Video není dostupné.
Omlouváme se.

ಶಿರಸಿ ಜಾತ್ರೆ ಆಟ 👌 - ಬೆಳಗಿನ ಜಾವದ ಮೋಹನ ರಾಗದ ಪದ್ಯ 😍 - ಶ್ರೀ ಜನ್ಸಾಲೆ 🔥 Yakshagana 2022 | Jansale Melody

Sdílet
Vložit
  • čas přidán 14. 08. 2024
  • ಮೋಹನ ರಾಗದ ಇಂಪು - ಜನ್ಸಾಲೆ ಮೆಲೋಡಿ 😍
    ಶ್ರೀ ಜನ್ಸಾಲೆ
    ಶ್ರೀ ಕರ್ಕಿ
    ಶ್ರೀ ಕೋಟ
    ******
    ಶ್ರೀ ಶೆಟ್ಟಿಗಾರ್
    #yakshagana #saligramamela #jansale #ಜನ್ಸಾಲೆ #Yakshadakhale

Komentáře • 85

  • @chandrahasnarayan2584
    @chandrahasnarayan2584 Před 2 lety +6

    Jansales god gifted voice super singing and actors nicevdancing in early morning is pleasent to hear watch is a great super enjoying

  • @devrajacharya5379
    @devrajacharya5379 Před 2 lety +8

    Awesome Raghanna...😍😍❤️❤️❤️❤️

  • @chandrahasnarayan2584
    @chandrahasnarayan2584 Před 2 lety +5

    Shettigar super .Jansale Raghavendra Acharya god gifted voice singer super bagavathike
    Midding Rakesh Malys chande.
    Jsnsale Ghana kogile Gana sarathi.Gana gandharva. Rnjoying to hear him and to see Shettigarvacting and dancing

  • @sujatha.shetty623
    @sujatha.shetty623 Před rokem +2

    Wa super 👌👌👌🙏🙏

  • @prasadhebbar5262
    @prasadhebbar5262 Před 2 lety +5

    Jansale 🥰🥰🙏🙏

  • @vasanthakm5617
    @vasanthakm5617 Před 11 měsíci +2

    ಸೂಪರ್

  • @anandpoojari4208
    @anandpoojari4208 Před 2 lety +4

    Super

  • @kanchikabhat6009
    @kanchikabhat6009 Před 2 lety +7

    Super super super kalavada Prasanna Shettigar

    • @sudhakarshetty5615
      @sudhakarshetty5615 Před 2 lety +1

      ಜನ್ಸಲೆ ನನ್ನ ಮೆಚ್ಚಿನ ಭಾಗವತರು ದೇವರು ಉತ್ತಮ ಆರೋಗ್ಯ ಭಾಗ್ಯ ಕರುಣಿಸಲಿ

  • @ravipoojary7925
    @ravipoojary7925 Před 2 lety +3

    Raga.. andre..Raghanna👌👌👌

  • @psnayak5362
    @psnayak5362 Před 2 lety +3

    Excellent performance both Prasanna Shettigar and Jansale and team

  • @dileepKumar-jc7lz
    @dileepKumar-jc7lz Před 2 lety +4

    Raganna 💓😘

  • @govindah4898
    @govindah4898 Před rokem +2

    Super Raghavendra jansale

  • @sumanthshetty8403
    @sumanthshetty8403 Před rokem +2

    Yerd mathe ellaa...👌👌👌♥️

  • @uk4571
    @uk4571 Před 2 lety +3

    Jansale 🔥🔥

  • @vinayak556
    @vinayak556 Před 2 lety +4

    Shivanada kota kannige batte kattru , ide tara barsihabhudu, chande aredu kudiddare

  • @RPM14476
    @RPM14476 Před 2 lety +6

    ವಾವ್ ಸೂಪರ್ ❤

  • @Abhi-m26
    @Abhi-m26 Před 2 lety +3

    Super raguanna❤️

  • @shabarinath6991
    @shabarinath6991 Před rokem +2

    Chende vadana 👌

  • @murulidharshridhar6420
    @murulidharshridhar6420 Před 2 lety +3

    Spr😀😀🌷

  • @shrinidhibhat7240
    @shrinidhibhat7240 Před 2 lety +3

    Jansale 🎉 top noch .

  • @nagarajabhat6224
    @nagarajabhat6224 Před 2 lety +3

    Super👌

  • @shridharaarekkady8241
    @shridharaarekkady8241 Před 2 lety +4

    Great prasanna

  • @sudhakarshedimaneudupi5487

    ❤️❤️👌👌👌

  • @narasimhabhagwath2491
    @narasimhabhagwath2491 Před 2 lety +2

    Wow wow 😲

  • @vishwanathshetty8499
    @vishwanathshetty8499 Před 2 lety +3

    Supersks

  • @vksanjaym6113
    @vksanjaym6113 Před 2 lety +2

    Spr😀😀

  • @kanchikabhat6009
    @kanchikabhat6009 Před 2 lety +3

    ❤️❤️❤️🙏🙏🙏

  • @prasadbhat7879
    @prasadbhat7879 Před 2 lety +2

    Wow

  • @yakshaganam5780
    @yakshaganam5780 Před 2 lety +2

    👌👌👌👌👌

  • @prashanthmiyaru1129
    @prashanthmiyaru1129 Před 2 lety +11

    👍 ಸೂಪರ್ ಭಾಗವತಿಕೆ ಹಾಗೂ ಕುಣಿತ...
    ಚೆಂಡೆ ರಾಕೇಶ್ ಮಲ್ಯರು ಆಗಿರಬೇಕಿತ್ತು.

    • @prashanthmiyaru1129
      @prashanthmiyaru1129 Před 2 lety +1

      @Lamborghini Gaming ಕಲಾವಿದರ ಕುಣಿತಕ್ಕೆ ತಕ್ಕಂತೆ ಹಾಗೂ ಲಯಬದ್ಧವಾದ ಚೆಂಡೆ ರಾಕೇಶ್ ಮಲ್ಯರು ಅನುಮಾನವೇ ಇಲ್ಲ

    • @udaybatthada3791
      @udaybatthada3791 Před 2 lety +6

      Shivanna yantha ninge dol barsdhang idheya Shivanna chande yalla laya kandkindishare thilkolli.

    • @shrinidhibhat7240
      @shrinidhibhat7240 Před 2 lety +3

      Exactly Rakesh Mallya will give a next level feel.

  • @achutharao4211
    @achutharao4211 Před 7 měsíci +1

    prasangada hesaru plees

    • @YakshaDakhale
      @YakshaDakhale  Před 7 měsíci

      ಚಂದ್ರಾವಳಿ ವಿಲಾಸ

  • @vishwanathshetty8499
    @vishwanathshetty8499 Před 2 lety +2

    SuperjsrabpAdya

  • @dr.jayashreeravihegde375
    @dr.jayashreeravihegde375 Před 2 lety +5

    Yava prasanga ?

  • @achutharao4211
    @achutharao4211 Před 7 měsíci +1

    yava prasanga

  • @vidyadharahegde6978
    @vidyadharahegde6978 Před 2 lety +12

    ಕೊನೆಯಲ್ಲಿ ಸಿನೆಮಾ ರೇಕೋರ್ಡ್ ಹಾಡಿದ ಹಾಗೆ ಆಗಿದೆ. ಕೇದಾರಗೌಳ ಅಷ್ಟವನ್ನು ಹೀಗು ಕುಲಗೆಡಿಸಬಹುದೇ?

    • @uk4571
      @uk4571 Před 2 lety +10

      ಕ್ಷಮಿಸಿ. Nimmastu ರಾಗ hidita illadirabahudu.. Sadya adre yar mulaka adru ತಿಳಿ heli.. ಕಲಿಯಲು ಅವರು ಯಾವಾಗಲೂ ಉತ್ಸುಕ.

    • @nagaratnahegde4480
      @nagaratnahegde4480 Před 2 lety +2

      Vidyadhar hegde correct heldri

    • @prakashchandrashetty8678
      @prakashchandrashetty8678 Před 2 lety +3

      ಸರಿಯಾಗಿ ಹೇಳಿದ್ದೀರಿ,ಕೊನೆಯಲ್ಲಿ ಹಾಗೆ ಆಗಿದೆ, ಬಿಳಿ 5 ರ ಶ್ರುತಿಗೆ ಕೂಡುತ್ತಿಲ್ಲ

    • @keerthanhb906
      @keerthanhb906 Před 2 lety +3

      ಈಗ ಬಹುತೇಕ ಹಾಡುಗಳನ್ನು ಸಿನಿಮಾ ಸ್ಟೈಲಲ್ಲೆ ಹಾಡೋದು ಅವರು..ಅದು ಯಾಕೆ ಹಾಗೆ ಮಾಡ್ತಾರೊ‌ ಏನೊ

    • @keerthanhb906
      @keerthanhb906 Před 2 lety

      @@uk4571 😂😂 ಅವರು ಸತ್ಯ ಎಲ್ಲಿ ಒಪ್ತಾರೆ..ನಾವಡರ ಅನುಕರಣೆ ಮಾಡಿಯೇ ಪ್ರಚಾರಕ್ಕೆ ಬಂದವರು..ಈಗ ಸಂದರ್ಶನಗಳಲ್ಲಿ ನಾವಡರ ಅನುಕರಣೆ ಮಾಡಲೇ ಇಲ್ಲ ಅಂತಾರೆ..ಒಂದು ಸಂದರ್ಶನದಲ್ಲಿ ಹೊಸಪ್ರಸಂಗದಲ್ಲಿ ನಾವು ಏನಾದರು ಹೊಸತು ಗಿಮಿಕ್ಸ್ ಮಾಡುವುದು ಅನಿವಾರ್ಯ.. ಹಳೆಪ್ರಸಂಗದಲ್ಲಿ ಹಾಗೆ ಮಾಡಿದರೆ ತಪ್ಪು..ನಾನು ಹಳೆಯದರಲ್ಲಿ ಹಾಗೆ ಮಾಡಿದ್ದರೆ ಹೇಳಿ‌ ಹಾಗೆ ಹೀಗೆ ಅಂದಿದ್ರು..ನಾನು ಒಂದು ಪದ್ಯದ ಉದಾಹರಣೆಕೊಟ್ಟು ನೀವು ಈ ಪದ್ಯವನ್ನು ಶಿಲೆಗಳು ಸಂಗೀತವ ಹಾಡಿವೆ ಶೈಲಿಲಿ ಹಾಡಿದ್ದೀರಿ ಅಂತ ಕೇಳಿದ್ದೆ..ಅದು ಎಲ್ಲೊ ಒಂದು ಕಡೆ ಪ್ರಯೋಗಕ್ಕೆ ಹಾಗೆ ಮಾಡಿರಬಹುದು ಅಷ್ಟೆ ಅಂದ್ರು..ಮತ್ತೆ ಅವರ ಕೆಲವು ಅಭಿಮಾನಿಗಳ ಅತಿರೇಕದ ವರ್ತನೆ ನೋಡಿದರೆ ತುಂಬಾ ನೋವಾಗುತ್ತದೆ...ಬೇರೆ ಭಾಗವತರನ್ನು ನೋಡಿ ಸಹಿಸದಷ್ಟು ಅಂದಾಭಿಮಾನ‌ ಅವರ ಅಭಿಮಾನಿಗಳಿಗೆ..

  • @krishnambk1452
    @krishnambk1452 Před 2 lety +3

    Yestu chanda konisa bahudithu udhu berska bandag untu

    • @YakshaDakhale
      @YakshaDakhale  Před 2 lety +4

      ಬೆಳಗಾಗಿದೆ..ಸಮಯದ ಅಭಾವದಿಂದ ,, ಚುರುಕಿನಲ್ಲಿ ಮುಗಿಸಿದ್ದಾರೆ ಅಷ್ಟೆ.

    • @nagapatihegde7387
      @nagapatihegde7387 Před 2 lety +2

      Prasanga - chandravali Vilas

  • @poojaredinesha851
    @poojaredinesha851 Před 2 lety +3

    Super