interesting farming in Araghu krushi || kg 200ರೂ,ಬೈ ಬ್ಯಾಕ್ ಮಾಡಿಕೊಡಲಾಗುತ್ತದೆ
Vložit
- čas přidán 15. 06. 2023
- #krushiparichaya #AraguKrushi #AragukrushiMysore #greenagritechmysore
#drksrikantaswamy #mysore #araghukrushiinkannada #araghukrushitarabeti #laccultivation #
Integrated farming in Araghu krushi || Dr.K Srikanta Swamy || kg 200ರೂ,ಬೈ ಬ್ಯಾಕ್ ಮಾಡಿಕೊಡಲಾಗುತ್ತದೆ
ಸಸಿ ಸಿಗೋ ಸ್ಥಳ .ಮತ್ತು ಸಂಬಂಧ ಪಟ್ಟವರ ನಂಬರ ಯಾವದು ಕೊಡಲಿಲ್ಲ ಸರ್ ತರಕಾರಿ ಬೆಳೆದು ನಷ್ಟ ಅನುಭವಿಸಿ ಸಾಕಾಗಿದೆ...
Very nice information thanks jai mysore maharaj
Good information 👍
ನಮಗೂ ಸಸಿ ಬೇಕು ಎಲ್ಲಿ ಸಿಗುತ್ತೆ ದಯವಿಟ್ಟು ಹೇಳಿ
Sir, you are good job
Good suggestion to formers
Good information sir I am interesting to plantation
Thank you very much sir for the good information
Good information sir thank you
ಉತ್ತಮ ಮಾಹಿತಿಗಳನ್ನು ಹಂಚಿಕೊಂಡುದುದಕ್ಕೆ ತುಂಬಾ ತುಂಬಾ ಧನ್ಯವಾದಗಳು ಸರ್ . 💐🙏🙏
ಕಛೇರಿ ಎಲ್ಲದೆ ಎಂಬ ಮಾಹಿತಿ ಕೊಟ್ಟರೇ ಒಳ್ಳೆದಿತ್ತು .
ಬೇಡ ಸರ್
ಬಹಳ ಉತ್ತಮ ಮಾಹಿತಿ ತಮ್ಮ ಟೆಲಿಫೋನ್ ನಂಬರ ಕೋಡಿ .
14:35 14:48
One acre 435 ber plants, 18 months grow, lac 10 to 15 kg resins wax, per kg ₹ 200, superb,
As per my knowledge Ananta Kumar Hegde Central Minister introduced First time at DharwarN Sirsi
Good crop i will do this in one acre let me try
Hi sir am i sirecalcher farmer i like to aragu crop pls your gaidlens i hope in success
This plant/tree common in coastal karnataka, we call it bogaari fruit & eatable, big sized fruits name is bombai bogaari 😊
🙏🙏🙏💯
🙏🙏
ಅದ್ಭುತ!ಅದ್ಭುತ! 👌
ರೈತರಿಗೆ ಉತ್ತಮ ಅವಕಾಶ 12:40
Sir namugu bija Parichay madi
ಚೆನ್ನಾಗಿ ತಿಳಿಸಿದರು,ವಂದನೆಗಳು ಕಾಂಟ್ಯಾಕ್ಟ್ ಅಡ್ರೆಸ್, ಕಾಂಟ್ಯಾಕ್ಟ್ ನಂಬರ್ ಕೊಟ್ಟಿಲ್ಲ, ಇಂಟರ್ವ್ಯೂ ಮಾಡಿದವರು ಕೊಡಿ ಅಂತ ಕೇಳಲಿಲ್ಲ.
ಅಲ್ವಾ?. ದಯವಿಟ್ಟು ಅದನ್ನ ತಿಳಿಸಿದರೆ ನಿಮ್ಮ ಒಳ್ಳೆಯ ಉದ್ದೇಶ ಈಡೇರುತ್ತದೆ
ನೀವು ಮಾಡಿದ ಉದ್ದೇಶ ಒಳ್ಳೆಯದು ಆದರೆ...ಆದರೆ..
Sir no kodi
Thothagars socaity sirasiyavaru idarabagge prachara maduttiddare antha keliddene
Idu Black colour fruit ಬಿಡುತ್ತೆ
😮
Inaculate maduvudu yenannu
1 acre ge esht akbahudhu
Can this harvest be done in northern part of karnataka like gulbarga area..
I❤ video
I have 4 acres of land at Thirthahalli, Shimoga dt. Can you please a party to proceed?
Tumba olle maahiti sir
Halo sir I have heard about aragu bale kurithu from you .I like to grow in my field .2 ekare .plz send your phone No further information
14:10
ಉತ್ತಮ ಮಾಹಿತಿ ಆದರೆ ನಿಮ್ಮ ದೂರವಾಣಿ ಸಂಖ್ಯೆ ಹಾಕ್ತಾ ಇಲ್ಲಾ ಯಾಕೇ 🙏🙏🙏
Sir, dayavittu phone Sankhye mattu vilaasa Kodi...
Market hege sir?
Hi
I want 1000 plants to Kunigal area
ಸಸಿ elli sigthave
After planting, how many years should we wait to reap first harvest? Can we grow in gadde bhumi where moisture in soli will be in excess
18months
@@googleuser2654will it effects other plants,,,, which is closer to it
ಸರ್.ನಂಬರ ಕೂಡಿಸರ್
ಸಹೋದರ ಹೇಳಿದ್ರೆ ಹೌದಾ ಅದನ್ನ ಲಾಗಿನ್ ಆಗುವುದು ಹಾಗೂ ದುಡ್ಡು ಡ್ರಾ ಮಾಡ್ಕೋಳದು ವಿವರಿಸಿ ...
ನಮ್ಮಗೆ ಸಸಿ ಕೊಡುತೀರಾ ಸರ್
Where is the training area
ಸರ್ ಕಾಂಟಾಕ್ಟ್ ನಂಬರ್ ಹಾಕಿಲ್ಲ ಅಂದ್ರೆ ವಿಡಿಯೋ ಮಾಡಿ ಉಪಯೋಗ ಇಲ್ಲ ದಯವಿಟ್ಟು ಡೀಟೇಲ್ಸ್ ಪ್ಲೇ ಮಾಡಿ
Discripshanalli nodi ede
Gida beledu 18 thingalada mele insect haka beka
Aa mele aragu thayara galu yeshtu samaya beku
Yaava thingalalli neda beku
Phone risive marata killa teke sudhi
Veeranna 1geda
Can we use this plant on the border / fence as it has thorns to avoid wild animal entry. If yes it’ll suffice both purposes in larger plantations.
yes
Yes
Address pls
Please clear agi heli heg beliyodu antha
ಒಂದು ಗಿಡ ತೋರಿಸಿ 19ನಿಮಿಷ ಮಾತನಾಡಿದಿರಿ.ಅರಗುಬೆಳೆ ಯುವುದುಹೇಗೆಅಂತ ತಿಳಿಸಲೇಇಲ್ಲ
Kindly furnish the market
Please give your trust address sir
ಇವೆಲ್ಲ ಸುಮ್ನೆ ಪಬ್ಲಿಸಿಟಿ ಗಿಮಿಕ್ ...!!
ನೀವು ಅರಗು ಕೃಷಿ ಬಗ್ಗೆ ತಿಳಿಯಬೇಕು ಅಂತ ಅಂದ್ರೆ.
ಉತ್ತರಕನ್ನಡ ಸಂಸದರಾದ ಅನಂತಕುಮಾರ್ ಹೆಗಡೆ ಅವರ NGO ಶಿರಸಿಯ " ಕದಂಬ ಮಾರ್ಕೆಟಿಂಗ್ ಸಂಸ್ಥೆಯ ಸಂಪರ್ಕ ಮಾಡಿ ಅರಗು ಕೃಷಿ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳುವುದು ಉತ್ತಮ. ಅವರು 8 ವರ್ಷಗಳ ಹಿಂದೆ ಅರಗು ಕೃಷಿ ಮಾಡಿಸಿದ್ದರು, ಜಾರ್ಖಂಡ್ ಗೆ ರೈತರನ್ನು ಕಳಿಸಿದರು ಮತ್ತು ಧಾರವಾಡ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಈ project ನಡೆದಿತ್ತು.
ಶಿರಸಿ ಸಿದ್ದಾಪುರ ಮುಂಡಗೋಡ ಬಾಗಲ ಕೃಷಿಕರು ಅರಗು ಕೃಷಿ ಮಾಡಿದ್ದರು.
ಅವರನ್ನು (ಕದಂಬ ಮಾರ್ಕೆಟಿಂಗ್ ಸಂಸ್ಥೆಯನ್ನು) ಸಂಪರ್ಕಿಸಿ, ಅವರ ನಿರ್ದೇಶನದ ಯಾ/ ಅನುಭವವದ ಆಧಾರದ ಮೇರೆಗೆ ಲಾಭ-ನಷ್ಟಗಳನ್ನು ತಿಳಿದು ಈ ಕೃಷಿಯನ್ನು ಮಾಡಿ.
*
ಯಾರು ಯೂಟ್ಯೂಬ್ನಲ್ಲಿ ಹೇಳಿದರು ಅಂತ ಗಿಡ ಹಾಕಿ ನಾಳೆ ತಲೆ ಮೇಲೆ ಕೈಹೊತ್ತುಕೊ ಬೇಡಿ..!!
ವಿಸೂ:
ಕದಂಬ ಮಾರ್ಕೆಟಿಂಗ್ ಕೇಂದ್ರ ಕಚೇರಿ ಶಿರಸಿಯಲ್ಲಿ ಇದೆ. ಕಾರ್ಪೊರೇಟ್ ಆಫೀಸ್ ಬೆಂಗಳೂರಿನ ಜಯನಗರದಲ್ಲಿದೆ. ಗೂಗಲ್ ಮಾಡಿ ಅಡ್ರೆಸ್ಸ್ ಮತ್ತು ಫೋನ್ ನಂಬರ್ ಸಿಗುತ್ತೆ ಕಾಂಟಾಕ್ಟ್ ಮಾಡಿಕೊಳ್ಳಿ.
Thank you.!
Anil s dabbannavr cn
Anil s dabbannavr chikodi
Sir can we cultivate Raichur dist
Aa hula(insect) colonise bere plant ge affect madidre. Near by crops ge thondare kodutta?? Like "invasive species"
Near plant ge affect agodila.... A insect bere plant ge jump agodila
Sir dayavittu link nalli contact no ede check madakolli
Want to meet you sir.johnsheen., kodagu, dubare
Sir how big this plant will grow ??
@@anilgoveas8323 It grows like any other tress , big and tall
ಬಾರಿ ಗಿಡ ಅಂತೆಳಿ ಸ್ವಾಮಿ
ಫೋನ್ ನಂಬರ್ ಇಲ್ಲ .ಅಡ್ರೆಸ್ ಇಲ್ಲ . ಯಾವ ಪುರುಷಾರ್ಥಕ್ಕೆ ವಿಡಿಯೋ ಮಾಡಿದ್ದೀರಿ
Good morning sir but you told no labour charges but How it's maintenance and process charges apraximatly what is the cost of per kg sir.
Your mob. No. Please
ಉತ್ತಮ.ಮಾಯಿತಿ.ಆದರೆನಿಮ್ಮಪೊನನಂಬರಕೊಡಿ
ಕರಾವಳಿಯಲ್ಲಿ ಮಾಡಬಹುದು
Kolar nalli yarannu meet madabeku sir
Phona nomber kodi sir. 19:23
Sir namaste,neevu onedu sasi maatra torista eddira,,adu yaake
Nivu helidanta information bahala useful ide so nimmanna contact madkondu itararu kooda idar krushi madokke help agutte Sir
Sir number kodi
Address helalilla sir
ಕಚೇರಿ ಎಲ್ಲಿದೆ ಅಂತ ಹೇಳಿ
training yelli siguthe
Please plantation where
Dr Srikantaiah sir du number haki discription nalli
How to contact the trust?
ಕರಾವಳಿ ಮಳೆ ನಾಡು ಗುಡ್ಡಗಳ dry land ಗಳಲ್ಲಿ ಬೆಳೆಯ ಬಹುದೇ ? Sir. ,,?
Karavalili baralla male jasthi
1 gida ke 15kg barodu sadya ella sir..
😜
ಬರೀ ವಿಡಿಯೋ ನೋಡಿ ಏನು ಮಾಡಬೇಕು.ನಿಮ್ಮ ಅಡ್ರೆಸ್ ಬೇಡವ ನಿಮ್ಮ ನಂಬರ್ ಬೇಡ್ವ. ನಿಮ್ಮ ನಂಬರ್ ಕೊಡದೇ ಹೋದರೆ ಸುಳ್ಳು ವಿಡಿಯೋ ಎ೦ದು ಅರ್ಥ
See description
ಇದು ಸುಳ್ಳು
Super sir
Nimma contact please
Send contact number thous who are giving information
Bari hannin gida thorisi argin gida antidira
Ramasandraattira .. Bangalore nalli .. dananayakanahalli attra one factory Ede muslims du 10 year nalla 10 corore madidare
ನಂಬರ್ ಕೊಡಿ
Sir namage adress telise
Sir add address datils .
To know more.
ಫೋನ ನಂಬರ ಕೊಡಿ
W
ಪೋನ್ ಮಾಡ್ತಾಇದ್ದೀನಿ ಪೋನ್ ರಿಷೀವ್ ಮಾಡಿ ಸರ್
ಸಂಪರ್ಕ ಮಾಡುವ ವಿವರವನ್ನು ನೀಡಿ ಸ್ವಾಮಿ
Sir ನಾನು ರಾಯಚೂರು ಜಿಲ್ಲೆ ಯಲ್ಲಿ ಇದನ್ನು ಬೆಲ್ಲಯಬಹುದ ಎಂದು ತಿಳಿಸಿ ಮತ್ತು ಅದು ಹೇಗೆ ಎಂದು ತಿಳಿಸಿ ಹಾಗೆ ನಿಮ್ಮ ಫೋನ್ ನಂಬರ್ ಕಳಿಸಿ
ಹೊಳೆ ಬದಿಯ ಭೂಮಿಯಲ್ಲಿ ಬೆಳೆಯಬಹುದು?
Please send phone number sir
Barigida.
Sir 1 year ga ...it's too much ..,.sir gas stove pan support work nalli and gas stove pipe du factory work nalli 6 lakh invest 1300000/ lakh income Ede pakka
How sir please help me
5:30 ge cal madi nanage
How
@@Speed_ZUp yes it's 100/. Sure
ನಮಸ್ತೆ ಜೀ
ಉತ್ತಮ ಮಾಹಿತಿಯನ್ನು ಕೊಟ್ಟಿದ್ದೀರಿ
ನಿಮ್ಮ ವಿಳಾಸ
ತಿಳಿಸಿ
🙏🙏🙏
ಇನ್ಯಾಕ್ಯೂಲೇಟ್ ಮಾಡುವುದು ಏನನ್ನು ತಿಳಿಸಿ
Attend the training.
@@srikantaswamykumarappa8595hi
ನಂಬರ್ ಕಳಿಸಿ ಸರ್
ಕಾಡಲ್ಲಿ ಎಲ್ಲ ಹೇರಳವಾಗಿ ಬೇಳಿಯುತ್ತೆ
sir ಒಂದು ಗಿಡಕೆ ಹತ್ತು ಕೆಜಿ ಅಂತಿದಾರೇ ಇದು ಸಾಧ್ಯನಾ! ಯಾರಾದ್ರೂ ತೆಗ್ದಿದ್ರಾ ಒಂದು ಕೆಜಿ ಬರೋದು ಕಷ್ಟ ಅನ್ಸುತ್ತೆ
ಮೈಸೂರುಗೆ ಬನ್ನಿ ನಾವು ನಿಮಗೆ ತೋರಿಸುತ್ತೇವೆ
@@raitapi sir address kodi
ಇಲ್ಲ contact no ಕೊಡಿ
ನಂಬರ್ ಕಳಿಸಿ ಸರ್
@@raitapicontact number kodi
ಸರ್ ಇದು ಎಲ್ಲಿ ಬರುತ್ತೆ ಅಂತ ಮಾಹಿತಿ ಹೇಳಿ ಸರ್ ನಾನು ಬಂದು ನಾನು
ఇది రేణు కాయల చెట్టు
Sir navu kidanna honge maradalli madabahuda please phone no kodi
❤
#KrushiMitraKarnataka
400 ಮರ ಬೆಳೆಸಲು ಎಷ್ಟು ಭೂಮಿ ಬೇಕಾಗುತ್ತದೆ. ನಿಮ್ಮ ವಿಳಾಸ ಮತ್ತು ಮೊಬೈಲ್ ಸಂಖ್ಯೆ ತಿಳಿಸಿ.
Barikai gida edu
ಬಾರೆ ಗಿಡ, ಬಾರೆ ಹಣ್ಣು
Sir yalli siguthe sir namage beku kodsi sir number kodi sir
Phone pick Madi sir
ಪ್ಲೀಸ್ ಫೋನ್ ನಂಬರ್ ಕೊಡಿ ಸರ್
Sorry, answer for my question has been given at the end by presenter 👍. We will contact you for further information
Sir trust adress kodi
Pl. Reply the suply of plants 11:52 11:54
ನಂಬರ್ ಕೊಡಿ ಸರ್ ಎಲ್ರೂ ಬಹಳ ಜನ ಕೇಳ್ತಾರೆ ಆ ಗಿಡದ ಹೆಸರು ಹೇಳಿ ಸರ್
ಎಲಚಿ ಗಿಡ
Dayavittunimmanumberkodisir
Dayavittunimmacantactnumberkodiplz