ಎಲ್ಲಾ ಕಿವಿ ನೋವಿಗೆ, ತಲೆ ಸುತ್ತುಗಳಿಗೆ ಮುದ್ರೆ ಮತ್ತು ಸೂತ್ರಗಳಿಂದ ಪರಿಹಾರ | ಸತ್ಯನಾರಾಯಣ ಸ್ವಾಮಿ

Sdílet
Vložit
  • čas přidán 29. 08. 2024
  • Online yoga classes is also available in Skype and zoom for more Inquiry/ hamsa yoga foundation
    sathyaswami9945@gmail.com
    Hamsa yoga foundation google Location
    maps.app.goo.g...
    Watch our other video
    ಜೀವನದ ಎಲ್ಲಾ ಬಾಗಿಲುಗಳನ್ನು ಮುಚ್ಚಿದಾಗಬಾಗಿಲು ತೆರೆಯುವ ಈ ಮುದ್ರೆ |ಸಿರಿತನವನ್ನು ಹೆಚ್ಚಿಸುವ ಮುದ್ರೆ ವಿಜಯದ ಮುದ್ರೆ
    • ಜೀವನದ ಎಲ್ಲಾ ಬಾಗಿಲುಗಳನ್...
    ನಿಮ್ಮ ಅನಂತ ಪ್ರಜ್ಞೆಯನ್ನು ಹೆಚ್ಚಿಸುವ ಈ ಮುದ್ರೆ | ಯೋಗ ಗುರೂಜೀ ಸತ್ಯನಾರಾಯಣ ಸ್ವಾಮಿ
    • ನಿಮ್ಮ ಅನಂತ ಪ್ರಜ್ಞೆಯನ್ನ...
    ಹಣ ಸಂಪಾದನೆಗೆ ಸಾಲು ಸಾಲು ಅವಕಾಶಗಳು | sathyanarayana swami
    • ಹಣ ಸಂಪಾದನೆಗೆ ಸಾಲು ಸಾಲು...
    ಈ ಜಗತ್ತಿನ ಶ್ರೀಮಂತರ ಮುದ್ರೆ ! | ನಿಗೂಢವಾದ ರಹಸ್ಯ ಮುದ್ರೆ ? | UttaraBodhi Mudra Kannada
    • ಈ ಜಗತ್ತಿನ ಶ್ರೀಮಂತರ ಮು...
    • Awakening: Uttarabodhi...
    ಈ ಮುದ್ರೆ ಶಕ್ತಿ 1% ಜನರು ತಿಳಿದಿಲ್ಲ ! | ಸತ್ಯನಾರಾಯಣ ಸ್ವಾಮಿ ಯೋಗ ಗುರೂಜಿ | Mudra
    • ಈ ಮುದ್ರೆ ಶಕ್ತಿ 1% ಜನರು...
    ಅಜೀರ್ಣತೆಗೆ ಮಲಬದ್ಧತೆಗೆ ಸೂಪರ್ ಮುದ್ರಾ ! | ಸತ್ಯನಾರಾಯಣ ಸ್ವಾಮಿ ಯೋಗ ಗುರೂಜಿ | Mudra ?
    • ಅಜೀರ್ಣತೆಗೆ ಮಲಬದ್ಧತೆಗೆ ...
    ದಿನಾಲು ಬೆಳಗಿನ ಜಾವ ಎದ್ದ ನಂತರ ಈ 3 ಕ್ರಿಯೆಗಳನ್ನು ತಪ್ಪದೇ ಮಾಡಿ (malasana)| Sathyanary
    • ದಿನಾಲು ಬೆಳಗಿನ ಜಾವ ಎದ್ದ...
    ಊಟದಲ್ಲಿ ಮದ್ದು ಉಂಡವರಿಗೆ, ಕೆಟ್ಟ ಚಟಗಳನ್ನು ಬಿಡುವವರಿಗೆ ಈ ಮುದ್ರೆ ವರದಾನ | ಸತ್ಯನಾರಾಯಣ ಸ್ವಾಮಿ ಯೋಗ ಗುರೂಜಿ
    • ಊಟದಲ್ಲಿ ಮದ್ದು ಉಂಡವರಿಗೆ...
    ಮಾಟ ಮಂತ್ರ ತಂತ್ರ ಯಂತ್ರಗಳಿಗೆ ಗುನ್ನ ಕೊಡುವ ಮುದ್ರೆ | ಸತ್ಯನಾರಾಯಣ ಸ್ವಾಮೀ ಯೋಗ ಗುರುಜೀ | ಹಂಸ ಯೋಗ
    • ಮಾಟ ಮಂತ್ರ ತಂತ್ರ ಯಂತ್ರಗ...
    ಸ್ನಾನ ಮಾಡುವಾಗ ಈ ಎರಡು ಕ್ರಿಯೆಗಳನ್ನು ಮಾಡಿದರೆ ಹಣ ಆರೋಗ್ಯ ನಿಮ್ಮದಾಗುವುದು | ಸತ್ಯನಾರಾಯಣ ಸ್ವಾಮಿ ಯೋಗ ಗುರೂಜಿ
    • ಸ್ನಾನ ಮಾಡುವಾಗ ಈ ಎರಡು ಕ...
    ಸುಖ ಸಂತೋಷದ ಜೀವನಕ್ಕೆ ಒಂದು ಮುದ್ರೆ ಒಂದು ಮಂತ್ರ | ಸತ್ಯನಾರಾಯಣ ಸ್ವಾಮಿ ಯೋಗ ಗುರೂಜಿ
    • ಸುಖ ಸಂತೋಷದ ಜೀವನಕ್ಕೆ ಒಂ...
    ಜೀವನದಲ್ಲಿ ಆತಂಕ ಬಂದಾಗ ಏನು ಮಾಡಬೇಕು ? | ಸತ್ಯನಾರಾಯಣ ಸ್ವಾಮಿ ಯೋಗ ಗುರೂಜೀ
    • ಜೀವನದಲ್ಲಿ ಆತಂಕ ಬಂದಾಗ ಏ...
    ಈ ಮುದ್ರೆ ಬದುಕಿನ ರಹಸ್ಯ ! | ನಿಮಗೆ ಗೊತ್ತಾ ? | ಸತ್ಯನಾರಾಯಣಸ್ವಾಮಿ ಯೋಗ ಗುರೂಜೀ !
    • ಈ ಮುದ್ರೆ ಬದುಕಿನ ರಹಸ್ಯ...
    ದೇಹದ ದೌರ್ಬಲ್ಯಗಳನ್ನು ನಿವಾರಿಸಬಹುದೇ ? | ಸತ್ಯನಾರಾಯಣ ಸ್ವಾಮಿ ಯೊಗ ಗೂರುಜೀ | ಹಂಸ ಯೋಗ ಫೌಂಡೇಶನ್
    • ದೇಹದ ದೌರ್ಬಲ್ಯಗಳನ್ನು ನಿ...
    ಇದುವೇ ಬದುಕಿನ ಮಹತ್ವದ ರಹಸ್ಯ |ವ್ಯಕ್ತಿತ್ವ ಪರಿವರ್ತನೆಯ ಮುದ್ರೆ|ಸತ್ಯನಾರಾಯಣಸ್ವಾಮಿ ಯೋಗ ಗುರೂಜೀ
    • ಇದುವೇ ಬದುಕಿನ ಮಹತ್ವದ ರಹ...
    ಎಲ್ಲಾ ದುಷ್ಟ ಶಕ್ತಿಗಳನ್ನು ನಾಶ ಮಾಡುವ ಏಕೈಕ ಮುದ್ರ |ಸತ್ಯನಾರಾಯಣಸ್ವಾಮಿ ಯೋಗ ಗುರೂಜೀ
    • ಎಲ್ಲಾ ದುಷ್ಟ ಶಕ್ತಿಗಳನ್ನ...
    ಈ ಮುದ್ರೆ ಶಕ್ತಿ 1% ಜನರಿಗೆ ಮಾತ್ರ ಗೊತ್ತು | sathyanarayana swami
    • ಈ ಮುದ್ರೆ ಶಕ್ತಿ 1% ಜನರಿ...
    Mudra playlist
    • MUDRA
    ಊಟ ಮಾಡಿದ ನಂತರ ಈ ಎರಡು ಕೆಲಸ ಮಾಡಿದ್ರೆ ನೀವು ಫಿಟ್ ಆಗಿರ್ತೀರ ? | ಸತ್ಯನಾರಾಯಣ ಸ್ವಾಮಿ | Vajrasana
    • ಊಟ ಮಾಡಿದ ನಂತರ ಈ ಎರಡು ಕ...
    EASY to practice VASTRA DHAUTI | Interval Stomach Cleansing Yoga Technique
    • EASY to practice VAS...
    ಶ್ವಾಸಕೋಶಗಳ ಶುದ್ಧೀಕರಣಕ್ಕೆ ಈ ಪ್ರಾಣಾಯಾಮ ಉತ್ತಮ ! (Bhastika Pranayama ) Hamsa Yoga Foundation
    • ಶ್ವಾಸಕೋಶಗಳ ಶುದ್ಧೀಕರಣಕ್...
    Onion and Garlic Paste for Hair Growth | Onion Juice | Hair Growth Naturally | Home Remedies
    • Onion and Garlic Paste...
    GET RID OF ALL YOUR DISEASES From 2000 KAPALABHATI PRANAYAMA | Sathyanarayana Swami Yoga Guru
    • GET RID OF ALL YOUR DI...
    ಉಸಿರಾಟದ ಮೇಲೆ ವಿಜಯ ಸಾಧಿಸಬೇಕಾದರೆ ಈ ಪ್ರಾಣಾಯಾಮ ಮಾಡಿ | Ujjayi Pranayama |Sathyanarayana Swami Yoga Guruji
    • ಉಸಿರಾಟದ ಮೇಲೆ ವಿಜಯ ಸಾಧಿ...
    ಮನಸ್ಸನ್ನು ನಿಯಂತ್ರಿಸುವ ಈ ಪ್ರಾಣಾಯಾಮ | Mind Balancing Pranayama | ಸತ್ಯನಾರಾಯಣ ಸ್ವಾಮಿ | Hamsa Yoga
    • ಮನಸ್ಸನ್ನು ನಿಯಂತ್ರಿಸುವ ...
    ಈ ಕಾಲಕ್ಕೆ ಈ ಪ್ರಾಣಾಯಾಮಗಳು ಮಾಡಬಹುದೇ ? | ಸತ್ಯನಾರಾಯಣ ಸ್ವಾಮಿ | ಹಂಸ ಯೋಗ | Pranayama ?
    • ಈ ಕಾಲಕ್ಕೆ ಈ ಪ್ರಾಣಾಯಾಮಗ...
    #shunyamudra #mudra #earproblemsmudra #kannadayogamudra #hamsayogafoundation #yoga #kannadamudra #sathyanarayanaswamiyogaguruji #health #kannada #kannadayoga #lifestyle #healthtipsinkannada #healthtips #karnapura #ears #earproblem

Komentáře • 148

  • @vishwamurthy.k.smurty.k.s1272
    @vishwamurthy.k.smurty.k.s1272 Před 8 měsíci +2

    ಗುರುಗಳೇ ನಮಸ್ತೆ 🙏🙏🙏🙏🙏 ತುಂಬಾ ಚೆನ್ನಾಗಿ ವಿಷಯವನ್ನು ತಿಳಿಸಿ ಕೊಟಿದಿರ ಗುರುಗಳೇ ಮತ್ತು ಮನೆಗಳಲ್ಲಿ ದೇವರ ಪೂಜೆ ಮಾಡುವ ವಿಧಿ ವಿಧಾನಗಳನ್ನು ತಿಳಿಸಿ ಕೊಡಿ ಗುರುಗಳೇ ಎಲ್ಲರಿಗೂ ಅನುಕೂಲ ವಾಗುತ್ತದೆ ನಮಸ್ತೆ 🙏

    • @Hamsayogafoundation
      @Hamsayogafoundation  Před 8 měsíci

      ನೀವು ಕೇಳಿರೋದು ತಪ್ಪೇನಿಲ್ಲ. ಆದರೆ ನಮ್ಮ ಚಾನೆಲ್ ಯೋಗದ ಕುರಿತು ಮಾರ್ಗದರ್ಶನ ನೀಡುವುದಾಗಿದೆ.🙏

  • @shobapatil4415
    @shobapatil4415 Před 8 měsíci +3

    🙏🙏 ನಮಸ್ಕಾರಗಳು ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ ಗುರುಗಳೇ ಕೋಟಿ ಕೋಟಿ ವಂದನೆಗಳು 🙏🙏💐💐 ಮನೆಯಲ್ಲಿ ತುಂಬಾ ಸಮಸ್ಯೆ ಇದೆ ಗುರುಗಳೇ ಎಷ್ಟು ದುಡಿದರು ದುಡ್ಡು ಉಳಿತಿಲ್ಲ ಇದಕ್ಕೆ ಏನಾದರೂ ಪರಿಹಾರ ಹೇಳಿ ಗುರುಗಳೇ

  • @sachidanandakr3858
    @sachidanandakr3858 Před 8 měsíci +2

    ಧನ್ಯವಾದಗಳು ಗುರೂಜಿ

  • @poornimamk6829
    @poornimamk6829 Před 3 dny +1

    Thank you sir

    • @poornimamk6829
      @poornimamk6829 Před 3 dny +1

      ನನಗೆ ಕಿವಿ ಗೊಯ್ ಶಬ್ದ ಬರ್ತಿದೆ ಗುರುಗಳೇ. ದಾನ್ಯವಾದ ಗಳು

    • @Hamsayogafoundation
      @Hamsayogafoundation  Před 3 dny

      @@poornimamk6829 🙏

  • @fdfg1325
    @fdfg1325 Před 2 měsíci +1

    ಧನ್ಯವಾದಗಳು ಗುರೂಜಿ.

  • @sulochanamr609
    @sulochanamr609 Před 8 měsíci +3

    ನಿಮ್ಮ ಎಲ್ಲರೂ ಎಪಿಸೋಡ್ಗಳು ಸೂಪರ್ ಗುರುಗಳೇ

  • @GiriJannu
    @GiriJannu Před 8 měsíci +2

    ಗುರುಭ್ಯೋ ನಮಃ 🙏🙏🙏

  • @vijayalaxmiyadawad4518
    @vijayalaxmiyadawad4518 Před 3 měsíci +1

    Gurugalige ananth ananth 🙏🙏🙏🙏🙏🙏

  • @UshaKk-ei4fw
    @UshaKk-ei4fw Před měsícem +1

    Namaste Guruji...olle mahiti kottiddiri...

  • @shobhahegde8866
    @shobhahegde8866 Před 8 měsíci +15

    ನಮಸ್ಕಾರಗಳು ನನಗೆ ಪದೇ ಪದೇ ಶೀತಾ ಆಗಿ ಕಿವಿ ಸರಿಯಾಗಿ ಕೇಳುವುದಿಲ್ಲ ನರಗಳಿಗೆ ತೊಂದರೆ ಆಗಿದೆ ಅಂತ ಹೇಳಿದ್ದಾರೆ ಕಿವಿ ಮಶೀನ್ ಹಾಕುವುದು ಅನಿವಾರ್ಯ ಆಗಿರುವುದರಿಂದ ನಾನು ಈ ಮುದ್ರೆ ಯಿಂದ ಸರಿ ಆಗಬಹುದಾ ನಾನು ಈಗಾಗಲೇ ಈ ಮುದ್ರೆ ಮಾಡತ್ತಲಿದ್ದೆ ಆದರೆ ನನ್ನ ನಲವತ್ತು ವರ್ಷ ದಿಂದ ನನಗೆ ಕಿವಿ ಸರಿಯಾಗಿ ಕೇಳುವುದಿಲ್ಲ ಈಗಾ ನನಗೆ ಐವತ್ತೇಳು ವಯಸ್ಸು ಈಗ ಈ ಮುದ್ರೆ ಯಿಂದ ನನ್ನಾ ಕಿವಿ ಸರಿ ಆಗಬಹುದಾ ದಯವಿಟ್ಟು ತಿಳಿಸಿ ಪ್ಲೀಸ್ ನಮಸ್ಕಾರಗಳು

  • @gunduraoyadawad2756
    @gunduraoyadawad2756 Před 8 měsíci +1

    Hare Shrinivas .Gurubhyo namah.

  • @prabhagowda5717
    @prabhagowda5717 Před 7 měsíci +1

    Thank you very much guruji, I have suffering from right ear gui sound from 30 years.

  • @jagadeeshakariyappa7745
    @jagadeeshakariyappa7745 Před 8 měsíci +1

    Thank you sir for a valuable information

  • @user-pd5jp2eo6t
    @user-pd5jp2eo6t Před 8 měsíci +1

    ನಮಸ್ತೆ ಗುರೂಜೀ.

  • @manjumanjubjaye6181
    @manjumanjubjaye6181 Před 6 měsíci +1

    dhanyavada gurugi❤❤

  • @Umadevi-lc9ws
    @Umadevi-lc9ws Před měsícem

    ತುಂಬಾ ಧನ್ಯವಾದಗಳು ಗುರು ಗಳೆ.

  • @sudhadeshpande6380
    @sudhadeshpande6380 Před 7 měsíci +1

    Nanaguu samsyeedea gurugalee nimage vandane

  • @onemanarmy2615
    @onemanarmy2615 Před 8 měsíci +1

    Om namo bhagavate vasudevaya

  • @keshavamurthyds4040
    @keshavamurthyds4040 Před 8 měsíci +1

    Thanku you gurugale namashe

  • @vijayahavali2836
    @vijayahavali2836 Před měsícem +1

    ನಮಸ್ಕಾರ. ಗುರುಗಳೇ

  • @smithaappi6346
    @smithaappi6346 Před 5 měsíci +1

    Thank you gurugale

  • @shivukumarp5394
    @shivukumarp5394 Před 2 měsíci

    ನಮಸ್ಕಾರ ಗುರುಗಳೇ🙏🙏🙏🙏

  • @user-vq6mw8im4r
    @user-vq6mw8im4r Před 6 měsíci +1

    ನಮಸ್ತೆ ಗುರುಗಳೇ 🙏🙏Tq

  • @nagarathnam3
    @nagarathnam3 Před 8 měsíci +1

    Namsthe guruji tq 🙏🙏🙏💐💐💐

  • @user-cj3zb3yd2d
    @user-cj3zb3yd2d Před 8 měsíci +1

    Namaste guraji 🙏🙏🙏🙏🙏

  • @AnjathaedAnju
    @AnjathaedAnju Před 2 měsíci

    🙏🏻 gurugale kannina samasye ge parihara thilisi dayavitthu dhanyavadagalu gurugale

    • @Hamsayogafoundation
      @Hamsayogafoundation  Před 2 měsíci +1

      czcams.com/video/i4NTNek1sNY/video.htmlsi=tTD1kWNX7SSJUwAH

    • @AnjathaedAnju
      @AnjathaedAnju Před 2 měsíci +1

      Parihara thilisida nimage dhanyavadagalu gurugale matthu kannige sambandisida mudre tilisi gurugale 🙏🏻

    • @Hamsayogafoundation
      @Hamsayogafoundation  Před 2 měsíci

      @@AnjathaedAnju 🙏

  • @lakshmipathimspathi1755
    @lakshmipathimspathi1755 Před 8 měsíci +1

    Super

  • @kavithaoppo3895
    @kavithaoppo3895 Před 2 měsíci

    Super information guruji

  • @shashikalag6941
    @shashikalag6941 Před 8 měsíci +2

    ನಮಸ್ಕಾರ ಸಾರ್ pituitary gland improved geಮುದ್ರೆ ತಿಳಿಸಿಕೊಟ್ಟರೆ ಒಳ್ಳೆಯ ದು ಸರ್🙏🙏

  • @seetha5374
    @seetha5374 Před 8 měsíci +1

    Thank you gurujy.....ಕಣ್ಣುಗಳ ಆರೋಗ್ಯಕ್ಕೆ...ತಿಳಿಸಿ

    • @Hamsayogafoundation
      @Hamsayogafoundation  Před 8 měsíci

      ಮುಂದಿನ ದಿನಗಳಲ್ಲಿ ನಿರೀಕ್ಷಿಸಿ

    • @sulochanamr609
      @sulochanamr609 Před 8 měsíci +1

      ಕಣ್ಣುಗಳ ಆರೋಗ್ಯಕ್ಕೆ ಮುದ್ರಾ ತಿಳಿಸಿ ಗುರುಗಳೇ

    • @sulochanamr609
      @sulochanamr609 Před 8 měsíci +2

      ಗುರುಗಳೇ ಚಕ್ರಗಳು ಚುರುಕಾಗಲು ಮುದ್ರೇಗಳನ್ನು ತಿಳಿಸಿ ದಯವಿಟ್ಟು, ಧನ್ಯವಾದಗಳು ಗುರುಗಳೇ

    • @Hamsayogafoundation
      @Hamsayogafoundation  Před 8 měsíci

      @@sulochanamr609 czcams.com/play/PLZxOZg4MLl1L5JT8zHQIynToH0xND9Bdu.html&si=h1pAbMPqiZmfH6WR

    • @Hamsayogafoundation
      @Hamsayogafoundation  Před 8 měsíci

      @@sulochanamr609 ಮುಂದಿನ ದಿನಗಳಲ್ಲಿ ನಿರೀಕ್ಷಿಸಿ

  • @Cricketrop
    @Cricketrop Před 2 měsíci

    ಧನ್ಯವಾದಗಳು

  • @baburao.s.kkelkeri3119
    @baburao.s.kkelkeri3119 Před měsícem +1

    ಗುರುಗಳೇ ಮೂತ್ರ ಪದೇ ಪದೇ ಮಾಡುವದನು ನಿಲ್ಬೇಕು ಅದಕೆ ಯಾವ್ ಮುದ್ರೆ ಮಾಡಿದ್ರೆ ಸಂಪೂರ್ಣ ಆರಾಮ ಆಗುತ್ತದೆ ಪ್ಲೀಸ್ ಹೇಳಿ ಧನ್ಯವಾದಗಳು

  • @NaturalRemedy_Hub
    @NaturalRemedy_Hub Před 8 měsíci +1

    Namaste guruji kannu nov daily irute

  • @parvathammashankar5178
    @parvathammashankar5178 Před 8 měsíci +1

    ನಮಸ್ತೆ ಗುರುಗಳೇ 🙏

  • @user-ru6wz5vj9j
    @user-ru6wz5vj9j Před 8 měsíci +2

    🙏🙏🙏🙏🙏🙏

  • @duggammakkrishnappa
    @duggammakkrishnappa Před 8 měsíci +1

    Namaste gurugale nanage right side head part kiviya mele naragala Elle seletha bigita tight agi ididanga agute 6 years yinda neurolagiest torasidini but sarihogatilla Dayavittu guruji idake mantra atava mudre yogasan tilisi

  • @user-sf3bd1yd7i
    @user-sf3bd1yd7i Před 5 měsíci +2

    Guruji nanage voice problem ide gandasina dwani bartide hospitalali torside avru helidru dwani petige swadide appretion madsbeku anta nanu madsila hege sari agute heli yavudadaru mudre tilisi

  • @user-iv1kh1jk2p
    @user-iv1kh1jk2p Před 8 měsíci +1

    🙏🙏🙏

  • @irappatotaganti4910
    @irappatotaganti4910 Před 8 měsíci +1

    Solder pain ede left side yaava muddre agattya estu dina maadabeku tilisi.

  • @poojashembewad2017
    @poojashembewad2017 Před 6 měsíci +1

    Namste guruji kivi nalli oil everyday hakboda or weekly twice or trice hakbeka plz tilisi

  • @sumag1215
    @sumag1215 Před 8 měsíci +1

    🙏🙏🙏🙏

  • @user-ju6xd2qm5e
    @user-ju6xd2qm5e Před 6 měsíci +3

    ಸರ್ ನಮಸ್ತೇ ನನ್ನ ಎಡ ಕಿವಿ ತುಂಬಾ ಕಡಿಮೆ ಕೇಳಿಸುತ್ತೆ ಇತ್ತೀಚೆಗೆ ಹಾಗೂ ವರ್ಟಿಗೋ ಸಮಸ್ಯೆ ಇದೆ. ನಾನು ನೀವು ತಿಳಿಸಿದಂತೆ ಮಾಡುವುದರಿಂದ ನನ್ನ ಸಮಸ್ಯೆ ಪರಿಹಾರ ಆಗುತ್ತಾ ಸರ್

  • @hchannel-ke2xr
    @hchannel-ke2xr Před 8 měsíci +2

    ಪಾದದ ತಳಬಾಗ ಮದ್ಯದಲ್ಲಿ ಹಿಡಿದು
    ಕೊಂಡಿದ್ರೆ ಏನು ಮಾಡಬೇಕು ತಿಳಿಸಿ ಗುರುಗಳೇ🙏🙏🙏

  • @sumithrasumithramalpe3029
    @sumithrasumithramalpe3029 Před 5 měsíci +1

    ❤❤❤❤❤🙏🏽🙏🏽🙏🏽🙏🏽🙏🏽

  • @kumarimanju1122
    @kumarimanju1122 Před 6 měsíci +1

    Ear drum open aagide opperation ge sujjest maadiddare edakku aagbahuda gurugale pkease tilisi

    • @Hamsayogafoundation
      @Hamsayogafoundation  Před 6 měsíci

      ಪ್ರಯತ್ನ ಪಡಿ ನಿಮ್ಮ ನಂಬಿಕೆ ಇದ್ರೆ ಆಗುತ್ತೆ

    • @kumarimanju1122
      @kumarimanju1122 Před 6 měsíci

      @@Hamsayogafoundation thanks gurugale reply maadiddakke

  • @shwetanayar2559
    @shwetanayar2559 Před 3 měsíci +1

    ಗುರೂಜಿ ಪೈಲ್ಸ್ ನಿವಾರಣೆ ಬಗ್ಗೆ ತಿಳಿಸಿಕೊಡಿ

  • @Madukotresh4946
    @Madukotresh4946 Před 8 měsíci +1

    Guruji nange Kannina 👁️ Drusti day blarn agutede please yava mudre madabeku heli help me please please reply made Guruji please 🙏🙏🙏🙏 my age 28 please suggestion, Guru ji

    • @Hamsayogafoundation
      @Hamsayogafoundation  Před 8 měsíci

      ಮುಂದಿನ ದಿನಗಳಲ್ಲಿ ನಿರೀಕ್ಷಿಸಿ

  • @vandanacyalagach8896
    @vandanacyalagach8896 Před 8 měsíci +1

    ಧನ್ಯವಾದಗಳು ಗುರುಗಳೇ. accupressure ಪಾಯಿಂಟ್ನನು ಏಷ್ಟು ನಿಮಿಷ ಪ್ರೆಸ್ ಮಾಡಬೇಕು ತಿಳಿಸಿ.🙏

  • @siddammamainal5236
    @siddammamainal5236 Před 8 měsíci +1

    Kiviyali kouy anta sabda barute adu kuda kami aguta heli gurugale

  • @RavikumarRaviKumar-fb5ld
    @RavikumarRaviKumar-fb5ld Před měsícem +1

    ನಮಸ್ತೇ ಗುರೂಜಿ ನನ್ ಹೆಸರು ಪದ್ಮ ನನಗೆ ಮಗು ಆಗಿ 13 ಆಯ್ತು ಇವಾಗ ನನಗೆ ತುಂಬಾ ತಲೆ ನೋವು ಕಿವಿ ಗುಯ್ ಅತ್ ಸೊಂಡು ಬರುತ್ತೆ ಬಾಣಂತಿ ಸನ್ನಿ ಆಗಿದೆ ಅನ್ಸುತ್ತೆ ಇದಕ್ಕೆ ಪರೆಯರ ಎಳಿ ಗುರೂಜಿ pls

  • @hithapraveen3598
    @hithapraveen3598 Před 8 měsíci +1

    Kannina porege mudre tilsi ggurujim

    • @Hamsayogafoundation
      @Hamsayogafoundation  Před 8 měsíci

      ಮುಂದಿನ ದಿನಗಳಲ್ಲಿ ನಿರೀಕ್ಷಿಸಿ

  • @ManjuH-d9g
    @ManjuH-d9g Před 2 měsíci +1

    Namste guruji
    Nanna maganige evag 5 years
    Avanige sumaru 7 monthenda muginalli blood baruta ede plz adike yandru parihara heli guruji

  • @padmaa.m5622
    @padmaa.m5622 Před 7 měsíci +1

    ನಮಸ್ಕಾರ ಗುರುವೇ ನನಗೆ ಕಿವಿ ಗುಯ್ ಅಂತ ಇರುತ್ತೆ ಇದಕ್ಕೆ ಕಾರಣ ಏನು ತೆಳಿಸಿ

  • @sunithasrinivas2117
    @sunithasrinivas2117 Před 8 měsíci +1

    Sir lipoma cure mudra heli plz

  • @manjur-gm5kw
    @manjur-gm5kw Před 8 měsíci +1

    Murcha roga prabelam mudra made

    • @Hamsayogafoundation
      @Hamsayogafoundation  Před 8 měsíci

      ಮುಂದಿನ ದಿನಗಳಲ್ಲಿ ನಿರೀಕ್ಷಿಸಿ🙏

  • @nageshgubachi8874
    @nageshgubachi8874 Před 2 měsíci

    🙏🕉️

  • @malathic7262
    @malathic7262 Před 8 měsíci +1

    Yastu nimisha maadbeku guruji accupressure yastu nimisha maadbeku guruni

  • @shantharameshh6458
    @shantharameshh6458 Před 3 měsíci +1

    ಗುರುಗಳೇ ನನಗೆ ಎರಡು ಕಿವಿಗೂಯ್ ಶಬ್ದಬರುತ್ತಾಇದೆ
    ಕೇಳುವುದುಕಡಿಮಯಾಗಿದೆಎನುಮಾಡಬೇಕು