ಕರ್ನಾಟಕದ 25 ಬಿಜೆಪಿ ಎಂಪಿಗಳು ಯಾಕೆ ಕನ್ನಡಪರ ಧ್ವನಿ ಎತ್ತಲ್ಲ..? | Tejasvi Surya

Sdílet
Vložit
  • čas přidán 18. 09. 2022
  • #tejasvisurya #ajithhanumakkanavar #bjpkarnataka
    ಕರ್ನಾಟಕದ 25 ಬಿಜೆಪಿ ಎಂಪಿಗಳು ಯಾಕೆ ಕನ್ನಡಪರ ಧ್ವನಿ ಎತ್ತಲ್ಲ..? |
    Check out the latest news from Karnataka, India and across the world. Latest Trending news on Sandalwood, Politics, Business, Cricket, Technology, Automobile, Lifestyle & Health and Travel. More on suvarnanews.com
    ► SUBSCRIBE OUR CHANNEL : goo.gl/8eNAWQ

Komentáře • 679

  • @drnagarajvaidyaraju7429
    @drnagarajvaidyaraju7429 Před rokem +97

    Abba! What an answer!! Simply Superb, Tejasvi Surya!! Hats off!!

    • @hbramesh3241
      @hbramesh3241 Před rokem

      ನಿಮಗೆ ಏನ್ರೀ ಗೊತ್ತು ಈ ಬಿಜೆಪಿ ಗೋರ್ಮೆಂಟ್ ಇಂದ ಮಿಡಲ್ ಕ್ಲಾಸ್ ಫ್ಯಾಮಿಲಿಯವರಿಗೆ ಆಗುತ್ತಿರುವ ಕಷ್ಟ ನೀವು ಒಬ್ಬರು ಡಾಕ್ಟರ್ ಅಲ್ವಾ ನಿಮಗೇನು ಗೊತ್ತು ನಮ್ಮ ಕಷ್ಟ ಅವನು ಶ್ರೀಮಂತ ನೀವು ಶ್ರೀಮಂತ ನೀವೆಲ್ಲ ದುಡ್ಡಿನಲ್ಲಿ ಹುಟ್ಟಿದವರು

    • @parthasarathir2990
      @parthasarathir2990 Před rokem +2

      MP sir great 👍

    • @manjulamruthyunjay5060
      @manjulamruthyunjay5060 Před 11 měsíci

  • @Ckc609
    @Ckc609 Před rokem +80

    24 Years back i still remember my mom used to take me for drinking water for a 2km walk.. we used to pay .50 Paisa one bindga.. now whenever we open tap we get drinking water

    • @BharathKumar-ew9hz
      @BharathKumar-ew9hz Před rokem +8

      When my grandparents want to go to toilet he used to go out now i go within my house.

    • @Ckc609
      @Ckc609 Před rokem +4

      @@BharathKumar-ew9hz ooho then you have a shitty house 🤣🤣

    • @BharathKumar-ew9hz
      @BharathKumar-ew9hz Před rokem +4

      @@Ckc609 where u will go on to ur mouth

    • @sukalathaamin
      @sukalathaamin Před rokem

      ​@@Ckc609 I think u came to take and go to ur house and feed ur family ya

  • @prashanths3551
    @prashanths3551 Před rokem +14

    ರಸ್ತೆ ಯನ್ನ ಬಿಟ್ಟಿ ಕೊಡುತ್ತಿಲ್ಲ ಟೋಲ್ ಕುಡ ಜಾಸ್ತಿ ಆಗುತಿದೆ

  • @memefunny319
    @memefunny319 Před rokem +22

    ಕೆಳಿದ್ದೊಂದು ಹೇಳಿದೊoದು.. ಯಾವೋ ಇವೆಲ್ಲಾ...😂

    • @AVenu-he9ou
      @AVenu-he9ou Před rokem

      Correct brother ivnobba MP Janagala Kashtane gothilla , Pravaaha adaga ellidno papa

  • @rajusakrimenasagi2723
    @rajusakrimenasagi2723 Před rokem +2

    ಮಾನ್ಯ ಸಂಸದರು ಎಲ್ಲಾ ಚೆನ್ನಾಗಿ ಹೇಳಿದರು ಆದರೆ ಕೇಳಿದ ಪ್ರಶ್ನೆಗೆ ಉತ್ತರವೇ ಇಲ್ಲ ಉತ್ತರ ಕರ್ನಾಟಕಕ್ಕೆ ಪ್ರವಾಹ ಪೀಡಿತ ಪ್ರದೇಶಗಳಿಗೆ, ರೈತರಿಗೆ ಎನು ಕೊಟ್ಟರು ಅಂತಾನೆ ಹೇಳಲಿಲ್ಲ

  • @subramaniprasad5
    @subramaniprasad5 Před rokem +61

    Data shows the what great achievement... does other party leaders have this kind of data, i don't think so.. amazing leader

    • @babutippayikoppa2471
      @babutippayikoppa2471 Před rokem +1

      Jds supporter got good reply.. Tayi manege hogi nimma radhika attige hegidare vicharisi

  • @giridarshanm6313
    @giridarshanm6313 Před rokem +26

    Appreciable ... the development can be seem

  • @manikantarmani2016
    @manikantarmani2016 Před rokem +10

    ಲೋ ಕಚಡ ಅವರು ಕೇಳಿದ್ದು ಹೈವೇ ರಸ್ತೆ ಬಗ್ಗೆ ಅಲ್ಲ ನೆರೆ ಸಂತ್ರಸ್ತರಿಗೆ ಸಹಾಯ ಯಾಕೆ ಮಾಡಲಿಲ್ಲ ಎಂದು

  • @kms_studio_10
    @kms_studio_10 Před rokem +12

    He is definitely a future prime leader for the country in coming days

  • @nagendra.g9141
    @nagendra.g9141 Před rokem +5

    ಹರ್ ಘರ್ ಜಲ್ ಯೋಜನೆಯಡಿಯಲ್ಲಿ
    ಬರಿ ನಳ ಇದೆ...
    ಆದರೆ ಅದರಲ್ಲಿ ನೀರು ಇಲ್ಲ ...🙋

  • @sharanabasava653
    @sharanabasava653 Před rokem +21

    Ajith: nan nimma question na next level ge tagondu hogtini😅😅

  • @vishwaguru9436
    @vishwaguru9436 Před rokem +17

    ನಮ್ಮ ಸಂಸದರು ಆಕಸ್ಮಾತ್ ಕನ್ನಡ ನಾಡಿನ ಪರವಾಗಿ ಧ್ವನಿ ಸಣ್ಣದಾಗಿ ಎತ್ತಿದರೂ,,, ಪ್ರಧಾನಿಯವರಿಂದ ಅಂದಾಜು ಇನ್ನೂರು ಮೀಟರ್ ದೂರದಲ್ಲಿ ನಿಂತಿರುತ್ತಾರೆ, ಇವರ ಧ್ವನಿ ಅವರಿಗೆ ಕೇಳಿಸಲಿಕ್ಕಿಲ್ಲ,,, ಕೇಳಿದ್ರೂ ಕೇರ್ ಮಾಡುವರೋ ಇಲ್ಲವೋ,,,,ಯುವಸಂಸದರು ಕರ್ನಾಟಕ ಬಿಟ್ಟು ಉಳಿದೆಲ್ಲ ರಾಜ್ಯಗಳ ಉಸಾಬರಿ ಮಾಡುವರು,,,ಮೊದಲ ಭೇಟಿಯ ಘೋಷಣೆ ಮಾಡಿದಂತೆ ಮೈಸೂರು ಸಿಂಗಪೂರ್ ಆಗಬೇಕಿತ್ತು,,, ಎಷ್ಟು ಹಣ ಬಿಡುಗಡೆ ಆಗಿದೆ,,, ಭಾಷಣದಲ್ಲಿ ಜನರನ್ನು ಮರಳು ಮಾಡುವ ಕಲೆ ತರಬೇತಿ ಕೊಟ್ಟಿರುತ್ತಾರೆ

  • @user-zs6on8ys8e
    @user-zs6on8ys8e Před rokem +3

    ಜೈ ಬಿಜೆಪಿ
    🚩🚩🚩🚩🚩

  • @laxmanraomujumdar448
    @laxmanraomujumdar448 Před rokem +1

    Exlant sir jai Modi ji

  • @rekhaprao6626
    @rekhaprao6626 Před rokem +32

    What an explanation 👏 👏 Excellent 🙏

  • @anitadorapinto3368
    @anitadorapinto3368 Před rokem +1

    ಇಷ್ಟು ಟ್ಯಾಕ್ಸ್ ಇಷ್ಟು ಮಂತ್ರಿ ಗಳು ಕೇರಳ ತಮಿಳು ನಾಡಿ ನವರು ಕೇಂದ್ರ ದಲ್ಲಿ ಇದ್ದಿದರೆ ಅವರು ಏನೆಲ್ಲಾ ಕೆಲಸ ಮಾಡಿಸುತಿದ್ದರೋ ಏನೋ ಏನು ಇಲ್ಲದೆ ಎಷ್ಟು ಮಾಡ್ತಿದ್ದಾರೆ ನಮ್ಮ ಕರ್ನಾಟದ ಇಷ್ಟು ಮಂತ್ರಿಗಳು ಇದ್ದರು ಕರ್ನಾಟಕ ಕೆ ಏನು ಸಿಗಲಿಲ ಎಷ್ಟು ಅನ್ಯಾಯ ಕರ್ನಾಟಕ್ಕೆಕರ್ನಾಟಕ ಜನರಿಗೆ

  • @rknkiccha5679
    @rknkiccha5679 Před rokem +4

    7 ಲಕ್ಷ ಜನಗಳು ಯಾರು ಮತ್ತು ಯಾರ್ಯಾಗೆ ಮನೆ ಕೊಟ್ಟಿದ್ದಾರೆ ????????

  • @vasuvasukm5795
    @vasuvasukm5795 Před rokem +7

    ಸೂರ್ಯ ಹೇಳಿದ್ದು ನಿಜವಾಗಿದ್ದರೆ ಓಕೆ ಇನ್ನು ಹೆಚ್ಚು ಅನುದಾನ ಸಿಗಲಿ ನಮ್ಮ ರಾಜ್ಯಕೆ

  • @subramaniprasad5
    @subramaniprasad5 Před rokem +83

    We need leader like Tejasvi and Prathap

    • @chandandacchufan3242
      @chandandacchufan3242 Před rokem +5

      Yake nem ammmana gst aki keyyake

    • @3.C33
      @3.C33 Před rokem

      Masala dosa

    • @rebel5287
      @rebel5287 Před rokem +1

      ಹೋಗಿ ಅವ್ರು ತುನ್ನೆ ಉಣ್ಣು

  • @Generalknowledge.1234
    @Generalknowledge.1234 Před rokem +1

    ಈ ಸಂಸದ ಹೇಳಿದ ಮಾತು ನೆನಪಿಲ್ಲ ಅನ್ಸತ್ತೆ ಏನಂದ್ರೆ ಇತ್ತೀಚೆಗೆ ಇವರು ಬೇರೆ ಸರಕಾರ ಮೀನ್ ಕಾಂಗ್ರೆಸ್ ಸರಕಾರ ಇದ್ರೇ ನಾವು ಕಲ್ಲು ಹೋಡೆಯಬಹುದಿತ್ತು ಆದ್ರೇ ಏನ ಮಾಡೋದು ನಮ್ಮ ಸರಕಾರ ಇದೆ ಅಂತ ಹೇಳಿದ ಈ ಸಂಸದನಿಗೆ ನೀವು ಎಂತೆಂತಹ ಪ್ರಶ್ನೆ ಕೇಳತಿರಿ

  • @amarnathrao651
    @amarnathrao651 Před rokem +10

    Hats of tejasvi Surya wt a excellent 👌

  • @shubhammirje007
    @shubhammirje007 Před rokem +51

    ಮೋದಿ ಯಾವತ್ತೂ ರಾಜ 🦁...
    ಯಾರು ಏನಂದ್ರೆ ಏನು ನಮ್ಮದೆ ಸರ್ಕಾರ ನಮ್ಮದೆ ಅಧಿಕಾರ 🌷

    • @mallikmallik1547
      @mallikmallik1547 Před rokem

      Bolimaklu BJP yalli jasti huttidare adara visajanthu ninu

    • @harshag1335
      @harshag1335 Před rokem +6

      😂😂 ambani adani chamcha😂😂

    • @vijayasovarna6653
      @vijayasovarna6653 Před rokem +1

      Right

    • @punits5392
      @punits5392 Před rokem +1

      Neen rani aagbudu 🤣

    • @sagarmars2611
      @sagarmars2611 Před rokem

      ಕನ್ನಡ ಭಾಷೆ ಬಗ್ಗೆ ಕೂಡ ಸ್ವಲ್ಪ ವಿಚಾರ ಮಾಡಿ ಮತ ಹಾಕು. ಯಾರು ಕನ್ನಡ ಬೆಳೆಸುವ ಜನ ಹಾಗೆ ಯಾರು ಕನ್ನಡ ತುಳಿಯವ ಜನ ಎಂದು.ರಾಷ್ಟ್ರೀಯ ಶಿಕ್ಷಣ ಪದ್ಧತಿಯ ನಿಯಮವನ್ನು ಓದು ಅದರ ಪ್ರಕಾರ ಕನ್ನಡ ಭಾಷೆಗೆ ಒದಗುವ ಸಾಧಕ ಬಾಧಕಗಳನ್ನು ಪರಾಮರ್ಶೆ ಮಾಡು ಆಮೇಲೆ ಯಾರನ್ನ ರಾಜ ಮಾಡಬೇಕು ಎಂದು ತೀರ್ಮಾನ ಮಾಡು

  • @Karnatakada.Kannadiga
    @Karnatakada.Kannadiga Před rokem +52

    ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡುವಂತೆ ಮಾಡಿ ಎಂದು ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಸಂಸದರಾದ ತೇಜಸ್ವಿ ಸೂರ್ಯ ಅವರೇ 🕉🙏

    • @vighneshnayak93.92
      @vighneshnayak93.92 Před rokem +6

      ಸಿಕ್ಕಿದೆ

    • @rakshith7324
      @rakshith7324 Před rokem +12

      Kammi kudiyappa

    • @ashoknaik332
      @ashoknaik332 Před rokem

      2008 ರಲ್ಲೇ ಸಿಕ್ಕಿದೆ

    • @Karnatakada.Kannadiga
      @Karnatakada.Kannadiga Před rokem

      @@rakshith7324 ಅದು ನಿನ್ನ ದೃಷ್ಟಿಕೋನದಲ್ಲಿ ಇರಬಹುದು, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಇನ್ನೂ ಆಚರಣೆಗೆ ಬಂದಿಲ್ಲ. ನೀನೇ ಅದನ್ನ ಆಚರಣೆ ಮಾಡುತ್ತಿಲ್ಲ. ನನ್ನ ಹೇಳಿಕೆಗೆ ಆಂಗ್ಲ ಭಾಷೆಯಲ್ಲಿ ಕನ್ನಡದ ಪದ ಬಳಕೆ ಮಾಡಿ ನಿನ್ನ ಕೊಳಕು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದೀಯಾ.

    • @Karnatakada.Kannadiga
      @Karnatakada.Kannadiga Před rokem +2

      @@ashoknaik332 ನಾನು ಒಬ್ಬ ಆಸ್ಪತ್ರೆಯಲ್ಲಿನ ವೈದ್ಯಕೀಯ ಪ್ರತಿಲೇಖನಕಾರ ನನ್ನ ಬಳಿ ಬರುವ ರೋಗಿಗಳಿಗೆ ಸಂಸದರ ಅನುದಾನಕ್ಕೆ ಏನಾದರೂ ಪತ್ರ ಮುಖೇನ ವ್ಯವಹರಿಸಿದರೆ ಅದನ್ನು ಆಂಗ್ಲ ಭಾಷೆಯಲ್ಲಿ ನೀಡಿ ಎಂದು ಪುನಃ ನನ್ನ ಮೇಜಿಗೆ ಬರುತ್ತದೆ.

  • @srikattebasaveshwaraswamy8687

    ಹೊಟ್ಟಿಗ್ಗೆ ಹಿಟ್ಟಿಲ್ಲ. ಚುಟ್ಟಿಗೆ ಮಲ್ಲಿಗೆ ಆಹಾ ಏನೂ ಗುಣ ಮಟ್ಟ
    ಉತ್ತರ

  • @nss2503
    @nss2503 Před rokem +34

    super ತೇಜಸ್ವಿ ಸೂರ್ಯ sir 🚩🚩🚩

  • @vinayak9554
    @vinayak9554 Před rokem +5

    Love u bro what a speech Surya brother 🔥🔥🔥

  • @sumasuma5385
    @sumasuma5385 Před rokem +22

    if ತೇಜಸ್ವಿ ಸೂರ್ಯ continues with the same .... definitely he will become prime minister of India 🚩 without any adjustments 🙏

  • @Generalknowledge.1234

    ಹೋದ ತಿಂಗಳು ಬೆಂಗಳೂರು ನಗರದಲ್ಲಿ ಪ್ಲಡ್ ಬಂದ ಸಂದರ್ಭದಲ್ಲಿ ಮತ್ತು ಅಲ್ಲಿಯ ಜನ ಪರದಾಡೋ ಈ ಸಂಸದ ದೋಸೆ ಪ್ರಚಾರ ಮಾಡ್ತಿದ್ರು ಮತ್ತೆ ಮುಂದುವರೆದು ಹೆಳತಾರೆ ನಾನು ಬೆಂಗಳೂರಿನ ದಕ್ಷಿಣ ಕ್ಷೇತ್ರದ ಸಂಸದ ನನ್ನ ಕ್ಷೇತ್ರದಲ್ಲಿ ಯಾವುದೇ ಪ್ಲಡ್ ಸಮಸ್ಯೆ ಆಗಿಲ್ಲ ಎಂದು ಹೇಳತಾರೆ ಹಾಗಾದ್ರೆ ನಾನು ನಿಮಗೆ ಒಂದೂ ಪ್ರಶ್ನೆ ಕೆಳತೇನೆ ಸಂಸದರೇ ಬಿಜೆಪಿಯೇತರ ಸರಕಾರ ಇರೋ ರಾಜ್ಯಕ್ಕೆ ಹೋಗಿ ಈ ಅಲ್ಲಿನ ಸಮಸ್ಯೆಗಳ ಬಗ್ಗೆ ಪುಂಖಾನು ಪುಂಖವಾಗಿ ಮಾತಾಡತಿರಿ ಅಲ್ಲಿನ ನಿರುದ್ಯೋಗ ಬಗ್ಗೆ,GDP ಬಗ್ಗೆ,ಕೈಗಾರಿಕೆ ಬಗ್ಗೆ ಎಲ್ಲವನ್ನು ಮಾತಾಡ್ತಿರಿ ಆ ರಾಜ್ಯಗಳೇಲ್ಲ ನೀವು ಪ್ರತಿ ನಿಧಿಸೋ ಕ್ಷೇತ್ರಗಳ ಸಂಸದರೇ

  • @vigneshnshenoy2340
    @vigneshnshenoy2340 Před rokem +12

    ನಿಮ್ಮ ಕೆಲಸಗಳಿಗೆ ನನ್ನ ಆಕ್ಷೇಪವಿಲ್ಲ ಮತ್ತು ನೀವೊಬ್ಬ ಮಾದರಿ ಯುವ ಸಂಸದ ಅಂತ ಹೆಮ್ಮೆ ಇದೆ ಆದ್ರೆ ಪ್ರತಾಪ ಸಿಂಹರಂತಹರನ್ನು ಹೊರತುಪಡಿಸಿ ನೀವು ಉಳಿದ ಸಂಸದರ ಪರವಾಗಿ ಮಾತನಾಡಬಾರದಿತ್ತು ಅವರು ತಮ್ಮ ಕೆಲಸದ ಬಗ್ಗೆ ಮಾತನಾಡಿಸುವುದು ಬೇಡ ಕನಿಷ್ಠ ಪಕ್ಷ ತಮ್ಮ ಕ್ಷೇತ್ರಕ್ಕೆ ಭೇಟಿಯನ್ನಾದರು ಮಾಡಿ ಕ್ಷೇತ್ರದ ಜನ ಬದುಕಿದ್ದರೆಯೇ ಸತ್ತಿದ್ದಾರೆಯೇ ಅಂತ ನೋಡುವ ಸಂಸದರು ನಮಲ್ಲಿ ಇಲ್ಲ🤦

  • @kingboss6113
    @kingboss6113 Před rokem +32

    Yen answer guru 🔥 .. Mind blown 🔥

  • @lmahadeva2647
    @lmahadeva2647 Před rokem +8

    ಉತ್ತರ ಗುಜರಾತ್ ನವರಿಗೆ ಕನ್ನಡ ಭೇಕಾಗಿಲ

    • @abhipoojary8143
      @abhipoojary8143 Před rokem +1

      Dakshina kannada ke kannada bekagila

    • @joking7949
      @joking7949 Před rokem

      @@abhipoojary8143 ನಿಮ್ಮ ಅಮ್ಮನ ತುಲ್ ಬೇಕು ನಿನಗೆ 🤣🤣🤣

  • @BOOLOKASANCHARI
    @BOOLOKASANCHARI Před rokem +14

    ಏನೊ ಕೇಳಿದರೆ ಏನೋ ಉತ್ತರ ಕೊಡ್ತಾನೆ ಈ ಸಾರಿ ನಿನ್ ಗೆಲ್ಲಲ್ಲ

  • @amithdsouza1988
    @amithdsouza1988 Před rokem +2

    2 plate masala dose

  • @Kids_Hut_Nursery
    @Kids_Hut_Nursery Před rokem +6

    ಹೆಂಗ್ ಪುಂಗ್ಲಿಯ ತಮ್ಮ..ಒಳ್ಳೆ ರೈಲ್ ಬಿಡ್ತಾನೆ,,

  • @esquireprinters4424
    @esquireprinters4424 Před měsícem +1

    Excellent meeting in Asia net channel

  • @shivakumars6194
    @shivakumars6194 Před rokem +11

    13500 kms high way , railway electrification 1600 km , pradhana manthri awaj yojana , sub urban railway for Bangalore project 15000 rs. Crore , peripheral ring road not yet started , sub urban rail project nothing started already two years over , 13500kms high ways list of high ways not provided , data in numbers are too many but ground realty ?

    • @nagendrarp2453
      @nagendrarp2453 Před rokem

      Your question answers your question - Ground reality.

    • @sympathiser_of_Germans_in_40s
      @sympathiser_of_Germans_in_40s Před rokem +1

      Idk about you but where I live new 4 lane national highways have been constructed in every direction, railway line doubling and electrification both work has been completed with reconstruction of station and addition of new facilities, drinking water situation is better but not the best, electricity connectivity is also much better, new windmills and solar parks are being constrcted in every neighbouring village/towns. As for Banglore im unaware of the ground reality because it's been a while since I've last visited so I can't speak for that but for where I live everything Tejasvi said has been done.
      If you disagree with me Ok great, let's go back congress days when the situation was 100 times worse.

  • @firstclassstudio3221
    @firstclassstudio3221 Před rokem +3

    Awesome speech sir ❤

  • @bharathr2152
    @bharathr2152 Před rokem +3

    Good question

  • @shubhammirje007
    @shubhammirje007 Před rokem +8

    ಸೂರ್ಯ ☀️🔥

  • @sandeepreddys948
    @sandeepreddys948 Před rokem +5

    Great 🙏

  • @mukundarao1644
    @mukundarao1644 Před rokem +8

    Very good answer Sir, God bless you forever 👌👌

  • @fawazfawaz7212
    @fawazfawaz7212 Před rokem +3

    40% saaka jaasthi beka 😂

  • @tvsurendramanju4652
    @tvsurendramanju4652 Před rokem

    ಹಿಂದಿನ ಕರ್ನಾಟಕ ಈಗಿನ ಕರ್ನಾಟಕ ನೀವೇ ನೋಡಿ ವ್ಯತ್ಯಾಸ ಏನೆಲ್ಲಾ ಮಾಡಬೇಕು ಕರ್ನಾಟಕಕ್ಕೆ ಅದನ್ನೆಲ್ಲ ಮೋದಿ ಜಿ ಸರ್ಕಾರ ಮಾಡಿದೆ ದಿನಪತ್ರಿಕೆ ದಿನ ಓದಿ ವಾರ್ತೆಗಳನ್ನು ನೋಡಿ ತಿಳಿದುಕೊಳ್ಳಿ ಜೈ ಹಿಂದೂ ವಂದೇ ಮಾತರಂ ಜೈ ಕರ್ನಾಟಕ ಮಾತೆ ಭಾರತ್ ಮಾತಾಕಿ ಜೈ

  • @muttut7514
    @muttut7514 Před rokem +1

    ಪ್ರಧಾನ್ ಮಂತ್ರಿ ಕೊಟ್ಟವ್ನೆ ಓಕೆ ಬಟ್ ನಿವು ಏನು ಕಡಿದು ಕಟ್ಟೆ ಹಾಕಿದೀರಾ ಅಂತಾ ಅವ್ರು question ಕೇಳಿದ್ದು... ಎನ್ ಉತ್ತರ ಗುರು ಡೈವರ್ಟೆಡ್ ವೆರಿ ವೆಲ್ 🤣🤣🤣🤣

  • @manjureddy2135
    @manjureddy2135 Před rokem +3

    ಬರೀ ಬೃಹತ್ ಮಹಾ ಚಕ್ರವರ್ತಿ

  • @prashantkumark3215
    @prashantkumark3215 Před rokem

    Super sir Jai bjp jai modi ji

  • @chethankp2947
    @chethankp2947 Před rokem +14

    Super sir 🙏.

  • @sdayanan01
    @sdayanan01 Před rokem +5

    What a comedy? 13thousand national highway :) So called national highway to Shimoga is totally unusable, we family travelling to Kadur had to take Tumkur Chitradurga National Highway to take turn at Hiriyur which is full of potholes resulting car tyre burst. For a full payment of highway we get this, kind of torture that we never experienced earlier, the NH roads used to be very good. Just renaming state highways as National highway doesn't improve infrastructure

  • @Nammathana
    @Nammathana Před 9 měsíci +3

    This guys knowledge power , homework , data , memory power, information , mother board all at its peak 😊😊

  • @mahabaleshpoojary3583
    @mahabaleshpoojary3583 Před rokem +30

    ಜೈ‌ ಜಯ ಸೂರ್ಯ 🙏👍

  • @harshithabasavaraja
    @harshithabasavaraja Před 10 měsíci

    ಸೂಪರ್ ತೇಜಸ್ವಿ ಸೂರ್ಯ

  • @raghavendrasn4697
    @raghavendrasn4697 Před rokem +14

    Jai Modi ...🔥🔥

  • @sachinak813
    @sachinak813 Před rokem +13

    ತೇಜಸ್ವಿ ಸೂರ್ಯ ಅವರ ಉತ್ತರಕ್ಕೆ ಆ ಮೇಡಂ ನಾನು ಯಾಕಾದ್ರೂ ಪ್ರಶ್ನೆ ಕೇಳಿದೆ ಅಂತ feel ಅಗಿದರೆ 🤣🤣🤣

    • @mahadevaswamyym6286
      @mahadevaswamyym6286 Před rokem +1

      Prathiyobbarigu prasne keluva utthara padkolluva hakkide anno nagareeka pragne idre sakku akka avru yak belbarditthu anno sannathanada prase uthhara sikthade sir

  • @dureshbasapur2798
    @dureshbasapur2798 Před rokem +4

    ಓಹೋ ಬಂಗಾರದ ಹೈವೆ ಇದೆ ಎರಡನೇಯ ಸೂಲಿಬೆಲೆ ಇವನು

    • @vikki6923
      @vikki6923 Před rokem

      ಆಲೂಗಡ್ಡೆಯಿಂದ ಚಿನ್ನ ತೆಗೆಯೋ ವಿಜ್ಞಾನಿ ಬಂದ.

  • @muhammadpaasha6918
    @muhammadpaasha6918 Před rokem +10

    Tejaswi surya
    He...is a brand
    All Indians should feel proud about him
    Have a great future

  • @gouthamgowda221
    @gouthamgowda221 Před rokem +2

    Neevu 25 Jana hogi metro line madsiddira......en rail bidtiya guru 😂😂

  • @basanagouda2445
    @basanagouda2445 Před rokem +23

    Nam avrge ge 6 kg rice 3 kg Dal kotre saku avrge jai anthare development bagge no thinking

  • @harishadharma
    @harishadharma Před rokem +2

    ಬರೀ ಬಾಯಿ ಮಾತಲ್ಲ ಗುರು, ಡಾಕ್ಯುಮೆಂಟ್ ಇಟ್ಕೊಂಡು ತೋರಿಸಿ ಮಾತಾಡು.

  • @sriartistry5350
    @sriartistry5350 Před rokem +7

    We need like this young youths

  • @vishwanathjumanal8119

    ಥಟ್ ಇಸ್ ಬಿಜೆಪಿ 🙏🙏

  • @rajashekarabk3560
    @rajashekarabk3560 Před rokem

    Good

  • @satish2792
    @satish2792 Před rokem +1

    Lojfer party BJP tejasavi surya

  • @basavarajmanashetti6394
    @basavarajmanashetti6394 Před rokem +3

    ಪ್ರಶ್ನೆ ಕೇಳುವುದಕ್ಕೆ ಬರಲ್ಲ ಪಿಯಾ ಆ್ಯಂಟಿಗೆ...

  • @chandrashekharapb7932

    Super boss future CM

  • @prajwalkc2682
    @prajwalkc2682 Před rokem +26

    Siddaramaiah had also developed a lot for Karnataka, being a CM.

  • @sachingowda5686
    @sachingowda5686 Před rokem +9

    ಮಸಾಲೆ ದೋಸೆ ಎಲ್ಲಿ ಚೆನ್ನಾಗಿದೆ ಎಂದು ಕೇಳಿ ಹೇಳುತ್ತಾರೆ

  • @harishadharma
    @harishadharma Před rokem +1

    ಅಜಿತ್ ಎನ್ ಬೆಣ್ಣೆ ಗಿರಾಕಿ ಗುರು ನೀನು , ಅಯಮ್ಮ ಕೇಳಿದ ಎತ್ತಿದ ಪ್ರಶ್ನೆ ತೇಲಿಸಿಬಿಟ್ಟಲ್ಲ

  • @HARA126
    @HARA126 Před rokem +1

    Tejasvi ge swalpa jnana kadime ide ansute papa

  • @dr.harsh0315
    @dr.harsh0315 Před 8 měsíci +1

    BRAHMIN TALENT

  • @shrishailsasnur3169
    @shrishailsasnur3169 Před rokem

    Tejaswi Surya fire 🔥 brand of BJP

  • @arunmetre3482
    @arunmetre3482 Před rokem +9

    Super speech Tejasvi Surya Sir 🔥

  • @sureshyrssuri2390
    @sureshyrssuri2390 Před rokem

    Jai prajakiya all saport prajakiya please

  • @esquireprinters4424
    @esquireprinters4424 Před měsícem

    Why GST amount is not given to Karnataka and our MP's why they have not raised the voice reg. Meke datu project sir pls

  • @basavarajbasava991
    @basavarajbasava991 Před 8 měsíci

    ಬೆಂಗಳೂರು ಅಲ್ಲಿ ಮಾಡಿದರೆ poor people ge ಹೆಂಗ್ help agutte

  • @anandp8803
    @anandp8803 Před rokem +10

    BJP 🚩👌🙏

  • @hbramesh3241
    @hbramesh3241 Před rokem

    ರೀ ಸ್ವಾಮಿ ಕೇಂದ್ರದಲ್ಲಿ ಬಿಜೆಪಿ ಕರ್ನಾಟಕದ ಎಂಪಿಗಳು ಬಿಜೆಪಿ ಇವರು ಅವರ ಬಾಲಗಳು ಇವರು ಯಾಕ್ರಿ ಸ್ವಾಮಿ ನಮ್ಮ ಕರ್ನಾಟಕದ ಜನರ ಬಗ್ಗೆ ಯೋಚನೆ ಮಾಡುತ್ತಾರೆ ಇವರಿಗೆ ಬೇಕಾಗಿರೋದು ಅಧಿಕಾರ ಮಾತ್ರ ಮೋದಿಜಿ ಇವರಿಗೆ ಮುಚ್ಕೊಂಡಿರಿ ಅಂದ್ರೆ ಇವರು ಮುಚ್ಕೊಂಡು ಇರುತ್ತಾರೆ ಅಷ್ಟೇ

  • @ShivaKumar-de8im
    @ShivaKumar-de8im Před rokem +1

    All airports were sold out in adani group.

  • @psureshp4689
    @psureshp4689 Před rokem

    Currect sir

  • @punith9754
    @punith9754 Před rokem +1

    ನೆರೆ ಬಂದಾಗ ಏನ್ ಕೊಟ್ರಿ ಹೇಳೋ ಮಾರಾಯ

  • @rr7748
    @rr7748 Před rokem +8

    Highways are privatized don't take credit for that..We pay toll for most of the new Highways..

  • @hariprasadm8837
    @hariprasadm8837 Před rokem

    ಸನ್ಮಾನ್ಯ ನರೇಂದ್ರ ಮೋದಿಯವರು ಹಲವು ಬಾರಿ ಹೇಳಿಕೊಂಡಿದ್ದಾರೆ ನಾನೊಬ್ಬ ಫಕೀರ ನನಗೆ ಹಿಂದೆ ಮುಂದೆ ಯಾರು ಇಲ್ಲ ಎಂದು ನನ್ನ ಬಳಿ ಇರುವುದು ಜೋಳಿಗೆ ಮಾತ್ರ ...
    ಮಾನ್ಯ ಯರೇ ಈಗ ಒಳ್ಳೆ ಸಮಯ ಆ ಜೋಳಿಗೆ ಯಲ್ಲಿ ಪ್ರಪಂಚದ 2 ನೆಯ ಅತಿ ದೊಡ್ಡ ಶ್ರೀಮಂತ ಇದ್ದಾನೆ ಮತ್ತು ಭಾರತ ದೇಶದ ಮೊದಲ ಹತ್ತು ಶ್ರೀಮಂತರಲ್ಲಿ ಎಂಟೂ ಜನ ಆ ಜೋಳಿಗೆಯಲ್ಲಿ ಇದ್ದಾರೆ ಈ ಶ್ರೀಮಂತರ ಒಡೆತನದ ಹಲವಾರು ಟಿವಿ ಮಾಧ್ಯಮಗಳು ಆ ಜೋಳಿಗೆಯಲ್ಲಿ ಇದೆಯಲ್ಲವೇ ಈ ವಿಚಾರವನ್ನು ಯಾರಿಂದ ತನಿಖೆ ಮಾಡಿಸಬೇಕು ..... .......!!!
    ಧನ್ಯವಾದಗಳು .
    ಹರಿಪ್ರಸಾದ್ ಎಂ ಜಯನಗರ .

  • @mokshithgowda3098
    @mokshithgowda3098 Před 8 měsíci

    ❤❤❤❤

  • @charan998
    @charan998 Před rokem

    2014

  • @druvasurajfan7999
    @druvasurajfan7999 Před rokem +3

    List Kodi agidu

  • @CBPatil_
    @CBPatil_ Před rokem +5

    Sir Development data is very good...
    But what about the corruption running in jobs...

    • @PratapMB
      @PratapMB Před rokem

      Not only jobs bro ರಾಜಕಾರಣಿಗಳು ದುಡ್ಡು ಕೊಳ್ಳೆ hoditidaralva ಅವ್ರಿಗೆನ್ ಹೇಳ್ತೀರಾ ಹೇಳಿ

  • @esquireprinters4424
    @esquireprinters4424 Před měsícem

    Otherwise PM is done good for Karnataka sir
    I am bjp Bangalore Nagarbavi sir

  • @rajraju8003
    @rajraju8003 Před 3 dny

    ಅವರು ಕೇಳಿದ ಪ್ರಶ್ನೆ ಗೇ ಉತ್ತರ ಕೊಡ್ರಿ ಮೊದಲು Mr MP

  • @mohammadrazaq800
    @mohammadrazaq800 Před 11 měsíci

    jai congressss

  • @straightforward5459
    @straightforward5459 Před 8 měsíci

    ಹೌದೋ ಹುಲಿಯಾ,🐯

  • @sanjaygowda8109
    @sanjaygowda8109 Před rokem

    40 lakhs crore karnataka's tax per year he's saying 50% tax money another 50% looted💯

  • @jagadeeshlatti2572
    @jagadeeshlatti2572 Před rokem +14

    What an answer 🔥🔥 ತೇಜಸ್ವಿ ಸೂರ್ಯ sir 🚩

  • @ChandraShekar-ps2nb
    @ChandraShekar-ps2nb Před rokem +2

    Super

  • @mohammadrazaq800
    @mohammadrazaq800 Před 11 měsíci

    jai siddduuuuuuu

  • @praveennaik3855
    @praveennaik3855 Před rokem

    ಪ್ರಶ್ನೆ ಏನೋ... ಅದಕ್ಕೆ ಉತ್ತರ ಏನೋ!😂🤣🤣

  • @renukeswararenu97
    @renukeswararenu97 Před rokem +3

    Great leader

  • @vikramkumarmv
    @vikramkumarmv Před rokem +1

    Let everyone criticize, you open up your PowerBI Dashboard explanation... Hats off.

  • @imranpasha7124
    @imranpasha7124 Před rokem +2

    Sir we are paying toll
    Where is government there sir

  • @esquireprinters4424
    @esquireprinters4424 Před měsícem +1

    Bjp is done excellent work for Karnataka friends modiji is done best for Karnataka

  • @deepakgowda8521
    @deepakgowda8521 Před rokem +11

    Jai bjp 🚩

  • @raghavendrayadahalli8683

    Evaru helooo numbers eshtar matige sariyagide🤔 yaradaru check madidira