Video není dostupné.
Omlouváme se.

2ಎಕರೆ ಜಾಗದಲ್ಲಿ 20 ಬೋರ್ ವೆಲ್ ಸಮೃದ್ಧಿ ನೀರು ಹೇಗೆ? 2 acres of land 20 bore wells sufficient water How ?

Sdílet
Vložit
  • čas přidán 5. 12. 2020
  • Dr • We have installed more than 80,000 Bore wells with recharging system and 5500 Roof Top Rain Water Harvesting System. 5,000 form ponds, Hundreds of reservoirs, 4000 percolation pits 5,000,00 different species of Plants planted throughout India .
     During past 33 years of our activities, Quantity, Quality and yield has much improved wherever we have applied Rain Water Harvesting system.
     We took almost 33 years to come through in this method of recharging successfully by continues research.
     We have well Trained Team with Technical Expertise to handle the installation of recharging properly.
    nj hydrogeologist rain water harvesting spl chitradurga

Komentáře • 44

  • @mruthyunjayahiremath9571
    @mruthyunjayahiremath9571 Před 4 měsíci

    ಪುಣ್ಯವಂತ ರೈತರು 👌

  • @UmeshBatammanavar
    @UmeshBatammanavar Před měsícem

    Nabura haki sri

  • @parameshwarappakc824
    @parameshwarappakc824 Před 9 měsíci

    ಅವರೇ ಪುಣ್ಯಾತ್ಮರು

  • @ajithkumarkr1139
    @ajithkumarkr1139 Před 3 lety +1

    ತುಂಬಾ ಚೆನ್ನಾಗಿದೆ...👌👌👌👌👌🤝🤝🤝🤝🙏🙏🙏👏👏👏👏❤️❤️❤️

  • @chandruxyz2622
    @chandruxyz2622 Před 3 lety +1

    Wow.. Miracle

  • @madhankumar.ghydrogeologis1897

    Superb sir

  • @simakcoorg5320
    @simakcoorg5320 Před 2 lety

    ಉತ್ತಮ ಮಾಹಿತಿ ಸರ್

  • @VEERUINFOTECH
    @VEERUINFOTECH Před 2 lety

    Am form raichur district

  • @mahantesh1972
    @mahantesh1972 Před 3 lety +4

    ಸರ್ ರಾಜಸ್ಥಾನ ಮಾದರಿ ಭುಂಗೊರಾ ಮಳೆ ನೀರು ಇಂಗಿಸುವ ಬಗ್ಗೆ ಮಾಹಿತಿ ಇದ್ದರೆ ..ವೀಡಿಯೊ ಮಾಡಿ ....ನಮ್ಮದು ಚಿತ್ರದುರ್ಗದ ಬಳಿ ಹಳ್ಳಿ ..1400 ಅಡಿ ಬೋರ್ ಆಳ ತಲುಪಿದೆ..ಹಾಗಾಗಿ ಸಹಾಯ ಮಾಡಿ..

  • @VEERUINFOTECH
    @VEERUINFOTECH Před 2 lety

    Hi sir

  • @ravibshdcc1143
    @ravibshdcc1143 Před 3 lety +2

    Sir namma ooru channarayapatna taluk dandiganahally hobali chikkakakarade servey no 45/1,45/2,45/3 ra 9 acre jammenu ide illi 4 borewell ide ella 250 adige estu neeru bantu aste . Ella bore galalu 600 adi drig madide edakke karana enu ? Recharge madabahuda ?

  • @kanasuacademy299
    @kanasuacademy299 Před 3 lety +1

    Sir nive ರಿಚಾರ್ಜ್ ಮಾಡಿದಿರಾ ಗೌನಳ್ಳಿ kampalappa ಅವ್ರ್ಜಜಮೀನಿನಲಿ... ಗೋಗುದ್ದು ಗ್ರಾಮ ... ಅವ್ರ ಪಕ್ಕ ಜಮೀನು ನಮ್ದು ... ಭದ್ರ ಮೇಲ್ದಂಡೆ ಪಕ್ಕ... 8ಎಕರೆ ಲಿ... 5bore ಇದೆ... 2017to 18ಅಲ್ಲಿ kammi ಆಗಿತ್ತು ನೀರು 15to 20 to ಲೆಂಥ್ ಪೈಪ್ ಇತ್ತು ಈಗ .. vvsagar dam fill ಆದ್ಮೇಲೆ .. 5lenght ಅಲ್ಲಿ ಬಿಟ್ಟಿದೀವಿ ಸಿಕ್ಕಾಪಟ್ಟೆ ನೀರು ಬರುತ್ತೆ .... 3ಬೋರ್ವೆಲ್ on ಮಾಡಿ ಮಿಕ್ಕಿದು off ಮಾಡಿದೀವಿ 👍👍..

  • @user-uj6zf2xi3v
    @user-uj6zf2xi3v Před rokem

    Sir one borwel inda matodu borwelge distance yest erbeku sir

  • @nagendradevaratha295
    @nagendradevaratha295 Před 3 lety +1

    ನಾವು ಬೇರೆ ಪ್ರದೇಶದಲ್ಲಿ ಇದೇ ತರಹ ನೀರು ಬರಬೇಕಾದರೆ ಯಾವ ರೀತಿಯ ಪ್ರಮಾಣವನ್ನು ಅನುಸರಿಸಬೇಕು

  • @hampeprasad9713
    @hampeprasad9713 Před 3 lety

    👌👌👌👌🙏🙏

  • @SrinivasSrinivas-uf6nv
    @SrinivasSrinivas-uf6nv Před 3 lety +1

    ✋ sir ನೀವು ಒಂದು ಸರಿ ವಿಸಿಟಿಂಗ್ ಮಾಡಿದರೆ ಫೀಸ್ ಎಷ್ಟು ತಗೋತೀರಾ ನಂದು ರೈಚೂರ್ ಪ್ಲೀಸ್ ನಿಮ್ಮ ನೋಂಬೆರ್ ಕೋಡಿ

  • @ravibm414
    @ravibm414 Před 3 lety

    Sir gothu niru biladdu stone changi adaga anth .nira storge hellinda conct idde antha helli siri.

  • @keerthikeerthi9795
    @keerthikeerthi9795 Před 3 lety +1

    🧡🙏🧡

  • @s.v.prabhakararao4146
    @s.v.prabhakararao4146 Před 3 lety +1

    Why so many bores for only 2acr. Land.

  • @dccta6134
    @dccta6134 Před 3 lety

    SIR I AM INTERESTED BOREWELL RECHARGE

  • @kannadacomedychenalpubg1822

    ಸರ್ ನಮ್ದು ನಾಲ್ಕು ಬೋರ್ವೆಲ್ ಫೈಲ್ ಆಗಿದೆ ನಾಲಕ್ ಬೋರ್ವೆಲ್ ಗೋ 60 ಅಡಿಯಿಂದ ಒಂದೇ ಕಲ್ಲು 820 ಬೋರ್ವೆಲ್ ಕೊರೆಸಿದ್ದರು ಅದೇ ಕಲ್ಲಿದೆ ನೀರು ಬಂದಿಲ್ಲ ಏನ್ ಮಾಡೋದು ಸರ್

    • @vijayasuryavijayasurya1457
      @vijayasuryavijayasurya1457 Před 3 lety

      ನಿಮ್ದು ಯಾವ ಊರು..
      ನಿಮ್ಮ ಜಮೀನಿನ ಡೀಟೈಲ್ಸ್ ಕೊಡಿ..

    • @kannadacomedychenalpubg1822
      @kannadacomedychenalpubg1822 Před 3 lety

      Kodihalli(v) kannakapurra(t) ramanagara (d)

    • @nagarajsaraganachari6194
      @nagarajsaraganachari6194 Před 3 lety

      ಸರ್ ನಮಸ್ಕಾರ ಸರ್ ನಮ್ಮೂರ್ ಬಂದ್ಬಿಟ್ಟು ಕೊಪ್ಪಳ ಜಿಲ್ಲೆ ಯಲ್ಬರ್ಗ ತಾಲೂಕ್ ಸಾಕಿನ್ ಕಲ್ಲೂರು ನಮ್ದು ಎರಡು ಎಕರೆ ಜಮೀನು ಇದೆ ಆ ಜಮೀನಲ್ಲಿ ಕಲ್ಲೆ ಇದೆ ಆ ಜಮೀನಿನಲ್ಲಿ ನೀರು ಸಿಗುತ್ತಾ ಸರ್ ಪ್ಲೀಸ್ ಹೇಳಿ 🙏🙏

    • @nagarajsaraganachari6194
      @nagarajsaraganachari6194 Před 3 lety

      @@vijayasuryavijayasurya1457 ಸರ್ ಹೇಳಿ‌ ಸರ್

    • @vijayasuryavijayasurya1457
      @vijayasuryavijayasurya1457 Před 3 lety +1

      @@nagarajsaraganachari6194 ..ಹ್ಹ ಹ್ಹ ಹ್ಹಹ್ ಹ್
      ಎಲ್ಲಾ ಜಮೀನುಗಳಲ್ಲೂ ನೀರು ಇರುತ್ತೆ..ಕೆಲವು ಕಡೆ ಮೇಲ್ಪದರದಲ್ಲಿದ್ದರೆ ಮತ್ತೆ ಕೆಲವು ಕಡೆ ಕೆಳಪದರದಲ್ಲಿ ಇರುತ್ತದೆ... ಕಲ್ಲಿನ ಪದರಗಳಲ್ಲಿ ..ಸಂದುಗಳಲ್ಲಿ ..ಮತ್ತು ಬಿಲಗಳಲ್ಲಿ ನೀರು ಹರಿಯುತ್ತಿರುವುದನ್ನ ಭೂಮಿಯ ಮೇಲೆ ನಿಂತು ಗುರತಿಸಲು ಸಾದ್ಯ ಇರುವವರಿಂದ ಮಾತ್ರ 100/ ಸಕ್ಸಸ್ ಪಾಯಿಂಟ್ ಕೊಡಲು ಸಾದ್ಯ ಕಣ್ರೀ..ಕಡ್ಡಿ..ಕಾಯಿ..ಎಲ್ ರಾಡು..ತಿರುಗಿದ ಜಾಗದಲ್ಲೆಲ್ಲಾ ನೀರು ಇರೋದಿಲ್ಲ..ನೀರಿನ ಅವಶೇಷಗಳೂ ಇರಬಹುದು..
      ಮುಂದಿನ ಡಿಸೆಂಬರ್ ನಂತರ ನಿಮ್ಮ ಜಿಲ್ಲೆಗೆ ನಾವು ಬರಬಹುದು..ಆಗ ನಿಮಗೆ ನೀರು ಕೊಡೋಣ..

  • @IamaFarmer123
    @IamaFarmer123 Před 3 lety

    ಒಂದು ಬೋರವೆಲ್ ರೀಚಾರ್ಜ್ ಮಾಡೊದಕ್ಕೆ ಎಷ್ಟು ಖರ್ಚು ಆಗುತ್ತೆ

  • @vasukinagabhushan
    @vasukinagabhushan Před 2 lety

    Over drilling of borewells is not a sustainable and affordable solution. Why they drilled 20 borewells, since there is water in all the borewells?

  • @lokanathkadam4457
    @lokanathkadam4457 Před 3 lety

    Sir Naanu nam jamininalli 4 Borewell koreside niru bari ondu enchu niru sikthu sir yar kai yalli point madisidare olledu namma uro Hunasor

  • @nagarajhullur3667
    @nagarajhullur3667 Před 3 lety +3

    ಸರ್ ನಮ್ಮ ವಿಜಯಪುರದಲ್ಲಿ ನಮ್ ಕಡೆನೋ 280 ರಿಂದ 300 ನೀರು ಸಿಗುತ್ತೆ ಬೋರ್ವೆಲ್ ರೀಚಾರ್ಜ್ ಮಾಡಬೇಕು

    • @DEVARAJREDDY1
      @DEVARAJREDDY1  Před 3 lety +1

      Ok Dr Devaraja reddy hydrogeologist chitradurga
      9448125498

  • @shivukumarg4053
    @shivukumarg4053 Před 3 lety

    ಋಚೃನ

  • @harshama7031
    @harshama7031 Před 3 lety +2

    Phone number 11 digit idhe.. plz share correct phone number..

  • @yamanagowdamalipatil1774

    ಸರ್ ಇದರಲ್ಲಿ ನಿಮದು ನಂಬರ್ ಹನ್ನೊಂದು ನಂಬರ್ ಇದೆ ಸರ್
    ಸರ್ please ನಿಮದು contact ನಂಬರ್ ಕೊಡಿ ಸರ್.

  • @VEERUINFOTECH
    @VEERUINFOTECH Před 2 lety

    Namge near yaaradru geologist edre avr contact number kodi sir