದ ಮಾತುಗಳೇ ಬರುತ್ತವೆ. "no filter "

  • @chandrashekar2529
    @chandrashekar2529 Před rokem +177

    ಸತ್ಯವಾದ ಸಂಗತಿ ಸಿದ್ಧರಾಮಯ್ಯನವರೇ, ಸತ್ಯ ಎಂದೆಂದೂ ಬೆಂಕಿ ಇದ್ದಂತೆ ಮುಚ್ಚಿಡಲು ಆಗಲ್ಲ

  • @Indian-lq8ue
    @Indian-lq8ue Před rokem +261

    💯% ಸರಿಯಾಗಿ ಹೇಳಿದ್ದೀರ 👌👌👌

  • @sridevimr8851
    @sridevimr8851 Před rokem +204

    ಸದ್ಯ ಸತ್ಯ ಹೊರಬಂದಿದೆ, ಸತ್ಯಮೇವ‌ಜಯತೇ

  • @vinod4793929
    @vinod4793929 Před rokem +306

    ಸತ್ಯ ಎಂದಿಗೂ ಸತ್ಯ ನೇ
    ಸಿದ್ಧರಾಮಯ್ಯ ನ ಮನಸಿನಲ್ಲಿದ್ದ ಮಾತನ್ನ ನೇರವಾಗಿ ಹೇಳಿದ್ದಾರೆ ಅಷ್ಟೇ

  • @gururajpatil5163
    @gururajpatil5163 Před rokem +195

    ಸಿದ್ದರಾಮಯ್ಯ ಸತ್ಯವನ್ನೇ ಹೇಳುತ್ತಾರೆ ಜೈ ಸಿದ್ದರಾಮಯ್ಯ

  • @prakashpandelu8313
    @prakashpandelu8313 Před rokem +123

    ಸೂಪರ್ ಸರಿಯಾಗಿ ಹೇಳಿದಿರಿ ಈಗಲಾದರೂ ಕಾಂಗ್ರೆಸ್ ನ ನಿಜ ಬಣ್ಣ ಬಯಲಾಯಿತಲ್ಲ ಸಿದ್ರಾಮಣ್ಣ 👍jai🙏ಬಿಜೆಪಿ

  • @RameshRam-kp2ko
    @RameshRam-kp2ko Před rokem +81

    ನಿಜವಾದ ಮಾತು ಸಿದ್ದರಾಮಯ್ಯ 🙏

  • @mahadevappl1774
    @mahadevappl1774 Před rokem +52

    ಸತ್ಯವನ್ನೇ ನುಡಿದ್ದೀರಿ ಸಿದ್ದರಾಮಣ್ಣ ಧನ್ಯವಾದಗಳು

  • @parasappakhairawadagi88880
    @parasappakhairawadagi88880 Před rokem +162

    ಬಾಯಿ ತಪ್ಪಿ ಹೇಳಿದರೂ ಕರೆಕ್ಟ್ ಆಗೇ ಹೇಳಿದ್ದೀರಿ ನಿದ್ರಾಮಯ್ಯ

  • @savitamanjunath4462
    @savitamanjunath4462 Před rokem +199

    ವಯಸ್ಸಾಯ್ತು ಅರೇ ಮರಳು ಮರಳು ಜಾಸ್ತಿ ಆಯ್ತು ಇವನಿಗೆ ಇವ ನನ್ನ ಮನೆಗೆ ಕಳಿಸುವುದು ಬಿಟ್ಟು ಸಿಎಂ ಮಾಡಕ್ ಹೋಗಿದ್ದಾರೆ ಜನಗಳು 😂😂😂😂😂😂😂

  • @rameshkulkarni2245
    @rameshkulkarni2245 Před rokem +129

    Sometimes Siddu speaks hard Truth😂😂

  • @mukeshbabu6882
    @mukeshbabu6882 Před rokem +89

    ಸೂಪರ್ ಸಿದ್ದರಾಮ 🕋🌜🌜🌙🌜🌙🕋🕋

  • @muralichemmala
    @muralichemmala Před rokem +228

    ಮನಸ್ಸಿನ ಮಾತುಗಳು ಹೊರಕ್ಕೆ ಬಂದವು 😂😂😂😂

  • @kusumarathnakara8863
    @kusumarathnakara8863 Před rokem +173

    ಸರಿಯಾಗಿ ಹೇಳಿದಾರ

  • @pundalikkurubar6653
    @pundalikkurubar6653 Před rokem +32

    ಸತ್ಯವಾದ ಮಾತು ಹೊರಗೆ ಬಂತು ಸರ್ 🙏🙏🙏🙏

  • @siddappamariyappa608
    @siddappamariyappa608 Před rokem +56

    That's not a tongue slip, reality came out from his heart

  • @bettaswamykn1151
    @bettaswamykn1151 Před rokem +11

    ಅವನು ಯಡವಟ್ಟಿನ ಭಾಷಣ ಮಾಡಿಲ್ಲ ಇರುವ ಸತ್ಯವನ್ನೇ ಹೇಳಿದ್ದಾನೆ.

  • @santhoshdoddamanibd2105
    @santhoshdoddamanibd2105 Před rokem +13

    Jai ಬಿಜೆಪಿ ಜೈ ಮೋದಿ ಜೈ ಹಿಂದ್ ಜೈ ಮೋದಿ ಜೈ ಕರ್ನಾಟಕ

  • @udaykumarr3302
    @udaykumarr3302 Před rokem +4

    ಮನಸ್ಸಿನಲ್ಲಿ ಇರುವ ಮಾತು ಬಾಯಿಲ್ಲಿ ಬಂದಿದೆ ಜೈ ಹಿಂದೂ ರಾಷ್ಟ್ರ 🚩🚩🚩🚩🚩🚩🙏🙏🙏🙏🙏🙏🙏🚩🚩🚩🚩🚩🚩🚩🚩🚩🚩🚩

  • @vivekananddhaded3033
    @vivekananddhaded3033 Před rokem +30

    ಇಂಥವರು ರಾಜ್ಯದ ಮುಖ್ಯ ಮಂತ್ರಿ ಆದರೆ, ನಾನು ಯಾರು? ಎನ್ನುವ ಪ್ರಶ್ನೆ ಬರುವದು ಖಚಿತ

  • @jagadishn570
    @jagadishn570 Před rokem +65

    ಸರಿಯಾಗಿ ಹೇಳಿದ್ದಾರೆ 100 % ಪರ್ಸೆಂಟ್ 👌👌

  • @Ayurvriddhi-pr7tg
    @Ayurvriddhi-pr7tg Před rokem +44

    He told right it's only congress

  • @madhugowda4170
    @madhugowda4170 Před rokem +60

    ಸತ್ಯವಾದ ಮಾತುಗಳು,,,

  • @balajiv5820
    @balajiv5820 Před rokem +34

    He tells always truth 😮😮😂😂😂

  • @techmaster5298
    @techmaster5298 Před rokem +48

    ಅವರ ನಾಲಿಗೆ ಆಗಾಗ ತರಡವರಿಸುತ್ತಾ ಇರುತ್ತದೆ.

    • @guruprasads007
      @guruprasads007 Před rokem +4

      ಸತ್ಯ ಹೇಳಲು ತೋಡವರಿಸುತ್ತದೆ

    • @anand-dm5yn
      @anand-dm5yn Před rokem +1

      Nalige mathrana ????

  • @lokeshv5640
    @lokeshv5640 Před rokem +49

    ಸರಿಯಾಗೇ ಹೇಳಿದ್ದಾರೆ. ವೇದಿಕೆ ಮೇಲೆ ಕೂತವರು ಈ ಭಾಷಣ ಕೇಳಿಸಿಕೊಂಡರೆ ತಾನೇ? 40% ಕೇಳಿ ಕೇಳಿ ರೋಸಿಹೋಗಿದೆ.

    • @kmsubramanya8253
      @kmsubramanya8253 Před rokem +2

      4o parcent helidavanu adress ella evarubadakolluthare

    • @user-vc3fd9hs2s
      @user-vc3fd9hs2s Před rokem

      ವೇದಿಕೆ ಮೇಲೆ ಕುಳಿತಿರುವ ವ್ಯಕ್ತಿ ಯ ಮನಸ್ಸು ಲಂಡನ್ ಗೆ ಹೋಗಿರಬಹುದು?

    • @jrmandre
      @jrmandre Před rokem +1

      Truth always trimputh.

  • @y.m.mahadeva3706
    @y.m.mahadeva3706 Před rokem +45

    For this reason, BJP has announced the age limit as 70. Siddaramaiah is getting old and has lost his memory.

  • @gayathrichandrashekar2778

    ಮೆದುಳಿಗೆ ,ನಾಲಿಗೆಗೆ connection ಕಟ್ ಆಗಿರುವ ಈತನನ್ನ CM ಮಾಡಿದರೆ... ಅಷ್ಟೆ😮

  • @veeranagoudapatil7181
    @veeranagoudapatil7181 Před rokem +14

    ಹುಚ್ಚ ರಾಮ

  • @francisdsa6790
    @francisdsa6790 Před rokem +74

    Truth came out from Karnatakas tipu sultan 👏👏👏👏👏

    • @Rpdream
      @Rpdream Před rokem +4

      Yello ಕನಸು ಕಾಣ್ತಾ ಇರ್ಬೇಕು 😅😅

    • @rajendramalya4785
      @rajendramalya4785 Před rokem +6

      Tippe Sultan Sidramulla Khan Solu Nischita 💯💯💯💯💯👍👍👍👍👍

  • @drprabhakarpatil8556
    @drprabhakarpatil8556 Před rokem +36

    ಅವರ ಮಾತು ಸತ್ಯಕ್ಕೆ ದೂರ ಇಲ್ಲ

  • @ganeshbhat1052
    @ganeshbhat1052 Před rokem +11

    ವಾಹ್ ವಾಹ್ ನಿದ್ದೆರಾಮಯ್ಯ ✌️✌️

  • @prakashmk4391
    @prakashmk4391 Před rokem +68

    ಮನದಾಳದ ಮಾತು ಇರಬಹುದೇ...????????????

  • @kusumak334
    @kusumak334 Před rokem +22

    👌🏿👌🏿Jai siddha jai bjp

  • @UmeshUmesh-ml5wv
    @UmeshUmesh-ml5wv Před rokem +6

    ಸತ್ಯವನ್ನಲ್ಲದೆ ಬೇರೇನು ಹೇಳುವುದಿಲ್ಲ ನಾನು ಹೇಳುವದೆಲ್ಲಾ ಸತ್ಯ.

  • @nagarajdn7385
    @nagarajdn7385 Před rokem +5

    True words keep it up siddanna🎩🙏🏾

  • @shivashankarchatter6434
    @shivashankarchatter6434 Před rokem +75

    ಸಿದ್ದಾ ನಿಜ ಹೇಳಿದ್ದಾನೆ. 😂😂

  • @p.k.arunkumar6072
    @p.k.arunkumar6072 Před rokem +19

    Rightly said 😄

  • @BSPatil-ld7qg
    @BSPatil-ld7qg Před rokem +23

    ಮೊಸ.ಅರಿಯದ ನೈಜ ಮನಸ್ಸು ಸತ್ಯವನ್ನು ನುಡಿಯುತ್ತದೆ

  • @sathyanarayanaraojadhav4937

    100%ಸತ್ಯವನೇ ಹೇಳಿದ್ದೀರ ಇಂದು ನೀವು ಮಹಾನ್ ವ್ಯಕ್ತಿ ಸಿದ್ದರಾಮಯ್ಯ ನವರೆ ನಿಮ್ಮಗ್ಒಂದು ನಮಸ್ತೆ 🙏🙏🙏🙏🙏🇮🇳

  • @srinath6068
    @srinath6068 Před rokem +29

    Comedy siddaramulla khan 🤣

    • @sureshakprema5462
      @sureshakprema5462 Před rokem

      ನಿಮ್ಮಪ್ಪ ಸಭರಿಗೆ ಏನಾದ್ರೂ ಜನನ?

  • @narayananayak2482
    @narayananayak2482 Před rokem +19

    😂😂😂😂😮😮😮Nija.heliddakke..Dhanyavadagalu....😊

  • @raghu143arya
    @raghu143arya Před rokem +7

    True words by siddaramiah sir..

  • @prasadvikram4034
    @prasadvikram4034 Před rokem +3

    ಅದಕ್ಕೆ ಸಿದ್ದಣ್ಣ ನಿದ್ದೆ ಮಾಡೋದು ಕಡಿಮೆ ಮಾಡು ಅಂತ ಹೇಳೋದು.

  • @user-ux4hh2rb4x
    @user-ux4hh2rb4x Před rokem +49

    ನಿದ್ರಾಮಣ್ಣ... ಸ್ವಲ್ಪ 🥃🍾 ಕಡಿಮೆ ಹೊಡಿಯಣ್ಣ... ಇಲ್ಲ ಸತ್ಯ ಹೊರ ಬರುತ್ತೆ... 😂

    • @rajendramalya4785
      @rajendramalya4785 Před rokem +2

      Super Comment 👌👌👌👌👍👍👍👍😂😂😂😂😂😂

    • @venkatalakshammadevarajaia611
      @venkatalakshammadevarajaia611 Před rokem +4

      ಇನ್ನೂ ಒಂದು ಸ್ವಲ್ಪ ಜಾಸ್ತಿನೇ ತಗೊಂಡಿದ್ರೆ ಇನ್ನೂ ಏನೇನು ಹೊರಬರುತಿತೋ. 🤣

    • @prakashpandelu8313
      @prakashpandelu8313 Před rokem +1

      ಕರೆಕ್ಟ್ ಗುರು 🌹❤️

  • @arivu2533
    @arivu2533 Před rokem +44

    .....😂😂😂
    ಆದರೆ ನಿಜ ಹೊರ ಬಂದಿದೆ...

  • @jayarajsolarjayarajbabuhas5008

    🙏 Sariyagi heliddare 👌

  • @ramadevir6721
    @ramadevir6721 Před rokem +19

    ದೇವಿ ಸರಸ್ವತಿ ನಿಮ್ಮ ಬಾಯಲ್ಲಿ ಸರಿಯಾಗಿ ನುಡಿಸಿದ್ದಾಳೆ.

  • @KumarKumar-jx7he
    @KumarKumar-jx7he Před rokem +17

    Mansallirodu bayalli bandide aste olle mathu 👌

  • @manjunathDH19
    @manjunathDH19 Před rokem +14

    Satyane heliddane

  • @shivadarshanshettyjaihanuman

    Jai BJP, Jai Modi jee..

  • @kittaradhakrishna1895
    @kittaradhakrishna1895 Před rokem +4

    He has told the Truth...We all should Appreciate him...

  • @prakashm7226
    @prakashm7226 Před rokem +16

    Well said sir. Congress is the worst party . You only told sir.👌🙏🙏🙏

  • @Indian-lq8ue
    @Indian-lq8ue Před rokem +12

    ಕುಡುಕೆಶಿ ನೋಡಪ್ಪ.

  • @rangareddy.ggududuru6911
    @rangareddy.ggududuru6911 Před rokem +12

    ಸಿದ್ದರಾಮಯ್ಯನವರು ಸತ್ಯವನ್ನೇ ಹೇಳಿದ್ದಾರೆ ಕಾಂಗ್ರೆಸ್ ಸರ್ವ ನಾಶಕ್ಕೆ ನಾಂದಿ ಹೇಳಿದ್ದಾರೆ ಸಿದ್ದರಾಮಯ್ಯ ಮೋದಿ ಅಭಿಮಾನಿ ಜೈ ಮೋದಿಜಿ 👍🇮🇳

  • @rajuyn3705
    @rajuyn3705 Před rokem +17

    ನಿಮ್ಮ ಮನದ ಮಾತುಗಳು ಅಕ್ಷರಸಹ ನಿಜ

  • @chandrashekarg4590
    @chandrashekarg4590 Před rokem +17

    Correct aagi helidiya kano siddramulla

  • @subbu4483
    @subbu4483 Před rokem +8

    Ok sir agreed

  • @rajeevarashmi748
    @rajeevarashmi748 Před rokem +2

    ಈತನ mentality ಯಾವಾಗಲೂ aginst Cong.We love you ಸಿದ್ದಣ್ಣ❤❤😂😂😂

  • @Srk-sk4nj
    @Srk-sk4nj Před rokem +4

    Well said Siddaramaiah ji. Keep it up

  • @rameshsubramani5809
    @rameshsubramani5809 Před rokem +24

    ಕರೆಕ್ಟಾಗೆ ಹೇಳಿದ್ದಾರೆ ಸಿದ್ದರಾಮಯ್ಯ

  • @manjunathDH19
    @manjunathDH19 Před rokem +16

    Ivanobba maji CM anthe 😂😂😂

  • @mysore2708
    @mysore2708 Před rokem +14

    ಸಿದ್ದರಾಮಯ್ಯನವರು ಸತ್ಯವನ್ನೇ ಹೇಳಿದ್ದಾರೆ... ಜೈ ಬಿಜೆಪಿ

  • @manjunathshastri5480
    @manjunathshastri5480 Před rokem +5

    Excellent output
    Good development

  • @sttym1997
    @sttym1997 Před rokem +9

    This guy slept in each and every function when he was the CM, now acting as if he is a righteous CM candidate 😂😂, he is one big joke.

    • @techmaster5298
      @techmaster5298 Před rokem

      ಅದಕ್ಕೆ ಆವ್ಯಯನಿಗೆ ಅನ್ವರ್ಥನಾಮ ಇರುವುದು ನಿದ್ರಾಮಯ್ಯ ಎಂದು.

  • @sivakumarv5103
    @sivakumarv5103 Před rokem +5

    Super. Sir

  • @MaheshMahesh-ms7bt
    @MaheshMahesh-ms7bt Před rokem +9

    ಸೂಪರ್ ಗುರು ಕರೆಕ್ಟ್ ಆಗಿ ಹೇಳಿದ್ದಿರೆ

  • @kumarks1385
    @kumarks1385 Před rokem +2

    He said truth.

  • @siddalingaiahkp9921
    @siddalingaiahkp9921 Před rokem +15

    ಸಿದ್ರಾಮಯ್ಯ ಕಂಠ ಪೂರ್ತಿ ಕುಡಿದು ಕಾಂಗ್ರೆಸ್ ನ ಭ್ರಷ್ಟಾಚಾರದ ಬಗ್ಗೆ ಸತ್ಯವನ್ನೇ ಹೇಳಿರುವುದು ಈಗ ಕರ್ನಾಟಕದ ಮಹಾ ಜನತೆಗೆ ತಿಳಿಸಿದ್ದಾರೆ ಕಾಂಗ್ರೆಸ್ ನವರಿಗೆ ಸಾಮೂಹಿಕ ಮಂಪರು ಪರೀಕ್ಷೆ ಮಾಡಿಸಿದರೆ ನಮ್ಮ ದೇಶದ ಆರ್ಥಿಕ ಪರಿಸ್ಥಿತಿ 65 ವರ್ಷಗಳಿಂದ ಏಕೇ ಹೀನಾಯ ಸ್ಥಿತಿಯಲ್ಲಿ ಇತ್ತು ಅಂತ ಗೊತ್ತಾಗುತ್ತೆ

    • @venkataramanaiyer2229
      @venkataramanaiyer2229 Před rokem +1

      Kududmele Satya horakke barutte

    • @venkataramanaiyer2229
      @venkataramanaiyer2229 Před rokem +1

      Siddu yava paksa yaako anumana

    • @raghuc8649
      @raghuc8649 Před rokem

      ಈ ದರಿದ್ರ ನನ್ ಮಗ ನಿಂದಾಗಿ ಬೇಳಗೆ 7ಗಂಟೆಗೇ bar natra ಕುಡಿಯುವುದಾಕೆ ಜನ ನಾಹಿ ತರ ಕಾಹಿತಿರುತರೆ

  • @NAk254
    @NAk254 Před rokem +6

    Satya adu
    Edavat alla😂

  • @maheshnadiger9092
    @maheshnadiger9092 Před rokem +2

    ಸಿದ್ದರಾಮಯ್ಯ ಸತ್ಯವನ್ನ ಹೇಳಿದ್ದಾರೆ ದಯವಿಟ್ಟು ಮತದಾರ ಪ್ರಭುಗಳು ಸಿದ್ದರಾಮಯ್ಯ ಅವರ ಭಾಷಣವನ್ನು ಇನ್ನೊಮ್ಮೆ ಕೇಳಿ

  • @venkataramaiahsheshadrishe231

    He is speaking truth from the bottom of his heart. Claps

  • @rajanna2539
    @rajanna2539 Před rokem +5

    It is because of age factor it is the right time for him to get retired.

  • @dhruvarajkulkarni3868
    @dhruvarajkulkarni3868 Před rokem +7

    Manadalada matu

  • @2007jayarama
    @2007jayarama Před rokem +4

    It's correct truth will not die ❤

  • @nageshlali
    @nageshlali Před rokem +11

    The best part is none on the dias rushed to correct Siddu proves the IQ level of congress leaders and their attentiveness

  • @natarajrv3042
    @natarajrv3042 Před rokem +8

    Namma siddanna avaga avaga sathya helthare

  • @nithinrajshetty8887
    @nithinrajshetty8887 Před rokem +17

    ಸತ್ಯ ಹೇಳಿದ್ದೀಯಾ
    ಪುಣ್ಯಾತ್ಮ
    ಹುಲಿಯ 😂😂😂

  • @rammurthi5598
    @rammurthi5598 Před 2 měsíci

    Thank you sweet voice prathima.

  • @indubaikj6114
    @indubaikj6114 Před 2 měsíci +1

    100%ನಿಜವಾದ ಮಾತು ಜೈ ಮೋದಿ ಜಿ ಜೈ ಶ್ರೀ ರಾಮ್ ಜೈ ಬಿಜೆಪಿ

  • @srinivasv-kk3pf
    @srinivasv-kk3pf Před rokem +13

    ಆಗಾಗ ಸತ್ಯ ನುದಿಸುತ್ತದೆ ಕಾಲ

  • @mahantayyaswamiswami1876

    Your right siddaramullakhan

  • @lokeshtb2423
    @lokeshtb2423 Před rokem +2

    Mostly ಯಾವುದೋ foreign scotch ಪ್ರಭಾವ ಇರಬಹುದು,,,, ಅದು ಯಾವುದು ಅಂಥ ಹೇಳಿ sir, ನಮಗೂ swalpa,,,,,, amabarish anna ಅವ್ರಿಗೆ Helidralla phone alli ade branda idu,,???? ¿

  • @shivadarshanshettyjaihanuman

    Yes Siddaramaiaha you are true

  • @gcswamy1997
    @gcswamy1997 Před rokem +4

    He has only proved that truth cannot be hidden for long.

  • @NannaBharatha28
    @NannaBharatha28 Před rokem +14

    ನಿಮ್ಮ ಸತ್ಯಸಂಧತೆ ನಿಜವಾಗಿಯೂ ಇಷ್ಟವಾಯ್ತು. ನಿದ್ದೆ ಬಿಟ್ಟಂತಿದೆ, ಎಚ್ಚರದಲ್ಲಿ ಆಡಿದ ಮಾತು ಸರಿಯಾಗಿಯೇ ಇದೆ😂😂😂😂

  • @sureshpr9038
    @sureshpr9038 Před rokem +1

    ನಿಯಂತ್ರಣ ಕಳೆದುಕೊಂಡಿದ್ದಾರೆ. ವಯೋಸಹಜ. ನಿವೃತ್ತಿರಾಗಬೇಕಾಗಿತ್ತು.

  • @Justinfo101
    @Justinfo101 Před rokem +2

    True comes by mouth....

  • @vinodyekangi8635
    @vinodyekangi8635 Před rokem +4

    Whatever he said is right 😂😂😂😂

  • @shakunthaladevijagadish483

    😂truth comes from his mouth

  • @chandrakanth5945
    @chandrakanth5945 Před rokem +1

    Well said Siddaramullana Khan

  • @JaiSriram0585
    @JaiSriram0585 Před rokem +2

    😂😂😂😂😂😂😂😂😂😆😆😆😆😂😆😂😆😂😆😂😆😂😆😂😂😂😂😆😆😆😆😆😆😆😂😂😂😂😂😂😂😂😆😆😆😆😆😆😆😆😆😆😆😆😆😆😆😆😆😂😆😂😆😂😆😂😆😂😆😂😆😂people listening are owls. Gube galu.
    Siddu, you are 100% true Guru.

  • @manoharpkmanu3272
    @manoharpkmanu3272 Před rokem +10

    ಎಲ್ಲರಿಗು ಗೊತ್ತಿರುವ ವಿಷಯ

  • @siddusp7341
    @siddusp7341 Před rokem +3

    Well said Siddaramaghji

  • @naveenyadati6963
    @naveenyadati6963 Před rokem

    Live for 100.years really u said truth ❤namaste namaste ❤❤❤❤❤❤❤namaste ❤❤❤❤❤❤❤❤❤❤❤❤❤❤❤❤❤❤❤❤❤

  • @SheshagiriKasul
    @SheshagiriKasul Před rokem +1

    Yes you are correct