Janamatha Yatre | Dr. Manjunath vs DK Suresh.. ಯಾರ ಕಡೆ ಜನರ ಒಲವು? | Lok Sabha election 2024

Sdílet
Vložit
  • čas přidán 20. 03. 2024
  • Janamatha Yatre | ಬೆಂಗಳೂರು ಗ್ರಾ.ದಲ್ಲಿ ಜನಮತ ಯಾತ್ರೆ!.. ವೈದ್ಯರೋ..? ರಾಜಕಾರಣಿಯೋ? ಮತದಾರರ ನಾಡಿಮಿಡಿತ ನ್ಯೂಸ್​18ನಲ್ಲಿ!..
    #janamathayatre #dksuresh #cnmanjunath #bengalururural #loksabhaelections2024 #elections2024 #bjpcandidateslist #congresscandidatelist #News18Kannanda #kannadanews #KarnatakaNews #LatestKannadaNews #ಕನ್ನಡವಾರ್ತೆ #News18KannadaLive #todaynews #BreakingNews
    Watch News18 Kannada for Live Updates, Breaking News, Political News, Crime, Entertainment News and Film news, Sandalwood, Sports News, etc.
    News18 Kannada is the most preferred 24-hour Kannada news channel covering the latest news in politics, entertainment, Bollywood, Sandalwood, business and sports. Stay tuned for all the breaking news in Kannada
    Subscribe our channel for the latest news updates:
    bit.ly/2uph1g3
    Latest Kannada News | Karnataka News | Kannada News | Karnataka News Live | Kannada News Live | Karnataka News Channel Live Streaming | Kannada News TV | Karnataka News Live | Kannada Breaking News
    ____________________________________________________________
    Kannada News Live | ಕನ್ನಡ ನ್ಯೂಸ್ ಲೈವ್
    Kannada Live News | ಕನ್ನಡ ಲೈವ್ ನ್ಯೂಸ್
    Karnataka Latest News | ಕನ್ನಡ ಲೇಟೆಸ್ಟ್ ನ್ಯೂಸ್
    #KannadaLiveNews | #ಕನ್ನಡನ್ಯೂಸ್
    News18 Kannada Live | ನ್ಯೂಸ್ 18 ಕನ್ನಡ ಲೈವ್
    Karnataka | ಕರ್ನಾಟಕ
    Kannada | ಕನ್ನಡ
    Follow Us On:
    -----------------------------
    Website: bit.ly/2FtnrQF
    Facebook: / news18kannada
    Twitter: / news18kannada

Komentáře • 516

  • @girishgowda2293
    @girishgowda2293 Před měsícem +19

    🚩🚩🚩🚩🙏🙏🙏🙏🚩🚩🚩🚩ಹಣ ಬೇಡ ಐಶ್ವರ್ಯ ಬೇಡ ಆರೋಗ್ಯ ಬೇಕು ಅಂತ ಹೇಳಿದ ಪುಣ್ಯಾತ್ಮ ಎಲ್ಲರ ಮನಸ್ಸನ್ನು ಗೆದ್ದಿರುವ ಪುಣ್ಯಾತ್ಮ ನಮ್ಮ ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಸಿಕ್ಕಿರುವ ಪುಣ್ಯ ನಮ್ಮ ಮತದಾನ ಒಂದೊಂದು ಪುಣ್ಯಾತ್ಮನಿಗೆ ಹಾಕಿದರೆ ಆರೋಗ್ಯ ಭಾಗ್ಯ ನಮ್ಮದು ಸಮೃದ್ಧಿಯಾಗಿರುತ್ತದೆ ಈ ದೇವರಿಗೆ ಪಕ್ಷಾತೀತವಾಗಿ ಎಲ್ಲರೂ ಬೆಂಬಲಿಸಿ ಡಾಕ್ಟರ್ ಸಿಎನ್ ಮಂಜುನಾಥ್ ಸರ್‌ ಅವರನ್ನು ಜಯಶೀಲರಾಗಿ ಮಾಡಿ.ಇವರನ್ನು
    ಗೆಲ್ಲಿಸಲಿಲ್ಲ ಅಂದರೆ...... ನಾವು ಮನುಷ್ಯರಲ್ಲ..
    ಆಲ್ ದ ಬೆಸ್ಟ್ ಡಾಕ್ಟರೇ...🙏🙏🙏💐💐💐👍👍👍Dr manjunath sir ❤️

  • @umeshapilika9634
    @umeshapilika9634 Před měsícem +53

    Please vote for Dr. Manjunath

  • @Modi.2047
    @Modi.2047 Před měsícem +7

    ಸಹ ಹೃದಯ ಡಾಕ್ಟರ್ S N ಮಂಜುನಾಥ್ ಸರ್ ಗೆ ಧನ್ಯವಾದಗಳು ಸೇವಭಾವನೆ ಇರುವ ಹೃದಯವಂತರು ನಿಮ್ಮಂತವರು ಹೆಚ್ಚು ರಾಜಕೀಯಕ್ಕೆ ಬರಬೇಕು ಬಂದರೆ ಅಸಮತೋಲನ ಹೋಗಿ ಸಮಗ್ರ ಅಭಿರುದ್ದಿ ಸಿಕ್ಕುವ ಲಕ್ಷಣ ಕಾಣುತ್ತಿದೆ ಇದು ಮೋದಿಜೀ ಕನಸಿನ ವಿಕ್ಷಿತ ಭಾರತದ ಮುನ್ಸೂಚನೆ 🙏🙏 ಜೈ ಹಿಂದ್ ಜೈ ಭಾರತ 🙏🇮🇳🙏

  • @dasharathareddy5181
    @dasharathareddy5181 Před měsícem +88

    Dr ಮಂಜುನಾಥ ಸರ್ ಗೆ ಹಾಕಬೇಕು ಸರ್ 🎉

  • @puttaswamyputtaswmy9064
    @puttaswamyputtaswmy9064 Před měsícem +99

    ಬಡವರಿಗಾಗಿ ಬಡವರ ಹೃದಯ ಉಳಿಸಿ ಬಡವರಿಗೆ ಜೀವನ ಕೊಟ್ಟಿದ್ದಾರೆ ಇವತ್ತು ಅದೇ ಹೃದಯವಂತ Dr. ಮಂಜುನಾಥ್ ಅವರಿಗೆ ನಾವು ಒಂದು ಅವಕಾಶ ಕೊಡೋಣ.

    • @ravindrakrishnappa5166
      @ravindrakrishnappa5166 Před měsícem

      ಬಡವರ ಹೃದಯ ಉಳಿಸಿದವರು ಹ್ನದ ಯಹೀನ ದರಿದ್ರ ರಾಷ್ಟ್ರ ವಿರೋಧಿ ಪಕ್ಷದೊಂದಿಗೆ ನಿಂತಿರುವುದೇ ದುರಂತ

    • @ravindrakrishnappa5166
      @ravindrakrishnappa5166 Před měsícem +1

      ಹೃದಯವಂತ ಡಾಕ್ಟರ್ ಹ್ನ ದಯಹೀನ ಪಕ್ಷದೊಂದಿಗೆ ಕೈಜೋಡಿಸಿರುವುದು ದುರಂತ

    • @JanadaniTV
      @JanadaniTV Před měsícem

      youtube.com/@JanadaniTV?si=zszW4rZYtXul3UcJ?sub_confirmation=1

    • @doddappahadimani5892
      @doddappahadimani5892 Před měsícem

      ​@@ravindrakrishnappa5166adke baal daye ittu Alva 1975 alli tamm party GE modlu nin plate alli iro Nona nodko amele bere plate kannu haku 😂

    • @mallin5
      @mallin5 Před měsícem +2

      ​@@ravindrakrishnappa5166don't worry he did not join with your beloved congress party

  • @user-nv7tg5ty4q
    @user-nv7tg5ty4q Před měsícem +91

    ಒಳ್ಳೆಯತನಕ್ಕೆ ವೋಟ್ ಮಾಡಿ ಗೆಳೆಯರೆ 👍DR. ಮಂಜುನಾಥ್ ಅವರಿಗೆ ವೋಟ್ ಮಾಡಿ. ಒಬ್ಬ ರೌಡಿ ಸುರೇಶ ನ ಆಯ್ಕೆ ಮಾಡೋ ಬದಲು ಹೃದಯವಂತ ಡಾಕ್ಟರ್ ಅವರನ್ನ ಗೆಲ್ಲಿಸಿ 👍

    • @TSS928
      @TSS928 Před měsícem +3

      True

    • @jossydsouza1174
      @jossydsouza1174 Před měsícem

      Your 👎

    • @user-nv7tg5ty4q
      @user-nv7tg5ty4q Před měsícem

      @@jossydsouza1174😂🤣u r 🤮🤮🤮

    • @shivamadum9736
      @shivamadum9736 Před měsícem

      ಕರೋನ ಸಮಯದಲ್ಲಿ ಎಲ್ಲಿ ಹೋಗಿದ್ರು ನಿಮ್ಮ ಜೆಡಿಎಸ್ ನ ನಾಯಕರು ಎಷ್ಟೋ ಹೆಣಗಳ ಕಿಟ್ ಹಾಕೊಂಡ್ ದಪನ್ ಮಾಡಿದಾರೆ ಏನೇ ಹೇಳೊದುಕ್ಕು ನಿಮ್ಮ ಹೃದಯ ಮುಟ್ಟಿ ನೋಡಿಕೊಳ್ಳಿ ನಿಮಗೆ ಆತ್ಮ ಸಾಕ್ಷಿ ಇದ್ರೆ

    • @shobhalcr5915
      @shobhalcr5915 Před měsícem +1

      Well said sir

  • @raghuhlambalagere9568
    @raghuhlambalagere9568 Před měsícem +10

    ಮಂಜುನಾಥ್ ಸರ್ ವಿನ್

  • @jagadeeshnk6016
    @jagadeeshnk6016 Před měsícem +18

    ❤❤❤❤❤Dr❤❤❤❤❤

  • @shreekantshreekant6115
    @shreekantshreekant6115 Před měsícem +14

    ಒಳ ಎಟಿನ ಅರ್ಥ ಡಿಕೆಯ ಬಯದಿಂದ ಡಾಕ್ಟರ್ ಅಂತ ಹೇಳಕಾಯಿತಿಲ್ಲ

  • @renukabai3051
    @renukabai3051 Před měsícem +5

    Good person and good admministator for health department.so vote for Dr. C N Manjujunath

  • @umakantkulkarni731
    @umakantkulkarni731 Před měsícem +6

    If Bangalore rural peoples wise and educated pl vote and elect Dr. Manjunath as a Bg Rural Mp candidate.

  • @shekarr6327
    @shekarr6327 Před měsícem +12

    ಬಡವರ ಪಾಲಿನ ಹೃದಯವಂತ ಮಂಜಣ್ಣ❤

  • @ycgovind8970
    @ycgovind8970 Před měsícem +6

    Kanakapura votes is only 2 lakhs…Bangalore city votes is 16 lakhs..this votes will go in favour of DR.Manjunath

  • @user-gu9ss2xs5w
    @user-gu9ss2xs5w Před měsícem +65

    ಕನಕಪುರ ಬಿಟ್ರೆ ಬೇರೆ ಕಡೆ ಡಿಕೆ ಅಣ್ಣಂಗೆ ಫ್ಯಾನ್ ಬೇಸ್ ಇಲ್ಲ ಯಾಕಂದ್ರೆ ನಾನು ಕನಕಪುರ 😂

    • @JanadaniTV
      @JanadaniTV Před měsícem

      youtube.com/@JanadaniTV?si=zszW4rZYtXul3UcJ?sub_confirmation=1

    • @vkgowda7513
      @vkgowda7513 Před měsícem

      ಕನಕಪುರದಲ್ಲೂ ಇಲ್ಲ ಜನಕ್ಕೇ ಬಯ ಬೇರೆ ಯಾರು strong ಇಲ್ಲ adikke ಸುಪ್ಪೋರ್ಟ್ ಅಷ್ಟೇ

    • @DeekshaElectricals
      @DeekshaElectricals Před měsícem +6

      Anna plz dr manjunatha sir ge vote haki sare ❤plz.....

    • @shivarajugowrishivarajugow1072
      @shivarajugowrishivarajugow1072 Před měsícem

    • @mohanrajkr6899
      @mohanrajkr6899 Před měsícem

      ಕನಕಪುರ ಜನರೇ ಮಾರಾಟ ಹಾಗಬೇಡಿ ಬೇಕಾದ್ರೆ ನನ್ ಮೇಲೆ ಕೇಸ್ ಹಾಕಿ

  • @subramanyaprabhu6697
    @subramanyaprabhu6697 Před měsícem +4

    Dr ಮಂಜುನಾಥ್ ಜೈ ಮೋದಿಜಿ ಜೈ BJP

  • @user-bp1vj7ju8b
    @user-bp1vj7ju8b Před měsícem +44

    Dr Manju sahebrige Jai .jai bjp

  • @manjannalicofindia2231
    @manjannalicofindia2231 Před měsícem +31

    ಏನೇ ಆದರೂ ಬಿಜೆಪಿಗೆ ಜೈ

  • @rajendrans9382
    @rajendrans9382 Před měsícem +13

    Jai manjunath sir

  • @Tmjayaramegowdathimuja
    @Tmjayaramegowdathimuja Před měsícem +4

    Dr manjunath ❤

  • @shivashankarv5418
    @shivashankarv5418 Před měsícem +5

    ಜೈ ಮಂಜುನಾಥ್ ಸರ್

  • @sumangalarswamy336
    @sumangalarswamy336 Před měsícem +3

    Jai Dr cn manjunatha sir

  • @revanaikrevanaik6436
    @revanaikrevanaik6436 Před měsícem +32

    ಬದಲಾಗ್ರೊ ಬದಲಾಗಿ

  • @KizashiClaymore
    @KizashiClaymore Před měsícem +45

    Choose Doctor Manjunath over an Rowdy and a Drunkard DK suresh

    • @alth776
      @alth776 Před měsícem

      I'll reply to you after the result 😂😂😂

    • @alth776
      @alth776 Před měsícem +1

      Only dk😂😂😂

    • @KizashiClaymore
      @KizashiClaymore Před měsícem

      @@alth776 i never expect madrasa educated jihaadi and terror religion people to choose an Doctor. You would only chose an terrorist as your leader

    • @KizashiClaymore
      @KizashiClaymore Před měsícem

      @@alth776
      I never expect a madrasa educated terror religion followers to Choose an Doctor over a terrorist. If you do you would go against your faith.

  • @ramram-nb5bq
    @ramram-nb5bq Před měsícem +3

    Manjunath doctor good affarachunati 👍👍👌👌🌹🌹❤️❤️🚩🚩🙏🙏🙏🙏💐💯💯🇮🇳🇮🇳

  • @kadalugowda
    @kadalugowda Před měsícem +23

    ಜೈ ಹಿಂದೂ, ಜೈ ಬಿಜೆಪಿ

  • @user-rs2hm8sn6t
    @user-rs2hm8sn6t Před měsícem +2

    Ok my dear friends manjunath win madi plse

  • @shobhamv6135
    @shobhamv6135 Před měsícem +1

    For India Modiji and for hearts of Indian citizen Dr. Manjunath Sir ji❤❤❤❤❤

  • @lbatti2750
    @lbatti2750 Před měsícem +2

    Definitely future union health minister Dr.Manjunath

  • @munirajuc.h.8302
    @munirajuc.h.8302 Před měsícem +50

    This election Manjunath win 💯

  • @NarasimhaMurthy-sr8qc
    @NarasimhaMurthy-sr8qc Před měsícem +35

    ಅವರು ಜೆಡಿಎಸ್ ನಲ್ಲಿ ಕೊಟ್ಟಿದ್ದರೆ ಹೆಲ್ತ್ ಮಿನಿಸ್ಟರ್ ಆಗಿರ್ಲಿಲ್ಲ ಬಿಜೆಪಿಯಲ್ಲಿ ಕೊಟ್ಟಿರುವುದಕ್ಕೆ ಕೇಂದ್ರದ ಹೆಲ್ತ್ ಮಿನಿಸ್ಟರ್ ಆಕ್ಟರ್ ನೋಡಿ ಭಾರತಕ್ಕೆ ಭಾರತ ಮಂಜುನಾಥ ಹಾಕ್ತಾರೆ ನೆಕ್ಸ್ಟ್ ನೋಡಿ ನೋಡಿ ಕನಕಪುರ ಎಲ್ಲಾ ಬಂಡೆ ಬುಡಿ ಪುಡಿ ಪುಡಿ

    • @JanadaniTV
      @JanadaniTV Před měsícem

      youtube.com/@JanadaniTV?si=zszW4rZYtXul3UcJ?sub_confirmation=1

    • @user-on6qu7ud4t
      @user-on6qu7ud4t Před měsícem

      SIR..YAAKE DK GELTHARE SIR..

    • @mallin5
      @mallin5 Před měsícem

      ​@@user-on6qu7ud4t advance happy Ramadan

    • @VsmKnk
      @VsmKnk Před měsícem

      Heel minister

  • @esquireprinters4424
    @esquireprinters4424 Před měsícem +5

    Very good news sir

  • @h.lakshmana.apptha7115
    @h.lakshmana.apptha7115 Před měsícem +6

    Dr, manjunth should win he is an asset to the nation instead of voting Rowdy element.

  • @sumangalakc912
    @sumangalakc912 Před měsícem +10

    Heart man 🏆

  • @nagarajreddy4068
    @nagarajreddy4068 Před měsícem +37

    Chaku sure rowdy

    • @jayashreehp8669
      @jayashreehp8669 Před měsícem

      We will speak opposite to DKS n DKS .... Idiot fellows m... Stop rowdism first

  • @MaheshGowda-us7qq
    @MaheshGowda-us7qq Před měsícem +18

    ಜೈ ಜೆಡಿಎಸ್ ಜೈ ಕರ್ನಾಟಕ ಮಾತೆ ಜೈ

    • @JanadaniTV
      @JanadaniTV Před měsícem

      youtube.com/@JanadaniTV?si=zszW4rZYtXul3UcJ?sub_confirmation=1

  • @shivusheri2109
    @shivusheri2109 Před měsícem +22

    Jai modi ji 🚩🚩 jai Manjunath 🚩🚩

  • @raghuhlambalagere9568
    @raghuhlambalagere9568 Před měsícem +4

    ಬಿಜೆಪಿ ಮೋದಿ ಜಿ ಗೆ ನಮ್ಮ ಮತ

  • @bhagyacg7943
    @bhagyacg7943 Před měsícem +3

    Dr.manjunath sir ravarige geluvaagabeku.

  • @somshekharpatil3563
    @somshekharpatil3563 Před měsícem +5

    Jai modi

  • @dr.dineshas3196
    @dr.dineshas3196 Před měsícem +1

    ಸ್ಪರ್ಧಿಸಿರುವ ಎಲ್ಲಾ ಸದಸ್ಯರು ಅಪರಾಧಿಗಳಾಗಿದ್ದರೆ, ಅನೇಕ ಜನರು ಸಾಮಾನ್ಯವಾಗಿ ತಮ್ಮ ಜಾತಿಯ ವ್ಯಕ್ತಿಗೆ ಮತ ಹಾಕುತ್ತಾರೆ. ಈಗ ನಿಮ್ಮ ಪೂರ್ವಜರು ಯಾರಿಗೆ ಮತ ಹಾಕಿದ್ದಾರೆ ಎಂದು ಹೇಳಬೇಡಿ. ನಿಮ್ಮ ಮತ ನಿಮ್ಮ ಹಕ್ಕು. ಶುಭಾಷಯಗಳು

  • @rohitgangatkar5723
    @rohitgangatkar5723 Před měsícem +2

    Jai JDS ❤

  • @user-dw2wt3pd3c
    @user-dw2wt3pd3c Před měsícem +5

    Congress Sarkar solimakallu

  • @NarasimhaMurthy-sr8qc
    @NarasimhaMurthy-sr8qc Před měsícem +7

    ಕನಕಪುರದ ಜನಗಳು ಯಾರು ಹುಷಾರಿಲ್ಲ ಅಂದ್ರೆ ಡಾಕ್ಟರ್ ಹತ್ರ ಹೋಗಲ್ಲ ಕನಕಪುರ ಜನಗಳೆಲ್ಲಾ ಶ್ರೀಮಂತರು ಕೋಟಿ ಕೋಟಿ ಕೊಟ್ಟು ಮಿಲ್ಟ್ರಿ ಹಾಸ್ಪಿಟಲ್ ಗೆ ಹೋಗ್ತಾರೆ ಜಯದೇವ ಹೋಗಲ್ಲ ನಮ್ಮ ಕನಕಪುರ ಜನಗಳು ಆದರೆ ವೋಟ್ ಹಾಕ್ತಾರೆ ಸರ್😢 ಜಯದೇವ ಹೋದವರೆಲ್ಲ ಬಂದು ವೋಟ್ ಹಾಕ್ತಾರೆ ಸರ್ ಡಾಕ್ಟರ್ ಬಂದ್ರೆ ಬಡವರ ಬಡಿಕ ತಾರೆ ಸರ್ ಡಾಕ್ಟರ್ ಬಂದು ಹಾಸ್ಪಿಟಲ್ ನೋಡಿದ್ರೆ ನಿಮಗೆ ಗೊತ್ತಾಗುತ್ತೆ ಸರ್

  • @nagarajub2689
    @nagarajub2689 Před měsícem +1

    ಹೌದು ಸಾಬಣ್ಣ ನೀವು ಹಾಕೋದೇ ಬ್ರದರ್ಸ್ಗೆ ಇದು ಗೊತ್ತಿರೋದೇ. ನಾವು ಹಿಂದೂಗಳು ನಿಮ್ಮ ತರಾನೇ ಯೋಚನೆ ಮಾಡಲೇ ಬೇಕು

  • @kudathinibasavaraja.b677
    @kudathinibasavaraja.b677 Před měsícem +3

    ಡಾಕ್ಟರ್ ಗೆದ್ದರೆ ಆಸ್ಪತ್ರೆ ಟ್ರೀಟ್ ಮೆಂಟ್ ಅಭಿರುದ್ದಿ ಆಗುತ್ತೆ

  • @ShivappaSBevinakatti-jg5ov
    @ShivappaSBevinakatti-jg5ov Před měsícem +17

    ಮೋದಿ ಮತ್ತೊಮ್ಮೆ ನಮ್ಮ ಬೆಂಬಲ 🌷🌷🌷🌷✌️✌️✌️✌️💯💯💯💯

    • @JanadaniTV
      @JanadaniTV Před měsícem

      youtube.com/@JanadaniTV?si=zszW4rZYtXul3UcJ?sub_confirmation=1

  • @mutharajuraju5705
    @mutharajuraju5705 Před měsícem +6

    Dr manjunath sir

  • @ShankarappaKn-ot2wm
    @ShankarappaKn-ot2wm Před měsícem +11

    Jai

  • @PrakashYadav-ex3fm
    @PrakashYadav-ex3fm Před měsícem +6

    Dr

  • @manjuac9290
    @manjuac9290 Před měsícem +11

    Dr cn manjunath wing 🎉

  • @anilkumarpbanil7766
    @anilkumarpbanil7766 Před měsícem +10

    ಗುಂಡಗಳ ಬಗ್ಗೆ ಎದುರಾಗಿ ಮುಖ ತೋರಿಸಿ ಮಾತಾಡುವಧು ಭಯಪಡುತ್ತಿದ್ದಾರೆ😂😂😂😂

    • @mohanrajkr6899
      @mohanrajkr6899 Před měsícem +1

      ಭಯ ಇರುತ್ತೆ ಬಿಡಿ ಯಾಕಂದ್ರೆ ರೌಡಿಗಳು

  • @nagarathnamandya7585
    @nagarathnamandya7585 Před měsícem +1

    ಹೃದಯ ಇಲ್ಲದ ಮನುಷ್ಯರು ಇವರು

  • @harishas9386
    @harishas9386 Před měsícem +9

    Nanmkla heart problem bandre gottagutte doctor yaru anta.

  • @piddappapiddu9253
    @piddappapiddu9253 Před měsícem +6

    BJP🎉

  • @Yog31abc
    @Yog31abc Před měsícem +10

    Dr Manjunath pakka win ❤

  • @swamyim7218
    @swamyim7218 Před měsícem +3

    ❤❤❤❤❤

  • @esquireprinters4424
    @esquireprinters4424 Před měsícem +1

    Jai Ram Jai Ram Jai Jai

  • @amithsandeep9982
    @amithsandeep9982 Před měsícem +8

    We want Dr Manjunath not goondas 🎉🎉🎉

  • @ChandraShekar-ju2kh
    @ChandraShekar-ju2kh Před měsícem +5

    Shivamogga nodi 1

  • @RajkumarE-eo9kj
    @RajkumarE-eo9kj Před měsícem +6

    Super brother hugeri DK kallarana

  • @premaprema575
    @premaprema575 Před měsícem +1

    ❤ Jai India ❤ Jai Congress ❤️ Jai Karnataka ❤ Jai DCM DKSji ❤ Yes ❤ that's true 💯 ten years govt, no doubt, next CM DCM DKSji, party honest person, both brother, all in one good person, that's all, thank you,💐❤🙏🙏🙏.

    • @mahendrak4065
      @mahendrak4065 Před měsícem

      SATHYAHARISHCHANDRA ibroooooo

    • @hpmallikamallika4397
      @hpmallikamallika4397 Před měsícem

      Chance illa

    • @mahendrak4065
      @mahendrak4065 Před měsícem

      BOTH WERE KALUBANDAE
      TODAY'S THEY ARE BANGARDHABANDAE
      JASTHEEEE biseeeeehaythoooooo
      Basmaaaaaa HAGATHAE
      DON'T WORRY BEHAPPPPPPY HASTAE

  • @musiceditoransari
    @musiceditoransari Před měsícem +1

    Only dk

  • @ravichandrantnravitn2495
    @ravichandrantnravitn2495 Před měsícem +2

    Jai BJP

  • @sathvikramesh6047
    @sathvikramesh6047 Před měsícem +4

    🎉🎉🎉

  • @annayaayya4308
    @annayaayya4308 Před měsícem +4

    JDs❤BJP❤

  • @RpspoojaryKundapura
    @RpspoojaryKundapura Před měsícem +6

    ಗೆಲ್ಲುದು ಮಂಜುನಾಥ್ ಸರ್ ಬರ್ದಿಟ್ಟುಕೊಳ್ಳಿ. ಮೋಧೀಜಿ ಗೋಸ್ಕರ ಎಲ್ಲರೂ ಜೊತೆ ಆಗುತ್ತಾರೆ ❤️❤️❤️

  • @sudhakarshenoy4936
    @sudhakarshenoy4936 Před měsícem

    Dr Manjunath is an excellant candidate.

  • @Keerth2433
    @Keerth2433 Před měsícem +1

    Jai dk suresh

  • @MdsaleemQureshi-vr4mo
    @MdsaleemQureshi-vr4mo Před měsícem +3

    ಪ್ರಜಾಪ್ರಭುತ್ವದಲ್ಲಿ ಪತ್ರಕರ್ತರು ಜನರ ಸೇವೆ ಮಾಡಬೇಕು ಯಾರ ಪಕ್ಷದ ಗುಲಾಮರಾಗಿ ಇರಬಾರದು ಅಂತ ಹೇಳುವುದೇ ನನ್ನ ಉದ್ದೇಶ

  • @chengappaarun1475
    @chengappaarun1475 Před měsícem +4

    ಡಾ...ಮಂಜುನಾಥ.ಅವರಿಗೆ....ಜೈ..
    B....j....p. 2:14 2:17

  • @tvkotihindukuruba8750
    @tvkotihindukuruba8750 Před měsícem +2

    ಜೈ ಬಿಜೆಪಿ ಜೈ ಡಾಕ್ಟರ್ ಸಿ ಎನ್ ಮಂಜುನಾಥ್ ಸರ್ ಗೆ ಜೈ 🙏🚩

  • @RohanRohan-pv1wk
    @RohanRohan-pv1wk Před měsícem +1

    BJP

  • @abhishekvabhishekv-it3do
    @abhishekvabhishekv-it3do Před měsícem +6

    Dr ಮಂಜುನಾಥ್ ಸರ್ ಹೃದಯವಂತ ಗೆಲ್ಬೇಕು

  • @r15r1515
    @r15r1515 Před měsícem +3

    Yen karma guru

  • @hareeshmg1998
    @hareeshmg1998 Před měsícem

    Dr Manjunath should win in the interest of humanity

  • @MdsaleemQureshi-vr4mo
    @MdsaleemQureshi-vr4mo Před měsícem +1

    ಹರಿಪ್ರಸಾದ ಹರಿಪ್ರಸಾದ ಹರಿಪ್ರಸಾದ್ ಮುಖದಲ್ಲಿ ಎಷ್ಟು ಹರಿಪ್ರಕಾಶ್ ಮುಖದಲ್ಲಿ ಎಷ್ಟು ನಗುಮುಖ ಇದೆ ನೋಡ್ರಿ ಬಿಜೆಪಿ ಅಂದ್ರೆ ಬಹಳ ಅವರಿಗೆ ಅವರಿಗೆ ಬಹಳ ಆಸಕ್ತಿ ಬಹಳ ಸಂತೋಷ

  • @kumaracakumara1207
    @kumaracakumara1207 Před měsícem +1

    🎉🎉🎉🎉 Jai bheem jai manjunath

  • @GangadharjbJb
    @GangadharjbJb Před měsícem

    Mistar manjunath bharathakke heltha ministar 🎉🎉🎉

  • @hareeshmg1998
    @hareeshmg1998 Před měsícem

    Dr Manjunath is child heart he should win

  • @rajaoneverything
    @rajaoneverything Před 27 dny

    DK brothers Bangalore, kanakpura area Ella kolle hodDara adralli 1% Kelsa madyara papa tholkonoke. Please vote to Dr Manjunath

  • @kifayathulla4628
    @kifayathulla4628 Před měsícem

    Jai Congress

  • @keerthim3236
    @keerthim3236 Před měsícem +4

    Jai modi ji 🚩♥️

  • @RajkumarE-eo9kj
    @RajkumarE-eo9kj Před měsícem +8

    Jai Modiji jai kumaranna Jai manjunath

  • @dsp64o
    @dsp64o Před měsícem

    We support manjunath sir

  • @kumarlt3402
    @kumarlt3402 Před měsícem +6

    Roudys. +Doctor

  • @NithinsupekarRao-dd8sg
    @NithinsupekarRao-dd8sg Před měsícem +1

    Dr.m❤

  • @manjuhs623
    @manjuhs623 Před měsícem +1

    Dr🌹🌹🌹🌹🌹🌹win

  • @sureshbm7136
    @sureshbm7136 Před měsícem

    ಪಾಪ,, ರಾಹುಲ್ ಗoಡಿ ಗೇ, ಇನ್ನೂ ಒಂದು ಹದಿನೈದು ವರ್ಷ ಟ್ರೈನಿಂಗ್ ಆಗಲಿ

  • @ganeshaks1311
    @ganeshaks1311 Před měsícem +1

    Dks win

  • @anaspirant7
    @anaspirant7 Před měsícem +1

    DKS

  • @surendrashenoy2237
    @surendrashenoy2237 Před měsícem +3

    Dr.Manjunath will win

  • @sagarnaik1683
    @sagarnaik1683 Před 25 dny

    Dr manjunath ge vote madi ❤❤❤

  • @roccopanther6151
    @roccopanther6151 Před měsícem +2

    Kanakpura - gulamara kote

  • @kannadiga6549
    @kannadiga6549 Před měsícem +7

    ಬಿಜೆಪಿ 2 lakhs lead Jai manjunath

  • @user-ht2vt9sn3y
    @user-ht2vt9sn3y Před měsícem +1

    ಬದಲಾವಣೆ ಬೇಕು

  • @hithashree.n6359
    @hithashree.n6359 Před 23 dny

    Manjunatha. Sir

  • @user-mw3oi3hk4z
    @user-mw3oi3hk4z Před měsícem

    Dr manjunath sir win

  • @dhanyakharajola5671
    @dhanyakharajola5671 Před měsícem +4

    Dr manjunath athira jana daily opprestion madesikollalla abhirude a devaru

  • @avinashhulyalkar9439
    @avinashhulyalkar9439 Před měsícem +1

    Halliya Innocent janare Ondu Saari BJP ge Vote maadi Hridayavanta Dr Manjunath sir ge avakash madi kodi nimm Manasthiti Badalaayiskolli Gulamagiri ge Jai annodanna Bidi

  • @srinivasaiyengar45
    @srinivasaiyengar45 Před měsícem +2

    Dr manjunath sir jai !!!