ಬೆಳೆಗಳನ್ನು ನಾಶಮಾಡುವ ಕಾಡುಪ್ರಾಣಿಗಳನ್ನು ಓಡಿಸಲು, ಮಂಕಿ ಗನ್, Monkey gun in kannada, Rangu Kasturi,

Sdílet
Vložit
  • čas přidán 21. 06. 2020
  • ಬೆಳೆಗಳನ್ನು ನಾಶಮಾಡುವ ಕಾಡುಪ್ರಾಣಿಗಳನ್ನು ಓಡಿಸಲು, ಮಂಕಿ ಗನ್, Monkey gun in kannada, Rangu Kasturi,
    your qwerrys :-
    crop protector
    gun
    how to make monkey gun
    monkey gun making
    monkey gun
    crib manure :-
    • organic fertilizer app...
    how to make tripod at home : • tripod making at home ...
    monkey gun making in kannada
    ಬಳೆಗಳನ್ನು ನಾಶಮಾಡುವ ಕಾಡುಪ್ರಾಣಿಗಳನ್ನು ಓಡಿಸಲು ಮಂಕಿ ಗನ್ ತಯಾರಿ,
    ಗೆಳೆಯರೇ ನಾವು ಬೆಳೆದ ಬೆಳೆಗಳನ್ನು ತಿಂದು ನಾಶ ಮಾಡಲು ಬರುವ ಕಾಡು ಪ್ರಾಣಿಗಳು ಹಾಗು ಪಕ್ಷಿಗಳನ್ನು ಓಡಿಸಲು monkey gun ಅನ್ನೋ ಸ್ಪೋಟಕ ಸಾಧನವನ್ನಾ ಸುಲಭವಾಗಿ ಕಡಿಮೆ ಕರ್ಚಿನಲ್ಲಿ ನಮ್ಮ ಮನೆಯಲ್ಲಿಯೇ ತಾಯರಿಸಿಕೊಳ್ಳೋ ವಿಧಾನವನ್ನಾ ಈ ವಿಡಿಯೋದಲ್ಲಿ ತಿಳಿಸಲು ಪ್ರಯತ್ನಿಸಿದ್ದೇನೆ ನನ್ನ ವಿಡಿಯೋ ನೋಡಿ ಇಷ್ಟ ಆದರೆ ಒಂದು ಲೈಕ್ ಮತ್ತು ಒಂದು ಕಾಮೆಂಟ್ ಇರಲಿ
    #monkeygun #monkeyguninkannada #gun #ಮಂಕಿಗನ್ #cropprotector

Komentáře • 484

  • @jaihindurashtra5441
    @jaihindurashtra5441 Před 3 lety +15

    ನಿವು ಬಹುಮುಖ ಪ್ರತಿಭೆ ಅಂತ ನನಗನಿಸಿದೆ ಸರ್ ಹಿಗೆ ರೈತರಿಗೆ ಸಹಾಯ ವಾಗುವ ಕಾರ್ಯವನ್ನ ಮಾಡ್ತಾಯಿರಿ ಶುಭಾಷಯಗಳು ತಮಗೆ 💐💐💐💐💐

    • @Rangukasturi
      @Rangukasturi  Před 3 lety +1

      ತುಂಬು ಹೃದಯದ ಧನ್ಯವಾದಗಳು ಸರ್

    • @Priyankamedamfanpage
      @Priyankamedamfanpage Před rokem +1

      @@Rangukasturi ಅದು ಹರಳು ಸಿಗುತ್ತಿಲ್ಲ ಸರ್

    • @Rangukasturi
      @Rangukasturi  Před rokem

      ಗ್ಯಾಸ್ ವೆಲ್ಡಿಂಗ್ ಮಾಡುವವರ ಹತ್ತಿರ ಸಿಗುತ್ತೆ

  • @grsravi72
    @grsravi72 Před 3 lety +3

    Sorry for negative Answer. Really Fentastic. Calcium carbide elli siguthe antha clear aagi helbeku.& small stone piece haaki use maadbeku. Becareful. & Danger also. Pls Makkalu use maadabedi.

  • @grsravi72
    @grsravi72 Před 3 lety +3

    Naanu Ee Gun Ready maadi use maadide. Super Result. Thanks.

  • @radhagowda216
    @radhagowda216 Před 3 lety +9

    ಸರ್ ನೀವು ಗನ್ ಮಾಡುವ ವಿಧಾನವನ್ನು ಸ್ವಲ್ಪ ಹತ್ತಿರದಿಂದ ತೋರಿಸಿ ಬೇರೆಯವರು ಅದನ್ನು ತಯಾರು ಮಾಡಿಕೊಳ್ಳಕ್ಕೆ ಆಗುತ್ತದೆ ಇನ್ನೊಂದು ವಿಡಿಯೋ ಮಾಡಿ ಹಂತಹಂತವಾಗಿ ನಿಧಾನವಾಗಿ ತೋರಿಸಿ

  • @Muttanna1234
    @Muttanna1234 Před 3 lety +10

    ಸರ್ ಕಾಡು ಪ್ರಾಣಿಗಳು ನಮ್ಮ ಬೆಳೆ ನಾಶ ಮಾಡುತ್ತಿದ್ದಾವೆ ಅಂತ ಗನ್ ರೆಡಿ ಮಾಡಿ ಓಡಿಸುತ್ತಿದ್ದೇವೆ ಅವುಗಳ ವಾಸಸ್ಥಾನ & ಆಹಾರಕ್ಕೆ ನಾವು ಅಡ್ಡಿ ಆಗಿದ್ದಿವಿ ಅಲ್ವ ಸರ್ ಆದರೂ ನಿಮ್ಮ ಸಂಶೋಧನೆಗೆ ನನ್ನ ಮೆಚ್ಚುಗೆ ಸರ್

    • @Rangukasturi
      @Rangukasturi  Před 3 lety +3

      ಸರ್ ನೀವು ಹೇಳುವುದು ನಿಜಾನೆ ಕಾಡು ಕಡಿಮೆ ಆಗಿ ಅಪಾರ್ಟ್ಮೆಂಟ್ ತಲೆ ಎತ್ತಿದಾಗ ಅವು ಅನಿವಾರ್ಯವಾಗಿ ನಾಡಿನೊಳಗೆ ಬರುತ್ತವೆ

  • @dhanush0352
    @dhanush0352 Před 2 lety +2

    Wonderful video sir ❤️ osam

  • @RameshRamesh-hq2xd
    @RameshRamesh-hq2xd Před 3 lety +2

    Super information Sir 👏👏🙏🙏

  • @pampanagoudachakravarthi466

    Anna swalpa samipa inda video madi avag namg clear aagi gottagutte naale nanu try madtini
    Result enagutte anta nimg heltini
    It's useful Tqsm brO 🥰🤩

    • @Rangukasturi
      @Rangukasturi  Před 2 lety

      ನೀವು పిపెట్ ಅಂಗಡಿಗೆ ಹೋಗಿ ವಿಡಿಯೋ ದಲ್ಲಿ ಹೇಳಿರುವ ವಸ್ತುಗಳನ್ನು ತಂದು ಜೈಂಟ್ ಮಾಡಿದರೆ ಆಯಿತು ರೆಡಿ ಆಗುತ್ತೆ

  • @basurajhavalapnavar5357
    @basurajhavalapnavar5357 Před 3 lety +2

    God bless you sir

  • @santoshsh7516
    @santoshsh7516 Před 3 lety +2

    Good information sr

  • @jeerechinmayjeere2079
    @jeerechinmayjeere2079 Před 3 lety +1

    Super technology. So may items ready please.

  • @maheshvishalakshi8619
    @maheshvishalakshi8619 Před 2 lety +1

    Thank you sir

  • @dhanush0352
    @dhanush0352 Před 2 lety +1

    Nimage Danyavadagaluu

  • @tirumaleshnayak3119
    @tirumaleshnayak3119 Před 3 lety +2

    Super sir

  • @lokeshloki8090
    @lokeshloki8090 Před 2 lety +1

    Anna thumba olle video thanks🌹🌹 anna

  • @user-gr2wx2gt4h
    @user-gr2wx2gt4h Před 3 lety +1

    Thanks brother

  • @mutturajkatawa4366
    @mutturajkatawa4366 Před 3 lety +2

    Sir super duper sir 👌💪🙏

  • @KRUSHIMANTHAN
    @KRUSHIMANTHAN Před 3 lety +1

    Bahot khob

  • @sandeeph.c7918
    @sandeeph.c7918 Před 3 lety +2

    Ultimate information.. Tried today.. Carbide ultimate.. Sir here 230₹ per kg..

  • @bhanuprasadcm3314
    @bhanuprasadcm3314 Před 3 lety +1

    Excellent

  • @lokyanaik2459
    @lokyanaik2459 Před 3 lety +4

    Very excellent efforts. Local jughads. Thumbs up.

  • @h.nagaraja1761
    @h.nagaraja1761 Před 3 lety +1

    ತಮ್ಮ
    ಈ ಸಾಧನೆಗೆ ಧನ್ಯವಾದಗಳು ಸರ್.ದಯವಿಟ್ಟು ಈ ಗನ್ ಉಪಯೋಗಿಸುವ ಸಲಕರಣೆಗಳ ವಿವರಣೆ ಕೊಡಿ. (List).ಕಾರಣ ಹಾರ್ಡ್ವೇರ್ ನವರು ನಾವು ಕೇಳುವುದು ಒಂದು ಅವರು ಕೊಡುವುದು ಒಂದು.ತೋರಿಸುವ ಸಲಕರಣೆಗಳನ್ನು ಒಂದೊಂದು ಆಗಿ ತೋರಿಸಿ ಸರ್

    • @Rangukasturi
      @Rangukasturi  Před 3 lety +2

      ನಾಲ್ಕು ಇಂಚಿನ ಪೈಪ್ ಒಂದು ಅಡಿ
      ಎರಡು ಇಂಚಿನ ಪೈಪ್ ಎರಡು ಅಡಿ
      ನಾಲ್ಕು ಇಂಚಿನಿಂದ ಎರಡು ಇಂಚಿಗೆ redusar ಒಂದು
      ನಾಲ್ಕು ಇಂಚಿನ ಎಂಡ್ ಕ್ಯಾಪ್ ಒಂದು
      ಒಂದು ಇಂಚಿನ ತ್ರೆಡ್ ಇರೊ ಕಾಲರ್
      ಒಂದು

  • @sanjeevveerbhadradoddagoud1822

    Great rangu sir you are a leading of our farmers thanku

  • @sureshks4801
    @sureshks4801 Před 3 lety +1

    Super sit

  • @prasannaiahv4925
    @prasannaiahv4925 Před 3 lety +7

    Great idea. Very useful to farmers. It is an inspiration to 'Athma nirbhar Bharath'. Hats off Kasturi sir.

  • @freelegalaidkannadhindi6411

    Fine..

  • @aryanchandruchandrappa5922

    ಸಾರ್ ನೀವು ಉತ್ತಮವಾಗಿ ರೈತ ಪರವಾಗಿ ಕೆಲಸ ಮಾಡುತ್ತೀದ್ದೀರಿ ನಿಮ್ಮ ಕಾರ್ಯ ಹೀಗೆ ಮುಂದುವರಿಯಲಿ
    ಗನ್ ಮಾಡುವುದನ್ನು ಇನ್ನೊಮ್ಮೆ ಸರಿಯಾಗಿ ತೋರಿಸಿ, ಗ್ಯಾಸ್ ಲೈಟರ್ ಮತ್ತು 3/4 ಇಂಚ್ ಪೈಪ್ ಜೋಡಿಸುವುದು ತೋರಿಸಿ

    • @Rangukasturi
      @Rangukasturi  Před 3 lety +1

      🙏🙏

    • @manojkulal4435
      @manojkulal4435 Před 3 lety +2

      Sir nimma number send Maadi sir please swalpa douts untu kheelikhe please sir

    • @Rangukasturi
      @Rangukasturi  Před 3 lety +1

      ಸರ್ ನಿಮ್ no send ಮಾಡಿ ನಾನೇ ಕರೆ ಮಾಡುವೆ

    • @manojkulal4435
      @manojkulal4435 Před 3 lety

      6366671618

    • @manojkulal4435
      @manojkulal4435 Před 3 lety +1

      Aadhastu bhegha call Maadi sir

  • @rudrappamoolimani1242
    @rudrappamoolimani1242 Před 2 lety +1

    Krishimela in Agri univercity in dharwad on 27 May to 29 May 22 please arrange stall in mela with your Jaikisan eng Sindhanur with agriculture machines

  • @srinivasamswamy1594
    @srinivasamswamy1594 Před 2 lety +3

    Available of mokeky gun and cost please send details

  • @sharangoudapatilh8922
    @sharangoudapatilh8922 Před 3 lety +1

    Nice bro

  • @basavarajhittalamani7091

    Tq sir, calcium kaarbu hidred elli segtt ri

    • @Rangukasturi
      @Rangukasturi  Před 2 lety

      ಗ್ಯಾಸ್ ವೆಲ್ಡಿಂಗ್ ಮಾಡುವವರ ಹತ್ತಿರ ವಿಚಾರಿಸಿ ಸರ್

  • @manjaiahkb9502
    @manjaiahkb9502 Před rokem +2

    Super

  • @sadalichai4009
    @sadalichai4009 Před 3 lety +1

    Super bro

  • @arjunb7465
    @arjunb7465 Před 2 lety +1

    🔫 super sir

  • @archanac4596
    @archanac4596 Před 3 lety +2

    Awesome

    • @archanac4596
      @archanac4596 Před 3 lety +1

      Sir calcium carbide ylli sigutte

    • @Rangukasturi
      @Rangukasturi  Před 3 lety

      ಕ್ಯಾಲ್ಶಿಯಂ ಕಾರ್ಬೈಡ್ ಹಾರ್ಡ್ವೇರ್ ಅಂಗಡಿಲಿ ಸಿಗುತ್ತೆ ಇದನ್ನ ಗ್ಯಾಸ್ ವೆಲ್ಡಿಂಗ್ ಮಾಡೋಕೆ ಉಪಯೋಗಿಸುತ್ತಾರೇ

  • @dhanush0352
    @dhanush0352 Před 2 lety +1

    Nam tegina totadalii magana kataa sir please reply madii sir nanu madbekuu

  • @mailarappanmanasinakayi8017

    Sir namaga calcium carbonate sigta elari adu yali siguttade hallri plz

    • @Rangukasturi
      @Rangukasturi  Před rokem

      ಗ್ಯಾಸ್ ವೆಲ್ಡಿಂಗ್ ಮಾಡುವವರಿಗೆ ವಿಚಾರಿಸಿ ಅವರು ಬಳಸುತ್ತಾರೆ

  • @abdulnawaz4614
    @abdulnawaz4614 Před 3 lety +6

    ಸರ್ ನೀವು ಆ ರೀತಿಯ ಕೃತಿಗಳಿಗಾಗಿ ಕೈಗಾರಿಕಾ ಕೈಗವಸುಗಳನ್ನು ಏಕೆ ಧರಿಸಬಾರದು

    • @Rangukasturi
      @Rangukasturi  Před 3 lety

      ಸರ್ ನಾವು ಹಳ್ಳಿ ಜನಾ ಸ್ವಲ್ಪ ಒರಟರು ದಯವಿಟ್ಟು ಕ್ಷಮಿಸಿ ಇನ್ನೂ ಮುಂದೆ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುತ್ತೇನೆ

  • @csdbosschelu5622
    @csdbosschelu5622 Před rokem +1

    ಬೊಂಬಾಟ್👌🏻🎉

  • @mohankumarguru
    @mohankumarguru Před rokem +2

    👌👍🌹 calcium carbide insert a good day ಸರ್ ಕ್ಯಾಲ್ಸಿಯಂ ಕಾರ್ಬೈಡ್ ಎಲ್ಲಿ ದುರೈವುದು

    • @Rangukasturi
      @Rangukasturi  Před rokem +1

      ಗ್ಯಾಸ್ ವೆಲ್ಡಿಂಗ್ ಮಾಡುವವರ ಹತ್ತಿರ ಸಿಗುತ್ತೆ

    • @mohankumarguru
      @mohankumarguru Před rokem +2

      @@Rangukasturi 🙏🌹

    • @Rangukasturi
      @Rangukasturi  Před rokem

      🙏🙏

  • @srisangameshkar889
    @srisangameshkar889 Před 3 lety +1

    OK sir gottaitu thanks

  • @pradeepsaligramapradee6003

    ವಿಡಿಯೋ ತುಂಬಾ ಚನ್ನಾಗಿದೆ ರೈತರಿಗೆ ತುಂಬಾ ಉಪಯೋಗ ಅಗತ್ ಇದ್ರ್ eda ... ತುಂಬಾ ಖುಷಿ ಆಯ್ತ್ ನೋಡಿ enu ಈ ತರದ ವಿಡಿಯೋ ಗಳನ್ನು ಮಾಡಿ ಸರ್ ಧನ್ಯವಾದಗಳು.

  • @basavarajubasavaraju9797
    @basavarajubasavaraju9797 Před 3 lety +1

    Calcium carbide elli sigutte sir plzz sumar kade search maadudo sikta illa

    • @Rangukasturi
      @Rangukasturi  Před 3 lety

      ಸರ್ ನೀವು ಎಲ್ಲೂ serch ಮಾಡಬೇಡಿ ಗ್ಯಾಸ್ ವೆಲ್ಡಿಂಗ್ ಮಾಡೊರ ಹತ್ತಿರ karbaide ಬೇಕು ಅಂತ ಹೇಳಿ ಅವರೆ ಕೊಡ್ತಾರೆ

  • @sayedpashaattar613
    @sayedpashaattar613 Před 3 lety +1

    Finally I made it ,sir

  • @punithameen6
    @punithameen6 Před 3 lety +1

    Nice sir... But calcium carbide Elli siguthe....!??

    • @Rangukasturi
      @Rangukasturi  Před 3 lety +1

      ಪುನೀತ್ ಸರ್ ಗ್ಯಾಸ್ ವೆಲ್ಡಿಂಗ್ ಮಾಡೊರ ಹತ್ತಿರ

  • @honnuhonnu2697
    @honnuhonnu2697 Před 2 lety +3

    ಸರ್.ಮಂಕಿಗನ್ ಸೌಂಡ್ ಎಷ್ಟು ದೂರ ತಲುಪುತ್ತದೆ ಅಂದಾಜು 100/ಮೀಟರ್ 200/ ಮೀಟರ್

    • @Rangukasturi
      @Rangukasturi  Před 2 lety +2

      ಸರ್ ನಿಮ್ಮ ಕಿವಿ ಹದಿನೈದು ನಿಮಿಷ ಗುಯ್ ಅನ್ನುವಷ್ಟು

  • @nagesham7893
    @nagesham7893 Před 3 lety +4

    Air gun ಅಂತ ಹೇಳ್ತಿವಿ naav ಇದುಕ್ಕೆ nam ಕಡೆ ಪದೇ ಪದೇ ಕಾರ್ಬೈಡ್ ಹಾಕೋದ್ ಸ್ವಲ್ಪ risk irutte ತುಂಬಾ ಹಳೆಯ ವಿಧಾನ ಇದು ಹೊಸ ರೀತಿ ಪ್ರಯೋಗ ಮಾಡಿ

  • @manjunathbalaganoor-vj7br

    ಸೂಪರ್ ಸರ್ ಮಾಸ್ಟರ್ ಪೀಸ್ ನೀವು

  • @sunil.c9663
    @sunil.c9663 Před 2 lety +1

    👏👏👏

  • @rakshithgowda9675
    @rakshithgowda9675 Před 3 lety +1

    Sir navu madudvi adre keluvomme matra blast agtide

  • @vinayaksatyanaik226
    @vinayaksatyanaik226 Před 3 lety

    👌👌👌👌👍👍👍

  • @mallumudhol6843
    @mallumudhol6843 Před rokem +1

    ರಂಗು Sir ಈ Calcium ಕಾರ್ಬೆಟ್ ಎಲ್ಲಿ ಸಿಗುತ್ತೆ..
    ಯಾಕಂದ್ರೆ ನಾನು ನಿಮ್ಮ ಈ video ನೋಡಿದಾಗ್ಲಿಂದೂ ಹುಡಕತಾನೆ ಇದ್ದಿನಿ ಸಿಗತಿಲ್ಲ...
    ದಯವಿಟ್ಟು ಹೇಳಿ ಎಲ್ಲಿ ಸಿಗುತ್ತೆ ಅಂತ....🙏🙏🙏🙏🙏🙏

    • @Rangukasturi
      @Rangukasturi  Před rokem

      ಹಾರ್ಡ್ವೇರ್ ಅಂಗಡಿ

  • @DarshanDarshan-hw2bt
    @DarshanDarshan-hw2bt Před 2 lety +1

    Sir calsiyam carbide yal sigathe sir

    • @Rangukasturi
      @Rangukasturi  Před 2 lety

      ಗ್ಯಾಸ್ ವೆಲ್ಡಿಂಗ್ ಮಾಡುವವರ ಹತ್ತಿರ

  • @user-nq8qp4hh7w
    @user-nq8qp4hh7w Před 3 lety +2

    wonderful sir

  • @vinayakm7585
    @vinayakm7585 Před 2 lety +2

    🔥🔥🔥

  • @drsumithranbbds
    @drsumithranbbds Před 3 lety +2

    Sir the place were your sitting with stone pillar house is super reminds me of my grandfathers village

  • @santhusanthusanthosh9196
    @santhusanthusanthosh9196 Před 2 lety +1

    Calcium carbide elli shigabahudhu sir

    • @Rangukasturi
      @Rangukasturi  Před 2 lety

      ಗ್ಯಾಸ್ ವೆಲ್ಡಿಂಗ್ ಮಾಡುವವರ ಹತ್ತಿರ

  • @shivakalpaschannel
    @shivakalpaschannel Před 10 měsíci +1

    Subscribe aagidini sir👍

  • @gajendrab7541
    @gajendrab7541 Před 4 lety +2

    Sir nanu kuda idanna try madidini but nanu body spray use madidini but work agilla en madbeku

    • @Rangukasturi
      @Rangukasturi  Před 4 lety

      Hit spry ಉಪಯೋಗಿಸಿ ಇಲ್ಲ ಅಂದ್ರೆ calcium carbonate gas Welding ಗೆ ಉಪಯೋಗ ಮಾಡೋದು ಹಾಕಿ

    • @gajendrab7541
      @gajendrab7541 Před 4 lety

      Hit spray use Madde but work aglilla. Gun problem antha 3 gun Madde work agilla

  • @shravankumar0219
    @shravankumar0219 Před 3 lety +2

    Anna nivu ennu clear camera togondare clear aggi video madabahudu

  • @vaibhavheroor143
    @vaibhavheroor143 Před 2 lety +1

    Sir calcium carbonate Elli siggutte

    • @Rangukasturi
      @Rangukasturi  Před 2 lety

      ಸರ್ ಗ್ಯಾಸ್ ವೆಲ್ಡಿಂಗ್ ಮಾಡುವವರ ಹತ್ತಿರ

  • @nagarajgurikar3803
    @nagarajgurikar3803 Před 3 lety +1

    Super sir, very good technique

  • @srisangameshkar889
    @srisangameshkar889 Před 3 lety +1

    Sir calcium carbonate elli sigutte sir

    • @Rangukasturi
      @Rangukasturi  Před 3 lety

      ಸರ್ ಹಾರ್ಡ್ವೇರ್ ಅಂಗಡಿಲಿ

  • @supreetnaik5175
    @supreetnaik5175 Před 2 lety +1

    Calcium carbonate yaw shop nalle kelbeku

  • @user-wy4kg2np2s
    @user-wy4kg2np2s Před 3 lety +3

    Hi

  • @mashtarsathish8049
    @mashtarsathish8049 Před 3 lety +3

    ಸೂಪರ್ 🙏🙏🙏🙏

  • @basavaraju5823
    @basavaraju5823 Před 3 lety +1

    Duper

  • @shiva8053
    @shiva8053 Před 3 lety +1

    Sir carbide yallee sigutte

    • @Rangukasturi
      @Rangukasturi  Před 3 lety

      ಗ್ಯಾಸ್ ವೆಲ್ಡಿಂಗ್ ಮಾಡೊರ ಹತ್ತಿರ

    • @shiva8053
      @shiva8053 Před 3 lety +1

      @@Rangukasturi thanks

    • @Rangukasturi
      @Rangukasturi  Před 3 lety

      🙏🙏

  • @dhanush0352
    @dhanush0352 Před 2 lety +1

    Nimaa channel gee veldagli anaa

    • @Rangukasturi
      @Rangukasturi  Před 2 lety

      ನಮಸ್ಕಾರಗಳು ಅಣ್ಣಾ

  • @geniusnocopyrightmusic9368

    Calcium carbonate stone yelli siguthade?

    • @Rangukasturi
      @Rangukasturi  Před 3 lety

      ಸರ್ ಗ್ಯಾಸ್ ವೆಲ್ಡಿಂಗ್ ಮಾಡೋಕೆ ಇದನ್ನ ಬಳಸುತ್ತಾರೆ

    • @geniusnocopyrightmusic9368
      @geniusnocopyrightmusic9368 Před 3 lety +1

      @@Rangukasturi ok sir

  • @PradeepKumar-sx6ms
    @PradeepKumar-sx6ms Před 2 lety +1

    Monkey gun thumba avshaykavagidhe

  • @puttamadegowdaputtamadegow4919

    Calcium carbide Elli sigutte

    • @Rangukasturi
      @Rangukasturi  Před 2 lety

      ಹಾರ್ಡ್ವೇರ್ ಅಂಗಡಿಯಲ್ಲಿ

  • @rakeshshivasharan377
    @rakeshshivasharan377 Před 3 lety

    Calcium carbide yalli sigutte sir

    • @Rangukasturi
      @Rangukasturi  Před 3 lety

      ರಾಕೇಶ್ ಬ್ರೋ ಕ್ಯಾಲ್ಸಿಯಂ ಕಾರ್ಬೈಡ್ ಗ್ಯಾಸ್ ವೆಲ್ಡಿಂಗ್ ಮಾಡೊರ ಹತ್ತಿರ ಹಾಗೂ ಹಾರ್ಡ್ವೇರ್ ಅಂಗಡಿಯಲ್ಲಿ ದೊರೆಯುತ್ತೆ

  • @venkateshvaishnav2105
    @venkateshvaishnav2105 Před 3 lety +1

    Very good keep it up

  • @jasvirsingh-hl9co
    @jasvirsingh-hl9co Před 2 lety +1

    Calcium carbonate plus water sir..plz tell us

  • @arunachar8482
    @arunachar8482 Před 3 lety +1

    Peper lock adre PVC pipe blast agolva

    • @arunachar8482
      @arunachar8482 Před 3 lety +1

      Pressure jasthi create agi

    • @Rangukasturi
      @Rangukasturi  Před 3 lety

      ಪೇಪರ್ ಇಡೋದು ಹಗುರವಾಗಿ ಇಡಬೇಕು just ಗಾಳಿ ಶೇಕರಣೆ ಆಗೋಕೆ ಅಷ್ಟೇ

    • @Rangukasturi
      @Rangukasturi  Před 3 lety

      ಪೇಪರ್ ಗಟ್ಟಿಯಾಗಿ ಇಟ್ಟರೆ ಬ್ಲಾಸ್ಟ್ ಆಗೋ ಸಾದ್ಯತೆ ಇದೆ

  • @geethasamanvitha6118
    @geethasamanvitha6118 Před 2 lety +1

    I have made this but it is full wet from kerosene what should I do

    • @Rangukasturi
      @Rangukasturi  Před 2 lety

      Clean it and use

    • @Rangukasturi
      @Rangukasturi  Před 2 lety

      I not perfect in english plz coment your mother langwage hindi kannada telugu or tamil

  • @lavanyalavanyasong558
    @lavanyalavanyasong558 Před 4 lety +1

    Super sir rate estu

    • @Rangukasturi
      @Rangukasturi  Před 4 lety +1

      300 ರಿಂದ 400 ರ ವರೆಗೆ ಖರ್ಚು ಬರುತ್ತೆ ನೀವೇ ಮನೆಲಿ ತಯಾರಿಸಿ ಕೊಳ್ಳಬಹುದು

  • @poojaraghuraghu4959
    @poojaraghuraghu4959 Před 2 lety +1

    Namge e gun beku yali sigate heli sir

    • @Rangukasturi
      @Rangukasturi  Před 2 lety

      ನೀವೇ ತಯಾರಿಸಿಕೊಳ್ಳಬಹುದು

  • @shivu4002
    @shivu4002 Před 3 lety +3

    Rangu sir very good idea to stay our farm from monkeys, but how many times this can be Fired?

    • @Rangukasturi
      @Rangukasturi  Před 3 lety

      Any time

    • @shivu4002
      @shivu4002 Před 3 lety +1

      @@Rangukasturi K sir you have fired this gun 2-3 times in this video by pressing lighter, can this possible or once it get fired is again Calcium Carbide to be filled or not and where do we get Calcium Carbide?

    • @Rangukasturi
      @Rangukasturi  Před 3 lety +2

      @@shivu4002 ಸರ್ ಅದು ಎಡಿಟಿಂಗ್ ಒಂದು ಬಾರಿ calcium carbonate ಹಾಕಿದರೆ ಕೇವಲ ಒಂದು ಬಾರಿ fire ಮಾಡಬಹುದು
      One pice of calcium carbonate ( tamarind seed size ) one time firing

    • @shivu4002
      @shivu4002 Před 3 lety +1

      @@Rangukasturi Thanks for reply sir, why dont you make videos on equipments to be used in agriculture by using waste metals and materials.If you do so gardening peoples also would see your channel.......

    • @Rangukasturi
      @Rangukasturi  Před 3 lety +2

      @@shivu4002 ok Sir I Will try to next videos. thanks for giving good suggestions once again healthy thanks❤
      Sir I am not perfect in English eny spelling mistakes plese except me

  • @tanajigunake3064
    @tanajigunake3064 Před 10 měsíci +1

    Where to buy calicum car nite

  • @manjunathgondi1400
    @manjunathgondi1400 Před 3 lety +1

    Sir namage 1 parcel madi kalisoke agutta I will pay amount

    • @Rangukasturi
      @Rangukasturi  Před 3 lety +1

      ನೀವೇ ತಯಾರಿಸಿಕೊಳ್ಳಬಹುದಲ್ಲ

  • @sujathaprabhakar9832
    @sujathaprabhakar9832 Před 3 lety +1

    ನಿಮ್ಮ ಮನೆಯ ಇದು.ತುಂಬಾ ಹಳೇ ಮನೆ.ತುಂಬಾ ಚೆನ್ನಾಗಿ ಇದೆ. maintain ಮಾಡಿದ್ರೆ .ಚೆನ್ನಾಗಿ ಇರುತ್ತೆ

    • @Rangukasturi
      @Rangukasturi  Před 3 lety

      ಇದು ನಮ್ಮ ಪಕ್ಕದ ಮನೆ

    • @Rangukasturi
      @Rangukasturi  Před 3 lety

      ನಮ್ಮ ಮನೆ ನೂರಾ ಅರವತ್ತು ವರ್ಷ ಹಳೆಯ ಮನೆ ಇದೆ ಇನ್ನೂ ಚನ್ನಾಗಿದೆ

    • @sujathaprabhakar9832
      @sujathaprabhakar9832 Před 3 lety +1

      @@Rangukasturi ಸರಿ ಸರ್ ,ನಿಮ್ಮ ಮನೆ ನು ನೂ ತೋರಿಸಿ ನಮಗೆ

    • @Rangukasturi
      @Rangukasturi  Před 3 lety

      ಕಾಮೆಂಟ್ ನಲ್ಲಿ ಹೇಗೆ ತೋರಿಸೋದು ನನ್ನ no ಗೆ message ಮಾಡಿ ಹಾಕುವೆ

  • @venkateshnatekar8979
    @venkateshnatekar8979 Před 2 lety +1

    Sir calcuim carbide ಎಲ್ಲಿ ತೋಗಂಡಿರಿ sir. Address ಹೇಳಿ

    • @Rangukasturi
      @Rangukasturi  Před 2 lety

      ಗ್ಯಾಸ್ ವೆಲ್ಡಿಂಗ್ ಮಾಡೋರಾ ಹತ್ತಿರ

  • @crazy__A_to_Z
    @crazy__A_to_Z Před rokem +1

    Carbide elli sigutte

    • @Rangukasturi
      @Rangukasturi  Před rokem

      ಗ್ಯಾಸ್ ವೆಲ್ಡಿಂಗ್ ಮಾಡೋರ ಹತ್ತಿರ

  • @shivkumark8497
    @shivkumark8497 Před 3 lety +1

    Super video sir

  • @abinaik4672
    @abinaik4672 Před 2 lety +2

    ಸರ್ ನಿಮ್ಮ ಬಳಿ ಇರುವ ಗನ್ನು ನಮಗೆ ಕೊಡಲು ಎಷ್ಟು ದುಡ್ಡು ಆಗುತ್ತದೆ

    • @Rangukasturi
      @Rangukasturi  Před 2 lety

      ಸರ್ ಈಗ ನಾವು ತಾಯರು ಮಾಡುತ್ತಿಲ್ಲ

  • @basayyahiremath8023
    @basayyahiremath8023 Před 4 měsíci +1

    ಒಮ್ಮೆ ಮದ್ದು ಹಾಕಿದರೆ ಎಷ್ಟು ಸರಿ ಬ್ಲಾಸ್ಷ ಮಾಡಬಹುದು

    • @Rangukasturi
      @Rangukasturi  Před 4 měsíci +1

      ಒಂದೇ ಬಾರಿ ಸರ್

  • @jayasimhagn9cgn555
    @jayasimhagn9cgn555 Před 3 lety

    Where dose Calcium carbonate get

    • @Rangukasturi
      @Rangukasturi  Před 3 lety

      Gas welding ಮಾಡೊರ ಹತ್ತಿರ

  • @yallalingabiradar214
    @yallalingabiradar214 Před rokem +1

    ಸರ್ ನಮಗೂ ಬೇಕು ಕಳಿಸಿ ಬೆಲೆ yeli ನಾವು ನಿಮಗೆ kodutene ಸರ್ plz

    • @Rangukasturi
      @Rangukasturi  Před rokem

      ಸರ್ ಯಾವರೀತಿ ಮಾಡಬೇಕೋ ಹೇಳಿದ್ದೇನೆ ನೀವೇ ತಯಾರಿಸಿಕೊಳ್ಳಿ

  • @nagahonnaver2528
    @nagahonnaver2528 Před 3 lety +3

    4 ವರ್ಷದ ಹಿಂದೇನೆ ನಾವು ಮಾಡಿದ್ದೀವಿ

  • @dhanush0352
    @dhanush0352 Před 2 lety +1

    Sir 1,5 inches pipe hakbodaa please reply madii sir

  • @P.B.Ghanti717
    @P.B.Ghanti717 Před 3 lety +3

    ಸರ್... ಕ್ಯಾಲ್ಸಿಯಂ ಕಾರ್ಬಿಡ್ ಯಾವ ಅಂಗಡಿಯ್ಲಲಿ ಸಿಗುತ್ತೆ.

    • @Rangukasturi
      @Rangukasturi  Před 3 lety +3

      ಹಾರ್ಡ್ವೇರ್ ಶಾಪ್

    • @P.B.Ghanti717
      @P.B.Ghanti717 Před 3 lety +2

      @@Rangukasturi
      ಧನ್ಯವಾದಗಳು ಸರ್.... 🙏🙏

  • @mahantesh5442
    @mahantesh5442 Před 2 lety +1

    Namage one peace kalisi

    • @Rangukasturi
      @Rangukasturi  Před 2 lety

      ಸರ್ ನಾವು ಈಗಾ ತಯಾರಿ ಮಾಡುತ್ತಿಲ್ಲ ಮಾಡುವ ವಿಧಾನ ಹೇಳಿದಿನಿ ನೋಡಿ ಮಾಡಿಕೊಳ್ಳಿ

  • @rockmusic_1012
    @rockmusic_1012 Před 4 lety +1

    Celcium carbite ಎಲ್ಲಿ ಸಿಗುತ್ತೆ

    • @Rangukasturi
      @Rangukasturi  Před 4 lety +3

      Dinesh H D Sir ಕ್ಯಾಲ್ಸಿಯಂ ಕಾರ್ಬೋನೇಟ್ ಇದು ಆಟೋಮೊಬೈಲ್ ಶಾಪ್, ಹಾರ್ಡ್ವೇರ್ ಶಾಪ್ಗಳಲ್ಲಿ. ಮತ್ತು ಗ್ಯಾಸ್ ವೆಲ್ಡಿಂಗ್ ಮಾಡೊರ ಹತ್ತಿರ100 ರೂ ಗಳಿಗೆ ಒಂದು ಕೇಜಿ ದೊರೆಯುತ್ತೇ

    • @rockmusic_1012
      @rockmusic_1012 Před 4 lety

      @@Rangukasturi ok ok thnk u sir....

  • @siddm4168
    @siddm4168 Před 3 lety +1

    Calcium

  • @resudarshanresudarshan1536

    Sir super talent sir namge 1 madkodi sir amount kidthini

    • @Rangukasturi
      @Rangukasturi  Před 3 lety

      ಸರ್ ತುಂಬಾ ಸರಳವಾಗಿದೆ ನೀವೇ ಮಾಡ್ಕೊಳ್ ಬಹುದು

    • @resudarshanresudarshan1536
      @resudarshanresudarshan1536 Před 3 lety +1

      @@Rangukasturi hwda sir nodthini sir tri madi

    • @resudarshanresudarshan1536
      @resudarshanresudarshan1536 Před 3 lety

      Ok sir thumba thanks sir 🙏🏻🙏🏻🙏🏻

    • @Rangukasturi
      @Rangukasturi  Před 3 lety

      ಸರ್ ಮಾಡುವಾಗ ಕರೆ ಮಾಡಿ ಏನಾದ್ರೂ ಡೌಟ್ ಇದ್ರೆ ಕೇಳಿ ಹೇಳ್ತೀನಿ

    • @Rangukasturi
      @Rangukasturi  Před 3 lety

      🙏🙏

  • @vikramchandra6272
    @vikramchandra6272 Před 3 lety +1

    Ewlli siguthe calcium carbonate

    • @Rangukasturi
      @Rangukasturi  Před 3 lety

      ಗ್ಯಾಸ್ ವೆಲ್ಡಿಂಗ್ ಮಾಡೊರ ಹತ್ತಿರ

  • @kotreshs6866
    @kotreshs6866 Před 7 měsíci +1

    ಸರ್ ಒಂದು ಬೇಕು ನಮ್ಗೆ ಮಂಕಿ cun ಸಿಗಿತ್ತೆ

    • @Rangukasturi
      @Rangukasturi  Před 7 měsíci

      ಸಿಗುತ್ತೆ +91 99860 52166 ಸಂಪರ್ಕಿಸಿ

  • @sharaneshsharanesh8481
    @sharaneshsharanesh8481 Před 2 lety +1

    ಸರ್ ಕ್ಯೆಲ್ಸಿಯಂ ಕರ್ಬಿಡ್ ಎಲ್ಲಿ ಸಿಗೋತ್ತದೆ ತಿಳಿಸಿ 🙏

    • @Rangukasturi
      @Rangukasturi  Před 2 lety +1

      ಗ್ಯಾಸ್ ವೆಲ್ಡಿಂಗ್ ಮಾಡುವವರ ಹತ್ತಿರ ಸರ್