ಕೊಳವೆ ಬಾವಿಯಿಂದ ನೀರು ಉಕ್ಕುತಿರಲು ಬೋರ್ ವೇಲ್ ರೀಚಾರ್ಜ್ ಕಾರಣ
Vložit
- čas přidán 8. 10. 2021
- #KRISHI BELAKU
#BORE WELL RECHARGE
#SUCCESSFUL BORE WELL RECHARGE
#SIMPLE TECHNIQUES FOR BORE WELL RECHARGE
#SCIENTIFIC BORE WELL RECHARGE
ವಿಶೇಷ ಸೂಚನೆ:
ಕೃಷಿ ಬೆಳಕು ಕಾರ್ಯಕ್ರಮಗಳು ರೈತರು, ರೈತ ಮಹಿಳೆಯರು, ಯುವಕರು, ವಿಜ್ಞಾನಿಗಳು, ಗ್ರಾಹಕರು ಮತ್ತು ಮಾಲೀಕರ ಅನುಭವವನ್ನು ಆಧರಿಸುತ್ತದೆ. ರೈತರು ಹಾಗೂ ಇತರರು ಈ ಕಾರ್ಯಕ್ರಮದ ಅಂಶಗಳನ್ನು ಅಳವಡಿಸುವಾಗ ಸ್ಥಳೀಯ ತಜ್ಞರ ಮಾರ್ಗದರ್ಶನ ಪಡೆಯುವುದು ಕಡ್ಡಾಯ. ಕೃಷಿಯಲ್ಲಿ ಆಗಬಹುದಾದ ಯಾವುದೇ ನಷ್ಟ ಮತ್ತು ಸಮಸ್ಯೆಗಳಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕೃಷಿ ಬೆಳಕು ಚಾನೆಲ್ ಹೊಣೆಯಲ್ಲ.
CONTACT FOR MORE INFORMATION
GURURAJ
NANJUVALLI VILLAGE
HOSANAGARA TALUK
SHIVAMOGGA DISTRICT
PH.NO.: 9341566664
ತುಂಬಾ ಒಳ್ಳೆಯ ಮಾಹಿತಿ ಪ್ರತಿಯೊಬ್ಬ ರೈತರೂ ಈ ಪದ್ಧತಿ ಅಳವಡಿಸಲು ಸಹಕರಿಸಿ ಹಾಗೆ ಅನುಸರಿದರೆ ಒಳ್ಳೇಯದು ಧನ್ಯವಾದಗಳು 🙏🏻
ತುಂಬಾ ಉತ್ತಮವಾದ ವಿಡಿಯೋ ನಮ್ಮ ರೈತ ಬಾಂಧವರೆಲ್ಲ ಈ ಪದ್ಧತಿ ಅನುಸರಿಸಿದರೆ ನೀರಿನ ಅಭಾವ ತಪ್ಪುತ್ತದೆ ಎಂತ ಒಳ್ಳೆಯ ಸಂದೇಶ ಧನ್ಯವಾದಗಳು ಸರ್ 🙏🙏🙏🙏👍💐💐💐💐❤️❤️
Thank you
ನಿಮ್ಮ ಉಚಿತ suggestion hagu ಉಚಿತ. ಸಲಹೆ ಹಾಗೂ ಅವರ ಜಾಗಕ್ಕೆ ಹೋಗಿ ಹೇಳಿಕೊಡ್ತಿರ ಅಂದರೆ ..ಧನ್ಯವಾದಗಳು
ನಿಮ್ಮ ಮಾಹಿತಿ ತುಂಬಾ ಅನುಕೂಲಕವಾದುದ್ದು, ವಂದನೆಗಳು saar
ಇತರಹದ ವಿಡಿಯೋ ಗಳು ತುಂಬಾ ನೋಡಿಯೂ ಕೊಡ ಒಂದು ಡೌಟ್ ಇತ್ತು
ಅಂತ ಸಮಶ್ಯೆ ಗೆ ಪಾರಿಯಾರ ಸಿಕ್ಕಿದೆ
ತುಂಬಾ ತುಂಬಾ ಧನ್ಯ ವಾದಗಳು 🙏🙏🙏🙏
Many thanks to Krishi Belaku and Gururaj for the inspiring video presentation.
ಒಳ್ಳೆ ಮಾಹಿತಿ ಸರ್ ಒಳ್ಳೆಯದಾಗಲಿ ನಿಮಗೆ
ನೀರಿನ ಸದ್ಭಾಳಕೆ ಮಾಡಬೇಕು ಕೃಷಿಕರಿಗೆ ನೀರು ಲಕ್ಷ್ಮಿ ಇದ್ದಂತೆ
Thumbha olle maahithii kottidhiira dhanyavaadha galu
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘ 🙏🙏🙏
Sir, Dhanyavadagalu, vishaya spoorthi tharuvanthaddu, mahiti chennagide, olleya vishaya aayke maadidiri.
Naavu namma jamininalli innondu vaaradalli borewell haakisalu siddathe maadikondiddevu, nimma video nodi mathondu point nalli recharge gaagi 200 feet bore koresi neeru inngisalu theermanisidevu. Nimagu Gururaj ravarigu dhanyavadagalu. Thanks a lot Sir.
Thank you sir
ತುಂಬಾ ಒಳ್ಳೆ ಕೆಲಸ ಸರ್
💐ಒಳ್ಳೆಯ ಮಾಹಿತಿ ಸರ್ 💐ಧನ್ಯವಾದಗಳು 💛❤
Very good info. How to recharge borewell. Every one must watch. Thanks🙏🙏🙏🙏
Great to know in understanding recharging borewell.......Very nice!!
ನಿಮ್ಮ ಮಾಹಿತಿಗೆ ತುಂಬಾ ಧನ್ಯವಾದಗಳು ಅಣ್ಣಾ
Hats up gururaj thise is a good work
Very good sir, valuable information from you. Thanks
Thank you sir. Very good information.
Good information for all the farmers and human beings.
Thank you for this information 🙏🙏🙏
🙏🙏🙏 wonderful informative
Thank you for good information sir
ನಿಮ್ಮಿಂದ ಬೋರ್ ವೆಲ್ ರೀಚಾರ್ಜ್ ಮಾಡುವ ಮಾಹಿತಿ ತಿಳಿಸಿದ್ದಕ್ಕೆ ಧನ್ಯವಾದಗಳು
Supper guru anna
Thumba olle vishaya.. Adre iddilu upayoga maadodu bedva sir
ಸೂಪರ್
Very good.
Very nice
Good information.. Tq
ಒಳ್ಳೆಮಾಹಿತಿ ಈ ಕೆಲಸ ಮಾಡಿದ್ರೆ ತುಂಬಾ ಒಳಿತು
Igugundi concept .idhu perfect Idea antha scientist sreepadre yavaru challenge madi thilistha bandhiddhare.Namma raitharu upayogisabekaste.
Informative video, Big Like to this farmer and Channel
Thank you
ಒಳ್ಳೆಯ ಉಪಯುಕ್ತ ಮಾಹಿತಿ ಸರ್.
Thank you
Great guranna namma uranna nadige parichaya aguvatta kelsa madtidiya
Thank you
Good
Well done nice information.
Plastic casing borewell ge try madabhuda.
super guru
Thank you
Good information nice video
Thank you
ನೈಸ್
Incase motor problems aadre zeep mulaka heg melagde yethhodu sir
Good information sir
Thank you
If you are injecting water Direct to borewell that is good no???
Super
Thank you
ಸರ್ ತಮ್ಮ ಒಂದು ವಿಡಿಯೋ ದಲ್ಲಿ ಎಲ್ಲಾ ಮಾಹಿತಿ ಸಂಪೂರ್ಣವಾಗಿ ತಿಳಸಿದೀರಾ ಧನ್ಯವಾದಗಳು ತಮಗೆ ಎಲ್ಲಾ ರೈತರು ತಮ್ಮ ರೀತಿಯಲ್ಲಿ ಅನುಕರಣೆ ಮಾಡಿದರೆ ಸಪಲರಾಗೋದಲ್ಲಿ ಸಂಶಯವಿಲ್ಲ
ನಮಸ್ಕಾರ
Thank you
Good information
Thank you
super sir
Thank you
illi casing pipe rust ago aapaya ilwa?
First view, first like, first comment
Thank you sir
ಒಳ್ಳೆಯ ವಿಷಯ ತಿಳಿಸಿದ್ದಾರೆ ಧನ್ಯವಾದಗಳು.
Super brother
good information sir yours video was benifit for Formers and young generation thank you sir
Thank you
👌🙏🙏🙏🙏🙏
Supar bro
Thank you
🙏🙏🙏
Sir do a video with devraj reddy from chitradurga regarding borewell recharge
K sir
Sir gudadli edre nu madedre sari agedeya
👏
Male neeranna direct agi borewell bidbahuda ?
Thankyousir
Thank you
🙏🙏🙏🙏🙏
❤
💐
Concept super sir thanks for you
Sar recharge estu presa aguthy
Sir water sound barta ide en reason
Nammoora hemme ghuruanna
Sir mane hattira borwell iddare nimma idea o.k. sutta mutta ywode nirina sangrha illa Andre yenn madabeku.
Contact +919341566664
ಮಳೆ ನೀರು ಸಂಗ್ರಹ ಮಾಡಿ ಬೋರಿಗೆ ರಿಚಾರ್ಜ್ ಮಾಡಬೇಕು.(ಮಳೆ ನೀರು ಕೂಯಿಲು)
🇮🇳🙏
Hi sir namdu ondu bore ide adralli 5 minitus Neeru baruthe amele ade off aguthhe adana recherge madbahuda sir
No reply
czcams.com/video/5nA1g_qxdcc/video.html
Dig every corner of land ponds using JCB
20' ponds around and surround to hold rain water..
8 adi kelagina mannu savakali agi, bore olage serikolodilva
Contact +919341566664
Manjunath.S❤
Sir namma borewell gu namma borewell collection ede navu maduboda
ಬಾವಿಯಲ್ಲಿ ಚಿಲ್ಟ್ ಮೋಟರ್ ನಲ್ಲಿ ಬರುತ್ತಿದೆ ಮಣ್ಣು 3 ಎಚ್ಪಿ ಬಿ ಮೋಟರ್
ನಮ್ಮ ಬೋರ್ ವೆಲ್ ಈ ಬೋರ್ double ನೀರು ಹರಿಯುತ್ತೆ ಸರ್ ವರ್ಷ್ ಪೂರ್ತಿ ಬರುತ್ತೆ ನೀರು im fom sagra ❤️
Which place
ಇವಾಗ ನು ಹರಿತಿದ್ಯಾ ಸರ್
ನಾವ್ ಬೋರ್ ವೆಲ್ recharge ಮಾಡಿಲ್ಲ ಸರ್
ಎಷ್ಟು ಖರ್ಚು ಬರುತ್ತದೆ
Some 59 people have disliked the video. What fault or wrong did
Cost???
Dalimb hachri
ಶಿವಮೊಗ್ಗ ಮಳೆ ಜಾಸ್ತಿ success ಆಯಿತು
ಹೊರಗಿಂದ ನನ್ನ ಬೋರ್ ಗೆ ಮಳೆ ನೀರು ಬಿಟ್ರೆ ಉಕ್ಕುತ್ತೆ.
೩ ಫೂಟ್ ಗೆ ನೀರು ಇರುತ್ತೆ
Neev heldange kere katte ulisidare namage neeru.. nammadu ramanagara jille kanva kere pakkane namma borwel aavaga kere alli neeru iralilla gap kododu andre nintu nintu barodu but ivaga kaaveri neeru namma kerege barutte aadrinda 4 varsha dinda problem illa 140 adi aste motor bittirodu. Just 25 adiyalli neeru ide... Namma borvel akka pakka 9 borvel ive ella chennagi odtha iddave...
Number kodi navu madusbeku
ನಿಮ್ಮ ಫೋನ್ ನೋ ಕೊಡಿ ಸರ್...
ಮೊಬೈಲ್ ನಂಬರ್ ಹಾಕಿ ಸರ್
Hindi speaking
Contact given
Concact number kodi... Urjest
Holli sele idre a traa aga bhdenu
Super
Good information
czcams.com/video/5nA1g_qxdcc/video.html
ಸರ್.. ಫೇಲ್ ಆದ ಬೋರ್ ಗಳೂ ಪಾಸ್ ಆಗುತ್ತದಾ. ?
kanditha aaguthe, you tube nalli borewell recharge maadarigalu bahalashtu ide.
czcams.com/video/5nA1g_qxdcc/video.html ನೋಡಿ
Sir Nim nu kodi
ಸರ್ ಮೊಬೈಲ್ ನಂಬರ್ ಕೊಡಿ
ಪ್ರತಿಯೊಬ್ಬ ರೈತರೂ ಈ ಮಾಹಿತಿ ತಿಲ್ಕೊಂಡು ಅಳವಡಿಸಿಕೊಂಡರೆ ತುಂಬಾ ಒಳ್ಳೆಯದು
Super
Thank you
Super