ಚೆಂಡು ಹೂವಿನಿ ಕೃಷಿ ಮಾಡಿ ಆದಾಯ ಹೆಚ್ಚಿಸಿಕೊಳ್ಳಬಹುದು | marigold flower cultivation

Sdílet
Vložit
  • čas přidán 8. 09. 2024
  • ಅರ್ಕಾ ಅಗ್ನಿ, ಅರ್ಕಾ ಬಂಗಾರ, ಅರ್ಕಾ ಬಂಗಾರ೨ , IIRHR ಅಭಿವೃದ್ಧಿ ಪಡಿಸಿರುವ ಆಫ್ರಿಕನ್ ತಳಿ
    ಎಕರೆಗೆ ೭ ರಿಂದ ೮ ಸಾವಿರ ಸಸಿಗಳು ಬೇಕಾಗುತ್ತವೆ.
    ೨೦ ರಿಂದ ೨೫ ಟನ್ ಇಳುವರಿ
    ಎಕರೆಗೆ ೪೦ ರಿಂದ ೫೦ ಸಾವಿರ ಖರ್ಚು
    ಹೆಚ್ಚಿನ ಮಾಹಿತಿಗೆ
    ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ
    ಹೆಸರಘಟ್ಟ
    ಬೆಂಗಳೂರು
    #negilayogi #negilayogivideos

Komentáře • 110

  • @pkparida471
    @pkparida471 Před rokem

    I am from odisha veraity name please 🌹🙏

  • @darshangowdaddarshan5770
    @darshangowdaddarshan5770 Před 3 lety +2

    ನಿಮ್ಮ್ ಕನ್ನಡ ಭಾಷೆ ಬಹಳ ಸ್ಪಷ್ಟ ಮತ್ತು ಸರಳ.....💐💐💐

    • @NegilaYogi
      @NegilaYogi  Před 3 lety

      ಧನ್ಯವಾದಗಳು Darshan Gowda ಅವರೇ . ಹೆಚ್ಚಿನ ವಿಷಯಗಳಿಗಾಗಿ ಭೇಟಿ ನೀಡುತ್ತಿರಿ

  • @anjiyadav8699
    @anjiyadav8699 Před rokem

    Kk

  • @somusomu5716
    @somusomu5716 Před rokem

    ಸುಪರ.ವೀಡಿಯೊ.

  • @abhishekpatelabhishek2337

    🍫

  • @amitpatil6413
    @amitpatil6413 Před 4 lety +1

    Madam Savate kayi information kodi

    • @NegilaYogi
      @NegilaYogi  Před 4 lety

      ವೃತ್ತಿಯು ನಿರ್ವಹಿಸುತ್ತಿರುವುದರಿಂದ ಸ್ವಲ್ಪ ತಡವಾದರೂ ನೀಡುವೆವು.

    • @amitpatil6413
      @amitpatil6413 Před 4 lety

      @@NegilaYogi .... Naduyotte madam

  • @sunilkumarshetty6670
    @sunilkumarshetty6670 Před 3 lety +1

    Sir/ mdm ನಾನು ಚೆಂಡು ಹೂವಿನ ಬೆಳೆ ಬೆಳೆಯಲು ಶುರು ಮಾಡಿರುತ್ತೇನೆ ಇದಕ್ಕೆ ಗೊಬ್ಬರ ಮತ್ತು ಕೀಟನಾಶಕ ಗಳ ಬಗ್ಗೆ ಮಾಹಿತಿ ನೀಡಿ

    • @NegilaYogi
      @NegilaYogi  Před 3 lety

      ಮುಂದಿನ ದಿನಗಳಲ್ಲಿ ತಿಳಿಸುವೆ

  • @vijaykumar.s4539
    @vijaykumar.s4539 Před 4 lety +1

    Medam chandu hu vige drip mulakane niru kodabeka ela ayesalu bahuda heli

    • @NegilaYogi
      @NegilaYogi  Před 4 lety

      ನಿಮ್ಮ ಅನುಕೂಲ ಹೇಗೆ ನೋಡಿ. ಡ್ರಿಪ್ ಬಳಸುವುದರಿಂದ ನೀರಿನ ಉಳಿತಾಯ ಜೊತೆಗೆ ನೀವು ನೀಡುವ ಗೊಬ್ಬರವನ್ನು ಇದರಲ್ಲಿ ಮಿಕ್ಸ ಮಾಡಿ ಬಿಡುವುದರಿಂದ ಗಿಡಕ್ಕೆ ನೇರವಾಗಿ ತಲುಪುವುದು. ಮಕ್ರೋನ್ಯೂಟ್ರಿಯಟ್ಸ್ ಹಾಗೂ ರಾಸಯನಿಕ ಗೊಬ್ಬರದ ಉಳಿತಾಯ ಕಡಿಮೆ ಮಾಡಬಹುದು. ಹನಿ ನೀರಾವರಿಗೆ ೯೦ ಶೇಕಡ ಸಹಾಯಧನ ಸಿಗುವುದು. ಆದರೆ ನಿಮ್ಮ ಅನುಕೂಲ ನೋಡಿ. ಕಡಿಮೆ ಖರ್ಚಿನಲ್ಲಿ ನಬೆಳೆದು ಹಣಗಳಿಸಿ ನಂತರ ಉಲಿತಾಯ ಮಾಡಿ ಹನಿನೀರಾವರಿ , ತುಂತುರು ನೀರಾವರಿ ಹಾಕಿಸಿ. ನೀವು ಆದಾಯ ಗಳಿಸಿದ ನಂತರ ಬೆಳೆಯ ಬಗ್ಗೆ ತಿಳಿದು ಮಾರಾಟ ಅರಿತು ಆನಂತರದ ವರುಶ ಲೆಕ್ಕಚಾರ ಮಾಡಿ ಹಾಕಿಸಿ.

  • @anjiyadav8699
    @anjiyadav8699 Před rokem

    Madam

  • @malappahosamani3477
    @malappahosamani3477 Před 3 lety

    Vana besayadalli madabahuda mam

    • @NegilaYogi
      @NegilaYogi  Před 3 lety

      ನೀರಾವರಿ ಸೌಲಭ್ಯ ಇದ್ದಲ್ಲಿ ಹನಿ ನೀರಾವರಿ ಮೂಲಕ ಮಾಡಬಹುದು

  • @darshandolly2891
    @darshandolly2891 Před 3 lety

    Sir marigold nalli kudi chivtuvike madodu agge antha 1 video maddi

    • @NegilaYogi
      @NegilaYogi  Před 3 lety +1

      ಮುಂದಿನ ದಿನಗಳಲ್ಲಿ ತಿಳಿಸಿವುತ್ತೇನೆ

    • @rohangowda5729
      @rohangowda5729 Před 4 měsíci

      Yes

  • @shylajachilzari5488
    @shylajachilzari5488 Před 3 lety +1

    ಬಣ್ಣಗಳ ತಯಾರಿಕೆಯಲ್ಲಿ ಚೆಂಡು ಹೂವನ್ನು ಬಳಸುತ್ತಾರೆ ಅಂತ ಕೇಳಿದ್ದೆ, ಆದರೆ ಎಲ್ಲಿ, ಯಾರನ್ನು, ಹೇಗೆ ಸಂಪರ್ಕಿಸಬೇಕು ಅಂತ ಮಾಹಿತಿ ತಿಳಿಸಿ ಕೊಡಿ...ಮೇಡಮ್ ....ನನಗೆ ಈ ಮಾಹಿತಿಯ ಅಗತ್ಯ ಇದೆ

    • @NegilaYogi
      @NegilaYogi  Před 3 lety

      ಒಬ್ಬರೇ ಹೋದರೆ ಆಗದು. ಒಂದಷ್ಟು ರೈತರು ಒಟ್ಟಾಗಿ ಜಾಸ್ತಿ ಪ್ರಮಾಣದಲ್ಲಿ ಬೆಳೆದು ಕೊಡನೆಕು. ಇಲ್ಲಾ ಅಂದ್ರೆ fpo ಮಾಡಿಕೊಂಡು ಭೇಟಿ ಮಾಡಿದಲ್ಲಿ ಮಾತ್ರ ಪ್ರಯೋಜನ

  • @abhishekkoppa9405
    @abhishekkoppa9405 Před 3 lety

    Sir/madam,,, 1st time nanu hoo beliyoke prayathna madtidini dayavittu hege antha tilskodi

    • @NegilaYogi
      @NegilaYogi  Před 3 lety

      ಪ್ರಸ್ತುತ ಸನ್ನಿವೇಶ ನೋಡಿ ಕಡಿಮೆ ಜಾಗದಲ್ಲಿ ಬೆಳೆಯಿರಿ. ತರಕಾರಿ ಬೆಳೆ ಬೆಳೆಯಿರಿ ಅದನ್ನು ಮಿಶ್ರ ತರಕಾರಿ ಬೆಳೆಯಿರಿ ಉತ್ತಮ . ನಿಮ್ಮ ಹತ್ತಿರದ ಕೃಷಿ ವಿಜ್ಞಾನ ಕೇಂದ್ರಕ್ಕೆ ಹೋಗಿ ಅಲ್ಲಿ ತಿಳಿಸಿ. ನಿಮಗೆ ಮಾರ್ಗದರ್ಶನ ನೀಡುವರು.
      ಸಮಸ್ಯೆ ಇದ್ದಲ್ಲಿ ಕಾಮೆಂಟ್ ಮಾಡಿ ಉತ್ತರಿಸುವೆ

  • @vasanthavasantha2657
    @vasanthavasantha2657 Před 4 lety +3

    Seeds beku company yavudu

    • @NegilaYogi
      @NegilaYogi  Před 4 lety +1

      ಇದು ಬೀಜದಿಂದ ಬರುವುದಲ್ಲ , ಕಡ್ಡಿಯಿಂದ ಮಾಡುವ ಕಸಿ ಗಿಡ ವಿಡಿಯೋ ಪೂರ್ತಿ ನೋಡಿ ಅಲ್ಲಿಯೇ ಅಡ್ರೆಸ್ ಸಹ ಇರುತ್ತದೆ. ನಮ್ಮ ಪ್ರತಿ ವಿಡಿಯೋದಲ್ಲೂ ಅಡ್ರೆಸ್ ಸಹ ಇರುತ್ತದೆ

  • @naveena1channel46
    @naveena1channel46 Před 4 lety +3

    ಸಸಿ ಎಲ್ಲಿ ಸಿಗುತ್ತೆ

  • @maheshm8011
    @maheshm8011 Před 4 lety

    ಕಾಕಡ ಕೃಷಿ ಬಗ್ಗೆ ತಿಳಿಸಿ ಸರ್ 🙏

    • @NegilaYogi
      @NegilaYogi  Před 4 lety

      ನೀವು ಪ್ರತಿಯೊಬ್ಬರ ಪ್ರಶ್ನೆಗೆ ಉತ್ತರಿಸುವುದು. ಒಮ್ಮೆ ಒಂದರಲ್ಲಿ ಕೇಳಿದ ಪ್ರಶ್ನೆ ಆಗಿದೆ.
      ಕೇವಲ ಯಾರೋ ಕೇಳಿದ ಪ್ರಶ್ನೇಗೆ ಮತ್ತೆ ಅಲ್ಲಿಯೇ ಬೆರೆಯವರು ಕೇಳಿದಾಗ ನಮಗೆ ತೊರಿಸದ ಕಾರಣ ಉತ್ತರಿಸೊಲ್ಲ ಹೊರತಾಗಿ ನಮ್ಮ ಚಾನೆಲ್ನ ಎಲ್ಲಾ ಪ್ರಸ್ನೆಗೂ ಉತ್ತರಿಸುವೆವು

  • @maheshmailar6221
    @maheshmailar6221 Před 4 lety +1

    ಕೇವಲ ರೈತರು ಬೆಳೆಯುತ್ತಾರೆ.....ಆದರೆ.ಮಾರ್ಕೆಟ್ ಬಗ್ಗೆ ತಿಳಿಸಿ....plz

    • @NegilaYogi
      @NegilaYogi  Před 4 lety

      ಈ ಬಾರಿ ಲೈವ್ ನ ಪ್ರೋಗ್ರಾಮ್ ಮೂಲಕ ಉತ್ತರಿಸುವೆ ಕಾಯಿರಿ

  • @kskflowerstallchanal1529
    @kskflowerstallchanal1529 Před 4 lety +1

    ಒಂದು ಗಿಡದ ಬೆಲೆ ಎಷ್ಟು ಮೇಡಂ

    • @NegilaYogi
      @NegilaYogi  Před 4 lety

      2 ರೂ ನಿಂದ 3ರೂ ಇರುತ್ತದೆ. ಒಮ್ಮೆ ವಿಡಿಯೋದಲ್ಲಿ ಇರುವವರಿಗೆ ಕಾಲ್ ಮಾಡಿ ಖಚಿತಪಡಿಸಿಕೊಳ್ಳಿ.

    • @kskflowerstallchanal1529
      @kskflowerstallchanal1529 Před 4 lety

      ಮೇಡಂ ಅವರ ಕಾಂಟ್ಯಾಕ್ಟ್ ನಂಬರ್ ಕೊಡಿ

    • @kskflowerstallchanal1529
      @kskflowerstallchanal1529 Před 4 lety

      9482114450 call me

  • @manjunathhb3839
    @manjunathhb3839 Před 3 lety

    Madam edu nijavaglu eluvari barutha

    • @NegilaYogi
      @NegilaYogi  Před 3 lety

      ನಮ್ಮ ಚಾನೆಲ್ ನಲ್ಲಿ ಬರುವ ಯಾವುದೇ ಮಾಹಿತಿ ಸಹ ಹಣ ಪಡೆದು ಮಾಡುವ ವಿಷಯ ಆಗಿರುವುದಿಲ್ಲ . ನಂಬಬಹುದು . ನೀವು ಒಮ್ಮೆ ನಿಮ್ಮ ಹತ್ತಿರದ ಕೃಷಿ ವಿಜ್ಞಾನಕ್ಕೆ ಹೀಗಿ ಕೇಳಿ ನಂತರ ಬೆಳೆಯಲು ಮುಂದಾಗಿ

  • @manjunathhb3839
    @manjunathhb3839 Před 3 lety

    Madam ee thali summer nalli nati madboda ethali sasi Elli siguthe

    • @NegilaYogi
      @NegilaYogi  Před 3 lety

      ನಿಮಗೆ ನಾನು ಈ ಮೊದಲೇ ಉತ್ತರಿಸಿರುವೆ . ನಾವು ತಿಳಿಸುವ ಎಲ್ಲಾ ತಳಿಗಳು ಅಲ್ಲಿಯೇ ದೊರೆಯುವುದು

  • @Harsh-uw5pj
    @Harsh-uw5pj Před 4 lety +1

    How many days crop it is ?

    • @NegilaYogi
      @NegilaYogi  Před 4 lety

      ಚಿಯಾ ಅಂದೆ ಕರೆಯುವುದು.

  • @manubalu310
    @manubalu310 Před 2 lety

    ಯಾವ ರೀತಿಯ ಗೊಬ್ಬರಗಳನ್ನು ನೀಡಬೇಕು..

    • @NegilaYogi
      @NegilaYogi  Před 2 lety

      ಗೊಬ್ಬರ ವಿಷಯವಾಗಿಯೇ ಒಂದು ವಿಡಿಯೋ ಅಪ್ಲೋಡ್ ಮಾಡುವೆ ಆದಷ್ಟು ಬೇಗ

  • @darshanr6922
    @darshanr6922 Před 3 lety

    Namste madam namndu one acre jameenu ide adralli arda acre chendu hoovu.innu arda acre mix tarakari hakana anta idivi so idrinda hoovu galige tarakari inda kitabade agbahuda....yeradannu hakbahuda illa ondanna...bega thilsi kodi madam

    • @NegilaYogi
      @NegilaYogi  Před 3 lety

      ಚೆಂಡು ಹೂವಿನಿಂದ ತರಕಾರಿಗೆ ಯಾವುಡೇ ತೊಂದರೆ ಆಗುವುದಿಲ್ಲ. ಇನ್ನು ತರಕಾರಿ ಮಧ್ಯೆ 1 ಸಾಲುಗಳ ಮಧ್ಯೆ ಒಂದು ಸಾಲು ಚೆಂಡು ಹೂ ಸಹ ಹಾಕಿ ಆಗ ನಿಮ್ಮ ತರಕಾರಿಗೆ ಬರುವ ರೋಗ ಕೀಟ ಚೆಂಡು ಹೂವಿಗೆ ಆಕರ್ಶಕವಾಗಿ ನಿಮ್ಮ ತರಕಾರಿ ಗಿಡಗಳಿಗೆ ಬರುವುದಿಲ್ಲ. . ಜಾಸ್ತಿ ಕೀಟ ಚೆಂಡು ಹೂವಲ್ಲಿ ಬಂದಿರುವುದನ್ನು ಕಿತ್ತು ನಾಶಪಡಿಸಲು ಸಹಾಯಕಾರಿ ಆಗಿದೆ

    • @darshanr6922
      @darshanr6922 Před 3 lety

      Nim dooravani kalsi madam

    • @darshanr6922
      @darshanr6922 Před 3 lety

      Ond acre nalli 2 baagavagi chendu hoovu...ondu baaga.tarakari innodu bagadalli hakidaga namage tarakari Jothe chendu hoovu beku addarinda tarakari inda baruvanta kitabade hoovu galige bandre hoovu bele nashaagalva madam idrinda nasta agatte.

  • @poornimakn5511
    @poornimakn5511 Před 4 lety

    Mam Tali Elli sigutte Heli plz

    • @NegilaYogi
      @NegilaYogi  Před 4 lety

      ವಿಡಿಯೋದಲ್ಲಿ ಅಡ್ರೆಸ್ ಇದೆ. ಅದು ಅಲ್ಲದೆ ನಿಮ್ಮ ಹತ್ತಿರದ ಕೃಉಷಿ ವಿಜ್ಞಾನ ಕೇಂದ್ರಗಳಲ್ಲೂ ದೊರೆಯುತ್ತದೆ

  • @haleshmp4868
    @haleshmp4868 Před 4 lety +1

    Medm shavantge marigold tali bagge Tbilisi
    Number kodi

    • @NegilaYogi
      @NegilaYogi  Před 4 lety

      ರೆಡಿ ಇದೆ ಕೆಲವು ದಿನದಲ್ಲಿ ಹಾಕಲಾಗುವುದು

  • @gururajkicchahugar5808

    Sar namage iga sasi bekagide please Elli siguttade Eli sar

    • @NegilaYogi
      @NegilaYogi  Před 3 lety

      ನಿಮ್ಮ ಜಿಲ್ಲೆಯ ಕೃಷಿ ವಿಜ್ಞಾನ ಕೇಂದ್ರ ದಲ್ಲಿ ಕೇಳಿ ಸಿಗುತ್ತದೆ

  • @vijaykumar.s4539
    @vijaykumar.s4539 Před 4 lety

    Medam yestu tingalige hu bidute

    • @NegilaYogi
      @NegilaYogi  Před 4 lety

      ನೆಟ್ಟ 15-20 ದಿನಕ್ಕೆ ಬರುತ್ತೆ ಆದರೆ . ಕವಲು ಒಡೆಸಲು ಚಿವುಟಬೇಕು. ಅದರಿಂದ ಇಳುವರಿ ಇಲ್ಲವಾದಲ್ಲಿ ಲಾಭ ಎಲ್ಲಿ. ಹೆಚ್ಚು ಕವಲು ಹೆಚ್ಚು ಹೂ ಪಡೆಯಲು ಸಾಧ್ಯ. ವಿಡಿಯೋ ಒಮ್ಮೆ ಇನ್ನೊಮ್ಮೆ ನೋಡಿ ಆಗ ತಿಳಿಯುತ್ತೆ ಪೂರ್ಣ ಮಾಹಿತಿ. ಎಲ್ಲಾ ತಿಳಿಸಿದ್ದೇವೆ

  • @beardkaboss
    @beardkaboss Před 2 lety

    E chendu hoo.. yaru Purchese madatare ....
    4 acre hakbeku anta edde.. .. kempu mannu cholo, or kappu mannu cholo...
    Yav month li hakidre olleyadu...
    Thanks in advance

    • @NegilaYogi
      @NegilaYogi  Před 2 lety

      ಮಾರುಕಟ್ಟೆ ನಿಮ್ಮಲ್ಲಿ ಹೇಗಿದೆ ನೋಡಿ ಅದಕ್ಕೆ ಅನುಗುಣವಾಗಿ ಬೆಳೆಯಿರಿ. ಮೊದಲು ಸರ್ವೇ ಮಾಡಿ. ಚೆಂಡು ಹೂವನ್ನು ಇಂತಹ ಸಮಯವೇ ಬೇಕು ಎಂದಿಲ್ಲ ಯಾವಾಗ್ ಬೇಕಾದರೂ ಬೆಳೆಯಬಹುದು.
      ಈ ಚೆಂಡು ಹೂವಿನ ಬೆಳೆಯನ್ನೇ ಮುಖ್ಯ ಆಗಿಸಿಕೊಳ್ಳಬೇಕಾದರೆ 5-6 ರೈತರು ಸೇರಿ ನಿರಂತರ ಮುಂಬೈಗೆ export ಆಗುವ ರೀತಿ ಮಾಡಿಕೊಳ್ಳಬಹುದು. ಅದರಿಂದ ಲಾಭ ಸಿಗುತ್ತದೆ.
      ಮುಂದಿನ ದಿನಗಳಲ್ಲಿ ತಿಳಿಸುವೆ.
      ಚೆಂಡು ಹೂ ಮುಂಬೈ ಯಲ್ಲಿ ಹೆಚ್ಚು ಬೇಡಿಕೆ ದಿನ ಇರುತ್ತದೆ. ಇಲ್ಲಾ ನೀವು ಪೈಟಿಂಗ್ ಕಂಪೆನಿ ಜೊತೆ ಇಲ್ಲಾ ಸೆಂಟ್ ಹೀಗೆ ವಿವಿಧ ಉತ್ಪನ್ನ ತಯಾರಿಕೆ ಜೊತೆ ಮಾರಾಟ ಮಾಡಬೇಕು.

  • @priyanaveenkumarpriyanavee139

    Mam paintge flowers hoguttala so avra contact adress or no edre send madi mam

    • @NegilaYogi
      @NegilaYogi  Před 4 lety

      samanya ayurvedic factory ge kaluhisuvaru. painting kuritu mahiti gottilla. tlidare takshana tilisuvevu

    • @sangappaa8740
      @sangappaa8740 Před 3 lety

      Namagu tilisi mam... Paint company tagotare....

  • @venkidasar464
    @venkidasar464 Před 4 lety +2

    .

  • @praveengowda9120
    @praveengowda9120 Před 4 lety

    🌹👌🌹

  • @Adi-mm1tm
    @Adi-mm1tm Před 4 lety +3

    Nim num bekithu

  • @gururajkicchahugar5808

    Madam namage iga sasi bekagide please address and nim number kodii

    • @NegilaYogi
      @NegilaYogi  Před 3 lety +1

      iihr ಹೆಸರಘಟ್ಟ , ಬೆಂಗಳೂರುಇ ಇಲ್ಲಿ ದೊರೆಯುತ್ತದೆ. ಹಾಗು ನಿಮ್ಮ ಜಿಲ್ಲೆಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸಹ ಸಿಗುತ್ತದೆ. ಅವರನ್ನು ಕೇಳಿ.